alex Certify Argentina | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಬೆಳ್ಳಂ ಬೆಳಗ್ಗೆ ಅರ್ಜೆಂಟೀನಾದ ಕ್ಯಾಟಮಾರ್ಕ್ ನಲ್ಲಿ 5.7 ತೀವ್ರತೆಯ ಪ್ರಬಲ ಭೂಕಂಪ |Earthquake

ಅರ್ಜೆಂಟೀನಾದ ಕ್ಯಾಟಮಾರ್ಕಾದಲ್ಲಿ ಇಂದು ಬೆಳ್ಳಂ ಬೆಳಗ್ಗೆ 5.7 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುರೋಪಿಯನ್-ಮೆಡಿಟರೇನಿಯನ್ ಭೂಕಂಪಶಾಸ್ತ್ರ ಕೇಂದ್ರ (ಇಎಂಎಸ್ಸಿ) ತಿಳಿಸಿದೆ. ಭೂಕಂಪವು 133 ಕಿ.ಮೀ (82.64 ಮೈಲಿ) ಆಳದಲ್ಲಿತ್ತು Read more…

Viral Video | ನೋಡನೋಡುತ್ತಿದ್ದಂತೆ ನೀರಲ್ಲಿ ಕೊಚ್ಚಿ ಹೋಯ್ತು ಇತ್ತೀಚೆಗಷ್ಟೇ ಉದ್ಘಾಟನೆಯಾಗಿದ್ದ ಸೇತುವೆ

ಅರ್ಜೆಂಟೀನಾದ ಕ್ಯಾಟಮಾರ್ಕಾದಲ್ಲಿ ಭಾರೀ ಮಳೆಯಿಂದ ಉಂಟಾದ ಪ್ರವಾಹ ಪಾದಚಾರಿ ಮೇಲ್ಸೇತುವೆಯನ್ನು ಕೊಚ್ಚಿಕೊಂಡು ಹೋಗಿದೆ. ಸುಮಾರು 600 ಜನರು ಇರುವ ಹಳ್ಳಿಯನ್ನು ಸಂಪರ್ಕಿಸುವ ಸೇತುವೆ ನೆರೆ ನೀರಿಗೆ ಸಿಕ್ಕಿ ಸಂಪೂರ್ಣ Read more…

FIFA World Cup Qualifiers : ಬ್ರೆಜಿಲ್ ವಿರುದ್ಧ ಅರ್ಜೆಂಟೀನಾಗೆ 1-0 ಅಂತರದ ಗೆಲುವು

ರಿಯೊ ಡಿ ಜನೈರೊದ ಮರಕಾನಾ ಕ್ರೀಡಾಂಗಣದಲ್ಲಿ ನಡೆದ ಫಿಫಾ ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಅರ್ಜೆಂಟೀನಾ 63  ನೇ ನಿಮಿಷದಲ್ಲಿ ನಿಕೋಲಸ್ ಒಟಮೆಂಡಿ ಸ್ಟ್ರೈಕ್ ಮೂಲಕ ಬ್ರೆಜಿಲ್ ಅನ್ನು 1-0 Read more…

91 ವರ್ಷದ ಚಿಕ್ಕಮ್ಮನನ್ನು ಮದುವೆಯಾಗಿದ್ದಾನಂತೆ ಭೂಪ……! ನಿವೃತ್ತಿ ಹಣ ಪಡೆಯಲು ನಡೀತಿದೆ ಹೋರಾಟ

  ಜನರು ಹಣಕ್ಕಾಗಿ ಏನೆಲ್ಲ ಸುಳ್ಳು ಹೇಳ್ತಾರೆ ಎನ್ನುವುದಕ್ಕೆ ಈ ಪ್ರಕರಣ ಉತ್ತಮ ನಿದರ್ಶನ. ಚಿಕ್ಕಮ್ಮನ ನಿವೃತ್ತಿ ಹಣವನ್ನು ಪಡೆಯಲು ಆಕೆಯನ್ನೇ ಮದುವೆಯಾಗಿರೋದಾಗಿ ವಕೀಲನೊಬ್ಬ ವಾದ ಮಾಡ್ತಿದ್ದಾನೆ. ಘಟನೆ Read more…

