alex Certify App | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ವಾಯುಮಾಲಿನ್ಯದಿಂದ ಆರೋಗ್ಯದ ಮೇಲೆ ದುಷ್ಪರಿಣಾಮ; ಪತ್ತೆ ಮಾಡಲು ಬರ್ತಿದೆ ಹೊಸ ಅಪ್ಲಿಕೇಶನ್‌…!

ವಾಯು ಮಾಲಿನ್ಯ ಎಷ್ಟರ ಮಟ್ಟಿಗೆ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂಬುದನ್ನು ಪತ್ತೆ ಮಾಡಲು ವಿಶೇಷ ಅಪ್ಲಿಕೇಶನ್‌ ಒಂದನ್ನು ತಜ್ಞರು ಅಭಿವೃದ್ಧಿಪಡಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ನಡೆದ ಇಂಡಿಯಾ ಕ್ಲೀನ್‌ Read more…

GOOD NEWS: ಸಾಲದ ಆಮಿಷವೊಡ್ಡಿ ಬ್ಲಾಕ್ ಮೇಲ್ ಮಾಡುತ್ತಿದ್ದ ಚೀನಾ ‘ಆಪ್’ ಗಳ ನಿಷೇಧ ಸಾಧ್ಯತೆ

ದೇಶದಲ್ಲಿ ತ್ವರಿತವಾಗಿ ಸಾಲ ನೀಡುವ ಆಮಿಷವೊಡ್ಡುವ ಮೂಲಕ ಜನರಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದ ಸುಮಾರು 300 ಚೀನಿ ಆಪ್ ಗಳ ನಿಷೇಧಕ್ಕೆ ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ ಎಂದು Read more…

SSLC ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಹೆಚ್ಚು ಅಂಕ ಪಡೆಯಲು ಸದಾವಕಾಶ

ದಾವಣಗೆರೆ: ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಿದ್ವತ್ ಲರ್ನಿಂಗ್ ಆ್ಯಪ್ ಮೂಲಕ ಉಚಿತ ಶಿಕ್ಷಣ ನೀಡಲಾಗುವುದು. ದಾವಣಗೆರೆ ಸ್ಮಾರ್ಟ್ ಸಿಟಿ ಲಿಮಿಟೆಡ್ ಹಾಗೂ ಮೈಸೂರಿನ ವಿದ್ವತ್ ಇನ್ನೋವೇಟಿವ್ ಸಲ್ಯೂಷನ್ಸ್ ಪ್ರೈಲಿ. ಇವರ Read more…

ಕೋವಿಡ್ ಸೋಂಕಿತರಿಗೆ ಗುಡ್ ನ್ಯೂಸ್: ಆರೋಗ್ಯ ಇಲಾಖೆಯಿಂದ ಇ-ಸಂಜೀವಿನಿ ಟೆಲಿಮೆಡಿಸಿನ್ ಸೇವೆ

ಆರೋಗ್ಯ ಇಲಾಖೆಯಿಂದ ಕೋವಿಡ್ ಸೋಂಕಿತರಿಗೆ ಇ-ಸಂಜೀವಿನಿ-ಟೆಲಿಮೆಡಿಸಿನ್ ಸೇವೆ ನೀಡಲಾಗುತ್ತಿದೆ. ಎಲ್ಲಾ ಕೋವಿಡ್-19 ಸೋಂಕಿತರು ಮನೆಯಲ್ಲಿ ಪ್ರತ್ಯೇಕವಾಗಿ ಕ್ವಾರೆಂಟೈನ್‍ನಲ್ಲಿ ಇರುವವರು ಇ-ಸಂಜೀವಿನಿ ಹೊರರೋಗಿ ಚಿಕಿತ್ಸೆ(OPD) ಮೂಲಕ ಟೆಲಿಕನ್ಸಲ್ಟೇಷನ್ ಸೇವೆಗಳನ್ನು ಪಡೆದುಕೊಳ್ಳಬಹುದು. Read more…

