alex Certify Against | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಅನ್ಯಜಾತಿ ವಿವಾಹ: ಕುಟುಂಬಸ್ಥರಿಂದಲೇ ಕೊಲೆಯಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ- ಸಿಜೆಐ ಕಳವಳ

ಮುಂಬೈ: ಮಕ್ಕಳು ತಮ್ಮ ಇಷ್ಟಕ್ಕೆ ಬಂದವರನ್ನು ಮದುವೆಯಾಗುತ್ತಿದ್ದಾರೆ ಎನ್ನುವ ಕಾರಣಕ್ಕೆ ಕೊಲೆಯಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ ಎಂದು ಸುಪ್ರೀಂಕೋರ್ಟ್​ ಮುಖ್ಯನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಕಳವಳ ವ್ಯಕ್ತಪಡಿಸಿದ್ದಾರೆ. Read more…

ನಟಿ ಜಾಕ್ವೆಲಿನ್​ಗೆ ಮತ್ತೊಂದು ಸಂಕಷ್ಟ; ನಟಿ ನೋರಾ ಫತೇಹಿಯಿಂದಲೂ ಕೇಸ್…!

ಕೋಟ್ಯಂತರ ರೂಪಾಯಿ ಅಕ್ರಮ ವಹಿವಾಟಿನಲ್ಲಿ ಸಿಕ್ಕಿಬಿದ್ದಿರುವ ಖದೀಮ ಸುಕೇಶ್​ ಚಂದ್ರಶೇಖರ್​ನ ಸ್ನೇಹಿತೆ ನಟಿ ಜಾಕ್ವೆಲಿನ್​ ಫರ್ನಾಂಡೀಸ್​ಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಇದಾಗಲೇ ಸುಖೇಶನಿಂದ ಬಹುಕೋಟಿ ರೂಪಾಯಿ ಬೆಲೆಬಾಳುವ Read more…

ನ್ಯಾಯಾಂಗ ನಿಂದನೆ ಕೇಸ್​: ಕೋರ್ಟ್​ನಲ್ಲಿ‌ ಭೇಷರತ್ ಕ್ಷಮೆ ಕೋರಿದ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ

ಆರೋಪಿಯೊಬ್ಬನಿಗೆ ಜಾಮೀನು ನೀಡಿರುವ ಹೈಕೋರ್ಟ್​ ನ್ಯಾಯಮೂರ್ತಿಗಳ ವಿರುದ್ಧ ಮಾತನಾಡಿ ನ್ಯಾಯಾಂಗ ನಿಂದನೆ ಮೊಕದ್ದಮೆ ಎದುರಿಸುತ್ತಿರುವ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ಇಂದು ದೆಹಲಿ ಕೋರ್ಟ್ ಮುಂದೆ ವಕೀಲರ ಮೂಲಕ ಬೇಷರತ್​ Read more…

BREAKING NEWS: ಶಾಸಕರ ಖರೀದಿ ಪ್ರಕರಣ; ಬಿಜೆಪಿ ನಾಯಕ ಬಿ.ಎಲ್. ಸಂತೋಷ್ ಗೆ ನೀಡಿದ್ದ ನೋಟಿಸ್ ಗೆ ಹೈಕೋರ್ಟ್ ತಡೆಯಾಜ್ಞೆ

ಹೈದರಾಬಾದ್: ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರಿಗೆ ನೀಡಲಾಗಿದ್ದ ನೋಟಿಸ್ ಗೆ ತಡೆಯಾಜ್ಞೆ ನೀಡಿ ತೆಲಂಗಾಣ ಹೈಕೋರ್ಟ್ ಆದೇಶ ಹೊರಡಿಸಿದೆ. ಬಿಜೆಪಿ ಸೇರಲು ಟಿ.ಆರ್.ಎಸ್. Read more…

ಇಂಗ್ಲೆಂಡ್​ ವಿರುದ್ಧ ಸೆಮಿಫೈನಲ್​ಗೆ ಭಾರತ ಸಜ್ಜು: ಲಗಾನ್​ ಚಿತ್ರದೊಂದಿಗೆ ಹೋಲಿಸಿರೋ ಮೀಮ್ಸ್​ಗಳು ವೈರಲ್​

