alex Certify Amazon | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಗ್ನೆನ್ಸಿ ಟರ್ಮಿನೇಷನ್ ಮಾತ್ರೆ ಮಾರಾಟ: ಅಮೆಜಾನ್, ಫ್ಲಿಪ್‌ಕಾರ್ಟ್‌ಗೆ ನೋಟಿಸ್

ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಇ‌ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಗ್ನೆನ್ಸಿ ಟರ್ಮಿನೇಷನ್ ಕಿಟ್‌ಗಳು ಮತ್ತು ಮಾತ್ರೆಗಳು ಮಾರಾಟಕ್ಕೆ ಲಭ್ಯವಿವೆ. ಈ ಸಂಬಂಧ ಮಹಾರಾಷ್ಟ್ರ ಆಹಾರ ಮತ್ತು ಔಷಧ ಪ್ರಾಧಿಕಾರ (ಎಫ್‌ಡಿಎ) ಗುರುವಾರ Read more…

ಪುಟ್ಟ ಬಾಟಲಿಯನ್ನು ದೊಡ್ಡ ಡಬ್ಬದಲ್ಲಿ ಡೆಲಿವರಿ ಮಾಡಿದ ಅಮೆಜ಼ಾನ್

ಆನ್ಲೈನ್ ಶಾಪಿಂಗ್‌ನಲ್ಲಿ ಖರೀದಿ ಮಾಡಿದ ವಸ್ತುಗಳ ಡೆಲಿವರಿ ವೇಳೆ ಬಹಳ ಗೊಂದಲಗಳಾಗುವುದನ್ನು ನೀವು ಬಹಳಷ್ಟು ಬಾರಿ ನೋಡಿರುತ್ತೀರಿ. ಇತ್ತೀಚೆಗೆ ಅಮೆಜ಼ಾನ್‌ನಲ್ಲಿ ವಿಟಮಿನ್‌ ಪೂರೈಕೆಗಳ ಪುಟ್ಟ ಬಾಟಲಿಯನ್ನು ಆರ್ಡರ್ ಮಾಡಿದ Read more…

ಬೆಜ಼ೋಸ್‌ ಜೊತೆಗೆ ಬಾಹ್ಯಾಕಾಶಕ್ಕೆ ತೆರಳಿದ್ದ ಯುವಕನಿಂದ ಇಂಟ್ರಸ್ಟಿಂಗ್‌ ಮಾಹಿತಿ ಬಹಿರಂಗ

ಆನ್ಲೈನ್ ಲೋಕದ ದಿಗ್ಗಜ ಅಮೆಜ಼ಾನ್‌ನ ಸ್ಥಾಪಕ ಜೆಫ್‌ ಬೆಜ಼ೋಸ್‌ ಜೊತೆಗೆ ಬಾಹ್ಯಾಕಾಶಕ್ಕೆ ತೆರಳಿದ್ದ 18 ವರ್ಷದ ಡಚ್‌ ಪ್ರಯಾಣಿಕ ಒಲಿವರ್‌ ಡೇಮೆನ್ ಆಸಕ್ತಿಕರ ವಿಷಯವೊಂದನ್ನು ಬೆಜ಼ೋಸ್ ಜೊತೆಗೆ ಹಂಚಿಕೊಂಡಿರುವುದಾಗಿ Read more…

ಅಮೆಜಾನ್‌ ನಲ್ಲಿ ಸ್ಮಾರ್ಟ್‌ ಫೋನ್‌ ಖರೀದಿಸುವವರಿಗೆ‌ ಭರ್ಜರಿ ಬಂಪರ್‌ ಆಫರ್

ಕೋವಿಡ್ ಕಾಲಘಟ್ಟದಲ್ಲಿ ಹಿಂದೆಂದಿಗಿಂತಲೂ ಹೆಚ್ಚಾಗಿ ಆನ್ಲೈನ್‌ಗೆ ಅಂಟಿಕೊಂಡಿರುವ ದೇಶವಾಸಿಗಳನ್ನು ಶಾಪಿಂಗ್‌ನತ್ತ ಸೆಳೆಯಲು ಮತ್ತೊಂದು ಪ್ರೈಂ ಡೇ ಸೇಲ್‌ ಆರಂಭಿಸಲಿರುವ ಅಮೆಜಾನ್, ಇದೇ ಜುಲೈ 26ರಂದು ಇನ್ನೊಂದು ಸೇಲ್‌ ಮೇಳ Read more…

