alex Certify Aadhaar card | Kannada Dunia | Kannada News | Karnataka News | India News - Part 7
ಕನ್ನಡ ದುನಿಯಾ
    Dailyhunt JioNews

Kannada Duniya

ಆಧಾರ್ ಕಾರ್ಡ್ ಹೊಂದಿದವರಿಗೆ ಮುಖ್ಯ ಮಾಹಿತಿ: ಆಧಾರ್ ವಯಸ್ಸಿನ ಪುರಾವೆ ಅಲ್ಲ; ಹೈಕೋರ್ಟ್

ನವದೆಹಲಿ: ಅನೇಕ ಭಾರತೀಯರು ವಯಸ್ಸಿನ ದೃಢೀಕರಣಕ್ಕೆ ಆಧಾರ್ ಕಾರ್ಡ್ ಅನ್ನು ದಾಖಲೆಯಾಗಿ ಪರಿಗಣಿಸಲು ಮುಂದಾಗಿದ್ದಾರೆ. ಆದಾಗ್ಯೂ, ಇತ್ತೀಚಿನ ಪ್ರಕರಣವೊಂದರಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ 12 ಅಂಕಿಗಳ ಗುರುತಿನ Read more…

ʼಆಧಾರ್‌ʼ ನಲ್ಲಿರುವ ನಿಮ್ಮ ಫೋಟೋ ಬದಲಿಸಲು ಹೀಗೆ ಮಾಡಿ

ಸರ್ಕಾರದ ಯಾವುದೇ ಸೇವೆಗಳನ್ನು ಪಡೆಯಬೇಕಾದಲ್ಲಿ ಇರಲೇ ಬೇಕಾದ ಗುರುತಿನ ದಾಖಲೆಯಾದ ಆಧಾರ್‌ ಕಾರ್ಡ್‌ ಹಾಗೂ ಅದರಲ್ಲಿರುವ 12 ಅಂಕಿಯ ಗುರುತಿನ ಸಂಖ್ಯೆಯು ಪ್ರತಿಯೊಬ್ಬ ದೇಶವಾಸಿಯ ದಿನನಿತ್ಯದ ಬದುಕಿನ ಅತ್ಯಗತ್ಯ Read more…

ಗುಡ್ ನ್ಯೂಸ್: ಅಸಂಘಟಿತ ಕಾರ್ಮಿಕರು ‘ಇ-ಶ್ರಮ್’ ಪೋರ್ಟಲ್‌ನಲ್ಲಿ ನೋಂದಾಯಿಸಿ ಸೌಲಭ್ಯ ಪಡೆಯಿರಿ

ಬೆಂಗಳೂರು: ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ದೇಶದ ಅಸಂಘಟಿತ ಕಾರ್ಮಿಕರ ದತ್ತಾಂಶವನ್ನು ಸಂಗ್ರಹಿಸಲು ಪ್ರಾರಂಭಿಸಿರುವ ‘ಇ-ಶ್ರಮ್’ ಪೋರ್ಟಲ್‌ನಲ್ಲಿ ಅರ್ಹ ಅಸಂಘಟಿತ ಕಾರ್ಮಿಕರು ನೋಂದಾಯಿಸಿಕೊಂಡು ಸರ್ಕಾರಗಳ ಸಾಮಾಜಿಕ ಸುರಕ್ಷೆ Read more…

ಇರುವಲ್ಲೇ ʼಆಧಾರ್‌ʼ ಡೌನ್ಲೋಡ್ ಮಾಡಲು ಇಲ್ಲಿದೆ ಮಾಹಿತಿ

ಯಾವುದೇ ಜಾಗದಿಂದಲೂ ಯಾವುದೇ ಸಮಯದಲ್ಲಿ ನಿಮ್ಮ ಆಧಾರ್‌ ಅನ್ನು ಡೌನ್ಲೋಡ್ ಮಾಡಬಹುದಾದ ಸವಲತ್ತನ್ನು ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಕೊಡಮಾಡಿದೆ. ಪ್ರಾದೇಶಿಕ ಭಾಷೆಗೆ ‘ಆಧಾರ್’ ಬದಲಿಸುವುದು ಹೇಗೆ ಗೊತ್ತಾ…..? Read more…

