alex Certify Allows | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್: ಜು. 23ಕ್ಕೆ ಮೊದಲು ಖರೀದಿಸಿದ ಆಸ್ತಿಗೆ ಇಂಡೆಕ್ಸೇಷನ್ ಸೌಲಭ್ಯ: ಕ್ಯಾಪಿಟಲ್ ಗೇನ್ ತೆರಿಗೆಗೆ ತಿದ್ದುಪಡಿ ಮಾಡಿದ ಕೇಂದ್ರ ಸರ್ಕಾರ

ನವದೆಹಲಿ: ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರದ ಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್ ತೆರಿಗೆಗೆ ಸಿಗುತ್ತಿದ್ದ ಇಂಡೆಕ್ಸೇಷನ್ ರದ್ದುಪಡಿಸಲಾಗಿದ್ದು, ಇದೀಗ ತಿದ್ದುಪಡಿ ಮಾಡಲಾಗಿದೆ. ಜುಲೈ 23ಕ್ಕೆ Read more…

ಬಾಡಿಗೆ ತಾಯ್ತನಕ್ಕೂ 180 ದಿನ ಹೆರಿಗೆ ರಜೆ: ಕೇಂದ್ರ ಸರ್ಕಾರ ಘೋಷಣೆ

ನವದೆಹಲಿ: ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯುವ ಸರ್ಕಾರಿ ಮಹಿಳಾ ಉದ್ಯೋಗಿಗಳಿಗೆ 180 ದಿನಗಳ ಹೆರಿಗೆ ರಜೆ ನೀಡಲಾಗುವುದು. ಸರ್ಕಾರಿ ನೌಕರಿಯಲ್ಲಿರುವ ಮಹಿಳೆ ಬಾಡಿಗೆ ತಾಯ್ತನದ ಮೂಲಕ ಮಗು Read more…

ಕ್ವಿಂಟಲ್ ಗೆ 2291 ರೂ. ಮೂಲ ದರದಲ್ಲಿ ಎಥೆನಾಲ್ ತಯಾರಕರಿಗೆ ಮೆಕ್ಕೆಜೋಳ ಮಾರಾಟ: ನಾಫೆಡ್, NCCF ಗೆ ಸರ್ಕಾರ ಅನುಮತಿ

ನವದೆಹಲಿ: ಕ್ವಿಂಟಲ್ ಗೆ 2,291 ರೂ. ಮೂಲ ದರದಲ್ಲಿ ಎಥೆನಾಲ್ ತಯಾರಕರಿಗೆ ಮೆಕ್ಕೆಜೋಳ ಮಾರಾಟ ಮಾಡಲು ನಾಫೆಡ್, NCCF ಗೆ ಸರ್ಕಾರ ಅನುಮತಿ ನೀಡಿದೆ. ಎಥೆನಾಲ್ ತಯಾರಕರಿಗೆ ಅಡೆತಡೆಯಿಲ್ಲದೆ Read more…

ಬೇಡಿಕೆ ಪೂರೈಸಲು ಸಾಧ್ಯವಾಗದೇ ಕನ್ನಡ ಸೇರಿ 10 ಭಾಷೆಗಳಲ್ಲಿ ‘ಶ್ರೀರಾಮಚರಿತ ಮಾನಸ’ ಉಚಿತ ಡೌನ್ಲೋಡ್ ಗೆ ಅವಕಾಶ

ಗೋರಖ್ ಪುರ: ಆಯೋಧ್ಯ ಶ್ರೀ ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಶ್ರೀ ರಾಮಚರಿತ ಮಾನಸದ ಲಕ್ಷ ಲಕ್ಷ ಪುಸ್ತಕಗಳಿಗೆ ಬೇಡಿಕೆ ಬಂದಿದೆ. ಬೇಡಿಕೆ ಪೂರೈಸಲು ಸಾಧ್ಯವಾಗದ ಕಾರಣ ಉಚಿತ ಡೌನ್ಲೋಡ್ Read more…

