alex Certify Agriculture | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ ನಿರೀಕ್ಷೆಯಲ್ಲಿರುವ ರೈತರಿಗೊಂದು ಮಹತ್ವದ ಮಾಹಿತಿ: ದಾಖಲೆಯಲ್ಲಿ ಈ ಲೋಪಗಳಿದ್ದರೆ ಬರೋದಿಲ್ಲ ಹಣ

ಪ್ರಧಾನ ಮಂತ್ರಿ ಕೃಷಿ ಸಮ್ಮಾನ್ ನಿಧಿಯ 10ನೇ ಕಂತಿನ ಹಣ ಫಲಾನುಭವಿ ರೈತರ ಖಾತೆಗಳಿಗೆ ಡಿಸೆಂಬರ್‌ 15ರಂದು ವರ್ಗಾವಣೆಯಾಗಲಿದೆ. ಮೇಲ್ಕಂಡ ಯೋಜನೆಯಡಿ ರೈತರಿಗೆ ಪ್ರತಿ ವರ್ಷವೂ ನಗದಿನ ರೂಪದಲ್ಲಿ Read more…

ಕೃಷಿ ಸುಧಾರಣಾ ಕಾಯ್ದೆ ಹಿಂಪಡೆಯಲು ಆಗ್ರಹಿಸಿ ರೈತರು ಆರಂಭಿಸಿದ್ದ ಚಳುವಳಿಗೆ ಇಂದು ಒಂದು ವರ್ಷ

ಕೇಂದ್ರ ಸರ್ಕಾರದ ಕೃಷಿ ಸುಧಾರಣಾ ಕಾನೂನುಗಳ ವಿರುದ್ಧ ಪ್ರತಿಭಟನೆಗೆ ಇಳಿದು ಒಂದು ವರ್ಷ ಕಳೆದ ಸಂದರ್ಭವನ್ನು ಆಚರಿಸಲು ಪಂಜಾಬ್ ಹಾಗೂ ಹರಿಯಾಣಾದ ರೈತರು ಮುಂದಾಗಿದ್ದಾರೆ. ದೆಹಲಿ ಬಳಿಯ ಸಿಂಘು Read more…

ಕಡಿಮೆ ಬಂಡವಾಳದಲ್ಲಿ ದೊಡ್ಡ ರಿಟರ್ನ್ಸ್ ಕೊಡುತ್ತೆ ಈ ಬ್ಯುಸಿನೆಸ್….!

ಉದ್ಯಮವೊಂದನ್ನು ಆರಂಭಿಸಲು ನೀವು ಚಿಂತಿಸುತ್ತಿದ್ದರೆ ನಿಮಗೆ ಇಲ್ಲಿದೆ ಒಂದು ಐಡಿಯಾ. ಈ ಬ್ಯುಸಿನೆಸ್ ಶುರು ಮಾಡಲು ನಿಮಗೆ ಸಣ್ಣದೊಂದು ಹೂಡಿಕೆ ಸಾಕು, ದೊಡ್ಡ ರಿಟರ್ನ್ಸ್ ನಿಮ್ಮದಾಗಲಿದೆ. ಅದೂ ಅಲ್ಲದೇ Read more…

ಕೃಷಿ ಕಾನೂನು ವಾಪಸ್ ಪಡೆಯಲು ಕಾರಣವಾಯ್ತಾ ಈ ಎಲ್ಲ ಅಂಶ…!