BIG BREAKING: ಬೂಸ್ಟರ್ ಡೋಸ್ ಗೆ ನಿಯಮ ಜಾರಿ, ಇಲ್ಲಿದೆ ಮುಖ್ಯ ಮಾಹಿತಿ

ನವದೆಹಲಿ: 2 ನೇ ಡೋಸ್ ಪಡೆದ 39 ವಾರಗಳ ಬಳಿಕ ಬೂಸ್ಟರ್ ಡೋಸ್ ನೀಡಲಾಗುವುದು. ಬೂಸ್ಟರ್ ಡೋಸ್ ಪಡೆಯಲು ಸರ್ಕಾರ ನಿಯಮ ರೂಪಿಸಿದೆ. 9 ತಿಂಗಳ ನಂತರ ಬೂಸ್ಟರ್ Read more…

ಕೆಟಿಎಂ ಇಂಡಿಯಾದಿಂದ ಪ್ರೊ-ಎಕ್ಸ್‌ಪಿ ಅಪ್ಲಿಕೇಶನ್; ಇಲ್ಲಿದೆ ವಿವರ

ಯುವಕರ ಕ್ರೇಜ್ ಕೆಟಿಎಂ ಹೊಸ ಆವಿಷ್ಕಾರಗಳನ್ನು ಪರಿಚಯಿಸುತ್ತಿದೆ. ಇದೀಗ ಭಾರತದಲ್ಲಿ ಕೆಟಿಎಂ ಬೆಳವಣಿಗೆಯನ್ನು ಮತ್ತಷ್ಟು ಉತ್ತೇಜಿಸಲು ಕಂಪನಿಯು ಕೆಟಿಎಂ ಪ್ರೊ-ಎಕ್ಸ್‌ಪಿ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದೆ. ಇದು ಆಪಲ್ Read more…

ʼಪೇಮೆಂಟ್‌ʼ ಆಪ್‌ ಮೂಲಕ ಹಣ ಪಡೆಯುವವರೇ ಎಚ್ಚರ…! ಈ ರೀತಿಯೂ ನಡೆಯಬಹುದು ವಂಚನೆ

ಆಪ್ ಮೂಲಕ ಆನ್ಲೈನ್ ಪೇಮೆಂಟ್ ವೇಳೆ ಹುಷಾರಾಗಿರುವುದು ಒಳ್ಳೆಯದು. ಇಲ್ಲದಿದ್ದರೆ ನಿಮ್ಮ ಖಾತೆಗೆ ಹಣ ಸಂದಾಯವಾದಂತೆ ತೋರಿಸಿ ಯಾಮಾರಿಸುವ ಆಪ್ ಗಳು ಕೂಡ ಇವೆ. ಗೂಗಲ್ ಪೇ, ಅಮೆಜಾನ್ Read more…

ಮನೆಯಲ್ಲೇ ಕುಳಿತು ʼಫೋನ್ ಪೇʼನಲ್ಲಿ ತಿಂಗಳಿಗೆ ಗಳಿಸಿ 23,000 ರೂಪಾಯಿ

ಇದು ಡಿಜಿಟಲ್ ಯುಗ. ಜನರು ಡಿಜಿಟಲ್ ವಹಿವಾಟನ್ನು ಹೆಚ್ಚಾಗಿ ಮಾಡ್ತಿದ್ದಾರೆ. ಗೂಗಲ್ ಪೇ, ಫೋನ್ ಪೇ ಸೇರಿದಂತೆ ಅನೇಕ ಡಿಜಿಟಲ್ ಮಾಧ್ಯಮದ ಮೂಲಕ ಹಣ ವರ್ಗಾವಣೆ ಸೇರಿದಂತೆ ಹಣಕಾಸಿನ Read more…

ಪೇಟಿಎಂ ಬಳಕೆದಾರರಿಗೆ ಖುಷಿ ಸುದ್ದಿ….! ಇನ್ಮುಂದೆ ಆಧಾರ್, ಚಾಲನಾ ಪರವಾನಗಿ ಜೊತೆಗಿಟ್ಟುಕೊಳ್ಳಬೇಕಾಗಿಲ್ಲ

