alex Certify Ahmedabad | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮೊರ್ಬಿ ಸೇತುವೆ ದುರಂತದ ಬಳಿಕ ಎಚ್ಚೆತ್ತ ಅಧಿಕಾರಿಗಳು; ಅಟಲ್‌ ಸೇತುವೆ ಮೇಲೆ ಜನ ಸಂಚಾರ ಸೀಮಿತಗೊಳಿಸಲು ನಿರ್ಧಾರ

ಸಬರಮತಿ: ಗುಜರಾತ್​ನ ಮೊರ್ಬಿಯಲ್ಲಿ ತೂಗು ಸೇತುವೆ ಕುಸಿದು 134 ಜನರು ಮೃತಪಟ್ಟಿರುವುದಕ್ಕೆ ಒಂದೇ ಸಲ ಅಧಿಕ ಜನ ಪ್ರಯಾಣಿಸಿದ್ದೂ ಕಾರಣ ಇರಬಹುದು ಎಂಬ ಹಿನ್ನೆಲೆಯಲ್ಲಿ ಅಹಮದಾಬಾದ್ ನಗರಸಭೆಯು ಇಲ್ಲಿಯ Read more…

ಕಾರಿನ ಚಾವಣಿ ಮೇಲೆ ಪಟಾಕಿ ಹಾರಿಸಿ ಸಂಭ್ರಮ: ರಸ್ತೆಯಲ್ಲಿದ್ದವರಿಗೆ ನಡುಕ – ಯುವಕರು ಅರೆಸ್ಟ್​

ದೀಪಾವಳಿ ಹಬ್ಬ ಎಂದರೆ ಪಟಾಕಿಗಳ ಹಬ್ಬ. ಆದರೆ ಪಟಾಕಿ ಸಿಡಿಸುವಾಗ ಹುಚ್ಚು ಸಾಹಸ ಮಾಡಿದ ಯುವಕರ ಗುಂಪೊಂದನ್ನು ಅಹಮದಾಬಾದ್‌ನ ಪೊಲೀಸರು ಬಂಧಿಸಿದ್ದಾರೆ. ಇದಕ್ಕೆ ಕಾರಣ, ಈ ಯುವಕರು ಕಾರಿನ Read more…

ಮೆಟ್ರೋ ರೈಲು ನಿಲ್ದಾಣದಲ್ಲಿ ಎಲ್ಲೆಂದರಲ್ಲಿ ಗುಟ್ಕಾ ಉಗಿದ ಜನ; ವಿಡಿಯೋ ನೋಡಿ ನೆಟ್ಟಿಗರ ತರಾಟೆ

ಮೆಟ್ರೋ ರೈಲಿನಲ್ಲಿ ಸಂಚರಿಸಲು ಪ್ರಯಾಣಿಕರು ಬಹುವಾಗಿ ಇಷ್ಟಪಡುತ್ತಾರೆ. ನಿಲ್ದಾಣದಲ್ಲಿನ ಸ್ವಚ್ಛತೆ, ಟ್ರಾಫಿಕ್ ಕಿರಿಕಿರಿ ಇಲ್ಲದೆ ತಾವು ಹೋಗಬೇಕಾದ ಸ್ಥಳವನ್ನು ತಲುಪುವುದು ಇತ್ಯಾದಿಗಳ ಕಾರಣಕ್ಕೆ ಮಹಾನಗರಗಳಲ್ಲಿ ಮೆಟ್ರೋ ರೈಲಿಗೆ ಪ್ರಾಶಸ್ತ್ಯ Read more…

BREAKING NEWS: ಏಕಾಏಕಿ ಕುಸಿದು ಬಿದ್ದ ಲಿಫ್ಟ್; 7 ಕಾರ್ಮಿಕರ ದುರ್ಮರಣ

ಅಹಮದಾಬಾದ್: ಕಟ್ಟಡದ ಲಿಫ್ಟ್ ಕುಸಿದು ಬಿದ್ದ ಪರಿಣಾಮ 7 ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಗುಜರಾತ್ ನ ಅಹಮದಾಬಾದ್ ನಲ್ಲಿ ನಡೆದಿದೆ ಅಹಮದಾಬಾದ್ ನಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಈ Read more…

ಡ್ರಗ್ ವ್ಯಸನಿ ಪುತ್ರನನ್ನು ತುಂಡು ತುಂಡಾಗಿ ಕತ್ತರಿಸಿ ಕೊಂದ ತಂದೆ….!