ಮಹಿಳೆಯರಿಗೆ ಅಮೆಜಾನ್ ನೀಡ್ತಿದೆ ಗಳಿಕೆಗೆ ಅವಕಾಶ

ವಿಶ್ವದ ಅತಿದೊಡ್ಡ ಇ-ಕಾಮರ್ಸ್ ಕಂಪನಿ ಅಮೆಜಾನ್ ವಿಶೇಷ ಕಾರ್ಯಕ್ರಮವನ್ನು ಶುರು ಮಾಡಿದೆ. ಅಮೆಜಾನ್ ಮಹಿಳಾ ಸಬಲೀಕರಣಕ್ಕಾಗಿ ಅಮೆಜಾನ್ ಸಹೇಲಿ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಮಹಿಳೆಯರನ್ನು ವ್ಯಾಪಾರದ ಜೊತೆ ಸಂಪರ್ಕಿಸುವ ಮೂಲಕ Read more…

ಹಣ ಗಳಿಸುವ ಸುವರ್ಣಾವಕಾಶ ನೀಡ್ತಿದೆ ‌ʼಅಮೆಜಾನ್ʼ

ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಅಮೆಜಾನ್‌ನಲ್ಲಿ ಡೈಲಿ ಆಪ್ ರಸಪ್ರಶ್ನೆಯ ಹೊಸ ಆವೃತ್ತಿ ಪ್ರಾರಂಭವಾಗಿದೆ. ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್ ಅಮೆಜಾನ್ ರಸಪ್ರಶ್ನೆ ಮೂಲಕ 15 ಸಾವಿರ ರೂಪಾಯಿ ಗೆಲ್ಲುವ ಅವಕಾಶವನ್ನು ನೀಡುತ್ತಿದೆ. Read more…

ಆನ್​ಲೈನ್​ ಡೆಲಿವರಿಗೆ ಕಾಯುತ್ತಿದ್ದ ಗ್ರಾಹಕನಿಗೆ ಬಂದಿದ್ದೇನು ಗೊತ್ತಾ…?

ಕೊರೊನಾ ಸಾಂಕ್ರಾಮಿಕದಿಂದಾಗಿ ಆನ್​ಲೈನ್​ ಮಾರುಕಟ್ಟೆಗಳಲ್ಲಿ ಕೊಳ್ಳುವವರ ಸಂಖ್ಯೆ ಅಧಿಕವಾಗಿದೆ. ಎಲೆಕ್ಟ್ರಾನಿಕ್​ ವಸ್ತುಗಳು, ಆಹಾರ, ದಿನಸಿ ಸಾಮಗ್ರಿ, ಬಟ್ಟೆ ಹೀಗೆ ಇ ಮಾರುಕಟ್ಟೆಯಲ್ಲಿ ಸಿಗದ ವಸ್ತುವೇ ಇಲ್ಲ. ಆದರೆ ಈ Read more…

ಜೆಫ್ ಬೆಜ಼ೋಸ್ ಜೊತೆಗೆ ಬಾಹ್ಯಾಕಾಶ ಟ್ರಿಪ್‌ ಗೆ 205 ಕೋಟಿ ರೂ. ತೆರಲು ಮುಂದಾದ ಅನಾಮಧೇಯ

ಅಮೆಜಾನ್ ಸಮೂಹದ ಸ್ಥಾಪಕ ಜೆಫ್ ಬೆಜ಼ೋಸ್ ಜೊತೆಗೆ ಅವರದ್ದೇ ಆದ ಬ್ಲೂ ಆರಿಜಿನ್‌ ಕಂಪನಿಯ ಗಗನನೌಕೆಯಲ್ಲಿ ಬಾಹ್ಯಾಕಾಶಕ್ಕೆ ಪ್ರಯಾಣ ಮಾಡಲು ನಿಗೂಢ ವ್ಯಕ್ತಿಯೊಬ್ಬರು $28 ಶತಕೋಟಿ (205 ಕೋಟಿ Read more…

