alex Certify App | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಭೋಗಕ್ಕೆ ಅನುಮತಿ ನೀಡಲು ಶುರುವಾಗಿದೆ ಅಪ್ಲಿಕೇಶನ್

ಡೆನ್ಮಾರ್ಕ್ ನಲ್ಲಿ ಅಪ್ಲಿಕೇಷನ್ ಒಂದನ್ನು ಬಿಡುಗಡೆ ಮಾಡಲಾಗಿದೆ. ಈ ಅಪ್ಲಿಕೇಷನ್ ನಲ್ಲಿ ಲೈಂಗಿಕ ಕ್ರಿಯೆಗೆ ಅನುಮತಿ ನೀಡಬಹುದು. ಅಪ್ಲಿಕೇಷನ್ ನಲ್ಲಿ ನೀಡಿದ ಒಪ್ಪಿಗೆ ಒಮ್ಮೆ ಸಂಬಂಧ ಬೆಳೆಸುವವರೆಗೆ ಅಥವಾ Read more…

ಈ ಅಪ್ಲಿಕೇಷನ್ ಮೂಲಕ ಸುಲಭವಾಗಿ ಗಳಿಸಿ ಹಣ

ಭೀಮ್ ಅಪ್ಲಿಕೇಷನ್ ಮೂಲಕವೂ ಹಣ ಗಳಿಸಬಹುದು. ಭೀಮ್ ಅಪ್ಲಿಕೇಷನ್ ಮೂಲಕ ಹಣ ಗಳಿಸಲು ನೀವು ಆಸಕ್ತರಾಗಿದ್ದರೆ ಇದನ್ನು ಓದಿ. ಆನ್ಲೈನ್ ಮೂಲ ಹಣ ವರ್ಗಾವಣೆ ಮಾಡಲು ಸಾಕಷ್ಟು ಅಪ್ಲಿಕೇಷನ್ Read more…

ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ: ಈ ಆಪ್ ಡೌನ್ಲೋಡ್ ಮಾಡಿಕೊಂಡು ಮನೆಯಲ್ಲೇ ರೇಡಿಯೋ ಪಾಠ ಕೇಳಿ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಕಾರಣದಿಂದಾಗಿ ಈ ವರ್ಷ ಶೈಕ್ಷಣಿಕ ಚಟುವಟಿಕೆಗಳು ವಿಳಂಬವಾಗಿವೆ. 9 ರಿಂದ ದ್ವಿತೀಯ ಪಿಯುಸಿವರೆಗೆ ಇಂದಿನಿಂದ ಪೂರ್ಣಪ್ರಮಾಣದಲ್ಲಿ ತರಗತಿಗಳು ನಡೆಯಲಿವೆ. 9, 10 ನೇ ತರಗತಿ Read more…

ಮೊಬೈಲ್ ನಲ್ಲೇ ಸಿಗಲಿದೆ ಬಜೆಟ್ ಮಾಹಿತಿ: ರೈತರಿಗೂ ಸಿಹಿ ಸುದ್ದಿ

ನವದೆಹಲಿ: ಕುಸಿದ ಆರ್ಥಿಕತೆ ಸರಿದಾರಿಗೆ ತರಲು ಮತ್ತು ಕೃಷಿ ಕಾಯ್ದೆಗಳ ವಿರುದ್ಧ ಆಕ್ರೋಶಗೊಂಡಿರುವ ರೈತರನ್ನು ಸಮಾಧಾನಪಡಿಸುವುದು ಸೇರಿದಂತೆ ಹಲವು ಉದ್ದೇಶಗಳ ಕೇಂದ್ರ ಬಜೆಟ್ ಇಂದು ಮಂಡನೆಯಾಗಲಿದೆ. ಬಜೆಟ್ನಲ್ಲಿ ಕೃಷಿ, Read more…

