alex Certify 2022 | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

`CET’ ಯಲ್ಲಿ ಅತಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ವಿಶೇಷ ಶಿಷ್ಯವೇತನಕ್ಕಾಗಿ ಅರ್ಜಿ ಆಹ್ವಾನ

ಬೆಂಗಳೂರು : 2022ನೇ ಸಾಲಿನ CETಯಲ್ಲಿ ಅತಿ ಹೆಚ್ಚು ಅಂಕಗಳಿಸಿ 2022-23ನೇ ಸಾಲಿನಲ್ಲಿ ವೈದ್ಯಕೀಯ, ಇಂಜಿನಿಯರ್, ಕೃಷಿ ಹಾಗೂ ಪಶು ವಿಜ್ಞಾನ ಕೋರ್ಸ್‌ಗಳಿಗೆ ಪ್ರಥಮ ವರ್ಷಕ್ಕೆ ದಾಖಲಾದ ವಿದ್ಯಾರ್ಥಿಗಳಿಗೆ Read more…

BIGG NEWS : ಕೆ.ಟಿ. ಶ್ರೀಕಂಠೇಗೌಡಗೆ 2022 ನೇ ಸಾಲಿನ `ಅತ್ಯುತ್ತಮ ಶಾಸಕ’ ಪ್ರಶಸ್ತಿ ಘೋಷಣೆ

ಬೆಂಗಳೂರು : 2022 ನೇ ಸಾಲಿನ ಪರಿಷತ್ ನ ಅತ್ಯುತ್ತಮ ಶಾಸಕ ಪ್ರಶಸ್ತಿಯನ್ನು  ಕಾಂಗ್ರೆಸ್ ನಾಯಕ ಕೆ.ಟಿ. ಶ್ರೀಕಂಠೇಗೌಡ ಅವರಿಗೆ ಘೋಷಣೆ ಮಾಡಲಾಗಿದೆ. ಜುಲೈ 18ರ ಸಂಜೆ 6 Read more…

2022ರಲ್ಲಿ ಡುಕಾಟಿಗೆ ಭಾರಿ ಡಿಮಾಂಡ್​: ದಾಖಲೆ ಬರೆದ ಮೋಟಾರ್ ​ಸೈಕಲ್​

2022 ಡುಕಾಟಿ ಬ್ರ್ಯಾಂಡ್​ಗೆ ಅತ್ಯುತ್ತಮ ವರ್ಷವಾಗಿ ಪರಿಣಮಿಸಿದೆ. ಕಳೆದ ವರ್ಷ ಡುಕಾಟಿ ವಿಶ್ವದಾದ್ಯಂತ ದಾಖಲೆಯ 61,562 ಮೋಟಾರ್‌ಸೈಕಲ್‌ಗಳನ್ನು ವಿತರಿಸಿದೆ. 2021ರಲ್ಲಿ ಇದರ ಮಾರಾಟ 59,346 ಯುನಿಟ್‌ಗಳು.ಈ ಹಿನ್ನೆಲೆಯಲ್ಲಿ 2021 Read more…

2022ರಲ್ಲಿ ಎಲೆಕ್ಟ್ರಿಕ್‌ ಸ್ಕೂಟರ್‌ಗಳ ಭರ್ಜರಿ ಮಾರಾಟ; ಈ 3 ಕಂಪನಿಗಳ ಸ್ಕೂಟರ್‌ಗೆ ಮುಗಿಬಿದ್ದ ಗ್ರಾಹಕರು…..!

ಕಳೆದ ವರ್ಷ ಅಂದರೆ 2022ರಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳ ಭರಾಟೆ ಜೋರಾಗಿತ್ತು. ಲಕ್ಷಗಟ್ಟಲೆ ಸ್ಕೂಟರ್‌ಗಳು ಬಿಕರಿಯಾಗಿವೆ. ಅಂಕಿ-ಅಂಶಗಳನ್ನು ಗಮನಿಸಿದ್ರೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮಾರಾಟದಲ್ಲಿ 305 ಪ್ರತಿಶತಕ್ಕಿಂತ ಹೆಚ್ಚು ಬೆಳವಣಿಗೆ Read more…

18 ಸಾವಿರ ಉದ್ಯೋಗಿಗಳ ಪಾಲಿಗೆ ಕಹಿಯಾಗಿದೆ 2022, ಬಹಿರಂಗವಾಗಿದೆ ನೌಕರರ ವಜಾ ಕುರಿತಾದ ಶಾಕಿಂಗ್‌ ಡಿಟೇಲ್ಸ್….‌!