ವೃತ್ತಿ ಬದುಕಿನ 800‌ ನೇ ಗೋಲು ದಾಖಲಿಸಿದ ಲಿಯೋನೆಲ್ ಮೆಸ್ಸಿ; ರೋನಾಲ್ಡೋ ಬಳಿಕ ಈ ಸಾಧನೆ ಮಾಡಿದ ಹೆಗ್ಗಳಿಕೆ

ಜಾಗತಿಕ ಫುಟ್ಬಾಲ್‌ನ ಸಾರ್ವಕಾಲಿಕ ದಂತಕಥೆಗಳಲ್ಲಿ ಒಬ್ಬರಾದ ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ ತಮ್ಮ ವೃತ್ತಿ ಬದುಕಿನ 800ನೇ ಗೋಲ್ ದಾಖಲಿಸಿದ್ದಾರೆ. ಈ ಮೂಲಕ, ಪೋರ್ಚುಗಲ್‌ನ ಕ್ರಿಶ್ಚಿಯಾನೋ ರೊನಾಲ್ಡೋ ಬಳಿಕ ಈ Read more…

ತಂಡದ ಎಲ್ಲಾ ಆಟಗಾರರಿಗೆ ತಲಾ 1.7 ಕೋಟಿ ರೂ. ಮೌಲ್ಯದ ಚಿನ್ನದ ಐಫೋನ್ ಕೊಟ್ಟ FIFA ವಿಶ್ವಕಪ್ ವಿಜೇತ ಅರ್ಜೆಂಟಿನಾ ನಾಯಕ ಲಿಯೋನೆಲ್ ಮೆಸ್ಸಿ

ಅರ್ಜೆಂಟೀನಾ ವಿಶ್ವಕಪ್ ವಿಜೇತ ತಂಡದ ಎಲ್ಲಾ ಆಟಗಾರರಿಗೆ ತಲಾ 1.7 ಕೋಟಿ ರೂಪಾಯಿ ಮೌಲ್ಯದ ಚಿನ್ನದ ಐಫೋನ್ ಗಳನ್ನು ಲಿಯೋನೆಲ್ ಮೆಸ್ಸಿ ಖರೀದಿಸಿ ಕೊಟ್ಟಿದ್ದಾರೆ. ಅರ್ಜೆಂಟೀನಾದ FIFA ವಿಶ್ವಕಪ್ Read more…

ಫಿಫಾ‌ ವಿಶ್ವಕಪ್​ ವಿಜೇತ ತಂಡವನ್ನು ಮೊದಲೇ ಊಹಿಸಿದ್ದ ಮಾರ್ಬಲ್​ ಪರೀಕ್ಷೆ: ವಿಡಿಯೋ ವೈರಲ್…!

ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಆಗಾಗ್ಗೆ ಚಮತ್ಕಾರಿ ಮತ್ತು ತಿಳಿವಳಿಕೆ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಾರೆ, ಇದು ಸಾಮಾಜಿಕ ಮಾಧ್ಯಮ ಬಳಕೆದಾರರ ಗಮನವನ್ನು ಸೆಳೆಯುತ್ತದೆ. ಇತ್ತೀಚಿಗೆ ಮುಕ್ತಾಯಗೊಂಡ ಫಿಫಾ ವಿಶ್ವಕಪ್ ಫುಟ್​ಬಾಲ್​ನ ಫೈನಲ್ Read more…