ಮೋದಿ ಸರ್ಕಾರ ಮೂರು ಹೊಸ ಕೃಷಿ ಕಾನೂನನ್ನು ವಾಪಸ್ ಪಡೆದಿದೆ. ಹೊಸ ಕಾನೂನು ಘೋಷಣೆಯಾಗ್ತಿದ್ದಂತೆ ರೈತರ ವಿರೋಧ ಶುರುವಾಗಿತ್ತು. ರೈತರು ನಿರಂತರ ಹೋರಾಟ ನಡೆಸಿದ್ದರು. ಹೊಸ ಕಾನೂನು ಜಾರಿಯಾದ Read more…

ಕೃಷಿ ಕ್ಷೇತ್ರದಲ್ಲಿದೆ ಸಾಕಷ್ಟು ಉದ್ಯೋಗವಕಾಶ

ಭಾರತ ಕೃಷಿ ಪ್ರಧಾನ ದೇಶ. ಕೃಷಿ ಭಾರತದ ಆರ್ಥಿಕತೆಯ ಒಂದು ಭಾಗ. ಭಾರತದ ಜನಸಂಖ್ಯೆಯ ಶೇಕಡಾ 70 ರಷ್ಟು ಜನರು ಕೃಷಿಯನ್ನು ಮಾತ್ರ ಅವಲಂಬಿಸಿದ್ದಾರೆ. ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ Read more…

ಇಳುವರಿ ಹೆಚ್ಚಾದ ಕಾರಣಕ್ಕೆ ಟೊಮ್ಯಾಟೋ ಬೆಲೆ ಕುಸಿತ

ಬಹಳಷ್ಟು ರಾಜ್ಯಗಳಲ್ಲಿ ಪೂರೈಕೆ ವಿಪರೀತವಾಗಿರುವ ನಡುವೆ ಟೊಮ್ಯಟೋ ಬೆಲೆ ಪಾತಾಳಕ್ಕಿಳಿದಿದ್ದು, 4-8 ರೂ./ಕೆಜಿ ಮಟ್ಟ ತಲುಪಿದೆ ಎಂದು ಸರ್ಕಾರಿ ದತ್ತಾಂಶಗಳು ತಿಳಿಸುತ್ತಿವೆ. ಟೊಮ್ಯಾಟೋ ಬೆಳೆಯುವ 31 ಕೇಂದ್ರಗಳ ಪೈಕಿ Read more…

ರೈತರಿಗೆ ಗುಡ್ ನ್ಯೂಸ್: ಕೃಷಿ ಆದಾಯ ದ್ವಿಗುಣಕ್ಕೆ ಸಮಿತಿ ರಚನೆಗೆ ಮುಂದಾದ ಸರ್ಕಾರ

ರೈತರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ಕೃಷಿ ಆದಾಯ ದ್ವಿಗುಣಗೊಳಿಸುವ ಕುರಿತಂತೆ ಸಮಿತಿ ರಚನೆಗೆ ತೀರ್ಮಾನಿಸಲಾಗಿದ್ದು, ಕೃಷಿ ಸಚಿವರ ಅಧ್ಯಕ್ಷತೆಯಲ್ಲಿ ರಚನೆಯಾಗುವ ಈ ಸಮಿತಿಯಲ್ಲಿ ರೈತರು ಸಹ Read more…

ಕೃಷಿ ಆದಾಯದ ಮೇಲೆ ಇದೆಯಾ ತೆರಿಗೆ….? ನಿಮಗೆ ತಿಳಿದಿರಲಿ ಈ ಮಾಹಿತಿ

2020-21ರ ವಿತ್ತೀಯ ವರ್ಷದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಇದ್ದ ಡೆಡ್ಲೈನ್‌ ಅನ್ನು ಕೋವಿಡ್-19 ಸಾಂಕ್ರಮಿಕದ ಎರಡನೇ ಕಾರಣದಿಂದ ವಿಸ್ತರಿಸಲಾಗಿದೆ. ಕಳೆದ ವಿತ್ತಿಯ ವರ್ಷದ ಐಟಿಆರ್‌-1 ಹಾಗೂ ಐಟಿಆರ್‌-4 Read more…

