alex Certify Accident | Kannada Dunia | Kannada News | Karnataka News | India News - Part 27
ಕನ್ನಡ ದುನಿಯಾ
    Dailyhunt JioNews

Kannada Duniya

ತಡೆಗೋಡೆಗೆ ಡಿಕ್ಕಿ ಹೊಡೆದು ರೇಲಿಂಗ್ ಮೇಲೆ ಹತ್ತಿ ನಿಂತ ಕಾರು….!

ಅತಿ ವೇಗವಾಗಿ ಬಂದ ಕಾರೊಂದು ತಡೆಗೋಡೆಗೆ ಡಿಕ್ಕಿ ಹೊಡೆದು ಬಳಿಕ ರೇಲಿಂಗ್ ಮೇಲೆ ಹತ್ತಿ ನಿಂತ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗ – ಭದ್ರಾವತಿ ರಸ್ತೆಯ ಮಲವಗೊಪ್ಪ ಬಳಿ Read more…

BIG NEWS: ಬೈಕ್-ಟ್ರ್ಯಾಕ್ಟರ್ ಡಿಕ್ಕಿ; ಪಿಡಿಒ ಸ್ಥಳದಲ್ಲೇ ಸಾವು

ಧಾರವಾಡ: ಭೀಕರ ಅಪಘಾತದಲ್ಲಿ ಗ್ರಾಮ ಪಂಚಾಯತ್ ಪಿಡಿಒ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಧಾರವಾಡ ಜಿಲ್ಲೆಯ ಯರಿಕೊಪ್ಪ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸಂಭವಿಸಿದೆ. ಶಿವಾನಂದ ಹಡಪದ ಮೃತ Read more…

ತಡರಾತ್ರಿ ಆಟೋ ಡಿಕ್ಕಿಯಾಗಿ ಬೈಕ್ ನಲ್ಲಿದ್ದ ಅಧಿಕಾರಿ ಸಾವು

ದಾವಣಗೆರೆ: ಆಟೋ ಡಿಕ್ಕಿಯಾಗಿ ಬೈಕ್ ನಲ್ಲಿದ್ದ ಡಿಸಿಸಿ ಬ್ಯಾಂಕ್ ಅಧಿಕಾರಿ ಸಾವನ್ನಪ್ಪಿದ ಘಟನೆ ಜಗಳೂರು ತಾಲೂಕಿನ ಉದ್ದಗಟ್ಟ ಕ್ರಾಸ್ ಬಳಿ ತಡರಾತ್ರಿ ನಡೆದಿದೆ. ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ Read more…

ತಂದೆಗೆ ಅಪಘಾತ, ಮಗ ಆತ್ಮಹತ್ಯೆ: ಆಘಾತಕ್ಕೊಳಗಾದ ಕುಟುಂಬ

ಶಿವಮೊಗ್ಗ: ಆಂಬುಲೆನ್ಸ್ ಡಿಕ್ಕಿ ಹೊಡೆದು ತೀವ್ರವಾಗಿ ಗಾಯಗೊಂಡಿದ್ದ ತಂದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಪುತ್ರ ಆತ್ಮಹತ್ಯೆ ಮಾಡಿಕೊಂಡ ಘಟನೆ ಇತ್ತೀಚೆಗೆ ನಡೆದಿದೆ. ಸಂತೆಕಡೂರು ಸಮೀಪದ ರಾಂಪುರ ನಿವಾಸಿ Read more…

ಆಟೋ-ಹಾಲಿನ ಟ್ಯಾಂಕರ್ ಡಿಕ್ಕಿಯಾಗಿ 9 ಮಂದಿ ಸಾವು

ಫತೇಪುರ್: ಇಲ್ಲಿನ ಜೆಹಾನಾಬಾದ್ ಪ್ರದೇಶದಲ್ಲಿ ಮಂಗಳವಾರ ಆಟೋ ರಿಕ್ಷಾವೊಂದು ಹಾಲಿನ ಟ್ಯಾಂಕರ್‌ಗೆ ಡಿಕ್ಕಿ ಹೊಡೆದ ಪರಿಣಾಮ 9 ಮಂದಿ ಸಾವನ್ನಪ್ಪಿದ್ದಾರೆ. ಕಾನ್ಪುರದ ಘಟಂಪುರದಿಂದ 11 ಮಂದಿ ಆಟೋ ರಿಕ್ಷಾದಲ್ಲಿ Read more…