ಲಿಯೋನೆಲ್ ಮೆಸ್ಸಿ ಬಾಲಕನಾಗಿದ್ದಾಗ ನೀಡಿದ್ದ ಮೊದಲ ಸಂದರ್ಶನ ವೈರಲ್

ಕತಾರ್​: ಫಿಫಾ ವಿಶ್ವಕಪ್ 2022 ಫೈನಲ್‌ನಲ್ಲಿ ಲಿಯೋನೆಲ್ ಮೆಸ್ಸಿ ಭರ್ಜರಿಯಾಗಿ ಆಟವಾಡಿ ಅರ್ಜೆಂಟೀನಾಕ್ಕೆ ಜಯ ತಂದುಕೊಟ್ಟರು. ಮೆಸ್ಸಿ ಎರಡನೇ ಬಾರಿಗೆ ಫಿಫಾ ವಿಶ್ವಕಪ್ ಗೋಲ್ಡನ್ ಬಾಲ್ ಅನ್ನು ಗೆದ್ದರು. Read more…

ನನಸಾದ ಮೆಸ್ಸಿ ಕನಸು: ರಣರೋಚಕ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ಎದುರು ಗೆದ್ದ ಅರ್ಜೆಂಟೀನಾ

ಲುಸೈಲ್: ಮೂರನೇ ಬಾರಿಗೆ ಅರ್ಜೆಂಟೀನಾ ತಂಡ ವಿಶ್ವಕಪ್ ಗೆದ್ದಿದೆ. ರಣರೋಚಕ ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ತಂಡ ಗೆದ್ದು ಬೀಗಿದೆ. ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ತಂಡದ ವಿರುದ್ಧ ಗೆಲುವು ಸಾಧಿಸಿದೆ. Read more…

ಫಿಫಾ ಫೈನಲ್​ ಪಂದ್ಯದ ನಡುವೆ ಟ್ರೆಂಡ್​ ಆಗ್ತಿದೆ SBI ಪಾಸ್​ಬುಕ್….! ಇದರ ಹಿಂದಿದೆ ಈ ಕಾರಣ

ಕತಾರ್​: ಕತಾರ್​ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್​ ಫುಟ್​ಬಾಲ್​ ಪಂದ್ಯ ಅಂತಿಮ ಪಂದ್ಯವಾದ ಅರ್ಜೆಂಟೀನಾ vs ಫ್ರಾನ್ಸ್ ಮಧ್ಯೆ ಎಸ್​ಬಿಐ ಪಾಸ್​ಬುಕ್​ ಟ್ರೆಂಡ್​ ಆಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ Read more…

ಎರಡು ಫುಟ್​ಬಾಲ್​ ತಂಡಗಳಿಗೆ ನವಜೋಡಿಯ ಜಟಾಪಟಿ: ಉಡುಗೊರೆ ಕೊಟ್ಟು ರಾಜಿ ಮಾಡಿಕೊಂಡ ವರ

ಈಗಷ್ಟೇ ಮದುವೆಯಾಗಿರುವ ಅಮಿತಾ ಮತ್ತು ಸೋಮನಾಥ್ ಎಂಬ ಜೋಡಿ ಭಾರಿ ಸುದ್ದಿಯಲ್ಲಿದೆ. ಇದಕ್ಕೆ ಕಾರಣ, ಈ ಐಟಿ ಉದ್ಯೋಗಿಗಳಲ್ಲಿ ವರ ಫಿಫಾ ವಿಶ್ವಕಪ್​ ಫುಟ್​ಬಾಲ್​ನಲ್ಲಿ ಅರ್ಜೆಂಟೀನಾವನ್ನು ಬೆಂಬಲಿಸಿದರೆ, ವಧು Read more…

ಫುಟ್ಬಾಲ್‌ ಪಂದ್ಯ ವೀಕ್ಷಿಸಲು ವಿದ್ಯಾರ್ಥಿಗಳು ಸಲ್ಲಿಸಿದ ರಜೆ ಅರ್ಜಿ ವೈರಲ್

ನವೆಂಬರ್ 22 ರಂದು ಅರ್ಜೆಂಟೀನಾ ಮತ್ತು ಸೌದಿ ಅರೇಬಿಯಾ ನಡುವೆ ನಡೆದ ಫಿಫಾ ವಿಶ್ವಕಪ್ ಪಂದ್ಯವನ್ನು ವೀಕ್ಷಿಸಲು ಕೇರಳದ ವಿದ್ಯಾರ್ಥಿಗಳ ರಜೆ ಅರ್ಜಿಯನ್ನು ಬರೆದಿದ್ದು, ಈಗ ವೈರಲ್ ಆಗಿದೆ‌. Read more…