ಒಳ ಉಡುಪಿನ ಮೇಲೆ ಕನ್ನಡ ಬಾವುಟ ಬಣ್ಣ, ಇ – ಕಾಮರ್ಸ್ ದೈತ್ಯ ಅಮೆಜಾನ್ ಗೆ ಸರ್ಕಾರದಿಂದ ಬಿಗ್ ಶಾಕ್ – ಶೀಘ್ರದಲ್ಲೇ ಲೀಗಲ್ ನೋಟಿಸ್ ಜಾರಿ

ಬೆಂಗಳೂರು: ಬಿಕಿನಿ ಮೇಲೆ ಕನ್ನಡ ಬಾವುಟದ ಬಣ್ಣ ಮತ್ತು ರಾಜ್ಯ ಲಾಂಛನವನ್ನು ಬಳಸಿದ್ದ ಅಮೆಜಾನ್ ಕೆನಡಾ ಸಂಸ್ಥೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ. ಕನ್ನಡ ಬಾವುಟದ Read more…

BIG NEWS: ಕನ್ನಡಿಗರ ಕೋಪ ಸಿಡಿಯುವ ಮೊದಲು ಅಮೆಜಾನ್ ಕ್ಷಮೆ ಯಾಚಿಸಲಿ; ಕುಮಾರಸ್ವಾಮಿ ಆಗ್ರಹ

ಬೆಂಗಳೂರು: ಕನ್ನಡ, ಕರ್ನಾಟಕದ ವಿಚಾರದಲ್ಲಿ ಇತ್ತೀಚೆಗೆ ಬಹುರಾಷ್ಟ್ರೀಯ ಕಂಪನಿಗಳು ಅತ್ಯಂತ ಅಜಾಗರೂಕವಾಗಿ, ಅಸೂಕ್ಷ್ಮವಾಗಿ ವರ್ತಿಸುತ್ತಿವೆ. ಗೂಗಲ್ ಬಳಿಕ ಇದೀಗ ಅಮೆಜಾನ್ ಕೆನಡಾ ವಿಭಾಗ ಇಂತಹ ನಿರ್ಲಕ್ಷ್ಯ ಮೆರೆದಿದೆ. ಈ Read more…

ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ ‌ʼಅಮೆಜಾನ್ʼ

ಪ್ರಸಿದ್ಧ ಇ-ಕಾಮರ್ಸ್ ಕಂಪನಿ ಅಮೆಜಾನ್ ಗೆ ನೊಟೀಸ್ ಜಾರಿಯಾಗಿದೆ. ಸಿಖ್ಖರ ಪವಿತ್ರ ಪುಸ್ತಕ, ಗುರು ಗ್ರಂಥ ಸಾಹಿಬ್ ಹಾಗೂ ಗುತ್ಕಾ ಸಾಹಿಬ್ ಪುಸ್ತಕವನ್ನು ಆನ್ಲೈನ್ ನಲ್ಲಿ ಮಾರಾಟ ಮಾಡಿದ Read more…

ಫ್ರೆಂಚ್‌ ಉದ್ಯಮಿ ಈಗ ಜಗತ್ತಿನ ಅತಿ ʼಸಿರಿವಂತʼ

ಜಗತ್ತಿನ ಅತಿ ಸಿರಿವಂತ ವ್ಯಕ್ತಿಯಾಗಿ ಫ್ರಾನ್ಸ್‌ನ ಫ್ಯಾಶನ್ ಉದ್ಯಮಿ ಬರ್ನಾರ್ಡ್ ಅರ್ನಾಲ್ಟ್‌ ಅವರು ಸೋಮವಾರದ ಮಟ್ಟಿಗೆ ಹೊರಹೊಮ್ಮಿದ್ದಾರೆ. ಒಟ್ಟಾರೆ $186.3 ಶತಕೋಟಿ ಮೌಲ್ಯದ ಆಸ್ತಿಯೊಂದಿಗೆ ಈತ ಈಗ ಜಗತ್ತಿನ Read more…

ಅಮೆಜಾನ್ ಪ್ರೈಮ್ ಸದಸ್ಯರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಅಮೆಜಾನ್ ನ ಪ್ರೈಮ್ ನೌ ಡೆಲಿವರಿ ಅಪ್ಲಿಕೇಶನ್ ಬಳಕೆದಾರರಿಗೆ ಮಹತ್ವದ ಸುದ್ದಿಯಿದೆ. ಕಂಪನಿ ಅಮೆಜಾನ್ ಪ್ರೈಮ್ ನೌ ಸೇವೆಯನ್ನು ಬಂದ್ ಮಾಡಿದೆ. ಅಮೆಜಾನ್ ನೌ ಕಂಪನಿಯ ದಿನಸಿ ವಿತರಣಾ Read more…