ಭಾರತ ಬದಲಾಗ್ತಿದೆ. ಭಾರತದ ಡಿಜಿಟಲ್ ನತ್ತ ಮುಖ ಮಾಡಿದೆ. ಬ್ಯಾಂಕ್, ಅಂಚೆ ಸೇವೆಯಿಂದ ಹಿಡಿದು ಎಲ್ಲ ಸೇವೆಗಳು ಡಿಜಿಟಲ್ ಆಗ್ತಿವೆ. ಡಿಜಿಟಲ್ ಪಾವತಿ ಮತ್ತು ಹಣಕಾಸು ಸೇವೆಗಳ ಕಂಪನಿ Read more…

ಸ್ತನ ಕ್ಯಾನ್ಸರ್ ಗೆದ್ದು ಬಂದ ಮಹಿಳೆಯಿಂದ ʼಆಪ್ʼ ಬಿಡುಗಡೆ

ಸ್ತನ ಕ್ಯಾನ್ಸರ್ ವಿಶ್ವದಾದ್ಯಂತ ಮಹಿಳೆಯರಲ್ಲಿ ಸಾಮಾನ್ಯವಾಗಿ ಕಂಡುಬರುವ ರೋಗವಾಗಿದೆ. 2009 ರಿಂದ ಪ್ರತಿ ವರ್ಷ ಸರಾಸರಿ 0.3% ಪ್ರಕರಣಗಳು ಹೆಚ್ಚಾಗುತ್ತಿದೆ. ಅಧಿಕೃತ ದಾಖಲೆಗಳ ಪ್ರಕಾರ, ಮಹಿಳೆಯರಲ್ಲಿ ಕ್ಯಾನ್ಸರ್ ಸಾವಿಗೆ Read more…

ಮೊಬೈಲ್ ಕಳೆದುಕೊಂಡವರಿಗೆ ಗುಡ್ ನ್ಯೂಸ್: ಪತ್ತೆಗೆ ನೆರವಾಗುತ್ತೆ ಈ ಆಪ್

ಮುಂಬೈ: ಕಳೆದು ಹೋದ ಸ್ಮಾರ್ಟ್ ಫೋನ್ ಗಳನ್ನು ಪತ್ತೆ ಮಾಡಿ ವಾರಸುದಾರರಿಗೆ ವಾಪಸ್ ಕೊಡಿಸುವಲ್ಲಿ ಮುಂಬೈ ರೈಲ್ವೇ ಪೊಲೀಸರು ಭಾರಿ ಸಾಧನೆ ಮಾಡಿದ್ದಾರೆ. ಕಳೆದ ಆಗಸ್ಟ್ ನಿಂದ 675 Read more…

ಇಳಿಕೆಯಾಗುತ್ತಿದೆಯಾ ʼಕ್ಲಬ್‌ ಹೌಸ್‌ʼ ಜನಪ್ರಿಯತೆ…? ಇಂಟ್ರಸ್ಟಿಂಗ್‌ ಆಗಿದೆ ಈ ಮಾಹಿತಿ

ಕ್ಲಬ್ ಹೌಸ್ ಪ್ರಾರಂಭಿಸಿ ಸುಮಾರು ಒಂದೂವರೆ ವರ್ಷ ಆಗಿದೆ. ಈಗ ಸ್ವಲ್ಪ ತಿಂಗಳ ಹಿಂದೆ, ಎಲ್ಲಿ ಹೋದರೂ ಕ್ಲಬ್ ಹೌಸ್ ದೇ ಚರ್ಚೆ. “ಇನ್ನೂ ಕೂಡ ಕ್ಲಬ್ ಹೌಸ್ Read more…

ಬ್ಯಾಂಕ್‌ ಆಫ್‌ ಬರೋಡಾದ ಈ ಆಪ್‌ ನಲ್ಲಿ ಸಿಗುತ್ತೆ ಹಲವು ಸೇವೆ

ಕೊರೊನಾ ಸಾಂಕ್ರಾಮಿಕ ದಾಳಿಯಿಂದಾಗಿ ಎಲ್ಲರೂ ಆನ್‌ಲೈನ್‌ ಹಣ ಪಾವತಿ, ಡಿಜಿಟಿಲ್‌ ವಹಿವಾಟು, ಯುಪಿಐ ಪಾವತಿ, ಆರ್‌ಟಿಜಿಎಸ್‌ನಂತಹ ಡಿಜಿಟಲ್‌ ಮಾಧ್ಯಮಗಳ ಕಡೆಗೆ ವಾಲುತ್ತಿದ್ದಾರೆ. ದುಡ್ಡನ್ನು ಕೈಗಳಿಂದ ಮುಟ್ಟುವುದೇ ಕಡಿಮೆ ಆಗುತ್ತಿದೆ. Read more…