ತಂದೆಯೊಬ್ಬ ಡ್ರಗ್ ವ್ಯಸನಿಯಾಗಿದ್ದ ತನ್ನ ಪುತ್ರನನ್ನು ತುಂಡು ತುಂಡಾಗಿ ಕತ್ತರಿಸಿ ಕೊಂದಿರುವ ಘಟನೆ ಗುಜರಾತಿನ ಅಹಮದಾಬಾದ್ ನಲ್ಲಿ ನಡೆದಿದೆ. ಕೃತ್ಯದ ನಂತರ ಆರೋಪಿ ತಂದೆ ನೇಪಾಳಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದ Read more…

ಕೈಗೆಟುಕುವ ದರದಲ್ಲಿ ಮನೆ ಖರೀದಿಗೆ ಅಹ್ಮದಾಬಾದ್ ಬೆಸ್ಟ್;‌ ಸಮೀಕ್ಷೆಯಲ್ಲಿ ಬಹಿರಂಗ

ಅತ್ಯಂತ ಕೈಗೆಟುಕುವ ದರದಲ್ಲಿ ಮನೆ ಖರೀದಿಸುವವರಿಗೆ ಅಹ್ಮದಾಬಾದ್ ಹೇಳಿ ಮಾಡಿಸಿದ ನಗರವಾಗಿದೆ. ದೇಶದಲ್ಲಿ ಸುಲಭ ದರದಲ್ಲಿ ಮನೆ ಖರೀದಿಗೆ ಯೋಗ್ಯವಾದ ನಗರಗಳ ಪೈಕಿ ಅಹ್ಮದಾಬಾದ್ ಮೊದಲ ಸ್ಥಾನದಲ್ಲಿದ್ದರೆ, ಸಿಲಿಕಾನ್ Read more…

‘ವಾಟ್ಸಾಪ್’ ವದಂತಿ ನಂಬಿ ಪೆಟ್ರೋಲ್ ಪಂಪ್ ಗಳ ಮುಂದೆ ನೂರಾರು ಸಂಖ್ಯೆಯಲ್ಲಿ ಸಾಲುಗಟ್ಟಿ ನಿಂತ ಜನ

ಸಾಮಾಜಿಕ ಜಾಲತಾಣ ವಾಟ್ಸಾಪ್ನಲ್ಲಿ ಬಂದ ವದಂತಿಯೊಂದನ್ನು ನಂಬಿ ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳ ಚಾಲಕರು ಪೆಟ್ರೋಲ್ ಬಂಕ್ ಗಳ ಮುಂದೆ ತಡರಾತ್ರಿ ಸಾಲುಗಟ್ಟಿ ನಿಂತ ಘಟನೆ ಗುಜರಾತಿನ Read more…

ಮೆಕ್‌ಡೊನಾಲ್ಡ್ಸ್ ಕೋಲ್ಡ್ ಡ್ರಿಂಕ್‌‌ನಲ್ಲಿ ಸತ್ತ ಹಲ್ಲಿ ಪತ್ತೆ; 1 ಲಕ್ಷ ರೂ. ದಂಡ

ಗ್ರಾಹಕರಿಗೆ ನೀಡಿದ ಕೋಲ್ಡ್ ಡ್ರಿಂಕ್‌‌ನಲ್ಲಿ ಸತ್ತ ಹಲ್ಲಿ ಪತ್ತೆಯಾದ ಕಾರಣ ಮೆಕ್ ಡೊನಾಲ್ಡ್ಸ್ ತಲೆ ತಗ್ಗಿಸಬೇಕಾಗಿ ಬಂದಿದೆ. ಸತ್ತ ಹಲ್ಲಿಯೊಂದು ತಂಪು ಪಾನೀಯದಲ್ಲಿ ತೇಲುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ Read more…