FIFA ವಿಶ್ವಕಪ್: ಅರ್ಜೆಂಟೈನಾ ವಿರುದ್ಧ ಗೆಲುವು ಸಾಧಿಸಿದ ಸೌದಿ ಆಟಗಾರರಿಗೆ ಬಂಪರ್; ಪ್ರತಿಯೊಬ್ಬರಿಗೂ ಸಿಗಲಿದೆ ಐಷಾರಾಮಿ ರೋಲ್ಸ್ ರಾಯ್

ಕತಾರ್ ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ನಲ್ಲಿ ಸೌದಿ ಅರೇಬಿಯಾ ಆಟಗಾರರು ಅದ್ಭುತ ಸಾಧನೆ ಮಾಡಿದ್ದಾರೆ. ಅರ್ಜೆಂಟೈನಾ ವಿರುದ್ಧ ನಡೆದ ಗ್ರೂಪ್ ಸಿ ಪಂದ್ಯದಲ್ಲಿ 2-1 ಅಂತರಗಳಿಂದ ಜಯ Read more…

ಫಿಫಾ ವಿಶ್ವಕಪ್ ಕ್ರೇಜ್; ಕೇರಳದಲ್ಲಿ ಅರ್ಜೆಂಟೀನಾ – ಬ್ರೆಜಿಲ್ ಅಭಿಮಾನಿಗಳ ನಡುವೆ ಬಿಗ್‌ ಫೈಟ್

ಫಿಫಾ ವಿಶ್ವ ಕಪ್ 2022ನ್ನು ಪ್ರಪಂಚದಾದ್ಯಂತ ಲಕ್ಷಾಂತರ ಅಭಿಮಾನಿಗಳು ಪ್ರತಿದಿನ ವೀಕ್ಷಿಸುತ್ತಿದ್ದಾರೆ. ಭಾರತೀಯರು ಕ್ರಿಕೆಟ್ ಅನ್ನು ಹೆಚ್ಚು ಪ್ರೀತಿಸುತ್ತಿದ್ದರೂ ದೇಶದಲ್ಲಿ ಫುಟ್ಬಾಲ್ ಅಭಿಮಾನಿಗಳಿಗೇನು ಕೊರತೆ ಇಲ್ಲ. ಕತಾರ್‌ನಲ್ಲಿ ಪಂದ್ಯಾವಳಿ Read more…

ಜನಸಂದಣಿಯಲ್ಲಿ ತಂದೆಯಿಂದ ದೂರಾದ ಬಾಲಕ; ತಂದೆ ಹೆಸರು ಹಾಡಿ ಕರೆದ ಜನ….!

ಇದೊಂದು ಹೃದಯ ಸ್ಪರ್ಷಿ ವಿಡಿಯೋ. ಜನ ಸಂದಣಿಯಲ್ಲಿ ತಂದೆಯಿಂದ ತಪ್ಪಿಸಿಕೊಂಡ ಮಗುವನ್ನು ಅಲ್ಲಿದ್ದ ಜನರೆಲ್ಲ ಒಟ್ಟಾಗಿ ಸೇರಿ ಒಂದು ಮಾಡುವ ವಿಶೇಷ ಸಂದರ್ಭವದು. ಇದು ಎಂತವರ ಹೃದಯವನ್ನೂ ಕರಗಿಸಿಬಿಡುತ್ತದೆ. Read more…