ದಾನಿಗಳ ವೀರ್ಯ ಪಡೆದು ಬಾಡಿಗೆ ತಾಯ್ತನ, ಮಕ್ಕಳ ಹೊಂದಲು 13 ದಂಪತಿಗಳಿಗೆ ಅವಕಾಶ: ಹೈಕೋರ್ಟ್ ಮಹತ್ವದ ಆದೇಶ

ಬೆಂಗಳೂರು: ದಾನಿಗಳ ವೀರ್ಯ ಪಡೆದು ಬಾಡಿಗೆ ತಾಯ್ತನ ಆಯ್ಕೆ ಮಾಡಿಕೊಂಡು ಮಕ್ಕಳನ್ನು ಹೊಂದಲು 13 ದಂಪತಿಗಳಿಗೆ ಕರ್ನಾಟಕ ಹೈಕೋರ್ಟ್ ಅವಕಾಶ ಕಲ್ಪಿಸಿದೆ. ಸರೋಗೆಸಿ ಬಾಡಿಗೆ ತಾಯ್ತನಕ್ಕೆ ಸಂಬಂಧಿಸಿದ ನೂತನ Read more…

BIG NEWS: 7 ದೇಶಗಳಿಗೆ 10 ಲಕ್ಷ ಟನ್ ಗಿಂತ ಹೆಚ್ಚು ಅಕ್ಕಿ ರಫ್ತಿಗೆ ಅನುಮತಿ: ಅಕ್ಕಿ ಬೆಲೆ ಏರಿಕೆ ಸಾಧ್ಯತೆ

ನವದೆಹಲಿ: ನೇಪಾಳ, ಕ್ಯಾಮರೂನ್ ಮತ್ತು ಮಲೇಷ್ಯಾ ಸೇರಿದಂತೆ 7 ದೇಶಗಳಿಗೆ 10,34,800 ಟನ್ ಬಾಸ್ಮತಿ ಅಲ್ಲದ ಬಿಳಿ ಅಕ್ಕಿಯನ್ನು ರಫ್ತು ಮಾಡಲು ಅನುಮತಿ ನೀಡಿದೆ ಎಂದು ಸರ್ಕಾರ ಬುಧವಾರ Read more…

ಅತ್ಯಾಚಾರ ಸಂತ್ರಸ್ತೆಯ ಗರ್ಭಪಾತಕ್ಕೆ ಸುಪ್ರೀಂ ಕೋರ್ಟ್ ಅನುಮತಿ: ಗುಜರಾತ್ ಹೈಕೋರ್ಟ್ ಗೆ ಛೀಮಾರಿ

ನವದೆಹಲಿ: ಅತ್ಯಾಚಾರ ಸಂತ್ರಸ್ತ ಮಹಿಳೆಗೆ ತನ್ನ 27 ವಾರಗಳ ಗರ್ಭಧಾರಣೆಯನ್ನು ಅಂತ್ಯಗೊಳಿಸಲು ಸುಪ್ರೀಂ ಕೋರ್ಟ್ ಸೋಮವಾರ ಅನುಮತಿ ನೀಡಿದೆ. ಆಕೆಯ ಅರ್ಜಿಯನ್ನು ತಿರಸ್ಕರಿಸಿದ್ದಕ್ಕಾಗಿ ಗುಜರಾತ್ ಹೈಕೋರ್ಟ್‌ ಅನ್ನು ಸುಪ್ರೀಂ Read more…

BIG NEWS: ಜ್ಞಾನವಾಪಿ ಮಸೀದಿ ಪ್ರಕರಣ; ವೈಜ್ಞಾನಿಕ ಸರ್ವೆ ನಡೆಸಲು ಅವಕಾಶ; ಕೋರ್ಟ್ ಮಹತ್ವದ ತೀರ್ಪು

ವಾರಣಾಸಿ: ಕಾಶಿ ವಿಶ್ವನಾಥ ಮಂದಿರದ ಪಕ್ಕದಲ್ಲಿರುವ ಜ್ಞನವಾಪಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ವಾರಣಾಸಿ ಜಿಲ್ಲಾ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ. ಜ್ಞಾನವಾಪಿ ಮಸೀದಿ ಒಳಗೆ ವೈಜ್ಞಾನಿಕ Read more…