ಪಾರ್ಶ್ವವಾಯು ಸಮಸ್ಯೆ ದೂರ ಮಾಡಲು ಈ ಮಾರ್ಗಗಳನ್ನು ಅನುಸರಿಸಿ

ಬೇಸಿಗೆಗೆ ಹೋಲಿಸಿದರೆ ಚಳಿಗಾಲದಲ್ಲಿ ಹಲವು ರೋಗಲಕ್ಷಣಗಳು ಕಂಡುಬರುತ್ತವೆ. ಶೀತ, ಕೆಮ್ಮು, ಕಫ, ಜ್ವರ, ಗಂಟಲು ನೋವಿನಂತಹ ಸಾಮಾನ್ಯ ಕಾಯಿಲೆಯ ಜೊತೆಗೆ ಕೆಲವೊಮ್ಮೆ ಪಾರ್ಶ್ವವಾಯು ರೋಗ ಕೂಡ ಕಾಡಬಹುದು. ಚಳಿಗಾಲದಲ್ಲಿ Read more…

ಭೀಕರ ಅಪಘಾತದಲ್ಲಿ 7 ಜನ ಯಾತ್ರಿಗಳು ಸಾವು

ಅನಂತಪುರಂ: ಆಂದ್ರಪ್ರದೇಶದ ಕಡಪ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ತಿರುಮಲದಿಂದ ತಾಡಿಪತ್ರಿಗೆ ತೆರಳುತ್ತಿದ್ದ ತೂಫಾನ್ ವಾಹನವು ಕೊಂಡಾಪುರಂ ಮಂಡಲದ ಏಟೂರು ಚಿತ್ರಾವತಿ ಸೇತುವೆ ಬಳಿ ಎದುರಿಗೆ ಬರುತ್ತಿದ್ದ Read more…

ಹೃದಯ ವಿದ್ರಾವಕ ಘಟನೆ: ಸಕಾಲಕ್ಕೆ ಅಂಬುಲೆನ್ಸ್ ಸಿಗದೆ ನರಳಿ ಪ್ರಾಣಬಿಟ್ಟ ಬೈಕ್ ಸವಾರ

ಹಾಸನ ಜಿಲ್ಲೆಯಲ್ಲೊಂದು ಹೃದಯವಿದ್ರಾವಕ ಘಟನೆ ನಡೆದಿದೆ. ಅಪರಿಚಿತ ವಾಹನ ಡಿಕ್ಕಿಯಾಗಿ ತೀವ್ರ ರಕ್ತಸ್ರಾವದಿಂದ ರಸ್ತೆ ಬದಿ ನರಳುತ್ತ ಬಿದ್ದಿದ್ದ ಬೈಕ್ ಸವಾರ ಸಕಾಲಕ್ಕೆ ಅಂಬುಲೆನ್ಸ್ ಬಾರದ ಹಿನ್ನೆಲೆಯಲ್ಲಿ ಸ್ಥಳದಲ್ಲೇ Read more…

ಕಾರ್ ಪಲ್ಟಿ: ಅಪಘಾತದಲ್ಲಿ ಇಬ್ಬರು ಸಾವು

ದಾವಣಗೆರೆ: ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಗುಳ್ಳಿಹಳ್ಳಿ ಗರಗ ರಸ್ತೆಯಲ್ಲಿ ನಡೆದ ಅಪಘಾತದಲ್ಲಿ ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ. ಎದುರಿಗೆ ಬಂದ ಲಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಚಾಲಕನ Read more…

BIG NEWS: ಭೀಕರ ಅಪಘಾತ; 5 ವರ್ಷದ ಮಗು ದುರ್ಮರಣ

ಶಿವಮೊಗ್ಗ: ಡಿವೈಡರ್ ಗೆ ಕಾರು ಡಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ 5 ವರ್ಷದ ಮಗು ಸಾವನ್ನಪ್ಪಿರುವ ಘಟನೆ ಹರಿಹರ-ಶಿವಮೊಗ್ಗ ರಾಜ್ಯ ಹೆದ್ದಾರಿಯಲ್ಲಿ ಸಂಭವಿಸಿದೆ. ಹೊನ್ನಾಳಿಯ ಮಾಸಡಿ ಗ್ರಾಮದ ಸೃಜನ್ Read more…

