alex Certify Air India | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯದ ಜನತೆಗೆ ಗುಡ್ ನ್ಯೂಸ್: ಮಂಗಳೂರಿನಿಂದ ಸಿಂಗಾಪುರ, ದೆಹಲಿ, ಪುಣೆಗೆ ನೇರ ವಿಮಾನ ಹೊಸ ವರ್ಷದಿಂದ ಆರಂಭ

ಮಂಗಳೂರು: ಮಂಗಳೂರಿನಿಂದ ಸಿಂಗಾಪುರ, ದೆಹಲಿ, ಪುಣೆಗೆ ನೇರ ವಿಮಾನ ಹೊಸ ವರ್ಷದಿಂದ ಆರಂಭವಾಗಲಿದೆ. ಏರ್ ಇಂಡಿಯಾ ವತಿಯಿಂದ ಮಂಗಳೂರು -ಸಿಂಗಾಪುರದ ಚಾಂಗಿ, ಮಂಗಳೂರು –ದೆಹಲಿ, ಮಂಗಳೂರು -ಪುಣೆ ನಡುವೆ Read more…

ಮಧ್ಯಪ್ರಾಚ್ಯದಲ್ಲಿ ಹೆಚ್ಚಿದ ಉದ್ವಿಗ್ನತೆ: ಮುಂದಿನ ಆದೇಶದವರೆಗೆ ಟೆಲ್ ಅವಿವ್ ಗೆ ಎಲ್ಲಾ ವಿಮಾನ ಸ್ಥಗಿತಗೊಳಿಸಿದ ಏರ್ ಇಂಡಿಯಾ

ನವದೆಹಲಿ: ಮಧ್ಯಪ್ರಾಚ್ಯದ ಭಾಗಗಳಲ್ಲಿ ಉದ್ವಿಗ್ನತೆ ಹೆಚ್ಚಿದ ಹಿನ್ನಲೆಯಲ್ಲಿ ಟೆಲ್ ಅವೀವ್‌ಗೆ ಮತ್ತು ಅಲ್ಲಿಂದ ಹೊರಡುವ ಎಲ್ಲಾ ವಿಮಾನಗಳನ್ನು ತಕ್ಷಣವೇ ಸ್ಥಗಿತಗೊಳಿಸುವುದಾಗಿ ಏರ್ ಇಂಡಿಯಾ ಶುಕ್ರವಾರ ಘೋಷಿಸಿದೆ. ವಿಮಾನಯಾನ ಸಂಸ್ಥೆಯು Read more…

ವಿಳಂಬವಾಗಿ ಹೊರಟ ಏರ್ ಇಂಡಿಯಾ ವಿಮಾನ; ಬಿಸಿಲ ಧಗೆ, ಎಸಿ ಇಲ್ಲದೇ ಪ್ರಜ್ಞೆತಪ್ಪಿ ಬಿದ್ದ ಪ್ರಯಾಣಿಕರು

ನವದೆಹಲಿ: ದೆಹಲಿಯಲ್ಲಿ ತಾಪಮಾನ ವಿಪರೀತ ಏರಿಕೆಯಾಗಿದ್ದು, ಕಾರಣಾಂತರದಿಂದಾಗಿ ಏರ್ ಇಂಡಿಯಾ ವಿಮಾನ 20 ಗಂಟೆ ತಡವಾಗಿ ಹೊರಟ ಪರಿಣಾಮ ಪ್ರಯಾಣಿಕರು ಉಸಿರಾಟದ ಸಮಸ್ಯೆಯಿಂದಾಗಿ ಪ್ರಜ್ಞೆತಪ್ಪಿ ಬಿದ್ದ ಘಟನೆ ನಡೆದಿದೆ. Read more…

ಸಿಬ್ಬಂದಿಗಳಿಗೆ ಬಿಗ್ ಶಾಕ್ ನೀಡಿದ ಏರ್ ಇಂಡಿಯಾ; 30 ಉದ್ಯೋಗಿಗಳು ವಜಾ

ನವದೆಹಲಿ: ಏರ್ ಇಂಡಿಯಾ ಸಂಸ್ಥೆ ಗಗನಸಖಿಯರು ಸೇರಿದಂತೆ 30 ಸಿಬ್ಬಂದಿಗಳನ್ನು ದಿಢೀರ್ ಕೆಲಸದಿಂದ ತೆಗೆದುಹಾಕುವ ಮೂಲಕ ಶಾಕ್ ನೀಡಿದೆ. ಮೇ 8ರಂದು ಬುಧವಾರ ಏರ್ ಇಂಡಿಯಾ ಎಕ್ಸ್ ಪ್೦ರೆಸ್ Read more…