ಲಂಚ ವಸೂಲು ಮಾಡಲು ವಾಟ್ಸಾಪ್ ಗ್ರೂಪ್…! ಕೃಷಿ ಅಧಿಕಾರಿಯ ಭ್ರಷ್ಟಾಚಾರ ಬಯಲು

ಲಂಚದ ದುಡ್ಡನ್ನು ವ್ಯವಸ್ಥಿತವಾಗಿ ಪಡೆಯಲು ರಸಗೊಬ್ಬರ ಮತ್ತು ಕೀಟನಾಶಕಗಳ ಅಂಗಡಿಗಳ ಮಾಲೀಕರೊಂದಿಗೆ ವಾಟ್ಸಾಪ್ ಗ್ರೂಪ್‌ ಸೃಷ್ಟಿಸಿದ್ದ ಕೃಷಿ ಇಲಾಖೆ ಅಧಿಕಾರಿಯೊಬ್ಬರ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಪ್ರಕರಣ Read more…

ರೈತರ ʼಪಿಂಚಣಿʼ ಯೋಜನೆ ಕುರಿತು ಇಲ್ಲಿದೆ ಮಹತ್ವದ ಮಾಹಿತಿ

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಮುಖಾಂತರ ದೇಶದ 11 ಕೋಟಿಗೂ ಅಧಿಕ ರೈತರಿಗೆ ಪ್ರಯೋಜನವಾಗಿದೆ. 2018ರಲ್ಲಿ ಆರಂಭಗೊಂಡ ಈ ಯೋಜನೆ ಮೂಲಕ ರೈತರಿಗೆ ಆರ್ಥಿಕ ನೆರವನ್ನು Read more…

ರೈತರಿಗೆ ಮುಖ್ಯ ಮಾಹಿತಿ: ಬೆಳೆ ನಾಶ ಮಾಡುವ ಫಾರಿನ್ ಬಿತ್ತನೆ ಬೀಜ ಸ್ವೀಕರಿಸದಂತೆ ಎಚ್ಚರಿಕೆ

ರಾಯಚೂರು: ರೈತರಿಗೆ ಅಗತ್ಯವಿರುವ ಬಿತ್ತನೆ ಬೀಜಗಳನ್ನು ಚೀನಾ ಸೇರಿದಂತೆ ಇತರೆ ದೇಶಗಳಿಂದ ಕಳಿಸಲಾಗುತ್ತದೆ. ಈ ಬೀಜಗಳು ಕೀಟ ಮತ್ತು ರೋಗಗಳಿಂದ ಕೂಡಿದ್ದು, ಅವುಗಳನ್ನು ಬಿತ್ತನೆ ಮಾಡಿದ್ದಲ್ಲಿ ತಿಂಗಳಲ್ಲಿ ಬೆಳೆ Read more…

ದಂಗಾಗಿಸುವಂತಿದೆ ಈ ಮಾವಿನ ಹಣ್ಣಿನ ಬೆಲೆ….!

ಮಧ್ಯ ಪ್ರದೇಶದ ಅಲಿರಾಜ್ಪುರ ಜಿಲ್ಲೆಯಲ್ಲಿ ಬೆಳೆಯಲಾಗುವ ’ನೂರ್‌ಜಹಾನ್’ ಹೆಸರಿನ ಈ ತಳಿಯ ಮಾವಿನಹಣ್ಣುಗಳು ತಮ್ಮ ಗಾತ್ರ ಹಾಗೂ ರುಚಿಯ ಕಾರಣದಿಂದ ಭಾರೀ ಬೆಲೆಗೆ ಮಾರಾಟವಾಗುತ್ತಿವೆ. ಈ ಸೀಸನ್‌ನಲ್ಲಿ ಒಂದು Read more…

ಭರ್ಜರಿ ಗುಡ್‌ ನ್ಯೂಸ್: ರೈತರಿಗೆ ಸಿಗಲಿದೆ ವಾರ್ಷಿಕ 36000 ರೂ. ಪಿಂಚಣಿ…!