ಆಧಾರ್​ ಸಂಖ್ಯೆ ಅಸಲಿಯೋ….? ನಕಲಿಯೋ….? ತಿಳಿಯೋದು ಹೇಗೆ…..? ಇಲ್ಲಿದೆ ಸಂಕ್ಷಿಪ್ತ ಮಾಹಿತಿ

ಭಾರತದಲ್ಲಿ ಪ್ರತಿಯೊಂದು ಕಾರ್ಯಕ್ಕೂ ಆಧಾರ್​ ಕಾರ್ಡ್​ ಕಡ್ಡಾಯ ಎಂಬಂತೆ ಆಗಿದೆ. ತೆರಿಗೆ ಪಾವತಿಯಿಂದ ಹಿಡಿದು ಪಾನ್​ ಕಾರ್ಡ್​ಗೆ ಆಧಾರ್​ ಲಿಂಕ್​​​ ಮಾಡುವವರೆಗೂ ಇದರ ಬಳಕೆಯಾಗುತ್ತಿದೆ. 12 ಸಂಖ್ಯೆಯ ಬಯೋಮೆಟ್ರಿಕ್​ Read more…

ಉದ್ಯೋಗಾಕಾಂಕ್ಷಿಗಳಿಗೆ ಗುಡ್‌ ನ್ಯೂಸ್:‌ ವಿವಿಧ ಹುದ್ದೆಗಳಿಗೆ ಅರ್ಜಿ ಅಹ್ವಾನಿಸಿದ UIDAI

ಆಧಾರ್‌ ಕಾರ್ಡ್‌‌ಗಳನ್ನು ವಿತರಿಸುವ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ತನ್ನಲ್ಲಿ ಖಾಲಿ ಇರುವ ಅನೇಕ ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿದೆ. ಉದ್ಯೋಗಾವಕಾಶದ ನೋಟಿಫಿಕೇಶನ್‌ಅನ್ನು ಪೋಸ್ಟ್ ಮಾಡಿದ ಯುಐಡಿಎಐ, Read more…

ಮನೆಬಾಗಿಲಲ್ಲೇ ʼಆಧಾರ್‌ʼ ಅಪ್ಡೇಟ್ ಮಾಡುವ ಕುರಿತು ಇಲ್ಲಿದೆ ಮಾಹಿತಿ

ದೇಶವಾಸಿಗಳಿಗೆ ಅತ್ಯಂತ ಪ್ರಮುಖ ದಾಖಲೆಯಾಗಿರುವ ಆಧಾರ್ ಕಾರ್ಡ್‌ನಲ್ಲಿ ನಮ್ಮ ಗುರುತಿಗೆ ಸಂಬಂಧಿಸಿ ಒಂದೇ ಒಂದು ಸಣ್ಣ ತಪ್ಪಿದ್ದರೂ ಸಹ ಸರ್ಕಾರದ ಯೋಜನೆಗಳ ಪ್ರಯೋಜನ ಪಡೆಯುವುದು ಕಷ್ಟವಾಗುತ್ತದೆ. ಹೀಗಾಗಿ ನಿಮ್ಮ Read more…

ಈ ಯೋಜನೆಯಡಿ ಮಾಸಿಕ 3 ಸಾವಿರ ರೂ. ಪಡೆಯಲು ಆಧಾರ್ ಕಾರ್ಡ್ ಕಡ್ಡಾಯ

ನವದೆಹಲಿ: ಸಾಮಾಜಿಕ ಭದ್ರತಾ ಯೋಜನೆಯಡಿ ಸೌಲಭ್ಯ ಪಡೆಯಲು ಅರ್ಹರಾಗಿರುವ ವ್ಯಾಪಾರಿಗಳು ಮತ್ತು ಸ್ವಯಂ ಉದ್ಯೋಗಿಗಳಿಗೆ ರಾಷ್ಟ್ರೀಯ ಪಿಂಚಣಿ ಯೋಜನೆ(NPS) ಜಾರಿಗೊಳಿಸಲಾಗಿದೆ. ಈ ಯೋಜನೆಯಡಿಯಲ್ಲಿ ಲಾಭ ಪಡೆಯಲು, ಫಲಾನುಭವಿ ಗುರುತಿಸಲು Read more…