ಜ. 22 ರಿಂದ ಬೆಂಗಳೂರಿನಿಂದ ಮುಂಬೈಗೆ ಏರ್ ಇಂಡಿಯಾ ಅತ್ಯಾಧುನಿಕ ಎ-350 ವಿಮಾನ ಹಾರಾಟ ಆರಂಭ

ನವದೆಹಲಿ: ಏರ್ ಇಂಡಿಯಾ ಖರೀದಿಸಿದ ಅತ್ಯಾಧುನಿಕ ಎ350- 900 ವಿಮಾನ ಜನವರಿ 22ರಂದು ಸಾರ್ವಜನಿಕ ಹಾರಾಟ ಆರಂಭಿಸಲಿದೆ. ಬೆಂಗಳೂರಿನಿಂದ ಮುಂಬೈಗೆ ಮೊದಲ ವಿಮಾನ ಸಂಚಾರ ಆರಂಭವಾಗಲಿದೆ. ಸೋಮವಾರದಿಂದಲೇ ಮುಂಗಡ Read more…

ಕ್ಯಾಬಿನ್, ಕಾಕ್ ಪಿಟ್ ಸಿಬ್ಬಂದಿಗಾಗಿ ಹೊಸ ಸಮವಸ್ತ್ರ ಅನಾವರಣಗೊಳಿಸಿದ ಏರ್ ಇಂಡಿಯಾ

ನವದೆಹಲಿ: ಏರ್ ಇಂಡಿಯಾ ತನ್ನ ಕ್ಯಾಬಿನ್ ಮತ್ತು ಕಾಕ್‌ ಪಿಟ್ ಸಿಬ್ಬಂದಿಗಾಗಿ ಹೊಸ ಸಮವಸ್ತ್ರಗಳನ್ನು ಅನಾವರಣಗೊಳಿಸಿದೆ. ಏರ್ ಇಂಡಿಯಾ ಮಂಗಳವಾರ ಡಿಸೈನರ್ ಮನೀಶ್ ಮಲ್ಹೋತ್ರಾ ಅವರ ಇತ್ತೀಚಿನ ಸಮವಸ್ತ್ರವನ್ನು Read more…

Job Alert : ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ : ʻAAICLASʼ ನಲ್ಲಿ 906 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ನವದೆಹಲಿ : ಏರ್ ಇಂಡಿಯಾದಲ್ಲಿ ಕೆಲಸ ಹುಡುಕುತ್ತಿರುವ ಯುವಕರಿಗೆ (ಸರ್ಕಾರಿ ನೌಕರಿ) ಉತ್ತಮ ಅವಕಾಶವಿದೆ. ಎಎಐ ಕಾರ್ಗೋ ಲಾಜಿಸ್ಟಿಕ್ಸ್ ಮತ್ತು ಅಲೈಡ್ ಸರ್ವೀಸಸ್ ಕಂಪನಿ ಲಿಮಿಟೆಡ್ (ಎಎಐಸಿಎಲ್ಎಎಸ್) ಸೆಕ್ಯುರಿಟಿ Read more…

Job Alert : ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ : ಏರ್ ಇಂಡಿಯಾದಲ್ಲಿ ವಿವಿಧ ಹುದ್ದೆಗಳಿಗೆ ನೇರ ನೇಮಕಾತಿ

ನವದೆಹಲಿ :  ಉದ್ಯೋಗವನ್ನು ಹುಡುಕುತ್ತಿರುವ ಯುವಕರಿಗೆ (ಸರ್ಕಾರಿ ನೌಕರಿ) ಏರ್ ಇಂಡಿಯಾ ಉತ್ತಮ ಅವಕಾಶವಾಗಿದೆ. ಎಎಐ ಕಾರ್ಗೋ ಲಾಜಿಸ್ಟಿಕ್ಸ್ ಮತ್ತು ಅಲೈಡ್ ಸರ್ವೀಸಸ್ ಕಂಪನಿ ಲಿಮಿಟೆಡ್ (ಎಎಐಸಿಎಲ್ಎಎಸ್) ಭಾರತದಾದ್ಯಂತ Read more…

