alex Certify air travel | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇವಲ 2 ಗಂಟೆಯಲ್ಲಿ ಬೆಂಗಳೂರು –ಹೈದರಾಬಾದ್ ಪ್ರಯಾಣ: ವಿಮಾನ ಯಾನಕ್ಕೇ ಭಾರೀ ಪೈಪೋಟಿ ನೀಡಲು ಹೊಸ ಹೈಸ್ಪೀಡ್ ರೈಲು

ನವದೆಹಲಿ: ಶೀಘ್ರದಲ್ಲೇ ಹೈದರಾಬಾದ್ ನಿಂದ ಬೆಂಗಳೂರು ಮತ್ತು ಚೆನ್ನೈಗೆ ರೈಲು ಪ್ರಯಾಣವು ವಿಮಾನ ಪ್ರಯಾಣದಷ್ಟು ವೇಗವಾಗಿರಲಿದೆ. ಎರಡು ಹೈಸ್ಪೀಡ್ ರೈಲು ಹಳಿಗಳನ್ನು ನಿರ್ಮಿಸುವ ಮೂಲಕ, ಪ್ರಯಾಣದ ಸಮಯವನ್ನು ಸುಮಾರು Read more…

ಗರ್ಭಾವಸ್ಥೆಯಲ್ಲಿ ಪ್ರಯಾಣ ಮಾಡುವುದು ತಾಯಿ – ಮಗುವಿಗೆ ಅಪಾಯಕಾರಿಯೇ…? ಇಲ್ಲಿದೆ ಈ ಕುರಿತ ಮಾಹಿತಿ

  ಗರ್ಭಾವಸ್ಥೆಯಲ್ಲಿ ಅನೇಕ ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಅದರಲ್ಲೂ ಪ್ರಯಾಣಕ್ಕೆ ಸಂಬಂಧಿಸಿದಂತೆ ಗರ್ಭಿಣಿಯರು ಎಚ್ಚರ ವಹಿಸಲೇಬೇಕು. ಪ್ರಯಾಣಕ್ಕೂ ಮುನ್ನ ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆಯುವುದು Read more…

ಅಚ್ಚರಿಯಾದರೂ ಇದು ಸತ್ಯ: ಕೇವಲ 150 ರೂಪಾಯಿಯಲ್ಲಿ ಮಾಡಬಹುದು ವಿಮಾನ ಪ್ರಯಾಣ…!

ಜೀವನದಲ್ಲಿ ಒಮ್ಮೆಯಾದರೂ ವಿಮಾನ ಪ್ರಯಾಣ ಮಾಡಬೇಕು ಎಂಬ ಆಸೆ ಎಲ್ಲರಿಗೂ ಸಹಜ. ಆದರೆ ವಿಮಾನದ ಟಿಕೆಟ್‌ ದುಬಾರಿಯಾಗಿರೋದ್ರಿಂದ ಬಡ ಮತ್ತು ಮಧ್ಯಮವರ್ಗದವರು ಪ್ರಯಾಣ ಮಾಡಲು ಹಿಂದೇಟು ಹಾಕುತ್ತಾರೆ. ಆದ್ರೀಗ Read more…

ವಿಮಾನ ಪ್ರಯಾಣಿಕರಿಗೆ ಗುಡ್ ನ್ಯೂಸ್ : ಅಗ್ಗದ ಟಿಕೆಟ್ ಬುಕ್ಕಿಂಗ್ ಗೆ `ಗೂಗಲ್’ ನಿಂದ ಹೊಸ ಫೀಚರ್ ಬಿಡುಗಡೆ!

ನವದೆಹಲಿ : ಇಂದಿನ ಕಾಲದಲ್ಲಿ, ಗೂಗಲ್ ನಮ್ಮ ಜೀವನದ ಪ್ರಮುಖ ಭಾಗವಾಗುತ್ತಿದೆ. ಬೆಳಿಗ್ಗೆ ಎದ್ದೇಳುವುದರಿಂದ ಹಿಡಿದು ರಾತ್ರಿ ಮಲಗುವವರೆಗೆ, ನಾವು ಗೂಗಲ್ನಿಂದ ಸಾಕಷ್ಟು ಮಾಹಿತಿಯನ್ನು ಪಡೆಯುತ್ತೇವೆ. ವಿಮಾನ ಟಿಕೆಟ್ Read more…

ಗೋವಾ-ಮುಂಬಯಿ ವಿಮಾನ ರದ್ದು: ಸಿಬ್ಬಂದಿಯೊಂದಿಗೆ ವಾಗ್ವಾದಕ್ಕಿಳಿದ ಪ್ರಯಾಣಿಕರು

ಗೋವಾ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಹಾಗೂ ವಿಮಾನವೊಂದರ ಸಿಬ್ಬಂದಿಯ ನಡುವೆ ಮಾತಿನ ಚಕಮಕಿ ನಡೆಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಗೋವಾದಿಂದ ಮುಂಬಯಿಗೆ ತೆರಳಬೇಕಿದ್ದ ಗೋಏರ್‌ ವಿಮಾನವೊಂದರ Read more…

ಟಿಕೆಟ್‌ ಬುಕ್‌ ಮಾಡಿದ್ದ ಪ್ರಯಾಣಿಕರಿಗೆ ಖುಷಿ ಸುದ್ದಿ ನೀಡಿದ ಇಂಡಿಗೋ

ದೇಶದ ಅತಿ ದೊಡ್ಡ ಬಜೆಟ್ ವಿಮಾನಯಾನ ಸೇವಾದಾರ ಇಂಡಿಗೋ ಒಮಿಕ್ರಾನ್ ಕಾಟದ ನಡುವೆ ತನ್ನೆಲ್ಲಾ ಬುಕಿಂಗ್‌ಗಳ ಮರು-ನಿಗದಿ ಮಾಡಿಕೊಳ್ಳಲು ಅವಕಾಶ ಕೊಡುವುದಾಗಿ ತಿಳಿಸಿದೆ. ಜನವರಿ 3ರಿಂದ ಮಾರ್ಚ್ 31ರ Read more…

ವಿಮಾನದ ಮಧ್ಯ ಸೀಟಿನ ಆರ್ಮ್‌ರೆಸ್ಟ್‌ ಮೇಲೆ ಮೊದಲ ಹಕ್ಕು ಯಾರಿಗೆ ಗೊತ್ತಾ…..?