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಮುಖಾಂತರ ದೇಶದ 11 ಕೋಟಿಗೂ ಅಧಿಕ ರೈತರಿಗೆ ಪ್ರಯೋಜನವಾಗಿದೆ. 2018ರಲ್ಲಿ ಆರಂಭಗೊಂಡ ಈ ಯೋಜನೆ ಮೂಲಕ ರೈತರಿಗೆ ಆರ್ಥಿಕ ನೆರವನ್ನು Read more…

ರೈತರಿಗೆ ಗುಡ್‌ ನ್ಯೂಸ್: ಪಿಎಂ-ಕಿಸಾನ್ 8ನೇ ಕಂತಿನ ಹಣ ಖಾತೆಗೆ ಜಮಾ

ಪ್ರಧಾನ ಮಂತ್ರಿ ಕೃಷಿ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯ ಎಂಟನೇ ಕಂತಿನ ಸಹಾಯಧನವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೇ 14ರಂದು ಬಿಡುಗಡೆ ಮಾಡಿದ್ದಾರೆ. ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ Read more…

ಕಾರ್ಮಿಕರು, ರೈತರಿಗೆ ಗುಡ್ ನ್ಯೂಸ್: ಕೃಷಿ ಚಟುವಟಿಕೆಗೆ ಗ್ರೀನ್ ಪಾಸ್- ಕಟ್ಟಡ ಕಾರ್ಮಿಕರಿಗೆ ಅವಕಾಶ

ಬೆಂಗಳೂರು: ಮೇ. 12 ರವರೆಗೆ ಕಠಿಣ ನಿರ್ಬಂಧ ಜಾರಿಯಾಗಿರುವುದರಿಂದ ರೈತರಿಗೆ ಕೃಷಿ ಚಟುವಟಿಕೆ, ಕೃಷಿ ಪರಿಕರಗಳ ಲಭ್ಯತೆ ವಿಷಯದಲ್ಲಿ ಯಾವುದೇ ರೀತಿಯ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗಿದೆ. ಅಗತ್ಯ Read more…

Big News: ಕರ್ನಾಟಕದ ಪ್ರಯತ್ನಕ್ಕೆ ಜಾಗತಿಕ ಮನ್ನಣೆ – ವಿಶ್ವಸಂಸ್ಥೆಯಿಂದ ಸಿರಿಧಾನ್ಯಗಳ ವರ್ಷಾಚರಣೆ ಘೋಷಣೆ

ಆರೋಗ್ಯಕ್ಕೆ ಪೂರಕವಾದ ಸಿರಿಧಾನ್ಯಕ್ಕೆ ಈಗ ಜಾಗತಿಕ ಮನ್ನಣೆ ದೊರೆತಿದ್ದು, ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆ 2023 ನ್ನು ‘ಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷ’ವನ್ನಾಗಿ ಆಚರಿಸುವ ಕುರಿತು ಘೋಷಣೆ ಮಾಡಿದೆ. Read more…

ಒಂದೇ ಬಾರಿ ಐದು ಮರಿಗಳಿಗೆ ಜನ್ಮ ನೀಡಿದೆ ಈ ಕುರಿ…!

ಸಾಮಾನ್ಯವಾಗಿ ಕುರಿಗಳು ಒಂದು ಬಾರಿಗೆ ಒಂದೇ ಮರಿಗೆ ಜನ್ಮ ನೀಡುತ್ತವೆ. ವಿಸ್ಮಯ ಪ್ರಕರಣಗಳಲ್ಲಿ ಎರಡು ಮರಿಗಳಿಗೆ ಜನ್ಮ ನೀಡಿದ್ದಿರಬಹುದು. ಆದರೆ ಇಂಗ್ಲೆಂಡ್​​ನಲ್ಲಿ ಮಾತ್ರ ಕುರಿಯೊಂದು ಒಂದೇ ಬಾರಿಗೆ ಐದು Read more…

‘ಅನ್ನದಾತ’ರ ಮಕ್ಕಳಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಬಂಪರ್ ಸುದ್ದಿ