ವಸತಿ ರಹಿತರಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಸಿಹಿ ಸುದ್ದಿ

ಚಿತ್ರದುರ್ಗ: ವಸತಿ ಯೋಜನೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಇದಕ್ಕೆ ಸಂಬಂಧಿಸಿದ ವಿಜಿಲ್ ಆಪ್ ಅನ್ನು ತಾತ್ಕಾಲಿಕವಾಗಿ ಹಿಂಪಡೆಯಲು ಆದೇಶಿಸಲಾಗಿದೆ ಎಂದು ವಸತಿ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ. ಜಿಪಿಎಸ್ ಆಧರಿಸಿ Read more…

ಮಾಸಾಶನ ಫಲಾನುಭವಿಗಳಿಗೆ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್

ಬೆಂಗಳೂರು: ದೇಶದಲ್ಲಿಯೇ ಮೊದಲ ಬಾರಿಗೆ ಮನೆಬಾಗಿಲಿಗೆ ಪಿಂಚಣಿ ಸೌಲಭ್ಯ ಕಲ್ಪಿಸುವ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಆರಂಭಿಸಿದೆ. ಇನ್ನು ಮುಂದೆ ಹಿರಿಯ ನಾಗರಿಕರು ಸೇರಿದಂತೆ ಸಾಮಾಜಿಕ ಭದ್ರತಾ ಯೋಜನೆಯ ಅರ್ಹ Read more…

ಮತದಾರರಿಗೆ ಮತ್ತೊಂದು ಗುಡ್ ನ್ಯೂಸ್

ನವದೆಹಲಿ: ಮತದಾರರ ಫೋಟೋ ಗುರುತಿನ ಚೀಟಿಯ ಡಿಜಿಟಲ್ ಆವೃತ್ತಿಯನ್ನು ಕೇಂದ್ರ ಚುನಾವಣಾ ಆಯೋಗ ಇಂದು ಬಿಡುಗಡೆ ಮಾಡಲಿದೆ. ರಾಷ್ಟ್ರೀಯ ಮತದಾರರ ದಿನವಾದ ಇಂದು ವೋಟರ್ ಐಡಿ ಲೋಕಾರ್ಪಣೆ ಮಾಡಲಾಗುತ್ತದೆ. Read more…

BIG NEWS: ವಿಶ್ವದ ಅತಿದೊಡ್ಡ ಲಸಿಕೆ ನೀಡಿಕೆ ಕಾರ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

ನವದೆಹಲಿ: ಜನವರಿ 16 ರಿಂದ ಲಸಿಕೆ ವಿತರಿಸಲು ಕೊನೆ ಹಂತದ ಸಿದ್ಧತೆಗಳು ಪೂರ್ಣಗೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಅದೇ ದಿನ ಲಸಿಕೆ ಮಾಹಿತಿ ಅಪ್ಲೋಡ್ ಮಾಡುವ Read more…

ಜನಪ್ರಿಯ ಜಾಲತಾಣ ‘ವಾಟ್ಸಾಪ್’ ಕಿರಿಕ್ ಗೆ ಬಳಕೆದಾರರಿಂದ ಬಿಗ್ ಶಾಕ್: ‘ಸಿಗ್ನಲ್’ ಆಪ್ ಡೌನ್ಲೋಡ್

ವಾಟ್ಸಾಪ್ ಪ್ರೈವೇಸಿ ನೀತಿ ಕುರಿತಾದ ಗೊಂದಲಗಳಿಗೆ ಬೇಸತ್ತ ಬಳಕೆದಾರರು ಸಿಗ್ನಲ್ ಆಪ್ ಮೊರೆಹೋಗಿದ್ದಾರೆ. ಭಾರತದಲ್ಲಿ ಸಿಗ್ನಲ್ ಆಪ್ ಡೌನ್ಲೋಡ್ ಸಂಖ್ಯೆ ಭಾರೀ ಏರಿಕೆ ಕಂಡಿದೆ. ಜನವರಿ 6 ರಿಂದ Read more…