BIG NEWS: ಅಪಘಾತವಾಗಿ ಗಂಟೆಯಾದರೂ ಬಾರದ ಆಂಬುಲೆನ್ಸ್; ನಡುರಸ್ತೆಯಲ್ಲೇ ಒದ್ದಾಡಿ ಪ್ರಾಣಬಿಟ್ಟ ಯುವಕ

ಹಾಸನ: ಬೈಕ್ ಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದ ಯುವಕ ರಸ್ತೆಯಲ್ಲೇ ಒದ್ದಾಡಿ ಪ್ರಾಣಬಿಟ್ಟ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಕಲ್ಕೆರೆ ಗ್ರಾಮದಲ್ಲಿ ನಡೆದಿದೆ. ಇಬ್ಬೀಡು Read more…

ಕಾರು-ಟಿಟಿ ವಾಹನದ ನಡುವೆ ಭೀಕರ ಅಪಘಾತ; ಮಗು ಸೇರಿ ಇಬ್ಬರು ದುರ್ಮರಣ

ಚಿಕ್ಕಮಗಳೂರು: ಕಾರು ಹಾಗೂ ಟಿಟಿ ವಾಹನದ ನಡುವೆ ಭೀಕರ ಅಪಘಾತ ಸಂಭವಿಸಿ ಮಗು ಸೇರಿ ಇಬ್ಬರು ಸಾವನ್ನಪ್ಪಿರುವ ಘಟನೆ ಬೆಂಗಳೂರು-ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ ಮತ್ತಿಘಟ್ಟ ಕ್ರಾಸ್ ಬಳಿ ನಡೆದಿದೆ. Read more…

BMTC ಬಸ್ ಡಿಕ್ಕಿಯಾಗಿ ಕಂಡಕ್ಟರ್ ಸ್ಥಳದಲ್ಲೇ ದುರ್ಮರಣ

ಬೆಂಗಳೂರು: ಬಿಎಂಟಿಸಿ ಬಸ್ ಡಿಕ್ಕಿಯಾಗಿ ಕಂಡಕ್ಟರ್ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಯಲಹಂಕ ನಾಲ್ಕನೇ ಹಂತದ ಬಸ್ ನಿಲ್ದಾಣದಲ್ಲಿ ನಡೆದಿದೆ. ಬಿಎಂಟಿಸಿ ಬಸ್ ಕಂಡಕ್ಟರ್ ಸೋಮಪ್ಪ ಮೃತ ದುರ್ದೈವಿ. ಬಸ್ Read more…

BREAKING NEWS: ಸೇತುವೆಯಿಂದ ಕೆಳಗುರುಳಿದ ಬಸ್; 15 ಮಂದಿ ಸಾವು

ಮಧ್ಯಪ್ರದೇಶದಲ್ಲಿ ಇಂದು ನಡೆದ ಭೀಕರ ಬಸ್ ಅಪಘಾತದಲ್ಲಿ 15 ಮಂದಿ ಮೃತಪಟ್ಟು 25 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. ಕಾರ್ಗೊಂವ್ ಸೇತುವೆಯಿಂದ ಬಸ್ ಕೆಳಗುರುಳಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ Read more…

BREAKING: KSRTC ಬಸ್ ಡಿಕ್ಕಿ; ಕಾರ್ ನಲ್ಲಿದ್ದ ಮೂವರ ಸಾವು

ಯಾದಗಿರಿ: ಕೆ.ಎಸ್.ಆರ್.ಟಿ.ಸಿ. ಬಸ್ ಡಿಕ್ಕಿಯಾಗಿ ಕಾರ್ ನಲ್ಲಿ ತೆರಳುತ್ತಿದ್ದ ಮೂವರು ಸಾವನ್ನಪ್ಪಿದ ಘಟನೆ ಯಾದಗಿರಿ ಜಿಲ್ಲೆ ಶಹಾಪುರ ತಾಲ್ಲೂಕಿನ ಮದ್ದರಕಿ ಗ್ರಾಮದ ಬಳಿ ನಡೆದಿದೆ. ನಾಗರಾಜ್ ಸಜ್ಜನ್(59), ಮಹಾದೇವಿ(50), Read more…

ಅಪಘಾತಕ್ಕೊಳಗಾಗಿ ನರಳಾಡುತ್ತಿದ್ದ ಯುವಕನಿಗೆ ನೆರವು; ಯೋಧರ ಮಾನವೀಯ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ

ಭಾರತೀಯ ಯೋಧರು ಗಡಿ ಕಾಯುವ ಮೂಲಕ ದೇಶ ರಕ್ಷಣೆ ಜೊತೆ ಜೊತೆಗೆ ನಾಗರೀಕರನ್ನೂ ಸಹ ಶತ್ರು ರಾಷ್ಟ್ರಗಳ ಅಪಾಯದಿಂದ ರಕ್ಷಿಸುತ್ತಾರೆ. ಅಷ್ಟೇ ಅಲ್ಲ, ಸಂದರ್ಭ ಬಂದಾಗ ದೇಶದೊಳಗಿನ ನಾಗರಿಕರ Read more…

ಕಾರು-ಬೈಕ್ ನಡುವೆ ಭೀಕರ ಅಪಘಾತ; ಸಹೋದರರಿಬ್ಬರು ಸ್ಥಳದಲ್ಲೇ ದುರ್ಮರಣ

ಶಿವಮೊಗ್ಗ: ಕಾರು ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ನಲ್ಲಿ ತೆರಳುತ್ತಿದ್ದ ಸಹೋದರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಉಳವಿ ಬಳಿ Read more…

BIG NEWS: ಚುನಾವಣಾ ಸಿಬ್ಬಂದಿ ತೆರಳುತ್ತಿದ್ದ ಬಸ್ ಪಲ್ಟಿ; ಮೂವರ ಸ್ಥಿತಿ ಗಂಭೀರ

ವಿಜಯಪುರ: ಚುನಾವಣಾ ಕರ್ತವ್ಯದ ತರಬೇತಿಗೆ ತೆರಳುತ್ತಿದ್ದ ಸಿಬ್ಬಂದಿಯ ಬಸ್ ಪಲ್ಟಿಯಾಗಿ 12ಕ್ಕೂ ಹೆಚ್ಚು ಸಿಬ್ಬಂದಿಗಳು ಗಾಯಗೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಡವಳಗಿ ಹೊರವಲಯದಲ್ಲಿ ನಡೆದಿದೆ. ಘಟನೆಯಲ್ಲಿ Read more…

Viral Video | ಊಟದ ಮೇಜಿಗೆ ಅಪ್ಪಳಿಸಿದ ಗಾಜಿನ ಬಾಗಿಲು, ಕೂದಲೆಳೆಯಲ್ಲಿ ಪಾರಾದ ಗ್ರಾಹಕರು…..!

ಸಾಮಾನ್ಯವಾಗಿ ಜನರು ಒಂದಷ್ಟು ವಿರಾಮದ ಸಮಯವನ್ನು ಹಾಯಾಗಿ ಇಷ್ಟದ ಖಾದ್ಯಗಳನ್ನು ಸೇವಿಸಿ ಬರೋಣವೆಂದು ರೆಸ್ಟೋರೆಂಟ್‌ಗೆ ಭೇಟಿ ಕೊಡುತ್ತಾರೆ. ಆದರೆ ಅದೇ ರೆಸ್ಟೋರೆಂಟ್‌ಗಳಲ್ಲಿ ಜೀವಕ್ಕೇ ಕುತ್ತು ಬರುವಂಥ ಘಟನೆಗಳು ಜರುಗಿದರೆ Read more…

BIG NEWS: ಕಾರು ಅಪಘಾತ; ಕರ್ತವ್ಯ ನಿರತ ಪಿಎಸ್ಐ ದುರ್ಮರಣ

ಹುಬ್ಬಳ್ಳಿ: ಕಾರು ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಕರ್ತವ್ಯನಿರತ ಪಿ ಎಸ್ ಐ ಸ್ಥಳದಲ್ಲೇ ಮೃತಪಟ್ಟ ಘಟನೆ ಹುಬ್ಬಳ್ಳಿಯ ಕಿರೇಸೂರು ಗ್ರಾಮದಲ್ಲಿ ನಡೆದಿದೆ. 40 ವರ್ಷದ ಮಲ್ಲಿಕಾರ್ಜುನ Read more…