ಇನ್ನೇನು 2022 ಮುಗಿದೇ ಹೋಯ್ತು. ಈ ವರ್ಷ ಕೆಲವರ ಪಾಲಿಗೆ ಸಿಹಿಯಾಗಿದ್ದರೆ ಇನ್ನು ಕೆಲವರಿಗೆ ಕಹಿಯನ್ನೇ ನೀಡಿದೆ. ಉದ್ಯೋಗಿಗಳ ವಿಚಾರಕ್ಕೆ ಬಂದರೆ ಅನೇಕರು ಸಂಬಳ ಹೆಚ್ಚಳ, ಬಡ್ತಿಯ ಖುಷಿ Read more…

ಸ್ವಿಗ್ಗಿಯಲ್ಲಿ ಪ್ರತಿ ನಿಮಿಷಕ್ಕೆ 137 ಚಿಕನ್‌ ಬಿರಿಯಾನಿ ಆರ್ಡರ್

ಆನ್‌ಲೈನ್ ಆಹಾರ ವಿತರಣಾ ವೇದಿಕೆ ಸ್ವಿಗ್ಗಿ ತನ್ನ ವಾರ್ಷಿಕ ಟ್ರೆಂಡ್‌ಗಳ ವರದಿಯ 7 ನೇ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಚಿಕನ್ ಬಿರಿಯಾನಿ ಮತ್ತೊಮ್ಮೆ ಹೆಚ್ಚು ಆರ್ಡರ್ ಮಾಡಿದ Read more…

ಇಲ್ಲಿವೆ ಈ ವರ್ಷ ಸಾಮಾಜಿಕ ಜಾಲತಾಣದಲ್ಲಿ ಚಿಂದಿ ಉಡಾಯಿಸಿದ ವೈರಲ್​ ವಿಡಿಯೋಗಳು

ಈ ಲೇಖನದಲ್ಲಿ, 2022 ರಲ್ಲಿ ವೈರಲ್ ಆಗಿರುವ ಕೆಲವು ಉತ್ತಮ ವಿಡಿಯೋಗಳ ಬಗ್ಗೆ ಹೇಳುತ್ತಿದ್ದೇವೆ. ಪಾಕಿಸ್ತಾನಿ ಹುಡುಗಿ ಆಯೇಷಾ ನೃತ್ಯದಿಂದ ಮೇರಾ ದಿಲ್ ಯೇ ಪುಕರೆಯವರೆಗೆ ಭುವನ್ ಬಡ್ಯಾಕರ್ Read more…

ಮದುವೆಯ 50ನೇ ವಾರ್ಷಿಕೋತ್ಸವದಲ್ಲಿ ದಂಪತಿಯ ರೊಮಾಂಟಿಕ್​ ನೃತ್ಯ: ನೆಟ್ಟಿಗರು ಫಿದಾ

ಪ್ರೀತಿಗೆ ವಯಸ್ಸಿನ ಹಂಗಿಲ್ಲ. ಶಾಶ್ವತ ಪ್ರೀತಿಯ ಭಾವನೆಯು ಕಣ್ಣು ಮಿಟುಕಿಸುವುದರಲ್ಲಿ ಬರುವುದಿಲ್ಲ ಎಂಬ ನಾಣ್ಣುಡಿ ಇದೆ. ಈ ಪರಿಶುದ್ಧ ಪ್ರೀತಿ ಎನ್ನುವಂಥ ವಿಡಿಯೋ ಒಂದು ವೈರಲ್​ ಆಗಿದ್ದು, ಅದೀಗ Read more…

ಸ್ವಿಗ್ಗಿಯಲ್ಲಿ ‘ಮಮ್ಮಿ’ಯನ್ನು ಹುಡುಕಿದ ಬಳಕೆದಾರರು: ಖುದ್ದು ಬೆರಗಾಗಿದೆ ಕಂಪೆನಿ….!