ಭರ್ಜರಿ ಸುದ್ದಿ: ಇ –ರುಪಿ ಸೇವೆಗೆ ಮೋದಿ ಚಾಲನೆ; ಆಪ್, ನೆಟ್, ಸ್ಮಾರ್ಟ್ಫೋನ್ ಇಲ್ಲದೆಯೂ ಹಣ ಪಾವತಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಎಂದು ಇ -ರುಪಿ ಎಂಬ ಹೊಸ ವ್ಯವಸ್ಥೆಗೆ ಚಾಲನೆ ನೀಡಲಿದ್ದಾರೆ. ಇದರ ಮೂಲಕ ಇಂಟರ್ನೆಟ್, ಸ್ಮಾರ್ಟ್ಫೋನ್ ಇಲ್ಲದೆಯೂ ಹಣ ಪಾವತಿಸಬಹುದು. ಇ -ರುಪಿ Read more…

ಅಶ್ಲೀಲ ಚಿತ್ರಗಳ ಪ್ರಸಾರಕ್ಕೆ ಅಪ್ಲಿಕೇಶನ್​ ಸ್ಥಾಪನೆಗೆ ಮುಂದಾಗಿದ್ದ ರಾಜ್​ ಕುಂದ್ರಾ…!

ಅಶ್ಲೀಲ ಚಿತ್ರ ಪ್ರಕರಣದಡಿಯಲ್ಲಿ ಬಾಲಿವುಡ್​ ನಟಿ ಶಿಲ್ಪಾ ಶೆಟ್ಟಿ ಪತಿ ಹಾಗೂ ಉದ್ಯಮಿ ರಾಜ್​ ಕುಂದ್ರಾ ಬಂಧನಕ್ಕೊಳಗಾಗಿದ್ದಾರೆ. ರಾಜ್​ ಕುಂದ್ರಾ ಬಂಧನದ ಬಳಿಕ ಅವರ ನೀಲಿ ಚಿತ್ರ ವಿತರಣೆ Read more…

ರಿಲಯನ್ಸ್ ಜಿಯೋ ಗ್ರಾಹಕರಿಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್

ನವದೆಹಲಿ: ರಿಲಯನ್ಸ್ ಜಿಯೋದಿಂದ ತುರ್ತು ಡೇಟಾ ಸಾಲ ಯೋಜನೆಯನ್ನು ಪ್ರಕಟಿಸಲಾಗಿದೆ. ರಿಲಯನ್ಸ್ ಜಿಯೋ ಕಂಪನಿಯ ಪ್ರಿಪೇಯ್ಡ್ ಗ್ರಾಹಕರಿಗೆ ರಿಚಾರ್ಜ್ ಮಾಡಿದ ನಂತರ ಪಾವತಿಸುವ ಡೇಟಾ ಸಾಲ ಯೋಜನೆಯನ್ನು ಬಿಡುಗಡೆ Read more…

ಹಣ ಗಳಿಸುವ ಸುವರ್ಣಾವಕಾಶ ನೀಡ್ತಿದೆ ‌ʼಅಮೆಜಾನ್ʼ

ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಅಮೆಜಾನ್‌ನಲ್ಲಿ ಡೈಲಿ ಆಪ್ ರಸಪ್ರಶ್ನೆಯ ಹೊಸ ಆವೃತ್ತಿ ಪ್ರಾರಂಭವಾಗಿದೆ. ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್ ಅಮೆಜಾನ್ ರಸಪ್ರಶ್ನೆ ಮೂಲಕ 15 ಸಾವಿರ ರೂಪಾಯಿ ಗೆಲ್ಲುವ ಅವಕಾಶವನ್ನು ನೀಡುತ್ತಿದೆ. Read more…

ಆಪ್​ನಲ್ಲಿ ಪರಿಚಯವಾಗಿದ್ದ ಬಾಲಕಿ ಅಪಹರಿಸಿದ್ದ ಐನಾತಿ ಅಂದರ್​..!

