alex Certify Arunachal Pradesh | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

21 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಹಾಸ್ಟೆಲ್ ವಾರ್ಡನ್ ಗೆ ಮರಣದಂಡನೆ: ದೇಶದಲ್ಲೇ ಪೋಕ್ಸೊ ಕಾಯ್ದೆಯಡಿ ಗರಿಷ್ಠ ಶಿಕ್ಷೆ ವಿಧಿಸಿದ ಮೊದಲ ಪ್ರಕರಣ

ಗುವಾಹಟಿ: ಅರುಣಾಚಲ ಪ್ರದೇಶದಲ್ಲಿ 6 ಬಾಲಕರು 15 ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಹಾಸ್ಟೆಲ್ ವಾರ್ಡನ್ ಗೆ ವಿಶೇಷ ನ್ಯಾಯಾಲಯದಿಂದ ಮರಣದಂಡನೆ ವಿಧಿಸಲಾಗಿದೆ. ದೇಶದಲ್ಲಿ ಪೋಕ್ಸೊ ಕಾಯ್ದೆಯಡಿ Read more…

ಕೇರಳದಲ್ಲಿ ಅರುಣಾಚಲ ಪ್ರದೇಶದ ವಲಸೆ ಕಾರ್ಮಿಕನ ಹತ್ಯೆ: 10 ಮಂದಿ ಅರೆಸ್ಟ್

ಕೇರಳದ ಎರ್ನಾಕುಲಂ ನಗರದಲ್ಲಿ ಸ್ಥಳೀಯ ರೆಸ್ಟೋರೆಂಟ್‌ನಲ್ಲಿ ಬಾಣಸಿಗನಾಗಿ ಕೆಲಸ ಮಾಡುತ್ತಿದ್ದ ಅರುಣಾಚಲ ಪ್ರದೇಶದ ವಲಸೆ ಕಾರ್ಮಿಕನನ್ನು ಗುಂಪೊಂದು ಕಂಬಕ್ಕೆ ಕಟ್ಟಿ ಥಳಿಸಿ ಕೊಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 10 Read more…

ಚುನಾವಣೆ ಇಲ್ಲದೇ 10 ಸ್ಥಾನ ಗೆದ್ದ ಬಿಜೆಪಿ: ಸಿಎಂ ಸೇರಿ 10 ಬಿಜೆಪಿ ಅಭ್ಯರ್ಥಿಗಳು ಅರುಣಾಚಲ ವಿಧಾನಸಭೆಗೆ ಅವಿರೋಧ ಆಯ್ಕೆ

ಇಟಾನಗರ: ಅರುಣಾಚಲ ಸಿಎಂ ಸೇರಿದಂತೆ 10 ಬಿಜೆಪಿ ಅಭ್ಯರ್ಥಿಗಳು ವಿಧಾನಸಭೆ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದ 10 ಬಿಜೆಪಿ ಅಭ್ಯರ್ಥಿಗಳಲ್ಲಿ ಅರುಣಾಚಲ ಪ್ರದೇಶದ Read more…

ಲೋಕಸಭೆ ಚುನಾವಣೆ ಹೊತ್ತಲ್ಲೇ ಕಾಂಗ್ರೆಸ್ ಗೆ ಶಾಕ್: ಇಬ್ಬರು ‘ಕೈ’ ಶಾಸಕರು ಸೇರಿ 4 ಶಾಸಕರು ಬಿಜೆಪಿ ಸೇರ್ಪಡೆ

ಇಟಾನಗರ: ಲೋಕಸಭೆ ಚುನಾವಣೆಗೆ ಮುನ್ನ ಅರುಣಾಚಲ ಪ್ರದೇಶದಲ್ಲಿ ಆಡಳಿತಾರೂಢ ಬಿಜೆಪಿಗೆ ಬಲ ನೀಡುವಂತೆ ಇಬ್ಬರು ಕಾಂಗ್ರೆಸ್ ಶಾಸಕರು ಮತ್ತು ನ್ಯಾಷನಲ್ ಪೀಪಲ್ಸ್ ಪಾರ್ಟಿ(ಎನ್‌ಪಿಪಿ) ಯ ಇಬ್ಬರು ಶಾಸಕರು ಭಾನುವಾರ Read more…

`ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ’ : ಚೀನಾದ ಹೊಸ ನಕ್ಷೆಯ ಬಗ್ಗೆ ಸಚಿವ ಜೈಶಂಕರ್ ತಿರುಗೇಟು|Jaishankar

ನವದೆಹಲಿ : ಚೀನಾ ಸೋಮವಾರ ಬಿಡುಗಡೆ ಮಾಡಿದ ಹೊಸ ನಕ್ಷೆಯನ್ನು ಚೀನಾದ ಪತ್ರಿಕೆ ಗ್ಲೋಬಲ್ ಟೈಮ್ಸ್ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಎಕ್ಸ್ (ಟ್ವಿಟರ್) ನಲ್ಲಿ ಪೋಸ್ಟ್ ಮಾಡಿದೆ. ಇದು Read more…

BIGG NEWS : ಮತ್ತೆ ಗಡಿ ಕ್ಯಾತೆ ತೆಗೆದ ಚೀನಾ : ಹೊಸ ನಕ್ಷೆಯಲ್ಲಿ ಅರುಣಾಚಲ ಪ್ರದೇಶ, ಅಕ್ಸಾಯ್ ಚಿನ್ ಕಬ್ಜ!

ನವದೆಹಲಿ : ಅರುಣಾಚಲ ಪ್ರದೇಶ, ಅಕ್ಸಾಯ್ ಚಿನ್, ತೈವಾನ್ ಮತ್ತು ವಿವಾದಿತ ದಕ್ಷಿಣ ಚೀನಾ ಸಮುದ್ರ ಪ್ರದೇಶಗಳು ಸೇರಿದಂತೆ ವಿವಾದಾತ್ಮಕ ಪ್ರದೇಶಗಳನ್ನು ಒಳಗೊಂಡಿರುವ ಚೀನಾ ತನ್ನ ನವೀಕರಿಸಿದ “ಪ್ರಮಾಣಿತ Read more…

ಪ್ರವಾಸ ಪ್ರಿಯರ ನೆಚ್ಚಿನ ಆಕರ್ಷಕ ತಾಣ ‘ತವಾಂಗ್’

ಅರುಣಾಚಲ ಪ್ರದೇಶದಲ್ಲಿರುವ ತವಾಂಗ್ ಆಕರ್ಷಕ ಹಾಗೂ ಜನಪ್ರಿಯ ಗಿರಿಧಾಮಗಳಲ್ಲಿ ಒಂದು. ಇಲ್ಲಿ ಸರೋವರಗಳು, ಜಲಪಾತಗಳು, ಸ್ಮಾರಕಗಳು ಇವೆ. ಅಪ್ರತಿಮ ಸೌಂದರ್ಯ ಹೊಂದಿರುವ ಇದು ಕೇವಲ ಪಟ್ಟಣ ಮಾತ್ರವಲ್ಲ ರಮಣೀಯ Read more…

BIGG NEWS : `ಅರುಣಾಚಲ ಪ್ರದೇಶ’ ಭಾರತದ ಅವಿಭಾಜ್ಯ ಅಂಗ : ಅಮೆರಿಕ ಘೋಷಣೆ!

ನವದೆಹಲಿ : ಅರುಣಾಚಲ ಪ್ರದೇಶದ ಮೇಲೆ ಕಟ್ಟಿಟ್ಟಿರುವ ಚೀನಾಕ್ಕೆ ಯುಎಸ್ ಬಿಗ್ ಶಾಕ್ ನೀಡಿದ್ದು, ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ ಎಂದು ಹೇಳುವ ನಿರ್ಣಯವನ್ನು ಯುಎಸ್ ಸೆನೆಟ್ Read more…

BIGG NEWS : ಅರುಣಾಚಲ ಪ್ರದೇಶ `ಭಾರತದ ಅವಿಭಾಜ್ಯ ಅಂಗ’ : ಅಮೆರಿಕದ ಸೆನೆಟ್ ಸಮಿತಿ ನಿರ್ಣಯಕ್ಕೆ ಅನುಮೋದನೆ