ಸ್ವಂತ ಅಣ್ಣನಿಂದಲೇ ನೀಚ ಕೃತ್ಯ: ಬಾಲಕಿ ಗರ್ಭಪಾತಕ್ಕೆ ಹೈಕೋರ್ಟ್ ಅನುಮತಿ

ಕೊಚ್ಚಿ: ಸ್ವಂತ ಅಣ್ಣನಿಂದಲೇ ಗರ್ಭಿಣಿ ಆಗಿದ್ದ ಬಾಲಕಿಯ ಗರ್ಭಪಾತಕ್ಕೆ ಕೇರಳ ಹೈಕೋರ್ಟ್ ಅನುಮತಿ ನೀಡಿದೆ. 15 ವರ್ಷದ ಅಪ್ರಾಪ್ತ ಬಾಲಕಿಯ ವೈದ್ಯಕೀಯ ಗರ್ಭಪಾತಕ್ಕೆ ಹೈಕೋರ್ಟ್ ಅಸ್ತು ಎಂದಿದೆ. ಗರ್ಭಪಾತಕ್ಕೆ Read more…

ʼವಾಟ್ಸಾಪ್‌ʼ ಬಳಕೆದಾರರಿಗೆ ಗುಡ್‌ ನ್ಯೂಸ್:‌‌ ಲಭ್ಯವಾಗಲಿದೆ ಮತ್ತೊಂದು ಹೊಸ ಫೀಚರ್

ಮೆಟಾ-ಮಾಲೀಕತ್ವದ ಜನಪ್ರಿಯ ಮೇಸೆಜಿಂಗ್‌ ಅಪ್ಲಿಕೇಶನ್‌ ವಾಟ್ಸಾಪ್‌ ಹೊಸ ಫೀಚರ್‌ವೊಂದನ್ನು ಪರಿಚಯಿಸಿದೆ. ಬಳಕೆದಾರರಿಗೆ ಆಂಡ್ರಾಯ್ಡ್‌ನಲ್ಲಿ ಅಪ್ಲಿಕೇಶನ್ ಡಿಲಿಟ್‌ ಮಾಡದೇ ಸಂಪರ್ಕಗಳನ್ನು ಎಡಿಟ್‌ ಮಾಡಲು ಮತ್ತು ಸಂಪಾದಿಸಲು ಅನುವು ಮಾಡಿಕೊಡುವುದು ಈ Read more…

ಹೊಸ ವರ್ಷದ ಹೊತ್ತಲ್ಲೇ ಅಡುಗೆ ಎಣ್ಣೆ ಗ್ರಾಹಕರಿಗೆ ಗುಡ್ ನ್ಯೂಸ್: ಆಮದು ಸುಂಕ ವಿನಾಯಿತಿ ಒಂದು ವರ್ಷ ವಿಸ್ತರಣೆ

ನವದೆಹಲಿ: ಅಡುಗೆ ಎಣ್ಣೆ ಆಮದು ಸುಂಕ ವಿನಾಯಿತಿಯನ್ನು 2024ರ ಮಾರ್ಚ್ 31ರವರೆಗೆ ವಿಸ್ತರಿಸಲಾಗಿದೆ. ಸೋಯಾ ಎಣ್ಣೆ, ತಾಳೆ ಎಣ್ಣೆ ಮತ್ತು ಸೂರ್ಯಕಾಂತಿ ಎಣ್ಣೆ ಆಮದು ಸುಂಕಕ್ಕೆ 2023ರ ಮಾರ್ಚ್ Read more…

BIG NEWS: ಒಬಿಸಿ ಮೀಸಲಾತಿ ನೀಡದೇ ಸ್ಥಳೀಯ ಸಂಸ್ಥೆ ಚುನಾವಣೆಗೆ ಹೈಕೋರ್ಟ್ ಆದೇಶ

ಉತ್ತರ ಪ್ರದೇಶದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ದಾರಿ ಮಾಡಿಕೊಟ್ಟ ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠವು, ಚುನಾವಣೆಯನ್ನು ಶೀಘ್ರವಾಗಿ ನಡೆಸಬೇಕು ಮತ್ತು ಇತರ ಹಿಂದುಳಿದ ವರ್ಗಗಳಿಗೆ(ಒಬಿಸಿ) ಯಾವುದೇ ಮೀಸಲಾತಿ Read more…