ವಿಡಿಯೋ ನಿರ್ಮಾಣ ಹಾಗೂ ಶೇರ್​ ಮಾಡುವ ಅಪ್ಲಿಕೇಶನ್​​​ನಲ್ಲಿ ಅಪ್ರಾಪ್ತೆಯನ್ನ ಪರಿಚಯ ಮಾಡಿಕೊಂಡಿದ್ದ 19 ವರ್ಷದ ಯುವಕ ಆಕೆಯನ್ನ ಅಪಹರಣ ಮಾಡಲು ಹೋಗಿ ಜೈಲುಪಾಲಾದ ಘಟನೆ ದೆಹಲಿಯಲ್ಲಿ ನಡೆದಿದೆ. ನೆಬ್​ Read more…

ಲಸಿಕೆಗಾಗಿ ಸ್ಲಾಟ್ ಬುಕ್ ಮಾಡುವುದು ಇನ್ನಷ್ಟು ಸುಲಭ

ಲಸಿಕೆ ಸ್ಲಾಟ್ ಬುಕ್ಕಿಂಗ್ ಗೆ ಸಂಬಂಧಿಸಿದಂತೆ ಖುಷಿ ಸುದ್ದಿಯೊಂದಿದೆ. ಕೋವಿನ್ ಪೋರ್ಟಲ್ ಗೆ 91 ಅಪ್ಲಿಕೇಷನ್ ಗಳನ್ನು ಸೇರಿಸಲಾಗಿದೆ. ಹಾಗಾಗಿ ವಿಮಾನದ ಟಿಕೆಟ್ ಕಾಯ್ದಿರುಸುವಂತೆ ಲಸಿಕೆ ಸ್ಲಾಟ್ ಬುಕ್ Read more…

ಅನ್ನದಾತ ರೈತರಿಗೆ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್

ಬೆಂಗಳೂರು: ಅನ್ನದಾತರ ರೈತರ ನೆರವಿಗೆ ಮತ್ತೊಂದು ಕ್ರಮಕೈಗೊಂಡಿರುವ ಸರ್ಕಾರ ಕೃಷಿ ಉತ್ಪನ್ನ ಮಾರಾಟಕ್ಕೆ ಅನುಕೂಲವಾಗುವಂತೆ ‘ಇ –ಸಹಮತಿ’ ಆಪ್ ಸಿದ್ದಪಡಿಸಿದೆ. ಶೀಘ್ರವೇ ಈ ಆಪ್ ಲೋಕಾರ್ಪಣೆಗೊಳ್ಳಲಿದೆ. ರೈತರು ಕೃಷಿ Read more…

‘ಟಿಂಡರ್’ ಅಪ್ಲಿಕೇಷನ್ ಬಳಕೆದಾರರಿಗೆ ಇನ್ಮುಂದೆ ಬೇಡ ಈ ಟೆನ್ಷನ್

ವಿಶ್ವದ ಅನೇಕ ಜನರು ಡೇಟಿಂಗ್ ಅಪ್ಲಿಕೇಶನ್‌ಗಳನ್ನು ಬಳಸುತ್ತಾರೆ. ಕುಟುಂಬದ ಸದಸ್ಯರಿಗೆ ಈ ವಿಷ್ಯ ಗೊತ್ತಾದ್ರೆ ಎಂಬ ಭಯವಿರುತ್ತದೆ. ಆದ್ರೆ ಇನ್ಮುಂದೆ ಈ ಚಿಂತೆ ಬೇಡ. ಟಿಂಡರ್ ಅಪ್ಲಿಕೇಷನ್ ವೈಶಿಷ್ಟ್ಯವೊಂದನ್ನು Read more…