NETFLIX , ಅಮೆಜಾನ್ ಪಾಸ್ವರ್ಡ್ ಹಂಚಿಕೊಳ್ಳುವವರಿಗೆ ʼಬ್ಯಾಡ್ ನ್ಯೂಸ್ʼ

ಸದ್ಯ ಲಾಕ್ ಡೌನ್ ಜಾರಿಯಲ್ಲಿದೆ. ಜನರು ಸಮಯ ಕಳೆಯಲು ಮೊಬೈಲ್ ಮೊರೆ ಹೋಗಿದ್ದಾರೆ. ವಿಡಿಯೋ ಸ್ಟ್ರಿಮಿಂಗ್ ಅಪ್ಲಿಕೇಷನ್ ವೀಕ್ಷಕರ ಸಂಖ್ಯೆ ಹೆಚ್ಚಾಗಿದೆ. ನೆಟ್ ಫ್ಲಿಕ್ಸ್, ಅಮೆಜಾನ್ ವೀಕ್ಷಣೆ ಮಾಡುವವರು Read more…

ಮೌತ್ ವಾಶ್ ಆರ್ಡರ್‌ ಮಾಡಿದ್ದವರಿಗೆ ಬಂದಿದ್ದೇನು ಗೊತ್ತಾ….?

ಇ ಕಾಮರ್ಸ್‌ ನಲ್ಲಿ ಅನೇಕ ಬಾರಿ ಆರ್ಡರ್ ಮಾಡಿದ್ದೊಂದು ಮನೆಗೆ ತಲುಪಿದ್ದು ಎಂಬ ಉದಾಹರಣೆಗಳು ಸಾಕಷ್ಟು ಕಾಣಸಿಗುತ್ತವೆ. ಇಲ್ಲೊಂದು ಪ್ರಕರಣದಲ್ಲಿ ಅಚ್ಚರಿ ಎಂಬಂತೆ ಅಮೆಜಾನ್ ನಲ್ಲಿ ಆರ್ಡರ್ ಮಾಡಿದ್ದು Read more…

ನಾಲ್ಕರ ಪೋರನ ಕಾರ್ಟೂನ್ ಪ್ರೀತಿ ತಂದಿಟ್ತು ಫಜೀತಿ….!

ಸ್ಪಾಂಜ್‌ಬಾಬ್‌ ಅನ್ನು ನಗರ ಪ್ರದೇಶದ ಮೇಲ್ಮಧ್ಯಮ ವರ್ಗಕ್ಕೆ ಸೇರಿದ ಯಾವ ಮಕ್ಕಳು ತಾನೇ ಇಷ್ಟಪಡುವುದಿಲ್ಲ? ನ್ಯೂಯಾರ್ಕ್‌‌ನ ನಾಲ್ಕು ವರ್ಷದ ಪೋರ ನೋವಾ ಇದಕ್ಕೆ ಹೊರತಲ್ಲ. ಈ ಕಾರ್ಟೂನ್ ಪಾತ್ರವೆಂದರೆ Read more…

ಅಮೆಜಾನ್ ಫ್ಲೆಕ್ಸ್ ಮೂಲಕ ಹಣ ಗಳಿಸೋದು ಹೇಗೆ…? ಇಲ್ಲಿದೆ ಸಂಪೂರ್ಣ ಮಾಹಿತಿ

ಇದು ದುಬಾರಿ ದುನಿಯಾ. ದಿನ ದಿನಕ್ಕೂ ಖರ್ಚು ಹೆಚ್ಚಾಗ್ತಿದೆ. ದುಡಿದ ಹಣ ಜೀವನ ನಿರ್ವಹಣೆಗೆ ಸಾಲುತ್ತಿಲ್ಲ ಎನ್ನುವವರ ಸಂಖ್ಯೆ ಸಾಕಷ್ಟಿದೆ. ಕೆಲವರು ದಿನದಲ್ಲಿ ಕೆಲ ಗಂಟೆ ಮಾತ್ರ ಕೆಲಸ Read more…

