ಈದ್ ಮಿಲಾದ್ ಗೆ ಸೆ. 29 ರ ನಾಳೆ ಸಾರ್ವತ್ರಿಕ ರಜೆ ಘೋಷಣೆ ಮಾಡಿದ ಮಹಾರಾಷ್ಟ್ರ
ಮುಂಬೈ: ಈದ್-ಎ-ಮಿಲಾದ್ ಉನ್ ನಬಿ ಸಂದರ್ಭದಲ್ಲಿ ಮಹಾರಾಷ್ಟ್ರ ಸರ್ಕಾರ ಸೆಪ್ಟೆಂಬರ್ 29 ರಂದು ಸಾರ್ವಜನಿಕ ರಜೆ…
BIG NEWS: ಮತ್ತೆ 6.55 ಲಕ್ಷ ಕೋಟಿ ರೂ. ಸಾಲ ಮಾಡಲಿದೆ ಕೇಂದ್ರ ಸರ್ಕಾರ
ನವದೆಹಲಿ: ವಿತ್ತೀಯ ಕೊರತೆ ಸರಿದೂಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 2023 -24ರ ಆರ್ಥಿಕ ವರ್ಷ(ಅಕ್ಟೋಬರ್ –…
ಬಳಕೆದಾರರಿಗೆ Google ನಿಂದ ಮಹತ್ವದ ಪ್ರಕಟಣೆ: ಜನವರಿ 2024 ರೊಳಗೆ ಮೂಲ HTML Gmail ಸ್ಥಗಿತ
ನವದೆಹಲಿ: Google ತನ್ನ Gmail ಸೇವೆಯ ಮೂಲ HTML ಆವೃತ್ತಿಯನ್ನು ಜನವರಿ 2024 ರಲ್ಲಿ ಸ್ಥಗಿತಗೊಳಿಸುವುದಾಗಿ…
BREAKING : ಸೆ.29 ರಂದೇ `ಅಖಂಡ ಕರ್ನಾಟಕ’ ಬಂದ್… ಬಂದ್ : ವಾಟಾಳ್ ನಾಗರಾಜ್ ಅಧಿಕೃತ ಘೋಷಣೆ
ಬೆಂಗಳೂರು : ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ಕರ್ನಾಟಕದಲ್ಲಿ ಹೋರಾಟಗಳು ತೀವ್ರ ಸ್ವರೂಪಕ್ಕೆ ತಿರುಗಿದ್ದು,…
‘ಅಪಾಯಕಾರಿ’ ಅಮೆರಿಕನ್ XL ಬುಲ್ಲಿ ತಳಿ ನಾಯಿ ನಿಷೇಧ: ಯುಕೆ ಪಿಎಂ ರಿಷಿ ಸುನಕ್ ಘೋಷಣೆ
ಅಮೆರಿಕನ್ ಎಕ್ಸ್ ಎಲ್ ಬುಲ್ಲಿ ಎಂದು ಕರೆಯಲ್ಪಡುವ ಅಪಾಯಕಾರಿ ತಳಿಯ ನಾಯಿಯನ್ನು ನಿಷೇಧಿಸಲು ಬ್ರಿಟೀಷ್ ಪ್ರಧಾನಿ…
14 ಟಿವಿ ನಿರೂಪಕರ ಕಾರ್ಯಕ್ರಮ ಬಹಿಷ್ಕಾರ: I.N.D.A.I. ಘೋಷಣೆ; ತುರ್ತು ಪರಿಸ್ಥಿತಿಗೆ ಹೋಲಿಸಿದ ಬಿಜೆಪಿ
ನವದೆಹಲಿ: 14 ಟಿವಿ ನಿರೂಪಕರ ಕಾರ್ಯಕ್ರಮಗಳನ್ನು ಬಹಿಷ್ಕರಿಸುವುದಾಗಿ ಐ.ಎನ್.ಡಿ.ಎ.ಐ. ಮೈತ್ರಿಕೂಟ ಘೋಷಿಸಿದೆ. ಬಿಜೆಪಿ ಇದನ್ನು ತುರ್ತು…
ಜಿ20 ಶೃಂಗಸಭೆ: ಭಾರತದ ಮಹತ್ವದ ಘೋಷಣೆ; ಜಾಗತಿಕ ಜೈವಿಕ ಇಂಧನ ಒಕ್ಕೂಟ ಪ್ರಾರಂಭ
ನವದೆಹಲಿ: ಜಾಗತಿಕ ಜೈವಿಕ ಇಂಧನ ಒಕ್ಕೂಟವನ್ನು ಪ್ರಾರಂಭಿಸುವುದಾಗಿ ಭಾರತ ಘೋಷಿಸಿದೆ. ನವದೆಹಲಿಯ G20 ಶೃಂಗಸಭೆಯ ಅಧಿವೇಶನದಲ್ಲಿ…
ಶಾಸಕರ ಮಾಸಿಕ ವೇತನ 40 ಸಾವಿರ ರೂ. ಹೆಚ್ಚಳ: ಭರ್ಜರಿ ಕೊಡುಗೆ ಘೋಷಿಸಿದ ಸಿಎಂ ಮಮತಾ ಬ್ಯಾನರ್ಜಿ
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶಾಸಕರ ವೇತನವನ್ನು ಹೆಚ್ಚಳ ಮಾಡಿರುವುದಾಗಿ ಘೋಷಿಸಿದ್ದಾರೆ. ಸಂಬಳದಲ್ಲಿ…
ಸನಾತನ ಧರ್ಮದ ಹೇಳಿಕೆ: ಸಚಿವ ಉದಯನಿಧಿ ಸ್ಟಾಲಿನ್ ತಲೆಗೆ 10 ಕೋಟಿ ರೂ. ಬಹುಮಾನ ಘೋಷಿಸಿದ ಅಯೋಧ್ಯೆ ಅರ್ಚಕ
ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯ ಸಂತ ಪರಮಹಂಸ ಆಚಾರ್ಯ ಅವರು ಸೋಮವಾರ ಖಡ್ಗ ಬಳಸಿ ಡಿಎಂಕೆ…
BIG NEWS: ಭಾರತದಲ್ಲಿ ಒಲಿಂಪಿಕ್ಸ್ ಆತಿಥ್ಯದ ಮೊದಲ ಹೆಜ್ಜೆ: ನೀತಾ ಅಂಬಾನಿಯಿಂದ ಐತಿಹಾಸಿಕ IOC ಅಧಿವೇಶನ ಘೋಷಣೆ
ನವದೆಹಲಿ: ಈ ವರ್ಷ ಭಾರತವು 141ನೇ ಐಒಸಿ ಅಧಿವೇಶನವನ್ನು ಆಯೋಜಿಸಲಿದೆ ಎಂದು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ(ಐಒಸಿ)…