alex Certify Adani | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಗೌತಮ್ ಅದಾನಿಯ 100 ಕೋಟಿ ರೂ. ದೇಣಿಗೆ ಸ್ವೀಕರಿಸಲು ನಿರಾಕರಿಸಿದ ತೆಲಂಗಾಣ ಸಿಎಂ ರೇವಂತ್ ರೆಡ್ಡಿ

ಹೈದರಾಬಾದ್: ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ರಾಜ್ಯದಲ್ಲಿ ಸ್ಥಾಪಿಸಲಾಗುತ್ತಿರುವ ವಿಶ್ವವಿದ್ಯಾನಿಲಯಕ್ಕೆ 100 ಕೋಟಿ ರೂಪಾಯಿ ದೇಣಿಗೆ ನೀಡಿರುವುದನ್ನು ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಸ್ವೀಕರಿಸಲು ನಿರಾಕರಿಸಿದ್ದಾರೆ. Read more…

ಈ ವರ್ಷ ಆಸ್ತಿ ಗಳಿಕೆಯಲ್ಲಿ ಅದಾನಿ, ಅಂಬಾನಿಯನ್ನೂ ಹಿಂದಿಕ್ಕಿದ್ದಾರೆ ಈ ಮಹಿಳೆ !

ಭಾರತದ ಶ್ರೀಮಂತ ಮಹಿಳೆ ಸಾವಿತ್ರಿ ಜಿಂದಾಲ್ ಅವರು 2023 ರಲ್ಲಿ ತಮ್ಮ ಸಂಪತ್ತನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಿಕೊಂಡಿದ್ದಾರೆ. ಇದರಲ್ಲಿ ದೇಶದ ಅತ್ಯಂತ ಶ್ರೀಮಂತರಾದ ಮುಖೇಶ್ ಅಂಬಾನಿ, ಗೌತಮ್ ಅದಾನಿಯವರನ್ನೂ Read more…

ಅದಾನಿ-ಹಿಂಡೆನ್ ಬರ್ಗ್ ಪ್ರಕರಣದ ವಿಚಾರಣೆ ಮುಂದೂಡಿಕೆ : ಷೇರುಗಳ ಲಾಭ

ನವದೆಹಲಿ : ಅದಾನಿ-ಹಿಂಡೆನ್ಬರ್ಗ್ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್  ನವೆಂಬರ್ 24 ಕ್ಕೆ ಮುಂದೂಡಿದೆ ಎಂದು ವರದಿಗಳು ಸೂಚಿಸಿದ್ದರಿಂದ ಅದಾನಿ ಗ್ರೂಪ್ನ ಹೆಚ್ಚಿನ ಕಂಪನಿಗಳ ಷೇರುಗಳು ಸೋಮವಾರ ಲಾಭ ಗಳಿಸಿದವು. ಈ ಹಿಂದೆ ಅಕ್ಟೋಬರ್ 20 ರಂದು ಸುಪ್ರೀಂ ಕೋರ್ಟ್ ಪ್ರಕರಣದ ವಿಚಾರಣೆಯನ್ನು 10 ದಿನಗಳವರೆಗೆ ಮುಂದೂಡಿತ್ತು. ಈ ಬೆಳವಣಿಗೆಯ ನಂತರ, ವಿವಿಧ ಅದಾನಿ ಗ್ರೂಪ್ ಕಂಪನಿಗಳು ವೈವಿಧ್ಯಮಯ ಷೇರು ಬೆಲೆ ಚಲನೆಗಳಿಗೆ ಸಾಕ್ಷಿಯಾದವು. ಅದಾನಿ ಎಂಟರ್ಪ್ರೈಸಸ್ Read more…

ವೇದಾಂತ, ಅದಾನಿಗೆ ಬಾಕ್ಸೈಟ್ ಗಣಿಗಾರಿಕೆಗೆ ಅರಣ್ಯ ಭೂಮಿ ಗುತ್ತಿಗೆ ವಿರೋಧಿಸಿ ಬುಡಕಟ್ಟು ಗುಂಪುಗಳ ಪ್ರತಿಭಟನೆ ವೇಳೆ ಪೊಲೀಸ್ ದೌರ್ಜನ್ಯ