ಟ್ವಿಟರ್ ಗೆ ಸ್ಪರ್ಧೆ ನೀಡಲು ಕೂಗೆ ಸಿಕ್ಕಿದೆ ಆನೆ ಬಲ

ಭಾರತದಲ್ಲಿರುವ ಟ್ವಿಟರ್ ಪ್ರತಿಸ್ಪರ್ಧಿ ಮೈಕ್ರೋಬ್ಲಾಗಿಂಗ್ ಸೈಟ್ ಕೂ, ಟೈಗರ್ ಗ್ಲೋಬಲ್ ನಾಯಕತ್ವದಲ್ಲಿ ಸರಣಿ ಬಿ ಫಂಡಿಂಗ್ ಅಡಿಯಲ್ಲಿ 30 ಮಿಲಿಯನ್ ಹಣವನ್ನು ಸಂಗ್ರಹಿಸಿದೆ. ಕೂ ಸುಮಾರು 6 ಮಿಲಿಯನ್ Read more…

ಕೋವಿನ್ ಪೋರ್ಟಲ್ ನಲ್ಲಿ ಕಾಣಿಸ್ತಿದೆ ದೊಡ್ಡ ನ್ಯೂನ್ಯತೆ

ಕೊರೊನಾ ಲಸಿಕೆಯನ್ನು ಕೊರೊನಾ ವೈರಸ್ ವಿರುದ್ಧದ ದೊಡ್ಡ ಅಸ್ತ್ರವೆಂದು ಪರಿಗಣಿಸಲಾಗಿದೆ. 18 ರಿಂದ 44 ವರ್ಷದೊಳಗಿನ ಜನರಿಗೆ ಲಸಿಕೆ ನೀಡಲಾಗುತ್ತಿದೆ. ಲಸಿಕೆ ಪಡೆಯಲು ಜನರು ಕೋವಿನ್ ಪೋರ್ಟಲ್‌ನಿಂದ ಸ್ಲಾಟ್‌ಗಳನ್ನು Read more…

ಅಮೆಜಾನ್ ಪ್ರೈಮ್ ಸದಸ್ಯರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಅಮೆಜಾನ್ ನ ಪ್ರೈಮ್ ನೌ ಡೆಲಿವರಿ ಅಪ್ಲಿಕೇಶನ್ ಬಳಕೆದಾರರಿಗೆ ಮಹತ್ವದ ಸುದ್ದಿಯಿದೆ. ಕಂಪನಿ ಅಮೆಜಾನ್ ಪ್ರೈಮ್ ನೌ ಸೇವೆಯನ್ನು ಬಂದ್ ಮಾಡಿದೆ. ಅಮೆಜಾನ್ ನೌ ಕಂಪನಿಯ ದಿನಸಿ ವಿತರಣಾ Read more…

ಕೊರೋನಾ ಲಸಿಕೆ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: ಹೊಸ ಆಪ್ ನಲ್ಲಿ ಸಿಗಲಿದೆ ಗೊಂದಲಕ್ಕೆ ಪರಿಹಾರ

ನವದೆಹಲಿ: ಕೊರೋನಾ ಲಸಿಕೆಗೆ ನೋಂದಣಿ ಸೇರಿದಂತೆ ಲಸಿಕೆ ಕುರಿತಾದ ಗೊಂದಲ ನಿವಾರಣೆಗೆ ಸರ್ಕಾರದಿಂದ ಹೊಸ ಆಪ್ ಬಿಡುಗಡೆ ಮಾಡಲಾಗುವುದು. 18 ವರ್ಷ ಮೇಲ್ಪಟ್ಟವರಿಗೆ 2 ಕೋಟಿ ಡೇಸ್ ಉಚಿತವಾಗಿ Read more…

ಅಂಚೆ ಕಚೇರಿಯ ಸ್ಮಾರ್ಟ್ ಅಪ್ಲಿಕೇಷನ್ ನಲ್ಲಿ ಸಿಗ್ತಿದೆ ಈ ಎಲ್ಲ ಮಾಹಿತಿ

ಭಾರತದಲ್ಲಿ ಡಿಜಿಟಲೀಕರಣಕ್ಕೆ ಹೆಚ್ಚಿನ ಬೆಂಬಲ ಸಿಗ್ತಿದೆ. ಎಲ್ಲವೂ ಡಿಜಿಟಲ್ ರೂಪ ಪಡೆಯುತ್ತಿದೆ. ಮೊದಲಿನಂತೆ ಪ್ರತಿಯೊಂದು ಸೇವೆ ಪಡೆಯಲು ಆಯಾ ಕಚೇರಿಗೆ ಅಲೆಯಬೇಕಾಗಿಲ್ಲ. ಪೋಸ್ಟ್ ಲೈಫ್ ಇನ್ಶುರೆನ್ಸ್, ಗ್ರಾಮೀಣ ಜೀವ Read more…

ಈ ಕಾರಣಕ್ಕೆ ಮೊಬೈಲ್​ ಅಪ್ಲಿಕೇಶನ್​​ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ಶಶಿ ತರೂರ್..​..!