ಸಾಬರಮತಿ ಆಶ್ರಮದಲ್ಲಿ ಚರಕ ತಿರುಗಿಸಿದ ಬ್ರಿಟನ್ ಪ್ರಧಾನಿ

ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಇದೇ ಮೊದಲ ಬಾರಿಗೆ ಇಂದಿನಿಂದ ಎರಡು ದಿನಗಳ ಭಾರತ ಭೇಟಿಗಾಗಿ ಗುಜರಾತ್ ನ ಅಹಮದಾಬಾದ್ ಗೆ ಬಂದಿಳಿದಿದ್ದಾರೆ. ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ Read more…

ಕಾಂಟ್ಯಾಕ್ಟ್ ಲೀಸ್ಟ್ ನಲ್ಲಿದ್ದವರಿಗೆಲ್ಲ ಸೆಂಡ್ ಆಯ್ತು ಸಾಲಗಾರನ ಪತ್ನಿಯ ಅಶ್ಲೀಲ ಫೋಟೊ

ಅಹಮದಾಬಾದ್: ಸಾಲದ ಹಣ ಮರುಪಾವತಿಸಿದರೂ ತನ್ನ ಪತ್ನಿಯ ಅಶ್ಲೀಲ ಚಿತ್ರಗಳನ್ನು ಹಂಚಿಕೊಂಡು ಬೆದರಿಕೆ ಹಾಕಿರುವುದಾಗಿ ಆರೋಪಿಸಿ 34 ವರ್ಷದ ವ್ಯಕ್ತಿಯೊಬ್ಬರು ಸೈಬರ್ ಕ್ರೈಮ್ ಪೊಲೀಸರಿಗೆ ಬುಧವಾರ ದೂರು ನೀಡಿದ್ದಾರೆ. Read more…

ಹೊಸ ಬಟ್ಟೆ ಕೇಳಿದ್ದಕ್ಕೆ ಪತ್ನಿಯನ್ನೇ ಹೊರಗಟ್ಟಿದ ಪತಿ

ಗಂಡ-ಹೆಂಡತಿ ಎಂದರೆ ನೂರಾರು ಅಸಮಾಧಾನಗಳು ಇದ್ದೇ ಇರುತ್ತವೆ. ಮಾಡುವ ನೂರಾರು ಕೆಲಸಗಳಲ್ಲಿ ಭಿನ್ನಾಭಿಪ್ರಾಯಗಳಿರುತ್ತವೆ. ಎಲ್ಲರ ಮನೆಯಲ್ಲೂ ಇದೇ ರೀತಿಯ ಮನಸ್ತಾಪಗಳ ಕಾರಣ ನಿತ್ಯ ಜಗಳ ಇರುತ್ತದೆ. ಅಹಮದಾಬಾದ್‌ನಲ್ಲಿ 38 Read more…

ಸೂರತ್‌ ಬುಲೆಟ್ ರೈಲು ನಿಲ್ದಾಣದ ಚಿತ್ರಗಳು ಬಹಿರಂಗ

ಭಾರತದ ಮೊದಲ ಬುಲೆಟ್ ರೈಲು ಯೋಜನೆಯ ಭಾಗವಾಗಿ ನಿರ್ಮಾಣಗೊಳ್ಳಲಿರುವ ಮೊದಲ ನಿಲ್ದಾಣ ಸೂರತ್‌ನಲ್ಲಿ ತಲೆಯೆತ್ತಲಿದೆ. ಉದ್ದೇಶಿತ ನಿಲ್ದಾಣದ ಕಾಲ್ಪನಿಕ ಚಿತ್ರಗಳು ಅಂತರ್ಜಾಲದಲ್ಲಿ ವೈರಲ್ ಆಗಿವೆ. ರೈಲ್ವೇ ಖಾತೆ ರಾಜ್ಯ Read more…