ತನ್ನ ವಾರ್ಷಿಕ ಟ್ರೆಂಡ್‌ಗಳ ವರದಿಯ ಭಾಗವಾಗಿ, ಆಹಾರ ವಿತರಣಾ ಪ್ಲಾಟ್‌ಫಾರ್ಮ್ ಸ್ವಿಗ್ಗಿ ತನ್ನ ದಿನಸಿ ಅಪ್ಲಿಕೇಶನ್ ಇನ್‌ಸ್ಟಾಮಾರ್ಟ್‌ನಲ್ಲಿ ಜನರು ಹುಡುಕುತ್ತಿರುವ ಕೆಲವು ವಿಚಿತ್ರವಾದ ವಿಷಯಗಳನ್ನು ಬಹಿರಂಗಪಡಿಸಿದೆ. ತನ್ನ ವರದಿಯ Read more…

ತಾಯಿಯೊಂದಿಗೆ ಸಂಭ್ರಮಿಸುತ್ತಿರುವ ಮೊರಾಕ್ಕೊ ಆಟಗಾರರು: ಭಾವುಕ ವಿಡಿಯೋ ವೈರಲ್​

ಕತಾರ್​: ಮೊರಾಕೊದ ಅನೇಕ ಆಟಗಾರರು ತಮ್ಮ ತಾಯಂದಿರು ಮತ್ತು ಇತರ ಕುಟುಂಬ ಸದಸ್ಯರನ್ನು ಕತಾರ್‌ಗೆ ಕರೆತಂದಿದ್ದಾರೆ. ಅವರೊಂದಿಗೆ ಸಂಭ್ರಮಿಸುವ ಕೆಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು, ಕೆಲವು Read more…

ಎರಡು ಫುಟ್​ಬಾಲ್​ ತಂಡಗಳಿಗೆ ನವಜೋಡಿಯ ಜಟಾಪಟಿ: ಉಡುಗೊರೆ ಕೊಟ್ಟು ರಾಜಿ ಮಾಡಿಕೊಂಡ ವರ

ಈಗಷ್ಟೇ ಮದುವೆಯಾಗಿರುವ ಅಮಿತಾ ಮತ್ತು ಸೋಮನಾಥ್ ಎಂಬ ಜೋಡಿ ಭಾರಿ ಸುದ್ದಿಯಲ್ಲಿದೆ. ಇದಕ್ಕೆ ಕಾರಣ, ಈ ಐಟಿ ಉದ್ಯೋಗಿಗಳಲ್ಲಿ ವರ ಫಿಫಾ ವಿಶ್ವಕಪ್​ ಫುಟ್​ಬಾಲ್​ನಲ್ಲಿ ಅರ್ಜೆಂಟೀನಾವನ್ನು ಬೆಂಬಲಿಸಿದರೆ, ವಧು Read more…

ಗೂಗಲ್​ ನಲ್ಲಿ ಈ ವರ್ಷ ಅತಿ ಹೆಚ್ಚು ಹುಡುಕಿದ ಪದ wordle​…! ಏನಿದು ಎಂಬ ಕುತೂಹಲಕ್ಕೆ ಇಲ್ಲಿದೆ ಉತ್ತರ

ಗೂಗಲ್​ನ ವಾರ್ಷಿಕ ಹುಡುಕಾಟ ಪಟ್ಟಿ ಇದೀಗ ಹೊರಬಂದಿದೆ. ವರ್ಷವಿಡೀ ಸಾಮೂಹಿಕವಾಗಿ ಜನರ ಗಮನ ಸೆಳೆದ ಪದಗಳ ಸಂಕಲನ ಇದಾಗಿದೆ. ಈ ವರ್ಷ ‘ವರ್ಡಲ್'(wordle) ಎಂಬ ಪದವು ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. Read more…

ಟಾಪ್​ 10 ಹಾಡಿನ ಪಟ್ಟಿ ಬಿಡುಗಡೆ ಮಾಡಿದ ಟಿಕ್​ಟಾಕ್: ‘ಜಿಗಲ್​ ಜಿಗಲ್​’ಗೆ ಸಂಗೀತ ಪ್ರೇಮಿಗಳು ಫಿದಾ

ಭಾರತದಲ್ಲಿ ಟಿಕ್​ಟಾಕ್​ ಅಪ್ಲಿಕೇಶನ್ ನಿಷೇಧವಾಗಿದ್ದರೂ, ಪ್ರಪಂಚದಾದ್ಯಂತ ಜನರನ್ನು ಇದು ಆಕರ್ಷಿಸುತ್ತಿದೆ. ಇದೀಗ ಟಿಕ್​ಟಾಕ್​ ಅತ್ಯಂತ ಜನಪ್ರಿಯ ಹಾಡುಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಎಲ್ಲರ ಗಮನ ಸೆಳೆದಿರುವುದು ಜಿಗಲ್​ Read more…