Viral Video | ಒಮ್ಮೆಲೇ ಅನೇಕ ವಾಹನಗಳಿಗೆ ಗುದ್ದಿದ ಕಾರು

ಕಾರೊಂದು ಮೇಲಿಂದ ಮೇಲೆ ಅನೇಕ ವಾಹನಗಳಿಗೆ ಡಿಕ್ಕಿ ಹೊಡೆಯುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ದೆಹಲಿಯ ವಜ಼ೀರಾಬಾದ್ ಪ್ರದೇಶದಲ್ಲಿ ಜರುಗಿದ ಈ ಘಟನೆಯ ವಿಡಿಯೋ ವೈರಲ್ ಆಗಿದೆ. ತನ್ನ ಕಾರಿನಲ್ಲಿ Read more…

ಮೊಬೈಲ್‌ ಬಳಕೆದಾರರನ್ನು ಬೆಚ್ಚಿಬೀಳಿಸುತ್ತೆ ಈ ಸುದ್ದಿ

ವಿಡಿಯೋ ನೋಡುತ್ತಿದ್ದ ವೇಳೆ ಮೊಬೈಲ್ ಸಿಡಿದ ಕಾರಣ ಎಂಟು ವರ್ಷದ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಕೇರಳದ ತ್ರಿಶ್ಶೂರಿನ ತಿರುವಿಲ್ವಾಮಾಲಾದ ಪಟ್ಟಿಪರಂಬು ಎಂಬಲ್ಲಿ ಜರುಗಿದೆ. ಸೋಮವಾರ ಬೆಳಿಗ್ಗೆ 10:30ರ ವೇಳೆಗೆ, Read more…

ಕಾರಿನ ವಿಮೆ ಪ್ರೀಮಿಯಂ ಲೆಕ್ಕಾಚಾರ ಮಾಡುವುದು ಹೇಗೆ ? ಇಲ್ಲಿದೆ ಮಾಹಿತಿ

  ಕಾರು ಖರೀದಿ ಎನ್ನುವುದು ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಇಂದಿಗೂ ಸಹ ಜೀವನದ ದೊಡ್ಡ ಕನಸೇ ಆಗಿದೆ. ಕಾರು ಖರೀದಿ ಮಾಡುವುದಕ್ಕಿಂತಲೂ ಭಾರೀ ತಲೆನೋವಿನ ಸಂಗತಿ Read more…

ಡಿವೈಡರ್ ಹಾರಿ ಎದುರಿನಿಂದ ಬರುತ್ತಿದ್ದ ಇನೋವಾಗೆ ಆಲ್ಟೊ ಕಾರ್ ಡಿಕ್ಕಿ: ಒಂದೇ ಕುಟುಂಬದ ಐವರು ಸಾವು: ಬೆಂಗಳೂರು -ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ಭೀಕರ ಅಪಘಾತ

ರಾಮನಗರ: ಬೆಂಗಳೂರು -ಮೈಸೂರು ಎಕ್ಸ್ ಪ್ರೆಸ್ ಹೈವೇನಲ್ಲಿ ಭೀಕರ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತಿಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಲಂಬಾಣಿ Read more…

BIG NEWS: ಭೀಕರ ಸರಣಿ ಅಪಘಾತ; 6 ವಾಹನಗಳು ಸಂಪೂರ್ಣ ಜಖಂ

ಬೆಂಗಳೂರು: ನಿಂತಿದ್ದ ಬೃಹತ್ ಲಾರಿ ಏಕಾಏಕಿ ಚಲಿಸಿದ ಪರಿಣಾಮ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ 6 ವಾಹನಗಳು ಸಂಪೂರ್ಣ ಜಖಂಗೊಂಡಿರುವ ಘಟನೆ ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ನಡೆದಿದೆ. ಲಾರಿ ಚಾಲಕನ Read more…

ವಂದೇ ಭಾರತ್‌‌‌ ಎಕ್ಸ್‌ಪ್ರೆಸ್ ಢಿಕ್ಕಿ; ಬಹಿರ್ದೆಸೆ ಮಾಡುತ್ತಿದ್ದ ವ್ಯಕ್ತಿ ಮೇಲೆ ಹಾರಿಹೋಗಿ ಬಿದ್ದ ಹಸು

ವಂದೇ ಭಾರತ್‌ ಎಕ್ಸ್‌ಪ್ರೆಸ್ ಢಿಕ್ಕಿ ಹೊಡೆದ ಪರಿಣಾಮ ಹಸುವೊಂದು ಗಾಳಿಯಲ್ಲಿ ಹಾರಿ ಹೋಗಿ ರೈಲ್ವೇ ಹಳಿಯ ಮೇಲೆ ಬಹಿರ್ದೆಸೆ ಮಾಡುತ್ತಿದ್ದ ನಿವೃತ್ತ ಉದ್ಯೋಗಿಯೊಬ್ಬರ ಮೇಲೆ ಬಿದ್ದ ಪರಿಣಾಮ ಇಬ್ಬರೂ Read more…