ಗಮನಿಸಿ…! ಪ್ರತಿ ತಿಂಗಳು 3 ಸಾವಿರ ರೂ.: ಯೋಜನೆ ಪ್ರಯೋಜನ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯ

ನವದೆಹಲಿ: ಸಾಮಾಜಿಕ ಭದ್ರತಾ ಯೋಜನೆಯಡಿ ಸೌಲಭ್ಯಗಳನ್ನು ಪಡೆಯಲು ಅರ್ಹರಾಗಿರುವ ವ್ಯಾಪಾರಿಗಳು ಮತ್ತು ಸ್ವಯಂ ಉದ್ಯೋಗಿಗಳಿಗೆ ರಾಷ್ಟ್ರೀಯ ಪಿಂಚಣಿ ಯೋಜನೆ(NPS) ಜಾರಿಗೊಳಿಸಿದ್ದು, ಇದರ ಅಡಿಯಲ್ಲಿ ಲಾಭನ್ನು ಪಡೆಯಲು, ಗುರುತಿಸಲು ಕೇಂದ್ರ Read more…

ಬಿಪಿಎಲ್ ಕಾರ್ಡ್ ಪಡೆದವರಿಗೆ ಬಿಗ್ ಶಾಕ್: 85 ಸಾವಿರ ಅನರ್ಹ ಪಡಿತರ ಚೀಟಿ ರದ್ದು

ಬೆಂಗಳೂರು: ಶ್ರೀಮಂತರು ಅಕ್ರಮವಾಗಿ ಪಡೆದುಕೊಂಡಿದ್ದ ಸುಮಾರು 85 ಸಾವಿರ ಬಿಪಿಎಲ್ ಕಾರ್ಡುಗಳನ್ನು ರದ್ದು ಮಾಡಲಾಗಿದೆ. ತೆರಿಗೆ ಪಾವತಿಸುತ್ತಿದ್ದವರೂ ಕೂಡ ಪಡಿತರ ಚೀಟಿ ಪಡೆದುಕೊಂಡಿದ್ದು, ಅಂತವರಿಗೆ ಆಹಾರ ಇಲಾಖೆ ಶಾಕ್ Read more…

ರೇಷನ್ ಕಾರ್ಡ್, ಆಧಾರ್ ಸೇರಿ ಅಗತ್ಯ ದಾಖಲೆ ಹೊಂದಿದವರಿಗೆ ಗುಡ್ ನ್ಯೂಸ್ : ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಯಾದಗಿರಿ: 2021-22ನೇ ಸಾಲಿನ ಡೇ-ನಲ್ಮ್ ಯೋಜನೆಯಡಿಯಲ್ಲಿ ವೈಯಕ್ತಿಕ ಬ್ಯಾಂಕ್ ಸಾಲ ಸೌಲಭ್ಯ, ಸ್ವಸಹಾಯ ಗುಂಪುಗಳಿಗೆ ಬ್ಯಾಂಕ್ ಸಾಲ ಸೌಲಭ್ಯ, ಸ್ವಸಹಾಯ ಗುಂಪುಗಳಿಗೆ ಬ್ಯಾಂಕ್ ಲಿಂಕೆಜ್ ಸಾಲ ಸೌಲಭ್ಯ ಮತ್ತು Read more…

‘ಆಧಾರ್’ ಹೊಂದಿದವರಿಗೆ ಮತ್ತೊಂದು ಗುಡ್ ನ್ಯೂಸ್: ಕಾರ್ಡ್ ‘ಪರಿಶೀಲನೆ’ ಬಗ್ಗೆ ಇಲ್ಲಿದೆ ಮುಖ್ಯ ಮಾಹಿತಿ