ಟೋಲ್ ಶುಲ್ಕಕ್ಕೆ FASTag: ವಾಹನ ಸವಾರರಿಗೆ ಮತ್ತೊಂದು ಗುಡ್ ನ್ಯೂಸ್

ನವದೆಹಲಿ: ವಾಹನ ಸವಾರರು ಮತ್ತು ಟೋಲ್ ನಿರ್ವಹಣೆ ಸಿಬ್ಬಂದಿಗೆ ಅನುಕೂಲವಾಗುವಂತೆ ಮೈ ಫಾಸ್ಟ್ಯಾಗ್ ಆಪ್ ನಲ್ಲಿ ಹೊಸ ಆಯ್ಕೆ ನೀಡಲಾಗಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಫಾಸ್ಟಾಗ್ ಆಪ್ Read more…

ಪೋಸ್ಟ್ ಆಫೀಸ್ ಗ್ರಾಹಕರಿಗೆ ಇಲ್ಲಿದೆ ಸಿಹಿ ಸುದ್ದಿ

ನವದೆಹಲಿ:  ದೇಶಾದ್ಯಂತ 50 ಕೋಟಿ ಮಂದಿ ಪೋಸ್ಟ್ ಆಫೀಸ್ ನಲ್ಲೇ ಖಾತೆ ತೆರೆದಿದ್ದಾರೆ. ಇಷ್ಟು ದೊಡ್ಡ ನೆಟ್ ವರ್ಕ್ ಹೊಂದಿರುವ ಅಂಚೆ ಕಚೇರಿ ಈಗ ಜನಸ್ನೇಹಿಯಾಗಲು ಹೊರಟಿದೆ. ಇದರ Read more…

ಸಾರ್ವಜನಿಕರೇ ಗಮನಿಸಿ:‌ ಕೊರೊನಾ ಲಸಿಕೆ ಬೇಕೆಂದ್ರೆ ಈ App ನಲ್ಲಿ ಹೆಸರು ನೋಂದಾಯಿಸಿ

ಕೊರೊನಾ ಲಸಿಕೆಯ ಡ್ರೈ ರನ್ ಭಾರತದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಶನಿವಾರದಿಂದ ಶುರುವಾಗಿದೆ. ಈ ಮಧ್ಯೆ  ಕೋವಿಡ್ -19 ಲಸಿಕೆ ವಿತರಣೆಯ ಮೇಲ್ವಿಚಾರಣೆ ಮಾಡಲು, ಡೇಟಾವನ್ನು Read more…

ಗ್ರಾಹಕರಿಗೆ ಅಂಚೆ ಇಲಾಖೆಯಿಂದ ಮತ್ತೊಂದು ಭರ್ಜರಿ ಗುಡ್ ನ್ಯೂಸ್

ನವದೆಹಲಿ: ಅಂಚೆ ಕಚೇರಿಯ ಡಾಕ್ ಪೇ ಆಪ್ ಗೆ ಚಾಲನೆ ನೀಡಲಾಗಿದೆ. ಅಂಚೆ ಇಲಾಖೆಯಿಂದ ಯುಪಿಎ ಆಧಾರಿತ ಡಾಕ್ ಪೇ ಬಿಡುಗಡೆ ಮಾಡಲಾಗಿದ್ದು, ಮೊಬೈಲ್ ನಲ್ಲಿ ಅಂಚೆ ಬ್ಯಾಂಕಿಂಗ್ Read more…

ರೈತರಿಗೆ ಮತ್ತೊಂದು ಗುಡ್ ನ್ಯೂಸ್: ವಿವಿಧ ಯೋಜನೆಗಳ ಸೌಲಭ್ಯ ಪಡೆಯಲು ಬೆಳೆ ವಿವರ ದಾಖಲಾತಿ ಅಗತ್ಯ