ಪತ್ನಿ ಶೀಲ ಶಂಕಿಸಿ ಹಲ್ಲೆ ಮಾಡಿದ ವ್ಯಕ್ತಿ ವಿರುದ್ಧ ಕೌಟುಂಬಿಕ ಹಿಂಸಾಚಾರದಡಿ ಪ್ರಕರಣ ದಾಖಲು

ಕೌಟುಂಬಿಕ ಹಿಂಸಾಚಾರದ ಮತ್ತೊಂದು ಘಟನೆಯಲ್ಲಿ, ಮಡದಿಯ ಶೀಲ ಶಂಕಿಸಿದ ವ್ಯಕ್ತಿಯೊಬ್ಬ ಆಕೆಯ ಮೇಲೆ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ. ಅಹಮದಾಬಾದ್‌ ನ ಒಗ್ನಾಜ್ ನಿವಾಸಿಯಾದ 27 ವರ್ಷ ವಯಸ್ಸಿನ Read more…

ಐಪಿಲ್‌ 2022: ಈ ವೇಳೆ ನಡೆಯಲಿದೆ ಆಟಗಾರರ ಹರಾಜು

ಐಪಿಎಲ್‌ 2022ಗೆ ಆಟಗಾರರನ್ನು ಖರೀದಿ ಮಾಡಲು ತಂಡಗಳು ತಮ್ಮೆಲ್ಲಾ ಯೋಜನೆಗಳೊಂದಿಗೆ ಅಖಾಡಕ್ಕಿಳಿಯಲು ಸಜ್ಜಾಗಿದ್ದು, ಇದಕ್ಕಾಗಿ ಬೆಂಗಳೂರನ್ನು ಆಯ್ಕೆ ಮಾಡಲಾಗಿದೆ. “ಹರಾಜು ಬೆಂಗಳೂರಿನಲ್ಲಿ ನಡೆಯಲಿದ್ದು, ದಿನಾಂಕವನ್ನು ಇನ್ನೂ ನಿಗದಿ ಮಾಡಿಲ್ಲ. Read more…

ಮಿಸ್ಡ್ ಕಾಲ್ ನಿಂದ 46 ಲಕ್ಷ ಕಳೆದುಕೊಂಡ ಉದ್ಯಮಿ…! ಬೆಚ್ಚಿಬೀಳಿಸುವಂತಿದೆ ಈ ವಂಚನೆಯ ವಿವರ

ಕಳ್ಳರು ಆನ್‌ಲೈನ್‌ನಲ್ಲಿ ಮೋಸ ಮಾಡಲು ಹೊಸ ಮಾರ್ಗವನ್ನು ಕಂಡುಕೊಂಡಿದ್ದಾರೆ. ಡಿಜಿಟಲ್ ದರೋಡೆಕೋರರ ತಂಡವು ಇತ್ತೀಚೆಗೆ ಅಹಮದಾಬಾದ್‌ನ ಸ್ಯಾಟಲೈಟ್ ಎಕ್ಸ್‌ಟೆನ್ಶನ್‌ನ ನಿವಾಸಿ ಮತ್ತು ಉದ್ಯಮಿಯ ಬ್ಯಾಂಕ್ ಖಾತೆಯಿಂದ ಲಕ್ಷಾಂತರ ದೋಚಿದ್ದಾರೆ. Read more…

BIG NEWS: 9 ನಗರಗಳಿಗೆ ಹೈಸ್ಪೀಡ್ ರೈಲು ಸಂಪರ್ಕ; 2,500 ಕಿಮೀ ಬುಲೆಟ್ ರೈಲು ಕಾರಿಡಾರ್‌‌ ನಿರ್ಮಾಣಕ್ಕೆ ಯೋಜನೆ