ಮನೆ ಖರೀದಿ, ಹೊಸ ಬಾಡಿಗೆದಾರರಿಗೆ ಮನೆ ಕೊಡುವಾಗ, ಚಾಲಕರು, ಸಹಾಯಕರನ್ನು ನೇಮಿಸಿಕೊಳ್ಳುವ ಸಂದರ್ಭದಲ್ಲಿ ನೀವು ಇನ್ನು ಮುಕ್ತ ಮನಸ್ಸಿನಿಂದ ಸುಲಭವಾಗಿ ಮಾಡಬಹುದು. ಆಧಾರ್ ಕಾರ್ಡ್ ನೀಡುವ ಭಾರತೀಯ ವಿಶಿಷ್ಟ Read more…

ಆಧಾರ್ ಕಾರ್ಡ್ ಹೊಂದಿದವರಿಗೆ ಮತ್ತೊಂದು ಗುಡ್ ನ್ಯೂಸ್: ಮನೆ ಬಾಗಿಲಲ್ಲೇ ಆಧಾರ್ ಪರಿಷ್ಕರಣೆಗೆ ಅಂಚೆ ಇಲಾಖೆ ನೆರವು

ನವದೆಹಲಿ: ಆಧಾರ್ ಕಾರ್ಡ್ ಹೊಂದಿದವರಿಗೆ ಮತ್ತೊಂದು ಮುಖ್ಯವಾದ ಮಾಹಿತಿ ಇಲ್ಲಿದೆ. ಆಧಾರ್ ಕಾರ್ಡ್ ನಲ್ಲಿ ಮೊಬೈಲ್ ಸಂಖ್ಯೆ ತಪ್ಪಾಗಿದ್ದಲ್ಲಿ ಮನೆಬಾಗಿಲಲ್ಲಿಯೇ ಪೋಸ್ಟ್ ಮ್ಯಾನ್ ಸಹಾಯದಿಂದ ಸರಿಪಡಿಸುವ ಅವಕಾಶ ಕಲ್ಪಿಸಲಾಗಿದೆ. Read more…

ಆಧಾರ್ ಕಾರ್ಡ್ ಹೊಂದಿದವರಿಗೆ ಮತ್ತೊಂದು ಗುಡ್ ನ್ಯೂಸ್: ಎಸ್ಎಂಎಸ್ ಮೂಲಕ ವಿವಿಧ ಸೇವೆ ಲಭ್ಯ

ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ(ಯುಐಡಿಎಐ) ಆನ್‌ಲೈನ್ ಆಧಾರ್ ಸೇವಾ ಆಯ್ಕೆಗಳೊಂದಿಗೆ ‘ಆಧಾರ್ ಸರ್ವೀಸಸ್ ಆನ್ ಎಸ್‌ಎಂಎಸ್’ ಕೂಡ ಆರಂಭಿಸಿದೆ. ಆಧಾರ್ ಕಾರ್ಡುದಾರರು ತ್ವರಿತವಾಗಿ ಮತ್ತು ಸುಲಭವಾಗಿ ಅನೇಕ Read more…

BIG NEWS: ಆಧಾರ್ ಸಂಖ್ಯೆ ಬದಲಾಯಿಸಿ ಹೊಸ ಸಂಖ್ಯೆ ನೀಡಲು ಸಾಧ್ಯವೇ? ಕೇಂದ್ರಕ್ಕೆ ಹೈಕೋರ್ಟ್ ನೋಟಿಸ್

ನವದೆಹಲಿ: ಆಧಾರ್ ಸಂಖ್ಯೆಯನ್ನು ಬದಲಾವಣೆ ಮಾಡಲು ಸಾಧ್ಯವೇ ಎಂದು ದೆಹಲಿ ಹೈಕೋರ್ಟ್ ಪ್ರಶ್ನಿಸಿದ್ದು, ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರ ಮತ್ತು ಯುಐಡಿಎಐಗೆ ನೋಟಿಸ್ ಜಾರಿ ಮಾಡಲಾಗಿದೆ. ಆಧಾರ್ ದುರ್ಬಳಕೆಯಾಗುತ್ತಿದೆ, Read more…