ಗದಗ: 2020-21 ನೇ ಸಾಲಿನ ಹಿಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಈಗಾಗಲೇ ಪ್ರಾರಂಭವಾಗಿದ್ದು, ರೈತರು ತಾವು ಬೆಳೆದ ಬೆಳೆಗಳ ವಿವರಗಳನ್ನು ಖುದ್ದಾಗಿ ಗೂಗಲ್ ಪ್ಲೇಸ್ಟೋರ್‍ನಿಂದ “ರೈತರ ಬೆಳೆ ಸಮೀಕ್ಷೆ Read more…

BIG BREAKING: ಚೀನಾಗೆ ಭಾರತದಿಂದ ಮತ್ತೊಂದು ಬಿಗ್ ಶಾಕ್, ಮತ್ತೆ 43 ಆಪ್ ನಿಷೇಧ, ಇಲ್ಲಿದೆ ಡಿಟೇಲ್ಸ್

ನವದೆಹಲಿ: ಚೀನಾದೊಂದಿಗೆ ಸಂಘರ್ಷ ಮುಂದುವರೆದ ನಂತರ ಶಾಕ್ ಮೇಲೆ ಶಾಕ್ ನೀಡುತ್ತಿರುವ ಭಾರತ ಮತ್ತೊಂದು ಶಾಕ್ ನೀಡಿದೆ. ಚೀನಾದ 43 ಅಪ್ ಗಳನ್ನು ನಿಷೇಧಿಸಲಾಗಿದೆ. ಗಡಿ ವಿಚಾರದಲ್ಲಿ ಕಾಲು Read more…

ಮೀನು ಖಾದ್ಯ ಪ್ರಿಯರಿಗೆ ಬಾಯಲ್ಲಿ ನೀರು ತರಿಸುವ ಸುದ್ದಿ

ಬೆಂಗಳೂರು: ಮನೆ ಮನೆಗೆ ತಾಜಾ ಮೀನು ತಲುಪಿಸುವ ಹೊಸ ಯೋಜನೆ ಜಾರಿಗೆ ಮೀನುಗಾರಿಕೆ ಇಲಾಖೆ ಮುಂದಾಗಿದೆ. ಮುಜರಾಯಿ, ಮೀನುಗಾರಿಕೆ ಮತ್ತು ಬಂದರು ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ Read more…

ಬೆಕ್ಕು ಪ್ರಿಯರಿಗೆಂದೇ ಬಂದಿದೆ ಈ ಹೊಸ ಅಪ್ಲಿಕೇಶನ್….!

ಬೆಕ್ಕು ಪ್ರಿಯರು ನೀವಾಗಿದ್ರೆ ಅದರ ಭಾಷೆಯನ್ನ ಅರ್ಥ ಮಾಡಿಕೊಳ್ಳೋದು ಎಷ್ಟು ಸವಾಲಿನ ವಿಚಾರ ಅನ್ನೋದು ನಿಮಗೆ ಚೆನ್ನಾಗೇ ಗೊತ್ತಿರುತ್ತೆ. ಆದರೆ ಈ ಸಮಸ್ಯೆಗೆ ಪರಿಹಾರ ಹುಡುಕಿರುವ ಇಂಜಿನಿಯರ್​ ಒಬ್ಬರು Read more…

BIG NEWS: ಈ App ಬಳಸುವವರಿಗೆ ಪೆಟ್ರೋಲ್‌ – ಡಿಸೇಲ್‌ ಮೇಲೆ ಸಿಗಲಿದೆ ಭಾರೀ ರಿಯಾಯಿತಿ

ಕೊರೊನಾ ಜನರ ಆದಾಯವನ್ನು ಸೀಮಿತಗೊಳಿಸಿದೆ. ಎಲ್ಲ ವಸ್ತುಗಳ ಬೆಲೆ ಗಗನಕ್ಕೇರಿದೆ. ಈ ಸಂದರ್ಭದಲ್ಲಿ ಕಡಿಮೆ ಬಿಲ್ ಬರಲು ಏನು ಮಾಡ್ಬೇಕೆಂಬ ಚಿಂತೆಯಲ್ಲಿ ಜನರಿದ್ದಾರೆ. FYOOL ಅಪ್ಲಿಕೇಶನ್ ಮೂಲಕ ಪೆಟ್ರೋಲ್, Read more…

