alex Certify ವೈರಲ್ | Kannada Dunia | Kannada News | Karnataka News | India News - Part 37
ಕನ್ನಡ ದುನಿಯಾ
    Dailyhunt JioNews

Kannada Duniya

ಮಗಳ ಕೂದಲು ಉದುರುವಿಕೆ ಸಮಸ್ಯೆ ನಿವಾರಣೆಗೆ ತೈಲ ಕಂಡು ಹಿಡಿದ ತಂದೆ, ಮೊಮ್ಮಕ್ಕಳು ವೈರಲ್ ಮಾಡಿದ ವಿಡಿಯೋದಿಂದ ಭರ್ಜರಿ ವ್ಯಾಪಾರ

ತನ್ನ ಮಗಳು ಸದಾ ಕಾಲ ತಲೆಗೂದಲು ಉದುರುವ ಸಮಸ್ಯೆ ಬಗ್ಗೆ ಹೇಳುತ್ತಿದ್ದುದನ್ನು ಕೇಳಿ 85 ವರ್ಷದ ವೃದ್ಧ ತಂದೆಯೊಬ್ಬರಿಗೆ, ಪರಿಹಾರ ಕಂಡು ಹಿಡಿಯುವ ಹುಮ್ಮಸ್ಸು ಬಂದಿದೆ. ಹಗಲು ರಾತ್ರಿ Read more…

ಅಮೆರಿಕದ ಫೇಸ್ಬುಕ್ ಬಳಕೆದಾರರು ಅತಿ ಹೆಚ್ಚು ನೋಡಿದ ಕಂಟೆಂಟ್‌ ಯಾವುದು ಗೊತ್ತಾ….?

2016ರ ಅಧ್ಯಕ್ಷೀಯ ಚುನಾವಣೆಯಲ್ಲಿ ಮತದಾರರ ಮೇಲೆ ಪ್ರಭಾವ ಬೀರಲು ಯತ್ನಿಸಿರುವ ಸಂಬಂಧ ಅನೇಕ ಆಪಾದನೆಗಳನ್ನು ಎದುರಿಸುತ್ತಿರುವ ಫೇಸ್ಬುಕ್ ಈ ಸಂಬಂಧ ಅನೇಕ ಕಾನೂನು ಹೋರಾಟಗಳಲ್ಲಿ ನಿರತವಾಗಿದೆ. ಹಾರ್ವರ್ಡ್ ವಿವಿ Read more…

ಕಾರಿನ ಒಳಗೆ ನಾಯಿಯ ಕಳ್ಳ ನಿದ್ರೆ; ಕ್ಯೂಟ್‌ ವಿಡಿಯೋಗೆ ಸಹಸ್ರಾರು ಲೈಕ್ಸ್

ನಾಯಿಗಳದ್ದು ಕೆಲವೇ ನಿಮಿಷಗಳ ನಿದ್ರೆ. ಅದನ್ನು ಶ್ವಾನನಿದ್ರೆ ಎಂದೇ ಗುರುತಿಸಲಾಗುತ್ತದೆ. ಇಂಥದ್ದೇ ಒಂದು ಸಾಕು ನಾಯಿಯು ಕಾರಿನ ಒಳಗೆ ಕಿಟಕಿ ಗಾಜಿಗೆ ಒರಗಿಕೊಂಡು ಒಂದು ಜೊಂಪು ಹೊಡೆಯುತ್ತಿರುವ ವಿಡಿಯೋವನ್ನು Read more…

ಸೋರಿಕೆಯಾಯ್ತಾ ಸಂಭವನೀಯ ಸಚಿವರ ಪಟ್ಟಿ..? ಇಲ್ಲಿದೆ ನೂತನ ಮಂತ್ರಿಗಳ ಲಿಸ್ಟ್ –ಜಾಲತಾಣಗಳಲ್ಲಿ ವೈರಲ್

ನೂತನ ಸಿಎಂ ಬಸವರಾಜ ಬೊಮ್ಮಾಯಿ ಸಂಪುಟಕ್ಕೆ ಸೇರ್ಪಡೆಯಾಗಿರುವ ಮಂತ್ರಿಗಳ ಪಟ್ಟಿ ಇಂದು ಸಂಜೆ ಬಿಡುಗಡೆಯಾಗಲಿದೆ. ವರಿಷ್ಠರೊಂದಿಗೆ ಸಮಾಲೋಚನೆ ನಡೆಸಿದ ಸಿಎಂ ಬಸವರಾಜ ಬೊಮ್ಮಾಯಿ ಇವತ್ತು ಸಂಜೆ ಪಟ್ಟಿ ಬಿಡುಗಡೆಯಾಗಿದೆ Read more…

