alex Certify air quality | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಗಾಳಿಯ ಗುಣಮಟ್ಟ ಕುಸಿದು ಗ್ಯಾಸ್ ಚೇಂಬರ್ ನಂತಾದ ದೆಹಲಿ: 12ನೇ ತರಗತಿವರೆಗೆ ರಜೆ ಘೋಷಣೆ

ನವದೆಹಲಿ: ಗಾಳಿಯ ಗುಣಮಟ್ಟ ಕುಸಿದು ರಾಷ್ಟ್ರ ರಾಜಧಾನಿ ದೆಹಲಿ ಗ್ಯಾಸ್ ಚೇಂಬರ್ ನಂತಾಗಿದೆ. ದೆಹಲಿಯಲ್ಲಿ ವಾಯುಮಾಲಿನ್ಯ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಇಂದಿನಿಂದ ಗುರುಗ್ರಾಮದಲ್ಲಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. Read more…

BIG NEWS: ಭಾರತೀಯರ ಜೀವಿತಾವಧಿ ಒಂದು ವರ್ಷ ಏರಿಕೆ: ವಾಯು ಮಾಲಿನ್ಯ 19.3% ರಷ್ಟು ಕಡಿತ

ನವದೆಹಲಿ: ಭಾರತೀಯರ ಜೀವಿತಾವಧಿ ಒಂದು ವರ್ಷ ಏರಿಕೆಯಾಗಿದೆ. 2002ರಲ್ಲಿ ಭಾರತದಲ್ಲಿ ವಾಯುಮಾಲಿನ್ಯ ಪ್ರಮಾಣ ಶೇಕಡ 19.3ರಷ್ಟು ಕುಸಿತವಾಗಿದೆ. ಇದರ ಪರಿಣಾಮವಾಗಿ ಭಾರತೀಯರ ಜೀವಿತಾವಧಿ ಸರಾಸರಿ ಒಂದು ವರ್ಷ ಏರಿಕೆಯಾಗಿದೆ Read more…

ಹೊರಗೆ ಮಾತ್ರವಲ್ಲ ಮನೆಯೊಳಗೂ ಇರುತ್ತೆ ವಿಪರೀತ ವಾಯುಮಾಲಿನ್ಯ; ಅದನ್ನು ನಿವಾರಿಸುವುದೇಗೆ ಗೊತ್ತಾ….?

ವಾಯು ಮಾಲಿನ್ಯದ ಪ್ರಮಾಣ ನಗರಗಳಲ್ಲಿ ದಿನೇ ದಿನೇ ಹೆಚ್ಚುತ್ತಲೇ ಇದೆ. ಇದು ಆರೋಗ್ಯಕ್ಕೆ ಅಪಾಯಕಾರಿ. ಹಾಗಾಗಿ ಮನೆಯಿಂದ ಹೊರಬರುವ ಮುನ್ನ ಮುಂಜಾಗ್ರತೆ ವಹಿಸುವುದು ಅವಶ್ಯಕ. ಇದಕ್ಕಿಂತಲೂ ಹೆಚ್ಚು ಅಪಾಯಕಾರಿಯೆಂದರೆ Read more…

ಚೇತರಿಕೆ ಕಂಡ ರಾಷ್ಟ್ರ ರಾಜಧಾನಿಯ ವಾಯುಗುಣಮಟ್ಟ..!

ರಾಷ್ಟ್ರ ರಾಜಧಾನಿ ನವದೆಹಲಿ ವಾಯುಮಾಲಿನ್ಯದಿಂದ ತತ್ತರಿಸುತ್ತಿದೆ. ಅದ್ರಲ್ಲೂ ಚಳಿಗಾಲದ ಅವಧಿಯಲ್ಲಿ ದೆಹಲಿಯ ವಾತಾವರಣ ಮತ್ತಷ್ಟು ಹದಗೆಡುತ್ತದೆ. ಇತ್ತೀಚೆಗೆ ಅಂತೂ ದೆಹಲಿಯ ವಾಯುಗುಣಮಟ್ಟ ದಿನಕಳೆದಂತೆ ವಿಪರೀತ ಎನ್ನುವಂತ ಪರಿಸ್ಥಿತಿಗೆ ತಲುಪಿದೆ.‌ Read more…

