alex Certify Anil Kumble | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಸ್.ಎಂ. ಕೃಷ್ಣ ಅಂತಿಮ ದರ್ಶನ ಪಡೆದ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ

ಬೆಂಗಳೂರು: ಮಾಜಿ ಮುಖ್ಯಮತ್ರಿ ಎಸ್.ಎಂಕೃಷ್ಣ (92) ವಿಧಿವಶರಾಗಿದ್ದು, ಅವರ ನಿಧನಕ್ಕೆ ರಾಜಕೀಯ ಗಣ್ಯರು, ಸಿನಿ ತಾರೆಯರು, ಕ್ರೀಡಾ ಕ್ಷೇತ್ರದ ದಿಗ್ಗಜರು ಕಂಬನಿ ಮಿಡಿದಿದ್ದಾರೆ. ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಎಸ್.ಎಂ.ಕೃಷ್ಣ Read more…

ಟೆಸ್ಟ್ ಕ್ರಿಕೆಟ್ ನಲ್ಲಿ 500 ವಿಕೆಟ್ ಗಳಿಸಿದ ಎರಡನೇ ಭಾರತೀಯ ಅಶ್ವಿನ್: ಇಲ್ಲಿದೆ ಅತ್ಯಧಿಕ ವಿಕೆಟ್ ಪಡೆದವರ ಪಟ್ಟಿ

ರಾಜ್ ಕೋಟ್: ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಎರಡನೇ ದಿನದಾಟದ ವೇಳೆ ಬ್ಯಾಟರ್ ಜಾಕ್ ಗ್ರಾವವ್ಲಿ ಅವರನ್ನು ಔಟ್ ಮಾಡುವ ಮೂಲಕ ಭಾರತದ ಆರ್. ಅಶ್ವಿನ್ 500 ವಿಕೆಟ್ Read more…

Watch Video | ಇಂದು ಕ್ರಿಕೆಟ್‌ ಪ್ರೇಮಿಗಳು ಮರೆಯಲಾಗದ ದಿನ

ಭಾರತ ಕ್ರಿಕೆಟ್ ತಂಡದ ಹಿರಿಯ ಸ್ಪಿನ್ನರ್ ಅನಿಲ್ ಕುಂಬ್ಳೆ 1999 ಫೆಬ್ರವರಿ 7ರಂದು ನಡೆದ ಭಾರತ ಹಾಗೂ ಪಾಕಿಸ್ತಾನ ನಡುವಣ ಟೆಸ್ಟ್ ನ ಎರಡನೇ ಇನ್ನಿಂಗ್ಸ್ ನಲ್ಲಿ ಹತ್ತಕ್ಕೆ Read more…

ಅನಿಲ್ ಕುಂಬ್ಳೆಗೂ ತಟ್ಟಿದ ‘ಬೆಂಗಳೂರು ಬಂದ್’ ಬಿಸಿ : ‘BMTC’ ಬಸ್ ನಲ್ಲಿ ಮನೆಗೆ ಪ್ರಯಾಣ

ಬೆಂಗಳೂರು : ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆಗೂ ಬೆಂಗಳೂರು ಬಂದ್ ಬಿಸಿ ತಟ್ಟಿದ್ದು, ಜನಸಾಮಾನ್ಯರ ಜೊತೆ ಬಿಎಂಟಿಸಿ ಬಸ್ ನಲ್ಲಿ ಪ್ರಯಾಣ ಮಾಡಿದ್ದಾರೆ. ಕೆಂಪೇಗೌಡ ಅಂತಾರಾಷ್ಟ್ರೀಯ Read more…

ದೇಶಕ್ಕೆ ಗೌರವ ತಂದು ಕೊಟ್ಟವರಿಗೆ ಸಿಗುವ ಗೌರವ ಇದೇನಾ?: ಕುಸ್ತಿಪಟುಗಳ ಮೇಲಿನ ದೌರ್ಜನ್ಯ ಖಂಡಿಸಿದ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ

ನವದೆಹಲಿ: ಕುಸ್ತಿಗೆ ಪಟುಗಳ ಪರ ನಿಂತ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಅನಿಲ್ ಕುಂಬ್ಳೆ ಕುಸ್ತಿಪಟುಗಳಿಗೆ ನ್ಯಾಯ ಸಿಗುವ ಭರವಸೆ ಇದೆ. ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಿ Read more…

ವಿಕೆಟ್ ಗಳಿಕೆಯಲ್ಲಿ ಅನಿಲ್ ಕುಂಬ್ಳೆ ಹಿಂದಿಕ್ಕಿದ ಆರ್. ಅಶ್ವಿನ್ ಹೊಸ ದಾಖಲೆ

ಅಹಮದಾಬಾದ್: ಬಾರ್ಡರ್ –ಗವಾಸ್ಕರ್ ಟ್ರೋಫಿಯ ಅಂತಿಮ ಟೆಸ್ಟ್ ಪಂದ್ಯದಲ್ಲಿ ಸ್ಪಿನ್ನರ್ ಆರ್. ಅಶ್ವಿನ್ ಹೊಸ ದಾಖಲೆ ನಿರ್ಮಿಸಿದ್ದಾರೆ. 91 ರನ್ ಗೆ 6 ವಿಕೆಟ್ ಗಳಿಸಿ ಟೆಸ್ಟ್ ಕ್ರಿಕೆಟ್ Read more…

ʼದಿಲ್​ ಚಾಹ್ತಾ ಹೈʼ ಮರುಸೃಷ್ಟಿಸಿದ ಸಚಿನ್​ ತೆಂಡೂಲ್ಕರ್​: ವಿಡಿಯೋ ವೈರಲ್​

ಸಚಿನ್ ತೆಂಡೂಲ್ಕರ್ ಸಾಮಾಜಿಕ ಮಾಧ್ಯಮದಲ್ಲಿ ಅತ್ಯಂತ ಸಕ್ರಿಯವಾಗಿರುವ ಸೆಲೆಬ್ರಿಟಿಗಳಲ್ಲಿ ಒಬ್ಬರು ಮತ್ತು ಅವರ ಇನ್‌ಸ್ಟಾಗ್ರಾಮ್ ಖಾತೆಯು ಯಾವುದೇ ಸಮಯದಲ್ಲಿ ವೈರಲ್ ಆಗುವ ಪೋಸ್ಟ್‌ಗಳ ಚಿನ್ನದ ಗಣಿಯಾಗಿದೆ. ಇದೀಗ ಅವರು Read more…

Happy Birthday Anil Kumble: ಇಲ್ಲಿದೆ ವೃತ್ತಿ ಜೀವನದ ಸ್ಪೆಷಲ್ ಕ್ಷಣಗಳ ಮಾಹಿತಿ

ಭಾರತ ಕ್ರಿಕೆಟ್ ತಂಡದ ಸಾರ್ವಕಾಲಿಕ ಶ್ರೇಷ್ಠರಲ್ಲಿ ಒಬ್ಬರಾದ ಮಾಜಿ ನಾಯಕ ಅನಿಲ್ ಕುಂಬ್ಳೆ ತಮ್ಮ ಜೀವನದ 52 ವಸಂತಗಳನ್ನು ಪೂರೈಸಿದ್ದಾರೆ. ಭಾರತ ಕ್ರಿಕೆಟ್ ಇತಿಹಾಸದ ಅತಿ ದೊಡ್ಡ ಮ್ಯಾಚ್‌ Read more…

ವಿರಾಟ್ ಕೊಹ್ಲಿ ವರ್ತನೆ ಕುರಿತು ಶಾಕಿಂಗ್‌ ಸಂಗತಿ ಬಿಚ್ಚಿಟ್ಟ ಪಾಕ್‌ ಮಾಜಿ ಸ್ಪಿನ್ನರ್‌

ಭಾರತೀಯ ಕ್ರಿಕೆಟ್‌ನ ಏಕದಿನ ತಂಡದ ನಾಯಕತ್ವ ಸ್ಥಾನ ಕಳೆದುಕೊಂಡಿರುವ ವಿರಾಟ್‌ ಕೊಹ್ಲಿರ ಸ್ವಭಾವ ಹಾಗೂ ವರ್ತನೆಗಳ ಕುರಿತು ಸಾಕಷ್ಟು ಬಾರಿ ಹಿರಿಯ ಆಟಗಾರರು ಮತ್ತು ಕ್ರಿಕೆಟ್‌ ತಜ್ಞರ ವಲಯದಲ್ಲಿ Read more…