ATM ಕಾರ್ಡ್ ಕಳೆದುಕೊಂಡ್ರೆ ಚಿಂತೆ ಬೇಡ, ಗ್ರಾಹಕರಿಗೆ ಇಲ್ಲಿದೆ ಗುಡ್ ನ್ಯೂಸ್

ಬ್ಯಾಂಕ್ ಗಳ ಎಟಿಎಂ ಕಾರ್ಡ್ ಗಳು ಕಳೆದು ಹೋದ್ರೆ ಅಥವಾ ಕಳ್ಳತನವಾದ್ರೆ ತಕ್ಷಣ ಕಾರ್ಡ್ ನಿರ್ಬಂಧಿಸಲಾಗುತ್ತದೆ. ಇದ್ರಿಂದ ಮೋಸವಾಗುವುದನ್ನು ತಡೆಯಬಹುದು. ಎಸ್.ಬಿ.ಐ. ಬ್ಯಾಂಕ್, ಎಟಿಎಂ ಕಾರ್ಡ್ ನಿರ್ಬಂಧಿಸಲು ಕೆಲವು Read more…

ಸಾಲದ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ: ಸ್ವನಿಧಿ ಯೋಜನೆಯಡಿ 10 ಸಾವಿರ ರೂ. ನೆರವು

ನವದೆಹಲಿ: ಪ್ರಧಾನಮಂತ್ರಿ ಸ್ವನಿಧಿ ಯೋಜನೆಯಡಿ ಬೀದಿ ಬದಿ ವ್ಯಾಪಾರಸ್ಥರಿಗೆ ಸಾಲ ವಿತರಿಸುವ ಕಾರ್ಯವನ್ನು ತ್ವರಿತಗೊಳಿಸಲು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಕ್ರಮಕೈಗೊಂಡಿದೆ. ವಿವಿಧ ಬ್ಯಾಂಕುಗಳ ಜೊತೆಗೆ ಸ್ವನಿಧಿ Read more…

ಬಳಕೆದಾರರಿಗೆ ಶಾಕ್:‌ ಪ್ಲೇ ಸ್ಟೋರ್‌ ನಿಂದ ‌ʼಪೇಟಿಎಂʼಗೆ ಕೊಕ್

ಪೇಟಿಎಂ ಅಪ್ಲಿಕೇಶನನ್ನು ಗೂಗಲ್ ಪ್ಲೇ ಸ್ಟೋರ್ ನಿಂದ ತೆಗೆದು ಹಾಕಲಾಗಿದೆ. ಪೇಟಿಎಂ, ಗೂಗಲ್ ಪ್ಲೇ ಸ್ಟೋರ್ ನಿಯಮವನ್ನು ಉಲ್ಲಂಘಿಸಿದೆ ಎನ್ನುವ ಕಾರಣಕ್ಕೆ ಗೂಗಲ್ ಈ ಕೆಲಸ ಮಾಡಿದೆ. ಆದ್ರೆ Read more…

ಡಿಜಿಟಲ್ ಸ್ಟ್ರೈಕ್ ಬೆನ್ನಲ್ಲೇ ಚೀನಾಗೆ ತಿರುಗೇಟು ನೀಡಲು ಭಾರತೀಯ ಸೇನೆಗೆ ಸೂಚನೆ

ನವದೆಹಲಿ: ಬರೋಬ್ಬರಿ 118 ಆಪ್ ಗಳನ್ನು ಬ್ಯಾನ್ ಮಾಡಿದ ಬಳಿಕ ಚೀನಾಗೆ ಮತ್ತೆ ಶಾಕ್ ನೀಡಲು ಭಾರತ ಮುಂದಾಗಿದೆ. ಚೀನಾ ಗಡಿಯಲ್ಲಿ ಮತ್ತೆ ಉದ್ವಿಗ್ನ ಸ್ಥಿತಿ ಉಂಟಾಗಿದ್ದು, ಗಡಿಯುದ್ದಕ್ಕೂ Read more…