ನವದೆಹಲಿ : ಅರುಣಾಚಲ ಪ್ರದೇಶದ ಮೇಲೆ ಕಟ್ಟಿಟ್ಟಿರುವ ಚೀನಾಕ್ಕೆ ಯುಎಸ್ ಬಿಗ್ ಶಾಕ್ ನೀಡಿದ್ದು, ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ ಎಂದು ಹೇಳುವ ನಿರ್ಣಯವನ್ನು ಯುಎಸ್ ಸೆನೆಟ್ Read more…

ಭಾರತದ ಈ ಪ್ರದೇಶದಲ್ಲಿದೆ ‘ಭೂಮಿ ಮೇಲಿನ ಅತ್ಯಂತ ತೇವವಾದ ಸ್ಥಳ’

ಭೂಮಿಯ ಮೇಲಿನ ಅತ್ಯಂತ ಒದ್ದೆಯಾದ (ತೇವದಿಂದ ಕೂಡಿರುವ) ಸ್ಥಳವು ಭಾರತದ ಈಶಾನ್ಯದ ಮೇಘಾಲಯ ರಾಜ್ಯದಲ್ಲಿದೆ. ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯಲ್ಲಿರುವ ಮೌಸಿನ್ರಾಮ್ ಈ ಬಿರುದನ್ನು ಪಡೆದಿದೆ. ಇದೀಗ ಅರುಣಾಚಲ Read more…

ಸುಗಮ ಸಂಚಾರದ ವಿಡಿಯೋ ಟ್ವೀಟ್ ಮಾಡಿದ ಅರುಣಾಚಲ ಸಿಎಂ

ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪೇಮಾ ಖಂಡು ಸಾಮಾಜಿಕ ಜಾಲತಾಣದಲ್ಲಿ ಸದಾ ತಮ್ಮ ರಾಜ್ಯದ ಸೌಂದರ್ಯವನ್ನು ಚೆನ್ನಾಗಿ ಪ್ರಮೋಟ್ ಮಾಡುತ್ತಾರೆ. ರಾಜಧಾನಿ ಇಟಾ ನಗರದ ಪ್ರಮುಖ ಪ್ರದೇಶವೊಂದರ ಸಂಚಾರವು ಅದೆಷ್ಟು Read more…

ರಾಜಸ್ಥಾನ, ಅರುಣಾಚಲ ಪ್ರದೇಶದಲ್ಲಿ ಭೂಕಂಪ

ನವದೆಹಲಿ: ಭಾನುವಾರ ಮುಂಜಾನೆ ರಾಜಸ್ಥಾನದ ಬಿಕಾನೇರ್‌ನಲ್ಲಿ 4.2 ತೀವ್ರತೆಯ ಭೂಕಂಪ ಸಂಭವಿಸಿದೆ. ಬಿಕಾನೆರ್‌ ನಲ್ಲಿ ಮುಂಜಾನೆ 2:16 ಕ್ಕೆ ಭೂಕಂಪನ ಉಂಟಾಗಿದೆ. ಪಕ್ಕದ ಪ್ರದೇಶಗಳಲ್ಲೂ ಕಂಪನದ ಅನುಭವವಾಗಿದೆ ಎಂದು Read more…

ಎಲ್ಲಕ್ಕಿಂತ ಭಿನ್ನ ಹಾಲಿನ ನೊರೆ ಸುರಿಯುವ ಜವ್ರು ಜಲಪಾತದ ವಿಹಂಗಮ ನೋಟ…!