ಈ ಕಾರಣಕ್ಕೆ ಮೊಬೈಲ್​ ಆಪ್​ ʼಐಕಾನ್ʼ​ ಬದಲಾವಣೆ ಮಾಡಿದ ಅಮೆಜಾನ್….!​

ಆನ್​ಲೈನ್​ ಮಾರುಕಟ್ಟೆಯ ದೈತ್ಯ ಅಮೆಜಾನ್​​ ಸಾಮಾಜಿಕ ಜಾಲತಾಣದಲ್ಲಿ ವಿರೋಧ ಎದುರಿಸಿದ ಬಳಿಕ ಕೊನೆಗೂ ತನ್ನ ಫೋನ್​ ಲೋಗೋವನ್ನ ಬದಲಾಯಿಸಿದೆ. ಅಮೆಜಾನ್​ ಕೆಲ ದಿನಗಳ ಹಿಂದಷ್ಟೇ ಪೋನ್​ ಅಪ್ಲಿಕೇಶನ್​ ಚಿಹ್ನೆಯನ್ನ Read more…

ಒಂದೇ ಒಂದು ‘ಟ್ವೀಟ್’ ನಿಂದಾಗಿ ಲಕ್ಷ ಕೋಟಿ ರೂಪಾಯಿ ನಷ್ಟ ಮಾಡಿಕೊಂಡ ವಿಶ್ವದ ಅತಿ ಸಿರಿವಂತ…!

ವಿಶ್ವದ ಅತಿ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಟೆಸ್ಲಾ ಕಂಪನಿಯ ಎಲಾನ್ ಮಸ್ಕ್, ತಾವು ಮಾಡಿದ ಒಂದೇ ಒಂದು ಟ್ವೀಟ್ ಕಾರಣಕ್ಕೆ ಒಂದು ಲಕ್ಷ ಕೋಟಿ ರೂಪಾಯಿಗಳಿಗೂ Read more…

ಅಮೆಜಾನ್​ ಇಂಡಿಯಾದಿಂದ ಐಫೋನ್​ ಉತ್ಪನ್ನಗಳ ಮೇಲೆ ಭರ್ಜರಿ ವಿನಾಯಿತಿ….!

ಅಮೆಜಾನ್​ ಇಂಡಿಯಾ ಭಾರತದಲ್ಲಿ ಆಪಲ್​ ಡೇ ಸೇಲ್​ನ್ನು ಆಯೋಜಿಸಿದೆ. ಫೆಬ್ರವರಿ 11ರಿಂದಲೇ ಆರಂಭವಾಗಿರುವ ಈ ಸೇಲ್​ 17ರವರೆಗೆ ಇರಲಿದೆ. ಈ ಸೇಲ್​ ಪ್ರಯುಕ್ತ ಅಮೆಜಾನ್​ ಐಫೋನ್​​ ಮಾಡೆಲ್​ಗಳ ಮೇಲೆ Read more…

ಕಳೆದ ವರ್ಷ ಅಲೆಕ್ಸಾ ಬಳಕೆದಾರರು ಎಷ್ಟು ಬಾರಿ ‘ಐ ಲವ್​ ಯೂ’ ಹೇಳಿದ್ದಾರೆ ಗೊತ್ತಾ….?

ಅಮೆಜಾನ್ ವಾಯ್ಸ್​ ಅಸಿಸ್ಟಂಟ್​​ ಅಲೆಕ್ಸಾ ಭಾರತದಲ್ಲಿ ಮೂರು ವರ್ಷ ಪೂರೈಸಿದೆ. ಈ ಮೂರು ವರ್ಷದಲ್ಲಿ ಅಲೆಕ್ಸಾದ ಸಂವಹನ ಸಾಮರ್ಥ್ಯ 67 ಪ್ರತಿಶತ ಹೆಚ್ಚಾಗಿದೆ. ವಿಶೇಷ ಅಂದರೆ ಭಾರತದ ಬಳಕೆದಾರರು Read more…