ʼಬಿಯರ್​ ಬೇಕು…… ಬಿಯರ್​ ಬೇಕು…..ʼ ಫುಟ್​ಬಾಲ್​ ಪಂದ್ಯ ವೀಕ್ಷಿಸಲು ಬಂದವರಿಂದ ಭಾರಿ ಗಲಾಟೆ

ಕೆಲವೊಂದು ರಾಷ್ಟ್ರಗಳಲ್ಲಿ ಮದ್ಯ ಮಾರಾಟಕ್ಕೆ ನಿರ್ಬಂಧದ ಕಾನೂನಿದೆ. ಆದರೆ ಕತಾರ್​ನಲ್ಲಿ ಫಿಪಾ ವಲ್ಡ್​​ ವಿಚಾರವಾಗಿ ಈ ಈ ಮೊದಲು ಕುತೂಹಲದ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಅದೇನೆಂದರೆ, ಫುಟ್​ಬಾಲ್​ ಪಂದ್ಯ ನೋಡುವ Read more…

ತುಂಡುಡುಗೆ ಫಿಪಾ ವಿಶ್ವಕಪ್​ನಲ್ಲಿ ನೋ ಎಂಟ್ರಿ: ಡ್ರೆಸ್​ಕೋಡ್​ ಉಲ್ಲಂಘಿಸಿದರೆ ಜೈಲೇ ಗತಿ

ಫಿಪಾ ವಿಶ್ವಕಪ್ 2022 ಆವೃತ್ತಿಯು ಕತಾರ್‌ನಲ್ಲಿ ನವೆಂಬರ್20 ರಂದು ಪ್ರಾರಂಭವಾಗಲಿದೆ. ಮೈದಾನದಲ್ಲಿ ಎಲ್ಲಾ ಕ್ರಿಯೆಗಳು ಪ್ರಾರಂಭವಾಗುವ ಮೊದಲು, ಶೋಪೀಸ್ ಈವೆಂಟ್‌ಗೆ ಚಾಲನೆಯಲ್ಲಿ ಸಾಕಷ್ಟು ವಿವಾದಗಳು ಉಂಟಾಗಿವೆ. ಕತಾರ್‌ನಲ್ಲಿನ ಮಾನವ Read more…

ಖಾತೆಗೆ 2 ಸಾವಿರ ರೂ. ಜಮಾ: ರೈತರಿಗೆ ಕೇಂದ್ರದಿಂದ ಮತ್ತೊಮ್ಮೆ ಗುಡ್ ನ್ಯೂಸ್

ನವದೆಹಲಿ: ಕೇಂದ್ರ ಸರ್ಕಾರದಿಂದ PM ಕಿಸಾನ್ eKYC ಗಡುವನ್ನು ಜುಲೈ 31, 2022 ರವರೆಗೆ ವಿಸ್ತರಿಸಲಾಗಿದೆ:  2022 ರ ಮೇ 31 ರ ಹಿಂದಿನ ಗಡುವಿನಿಂದ ಜುಲೈ 31, Read more…

ಸಿಗರೇಟು ತ್ಯಜಿಸಲು ಆಗ್ತಿಲ್ವಾ…? ಹಾಗಾದ್ರೆ ಹೀಗೆ ಮಾಡಿ

ಸಿಗರೇಟು ಸೇದುವುದು ಆರೋಗ್ಯಕ್ಕೆ ಹಾನಿಕಾರಕ, ಅದನ್ನು ಇವತ್ತು ಬಿಡಬೇಕು, ನಾಳೆ ಬಿಡಬೇಕು ಎಂದು ಮನಸ್ಸಲ್ಲೇ ನಿರ್ಣಯ ತೆಗೆದುಕೊಂಡು, ಮತ್ತೆ ಬಾಯಿಗೆ ಸಿಗರೇಟು ಇಡುವವರ ಸಂಖ್ಯೆ ಜಾಸ್ತಿಯೇ ಇದೆ. ಹೀಗೆ Read more…

ಇಲ್ಲಿದೆ ಫೆಬ್ರವರಿಯಲ್ಲಿ ಅತಿ ಹೆಚ್ಚು ಮಾರಾಟವಾದ ಎಲೆಕ್ಟ್ರಿಕ್ ಸ್ಕೂಟರ್ ಗಳ ಪಟ್ಟಿ

ಪರಿಸರ ಮಾಲಿನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲೆಕ್ಟ್ರಿಕ್ ವಾಹನಗಳು ಪ್ರಪಂಚದಾದ್ಯಂತ ದಾಪುಗಾಲಿಡುತ್ತಿವೆ. ಜನರು ಕೂಡ ಎಲೆಕ್ಟ್ರಿಕ್ ವಾಹನಗಳತ್ತ ಮನಸ್ಸು ಮಾಡುತ್ತಿದ್ದು, ಭಾರತದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಖರೀದಿಸುತ್ತಿರುವವರ ಸಂಖ್ಯೆ ದಿನೇ Read more…