ಭಾರತದ ಮತ್ತೊಂದು ಡಿಜಿಟಲ್ ಸ್ಟ್ರೈಕ್ ಗೆ ಬೆಚ್ಚಿಬಿದ್ದ ಚೀನಾ: ಪಬ್ ಜಿ ಗೇಮ್, ಲೂಡೋ ಸೇರಿ 118 ಆಪ್ ಬ್ಯಾನ್ – ಇಲ್ಲಿದೆ ಡಿಟೇಲ್ಸ್

ನವದೆಹಲಿ: ಗಾಲ್ವಾನ್ ಕಣಿವೆ ಸಂಘರ್ಷದ ನಂತರ ಚೀನಾಗೆ ಸರಿಯಾಗೇ ಬಿಸಿ ಮುಟ್ಟಿಸುತ್ತಿರುವ ಭಾರತ ಮತ್ತೊಂದು ಶಾಕ್ ನೀಡಿದೆ. ಈ ಹಿಂದೆ ಟಿಕ್ ಟಾಕ್ ಸೇರಿದಂತೆ ಚೀನಾದ 59 ಆಪ್ Read more…

BIG BREAKING: ತಂಟೆಕೋರ ಚೀನಾಗೆ ಭಾರತದಿಂದ ಮತ್ತೊಂದು ಬಿಗ್ ಶಾಕ್ – ಪಬ್ ಜಿ ಸೇರಿ 118 ಆಪ್ ನಿಷೇಧ

ನವದೆಹಲಿ: ಗಲ್ವಾನ್ ಸಂಘರ್ಷದ ನಂತರದಲ್ಲಿ ಚೀನಾ ವಿರುದ್ಧ ತಿರುಗಿ ಬಿದ್ದಿರುವ ಭಾರತ ಮತ್ತೊಂದು ಶಾಕ್ ನೀಡಿದೆ. ಪಬ್ಜಿ ಗೇಮ್ ಸೇರಿದಂತೆ 118 ಆಪ್ ಗಳನ್ನು ಬ್ಯಾನ್ ಮಾಡಲಾಗಿದೆ. ಈ Read more…

ಮಕ್ಕಳು, ವಿಜ್ಞಾನ, ಯೋಧರು, ಗೇಮ್ ಬಗ್ಗೆ ‘ಮನ್ ಕಿ ಬಾತ್’ನಲ್ಲಿ ಮೋದಿ ಮಹತ್ವದ ಮಾಹಿತಿ

ನವದೆಹಲಿ: ಸ್ವಾವಲಂಬಿ ಭಾರತ ದೇಶದ ಭವಿಷ್ಯಕ್ಕೆ ಅತ್ಯಗತ್ಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ‘ಮನ್ ಕಿ ಬಾತ್’ನಲ್ಲಿ ಮಾತನಾಡಿದ ಅವರು, ವಿಜ್ಞಾನದ ಬಗ್ಗೆ ಮಕ್ಕಳು ಹೆಚ್ಚಿನ ಆಸಕ್ತಿ Read more…