ರೊನಾಲ್ಡೋ ಲೈಕ್‌ ಮಾಡಿದ ಕಮೆಂಟ್‌ ಈಗ ಫುಲ್‌ ವೈರಲ್

ದಾಖಲೆಯ ಏಳನೇ ಬಾರಿಗೆ ಪ್ರತಿಷ್ಠಿತ ಬಲಾನ್ ಡಿ’ಓರ್‌ ಗೌರವಕ್ಕೆ ಭಾಜನರಾದ ಅರ್ಜೆಂಟೀನಾದ ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ, ಈ ಸ್ಫರ್ಧೆಯಲ್ಲಿ ಮತ್ತೊಮ್ಮೆ ಕ್ರಿಶ್ಚಿಯಾನೋ ರೊನಾಲ್ಡೋ, ಕರೀಂ ಬೆಂಜ಼ೆಮಾ, ಜೊರ್ಗಿನ್ಹೋ Read more…

ಆಗಸದಲ್ಲಿ ಹತ್ತಿ ಉಂಡೆಯಂತಹ ಅಪರೂಪದ ಮೋಡಗಳ ಸೃಷ್ಟಿ: ವಿಡಿಯೋ ವೈರಲ್

ಆಕಾಶದಲ್ಲಿ ಕಂಡುಬಂದ ವಿಚಿತ್ರ ಮೋಡದ ರಚನೆಯು ಅರ್ಜೆಂಟೀನಾ ನಿವಾಸಿಗಳನ್ನು ದಿಗ್ಭ್ರಮೆಗೊಳಿಸಿದೆ. ಹತ್ತಿ ಉಂಡೆಗಳಂತೆ ಕಾಣುವ ಮೋಡಗಳಿಂದ ಆವೃತವಾದ ಆಕಾಶದ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಈಗಿದೆ. ಅಪರೂಪದ ಮೋಡದ ರಚನೆಗಳನ್ನು Read more…

ಮರಣವನ್ನಪ್ಪಿದ ವರ್ಷದ ಬಳಿಕ ಮರಡೋನಾ ವಿರುದ್ದ ಅತ್ಯಾಚಾರ ಆರೋಪ

ಫುಟ್ಬಾಲ್ ದಂತಕಥೆ ದಿವಂಗತ ಡಿಯಾಗೋ ಮರಡೋನಾ ಯಾವಾಗಲೂ ವಿವಾದಗಳಿಂದಲೇ ಸುದ್ದಿ ಮಾಡಿದ್ದೇ ಹೆಚ್ಚು. ಫುಟ್ಬಾಲ್‌ ಅಂಗಳದಲ್ಲಿ ಹೆಸರು ಮಾಡಿದ್ದರ ಜೊತೆಜೊತೆಗೆ ವಿವಾದಗಳ ಮೂಲಕವೇ ಮರಡೋನಾ ಪರಿಚಿತರಾಗಿದ್ದರು. ಮರಡೋನಾ ಜೊತೆಗೆ Read more…

ವೈದ್ಯಕೀಯ ಪವಾಡ: ಚಿಕಿತ್ಸೆಯೇ ಇಲ್ಲದೇ ಎಚ್‌ಐವಿಯಿಂದ ಗುಣಮುಖಳಾದ ಮಹಿಳೆ

ಯಾವುದೇ ಚಿಕಿತ್ಸೆ ಪಡೆಯದೇ ಎಚ್‌ಐವಿಯಿಂದ ಗುಣಮುಖರಾದ ಜಗತ್ತಿನ ಎರಡನೇ ವ್ಯಕ್ತಿ ಎಂದು ದಕ್ಷಿಣ ಅಮೆರಿಕಾದ ಅರ್ಜೆಂಟೀನಾ ಮಹಿಳೆಯೊಬ್ಬರು ಸುದ್ದಿ ಮಾಡಿದ್ದಾರೆ. ’ಎಸ್ಪರಂಜ಼ಾ ಪೇಷೆಂಟ್’ ಎಂದು ಹುಸಿನಾಮದಿಂದ ಕರೆಯಲಾಗುವ ಈ Read more…