ʼ30 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಯುಪಿಯ ಎಲ್ಲಾ 403 ಕ್ಷೇತ್ರಗಳಲ್ಲಿ ಕಣಕ್ಕಿಳಿದ ಕಾಂಗ್ರೆಸ್ʼ

ದೆಹಲಿ: 2022ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿಯಿದ್ದು, ರಾಜಕೀಯ ಪಕ್ಷಗಳು ಅಂತಿಮ ಸಮರಕ್ಕೆ ಸಜ್ಜಾಗುತ್ತಿವೆ. ಕಾಂಗ್ರೆಸ್ ಪಾಲಿಗೆ ಈ ಚುನಾವಣೆ ವಿಶೇಷ ಮಹತ್ವ Read more…

BIG NEWS: 75 ವರ್ಷಗಳಲ್ಲಿ ಇದೇ ಮೊದಲ ಬಾರಿ 30 ನಿಮಿಷ ವಿಳಂಬವಾಗಿ ಶುರುವಾಗಲಿದೆ ಗಣರಾಜ್ಯೋತ್ಸವದ ಪರೇಡ್

ಗಣರಾಜ್ಯೋತ್ಸವದ ಪರೇಡ್ ಯಾವಾಗಲೂ ಒಂದಲ್ಲ ಒಂದು ರೀತಿಯಲ್ಲಿ, ಅರ್ಥದಲ್ಲಿ ವಿಶೇಷವಾಗಿರುತ್ತದೆ. ಟ್ಯಾಬ್ಲೋ ಆಗಿರಲಿ ಅಥವಾ ಮಾರ್ಚ್ ಪಾಸ್ಟ್ ಆಗಿರಲಿ, ಸಂವಿಧಾನದ ಸಂಭ್ರಮದಲ್ಲಿ ಪ್ರತಿ ವರ್ಷವೂ ಹೊಸ ಆಕರ್ಷಣೆ ಇರುತ್ತದೆ. Read more…

ವೇದಿಕೆ ಮೇಲೆ ಹಾಡುತ್ತಿದ್ದಾಗಲೇ ಕಳಚಿತು ಪಾಪ್ ಗಾಯಕಿಯ ಉಡುಪು…..!

ಪಾಪ್‌ಸ್ಟಾರ್ ಮಿಲಿ ಸೈರಸ್ 2022 ರ ಹೊಸ ವರ್ಷದ ಮುನ್ನಾದಿನ ಶುಕ್ರವಾರದಂದು ಭಾರಿ ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳಿಗೆ ತಮ್ಮ ಗಾಯನದ ಮೂಲಕ ರಂಜಿಸುತ್ತಿದ್ದರು. ಆದರೆ, ಈ ವೇಳೆ ಆಕೆ Read more…

ಹೊಸವರ್ಷ 2022ನ್ನು ನಗುವಿನೊಂದಿಗೆ ಸ್ವಾಗತಿಸಿ: ಸಾಮಾಜಿಕ ಜಾಲತಾಣಗಳಲ್ಲಿ ಮೀಮ್ಸ್ ಗಳದ್ದೇ ಕಾರುಬಾರು..!

ಸಿಹಿಗಿಂತ ಹೆಚ್ಚಾಗಿ ಕಹಿ ಘಟನೆಗಳಿಂದಲೇ 2021ಕ್ಕೆ ಎಲ್ಲರೂ ಗುಡ್ ಬೈ ಹೇಳುವ ದಿನ ಬಂದೇ ಬಿಟ್ಟಿದೆ. ಹೊಸವರ್ಷಕ್ಕೆ ಕೌಂಟ್ ಡೌನ್ ಶುರುವಾಗಿದೆ. ಈಗಾಗಲೇ ಪ್ರಪಂಚದೆಲ್ಲೆಡೆ ಹೊಸವರ್ಷವನ್ನು ಸ್ವಾಗತಿಸಲು ಸಿದ್ಧತೆಗಳನ್ನು Read more…