ನವದೆಹಲಿ: ಒಡಿಶಾದ ಅರಣ್ಯ ಭೂಮಿಯನ್ನು ವೇದಾಂತ ಮತ್ತು ಅದಾನಿ ಗುಂಪಿಗೆ ಬಾಕ್ಸೈಟ್ ಗಣಿಗಾರಿಕೆಗಾಗಿ ಗುತ್ತಿಗೆ ನೀಡುವುದರ ವಿರುದ್ಧ ಆದಿವಾಸಿ ಹಕ್ಕುಗಳ ಸಂಘಟನೆ ಮತ್ತು ವೈಯಕ್ತಿಕ ಕಾರ್ಯಕರ್ತರು ಸೋಮವಾರ ಪ್ರತಿಭಟಿಸಿದ್ದಾರೆ. Read more…

ಅದಾನಿ ವಿರುದ್ಧದ ಆರೋಪಗಳ ತನಿಖೆಗೆ ಜಂಟಿ ಸದನ ಸಮಿತಿ ರಚಿಸಲು ರಾಹುಲ್ ಗಾಂಧಿ ಆಗ್ರಹ

ಮುಂಬೈ: ಉದ್ಯಮಿ ಅದಾನಿ ವಿರುದ್ಧದ ಆರೋಪಗಳ ಬಗ್ಗೆ ತನಿಖೆಗೆ ಜಂಟಿ ಸದನ ಸಮಿತಿ ರಚಿಸುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ. ಮುಂಬೈನಲ್ಲಿ ಸುದ್ದಿಗೋಷ್ಠಿ ನಡೆಸಿದ ರಾಹುಲ್ ಗಾಂಧಿ, Read more…

ಇವರೇ ನೋಡಿ ವಿಶ್ವದ ಅತೀ ದುಬಾರಿ ಖಾಸಗಿ ಜೆಟ್​ ಮಾಲೀಕ…!

ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳು, ಸ್ಟಾರ್​ ಸೆಲೆವ್ರಿಟಿಗಳು, ಉದ್ಯಮಿಗಳು ತಮ್ಮದೇ ಆದ ಖಾಸಗಿ ವಿಮಾನವನ್ನುಹೊಂದಿದ್ದಾರೆ ಎಂಬುದರ ಬಗ್ಗೆ ಕೇಳಿರುತ್ತೀರಿ. ಮುಕೇಶ್​ ಅಂಬಾನಿ, ಗೌತಮ್​ ಅದಾನಿ, ಬಿಲ್​ಗೇಟ್ಸ್​, ಎಲಾನ್​ ಮಸ್ಕ್​​​​ನಂತಹ Read more…

Video: ಅದಾನಿ ವಿರುದ್ಧದ ಪ್ರತಿಭಟನೆಗೆ ಮದುಮಗನ ಅವತಾರ…!

ಅದಾನಿ ವಿರುದ್ಧ ಪ್ರತಿಭಟನೆ ಮಾಡುತ್ತಿರುವ ಕಾಂಗ್ರೆಸ್‌ ಜೊತೆ ಸೇರಿದ ವ್ಯಕ್ತಿಯೊಬ್ಬ ಮದುಮಗನ ಧಿರಿಸಿನಲ್ಲಿ ಆಗಮಿಸಿದ್ದು, 2000 ರೂ. ನೋಟುಗಳ ಹಾರದೊಂದಿಗೆ ಎಲ್ಲರ ಗಮನ ಸೆಳೆದಿದ್ದಾನೆ. ಬ್ಯಾರಿಕೇಡ್‌ಗಳನ್ನು ಬಳಸಿ ಪ್ರತಿಭಟನಾಕಾರರನ್ನು Read more…

ಮೋದಿಯವರಿಗೆ ಕೆಲಸ ಮಾಡಿದವರೆಲ್ಲ ಈಗ ರಾಜ್ಯಪಾಲರು; ಕಾಂಗ್ರೆಸ್ ವ್ಯಂಗ್ಯ

ಭಾನುವಾರದಂದು 12 ರಾಜ್ಯಗಳಿಗೆ ಹೊಸ ರಾಜ್ಯಪಾಲರುಗಳನ್ನು ನೇಮಕ ಮಾಡಲಾಗಿದ್ದು, ಈ ಪೈಕಿ ಕರ್ನಾಟಕ ಮೂಲದ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್ ಸಹ ಒಬ್ಬರು. ಅಬ್ದುಲ್ Read more…

ಅದಾನಿ ಸಮೂಹದ ಕುರಿತ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್..!