‘ಒನ್ ಮ್ಯಾನ್ ಆರ್ಕೆಸ್ಟ್ರಾ’ ಖ್ಯಾತಿಯ ಸಾಂಟಿಯಾಗೊ ವಿಡಿಯೊ ಭಾರಿ ವೈರಲ್

ಪಿಟೀಲು, ಗಿಟಾರ್, ಡ್ರಮ್ಸ್ ಹೀಗೆ ಹಲವಾರು ವಾದ್ಯಗಳನ್ನು ಪರಿಣಿತ ವಾದಕರು ಒಂದೇ ವೇದಿಕೆಯಲ್ಲಿ ನುಡಿಸುವುದನ್ನು ಕಂಡಿರುತ್ತೀರಿ. ಆದರೆ, ಎಲ್ಲ ವಾದ್ಯಗಳನ್ನು ಒಬ್ಬನೇ ವ್ಯಕ್ತಿ, ಮೈಮೇಲೆ ಹೇರಿಕೊಂಡು ನುಡಿಸುವುದನ್ನು ಬಹುಶಃ Read more…

ಮೆಸ್ಸಿಯ ಜೆರ್ಸಿ ನಂಬರ್ ಬದಲಾಗಿದ್ದರ ಹಿಂದಿದೆ ಈ ಕಾರಣ

ಬಾರ್ಸಿಲೋನಾ ಎಫ್‌ಸಿ ಬಿಟ್ಟು ಪ್ಯಾರಿಸ್ ಸೇಂಟ್ ಜರ್ಮೇಯ್ನ್‌ (ಪಿಎಸ್‌ಜಿ) ತಂಡಕ್ಕೆ ವರ್ಗಾವಣೆಯಾದ ಆಧುನಿಕ ಫುಟ್ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿರ ಹೊಸ ಜೆರ್ಸಿ ನಂಬರ್‌ ಸುದ್ದಿ ಮಾಡುತ್ತಿದೆ. ಪಿಎಸ್‌ಜಿ ಜೊತೆಗೆ Read more…

BREAKING: ‘ಕೋಪಾ’ ಫುಟ್ಬಾಲ್ ಟೂರ್ನಿ ಫೈನಲ್ ನಲ್ಲಿ ಬ್ರೆಜಿಲ್ ಬಗ್ಗುಬಡಿದ ಅರ್ಜೆಂಟೈನಾ, 28 ವರ್ಷಗಳ ಬಳಿಕ ಚಾಂಪಿಯನ್

ರಿಯೋ ಡಿ ಜನೈರೋ: ಕೋಪಾ ಅಮೆರಿಕ ಫುಟ್ಬಾಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಅರ್ಜೆಂಟೈನಾ ಭರ್ಜರಿ ಗೆಲುವಿನೊಂದಿಗೆ ಚಾಂಪಿಯನ್ ಕಿರೀಟ ಧರಿಸಿದೆ. ಫೈನಲ್ ಪಂದ್ಯದಲ್ಲಿ ಬ್ರೆಜಿಲ್ ವಿರುದ್ಧ ಅರ್ಜೆಂಟೈನಾ 1 Read more…

ವಾರ್ತಾ ವಾಚಕಿ ಮಾಡಿದ ಯಡವಟ್ಟು ಜಾಲತಾಣದಲ್ಲಿ ವೈರಲ್

ವಿಶ್ವ ವಿಖ್ಯಾತ ಬರಹಗಾರ ವಿಲಿಯಂ ಶೇಕ್ಸ್‌ಪಿಯರ್‌ ಅವರು ಕೋವಿಡ್-19 ಲಸಿಕೆ ಪಡೆದ ಐದು ತಿಂಗಳ ಬಳಿಕ ನಿಧನರಾಗಿದ್ದಾರೆ ಎಂಬ ಸುದ್ದಿಯನ್ನು ಅರ್ಜೆಂಟೀನಾದ ಮಾಧ್ಯಮವೊಂದರಲ್ಲಿ ನೋಡಿದ ವೀಕ್ಷಕರು ತಲೆಗೆ ಹುಳ Read more…