ದೇಶದ ಒಂಬತ್ತು ನಗರಗಳನ್ನು ಸಂಪರ್ಕಿಸುವ ನಾಲ್ಕು ಹೊಸ ಬುಲೆಟ್ ರೈಲುಗಳ ಕಾರಿಡಾರ್‌ಗಳ ಅಭಿವೃದ್ಧಿಗೆ ಭಾರತೀಯ ರೈಲ್ವೇ ಚಿಂತನೆ ನಡೆಸಿದೆ. ಅದಾಗಲೇ ಯೋಜನಾ ಹಂತದಲ್ಲಿರುವ ಎಂಟು ಹೈ-ಸ್ಪೀಡ್‌ ರೈಲುಗಳ ಕಾರಿಡಾರ್‌‌ಗಳ Read more…

ಮೊಬೈಲ್ ಬಳಸಿದ್ದಕ್ಕೆ ಪತ್ನಿ ಮೇಲೆ ಹಲ್ಲೆ ಮಾಡಿದ ಪತಿ

ಮೊಬೈಲ್ ಫೋನ್ ಬಳಸಿದರು ಎಂಬ ಕ್ಷುಲ್ಲಕ ಕಾರಣಕ್ಕೆ 43 ವರ್ಷದ ಮಹಿಳೆಯೊಬ್ಬರ ಮೇಲೆ ಆಕೆಯ ಪತಿ ಹಲ್ಲೆ ಮಾಡಿ ದೂರವಿಟ್ಟ ಘಟನೆ ಅಹಮದಾಬಾದ್‌ನಲ್ಲಿ ನಡೆದಿದೆ. ತಾನು ಮನೆಯಲ್ಲಿ ಇಲ್ಲದ Read more…

ಗುಜರಾತ್‌ನಲ್ಲಿ ದ್ವಿಚಕ್ರ ವಾಹನಗಳ ಇಂಜಿನ್ ಉತ್ಪಾದನಾ ಘಟಕಕ್ಕೆ ಚಾಲನೆ ನೀಡಿದ ಹೋಂಡಾ

ಜಾಗತಿಕ ಮಾರುಕಟ್ಟೆಯಲ್ಲಿ ಮಾರಾಟವಾಗುವ ತನ್ನ ದ್ವಿಚಕ್ರ ವಾಹನಗಳಿಗೆ, ಗುಜರಾತ್‌‌ನ ವಿಠ್ಠಲಾಪುರದಲ್ಲಿ ಇಂಜಿನ್‌ ಉತ್ಪಾದಿಸುವ ಘಟಕವೊಂದಕ್ಕೆ ಹೋಂಡಾ ಮೋಟರ್‌ ಸೈಕಲ್ ಮತ್ತು ಸ್ಕೂಟರ್‌ ಚಾಲನೆ ನೀಡಿದೆ. 250ಸಿಸಿ ಹಾಗೂ ಅದರ Read more…

ದೃಷ್ಟಿ ಸವಾಲಿನ ವಿದ್ಯಾರ್ಥಿನಿಗೆ ಬರೆಯಲು ನೆರವಾಗಲು ಬಂದು ’ಪ್ರೇಮ ಪರೀ‌ಕ್ಷೆ’ಯಲ್ಲಿ ಪಾಸಾದ ಸಹಾಯಕ

ತನ್ನ ಜೀವನ ಸಂಗಾತಿಯನ್ನು ಪರೀಕ್ಷಾ ಕೋಣೆಯಲ್ಲಿ ಕಂಡುಕೊಳ್ಳುತ್ತೇನೆಂದು ಪಾಯಲ್ ಶರ್ಮಾ ತಮ್ಮ ಕನಸಿನಲ್ಲೂ ಊಹಿಸಿರಲಿಲ್ಲ. ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ ಅರಸಿ ಹೊರಟಿರುವ ಪಾಯಲ್‌ಗೆ ದೃಷ್ಟಿ ಸವಾಲಿದೆ. ಪಾಯಲ್‌ ತಮ್ಮ Read more…