ಅನ್ನದಾತರ ಮಕ್ಕಳಿಗೆ ರಾಜ್ಯ ಸರ್ಕಾರ ಭರ್ಜರಿ ಬಂಪರ್ ಸುದ್ದಿಯೊಂದನ್ನು ನೀಡಿದೆ. ಕೃಷಿ ವಿಶ್ವವಿದ್ಯಾಲಯದಲ್ಲಿ ರೈತರ ಮಕ್ಕಳಿಗೆ ಈಗ ನೀಡುತ್ತಿರುವ ಶೇಕಡಾ 40 ರಷ್ಟು ಸೀಟುಗಳನ್ನು ಶೇಕಡಾ 50 ಕ್ಕೆ Read more…

ಕೃಷಿಕರಿಗೆ ರಾಜ್ಯ ಸರ್ಕಾರದಿಂದ ‘ಬಂಪರ್’ ಸುದ್ದಿ

ಕೃಷಿಕರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ಕರ್ನಾಟಕ ರಾಜ್ಯ ಉಗ್ರಾಣ ನಿಗಮದಲ್ಲಿ ಉತ್ಪನ್ನಗಳನ್ನು ದಾಸ್ತಾನು ಮಾಡುವ ಕೃಷಿಕರಿಗೆ ಸಂಗ್ರಹಣಾ ಶುಲ್ಕದಲ್ಲಿ ಶೇ.20 ರಷ್ಟು ರಿಯಾಯಿತಿ ಸಿಗಲಿದೆ. ಸಹಕಾರ Read more…

ಕೃಷಿ ಕಾಯ್ದೆಯಿಂದ ತೊಂದರೆ ಇದ್ದರೆ ಬದಲಾವಣೆಗೆ ಸಿದ್ಧ: ಪ್ರಧಾನಿ ಮೋದಿ ಮಹತ್ವದ ಹೇಳಿಕೆ

ನವದೆಹಲಿ: ರೈತರ ಅಭಿವೃದ್ಧಿಗಾಗಿ, ಅನ್ನದಾತ ಸ್ವಾಲಂಭಿಯಾಗಿ ತಮ್ಮ ಉತ್ಪನ್ನಗಳ ಮಾರಾಟ ಮಾಡಬೇಕು ಎಂಬ ಉದ್ದೇಶದಿಂದ ಮೂರು ಕೃಷಿ ಕಾಯ್ದೆಯನ್ನು ಜಾರಿಗೆ ತಂದಿದ್ದೇವೆ. ಇದರಿಂದ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದು Read more…

BIG NEWS: ನೂತನ ಕೃಷಿ ಕಾಯ್ದೆ ಕುರಿತು ಮಹತ್ವದ ಹೇಳಿಕೆ ನೀಡಿದ ಪ್ರಧಾನಿ ಮೋದಿ

ಕೃಷಿ ಸುಧಾರಣಾ ಕಾಯಿದೆಗಳಿಂದ ಕನಿಷ್ಠ ಬೆಂಬಲ ಬೆಲೆ (ಎಂ‌ಎಸ್‌ಪಿ) ವ್ಯವಸ್ಥೆ ಅಥವಾ ಮಂಡಿ ಮೂಲಕ ಬೆಳೆ ಕ್ರೋಢೀಕರಿಸುವ ಕ್ರಿಯೆಗಳು ಅಂತ್ಯವಾಗುವುದಿಲ್ಲ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಸ್ಪಷ್ಟಪಡಿಸಿದ್ದಾರೆ. Read more…

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಹತ್ವದ ನಿರ್ಧಾರ, ಕೃಷಿ ಇಲಾಖೆ ಕಾರ್ಯಕ್ರಮದಲ್ಲಿ ಭಾಗಿ