ಇಟಲಿ ಮಕ್ಕಳಿಗೆ ಬ್ಯಾಸ್ಕೆಟ್‌ ಬಾಲ್ ಕೋಚಿಂಗ್ ಮಾಡುತ್ತಿದ್ದಾರೆ ಅರ್ಜೆಂಟೀನಾದ ಪ್ಯಾರಾ ಅಥ್ಲೀಟ್

ಇಟಲಿಯ ಮಿಲನ್‌ನ ವೆರಾನೋ ಬ್ರಿಯಾನ್ಝಾದಲ್ಲಿರುವ ಎರಡನೇ ತರಗತಿ ಮಕ್ಕಳು ಬ್ಯಾಸ್ಕೆಟ್‌ಬಾಲ್ ಆಡುವುದನ್ನು ಕಲಿಯುತ್ತಿದ್ದಾರೆ. ಇದೇ ವೇಳೆ ಈ ಮಕ್ಕಳಿಗೆ ವೈವಿಧ್ಯತೆಯ ಪಾಠವೂ ಆಗುತ್ತಿದೆ. ಜಿಂಕ್ ಹಾಗೂ ಆಂಟಿಬಯಾಟಿಕ್ಸ್ ಅಧಿಕ Read more…

ಇನ್ನೇನು ಅಂತಿಮ ಸಂಸ್ಕಾರವಾಗಲಿದ್ದ ತಾಯಿ ಜೀವಂತ ಇರುವುದನ್ನು ಗುರುತಿಸಿದ ಪುತ್ರಿ

ಸಾಮಾನ್ಯವಾಗಿ ಸಿನಿಮಾಗಳಲ್ಲಿ ಮಾತ್ರವೇ ನೋಡಬಹುದಾದ ಘಟನೆಯೊಂದರಲ್ಲಿ, ಮೃತಪಟ್ಟಿದ್ದಾರೆ ಎಂದು ವೈದ್ಯರಿಂದ ಘೊಷಿಸಲ್ಪಟ್ಟಿದ್ದ ಮಹಿಳೆಯೊಬ್ಬರು ಇನ್ನೇನು ಅಂತಿಮ ಸಂಸ್ಕಾರವಾಗುವ ಮುನ್ನ ಬದುಕಿದ್ದಾರೆ ಎಂದು ತಿಳಿದುಬಂದಿದೆ. ಈಶಾನ್ಯ ಅರ್ಜೆಂಟೀನಾದ ರೆಸಿಸ್ಟೆಂಷಿಯಾದಲ್ಲಿ ಜರುಗಿದ Read more…

ಗರ್ಭಪಾತವನ್ನು ಕಾನೂನುಬದ್ಧಗೊಳಿಸಿದ ಅರ್ಜೆಂಟಿನಾ

ಕ್ಯಾಥೋಲಿಕ್ ಚರ್ಚ್‌ಗಳ ಪ್ರಬಲ ವಿರೋಧದ ನಡುವೆಯೂ ಗರ್ಭಪಾತವನ್ನು ಅಧಿಕೃತವಾಗಿಸುವ ಮಹತ್ವದ ಮಸೂದೆಯೊಂದನ್ನು ಅರ್ಜೆಂಟಿನಾದ ಸೆನೆಟ್‌ ಅಂಗೀಕರಿಸಿದೆ. ಗರ್ಭಪಾತವನ್ನು ಕಾನೂನುಬದ್ಧ ಮಾಡಿದ ಲ್ಯಾಟಿನ್ ಅಮೆರಿಕದ ಮೊದಲ ದೇಶ ಅರ್ಜೆಂಟಿನಾವಾಗಿದೆ. ಸಾಂಸ್ಕೃತಿಕ Read more…