ಭಾರತವು ಟಿ 20 ವಿಶ್ವಕಪ್‌ನಲ್ಲಿ ಜಿಂಬಾಬ್ವೆಯನ್ನು 71 ರನ್‌ಗಳಿಂದ ಸೋಲಿಸಿತು. ಈ ಮೂಲಕ ಭಾರತದ ಆಟಗಾರರು ಸೆಮಿಫೈನಲ್‌ನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಇದೀಗ ಸೆಮಿ ಫೈನಲ್​ಗೆ ಕ್ಷಣಗಣನೆ ಆರಂಭವಾಗಿದೆ. ಇದೇ Read more…

SHOCKING: ಜನಾಂಗೀಯ ಕಲಹದ ನಡುವೆ ಜೈವಿಕ ಅಸ್ತ್ರ ಪ್ರಯೋಗಿಸಿದ್ದ ಇಸ್ರೇಲ್

ಇಸ್ರೇಲ್ –ಪ್ಯಾಲೇಸ್ತೀನ್ ನಡುವೆ ಜನಾಂಗೀಯ ಕಲಹಕ್ಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ವಿರುದ್ಧ ಜೈವಿಕ ಅಸ್ತ್ರ ಬಳಕೆ ಆರೋಪ ಕೇಳಿ ಬಂದಿದೆ. ಇಬ್ಬರು ಇತಿಹಾಸಕಾರರು ಬರೆದಿರುವ ಲೇಖನದಲ್ಲಿ ಈ ಬಗ್ಗೆ Read more…

BIG NEWS: ಚೈಲ್ಡ್ ಫೋರ್ನೊಗ್ರಫಿ ವಿಡಿಯೋ ಕಳುಹಿಸಿದ ಪ್ರೊಫೆಸರ್ ವಿರುದ್ಧ ಕೇಸ್ ದಾಖಲು

ಬೆಂಗಳೂರು: ಚೈಲ್ಡ್ ಫೊರ್ನೊಗ್ರಫಿ ವಿಡಿಯೋಗಳನ್ನು ವಿದ್ಯಾರ್ಥಿಗಳಿಗೆ ಕಳುಹಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನ ಪ್ರೊಫೆಸರ್ ವಿರುದ್ಧ ಕೇಸ್ ದಾಖಲಾಗಿದೆ. ಮಧುಸೂಧನ್ ಆಚಾರ್ಯ ಎಂಬುವವರ ವಿರುದ್ಧ ಚೈಲ್ಡ್ ಫೊರ್ನೊಗ್ರಫಿ Read more…

ಒಪ್ಪಿಗೆ ಇಲ್ಲದೇ ‘PayCM’ ಪೋಸ್ಟರ್ ಗಳಲ್ಲಿ ಫೋಟೋ ಬಳಕೆ: ಕಾಂಗ್ರೆಸ್ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ನಟ

ಕರ್ನಾಟಕ ಕಾಂಗ್ರೆಸ್‌ ನ ‘ಪೇಸಿಎಂ’(‘PayCM’) ಪೋಸ್ಟರ್‌ ಗಳಿಗೆ ತಮ್ಮ ಫೋಟೋವನ್ನು ಬಳಸಿದ್ದಾರೆ ಎಂದು ಬೆಂಗಳೂರು ಮೂಲದ ನಟ ಅಖಿಲ್ ಅಯ್ಯರ್ ತಿಳಿಸಿದ್ದಾರೆ. ಒಪ್ಪಿಗೆಯಿಲ್ಲದೆ ತಮ್ಮರ ಫೋಟೋ ಬಳಸಲಾಗಿದೆ ಎಂದು Read more…

ಭಾರತ- ಪಾಕ್ ಪಂದ್ಯದ ವೇಳೆ ಈ ವಿಷಯಗಳನ್ನು ಹೆಚ್ಚು ಸರ್ಚ್ ಮಾಡಿದ್ದಾರೆ ನೆಟ್ಟಿಗರು…!

ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ಪಂದ್ಯ ಅಭಿಮಾನಿಗಳಲ್ಲಿ ಅದೆಂತಹ ಕ್ರೇಜ್ ಹೆಚ್ಚಿರುತ್ತದೆ ಎಂದರೆ ಅನೇಕ ಉತ್ತಮ‌ ಹಾಗೂ ಕೆಟ್ಟ ಸಂಗತಿಗಳು ಹೊರಬರುತ್ತವೆ ಎಂಬುದಕ್ಕೆ ಸಾಕಷ್ಟು ಉದಾಹರಣೆ ಏಷ್ಯಾಕಪ್‌ನಲ್ಲಿ ಭಾರತವು Read more…

ಪ್ರವಾಹದ ವಿರುದ್ಧ ಈಜಲು ತಿಣುಕಾಡಿದ ವೃತ್ತಿಪರ ಈಜುಗಾರರು; ವಿಡಿಯೋ ವೈರಲ್

ಪ್ರವಾಹದ ವಿರುದ್ಧ ಈಜುವುದರ ಕುರಿತು ಅನೇಕ ನಾಣ್ಣುಡಿ ಇದೆ. ಅಂದರೆ ಎಂತಹ ಸಾಹಸಿಗನಾದರೂ ಪ್ರವಾಹದ ವಿರುದ್ಧ ಈಜುವುದು ಅಷ್ಟು ಸಲೀಸಲ್ಲದ ಕೆಲಸ. ಇದೀಗ ವೈರಲ್​ ಆಗಿರುವ ವಿಡಿಯೋದಲ್ಲಿ ನುರಿತ Read more…

ಮಾಜಿ ಸಂಸದರಿಗೆ 3 ವರ್ಷಗಳ ಜೈಲು ಶಿಕ್ಷೆ, ಕಾರಣವೇನು ಗೊತ್ತಾ….?

ಬಿಹಾರ ಮುಖ್ಯಮಂತ್ರಿ ನಿತಿಶ್ ಕುಮಾರ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಮಾಜಿ ಸಂಸದಗೆ ಕೋರ್ಟ್ ಜೈಲು ಶಿಕ್ಷೆ ವಿಧಿಸಿದೆ. 2015ರ ಜೂನ್‌ನಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಸಂಸದರಾಗಿದ್ದ Read more…

ರೈತನ ವಿಚಿತ್ರ ಬೇಡಿಕೆ ಕೇಳಿ ಅಧಿಕಾರಿಗಳಿಗೇ ಶಾಕ್: ಮಳೆಗಾಗಿ ಇಂದ್ರದೇವನ ವಿರುದ್ಧವೇ ದೂರು

ಗೊಂಡಾ: ದೇಶದ ಬಹುತೇಕ ರಾಜ್ಯಗಳಲ್ಲಿ ಅತಿವೃಷ್ಠಿಯಿಂದಾಗಿ ಜನ ತತ್ತರಿಸಿ ಹೋಗಿದ್ದಾರೆ. ಭಾರೀ ಮಳೆ, ಪ್ರವಾಹದಿಂದಾಗಿ ಜನ ಕಂಗಾಲಾಗಿದ್ದು, ಇದೇ ವೇಳೆ ಅನೇಕ ರಾಜ್ಯಗಳಲ್ಲಿ ಮಳೆ ಕೊರತೆ ಕಂಡು ಬಂದಿದೆ. Read more…

ಶಿವಸೇನೆಗೆ ಮತ್ತೊಂದು ಶಾಕ್: ಅನರ್ಹತೆ ನೋಟಿಸ್ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಬಂಡಾಯ ನಾಯಕ ಏಕನಾಥ್ ಶಿಂಧೆ

ಮುಂಬೈ: ಮಹಾರಾಷ್ಟ್ರದಲ್ಲಿ ಆಡಳಿತಾರೂಢ-ಎಂವಿಎ ಸರ್ಕಾರದ ವಿರುದ್ಧ ತಿರುಗಿಬಿದ್ದಿರುವ ಮಹಾರಾಷ್ಟ್ರದ ಶಿವಸೇನೆ ಶಾಸಕ ಏಕನಾಥ್ ಶಿಂಧೆ, ಗುವಾಹಟಿಯಲ್ಲಿ ತನ್ನೊಂದಿಗೆ ಬೀಡುಬಿಟ್ಟಿರುವ 16 ಬಂಡಾಯ ನಾಯಕರ ವಿರುದ್ಧ ಉಪಸಭಾಪತಿ ನೀಡಿರುವ ಅನರ್ಹತೆ Read more…

BIG NEWS: ಅಗ್ನಿಪಥ್ ಯೋಜನೆ ವಿರೋಧಿಸಿ ಜೂನ್ 24 ರಂದು ರಾಷ್ಟ್ರವ್ಯಾಪಿ ಪ್ರತಿಭಟನೆ: ರಾಕೇಶ್ ಟಿಕಾಯತ್