ಬೆಂಗಳೂರು: ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರ ಕೃಷಿ ಸೇವೆಗೆ ಮೆಚ್ಚಿದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ರೈತರೊಂದಿಗೊಂದು ದಿನ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ. ಬಿ.ಸಿ. ಪಾಟೀಲ್ Read more…

ಸ್ಟ್ರಾಬೆರ‍್ರಿ ಕೃಷಿಯ ಹೊಸ ಅಧ್ಯಾಯಕ್ಕೆ ಸಜ್ಜಾದ ಝಾನ್ಸಿ

ಧೈರ್ಯ ಹಾಗೂ ಸಾಹಸಗಾಥೆಗಳಿಂದ ಹೆಸರಾದ ಝಾನ್ಸಿ ಇನ್ನು ಮುಂದೆ ಸ್ಟ್ರಾಬೆರ‍್ರಿ ಕೃಷಿಯ ಮೂಲಕ ಹೊಸ ಅಧ್ಯಾಯಕ್ಕೆ ಕಾಲಿಡಲು ಸಜ್ಜಾಗುತ್ತಿದೆ. ಸ್ಟ್ರಾಬೆರ‍್ರಿ ಬೆಳೆಯಲು ಅತ್ಯಂತ ಸೂಕ್ತವಾದ ವಾತಾವರಣವಿದೆ ಎನ್ನಲಾಗುತ್ತಿರುವ ಝಾನ್ಸಿಯಲ್ಲಿ Read more…

ರಾಷ್ಟ್ರ ರಾಜಧಾನಿಯತ್ತ ಟ್ರ್ಯಾಕ್ಟರ್ ಚಲಾಯಿಸಲು ಮುಂದಾದ ರೈತ ಮಹಿಳೆಯರು

ಕೃಷಿ ಸುಧಾರಣಾ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ರೈತರ ಹೋರಾಟವೀಗ ದಿಲ್ಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವದತ್ತ ಹೊರಳುತ್ತಿದೆ. ಗಣರಾಜ್ಯೋತ್ಸವದ ಒಳಗಾಗಿ ತಮ್ಮ ಬೇಡಿಕೆ ಈಡೇರಿಸದಿದ್ದರೆ, ಅದೇ ದಿನ ಟ್ರ್ಯಾಕ್ಟರ್ ಗಳನ್ನು ದಿಲ್ಲಿಯ Read more…

ಪ್ರತಿಭಟನಾ ನಿರತ ರೈತರಿಗೆ ಬಂತು ಕಿಸಾನ್ ಮಾಲ್…!

ದೆಹಲಿ-ಹರಿಯಾಣಾ ಗಡಿಯಲ್ಲಿ ಪ್ರತಿಭಟನಾ ನಿರತರಾಗಿರುವ ರೈತರ ನೆರವಿಗೆ ಬಂದಿರುವ ಅಂತಾರಾಷ್ಟ್ರೀಯ ಮಟ್ಟದ ಎನ್‌ಜಿಓ ಖಾಲ್ಸಾ ಏಡ್‌, ಟಿಕ್ರಿ ಗಡಿಯ ಬಳಿ ಕಿಸಾನ್ ಮಾಲ್ ಸ್ಥಾಪಿಸಿದ್ದು, ದಿನನಿತ್ಯದ ಅಗತ್ಯಗಳನ್ನು ಪೂರೈಸುವ Read more…

BIG NEWS: ಕಸ್ತೂರಿ ರಂಗನ್ ವರದಿ ಜಾರಿ ಇಲ್ಲ –ಸಿಎಂ ಯಡಿಯೂರಪ್ಪ

ಬೆಂಗಳೂರು: ಕಸ್ತೂರಿ ರಂಗನ್ ವರದಿ ಜಾರಿ ಮಾಡಲು ಅವಕಾಶ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ರಾಜ್ಯ ಬಿಜೆಪಿ ರೈತ ಮೋರ್ಚಾ ವತಿಯಿಂದ ಆಯೋಜಿಸಿದ್ದ ರಾಜ್ಯ ಕಾರ್ಯಕಾರಿಣಿ Read more…