ಕೋವಿಡ್ ಲಸಿಕೆ ಪಡೆದವರಿಗೆ 60,000 ರೂ. ಮೌಲ್ಯದ ಸ್ಮಾರ್ಟ್‌ಫೋನ್‌ ಆಫರ್…!

2021ರಲ್ಲಿ ಲಸಿಕೆಯೇ ಅಮೃತ ಎನ್ನುವ ಮಟ್ಟದ ಮಾತುಗಳು ಟ್ರೆಂಡ್‌ ಆಗುತ್ತಿವೆ. ಕೋವಿಡ್‌-19 ಸಾಂಕ್ರಾಮಿಕದ ನಡುವೆ ಸಂಪೂರ್ಣ ಪ್ರಮಾಣದಲ್ಲಿ ಲಸಿಕೆಯನ್ನು ಪ್ರತಿಯೊಬ್ಬರಿಗೂ ನೀಡುವುದು ಸರ್ಕಾರದ ಮೊದಲ ಆದ್ಯತೆಯಾಗಿದೆ. ಕೋವಿಡ್ ಲಸಿಕೆ Read more…

ಡೆಂಟಿಸ್ಟ್​ ಎಂದು ನಂಬಿಸಿ ಅಮಾಯಕನ ಬಳಿ ಹಣ ದೋಚಿದ ಭೂಪ….!

ತಾನು ಲಂಡನ್​​ನ ದಂತ ವೈದ್ಯ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ 45 ವರ್ಷದ ವ್ಯಕ್ತಿಯೊಬ್ಬನಿಗೆ 75 ಸಾವಿರ ರೂಪಾಯಿ ವಂಚಿಸಿದ ಘಟನೆಯೊಂದು ವರದಿಯಾಗಿದೆ. ನಿರ್ಮಲಸಿಂಹ ವಘೇಲಾ ಎಂಬವರು ಈ ಸಂಬಂಧ Read more…

ಇದು ಭಾರತದ ಮೊದಲ ಮಲ್ಟಿ ಸ್ಪೆಷಾಲಿಟಿ ಪಶುವೈದ್ಯಕೀಯ ಆಸ್ಪತ್ರೆ

ಅಹಮದಾಬಾದ್: ಸೌಲಭ್ಯಗಳ ಕೊರತೆಯಿಂದ ಒಂದು ವರ್ಷದ ಹಿಂದೆ ತನ್ನ ಮುದ್ದಿನ ನಾಯಿಯನ್ನು ಕಳೆದುಕೊಂಡ ನಂತರ ವ್ಯಕ್ತಿಯೊಬ್ಬರು ಗುಜರಾತ್ ನ ಅಹಮದಾಬಾದ್‌ನಲ್ಲಿ ಭಾರತದ ಮೊದಲ ಪಶುವೈದ್ಯಕೀಯ ವೆಂಟಿಲೇಟರ್ ಆಸ್ಪತ್ರೆಯನ್ನು ತೆರೆದಿದ್ದಾರೆ. Read more…

BIG NEWS: ಬಾಹ್ಯಮಂಡಲದಲ್ಲಿ ‘ಗುರು’ಗಿಂತಲೂ ದೊಡ್ಡ ಗ್ರಹ ಪತ್ತೆ

ಗುರುಗಿಂತಲೂ ದೊಡ್ಡ ಗಾತ್ರದ ಗ್ರಹವೊಂದು ಸೌರಮಂಡಲದ ಬಾಹ್ಯವರ್ತುಲದಲ್ಲಿ ಕಂಡಿರುವುದಾಗಿ ಅಹಮದಾಬಾದ್ ಮೂಲದ ಭೌತಿಕ ಸಂಶೋಧನಾ ಪ್ರಯೋಗಾಲಯದ (ಪಿಆರ್‌ಎಲ್‌) ಅಧ್ಯಯನ ತಂಡವೊಂದು ತಿಳಿಸಿದೆ. ಸೂರ್ಯನ 1.5 ಪಟ್ಟು ಗಾತ್ರವಿರುವ ಬಾಹ್ಯ Read more…