ಮರಕ್ಕೆ ಕಾರ್ ಡಿಕ್ಕಿ: ಅಪಘಾತದಲ್ಲಿ ದಂಪತಿ ಸಾವು, ಮಕ್ಕಳಿಬ್ಬರಿಗೆ ಗಾಯ

ಚಿಕ್ಕಮಗಳೂರು: ಮರಕ್ಕೆ ಕಾರ್ ಡಿಕ್ಕಿಯಾಗಿ ದಂಪತಿ ಸಾವು ಕಂಡಿದ್ದು, ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಬೆಟ್ಟದತಾವರೆಕೆರೆ ಬಳಿ ಘಟನೆ ನಡೆದಿದೆ. ಅಪಘಾತದಲ್ಲಿ ಶ್ರೀನಿವಾಸ ಮತ್ತು Read more…

ಟೈಟಾನಿಕ್‌ ಮುಳುಗಡೆ ತನಿಖೆಯ ನಕಾಶೆ ಹರಾಜಿಗೆ; ಭಾರೀ ಬೆಲೆಗೆ ಬಿಕರಿಯಾಗುವ ನಿರೀಕ್ಷೆ

ಟೈಟಾನಿಕ್ ಹಡಗು ಮುಳುಗಿದ ಘಟನೆಯ ತನಿಖೆ ಮಾಡಲು ಬಳಸಲಾದ ಹಡಗಿನ ಕ್ರಾಸ್‌-ಸೆಕ್ಷನ್ ನಕಾಶೆಯೊಂದನ್ನು ಹರಾಜಿಗೆ ಇಡಲಾಗಿದೆ. ಬ್ರಿಟನ್‌ನ ಡೆವಿಜ಼ೆಸ್ ವಿಲ್ಟ್‌ಶೈರ್‌ ಎಂಬಲ್ಲಿ ಏಪ್ರಿಲ್ 22ರಂದು ಪುಸ್ತಕವನ್ನು ಹರಾಜಿಗೆ ಇಡಲಾಗಿದೆ. Read more…

ಪ್ರತಿ ಎರಡು ಗಂಟೆಗೊಮ್ಮೆ ಎದುರಾಗುತ್ತೆ ಮರೆವಿನ ಸಮಸ್ಯೆ; ಪರಿತಪಿಸುತ್ತಿದ್ದಾಳೆ ಟೀನೇಜ್‌ ಬಾಲಕಿ

ತಮಿಳಿನ ’ಘಜನಿ’ ಚಿತ್ರದಲ್ಲಿ ಅಲ್ಪಾವಧಿಯ ಸ್ಮರಣಾ ಶಕ್ತಿ ಕಳೆದುಕೊಂಡಿರುವ ನಾಯಕ ಸೂರ್ಯ ಯಾರಿಗೆ ನೆನಪಿಲ್ಲ? ಇಂಥದ್ದೇ ನಿಜ ಜೀವನದ ನಿದರ್ಶನವೊಂದು ಅಮೆರಿಕ ಕಾಲೇಜೊಂದರ ವಿದ್ಯಾರ್ಥಿನಿಯ ಜೀವನದಲ್ಲಿ ಜರುಗಿದೆ. ರಿಲೀ Read more…

BREAKING NEWS: ಕಾರ್ ಅಪಘಾತದಲ್ಲಿ ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಗೆ ಗಾಯ

ಕಲಬುರಗಿ: ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಪ್ರಯಾಣಿಸುತ್ತಿದ್ದ ಕಾರ್ ಅಪಘಾತಕ್ಕೀಡಾಗಿದೆ. ಕಲಬುರ್ಗಿಯ ಆಕಾಶವಾಣಿ ಕೇಂದ್ರದ ಬಳಿ ಘಟನೆ ನಡೆದಿದೆ. ಅಪಘಾತದಲ್ಲಿ ಬಾಬುರಾವ್ ಚಿಂಚನಸೂರ್ ಅವರ ಕಾಲು ಮತ್ತು ಮುಖಕ್ಕೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...