alex Certify Anxiety | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದ್ಯ ಸೇವನೆ ಹೆಚ್ಚಾದಾಗ ಆಗುವ ಹ್ಯಾಂಗ್ ಓವರ್ ಕುರಿತು ಇಲ್ಲಿದೆ ಮಾಹಿತಿ

ನೀವು ಹ್ಯಾಂಗೊವರ್‌ಗಳ ಬಗ್ಗೆ ಕೇಳಿದ್ದೀರಿ. ನೀವು ಆತಂಕದ ಬಗ್ಗೆ ಕೇಳಿದ್ದೀರಿ. ಆದರೂ ಹ್ಯಾಂಗೊವರ್ ಆತಂಕ ಅಥವಾ “ಆಂಗ್ಜಿಟಿ” ಬಗ್ಗೆ ತಿಳಿದಿದೆಯೆ? ಈ ಪದವು ಜನರು ರಾತ್ರಿ ಕುಡಿದ ನಂತರ Read more…

ಒತ್ತಡ, ಆತಂಕ ಹೆಚ್ಚಾಗ್ತಿದ್ದಂತೆ ಗಂಟಲು ಕಟ್ಟಿಕೊಳ್ಳೋದು ಏಕೆ….?

ಚಿಂತೆ, ಒತ್ತಡದಿಂದ ನೀವು ಬಳಲುತ್ತಿದ್ದರೆ ನಿಮ್ಮ ಗಂಟಲಿನಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಗಂಟಲು ಬಿಗಿದಂತೆ ಅನುಭವವಾಗುತ್ತದೆ. ಗಂಟಲು ಕಟ್ಟಿದಂತಾಗಿ ನುಂಗಲು ಸಮಸ್ಯೆಯಾಗುತ್ತದೆ. ಗಂಟಲು ನೋವು  ದೈಹಿಕ ಲಕ್ಷಣಗಳಲ್ಲಿ ಒಂದಾಗಿದೆ. ಆತಂಕದಲ್ಲಿದ್ದಾಗ Read more…

ʼಚಳಿಗಾಲʼದಲ್ಲಿ ಹೆಚ್ಚಾಗುತ್ತಾ ಮಾನಸಿಕ ʼಖಿನ್ನತೆʼ……? ಇಲ್ಲಿದೆ ಮಾಹಿತಿ

ಸೀಸನಲ್ ಎಫೆಕ್ಟಿವ್ ಡಿಸಾರ್ಡರ್ (SAD) ಅನ್ನು ಮೂಡ್ ಡಿಸಾರ್ಡರ್ ಎಂದು ಕರೆಯಲಾಗುತ್ತದೆ.‌ ಇದನ್ನ ಪ್ರತಿ ವರ್ಷ ನಿರ್ದಿಷ್ಟ ಸಮಯದಲ್ಲಿ ಅಂದರೆ ಚಳಿಗಾಲದಲ್ಲಿ ಹೆಚ್ಚಾಗುವ ಖಿನ್ನತೆ ಎನ್ನಲಾಗುತ್ತದೆ. ಇದನ್ನು ಸಾಮಾನ್ಯವಾಗಿ Read more…

ಚುನಾವಣಾ ಫಲಿತಾಂಶದ ಒತ್ತಡ ಕಡಿಮೆ ಮಾಡಿಕೊಳ್ಳಲು ಇಲ್ಲಿದೆ ಸುಲಭದ ಟಿಪ್ಸ್‌

ಕ್ರಿಕೆಟ್‌, ಫುಟ್ಬಾಲ್‌ ಪಂದ್ಯಗಳನ್ನು ವೀಕ್ಷಿಸುವಾಗ ಒತ್ತಡ ಹಾಗೂ ಕಾತರ ಸಹಜ. ಅದೇ ರೀತಿ ಲೋಕಸಭಾ ಚುನಾವಣೆ ಫಲಿತಾಂಶದ ಸಂದರ್ಭದಲ್ಲೂ ಜನರು ತೀವ್ರ ಒತ್ತಡ ಅನುಭವಿಸಿದ್ದಾರೆ. ಸೋಲು-ಗೆಲುವಿನ ಲೆಕ್ಕಾಚಾರ ಜನರನ್ನು Read more…