ಬಿಪಿಎಲ್ ಕಾರ್ಡ್ ಹೊಂದಿದ ಅನರ್ಹರಿಗೆ ಬಿಗ್ ಶಾಕ್: ‘ಆಧಾರ್’ ಆಧರಿಸಿ ಅನರ್ಹರ ಜಾಲಾಡ್ತಿದೆ ಆಹಾರ ಇಲಾಖೆ

ಬೆಂಗಳೂರು: ಬಿಪಿಎಲ್ ಪಡಿತರ ಚೀಟಿ ಹೊಂದಿದ ಶ್ರೀಮಂತರು ಕಾರ್ಡ್ ಗಳನ್ನು ಹಿಂತಿರುಗಿಸಲು ಗಡುವು ಮುಗಿದಿದ್ದು ಆಹಾರ ಇಲಾಖೆಯಿಂದ ಪರಿಶೀಲನೆ ಕಾರ್ಯ ಮುಂದುವರೆದಿದೆ. ಅನರ್ಹರನ್ನು ವಿವಿಧ ಆಯಾಮಗಳಲ್ಲಿ ಪತ್ತೆಹಚ್ಚಿ ಪರಿಶೀಲನೆ Read more…

‘ಆಧಾರ್’ ಹೊಂದಿದವರಿಗೆ ಗುಡ್ ನ್ಯೂಸ್: ಪಾನ್ ಕಾರ್ಡ್ ಕಳೆದ್ರೆ ಚಿಂತೆ ಬೇಡ – ಕೇವಲ 10 ನಿಮಿಷದಲ್ಲಿ ಇ –ಪಾನ್ ಲಭ್ಯ

ನವದೆಹಲಿ: ನೀವು ಪಾನ್ ಕಾರ್ಡ್ ಕಳೆದುಕೊಂಡಿದ್ದರೆ ಕೇವಲ 10 ನಿಮಿಷದಲ್ಲಿ ಇ -ಪಾನ್ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. ಪಾನ್ ಕಾರ್ಡ್ ಕಳೆದುಕೊಂಡಿದ್ದರೆ ಅಥವಾ ಅದನ್ನು ಇಟ್ಟ ಸ್ಥಳವನ್ನು ಮರೆತಿದ್ದರೆ Read more…

ಪಾನ್ – ಆಧಾರ್ ಜೋಡಣೆಗೆ ಮತ್ತೆ ಅವಧಿ ವಿಸ್ತರಣೆ, ಆಧಾರ್ ಲಿಂಕ್ ಆಗದ ಪಾನ್ ಕಾರ್ಡ್ ನಿಷ್ಕ್ರಿಯ

ನವದೆಹಲಿ: ಕೇಂದ್ರ ಸರ್ಕಾರ ಪಾನ್ ಮತ್ತು ಆಧಾರ್ ಕಾರ್ಡ್ ಜೋಡಣೆಗೆ ಕಾಲಾವಕಾಶವನ್ನು ಮತ್ತೆ ಮೂರು ತಿಂಗಳ ಕಾಲ ವಿಸ್ತರಣೆ ಮಾಡಿದೆ. ಜೂನ್ 30 ರಿಂದ ಸೆಪ್ಟೆಂಬರ್ 30ರ ವರೆಗೆ Read more…

BIG BREAKING NEWS: ಪಾನ್ – ಆಧಾರ್ ಜೋಡಣೆ ಬಗ್ಗೆ ಗುಡ್ ನ್ಯೂಸ್, ಮತ್ತೆ 3 ತಿಂಗಳು ಅವಧಿ ವಿಸ್ತರಣೆ