ಟೀಂ ಇಂಡಿಯಾ ಕೋಚ್ ಹುದ್ದೆಗೆ ಅನಿಲ್ ಕುಂಬ್ಳೆ, ವಿವಿಎಸ್ ಲಕ್ಷ್ಮಣ್…?

ನವದೆಹಲಿ: ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಗೆ ಟೀಂ ಇಂಡಿಯಾ ಮಾಜಿ ನಾಯಕ ಹಾಗೂ ಮಾಜಿ ಕೋಚ್ ಅನಿಲ್ ಕುಂಬ್ಳೆ ಹಾಗೂ ಹಿರಿಯ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ Read more…

ಕ್ರಿಕೆಟ್: ಕಪಿಲ್, ಕುಂಬ್ಳೆ ಸಾಲಿಗೆ ಸೇರಿದ ಇಶಾಂತ್

ಟೀಂ ಇಂಡಿಯಾ ಕ್ರಿಕೆಟ್ ತಂಡದ ಹಿರಿಯ ವೇಗಿ ಇಶಾಂತ್‌ ಶರ್ಮಾ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಮಹತ್ವದ ಮೈಲುಗಲ್ಲೊಂದನ್ನು ದಾಟಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ 300ಕ್ಕೂ ಹೆಚ್ಚು ವಿಕೆಟ್ ಪಡೆದ Read more…

ಸುನಾಮಿಯಿಂದ ಕೂದಲೆಳೆ ಅಂತರಲ್ಲಿ ಪಾರಾಗಿ ಬಂದ ವಿಚಾರವನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಅನಿಲ್‌ ಕುಂಬ್ಳೆ

2004ರ ಡಿಸೆಂಬರ್‌ನಲ್ಲಿ ಭಾರತ, ಶ್ರೀಲಂಕಾ, ಬಾಂಗ್ಲಾದೇಶ ಹಾಗೂ ಇಂಡೋನೇಷ್ಯಾಗಳಿಗೆ ಅಪ್ಪಳಿಸಿದ್ದ ಸುನಾಮಿ ದೊಡ್ಡ ಮಟ್ಟದಲ್ಲಿ ಪ್ರಾಣ ಹಾನಿ ಮಾಡಿತ್ತು. ಇಂಥ ಸುನಾಮಿ ಅಪ್ಪಳಿಸಿದ ಸಂದರ್ಭದಲ್ಲಿ ಚೆನ್ನೈನಲ್ಲಿದ್ದ ಭಾರತ ಕ್ರಿಕೆಟ್ Read more…

ಅನಿಲ್ ಕುಂಬ್ಳೆಯವರಿಗೆ ಸವಾಲಾದ ಬ್ಯಾಟ್ಸ್‌ ಮನ್‌ ಯಾರು ಗೊತ್ತಾ…?

ವಿಶ್ವ ಶ್ರೇಷ್ಠ ಆಟಗಾರ ಭಾರತದ ಮಾಜಿ ಕ್ರಿಕೆಟ್ ಸ್ಪಿನ್ನರ್ ಅನಿಲ್ ಕುಂಬ್ಳೆ ಘಟಾನುಘಟಿ ಬ್ಯಾಟ್ಸ್ ಮನ್ ಇದ್ದರೂ ಅವರ ವಿಕೆಟ್ ಪಡೆದುಕೊಳ್ಳುವ ಸಾಮರ್ಥ್ಯ ಹೊಂದಿದ್ದರು. ವೆಸ್ಟ್ ಇಂಡೀಸ್ ನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...