BIGG NEWS : ನ.19 ರಂದು ಏರ್ ಇಂಡಿಯಾ ಸ್ಪೋಟಕ್ಕೆ ಖಲಿಸ್ತಾನಿ ಉಗ್ರರ ಸ್ಕೆಚ್ : ಭದ್ರತೆ ಹೆಚ್ಚಿಸಲು ಕೆನಡಾಕ್ಕೆ ಭಾರತ ಮನವಿ

ನವದೆಹಲಿ : ನವೆಂಬರ್ 19 ರಂದು ಏರ್ ಇಂಡಿಯಾ ವಿಮಾನದಲ್ಲಿ ಸಿಖ್ಖರ್ ಪ್ರಯಾಣ ಮಾಡಬೇಡಿ ಮಾಡಬೇಡಿ, ಒಂದು ವೇಳೆ ಪ್ರಯಾಣ ಮಾಡಿದ್ರೆ ನಿಮಗೆ ಅಪಾಯ ಸಂಭವಿಸಲಿದೆ ಎಂದು ಖಲಿಸ್ತಾನಿ Read more…

BREAKING : ಹಮಾಸ್-ಇಸ್ರೆಲ್ ಯುದ್ಧದ ಎಫೆಕ್ಟ್ : ಏರ್ ಇಂಡಿಯಾ ವಿಮಾನ ಹಾರಾಟ ರದ್ದು

ನವದೆಹಲಿ : ಹಮಾಸ್ ದಾಳಿಯ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಭಾನುವಾರ ಇಸ್ರೇಲ್ ಗೆ ವಿಮಾನಗಳನ್ನು ಸ್ಥಗಿತಗೊಳಿಸಿದೆ. ಹಮಾಸ್ ಶನಿವಾರ ಇಸ್ರೇಲ್ ಮೇಲೆ ದಾಳಿ ನಡೆಸಿದ ನಂತರ ಏರ್ ಇಂಡಿಯಾ Read more…

ಮಹಿಳೆಯರಿಗೆ ಗುಡ್ ನ್ಯೂಸ್: ಏಕಾಂಗಿ ಮಹಿಳಾ ಪ್ರಯಾಣಿಕರಿಗೆ, ತಾಯಂದಿರಿಗೆ ವಿಶೇಷ ಆಸನ ಆಯ್ಕೆ ನೀಡಿದ ಏರ್ ಇಂಡಿಯಾ

ನವದೆಹಲಿ: ಏಕಾಂಗಿ ಮಹಿಳಾ ಪ್ರಯಾಣಿಕರು ಮತ್ತು ಶಿಶು ಹೊಂದಿರುವ ತಾಯಂದಿರಿಗೆ ತಮ್ಮ ವಿಮಾನಗಳಲ್ಲಿ ಪರ್ಯಾಯ ಆಸನಗಳನ್ನು ಒದಗಿಸುವುದಾಗಿ ಏರ್ ಇಂಡಿಯಾ ಹೇಳಿದೆ. ಮಂಗಳವಾರ ಹೊರಡಿಸಿದ ನಿರ್ದೇಶನದಲ್ಲಿ, ಅಂತಹ ಪ್ರಯಾಣಿಕರಿಗೆ Read more…

BIG NEWS: ಡಿಸೆಂಬರ್ ವೇಳೆಗೆ ಏರ್ ಇಂಡಿಯಾ ಸಿಬ್ಬಂದಿಗೆ ಮನೀಶ್ ಮಲ್ಹೋತ್ರಾ ವಿನ್ಯಾಸಗೊಳಿಸಿದ ಸಮವಸ್ತ್ರ ಬಿಡುಗಡೆ

ನವದೆಹಲಿ: ಟಾಟಾ ಗ್ರೂಪ್ ಬೆಂಬಲಿತ ಏರ್ ಇಂಡಿಯಾ 2023 ರ ಅಂತ್ಯದ ವೇಳೆಗೆ ಸಿಬ್ಬಂದಿಗಾಗಿ ಫ್ಯಾಶನ್ ಡಿಸೈನರ್ ಮನೀಶ್ ಮಲ್ಹೋತ್ರಾ ವಿನ್ಯಾಸಗೊಳಿಸಿದ ಹೊಸ ಸಮವಸ್ತ್ರವನ್ನು ಬಿಡುಗಡೆ ಮಾಡಲಿದೆ. ಕ್ಯಾಬಿನ್ Read more…