ನವದೆಹಲಿ: ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಜೋಡಣೆಗೆ ಕಾಲಾವಕಾಶವನ್ನು ಮತ್ತೆ ಮೂರು ತಿಂಗಳ ಕಾಲ ಕೇಂದ್ರ ಸರ್ಕಾರ ವಿಸ್ತರಣೆ ಮಾಡಿದೆ. ಜೂನ್ 30 ರಿಂದ ಸೆಪ್ಟೆಂಬರ್ 30ರ Read more…

ಪಾನ್ ಕಾರ್ಡ್ ಗೆ ‘ಆಧಾರ್’ ಜೋಡಣೆ ಮಾಡದವರಿಗೆ ಶಾಕ್: ಮುಂದಿನ ತಿಂಗಳಿಂದ ವೇತನ ಸ್ಥಗಿತ…?

ನವದೆಹಲಿ: ಪಾನ್ ಕಾರ್ಡ್ ಗೆ ಆಧಾರ್ ಸಂಖ್ಯೆ ಜೋಡಣೆ ಮಾಡದವರಿಗೆ ಮುಂದಿನ ತಿಂಗಳಿಂದ ವೇತನ ಬರುವುದು ಅನುಮಾನವೆನ್ನಲಾಗಿದೆ. ಪಾನ್ ಕಾರ್ಡ್ ನೊಂದಿಗೆ ಆಧಾರ್ ಜೋಡಣೆ ಮಾಡದಿದ್ದರೆ, ಮುಂದಿನ ತಿಂಗಳಿನಿಂದ Read more…

ONLINE ಮೂಲಕ ʼಆಧಾರ್‌ ಕಾರ್ಡ್‌ʼನಲ್ಲಿರುವ ವಿಳಾಸ ಬದಲಿಸಲು ಇಲ್ಲಿದೆ ಮಾಹಿತಿ

ಯಾವುದೇ ಶಾಸನಬದ್ಧ ಕ್ರಿಯೆಗೂ ಇಂದು ಆಧಾರ್‌ ಕಾರ್ಡ್ ಕಡ್ಡಾಯವೆಂಬಂತೆ ಆಗಿಬಿಟ್ಟಿದೆ. ಒಂದು ವೇಳೆ ನೀವು ನಿಮ್ಮ ಖಾಯಂ/ತಾತ್ಕಾಲಿಕ ವಿಳಾಸದ ವಿವರಗಳನ್ನು ಆಧಾರ್‌ ಕಾರ್ಡ್ ಮೇಲೆ ಬದಲಿಸಲು ಇಚ್ಛಿಸಿದರೆ ಕೆಳಕಂಡ Read more…

ನೀವು ‘ಆಧಾರ್’ ನೀಡಿ ಕೊರೋನಾ ಲಸಿಕೆ ಪಡೆದುಕೊಂಡಿದ್ರಾ..? ನಿಮ್ಮ ಅನುಮತಿ ಇಲ್ಲದೇ ಹೆಲ್ತ್ ಐಡಿ ರೆಡಿ…?

ನವದೆಹಲಿ: ‘ಆಧಾರ್’ ಬಳಸಿ ಕೋವಿಡ್ ಲಸಿಕೆ ತೆಗೆದುಕೊಂಡಿದ್ದೀರಾ? ಹಾಗಾದ್ರೆ ನಿಮ್ಮ ಅನುಮತಿಯಿಲ್ಲದೆ ನಿಮ್ಮ ರಾಷ್ಟ್ರೀಯ ಆರೋಗ್ಯ ID ಯನ್ನು ರಚಿಸಲಾಗಿದೆ. ಕೊರೋನಾ ಲಸಿಕೆ ಪಡೆದುಕೊಂಡವರ ಸರ್ಟಿಫಿಕೇಟ್ ಮೇಲೆ ಡಿಜಿಟಲ್ Read more…

BIG NEWS: ಲಸಿಕೆ ಪಡೆಯಲು ‘ಆಧಾರ್’ ಕೊಟ್ಟವರಿಗೆ ಮುಖ್ಯ ಮಾಹಿತಿ, ನಿಮ್ಮ ಒಪ್ಪಿಗೆ ಇಲ್ಲದೇ ಆಧಾರ್ ಸಂಖ್ಯೆಗೆ ಹೆಲ್ತ್ ಐಡಿ ಜನರೇಟ್…?