ಗರ್ಭಪಾತ, ತಾಯಿಯಾಗುವ ಆಯ್ಕೆ ಮಹಿಳೆ ನಿರ್ಧಾರವೇ ಅಂತಿಮ: ದೆಹಲಿ ಹೈಕೋರ್ಟ್

ನವದೆಹಲಿ: ಭಾರತದ ಕಾನೂನು ಗರ್ಭಪಾತದ ಹಕ್ಕನ್ನು ಮಹಿಳೆಯರಿಗೆ ನೀಡುತ್ತದೆ. ಮಗುವಿಗೆ ಜನ್ಮ ನೀಡುವುದು, ಇನ್ನೂ ಜನ್ಮ ತಾಳದ ಮಗುವಿನ ಘನತೆಯ ಬದುಕಿನ ಸಾಧ್ಯತೆಯ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳುವ Read more…

ಒಂದೇ ವಾಟ್ಸಾಪ್​ ಹಲವು ಸ್ಮಾರ್ಟ್​ಫೋನ್​ಗಳಲ್ಲಿ ! ಶೀಘ್ರದಲ್ಲಿಯೇ ಜನಸಾಮಾನ್ಯರಿಗೂ ಲಭ್ಯ

ಇನ್‌ಸ್ಟಂಟ್ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಾಪ್​ ತನ್ನ ಬೀಟಾ ಬಳಕೆದಾರರಿಗೆ ತಮ್ಮ ಖಾತೆಗಳನ್ನು ಮತ್ತೊಂದು ಹ್ಯಾಂಡ್‌ಸೆಟ್ ಮತ್ತು ಆಂಡ್ರಾಯ್ಡ್ ಟ್ಯಾಬ್ಲೆಟ್‌ನೊಂದಿಗೆ ಸಂಪರ್ಕಿಸಲು ಅನುಮತಿಸುವ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ. ಇದರ ಮೂಲಕ Read more…

ಪತಿಯಿಂದ ದೂರವಾಗಿರುವ ಮಹಿಳೆ ಗರ್ಭಪಾತಕ್ಕೆ ಬೇಕಿಲ್ಲ ಗಂಡನ ಅನುಮತಿ; ಹೈಕೋರ್ಟ್‌ ಮಹತ್ವದ ಆದೇಶ

ಪತಿಯಿಂದ ದೂರವಾಗಿರುವ ಗರ್ಭಿಣಿಗೆ ಕೇರಳ ಹೈಕೋರ್ಟ್‌ ಗರ್ಭಪಾತ ಮಾಡಿಸಿಕೊಳ್ಳಲು ಅನುಮತಿ ನೀಡಿದೆ. ಮಹಿಳೆ 21 ವಾರಗಳ ಗರ್ಭಿಣಿಯಾಗಿದ್ದಾಳೆ. ನ್ಯಾಯಮೂರ್ತಿ ವಿಜಿ ಅರುಣ್, ಗರ್ಭಪಾತ ಮಾಡಿಸಿಕೊಳ್ಳಲು ವೈದ್ಯಕೀಯ ಗರ್ಭಪಾತ ಕಾಯಿದೆ Read more…

ಈ ಕಾರುಗಳಲ್ಲಿ CNG – LPG ಕಿಟ್​ ಅಳವಡಿಕೆಗೆ ಸರ್ಕಾರದ ಅನುಮತಿ

ದೇಶದಲ್ಲಿ ಇಂಗಾಲದ ಮಾನಾಕ್ಸೈಡ್​ ಮತ್ತು ಹೆೈಡ್ರೋಕಾರ್ಬನ್​ ಹೊರಸೂಸುವಿಕೆಯ ಮಟ್ಟವನ್ನು ಕಡಿಮೆ ಮಾಡಲು ಸರ್ಕಾರ ಅವಿರತವಾಗಿ ಶ್ರಮಿಸುತ್ತಿದೆ. ಅದರತ್ತ ಮತ್ತೊಂದು ಹೆಜ್ಜೆ ಇಡುತ್ತಿದ್ದು, ಬಿಎಸ್​-4 ಎಮಿಷನ್​ ಮಾನದಂಡಗಳಿಗೆ ಅನುಗುಣವಾಗಿರುವ ಪೆಟ್ರೋಲ್​ Read more…