ಇಲ್ಲಿ ಸಾರ್ವಜನಿಕ ರಸ್ತೆಗಳಲ್ಲಿ ಮಾಂಸಾಹಾರ ಮಾರಾಟಕ್ಕೆ ಬ್ರೇಕ್​….!

ಗುಜರಾತ್​ನಲ್ಲಿ ಮಾಂಸಾಹಾರ ಪದಾರ್ಥಗಳ ಮೇಲಿನ ಸಮರ ಮುಂದುವರಿದಿದ್ದು ಅಹಮದಾಬಾದ್​​ ಮುನ್ಸಿಪಲ್​ ಕಾರ್ಪೋರೇಷನ್​​​ ವ್ಯಾಪ್ತಿಯ ಸಾರ್ವಜನಿಕ ರಸ್ತೆಗಳ ಬದಿಯಲ್ಲಿರುವ ಅಂಗಡಿಗಳಲ್ಲಿ ಮಾಂಸಾಹಾರ ಮಾರಾಟ ನಿಷೇಧಿಸಲಾಗಿದೆ. ಸಾರ್ವಜನಿಕ ರಸ್ತೆಗಳಲ್ಲಿ, ಶಾಲಾ ಕಾಲೇಜು Read more…

ಆಹಾರ ಪ್ರಿಯರ ಚರ್ಚೆಗೆ ಕಾರಣವಾಗಿದೆ ಈ ವಿಚಿತ್ರ ಕಾಂಬಿನೇಷನ್‌ ಖಾದ್ಯ

ಇತ್ತೀಚಿನ ದಿನಗಳಲ್ಲಿ ಭಕ್ಷ್ಯ, ತಿನಿಸು ತಯಾರಿಕೆಯಲ್ಲಿ ಹೊಸ ಪ್ರಯೋಗ ವಿಲಕ್ಷಣವಾಗಿ ಕಾಣಿಸುತ್ತಿದ್ದು ಟೀಕೆಗೂ ಗುರಿಯಾಗುತ್ತಿದೆ. ಕೆಲವರಿಗೂ ಇಷ್ಟವೂ ಆಗಬಹುದು. ಸದ್ಯ ಅಹಮದಾಬಾದ್‌ನ ಆಹಾರ ಮಳಿಗೆಯ ಒಂದು ಪ್ರಯೋಗದ ಬಗ್ಗೆ Read more…

ಅಪಾರ್ಟ್ಮೆಂಟ್ ಮೊದಲ ಮಹಡಿಯಲ್ಲಿ ಕೇಳಿ ಬಂತು ನವಜಾತ ಶಿಶುವಿನ ಅಳು…!

ಗುಜರಾತ್ ನ ಅಹಮದಾಬಾದ್ ನಲ್ಲಿ ತಲೆತಗ್ಗಿಸುವ ಘಟನೆ ನಡೆದಿದೆ. ಅಪಾರ್ಟ್ಮೆಂಟ್ ನಲ್ಲಿ ನವಜಾತ ಶಿಶುವನ್ನು ಬಿಟ್ಟು ಹೋಗಿದ್ದಾರೆ. ಅಪಾರ್ಟ್ಮೆಂಟ್ ನ ಮೊದಲ ಮಹಡಿಯಲ್ಲಿ ಮಗು ಅಳ್ತಿತ್ತು. ಮಗು ಅಳುವ Read more…