GOOD NEWS: ಪ್ರೈಂ ಸದಸ್ಯರಿಗೆ ಉಡುಗೊರೆ ನೀಡಿದ ಅಮೆಜಾನ್

ಇ-ಕಾಮರ್ಸ್ ಫ್ಲಾಟ್ಫಾರ್ಮ್ ಅಮೆಜಾನ್ ಪ್ರೈಂ ಸದಸ್ಯರಿಗೆ ಖುಷಿ ಸುದ್ದಿ ನೀಡಿದೆ. ಪ್ರೈಂ ಸದಸ್ಯರಿಗಾಗಿ ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಇದಕ್ಕೆ ಕಂಪನಿ ಅಡ್ವಾಂಟೇಜ್ ನೋ ಕಾಸ್ಟ್ ಇಎಂಐ ಎಂದು Read more…

ಎಂಎಸ್‌ಎಂಇಗಳಿಗೆ ಭರ್ಜರಿ ಗುಡ್ ನ್ಯೂಸ್: ಇ-ಕಾಮರ್ಸ್ ಉತ್ತೇಜನಕ್ಕೆ ಅಮೆಜಾನ್ ಜತೆ ಒಪ್ಪಂದ

ಬೆಂಗಳೂರು: ರಾಜ್ಯದ ಇ-ಕಾಮರ್ಸ್‌ ರಫ್ತು ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಇ-ಕಾಮರ್ಸ್‌ ದಿಗ್ಗಜ ಅಮೆಜಾನ್ ಜತೆಗಿನ ಒಪ್ಪಂದಕ್ಕೆ ಕರ್ನಾಟಕ ಸರ್ಕಾರ ಸಹಿ ಹಾಕಿದೆ. ಕರ್ನಾಟಕ ಉದ್ಯೋಗ ಮಿತ್ರದ ಕಚೇರಿಯಲ್ಲಿ ಆಯೋಜಿಸಿದ್ದ Read more…

ಅಮೆಜಾನ್ ನಲ್ಲಿ ಬಂದ ಆಕಳ ಸೆಗಣಿ ಕೇಕ್ ತಿಂದ ಭೂಪ

ಪ್ರಸಿದ್ಧ ಅನ್ ಲೈನ್ ಶಾಪಿಂಗ್ ಆಪ್ ಅಮೆಜಾನ್ ನಲ್ಲಿ ಈಗ ಎಲ್ಲವೂ ಸಿಗುತ್ತದೆ. ಆಕಳ ಸೆಗಣಿಯ ಕೇಕ್ ಕೂಡ ದೊರೆಯಲಾರಂಭಿಸಿದೆ. ಆದರೆ, ಅದನ್ನು ತಿಂದ ವ್ಯಕ್ತಿಯೊಬ್ಬನ ಕುತೂಹಲಕಾರಿ ಪ್ರತಿಕ್ರಿಯೆ Read more…

ಪ್ರತಿಭಟನೆಗೆ ಮಣಿದು ಕಥೆಯಲ್ಲಿ ಬದಲಾವಣೆ ಮಾಡಲು ಮುಂದಾದ ʼತಾಂಡವ್‌ʼ ತಂಡ

ಅಮೆಜಾನ್ ಪ್ರೈಂ ವಿಡಿಯೋ ಶೋ ’ತಾಂಡವ್‌’ ಕಥಾ ಹಂದರದಲ್ಲಿ ಹಿಂದೂ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ಕಂಟೆಂಟ್ ಇದೆ ಎಂಬ ಆಪಾದನೆಗಳು ಬಲವಾದ ಬಳಿಕ ವೆಬ್‌ ಸೀರೀಸ್‌ನ ನಿರ್ಮಾಣ Read more…

ತಾಂಡವ್‌ ವಿವಾದ: ಅಮೆಜಾನ್ ವಿರುದ್ಧ ’ಜೂತೇ ಮಾರೋ’ ಅಭಿಯಾನ ಕೈಗೊಳ್ಳಲು ಮುಂದಾದ ಬಿಜೆಪಿ ನಾಯಕ

ಹಿಂದೂ ದೇವತೆಗಳನ್ನು ಅವಮಾನಿಸಲಾಗಿದೆ ಎಂದು ಬಲವಾದ ಆರೋಪ ಎದುರಿಸುತ್ತಿರುವ ವೆಬ್ ಸೀರೀಸ್‌ ’ತಾಂಡವ್‌’ ವಿರುದ್ಧ ನೆಟ್ಟಿಗರು ಅಸಹನೆ ವ್ಯಕ್ತಪಡಿಸಿದ್ದಾರೆ. ಸೈಫ್ ಅಲಿ ಖಾನ್, ಡಿಂಪಲ್ ಕಪಾಡಿಯಾ, ಸುನೀಲ್ ಗ್ರೋವರ್‌, Read more…