ಈ ಕಾಯಿಲೆಗಳನ್ನು ಹೊಡೆದೋಡಿಸಬಲ್ಲದು ತುಳಸಿ ಚಹಾ

ತುಳಸಿ ಗಿಡಕ್ಕೆ ಸಾಕಷ್ಟು ಧಾರ್ಮಿಕ ಮಹತ್ವವಿದೆ. ಹಾಗಾಗಿ ಪ್ರತಿ ಮನೆಯಲ್ಲೂ ತುಳಸಿ ಗಿಡ ಇದ್ದೇ ಇರುತ್ತದೆ. ಅದೇ ರೀತಿ ತುಳಸಿಯಿಂದ ಸಾಕಷ್ಟು ಆರೋಗ್ಯಕ್ಕೆ ಪ್ರಯೋಜನಗಳೂ ಇವೆ. ತುಳಸಿ ಚಹಾವನ್ನು Read more…

ಟೀ ಬಿಟ್ರೆ ಕಡಿಮೆಯಾಗುತ್ತಾ ನಿಮ್ಮ ತೂಕ ?

ಭಾರತದಲ್ಲಿ ಟೀ ಪ್ರೇಮಿಗಳ ಸಂಖ್ಯೆ ಸಾಕಷ್ಟಿದೆ. ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ಜನರು ಟೀ ಸೇವನೆ ಮಾಡ್ತಾರೆ. ಈ ಟೀ ಆರೋಗ್ಯಕ್ಕೆ ಒಳ್ಳೆಯದಲ್ಲ. ತೂಕ ಇಳಿಸಿಕೊಳ್ಳಲು ಬಯಸುವವರು ಹಾಲು Read more…

ವಿನಾ ಕಾರಣದಿಂದ ಕಾಡುವ ಭಯಕ್ಕೆ ಇಲ್ಲಿದೆ ಪರಿಹಾರ

ಕೆಲವು ಬಾರಿ ಅನಗತ್ಯ ಭಯ ಕಾಡಲು ಶುರುವಾಗುತ್ತದೆ. ಯಾವುದೇ ಕಾರಣವಿಲ್ಲದೆ, ಮುನ್ಸೂಚನೆಯಿಲ್ಲದೆ ಭಯ ಕಾಡುತ್ತದೆ. ಅನೇಕರಿಗೆ ಈ ಸಮಸ್ಯೆ ಬರುತ್ತದೆ. ಈ ಸಂದರ್ಭದಲ್ಲಿ ವೈದ್ಯರನ್ನು ಭೇಟಿಯಾಗಬೇಕು. ಜೊತೆಗೆ ಗ್ರಹ Read more…

ಪರೀಕ್ಷೆ ಅಥವಾ ಸಂದರ್ಶನಕ್ಕೂ ಮೊದಲು ಹೊಟ್ಟೆ ಅಪ್ಸೆಟ್‌ ಆಗುವುದ್ಯಾಕೆ ? ಅದಕ್ಕೂ ಇದೆ ʼವೈಜ್ಞಾನಿಕʼ ಕಾರಣ

ಪರೀಕ್ಷೆ ಅಥವಾ ಇಂಟರ್‌ವ್ಯೂ ಇದೆ ಎಂದಾಕ್ಷಣ ಎಲ್ಲರಿಗೂ ಟೆನ್ಷನ್‌ ಸಹಜ. ಪರೀಕ್ಷೆ ಮತ್ತು ಸಂದರ್ಶನಕ್ಕೂ ಮೊದಲು ಕೆಲವರಿಗೆ ಹೊಟ್ಟೆ ಅಪ್ಸೆಟ್‌ ಆಗುತ್ತದೆ. ಇದು ಏಕೆ ಸಂಭವಿಸುತ್ತದೆ ಎಂಬುದನ್ನು ಎಂದಾದರೂ Read more…

ಯಾವಾಗಲೂ ನಿಮ್ಮ ಬಳಿಯಿರಲಿ ಡಾರ್ಕ್ ಚಾಕಲೇಟ್‌; ಔಷಧಿಯಂತೆ ಕೆಲಸ ಮಾಡುತ್ತೆ ಇದು….!