ಏರ್ ಇಂಡಿಯಾದ ಗಗನಸಖಿಯರ ಸಮಸವಸ್ತ್ರ ಬದಲವಾವಣೆ : `ಸೀರೆ’ ಬದಲು ಹೊಸ ಡ್ರೆಸ್ ಕೋಡ್| Air India New Uniform

ನವದೆಹಲಿ : ಏರ್ ಇಂಡಿಯಾದ ವಿಮಾನ ಸಿಬ್ಬಂದಿ ಶೀಘ್ರದಲ್ಲೇ ಹೊಸ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಏರ್ ಇಂಡಿಯಾ ಸಿಬ್ಬಂದಿಯ ಸಮವಸ್ತ್ರದಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲಿದೆ. ಎಲ್ಲಾ ಸಿಬ್ಬಂದಿಗೆ ಹೊಸ Read more…

ಇನ್ಮುಂದೆ ಇಲ್ಲಿ ಸೀರೆಯಲ್ಲಿ ಕಾಣಿಸೋಲ್ಲ ಗಗನಸಖಿಯರು..! ಏರ್ ಇಂಡಿಯಾ ವಿಮಾನದಲ್ಲಿ ಹೊಸ ರೂಪ

ಏರ್ ಇಂಡಿಯಾ ವಿಮಾನದ ಒಳಗೆ ಎಂಟ್ರಿ ಆದರೆ ಸಾಕು, ಸೀರೆ ಉಟ್ಟ ಸುಂದರ ನಾರಿಯರು ನಗನಗುತ್ತ, ಕೈ ಜೋಡಿಸಿ ಸ್ವಾಗತ ಮಾಡುತ್ತಾರೆ. ಆದರೆ ಹೀಗೆ ಸೀರೆ ಉಟ್ಟು ವಿಮಾನದ Read more…

‘ಏರ್ ಇಂಡಿಯಾ’ ಗೆ ಹೊಸ ಲೋಗೋ; ಆಧುನಿಕ ರೂಪದಲ್ಲಿ ‘ಮಹಾರಾಜ

ಭಾರತೀಯ ವಾಯುಯಾನದ ದೈತ್ಯ ಸಂಸ್ಥೆ ಏರ್ ಇಂಡಿಯಾವನ್ನು ತನ್ನ ಸ್ವಾಧೀನಕ್ಕೆ ಪಡೆದುಕೊಂಡ ಬಳಿಕ ಟಾಟಾ ಸಮೂಹ ಹಲವು ಮಹತ್ವದ ಕ್ರಮಗಳನ್ನು ಕೈಗೊಂಡಿದೆ. ಸಂಸ್ಥೆಯಲ್ಲಿ ಶಿಸ್ತು ತರುವುದರ ಜೊತೆಗೆ ನಿಗದಿಪಡಿಸಿದ Read more…

ಸ್ನೇಹಿತೆಯನ್ನು ಕಾಕ್ ಪಿಟ್ ಗೆ ಕರೆದ ಏರ್ ಇಂಡಿಯಾ ಪೈಲಟ್ ಗಳು ಸಸ್ಪೆಂಡ್: ಈ ವರ್ಷದಲ್ಲಿ ಎರಡನೇ ಘಟನೆ

ನವದೆಹಲಿ: ಮಹಿಳಾ ಸ್ನೇಹಿತೆಯನ್ನು ಕಾಕ್‌ ಪಿಟ್‌ ಗೆ ಆಹ್ವಾನಿಸಿದ್ದಕ್ಕಾಗಿ ಇಬ್ಬರು ಏರ್ ಇಂಡಿಯಾ ಪೈಲಟ್‌ ಗಳನ್ನು ಅಮಾನತುಗೊಳಿಸಲಾಗಿದೆ. ಕಾಕ್‌ ಪಿಟ್ ನಿಯಮಗಳ ಉಲ್ಲಂಘನೆಗಾಗಿ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ(ಡಿಜಿಸಿಎ) ಏರ್ Read more…