ನವದೆಹಲಿ: ಕೊರೋನಾ ಲಸಿಕೆ ಪಡೆದುಕೊಂಡವರ ಸರ್ಟಿಫಿಕೇಟ್ ಮೇಲೆ ಡಿಜಿಟಲ್ ಹೆಲ್ತ್ ಐಡಿ ಸಂಖ್ಯೆಯನ್ನು ಜನರೇಟ್ ಮಾಡಲಾಗುತ್ತದೆ. ನ್ಯಾಷನಲ್ ಡಿಜಿಟಲ್ ಹೆಲ್ತ್ ಮಿಷನ್ ನಡಿ ಐಡಿ ಜನರೇಟ್ ಮಾಡಲಾಗುತ್ತದೆ. ಲಸಿಕೆ Read more…

BIG NEWS: ಆಧಾರ್ ಕಾರ್ಡ್ –ಮತದಾರರ ಪಟ್ಟಿ ಜೋಡಣೆ, ಕೇಂದ್ರದಿಂದ ಮಹತ್ವದ ನಿರ್ಧಾರ ಸಾಧ್ಯತೆ

ನವದೆಹಲಿ: ಮತದಾರರ ಪಟ್ಟಿಯನ್ನು ಆಧಾರ್ ನೊಂದಿಗೆ ಜೋಡಣೆ ಮಾಡಲು ಮತ್ತೊಮ್ಮೆ ಮಹತ್ವದ ಚರ್ಚೆ ನಡೆದಿದೆ. ಆಧಾರ್ ಮತ್ತು ಮತದಾರರ ಪಟ್ಟಿಯನ್ನು ಜೋಡಣೆ ಮಾಡುವುದರಿಂದ ಒಬ್ಬ ಮತದಾರ ವಿವಿಧೆಡೆ ಮತದಾರರ Read more…

ಭವಿಷ್ಯನಿಧಿ ಸದಸ್ಯರಿಗೆ ಗುಡ್ ನ್ಯೂಸ್: ಎರಡನೇ ಬಾರಿ ಕೋವಿಡ್ ಅಡ್ವಾನ್ಸ್ – ಆಧಾರ್ ಜೋಡಣೆ ಕಡ್ಡಾಯ

ಶಿವಮೊಗ್ಗ: ಕೋವಿಡ್ 19 ಸಾಂಕ್ರಾಮಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಭವಿಷ್ಯನಿಧಿ ಸದಸ್ಯರ ಹಣಕಾಸಿನ ತೊಂದರೆಗಳನ್ನು ಕಡಿಮೆ ಮಾಡಲು ಭವಿಷ್ಯ ನಿಧಿ ಸಂಸ್ಥೆಯು, ಚಂದಾದಾರಿಗೆ ಕೋವಿಡ್ 19ರ ಅಡಿಯಲ್ಲಿ ವಿಶೇಷ ಮುಂಗಡ Read more…

BIG NEWS: ‘ಆಧಾರ್ ಕಾರ್ಡ್’ ಇಲ್ಲದವರಿಗೆ ‘ಕೊರೋನಾ ಲಸಿಕೆ’ ನಿರಾಕರಿಸುವಂತಿಲ್ಲ

ನವದೆಹಲಿ: ‘ಆಧಾರ್ ಕಾರ್ಡ್’ ಇಲ್ಲದ ಫಲಾನುಭವಿಗಳಿಗೆ ‘ಕೊರೋನಾ ಲಸಿಕೆ’ ನಿರಾಕರಿಸುವಂತಿಲ್ಲ. ಯೋಜನೆಗಳಿಗೆ ಫಲಾನುಭವಿಯ ಆಯ್ಕೆ ವೇಳೆ ಆಧಾರ್ ಕಾರ್ಡ್ ಕಡ್ಡಾಯವಲ್ಲ ಎಂದು ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ(UIDAI) Read more…