ಜವ್ರು ಕಣಿವೆಯಲ್ಲಿನ ಅತ್ಯಾಕರ್ಷಕ ಜಲಪಾತದ ವಿಡಿಯೋವನ್ನು ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪೆಮಾ ಖಂಡು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದೊಂದು ವಿಹಂಗಮ ನೋಟ, ಪುನರುಜ್ಜೀವನಗೊಳಿಸುವ ವಾತಾವರಣ ಮತ್ತು ಸುತ್ತಮುತ್ತಲಿನ Read more…

BREAKING NEWS: ಭಾರಿ ಅಗ್ನಿ ಅವಘಡ: 700 ಕ್ಕೂ ಹೆಚ್ಚು ಅಂಗಡಿಗಳು ಸುಟ್ಟು ಭಸ್ಮ

ಇಟಾನಗರ(ಅರುಣಾಚಲ ಪ್ರದೇಶ): ನಹರ್ಲಗುನ್‌ ನ ಮಾರುಕಟ್ಟೆಯಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡು 700 ಕ್ಕೂ ಹೆಚ್ಚು ಅಂಗಡಿಗಳು ಬೂದಿಯಾಗಿವೆ. ಘಟನೆಯಲ್ಲಿ ಇದುವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಬೆಂಕಿ ಅನಾಹುತಕ್ಕೆ ಕಾರಣ Read more…

BREAKING: ಅರುಣಾಚಲ ಪ್ರದೇಶದಲ್ಲಿ ಸೇನಾ ಹೆಲಿಕಾಪ್ಟರ್ ಪತನ

ನವದೆಹಲಿ: ಸೇನಾ ಹೆಲಿಕಾಪ್ಟರ್ ಪತನಗೊಂಡಿರುವ ಘಟನೆ ಅರುಣಾಚಲ ಪ್ರದೇಶದ ಸಿಯಾಂಗ್ ಜಿಲ್ಲೆಯಲ್ಲಿ ನಡೆದಿದೆ. ಸಿಯಾಂಗ್ ಜಿಲ್ಲೆಯ ಸಿಂಗಿಂಗ್ ಬಳಿ ಹೆಲಿಕಾಪ್ಟರ್ ಪತನಗೊಂಡಿದ್ದು, ರಕ್ಷಣಾ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. Read more…

ಜಲಪಾತದ ಸುಂದರ ನೋಟವನ್ನು ಹಂಚಿಕೊಂಡ ಅರುಣಾಚಲ ಸಿಎಂ, ಪ್ರವಾಸಿಗರಿಗೆ ಆಹ್ವಾನ

ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಭಾನುವಾರ ತಮ್ಮ ಅಧಿಕೃತ ಟ್ವಿಟರ್​ ಹ್ಯಾಂಡಲ್​ನಲ್ಲಿ ಯಮೆಂಗ್​ ಜಲಪಾತದ ರೋಮಾಂಚಕಾರಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಎತ್ತರದ ಸುಲುಂಗ್ಟಿ ಪರ್ವತ ಸಾಲು ಮತ್ತು ಮರಗಳಿಂದ Read more…

BREAKING: ಅರುಣಾಚಲ ಪ್ರದೇಶದಲ್ಲಿ ಸೇನಾ ಹೆಲಿಕಾಪ್ಟರ್ ಪತನ, ಪೈಲಟ್ ಸಾವು

ನವದೆಹಲಿ: ಅರುಣಾಚಲ ಪ್ರದೇಶದ ತವಾಂಗ್ ಪ್ರದೇಶದ ಬಳಿ ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್ ಪತನವಾಗಿ ಒಬ್ಬ ಪೈಲಟ್ ಮೃತಪಟ್ಟಿದ್ದಾರೆ. ಅರುಣಾಚಲ ಪ್ರದೇಶದ ತವಾಂಗ್ ಪ್ರದೇಶದ ಬಳಿ ಭಾರತೀಯ ಸೇನೆಯ Read more…