ನಿರರ್ಗಳ ಇಂಗ್ಲೀಷ್​ ಅಂದಕೂಡಲೇ ಮೊದಲು ನೆನಪಾಗೋದೇ ಕಾಂಗ್ರೆಸ್​ ನಾಯಕ ಶಶಿ ತರೂರ್​. ಶಶಿ ತರೂರ್​ ಬಳಕೆ ಮಾಡುವ ಇಂಗ್ಲೀಷ್​ ಪದಗಳನ್ನ ಅರ್ಥ ಮಾಡಿಕೊಳ್ಳಬೇಕು ಅಂದರೆ ಒಮ್ಮೊಮ್ಮೆ ನಿಘಂಟುಗಳ ಮೊರೆ Read more…

BIG NEWS: ದೇಶಾದ್ಯಂತ ಕೊರೋನಾ ಲಸಿಕೆ ನೀಡಿಕೆಗೆ ಬ್ರೇಕ್, ಆಪ್ ಅಪ್ಡೇಟ್ ಕಾರಣ 2 ದಿನ ಸ್ಥಗಿತ

ನವದೆಹಲಿ: ದೇಶದಲ್ಲಿ ಕೊರೋನಾ ಲಸಿಕೆ ನೀಡಿಕೆ ಕಾರ್ಯ ಭರದಿಂದ ಸಾಗಿದ್ದು, ಮಾರ್ಚ್ 1 ರಿಂದ ಹಿರಿಯ ನಾಗರಿಕರು ಹಾಗೂ 45 ವರ್ಷ ಮೇಲ್ಪಟ್ಟ ತೀವ್ರತರ ಕಾಯಿಲೆ ಹೊಂದಿದವರಿಗೆ ಲಸಿಕೆ Read more…

ರಾಜ್ಯದ ಜನತೆಗೆ ಮತ್ತೊಂದು ಗುಡ್ ನ್ಯೂಸ್: ಸಾರ್ವಜನಿಕರ ಅನುಕೂಲಕ್ಕೆ ಪೊಲೀಸ್ ಇಲಾಖೆ ಹೊಸ ಆಪ್

ಬೆಂಗಳೂರು: ಪೊಲೀಸ್ ಇಲಾಖೆ ವತಿಯಿಂದ ಸಾರ್ವಜನಿಕರ ಅನುಕೂಲಕ್ಕಾಗಿ E- Lost Report App ಅನ್ನು ಪರಿಚಯಿಸುತ್ತಿದೆ. ಕರ್ನಾಟಕ ರಾಜ್ಯ ಪೊಲೀಸ್ ಆಪ್ ಗೆ ಲಾಗಿನ್ ಆಗುವುದರ ಮೂಲಕ E- Read more…

ಕೇವಲ ಫಾಸ್ಟ್ ಟ್ಯಾಗ್ ಮಾತ್ರವಲ್ಲ, ಈ ಮಾರ್ಗದಲ್ಲಿ ಚಲಿಸಲು ಇನ್ನೊಂದು ನಿಯಮ ಕಡ್ಡಾಯ

ದೇಶದಲ್ಲಿ ದ್ವಿಚಕ್ರ ವಾಹನ ಹೊರತುಪಡಿಸಿ ಎಲ್ಲ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯವಾಗಿದೆ. ಫಾಸ್ಟ್ ಟ್ಯಾಗ್ ಒಂದು ಕಡೆಯಾದ್ರೆ ಯಮುನಾ ಎಕ್ಸ್ ಪ್ರೆಸ್‌ವೇಯಲ್ಲಿ ಪ್ರಯಾಣಿಸುವವರಿಗೆ ಮತ್ತೊಂದು ಪ್ರಮುಖ ನಿಯಮ ಜಾರಿಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...