ಪ್ರತಿಭಟನಾನಿರತ ರೈತರಿಗೆ ಟ್ಯಾಟೂ ಹಾಕುವ ಮೂಲಕ ಕಲಾವಿದರ ಬೆಂಬಲ

ದೆಹಲಿ-ಹರಿಯಾಣಾ ಗಡಿಯಲ್ಲಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡುತ್ತಿರುವ ರೈತರ ಗುಂಪಿನ ನಡುವೆ ಸ್ಟಾಲ್ ಒಂದನ್ನು ಹಾಕಲಾಗಿದ್ದು, ಅದೀಗ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಟ್ಯಾಟೂ ಕಲಾವಿದ ಚೇತನ್ ಸೂದ್ ಹಾಗೂ Read more…

BIG NEWS: ವಿವಾದಿತ ಕೃಷಿ, ಎಪಿಎಂಸಿ ಕಾಯ್ದೆಗೆ ಸರ್ಕಾರದಿಂದ ಮತ್ತೆ ಸುಗ್ರೀವಾಜ್ಞೆ

ಬೆಂಗಳೂರು: ವಿವಾದಿತ ಭೂ ಸುಧಾರಣೆ, ಕೃಷಿ, ಎಪಿಎಂಸಿ ಕಾಯ್ದೆಗೆ ಸರ್ಕಾರದಿಂದ ಮತ್ತೆ ಸುಗ್ರೀವಾಜ್ಞೆ ಹೊರಡಿಸಲಾಗುವುದು. ವಿಧಾನಪರಿಷತ್ತಿನಲ್ಲಿ ಕಾಯ್ದೆ ತಿದ್ದುಪಡಿಗೆ ಒಪ್ಪಿಗೆ ಸಿಗದ ಹಿನ್ನೆಲೆಯಲ್ಲಿ ಮತ್ತೆ ಸುಗ್ರೀವಾಜ್ಞೆ ಹೊರಡಿಸಲು ಸಚಿವ Read more…

ತಲೆಬುರುಡೆ ಹಿಡಿದು ಪ್ರತಿಭಟನೆ ನಡೆಸಿದ ರೈತರು

ಬಿಜೆಪಿ ಸರ್ಕಾರ ಜಾರಿಗೊಳಿಸಿರುವ ನೂತನ ಕೃಷಿ ಸುಧಾರಣೆ ಮಸೂದೆ ವಿರುದ್ಧ ದೇಶಾದ್ಯಂತ ಆಕ್ರೋಶ ಭುಗಿಲೆದ್ದಿದ್ದು, ಎಲ್ಲೆಡೆ ರೈತರು ಪ್ರತಿಭಟನೆಗಿಳಿದಿದ್ದಾರೆ. ನೂತನ ಮಸೂದೆಯ ಕೃಷಿ ಕ್ಷೇತ್ರದಲ್ಲಿ ಯಾವುದೇ ಸುಧಾರಣೆ ತರುವುದಿಲ್ಲ. Read more…

ಈ ರೈತ ಮಾಡಿರುವ ಕಾರ್ಯ ಹೊಗಳಲು ಪದಗಳೇ ಸಾಲದು…!

ಮನಸ್ಸೊಂದಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬ ಮಾತಿಗೆ ಅನೇಕ ನಿದರ್ಶನಗಳನ್ನು ನೋಡುತ್ತಲೇ ಬಂದಿದ್ದೇವೆ. ಒಂದು ಕಾಲು ಕಳೆದುಕೊಂಡ ರೈತರೊಬ್ಬರು ಊರುಗೋಲಿನ ಸಹಾಯದಿಂದ ತಮ್ಮ ಕೃಷಿ ಕೆಲಸವನ್ನು ಮಾಡುತ್ತಿರುವ ಚಿತ್ರವೊಂದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...