ನವದೆಹಲಿ: ಅದಾನಿ ಸಮೂಹದ ಸಂಸ್ಥೆಗಳ ಬಗ್ಗೆ ಹಿಂಡನ್ಬರ್ಗ್ ನೀಡಿದ್ದ ಸಂಶೋಧನಾ ವರದಿ ದೊಡ್ಡ ಮಟ್ಟದಲ್ಲಿ ಅದಾನಿ ಕುಸಿತಕ್ಕೆ ಕಾರಣವಾಗಿತ್ತು. ಒಂದು ವಾರಕ್ಕೆ ಅದಾನಿ ಶ್ರೀಮಂತರ ಪಟ್ಟಿಯಲ್ಲಿ ಕೆಳಗಿನ ಸ್ಥಾನಕ್ಕೆ Read more…

BIG NEWS: ವಿದ್ಯುತ್‌ ಕಂಪನಿ ಖರೀದಿಗೆ ಅಂಬಾನಿ – ಅದಾನಿ ಪೈಪೋಟಿ; ಸರ್ಕಾರದಿಂದ್ಲೂ ಬಿಡ್ಡಿಂಗ್‌….!

ಭಾರತದ ಅತ್ಯಂತ ಶ್ರೀಮಂತ ಉದ್ಯಮಿಗಳಾದ ಮುಖೇಶ್‌ ಅಂಬಾನಿ ಹಾಗೂ ಗೌತಮ್‌ ಅದಾನಿ ಮಧ್ಯೆ ಪೈಪೋಟಿ ಶುರುವಾಗಿದೆ. ಇಬ್ಬರೂ ಕಂಪನಿಯೊಂದನ್ನು ಖರೀದಿಸಲು ಜಿದ್ದಿಗೆ ಬಿದ್ದಿದ್ದಾರೆ. ಇವರೊಂದಿಗೆ ಸರ್ಕಾರವೂ ಈ ಕಂಪನಿಯನ್ನು Read more…

ಮಂಗಳೂರು ವಿಮಾನ ನಿಲ್ದಾಣದಿಂದ ಸಂಚರಿಸುವವರಿಗೆ ಶಾಕಿಂಗ್‌ ಸುದ್ದಿ

ಅದಾನಿ ಏರ್​ಪೋರ್ಟ್ಸ್​ ಒಡೆತನದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು (ಎಂಐಎ) ದೇಶೀಯ ಬಳಕೆದಾರ ಅಭಿವೃದ್ಧಿ ಶುಲ್ಕವನ್ನು ತಕ್ಷಣವೇ 100 ರೂಪಾಯಿ ಹೆಚ್ಚಿಸುವಂತೆ ಸರ್ಕಾರವನ್ನು ಕೋರಿದೆ. ಅಭಿವೃದ್ಧಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ Read more…

ದೇಶದಲ್ಲಿ ಉದ್ಯೋಗ ಸೃಷ್ಟಿಸುತ್ತಿರುವ ಅಂಬಾನಿ-ಅದಾನಿಯವರನ್ನು ಪೂಜಿಸಬೇಕು ಎಂದ ಬಿಜೆಪಿ ಸಂಸದ…!

ಗುರುವಾರ ರಾಜ್ಯಸಭೆಯಲ್ಲಿ ನಿರುದ್ಯೋಗ ಮತ್ತು ಕೇಂದ್ರ ಬಜೆಟ್ ಬಗ್ಗೆ ಚರ್ಚೆ ನಡೆಯುತ್ತಿತ್ತು ಈ ಸಂದರ್ಭದಲ್ಲಿ ಬಿಜೆಪಿ ಸಂಸದ ಕೆ.ಜೆ. ಅಲ್ಫೋನ್ಸ್, ದೇಶದಲ್ಲಿ ಉದ್ಯೋಗ ಸೃಷ್ಟಿಸುತ್ತಿರುವ ಅಂಬಾನಿ ಹಾಗೂ ಅದಾನಿಗಳಂತಹ Read more…