ನವದೆಹಲಿ: ಅಗ್ನಿಪಥ್ ಯೋಜನೆ ವಿರುದ್ಧ ರೈತ ಸಂಘ, ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ ಜೂನ್ 24 ರಂದು ರಾಷ್ಟ್ರವ್ಯಾಪಿ ಪ್ರತಿಭಟನೆಯನ್ನು ಆಯೋಜಿಸಲಾಗುವುದು ಎಂದು ರೈತ ನಾಯಕ ರಾಕೇಶ್ ಟಿಕಾಯತ್ Read more…

‘ಸಿಧು’ಗೆ ಬಿಗ್ ಶಾಕ್: ಪಕ್ಷ ವಿರೋಧಿ ಚಟುವಟಿಕೆ ಆರೋಪದಡಿ ಶಿಸ್ತುಕ್ರಮಕ್ಕೆ ಶಿಫಾರಸು

ಚಂಡೀಗಢ: ಪಂಜಾಬ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಸಂಕಷ್ಟಕ್ಕೆ ಸಿಲುಕಿದ್ದು, ಪಂಜಾಬ್ ಕಾಂಗ್ರೆಸ್ ಉಸ್ತುವಾರಿ ಹರೀಶ್ ಚೌಧರಿ ಅವರು ಪಕ್ಷ ವಿರೋಧಿ ಚಟುವಟಿಕೆಗಾಗಿ ಶಿಸ್ತು ಕ್ರಮ Read more…

ಕೋವ್ಯಾಕ್ಸಿನ್ ಲಸಿಕೆ ಪಡೆದವರಿಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್

ಕೊರೊನಾ ವಿರುದ್ಧ ಭಾರತದ ಹೋರಾಟ ಪರಿಣಾಮಕಾರಿಯಾಗಿದೆ. ಕೊರೊನಾ ಲಸಿಕೆ ಅಭಿಯಾನ ಚುರುಕಾಗಿ ನಡೆಯುತ್ತಿದೆ. ಈ ಮಧ್ಯೆ ಕೊರೊನಾ ಲಸಿಕೆ ಕೋವ್ಯಾಕ್ಸಿನ್ ಪಡೆದವರಿಗೆ ಖುಷಿ ಸುದ್ದಿಯೊಂದು ಸಿಕ್ಕಿದೆ. ವೈದ್ಯಕೀಯ ಜರ್ನಲ್ Read more…

ಕೊರೊನಾ ಲಸಿಕೆ ಮಿಕ್ಸಿಂಗ್ ಬಗ್ಗೆ WHO ಹೇಳಿದ್ದೇನು….?

ಕೊರೊನಾ ವೈರಸ್, ಕೊರೊನಾ ಲಸಿಕೆ ಅಭಿಯಾನದ ಮಧ್ಯೆ ಕೊರೊನಾ ಲಸಿಕೆ ಮಿಕ್ಸಿಂಗ್ ಮತ್ತು ಮ್ಯಾಚಿಂಗ್ ಬಗ್ಗೆ ಚರ್ಚೆಯಾಗ್ತಿದೆ. ವಿವಿಧ ಕಂಪನಿಗಳ ಲಸಿಕೆಗಳನ್ನು ಜನರು ಮಿಕ್ಸ್ ಮಾಡಿ ತೆಗೆದುಕೊಳ್ತಿದ್ದಾರೆ. ಮೊದಲು Read more…

ಸಾಗರೋತ್ತರ ಪ್ರವಾಸದ ಬಗ್ಗೆ ಮಹತ್ವದ ಹೇಳಿಕೆ ನೀಡಿದ WHO

ವಿಶ್ವದ ಚಿತ್ರಣವನ್ನು ಕೊರೊನಾ ಸಂಪೂರ್ಣವಾಗಿ ಬದಲಿಸಿದೆ. ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಈ ಬಗ್ಗೆ ಡಬ್ಲ್ಯುಎಚ್ ಒ ಮಹತ್ವದ ಸೂಚನೆ ಒಂದನ್ನು ನೀಡಿದೆ. ಕೊರೊನಾ ವೈರಸ್ ವಿರುದ್ಧದ Read more…