ಡಾರ್ಕ್ ಚಾಕೊಲೇಟ್ ಆರೋಗ್ಯಕ್ಕೆ ಉತ್ತಮ ಅನ್ನೋದು ಬಹುತೇಕ ಎಲ್ಲರಿಗೂ ತಿಳಿದಿದೆ. ಉದ್ವೇಗ ಮತ್ತು ಭಯವಿದ್ದಾಗ  ಡಾರ್ಕ್ ಚಾಕೊಲೇಟ್ ತಿನ್ನುವುದರಿಂದ ಮನಸ್ಸು ಶಾಂತವಾಗುತ್ತದೆ. ಇದು ಹಲವು ಅಧ್ಯಯನಗಳಲ್ಲೂ ದೃಢಪಟ್ಟಿದೆ. ರಕ್ತದೊತ್ತಡವನ್ನು Read more…

ಹಸ್ತ ಮೈಥುನ ಮಾಡಿಕೊಳ್ಳುವವರಿಗೆ ಕಾಡುವುದಿಲ್ಲವಂತೆ ಈ ಕಾಯಿಲೆ…!

ಹಸ್ತಮೈಥುನದಿಂದ ಆಗುವ ಆರೋಗ್ಯಕರ ಪ್ರಯೋಜನಗಳ ಕುರಿತಾಗಿ ಅನೇಕ ವೈದ್ಯರು ಸಕಾರಾತ್ಮಕವಾಗಿ ಹೇಳುತ್ತಲೇ ಬಂದಿದ್ದಾರೆ. ಮಾನಸಿಕ ಒತ್ತಡ ಶಮನಗೊಳಿಸಿ ಆರೋಗ್ಯ ಸಂಬಂಧ ಇತರೆ ಪ್ರಯೋಜನಗಳನ್ನೂ ಹಸ್ತಮೈಥುನ ಕೊಡಮಾಡುತ್ತದೆ ಎಂದು ತಜ್ಞರು Read more…

ಬಿಸಿ ಎಣ್ಣೆಯೊಳಗೆ ಬಿತ್ತು ಮೊಬೈಲ್; ಆಮೇಲಾಗಿದ್ದೇನು ? ವಿಡಿಯೋ ನೋಡಿ

ಅನೇಕ ರೆಸ್ಟೋರೆಂಟ್‌ಗಳು ಅಡುಗೆ‌ ಮನೆಯಲ್ಲಿ ಕೆಲಸ ಮಾಡುವಾಗ ಉದ್ಯೋಗಿಗಳಿಗೆ ಮೊಬೈಲ್ ಫೋನ್‌ಗಳನ್ನು ಬಳಸಲು ಅನುಮತಿಸದಿರಲು ಒಂದು ಕಾರಣವಿದೆ. ಅದು ಯಾಕೆ ಎಂದು ಈ ವಿಡಿಯೋ ನೋಡಿದರೆ ಅರ್ಥವಾದೀತು. ರೆಸ್ಟೋರೆಂಟ್‌ನಲ್ಲಿ Read more…

ಪ್ರತಿನಿತ್ಯ 3 ಸಾವಿರ ಉದ್ಯೋಗಿಗಳ ವಜಾ…! ಕೆಲಸ ಕಳೆದುಕೊಂಡವರು ಈ ಒತ್ತಡ ಎದುರಿಸಲು ಇಲ್ಲಿದೆ ಟಿಪ್ಸ್