ಮುಂದಿನ ಆದೇಶದವರೆಗೆ ಶಾಲೆ, ಕಾಲೇಜ್ ಬಂದ್ ಮಾಡಲು ತುರ್ತುಸಭೆಯಲ್ಲಿ ನಿರ್ಧಾರ: ದೆಹಲಿ ವಾಯುಮಾಲಿನ್ಯ ತಡೆಗೆ ಮಹತ್ವದ ಕ್ರಮ

ನವದೆಹಲಿ: ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಾದ ಹಿನ್ನೆಲೆಯಲ್ಲಿ ಇಂದಿನಿಂದ ಶಾಲಾ ಕಾಲೇಜುಗಳನ್ನು ಬಂದ್ ಮಾಡಲಾಗಿದೆ. ಮುಂದಿನ ಆದೇಶದವರೆಗೆ ಶಾಲೆ-ಕಾಲೇಜುಗಳನ್ನು ಬಂದ್ ಮಾಡುವಂತೆ ಆದೇಶಿಸಲಾಗಿದೆ. ದೆಹಲಿ ವಾಯುಮಾಲಿನ್ಯ ತಡೆಗೆ ಸಂಬಂಧಿಸಿದಂತೆ ನಡೆದ Read more…

ದೆಹಲಿ: ದೀಪಾವಳಿ ಪಟಾಕಿಯಿಂದ ಅಪಾಯಕಾರಿ ಮಟ್ಟ ಮೀರಿದ ವಾಯುಮಾಲಿನ್ಯ

ನವದೆಹಲಿ: ದೀಪಾವಳಿ ಬಳಿಕ ದೆಹಲಿಯಲ್ಲಿ ವಾಯುಮಾಲಿನ್ಯ ಭಾರಿ ಹೆಚ್ಚಾಗಿದೆ. ಅಪಾಯಕಾರಿ ಮಟ್ಟವನ್ನು ಮಾಲಿನ್ಯಕಾರಕ ಕಣಗಳು ಮೀರಿವೆ. ದೆಹಲಿ ವಾಯು ಗುಣಮಟ್ಟ ಸೂಚ್ಯಂಕ 533 ಕ್ಕೆ ತಲುಪಿದೆ ಎಂದು ವಾಯು Read more…

ವಾಯು ಗುಣಮಟ್ಟ ಸೂಚ್ಯಂಕದಲ್ಲಿ ನೋಯ್ಡಾ, ಗ್ರೇಟರ್​ ನೋಯ್ಡಾದ ಕಳಪೆ ಸಾಧನೆ

ಫರೀದಾಬಾದ್​​ ಜನತೆಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಸಮಾಧಾನಕರ ಸುದ್ದಿಯೊಂದನ್ನ ನೀಡಿದ್ದು, ಗಾಳಿಯ ಗುಣಮಟ್ಟ ಮಧ್ಯಮವಾಗಿತ್ತು ಎಂದು ಹೇಳಿದೆ. ಇನ್ನುಳಿದಂತೆ ಗುರುಗಾಂವ್​, ನೋಯ್ಡಾ, ಗ್ರೇಟರ್​ ನೋಯ್ಡಾ ಹಾಗೂ ಗಾಜಿಯಾಬಾದ್​​ನಲ್ಲಿ Read more…

ವಾಯು ಗುಣಮಟ್ಟದಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಮುಂದುವರಿದ ಕಳಪೆ ಸಾಧನೆ

ಸಾಕಷ್ಟು ಸುರಕ್ಷಾ ಕ್ರಮಗಳ ಬಳಿಕವೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ಪ್ರಮಾಣ ಕಡಿಮೆಯಾದಂತೆ ಕಾಣುತ್ತಿಲ್ಲ. ಶುಕ್ರವಾರ ಕೂಡ ವಾಯು ಗುಣಮಟ್ಟ ಕಳಪೆಯಾಗೇ ಇದೆ ಅಂತಾ ಅಧಿಕಾರಿಗಳು ಮಾಹಿತಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...