ಅತ್ಯಾಚಾರ ಸಂತ್ರಸ್ಥೆ ಗರ್ಭಪಾತಕ್ಕೆ ಅನುಮತಿ ನೀಡಿದ ಕೇರಳ ಹೈಕೋರ್ಟ್: ಇದೇ ರೀತಿಯ ಅವಿವಾಹಿತೆ ಮನವಿ ತಿರಸ್ಕರಿಸಿದ ದೆಹಲಿ ಉಚ್ಛ ನ್ಯಾಯಾಲಯ

ನವದೆಹಲಿ: ಅತ್ಯಾಚಾರ ಸಂತ್ರಸ್ತೆಯ ಭ್ರೂಣದ ಗರ್ಭಪಾತ ಮಾಡಲು ಕೇರಳ ಹೈಕೋರ್ಟ್ ಅನುಮತಿ ನೀಡಿದೆ.  ದೆಹಲಿ ಹೈಕೋರ್ಟ್ ಇದೇ ರೀತಿಯ ಮನವಿಯನ್ನು ತಿರಸ್ಕರಿಸಿದೆ. ಮಹತ್ವದ ಆದೇಶವೊಂದರಲ್ಲಿ ಅಪ್ರಾಪ್ತ ಅತ್ಯಾಚಾರ ಸಂತ್ರಸ್ತೆಯ Read more…

ಹೆಚ್ -1 ಬಿ ವೀಸಾ: ಭಾರತೀಯರಿಗೆ ಗುಡ್ ನ್ಯೂಸ್; ಸಂಗಾತಿಗೂ ಉದ್ಯೋಗಾವಕಾಶ

ವಾಷಿಂಗ್ಟನ್: ಅಮೆರಿಕ ಸರ್ಕಾರದಿಂದ ಭಾರತೀಯ ಸ್ನೇಹಿ ನಿರ್ಧಾರ ಕೈಗೊಳ್ಳಲಾಗಿದೆ. ಇನ್ನು ಮುಂದೆ ಹೆಚ್ -1 ಬಿ ವೀಸಾದಾರರ ಸಂಗಾತಿಗಳಿಗೂ ಉದ್ಯೋಗ ಅವಕಾಶ ನೀಡಲಾಗುವುದು. ಅಮೆರಿಕದಲ್ಲಿ ಕೆಲಸ ಮಾಡುತ್ತಿರುವ ಹೆಚ್ Read more…

BIG NEWS: ವಿಮಾನ ಪ್ರಯಾಣದಲ್ಲಿ ಶೇ.100 ಸಾಮರ್ಥ್ಯಕ್ಕೆ ಅವಕಾಶ

ಕೋವಿಡ್ ಸಾಂಕ್ರಾಮಿಕ ತಗ್ಗಿದ ಕಾರಣ ಒಂದೊಂದೇ ನಿಯಮಗಳನ್ನು ಸಡಿಲಿಸಲಾಗುತ್ತಿದೆ. ಸದ್ಯದ ಮಾಹಿತಿ ಪ್ರಕಾರ ದೇಶೀಯ ವಿಮಾನಯಾನ ಸಂಸ್ಥೆಗಳು ಅಕ್ಟೋಬರ್ 18ರಿಂದ ಪೂರ್ಣ ಸಾಮರ್ಥ್ಯದಲ್ಲಿ ಪ್ರಯಾಣಿಕರನ್ನು ಕರೆದೊಯ್ಯಲು ಅವಕಾಶ ನೀಡಲಾಗುತ್ತಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...