ಆಧಾರ್ ಕಾರ್ಡ್ ಇಲ್ಲದ ಫಲಾನುಭವಿಗಳಿಗೆ ಗುಡ್ ನ್ಯೂಸ್: ಕೊರೋನಾ ಲಸಿಕೆ ಸೇರಿ ಯಾವುದೇ ಸೇವೆಗೆ ಕಡ್ಡಾಯವಲ್ಲ ಆಧಾರ್

ನವದೆಹಲಿ: ಆಧಾರ್ ಕಾರ್ಡ್ ಇಲ್ಲವೆಂದು ಯಾವುದೇ ಸೇವೆಯನ್ನು ನಿರಾಕರಿಸುವಂತಿಲ್ಲ. ಯೋಜನೆಗಳಿಗೆ ಪಲಾನುಭವಿಯ ಆಯ್ಕೆ ವೇಳೆ ಆಧಾರ್ ಕಾರ್ಡ್ ಕಡ್ಡಾಯವಲ್ಲ ಎಂದು ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ ತಿಳಿಸಿದೆ. Read more…

ʼಆಧಾರ್‌ʼ ಕಳೆದುಕೊಂಡ ವೇಳೆ ಹೊಸದನ್ನು ಪಡೆಯಲು ಇಲ್ಲಿದೆ ಮಾಹಿತಿ

ಆಧಾರ್‌ ಕಾರ್ಡ್ ವಿತರಿಸುವ ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ ತನ್ನ ಬಳಕೆದಾರರಿಗೆ ಆನ್ಲೈನ್‌ನಲ್ಲಿ ಸಾಕಷ್ಟು ಆಯ್ಕೆಗಳನ್ನು ಕೊಡಮಾಡಿದೆ. ಇದೀಗ ಬಳಕೆದಾರರು ತಮ್ಮ ಆಧಾರ್‌ ಕಾರ್ಡ್ ಕಳೆದು ಹೋದಲ್ಲಿ Read more…

PVC ಆಧಾರ್‌ ಪಡೆಯುವುದು ಹೇಗೆ..? ಇಲ್ಲಿದೆ ಅದರ ಮಾಹಿತಿ

ಭಾರತೀಯ ಪೌರರಾಗಿ ನಿಮ್ಮ ಬಹುತೇಕ ಅಧಿಕೃತ ಕೆಲಸಗಳಿಗೆ ಆಧಾರ್‌ ಕಾರ್ಡ್ ಬಲವಾದ ಆಧಾರವಾಗಿದೆ. ನಿಮ್ಮೊಂದಿಗೆ ಇರಲೇಬೇಕಾದ ದಾಖಲೆಗಳಲ್ಲಿ ಆಧಾರ್‌ ಕಾರ್ಡ್ ಸಹ ಒಂದು. ಆದರೆ ಇಲ್ಲಿವರೆಗೂ ವಿತರಣೆ ಮಾಡಲಾಗುತ್ತಿದ್ದ Read more…

‘ಆಧಾರ್’ ಹೊಂದಿದವರಿಗೆ ಮುಖ್ಯ ಮಾಹಿತಿ: ಬೆಡ್ ದುರ್ಬಳಕೆ ತಡೆಗೆ ‘ಬಯೋಮೆಟ್ರಿಕ್’ ವ್ಯವಸ್ಥೆ

ಬೆಂಗಳೂರು: ಕೋವಿಡ್ ಬೆಡ್ ದುರ್ಬಳಕೆ ತಡೆಯಲು ಆಧಾರ್ ಆಧಾರಿತ ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೆ ತರಲಾಗುವುದು. ಸಚಿವ ಅರವಿಂದ ಲಿಂಬಾವಳಿ ಈ ಬಗ್ಗೆ ಮಾಹಿತಿ ನೀಡಿ, ಕೊರೋನಾ ನಿಯಂತ್ರಣಕ್ಕೆ ಮತ್ತು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...