BIG NEWS: ಕೊರೊನಾದ ಎಲ್ಲ ರೂಪಾಂತರಗಳ ವಿರುದ್ಧ ಹೋರಾಡಲು ತಯಾರಾಗ್ತಿದೆ ಲಸಿಕೆ

ಕೊರೊನಾ ವೈರಸ್ ಪ್ರಪಂಚದಾದ್ಯಂತ ಹಾನಿಯುಂಟು ಮಾಡಿದೆ. ಕೊರೊನಾ ವೈರಸ್ ರೂಪಾಂತರಗೊಳ್ಳುತ್ತಿದೆ. ಈ ರೂಪಾಂತರದಿಂದಾಗಿ ವಿಜ್ಞಾನಿಗಳಿಗೆ ತಲೆಬಿಸಿ ಶುರುವಾಗಿದೆ. ಈಗಾಗಲೇ ಕಂಡು ಹಿಡಿದಿರುವ ಲಸಿಕೆ ಹೊಸ ರೂಪಾಂತರದ ಮೇಲೆ ಪರಿಣಾಮ Read more…

ಮತ್ತೆ ಚರ್ಚೆಗೆ ಬಂದ ಸೋನು ಸೂದ್, ದಾಖಲಾಯ್ತು ಕೇಸ್

ಬಾಲಿವುಡ್ ನಟ ಸೋನು ಸೂದ್ ಲಾಕ್ ಡೌನ್ ಸಂದರ್ಭದಲ್ಲಿ ಸಾಕಷ್ಟು ಸುದ್ದಿಯಲ್ಲಿದ್ದರು. ಸೋನು ಸಮಾಜ ಸೇವೆ ಮೂಲಕ ಜನರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಸೋನು ಈಗ ಮತ್ತೆ ಚರ್ಚೆಯಲ್ಲಿದ್ದಾರೆ. Read more…

ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ ನಟಿ ಕಂಗನಾ

ನಟಿ ಕಂಗನಾ ವಿರುದ್ಧ ಗೀತ ರಚನೆಕಾರ ಸಮರ ಸಾರಿದ್ದಾರೆ. ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಕುರಿತು ಮಾಧ್ಯಮಗಳಿಗೆ ನೀಡಿದ ಪ್ರತಿಕ್ರಿಯೆಗೆ ಸಂಬಂಧಿಸಿದಂತೆ ಕವಿ ಮತ್ತು ಗೀತ ರಚನೆಕಾರ Read more…

ಶ್ರದ್ಧಾಂಜಲಿ ಜಾಹೀರಾತಿನಲ್ಲಿ ಟ್ರಂಪ್ ಗೆ ಮತ ಚಲಾಯಿಸದಂತೆ ಮೃತಳ ಹೆಸರಿನಲ್ಲಿ ಮನವಿ

ಸೇಂಟ್ ಪೌಲ್: ಅಮೆರಿಕಾ ಅಧ್ಯಕ್ಷೀಯ ಚುನಾವಣೆಗೆ ದಿನಗಣನೆ ಪ್ರಾರಂಭವಾಗಿದೆ. ಎರಡೂ ರಾಜಕೀಯ ಪಕ್ಷಗಳ ಪ್ರಚಾರ, ಪರಸ್ಪರ ಆರೋಪ ಪ್ರತ್ಯಾರೋಪಗಳು ತಾರಕಕ್ಕೇರಿವೆ. ಈ ಸಂದರ್ಭದಲ್ಲಿ ಶ್ರದ್ಧಾಂಜಲಿ ಜಾಹೀರಾತಿನಲ್ಲಿ ಟ್ರಂಪ್ ವಿರುದ್ಧ Read more…

BIG NEWS: ಬಾಲಿವುಡ್​ ನಟಿ ಕಂಗನಾ ವಿರುದ್ಧ ಮತ್ತೊಂದು ಕೇಸ್​…!

ಬಾಲಿವುಡ್​​ ನಟಿ ಕಂಗನಾ ರಣಾವತ್​​ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಬಾಂದ್ರಾ ಕೋರ್ಟ್​ ಬಾಂದ್ರಾ ಪೊಲೀಸರಿಗೆ ಕಂಗನಾ ಹಾಗೂ ಆಕೆಯ ಸಹೋದರಿ ರಂಗೋಲಿ ವಿರುದ್ಧ ಎಫ್​ಐಆರ್​ ದಾಖಲಿಸುವಂತೆ ಸೂಚನೆ ನೀಡಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...