ಕೋವಿಡ್ 3ನೇ ಅಲೆ: ಆಸ್ಪತ್ರೆಯಲ್ಲಿ ಮಕ್ಕಳ ಶುಶ್ರೂಷೆಗಾಗಿ 78.18 ಲಕ್ಷ ರೂ. ನೆರವು ನೀಡಿದ ಅದಾನಿ ಪ್ರತಿಷ್ಠಾನ

ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಮಕ್ಕಳಿಗಾಗಿ ಐಸಿಯು ವೆಂಟಿಲೇಟರ್‌ ಹಾಸಿಗೆಗಳು ಮತ್ತು ಸಂಬಂಧಿಸಿದ ವೈದ್ಯಕೀಯ ಸಲಕರಣೆಯ ಖರೀದಿಗೆಂದು ಜಿಲ್ಲಾಡಳಿತಕ್ಕೆ 78.18 ಲಕ್ಷ ರೂಪಾಯಿಗಳನ್ನು ಅದಾನಿ ಸಮೂಹ ತನ್ನ ಪಾಲಿನ ಕಾರ್ಪೋರೇಟ್‌ Read more…

ಮೂರು ತಿಂಗಳಲ್ಲಿ 55% ಕುಸಿತ ಕಂಡ ಅದಾನಿ ಸಮೂಹದ ಮಾರುಕಟ್ಟೆ ಮೌಲ್ಯ

ಅದಾನಿ ಸಮೂಹದ ಅನೇಕ ಸಂಸ್ಥೆಗಳ ಶೇರುಗಳ ಮೌಲ್ಯ ಕಳೆದ ಮೂರು ತಿಂಗಳಿನಿಂದ ಕುಸಿಯುತ್ತಾ ಸಾಗಿದೆ. ದೇಶದ ಎರಡನೇ ಸಿರಿವಂತ ಉದ್ಯಮ ಸಮೂಹದ ಆರು ಕಂಪನಿಗಳ ಶೇರುಗಳ ಮೌಲ್ಯಗಳಲ್ಲಿ 52% Read more…

ಪೇಟಿಎಂ – ಫೋನ್‌ ಪೇ ಗೆ ಸೆಡ್ಡು ಹೊಡೆಯಲು ಸಜ್ಜಾದ ಅದಾನಿ ಗ್ರೂಪ್

ಟೆಕ್ ಕ್ಷೇತ್ರಕ್ಕೆ ಭರ್ಜರಿ ಎಂಟ್ರಿ ಕೊಡಲು ನೋಡುತ್ತಿರುವ ಅದಾನಿ ಉದ್ಯಮ ಸಮೂಹ ಸೂಪರ್‌ ಅಪ್ಲಿಕೇಶನ್ ಒಂದನ್ನು ಬಿಡುಗಡೆ ಮಾಡಲು ಸನ್ನದ್ಧವಾಗಿದೆ. ಇದಕ್ಕೆಂದೇ ಅಡಾನಿ ಡಿಜಿಟಲ್ ಲ್ಯಾಬ್ಸ್‌ ಸ್ಥಾಪಿಸಿರುವ ಅಹಮದಾಬಾದ್ Read more…

ಅದಾನಿ ಗ್ರೂಪ್ ಜೊತೆ ಫ್ಲಿಪ್ಕಾರ್ಟ್ ಒಪ್ಪಂದ: ಸೃಷ್ಟಿಯಾಗಲಿದೆ 2,500 ಕ್ಕೂ ಅಧಿಕ ಉದ್ಯೋಗ

ವಾಲ್ಮಾರ್ಟ್ ಒಡೆತನದ ಇ-ಕಾಮರ್ಸ್ ವಿಭಾಗದ ಕಂಪನಿ ಫ್ಲಿಪ್‌ಕಾರ್ಟ್, ಅದಾನಿ ಗ್ರೂಪ್‌ನೊಂದಿಗೆ ಮಹತ್ವದ ಒಪ್ಪಂದ ಮಾಡಿಕೊಂಡಿದೆ. ಇದರಿಂದ ಫ್ಲಿಪ್ಕಾರ್ಟ್ನ ಲಾಜಿಸ್ಟಿಕ್ಸ್ ಮತ್ತು ಡೇಟಾ ಸೆಂಟರ್ ಸಾಮರ್ಥ್ಯಗಳನ್ನು ಬಲಪಡಿಸುವ ಗುರಿ ಹೊಂದಲಾಗಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...