ಏರ್ ಇಂಡಿಯಾ ವಿಮಾನದಲ್ಲಿ ಸಿಬ್ಬಂದಿ ಮೇಲೆ ಪ್ರಯಾಣಿಕನಿಂದ ಹಲ್ಲೆ

ನವದೆಹಲಿ: ಗೋವಾದಿಂದ ಬಂದಿದ್ದ ಏರ್‌ ಇಂಡಿಯಾ ವಿಮಾನದಲ್ಲಿ ಪುರುಷ ಪ್ರಯಾಣಿಕನೊಬ್ಬ ಸಿಬ್ಬಂದಿಯೊಬ್ಬರ ಮೇಲೆ ದೈಹಿಕ ಹಲ್ಲೆ ನಡೆಸಿರುವ ಘಟನೆ ಸೋಮವಾರ ನಡೆದಿದೆ. ಏರ್‌ಲೈನ್ಸ್ ಪ್ರಕಾರ ದೆಹಲಿ ವಿಮಾನ ನಿಲ್ದಾಣದಲ್ಲಿ Read more…

ಕಾಕ್‌ಪಿಟ್ ಒಳಗೆ ಗೆಳತಿಯನ್ನು ಬಿಟ್ಟುಕೊಂಡ ಪೈಲಟ್‌; ಏರ್‌ ಇಂಡಿಯಾಗೆ ಡಿಜಿಸಿಎ ಶೋಕಾಸ್ ನೋಟಿಸ್

ದುಬಾಯ್ – ದೆಹಲಿ ಏರ್‌ ಇಂಡಿಯಾ ವಿಮಾನವೊಂದರ ಕಾ‌ಕ್‌ಪಿಟ್‌ನಲ್ಲಿ ಕುಳಿತುಕೊಳ್ಳಲು ತನ್ನ ಸ್ನೇಹಿತೆಯೊಬ್ಬಳಿಗೆ ಅವಕಾಶ ಕೊಟ್ಟ ಪೈಲಟ್‌ ಮಾಡಿದ ಅವಾಂತರದಿಂದ ಸಂಸ್ಥೆಯ ಸಿಇಓ ಕ್ಯಾಂಪ್‌ಬೆಲ್ ವಿಲ್ಸನ್‌ಗೆ ಡಿಜಿಸಿಎ ಶೋಕಾಸ್ Read more…

ಏರ್​ ಇಂಡಿಯಾ ಜಾಹೀರಾತಿನಲ್ಲಿ ಜೀನತ್​ ಅಮಾನ್​; ಹಳೆ ಫೋಟೋ ಹಂಚಿಕೊಂಡ ಸಂಸ್ಥೆ

ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ ಥ್ರೋಬ್ಯಾಕ್ ಚಿತ್ರವನ್ನು ಹಂಚಿಕೊಂಡಿದೆ. ಈ ಚಿತ್ರವು ನಟಿ ಜೀನತ್ ಅಮಾನ್ ಅವರು ಯೌವನದಲ್ಲಿ ಇದ್ದುದನ್ನು ಒಳಗೊಂಡಿದ್ದ, ಇದು ಏರ್‌ಲೈನ್‌ನ ಹಳೆಯ ಜಾಹೀರಾತಾಗಿದೆ. Read more…

ಖ್ಯಾತ ಬಾಣಸಿಗ ಸಂಜೀವ್ ಕಪೂರ್​ಗೇ ಕಳಪೆ ಆಹಾರ: ಕ್ಷಮೆ ಕೋರಿದ ಏರ್​ ಇಂಡಿಯಾ

ಖ್ಯಾತ ಬಾಣಸಿಗ ಸಂಜೀವ್ ಕಪೂರ್ ಅಡುಗೆ ಮಾಡುವುದರಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದಾರೆ. ಆದರೆ ಇವರಿಗೇ ಕೆಟ್ಟ ಅಡುಗೆಯ ರುಚಿ ವಿಮಾನದಲ್ಲಿ ಆಗಿದ್ದು ಅದರ ಬಗ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ Read more…

900 ಪೈಲಟ್ ಗಳು, 4,200 ಸಿಬ್ಬಂದಿ ನೇಮಿಸಿಕೊಳ್ಳಲಿದೆ ಏರ್ ಇಂಡಿಯಾ

ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ 2023 ರಲ್ಲಿ 4,200 ಕ್ಯಾಬಿನ್ ಕ್ರೂ ಟ್ರೈನಿಗಳು ಮತ್ತು 900 ಪೈಲಟ್‌ಗಳನ್ನು ನೇಮಿಸಿಕೊಳ್ಳಲು ಯೋಚಿಸುತ್ತಿದೆ. ಏರ್‌ಬಸ್ ಎಸ್‌ಇ ಮತ್ತು ಬೋಯಿಂಗ್‌ನೊಂದಿಗೆ 470 Read more…

ದಿಢೀರ್ ಮಾರ್ಗ ಬದಲಿಸಿದ ನ್ಯೂಯಾರ್ಕ್-ದೆಹಲಿ ವಿಮಾನ: ಕಾರಣ ಗೊತ್ತಾ…?