ಬಹುರಾಷ್ಟ್ರೀಯ ಕಂಪನಿಗಳು, ಸ್ಟಾರ್ಟಪ್‌ಗಳು ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಿವೆ. ಜನವರಿ ತಿಂಗಳ ಆರಂಭದಲ್ಲಿ ಗೂಗಲ್, ಮೈಕ್ರೋಸಾಫ್ಟ್, ಅಮೆಜಾನ್ ಮತ್ತು ವಿಪ್ರೊದಂತಹ ದೊಡ್ಡ ಟೆಕ್ ಕಂಪನಿಗಳು ಅನೇಕ ಉದ್ಯೋಗಿಗಳನ್ನು ಕೆಲಸದಿಂದ ಕಿತ್ತು Read more…

ದಿನಕ್ಕೆ 2 ಕಪ್‌ ಚಹಾ ಸಾಕು, ಟೀ ಸೇವನೆ ಅತಿಯಾದ್ರೆ ಕಾದಿದೆ ಅಪಾಯ..!

ನಮ್ಮಲ್ಲಿ ಚಹಾ ಪ್ರಿಯರು ಸಾಕಷ್ಟಿದ್ದಾರೆ. ಕೆಲವರಿಗೆ ಬೆಳಗ್ಗೆ ಎದ್ದ ತಕ್ಷಣ ಟೀ ಬೇಕೇ ಬೇಕು. ಚಹಾ ನಿಮಗೆ ಅದೆಷ್ಟೇ ಪ್ರಿಯವಾಗಿದ್ದರೂ ಅದನ್ನು ಮಿತವಾಗಿ ಕುಡಿಯಬೇಕು. ದಿನಕ್ಕೆ ಒಂದು ಅಥವಾ Read more…

ಸೋಶಿಯಲ್​ ಮೀಡಿಯಾದಿಂದ ಅಂತರ ಕಾಯ್ದುಕೊಂಡರೆ ಸಿಗುತ್ತೆ ಈ ಲಾಭ

ಟ್ವಿಟರ್​, ಫೇಸ್​ಬುಕ್​ ಅಥವಾ ಇನ್​​ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಮಾಧ್ಯಮಗಳ ವಿವಿಧ ಸೈಟ್​ಗಳಿಂದ ಕನಿಷ್ಟ 1 ವಾರಗಳ ಕಾಲ ವಿರಾಮವನ್ನು ತೆಗೆದುಕೊಳ್ಳುವುದರಿಂದ ಖಿನ್ನತೆ. ಮಾನಸಿಕ ಒತ್ತಡಗಳಲ್ಲಿ ಸುಧಾರಣೆ ಕಂಡು ಬರುತ್ತದೆ Read more…

ʼಕೊರೊನಾʼ ಸಂಕಷ್ಟದ ನಡುವೆ ಕಾಡುತ್ತಿದೆಯಾ ಖಿನ್ನತೆ…? ಇದರಿಂದ ಹೊರ ಬರಲು ಇಲ್ಲಿದೆ ಟಿಪ್ಸ್

ಸಾಮಾಜಿಕ ಅಂತರ ಕಾಪಾಡೋದರಿಂದ ಕೋವಿಡ್​ 19 ಚೈನ್​ನ್ನು ಬ್ರೇಕ್​ ಮಾಡಬಹುದು ಎಂದು ಈಗಾಗಲೇ ಸಾಕಷ್ಟು ಅಧ್ಯಯನಗಳು ಹೇಳಿವೆ. ಆದರೆ ಸೋಶಿಯಲ್​ ಐಸೋಲೇಷನ್​ ವೇಳೆ ಅನೇಕರ ಮಾನಸಿಕ ಆರೋಗ್ಯ ಹದಗೆಡುತ್ತಿದೆ. Read more…

ಶಾಕ್ ಆಗುವಂತಿದೆ ಭಾರತೀಯರ ʼಸ್ಮಾರ್ಟ್ ಫೋನ್ʼ ಗೀಳು…!