ಕ್ಯಾಸ್ಟ್ರೋ ಹುಚ್ಚು ಅಭಿಮಾನಿಯಾಗಿದ್ದ ಮರಡೋನಾ

ಹೃದಯಾಘಾತದಿಂದ ಮೃತಪಟ್ಟ ಫುಟ್ಬಾಲ್ ದಂತಕಥೆ ಡಿಯಾಗೋ ಮರಡೋನಾ ರಾಜಕೀಯವಾಗಿ ಸಾಕಷ್ಟು ಸಕ್ರಿಯವಾಗಿ ಗುರುತಿಸಿಕೊಂಡಿದ್ದರು. ಕ್ಯೂಬಾದ ಕಮ್ಯೂನಿಸ್ಟ್‌ ನಾಯಕ ಫಿಡೆಲ್ ಕ್ಯಾಸ್ಟ್ರೋ ಹಾಗೂ ಮರಡೋನಾ ನಡುವೆ ಸ್ನೇಹ ಮೀರಿದ ಸಂಬಂಧ Read more…

ಆಯತಪ್ಪಿ ಪಾಪಾಸ್​ ಕಳ್ಳಿ ಮೇಲೆ ಬಿದ್ದ ಸೈಕ್ಲಿಸ್ಟ್……ಮುಂದೆ ಆಗಿದ್ದೇನು ನೋಡಿ…!

ರಸ್ತೆಯಲ್ಲಿ ಸವಾರಿ ಮಾಡುತ್ತಿದ್ದ ಹವ್ಯಾಸಿ ಸೈಕ್ಲಿಸ್ಟ್​ ನಿಯಂತ್ರಣ ತಪ್ಪಿ ಪಾಪಾಸ್​ ಕಳ್ಳಿ ಗಿಡದ ಮೇಲೆ ಬಿದ್ದ ಘಟನೆ ಅರ್ಜೆಂಟೀನಾದಲ್ಲಿ ನಡೆದಿದೆ. ಅರ್ಜೆಂಟೀನಾ ರಾಜಧಾನಿ ಬ್ಯೂನಸ್​ನ ಸಿಟಿ ಪಾರ್ಕ್​ ಪ್ರದೇಶದಲ್ಲಿ Read more…

ಆನ್ಲೈನ್ ಸಭೆ ವೇಳೆಯೇ ಸಂಗಾತಿಯೊಂದಿಗೆ‌ ರೊಮ್ಯಾನ್ಸ್‌…!

ಕೊರೋನಾ ಲಾಕ್‌ಡೌನ್ ಅವಧಿಯಲ್ಲಿ ಮನೆಗಳಿಂದಲೇ ಕೆಲಸ ಮಾಡಬೇಕಾದ ಪರಿಸ್ಥಿತಿಯಲ್ಲಿ ಬಹಳಷ್ಟು ಜನರು ಇದ್ದಾರೆ. ಇಂಥ ಪರಿಸ್ಥಿತಿಯಲ್ಲಿ, ಆನ್ಲೈನ್‌ ಕಾಲ್‌ಗಳ ಮೂಲಕ ಕೆಲಸ ಸಂಬಂಧ ಮೀಟಿಂಗ್‌ ಮಾಡುವ ವೇಳೆಯೂ ತಮ್ಮ Read more…

ಈ ದೇಶವನ್ನೂ ಬಿಡದೆ ಕಾಡ್ತಿದೆ ಕೊರೊನಾ

ಕೊರೊನಾ ಸೋಂಕು ವಿಶ್ವದ ನಿದ್ರೆಗೆಡಿಸಿದೆ. ಮಹಾಮಾರಿ ಆರ್ಭಟಕ್ಕೆ ಅರ್ಜೆಂಟೀನಾ ಹಾಗೂ ಚಿಲಿ ನಲುಗಿ ಹೋಗಿದೆ. ಈ ದೇಶಗಳಲ್ಲೂ ಕೊರೊನಾ ಸೋಂಕಿತರ ಸಂಖ್ಯೆ ದಿನ ದಿನಕ್ಕೆ ಹೆಚ್ಚಾಗ್ತಿದೆ. ಕಳೆದ 24 Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...