SHOCKING: ಸ್ಪರ್ಧೆ ವೇಳೆಯಲ್ಲೇ ತಲೆಗೆ ಪೆಟ್ಟು ಬಿದ್ದು ಕಿಕ್ ಬಾಕ್ಸರ್ ಸಾವು

ಚೆನ್ನೈ: ರಾಷ್ಟ್ರೀಯ ಚಾಂಪಿಯನ್‌ ಶಿಪ್‌ ನಲ್ಲಿ ಭಾಗವಹಿಸಲು ತಮಿಳುನಾಡಿಗೆ ಭೇಟಿ ನೀಡಿದ್ದ ಅರುಣಾಚಲ ಪ್ರದೇಶದ 23 ವರ್ಷದ ಕಿಕ್‌ ಬಾಕ್ಸರ್ ತಲೆಗೆ ಪೆಟ್ಟು ಬಿದ್ದು ಸಾವನ್ನಪ್ಪಿದ್ದಾರೆ. ತಮಿಳುನಾಡು ಕ್ರೀಡಾ Read more…

ಶೂನ್ಯಕ್ಕೆ ತಲುಪಿದ ಸಕ್ರಿಯ ಪ್ರಕರಣ: ಅರುಣಾಚಲ ಪ್ರದೇಶ ಇದೀಗ ಕೊರೊನಾ ಮುಕ್ತ ರಾಜ್ಯ

ಲೋಹಿತ್​ ಜಿಲ್ಲೆಯಲ್ಲಿದ್ದ ಏಕೈಕ ಸೋಂಕಿತ ವ್ಯಕ್ತಿಯು ಗುಣಮುಖರಾದ ಹಿನ್ನೆಲೆಯಲ್ಲಿ ಅರುಣಾಚಲ ಪ್ರದೇಶ ಭಾನುವಾರದಿಂದ ಕೊರೊನಾ ಮುಕ್ತ ರಾಜ್ಯವಾಗಿ ಬದಲಾಗಿದೆ ಎಂದು ಅರುಣಾಚಲ ಪ್ರದೇಶದ ಹಿರಿಯ ಆರೋಗ್ಯ ಅಧಿಕಾರಿ ಮಾಹಿತಿ Read more…

ಸಮವಸ್ತ್ರ ವಿವಾದದ ಬೆನ್ನಲ್ಲೇ ಈ ರಾಜ್ಯದ ಶಾಲೆಗಳಲ್ಲಿ ಸಾಂಪ್ರದಾಯಿಕ ಬಟ್ಟೆ ಧರಿಸಲು ಸಿಕ್ಕಿದೆ ಅನುಮತಿ..!

ರಾಜ್ಯದಲ್ಲಿ ಸಮವಸ್ತ್ರದ ವಿವಾದವು ತಾರಕಕ್ಕೇರಿರುವ ಬೆನ್ನಲ್ಲೇ ಅರುಣಾಚಲ ಪ್ರದೇಶದ ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಲು ಅವಕಾಶ ಮಾಡಿಕೊಡಲು ನಿರ್ಧರಿಸಲಾಗಿದೆ. 2022-23ನೇ ಸಾಲಿನ ಶೈಕ್ಷಣಿಕ ಅವಧಿಯಲ್ಲಿ ವಿದ್ಯಾರ್ಥಿಗಳು Read more…

ಕಾಣೆಯಾಗಿದ್ದ ಅರುಣಾಚಲ ಪ್ರದೇಶದ ಯುವಕನನ್ನು ಭಾರತಕ್ಕೆ ಹಸ್ತಾಂತರಿಸಿದ ಚೀನಾ

ಚೀನಾಗೆ ಸೇರಿದ ಭೂಭಾಗದಲ್ಲಿ ಪತ್ತೆಯಾಗಿದ್ದ ಅರುಣಾಚಲ ಪ್ರದೇಶದ ಯುವಕನನ್ನು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯು(ಪಿಎಲ್ಎ) ಭಾರತೀಯ ಸೇನೆಗೆ ಒಪ್ಪಿಸಿದೆ. ಈ ವಿಚಾರವಾಗಿ ಗುರುವಾರ ಟ್ವೀಟ್‌ ಮಾಡಿರುವ ಕೇಂದ್ರ ಸಚಿವ Read more…