ಒಂದು ವೇಳೆ ನೀವು ವಿಮಾನದಲ್ಲಿ ಮೂರು ಸೀಟುಗಳ ಸಾಲಿನಲ್ಲಿ ಮಧ್ಯದಲ್ಲಿ ಕುಳಿತರೆ ನಿಮ್ಮ ಆರ್ಮ್‌ರೆಸ್ಟ್‌ಗಳು ಯಾವುದು ಎಂಬ ಪ್ರಶ್ನೆ ಎಂದಾದರೂ ಮೂಡಿರಬೇಕಲ್ಲವೇ? ಮಧ್ಯದಲ್ಲಿ ಇರುವ ಎರಡೂ ಆರ್ಮ್‌ರೆಸ್ಟ್‌ಗಳು ನಿಮಗೆ Read more…

ʼಚಿನ್ನʼದ ಹುಡುಗನಿಗೆ ಒಂದು ವರ್ಷ ಉಚಿತ ಪ್ರಯಾಣದ ಆಫರ್‌ ಕೊಟ್ಟ ಇಂಡಿಗೋ

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಚಿನ್ನ ಗೆದ್ದುಕೊಟ್ಟ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾಗೆ ಉಡುಗೊರೆಗಳ ಸುರಿಮಳೆಯೇ ಹರಿದುಬರುತ್ತಿದೆ. ದೇಶದ ಮುಂಚೂಣಿ ವಾಯುಯಾನ ಸೇವಾದಾರ ಇಂಡಿಗೋ ಏರ್‌ ತನ್ನ ವಿಮಾನಗಳಲ್ಲಿ ನೀರಜ್‌ Read more…

ವಿಮಾನದಲ್ಲಿ ದಾಂಧಲೆ ಮಾಡಿದ ಪ್ರಯಾಣಿಕ ಅರೆಸ್ಟ್

ಪ್ರಯಾಣಿಕ ವಿಮಾನದಲ್ಲಿ ದಾಂಧಲೆ ಮಾಡುವುದು ಭಾರೀ ಶಿಕ್ಷೆಗೆ ಕಾರಣವಾಗುವ ವಿಷಯಗಳಲ್ಲಿ ಒಂದಾಗಿದೆ. ಫಿಲಡೆಲ್ಫಿಯಾದ ಪ್ರಯಾಣಿಕನೊಬ್ಬ ವಿಮಾನದ ಸಿಬ್ಬಂದಿಯೊಬ್ಬರ ಮುಖದ ಮೇಲೆ ಪಂಚ್‌ ಕೊಟ್ಟದ್ದಲ್ಲದೇ ಮಹಿಳಾ ಸಿಬ್ಬಂದಿಯೊಬ್ಬರಿಗೆ ಕಿರುಕುಳ ಕೊಟ್ಟ Read more…

ಮಾಸ್ಕ್ ಹಾಕಿಕೊಳ್ಳಲು ಸೂಚಿಸಿದ ಯೋಧನ ಮೇಲೆ ಕೈ ಮಾಡಿದ ಪ್ರಯಾಣಿಕ

ಕೋವಿಡ್-19 ಸಂಕಷ್ಟದ ಕಾರಣದಿಂದ ಮಾಸ್ಕ್ ಧರಿಸುವುದು ಎಲ್ಲೆಡೆ ಕಡ್ಡಾಯವಾಗಿದೆ. ಇಂಥ ಪರಿಸ್ಥಿತಿಯ ನಡುವೆಯೇ ಮಾಸ್ಕ್ ಹಾಕಿಕೊಳ್ಳಲು ತಿಳಿಸಿದ ಯೋಧರೊಬ್ಬರ ಮೇಲೆ ದಾಳಿ ಮಾಡಲು ಮುಂದಾದ ವ್ಯಕ್ತಿಯನ್ನು ಬಂಧಿಸಲಾಗಿದೆ. ಅಮೆರಿಕದಿಂದ Read more…

ಟ್ರಾವೆಲಿಂಗ್ ಪ್ರಿಯರಿಗೆ ಹೀಗೊಂದು ಹುಸಿ ವ್ಯವಸ್ಥೆ…!

ಕೊರೋನಾ ವೈರಸ್ ಲಾಕ್‌ಡೌನ್ ಸಂದರ್ಭದಲ್ಲಿ ಎಲ್ಲಾದರೂ ಹೊರಗಡೆ ಹೋಗಿ ಸುತ್ತಾಡಿ ಬರಬೇಕೆಂದು ಬಹಳಷ್ಟು ಜನರಿಗೆ ಕಾತರವಾಗಿಬಿಟ್ಟಿದೆ. ಆದರೆ ಲಾಕ್‌‌ ಡೌನ್ ಕಾರಣ ಜನರು ಎಲ್ಲೂ ಆಚೆ ಹೋಗದಂತೆ ಆಗಿಬಿಟ್ಟಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...