ಇಲ್ಲಿದೆ 2022 ರ ಭಾರತದ ಸಾರ್ವಜನಿಕ ರಜಾ ದಿನಗಳ ಪಟ್ಟಿ

ಹೊಸ ವರ್ಷ 2022 ಸಮೀಪಿಸುತ್ತಿದೆ. ಮುಂಬರುವ ವರ್ಷದಲ್ಲಿ ತಮ್ಮ ರಜಾದಿನಗಳನ್ನು ಯೋಜಿಸಲು ಜನರು ಕ್ಯಾಲೆಂಡರ್ ಅನ್ನು ಗಮನಿಸುತ್ತಿದ್ದಾರೆ. ಯಾವ ಯಾವ ದಿನ ರಜೆಯಿದೆ, ಏನು ಪ್ಲಾನ್ ಮಾಡಬಹುದು ಅಂತಾ Read more…

2022 ರ ಸರ್ಕಾರಿ ರಜಾ ದಿನಗಳ ಅಧಿಕೃತ ಪಟ್ಟಿ ಪ್ರಕಟ: ಇಲ್ಲಿದೆ ಸಂಪೂರ್ಣ ವಿವರ

ರಾಜ್ಯ ಸರ್ಕಾರ 2022 ನೇ ಸಾಲಿನ ಅಧಿಕೃತ ರಜಾದಿನಗಳ  ಪಟ್ಟಿಯನ್ನು ಬಿಡುಗಡೆ ಮಾಡಿದೆ. ಒಟ್ಟು 22 ಸಾರ್ವತ್ರಿಕ ರಜಾದಿನಗಳನ್ನು ಘೋಷಣೆ ಮಾಡಿದ್ದು, ಇದರ ಜೊತೆಗೆ ಸರ್ಕಾರಿ ನೌಕರರಿಗೆ 2 Read more…

ಇಲ್ಲಿದೆ 2022 ನೇ ಸಾಲಿನ ರಜೆ ದಿನಗಳ ಪಟ್ಟಿ, ಹಾಲಿಡೇ ಅನುಸಾರ ನಿಮ್ಮ ಪ್ಲಾನ್ ಮಾಡಿಕೊಳ್ಳಿ

ಬೆಂಗಳೂರು: ರಾಜ್ಯ ಸರ್ಕಾರದಿಂದ 2022 ನೇ ಸಾಲಿನ ರಜೆ ದಿನಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ. 7 ಸರ್ಕಾರಿ ರಜೆಗಳು ಭಾನುವಾರ ಬಂದಿವೆ. 2022 ರಲ್ಲಿ 16 ಸಾರ್ವತ್ರಿಕ ರಜೆಗಳು ಹಾಗೂ Read more…

ಇಲ್ಲಿದೆ 2022ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಕರಡು ಪಟ್ಟಿ

ಬೆಂಗಳೂರು: 2022ನೇ ಸಾಲಿನ ಸಾರ್ವತ್ರಿಕ ಹಾಗೂ ಪರಿಮಿತ ರಜೆಗಳ ಕರಡು ಪಟ್ಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ನೂತನ ವರ್ಷದಲ್ಲಿ ಎಷ್ಟು ರಜೆಗಳಿರಲಿವೆ ಎಂಬುದು ಬಳಿಕ ಅಂತಿಮವಾಗಲಿದೆ. 2022ರ Read more…

ಈ ವರ್ಷ ಸಂಬಳ ಹೆಚ್ಚಳವಾಗಿಲ್ಲವೆಂಬ ಚಿಂತೆ ಬೇಡ….! ಮುಂದಿನ ವರ್ಷ ಕಾಣಲಿದೆಯಂತೆ ಶೇ 9.4 ರಷ್ಟು ಏರಿಕೆ

ಕೊರೊನಾ ದಾಳಿಯಿಂದಾಗಿ ಲಾಕ್ ಡೌನ್ ಹೇರಿಕೆ, ಬಳಿಕ ಸಾವಿರಾರು ನೌಕರರಿಗೆ ಉದ್ಯೋಗ ನಷ್ಟದ ಸಂಕಷ್ಟಕ್ಕೆ ದೇಶ ಸಾಕ್ಷಿಯಾಗಿದೆ. ಇನ್ನು, ಕೆಲಸ ಉಳಿಸಿಕೊಂಡಿರುವವರಿಗೆ ವೇತನದಲ್ಲಿ ಭಾರಿ ಕಡಿತವಾಗಿದೆ. ತಿಂಗಳ ಕೊನೆಯಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...