ಅರುಣಾಚಲ ಪ್ರದೇಶಕ್ಕೆ ತೆರಳಲಿಚ್ಛಿಸುವವರಿಗೆ ಕೇಂದ್ರ ಸಚಿವ ಕಿರಣ್‌ ರಿಜಿಜು ಸಲಹೆ

ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಟ್ವಿಟರ್‌ ಮೂಲಕ ತಮ್ಮ ತವರು ರಾಜ್ಯ ಅರುಣಾಚಲ ಪ್ರದೇಶದ ಸೌಂದರ್ಯದ ಪರಿಚಯ ಮಾಡಿಕೊಡುತ್ತಿರುತ್ತಾರೆ. ಅರುಣಾಚಲ ಪ್ರದೇಶದ ಹಿಮಾಚ್ಛಾದಿತ ರಸ್ತೆಯೊಂದರಲ್ಲಿ ಸಿಲುಕಿದ ಕಾರೊಂದನ್ನು Read more…

ಮಕ್ಕಳೊಂದಿಗೆ ಮಗುವಾಗಿ ಹೆಜ್ಜೆ ಹಾಕಿದ ಅರುಣಾಚಲ ಪ್ರದೇಶ ಸಿಎಂ

ಮಕ್ಕಳೊಂದಿಗೆ ತಾವು ನೃತ್ಯ ಮಾಡುತ್ತಿರುವ ಸುಂದರ ವಿಡಿಯೋವೊಂದನ್ನು ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪೇಮಾ ಖಂಡು ಟ್ವಿಟರ್‌‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಈ ಕ್ಲಿಪ್‌ಗೆ ಅಂತರ್ಜಾಲದಲ್ಲಿ ನೆಟ್ಟಿಗರಿಂದ ಮೆಚ್ಚುಗೆಯ ಪ್ರತಿಕ್ರಿಯೆಗಳು ಸಿಕ್ಕಿವೆ. Read more…

ನಿಮ್ಮ ಮನವನ್ನು ಮುದಗೊಳಿಸುತ್ತೆ ಪುಟ್ಟ ಹುಡುಗನ ಬೊಂಬಾಟ್‌ ಡಾನ್ಸ್

ಹಾಡು ಹಾಗೂ ನೃತ್ಯದ ಸಾಕಷ್ಟು ವಿಡಿಯೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಲೇ ಇರುತ್ತದೆ. ಇದೀಗ ಈ ಸಾಲಿಗೆ ಪುಟ್ಟ ಪೋರನೊಬ್ಬ 2019ರ ಗಲ್ಲಿ ಬಾಯ್​ ಸಿನಿಮಾದ ‌ʼಅಪ್ನಾ ಟೈಮ್​ Read more…

ಕುತೂಹಲಕ್ಕೆ ಕಾರಣವಾಗಿದೆ ಈ ಕೆರೆ ಹಿಂದಿನ ʼಕತೆʼ

ಕೇವಲ 1.8 ಕಿ.ಮೀ ಉದ್ದ ಹಾಗೂ 400 ಮೀ. ಅಗಲವಾದ ಸರೋವರವೊಂದು ಅರುಣಾಚಲ ಪ್ರದೇಶದ ಗಡಿಭಾಗದಲ್ಲಿ ಭಾರಿ ಅಚ್ಚರಿ ಮತ್ತು ಭಯಕ್ಕೆ ಕಾರಣವಾಗಿದೆ. ಯಾಕೆಂದರೆ ಈ ಸರೋವರಕ್ಕೆ ಇಳಿದವರು Read more…

ಜೈಲಿನ ಗಾರ್ಡ್‌ಗಳಿಗೆ ಮೆಣಸಿನ ಪುಡಿ ಎರಚಿ ಖೈದಿಗಳು ಪರಾರಿ

ಕಾರಾಗೃಹದ ಭದ್ರತಾ ಸಿಬ್ಬಂದಿಗೆ ಮೆಣಸಿನ ಪುಡಿ ಹಾಗೂ ಉಪ್ಪು ಎರಚಿ ಏಳು ಮಂದಿ ವಿಚಾರಣಾಧೀನ ಖೈದಿಗಳು ಜೈಲಿನಿಂದ ಪರಾರಿಯಾಗ ಘಟನೆ ಅರುಣಾಚಲ ಪ್ರದೇಶದಲ್ಲಿ ಜರುಗಿದೆ. ಇಲ್ಲಿನ ಪೂರ್ವ ಸಿಯಾಂಗ್ Read more…