ಬಿಗ್ ನ್ಯೂಸ್: ‘ಮನ್ ಕಿ ಬಾತ್’ನಲ್ಲಿ ಚನ್ನಪಟ್ಟಣದ ಗೊಂಬೆ ಬಗ್ಗೆ ಮೋದಿ ಮಾತು

ನವದೆಹಲಿ: 68ನೇ ‘ಮನ್ ಕಿ ಬಾತ್’ನಲ್ಲಿ ಮಾತನಾಡಿದ ಮೋದಿ ಕೊರೋನಾ ಕಾರಣದಿಂದಾಗಿ ಕಾರ್ಯಕ್ರಮಗಳ ಆಯೋಜನೆ ವೇಳೆ ಜನ ಎಚ್ಚರಿಕೆ ವಹಿಸಿದ್ದಾರೆ. ಆನ್ಲೈನ್ ನಲ್ಲಿ ಗಣೇಶೋತ್ಸವ ಆಚರಿಸಲಾಗಿದೆ‌‌‌‌.‌ ಕೊರೋನಾ ನಡುವೆ Read more…

ಪ್ರೀತಿಸುವ ನಾಟಕವಾಡಿ ಯುವತಿಯರಿಗೆ ವಂಚನೆ: ಕಿಡಿಗೇಡಿ ಅರೆಸ್ಟ್

ಬೆಂಗಳೂರು: ಡೇಟಿಂಗ್ ಆಪ್, ಫೇಸ್ಬುಕ್ ಮೂಲಕ ಗೆಳೆತನ ಬೆಳೆಸಿ ಯುವತಿಯರನ್ನು ಮದುವೆಯಾಗುವುದಾಗಿ ವಂಚಿಸಿದ್ದ ಆರೋಪಿಯನ್ನು ಬೊಮ್ಮನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಉತ್ತರಹಳ್ಳಿ ಗೌಡನಪಾಳ್ಯ ನಿವಾಸಿಯಾಗಿರುವ ಸುಹಾಸ್ ಹರಿಪ್ರಸಾದ್(34) ಬಂಧಿತ Read more…

ಆಪ್ ನಿಷೇಧದ ನಂತರ ಚೀನಾಗೆ ಮತ್ತೊಂದು ಶಾಕ್

ನವದೆಹಲಿ: ಆಪ್ ನಿಷೇಧದ ನಂತರ ಚೀನಾಕ್ಕೆ ಭಾರತ ಮತ್ತೊಂದು ಶಾಕ್ ನೀಡಿದೆ. ಚೀನಾ ಭಾಷೆಗೂ ಕೇಂದ್ರ  ಸರ್ಕಾರ ಕೊಕ್ ಕೊಟ್ಟಿದ್ದು, ಶಿಕ್ಷಣ ನೀತಿಯಲ್ಲಿ ಮ್ಯಾಂಡರಿನ್ ಭಾಷೆಯನ್ನು ಕೈ ಬಿಡಲಾಗಿದೆ. Read more…

ನಿಷೇಧಿತ‌ ಚೀನಾ ಆಪ್ ಬಳಕೆ ಮಾಡಿದೆಯಾ ಬಿಜೆಪಿ…?

ನವದೆಹಲಿ: ಬಿಜೆಪಿ ನಿಷೇಧಿತ‌ ಚೀನಾ ಆಪ್ ಬಳಸುತ್ತಿದೆ ಎಂದು ಆಮ್ ಆದ್ಮಿ ಪಾರ್ಟಿ ಆರೋಪಿಸಿದೆ. ಎಎಪಿ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಅರುಣ್ ಸಿಂಗ್ ಅವರ Read more…

ಧಮಾಲ್ ಮಾಡ್ತಿದೆ ಜಿಯೋ ಮಾರ್ಟ್ ಅಪ್ಲಿಕೇಷನ್

ರಿಲಯನ್ಸ್ ಜಿಯೋನ ಆನ್‌ಲೈನ್ ಕಿರಾಣಿ ಪ್ಲಾಟ್‌ಫಾರ್ಮ್ ಜಿಯೋ ಮಾರ್ಟ್ ಅಪ್ಲಿಕೇಶನ್ ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಸ್ಟೋರ್‌ ನಲ್ಲಿ ಲಭ್ಯವಿದೆ. ಕೆಲವೇ ದಿನಗಳಲ್ಲಿ ಬಂದ ಈ ಅಪ್ಲಿಕೇಷನ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...