ಸ್ಮಾರ್ಟ್ ಫೋನ್ ಅನ್ನೋದು ಜನರಿಗೆ ಒಂದು ರೀತಿಯ ಚಟವಾಗಿಬಿಟ್ಟಿದೆ. ದಿನದ 24 ಗಂಟೆಯೂ ಮೊಬೈಲ್ ಜೊತೆಗಿರಲೇಬೇಕು. ಸ್ಮಾರ್ಟ್ ಫೋನ್ ಬಳಕೆದಾರರು ಯಾವ ರೀತಿ ಸೈಬರ್ ದಾಳಿಗೆ ತುತ್ತಾಗುತ್ತಿದ್ದಾರೆ ಅನ್ನೋ Read more…

ದುಡಿಯುವ ಮಹಿಳೆಯರಲ್ಲಿ ಹೆಚ್ಚಾಗುತ್ತಿದೆ ಒತ್ತಡ….!

ಸಾಂಕ್ರಾಮಿಕ ಕಾಯಿಲೆ ಕೊರೊನಾದಿಂದಾಗಿ ದುಡಿಯುವ ತಾಯಂದಿರು ಹೆಚ್ಚಿನ ಒತ್ತಡ ಅನುಭವಿಸುತ್ತಿದ್ದು, ಬಹುಬೇಗನೆ ಆತಂಕಿತರಾಗುತ್ತಿದ್ದಾರೆ. ಮೈಕ್ರೋಸಾಫ್ಟ್ ಒಡೆತನದ ಲಿಂಕ್ಡ್ ಇನ್ ವತಿಯಿಂದ ನಡೆದ ವರ್ಕ್ ಫೋರ್ಸ್ ಕಾನ್ಫಿಡೆನ್ಸ್ ಇನ್ಡೆಕ್ಸ್ ಸಮೀಕ್ಷೆ Read more…

ʼಧರ್ಮ ಶ್ರದ್ಧೆʼಯುಳ್ಳವರ ಕುರಿತು ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಧರ್ಮಶ್ರದ್ಧೆಯುಳ್ಳ ಜನರು ಒತ್ತಡ, ಉದ್ವೇಗ, ಆತಂಕ, ಖಿನ್ನತೆಯಂತಹ ಸ್ಥಿತಿಗಳನ್ನು ಸಮಚಿತ್ತದಿಂದ ನಿಭಾಯಿಸಬಲ್ಲರು. ಇದು ಅಮೆರಿಕಾದ ವಿಶ್ವವಿದ್ಯಾಲಯವೊಂದರ ಹೊಸ ಅಧ್ಯಯನ ಹೇಳುತ್ತಿರುವ ಸಂಗತಿ. ಇಲಿನಾಯ್ಸ್ ಅರ್ಬಾನಾ ಚಾಂಪೈನ್ಸ್ ವಿವಿಯ ಮನಃಶಾಸ್ತ್ರ Read more…

ಮಹಿಳೆಯರ ಮೇಲೆ ʼಲಾಕ್‌ ಡೌನ್ʼ‌ ಬೀರಿದೆ ಈ ಪರಿಣಾಮ

ಕೊರೊನಾ ಸಂಕಷ್ಟದಿಂದ ಉಂಟಾದ ಲಾಕ್​ಡೌನ್​ನಿಂದಾಗಿ ಈ ವರ್ಷ ಜನತೆ ಸಂಪೂರ್ಣ ವಿಭಿನ್ನವಾದ ಜೀವನಶೈಲಿಯನ್ನ ರೂಢಿಸಿಕೊಂಡಿದ್ದಾರೆ. ಆದರೆ ಲಾಕ್​ಡೌನ್​ನ ಎಫೆಕ್ಟ್ ಪುರುಷ ಹಾಗೂ ಮಹಿಳೆಯರ ಮನೋಭಾವನೆಯ ಮೇಲೆ ವಿಭಿನ್ನ ಪರಿಣಾಮ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...