ಬಂಧಮುಕ್ತವಾಗ್ತಿದ್ದಂತೆ ಕಾಡಿನೆಡೆಗೆ ಓಡಿದ ಪಾಂಡಾ

ಬಂಧಮುಕ್ತಗೊಂಡು ಸ್ವತಂತ್ರ ಜಗತ್ತಿಗೆ ಬಂದಾಗ ಆಗುವ ಅನುಭವವನ್ನು ಮಾತುಗಳಲ್ಲಿ ಕಟ್ಟಿಕೊಡಲು ಆಗುವುದಿಲ್ಲ. ಪಂಜರದಲ್ಲಿ ಬಂಧಿಯಾಗಿದ್ದ ಕೆಂಪು ಪಾಂಡಾವೊಂದನ್ನು ಅರುಣಾಚಲ ಪ್ರದೇಶದ ದಟ್ಟಡವಿಗೆ ಬಿಟ್ಟಾಗ ಆ ಜೀವಿಗೆ ಆದ ಅನುಭವವೂ Read more…

ಕೋವಿಡ್-19 ಲಸಿಕೆ ಹಾಕಿಸಿಕೊಂಡವರಿಗೆ 20 ಕೆಜಿ ಅಕ್ಕಿ…!

ಕೋವಿಡ್ ಲಸಿಕೆ ಪಡೆದುಕೊಳ್ಳಲು ಹಿಂದೇಟು ಹಾಕುತ್ತಿದ್ದ ಅರುಣಾಚಲ ಪ್ರದೇಶದ ಗ್ರಾಮವೊಂದರ ಜನರ ಮನವೊಲಿಸಲೆಂದು ತಲಾ 20 ಕೆಜಿ ಅಕ್ಕಿ ವಿತರಿಸುವ ನಿರ್ಧಾರವೊಂದಕ್ಕೆ ಸ್ಥಳೀಯಾಡಳಿತ ಮುಂದಾಗಿದೆ. ಇಲ್ಲಿನ ಲೋವರ್‌ ಸುಬಾನ್‌ಸಿರಿ Read more…

ಪ್ರಕೃತಿಪ್ರಿಯರ ಹುಚ್ಚು ಹಿಡಿಸುತ್ತಿದೆ ಅರುಣಾಚಲ ಸೌಂದರ್ಯ ಸಾರುವ ಫೋಟೋ

ಹಿಮಾಲಯದ ಪೂರ್ವದ ತಪ್ಪಲಿನಲ್ಲಿರುವ ಅರುಣಾಚಲ ಪ್ರದೇಶ ಯಾವಾಗಲೂ ತನ್ನ ಪ್ರಕೃತಿ ಸೌಂದರ್ಯದಿಂದ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಲೇ ಇರುತ್ತದೆ. ಮೇಹುಲ್ ಚೋಕ್ಸಿ ಅಪಹರಣದ ಹಿಂದಿದ್ದಳಾ ಮಹಿಳೆ….? ಇದೀಗ ರಾಜ್ಯದ Read more…

ಮಹಿಳಾ ಸಬಲೀಕರಣ ಸಂದೇಶ ಸಾರಲು 5000 ಕಿಮೀ ಸೈಕಲ್​ ಜಾಥಾ ಕೈಗೊಂಡ ಯುವತಿಯರು..!

ಮಹಿಳಾ ಸಬಲೀಕರಣ ಹಾಗೂ ಮಾಲಿನ್ಯ ರಹಿತ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಬಿಹಾರ ಹಾಗೂ ಉತ್ತಾರಖಂಡ್​ನ ಇಬ್ಬರು ಯುವತಿಯರು ವಾಘಾ ಗಡಿಯಿಂದ ಅರುಣಾಚಲ ಪ್ರದೇಶದವರೆಗೆ ಸೈಕ್ಲಿಂಗ್​ ಕೈಗೊಂಡಿದ್ದಾರೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...