ಡೆಲಿವರಿ ಮಾಡಿದ ಗ್ರಾಹಕರ ಮನೆಯಂಗಳದಲ್ಲಿ ಮಲಬಾಧೆ ತೀರಿಸಿಕೊಂಡ ಯುವಕ; ಸಿಸಿ ಟಿವಿಯಲ್ಲಿ ಸೆರೆಯಾಯ್ತು‌ ದೃಶ್ಯ

ಈ ಮಲಬಾಧೆ ಅನ್ನೋದು ಯಾರನ್ನೂ ಬಿಡೋದಿಲ್ಲ ನೋಡಿ. ಅದರಲ್ಲೋ ಕೆಲವೊಮ್ಮೆ ಎಲ್ಲೆಂದರಲ್ಲಿ, ಯಾವಾಗ ಅಂದ್ರೆ ಆವಾಗ ಬಾಧಿಸಲು ಆರಂಭಿಸಿಬಿಟ್ಟರಂತೂ ಭಾರೀ ಹಿಂಸೆ ಆಗಿಬಿಡುತ್ತದೆ. ಡೆಲಿವರಿ ಬಾಯ್‌ ಒಬ್ಬ ಆರ್ಡರ್ Read more…

ಸ್ಮಾರ್ಟ್‌ ಫೋನ್ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ‌ ಭರ್ಜರಿ ಗುಡ್‌ ನ್ಯೂಸ್

ಜನವರಿ 20ರಿಂದ ಅಮೆಜಾನ್​​ನಲ್ಲಿ ಪ್ರತಿವರ್ಷದಂತೆಯೇ ಗ್ರೇಟ್​ ರಿಪಬ್ಲಿಕ್​ ಡೇ ಸೇಲ್​ ಆರಂಭವಾಗಲಿದೆ. ಜನವರಿ 23ರವರೆಗೂ ಈ ಸೇಲ್​ ಇರಲಿದೆ. ಜನವರಿ 20ರ ಮಧ್ಯರಾತ್ರಿ 12 ಗಂಟೆಯಿಂದಲೇ ಗ್ರಾಹಕರು ಆಫರ್​ಗಳ Read more…

BIG NEWS: ವಿಶ್ವದ ಶ್ರೀಮಂತ ಉದ್ಯಮಿ ಹಿಂದಿಕ್ಕಿದ ಮತ್ತೊಬ್ಬ ಕುಬೇರ, ಈಗ ನಂಬರ್ ಒನ್ ಯಾರು ಗೊತ್ತಾ..?

ವಿಶ್ವದ ಶ್ರೀಮಂತ ಉದ್ಯಮಿ ಅಮೆಜಾನ್ ಡಾಟ್ ಕಾಂ ಮುಖ್ಯಸ್ಥ ಜೆಫ್ ಬೆಜೊಸ್ ಅವರನ್ನು ಹಿಂದಿಕ್ಕಿದ ಟೆಸ್ಲಾ ಇಂಕ್ ಮುಖ್ಯಸ್ಥ ಎಲೋನ್ ಮಸ್ಕ್ ವಿಶ್ವದ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಬ್ಲೂಂಬರ್ಗ್ ನ್ಯೂಸ್ Read more…

GOOD NEWS: ವಿದ್ಯಾರ್ಥಿಗಳಿಗೆ ಈ ಸೌಲಭ್ಯ ನೀಡಲಿದೆ ಅಮೆಜಾನ್

ಭಾರತಕ್ಕೆ ಭೇಟಿ ನೀಡಿದ ಒಂದು ವರ್ಷದ ಬಳಿಕ ಅಮೆಜಾನ್​ ಸಿಇಓ ಜೆಫ್​ ಬೆಜೋಸ್​​ ತನ್ನ ಭವಿಷ್ಯದ ಇಂಜಿನಿಯರ್​ ಕಾರ್ಯಕ್ರಮವನ್ನ ದೇಶಕ್ಕೆ ಹೊತ್ತು ತರುತ್ತಿದ್ದಾರೆ.‌ ಈ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಕೋಡಿಂಗ್​ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...