ಅಶ್ಲೀಲ ಚಿತ್ರ ನೋಡಿ ಅಸಹಜ ಲೈಂಗಿಕ ಕ್ರಿಯೆಗೆ ಉದ್ಯಮಿ ಬಲವಂತ, ರೋಸಿಹೋದ ಪತ್ನಿ

ಅಹ್ಮದಾಬಾದ್: ಅಶ್ಲೀಲ ಚಿತ್ರಗಳಿಂದ ಸ್ಫೂರ್ತಿ ಪಡೆದ ವ್ಯಕ್ತಿ ಅಸಹಜ ಲೈಂಗಿಕ ಕ್ರಿಯೆ ನಡೆಸುವಂತೆ ಪತ್ನಿಯನ್ನು ಪೀಡಿಸಿ ಥಳಿಸಿದ್ದು, ಈ ಕುರಿತಂತೆ ಪ್ರಕರಣ ದಾಖಲಿಸಲಾಗಿದೆ 45 ವರ್ಷದ ಮಹಿಳೆ ತನ್ನ Read more…

ಸೀರೆಯುಟ್ಟು ಗರ್ಬಾ ನೃತ್ಯ ಮಾಡುವ ಪುರುಷರು…! ಇದರ ಹಿಂದಿದೆ ಒಂದು ಮಹತ್ವದ ಕಾರಣ

ಬಹು ಸಂಸ್ಕೃತಿ ಹಾಗೂ ಆಚರಣೆಗಳ ನಾಡಾದ ಭಾರತದಲ್ಲಿ ಪ್ರತಿಯೊಂದು ಹಬ್ಬವನ್ನೂ ವಿವಿಧ ಥೀಂಗಳಲ್ಲಿ ಆಚರಿಸಲಾಗುತ್ತದೆ. 200 ವರ್ಷ ಹಳೆಯ ಶಾಪವೊಂದರ ಕಥೆಯನ್ನು ಆಧರಿಸಿ ಸೀರೆಯುಟ್ಟುಕೊಂಡ ಪುರುಷರು ಗರ್ಭಾ ನೃತ್ಯ Read more…

ಸ್ನೇಹಿತನನ್ನು ಮನೆಗೆ ಆಹ್ವಾನಿಸಿ ಕತ್ತು ಕೊಯ್ದ ಪಾಪಿ..!

ವ್ಯಕ್ತಿಯೊಬ್ಬ ತನ್ನ ಸ್ನೇಹಿತನನ್ನೇ ಕೊಲೆ ಮಾಡಿ ಶವದ ತಲೆ ಹಾಗೂ ದೇಹವನ್ನು ಪ್ರತ್ಯೇಕಿಸಿದ್ದು ಮಾತ್ರವಲ್ಲದೇ ಎರಡು ಬೇರೆ ಬೇರೆ ಪ್ಲಾಸ್ಟಿಕ್ ಚೀಲಗಳಲ್ಲಿ ಇವುಗಳನ್ನು ತುಂಬಿ ಕೆರೆಯಲ್ಲಿ ಎಸೆದ ಆಘಾತಕಾರಿ Read more…

ದಹಿ ಕಚೋರಿ ಮಾರಾಟ ಮಾಡುತ್ತಿರುವ ಬಾಲಕನ ನೆರವಿಗೆ ನೆಟ್ಟಿಗನ ಮೊರೆ

ಅಹಮದಾಬಾದ್: ಗುಜರಾತ್ ಮೂಲದ 14 ವರ್ಷದ ಹುಡುಗನೊಬ್ಬ ಹೊಟ್ಟೆಪಾಡಿಗಾಗಿ ಅಹಮದಾಬಾದ್‌ನ ಮಣಿನಗರ ರೈಲ್ವೇ ನಿಲ್ದಾಣದ ಬಳಿ, ‘ದಹಿ ಕಚೋರಿ’ ಮಾರಾಟ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ತನ್ನ ಕುಟುಂಬದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...