ವೈದ್ಯಕೀಯ ತುರ್ತು ಪರಿಸ್ಥಿತಿಯಿಂದಾಗಿ ಏರ್ ಇಂಡಿಯಾದ ನ್ಯೂಯಾರ್ಕ್-ದೆಹಲಿ ವಿಮಾನವನ್ನು ಲಂಡನ್‌ಗೆ ತಿರುಗಿಸಲಾಗಿದೆ ಪ್ರಯಾಣಿಕರೊಬ್ಬರು ಆರೋಗ್ಯದ ಪರಿಣಾಮಗಳ ಬಗ್ಗೆ ದೂರಿದ ನಂತರ ಏರ್ ಇಂಡಿಯಾ ನ್ಯೂಯಾರ್ಕ್-ದೆಹಲಿ ವಿಮಾನ ಮಾರ್ಗ ಬದಲಿಸಲಾಗಿದೆ. Read more…

220 ಬೋಯಿಂಗ್ ಏರ್ ಕ್ರಾಫ್ಟ್ ಖರೀದಿಸುವ ಏರ್ ಇಂಡಿಯಾ ‘ಐತಿಹಾಸಿಕ ಒಪ್ಪಂದ’ ಶ್ಲಾಘಿಸಿದ ಅಮೆರಿಕ ಅಧ್ಯಕ್ಷ ಬಿಡೆನ್

ಏರ್‌ ಬಸ್ ನಂತರ, ಬೋಯಿಂಗ್‌ನಿಂದ 220 ವಿಮಾನಗಳನ್ನು ಖರೀದಿಸಲು ಏರ್ ಇಂಡಿಯಾ ಒಪ್ಪಂದ ಮಾಡಿಕೊಂಡಿರುವುದನ್ನು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಶ್ಲಾಘಿಸಿದ್ದು, ಐತಿಹಾಸಿಕ ಒಪ್ಪಂದ ಎಂದು ಹೇಳಿದ್ದಾರೆ. ಏರ್‌ಬಸ್‌ನಿಂದ Read more…

250 ವಿಮಾನಗಳ ಖರೀದಿಗೆ ಮುಂದಾದ ಏರ್ ಇಂಡಿಯಾ: ಏರ್ ಬಸ್ ಜತೆ ಒಪ್ಪಂದ

ನವದೆಹಲಿ: ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ ಏರ್‌ಲೈನ್ ತನ್ನ ಕಾರ್ಯಾಚರಣೆ ವಿಸ್ತರಿಸಲು ಏರ್‌ ಬಸ್‌ ನಿಂದ 40 ವೈಡ್-ಬಾಡಿ ವಿಮಾನಗಳು ಸೇರಿದಂತೆ 250 ವಿಮಾನಗಳನ್ನು ಖರೀದಿಸಲಿದೆ. 17 Read more…

ವಿಮಾನ ನಿಲ್ದಾಣದಲ್ಲಿ ಖ್ಯಾತ ನಟಿಗೆ ಕಹಿ ಅನುಭವ: ಏರ್ ಇಂಡಿಯಾಗೆ ಖುಷ್ಬೂ ತರಾಟೆ

ನವದೆಹಲಿ: ಬೇಸಿಕ್ ವೀಲ್ ಚೇರ್ ಇಲ್ಲ, ಚೆನ್ನೈ ವಿಮಾನ ನಿಲ್ದಾಣದಲ್ಲಿ 30 ನಿಮಿಷ ಕಾಯಬೇಕಾಯ್ತು ಎಂದು ಏರ್ ಇಂಡಿಯಾ ವಿರುದ್ಧ ನಟಿ, ರಾಜಕಾರಣಿ ಖುಷ್ಬೂ ಸುಂದರ್ ವಾಗ್ದಾಳಿ ನಡೆಸಿದ್ದಾರೆ. Read more…

ಏರ್‌ ಇಂಡಿಯಾದ ಮಹಾ ಎಡವಟ್ಟು: ವಿಮಾನದಲ್ಲಿ ಕೊಟ್ಟ ಆಹಾರದಲ್ಲಿ ಕಲ್ಲು ಪತ್ತೆ…..!

ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೃದ್ಧೆಯೊಬ್ಬರ ಮೇಲೆ ವಿಮಾನದಲ್ಲಿನ ಕುಡುಕನೊಬ್ಬ ಮೂತ್ರ ವಿಸರ್ಜನೆ ಮಾಡಿ ಎಡವಟ್ಟು ಮಾಡಿಕೊಂಡಿರುವ ಬೆನ್ನಲ್ಲೇ ಮತ್ತೊಂದು ವಿವಾದಕ್ಕೆ ವಿಮಾನ ಸಿಲುಕಿದೆ. ವಿಮಾನದಲ್ಲಿ ನೀಡುವ ಊಟದಲ್ಲಿ ಕಲ್ಲು ಪತ್ತೆಯಾಗಿದೆ. Read more…

ನನಗೆ ನೋವಾಗಿದೆ, ಪ್ರತಿಕ್ರಿಯೆ ವೇಗವಾಗಿರಬೇಕಿತ್ತು; ಏರ್ ಇಂಡಿಯಾ ‘ಮೂತ್ರ ವಿಸರ್ಜನೆ’ ಘಟನೆ ಬಗ್ಗೆ ಟಾಟಾ ಸನ್ಸ್ ಅಧ್ಯಕ್ಷರ ಪ್ರತಿಕ್ರಿಯೆ

ಕಳೆದ ವರ್ಷ ನವೆಂಬರ್ 26 ರಂದು ಏರ್ ಇಂಡಿಯಾ ‘ಮೂತ್ರ ವಿಸರ್ಜನೆ’ ಘಟನೆ ನಡೆದಿರುವುದನ್ನು ಟಾಟಾ ಸನ್ಸ್ ಅಧ್ಯಕ್ಷ ಎನ್. ಚಂದ್ರಶೇಖರನ್ ಭಾನುವಾರ ಖಂಡಿಸಿದ್ದಾರೆ. ಏರ್‌ಲೈನ್‌ನ ಪ್ರತಿಕ್ರಿಯೆ ಹೆಚ್ಚು Read more…

ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದಲ್ಲಿ ಹಾವು ಪತ್ತೆ….!

ಕೇರಳದಿಂದ ದುಬೈಗೆ ತೆರಳಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದಲ್ಲಿ ಹಾವು ಪತ್ತೆಯಾಗಿರುವ ಆಘಾತಕಾರಿ ಘಟನೆ ನಡೆದಿದೆ. ಶನಿವಾರದಂದು ಸರಕು ಇಡುವ ಜಾಗದಲ್ಲಿ ಹಾವು ಪತ್ತೆಯಾಗಿದೆ ಎನ್ನಲಾಗಿದ್ದು, ಈ Read more…

ಏರ್ ಇಂಡಿಯಾ –ವಿಸ್ತಾರ ಏರ್ ಲೈನ್ಸ್ ವಿಲೀನ ಶೀಘ್ರ: ಟಾಟಾ ಗ್ರೂಪ್ ಘೋಷಣೆ

ಶೀಘ್ರವೇ ಏರ್ ಇಂಡಿಯಾ ಹಾಗೂ ವಿಸ್ತಾರ ಏರ್ ಲೈನ್ಸ್ ವಿಲೀನಗೊಳಿಸಲಾಗುವುದು ಎಂದು ಟಾಟಾ ಗ್ರೂಪ್ ಘೋಷಣೆ ಮಾಡಿದೆ. ಎರಡೂ ಏರ್ ಲೈನ್ಸ್ ವಿಲೀನಗೊಳಿಸಲಾಗುತ್ತದೆ. 2024ರ ಮಾರ್ಚ್ ಒಳಗೆ ಎರಡು Read more…

ಏರ್ ಇಂಡಿಯಾ ಸೇವೆಗೆ ಹಿರಿಯ ನಟನ ಅಸಮಾಧಾನ; ಟ್ವೀಟ್ ಮಾಡಿ ಕಿಡಿ ಕಾರಿದ ಮನೋಜ್ ಜೋಶಿ

ಏರ್ ಇಂಡಿಯಾ ಸೇವೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹಿರಿಯ ನಟ ಮನೋಜ್ ಜೋಶಿ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ‘ಚಾಣಕ್ಯ’ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...