’ಬಚ್‌ಪನ್ ಕಾ ಪ್ಯಾರ್‌’ ಟ್ರೆಂಡ್‌ಗೆ ಸ್ಟೆಪ್ ಹಾಕಿದ ಅಮೆರಿಕ ವ್ಯಕ್ತಿ

ಅಮೆರಿಕದ ವಾಷಿಂಗ್ಟನ್ ರಾಜ್ಯದ ರಿಕಿ ಪಾಂಡ್ ಹೆಸರಿನ ಈತ ಬಾಲಿವುಡ್ ಹಾಡುಗಳಿಗೆ ಸ್ಟೆಪ್ ಹಾಕಿ ವಿಡಿಯೋ ಮಾಡುವುದನ್ನು ಇಷ್ಟ ಪಡುತ್ತಾರೆ. ಇದೀಗ ಇವರು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿರುವ Read more…

ಪುಟ್ಟ ಬಾಲಕನ ಹಾಡಿಗೆ ಸೆಲೆಬ್ರಿಟಿಗಳೂ ಫಿದಾ

ಪ್ರಾಥಮಿಕ ಶಾಲೆಯೊಂದರ ಮುಗ್ಧ ಬಾಲಕನೊಬ್ಬ ’ಬಚ್ಪನ್‌ ಕಾ ಪ್ಯಾರ್‌’ ಹಾಡನ್ನು ಬಲು ಮುದ್ದಾಗಿ ಹಾಡುತ್ತಿರುವ ವಿಡಿಯೋವೊಂದು ಆನ್ಲೈನ್‌ನಲ್ಲಿ ಭಾರೀ ವೈರಲ್ ಆಗಿದೆ. ಶಾಲಾ ಸಮವಸ್ತ್ರದಲ್ಲಿರುವ ಈ ಬಾಲಕ ಹಾಡುತ್ತಿರುವ Read more…

ಬಿಜೆಪಿಯಲ್ಲಿ ಭಾರೀ ಬದಲಾವಣೆ: BSY, ಶೆಟ್ಟರ್, ಈಶ್ವರಪ್ಪ ಔಟ್, ಹೊಸ ಸಿಎಂ ಬಗ್ಗೆ ಕಟೀಲ್ ಆಡಿಯೋ ವೈರಲ್

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಭಾರೀ ಬದಲಾವಣೆಯಾಗುವ ಸಾಧ್ಯತೆ ದಟ್ಟವಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಸಚಿವರಾದ ಜಗದೀಶ್ ಶೆಟ್ಟರ್ ಮತ್ತು ಈಶ್ವರಪ್ಪ ಟೀಂ ಔಟಾಗಲಿದ್ದು, ದೆಹಲಿಯಲ್ಲಿರುವ ಒಬ್ಬರು ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ Read more…

ಕೊರೊನಾ ಸಂಕಷ್ಟದ ಸಮಯದಲ್ಲಿ 21 ವರ್ಷಗಳ ಹಿಂದಿನ ಗೀತೆ ಮತ್ತೆ ವೈರಲ್

1999ರಲ್ಲಿ ಅತಿದೊಡ್ಡ ಹಿಟ್ ಕಂಡಿದ್ದ ರಾಪರ್ ಜುವೆನೈಲ್ಸ್ ಅವರ ಹಾಡು ಇದೀಗ ಇಷ್ಟು ವರ್ಷಗಳ ಬಳಿಕ ಮತ್ತೆ ಸದ್ದು ಮಾಡುತ್ತಿದೆ. ಹೌದು, 21 ವರ್ಷಗಳ ಬಳಿಕ ಈ ಹಾಡು Read more…

ಬುಡ ಸಮೇತ ತೆಗೆದ ಮರವನ್ನು ಮತ್ತೊಂದೆಡೆ ನೆಟ್ಟ ಯುವಕರು

ಸ್ವಾರ್ಥಕ್ಕಾಗಿ ಮರಗಳನ್ನ ಕಡಿಯುವವರ ಸಂಖ್ಯೆಯೇ ಹೆಚ್ಚಾಗಿರುವ ಈ ಕಾಲದಲ್ಲಿ ಜಾರ್ಖಂಡ್​ನಲ್ಲಿ ಒಂದಷ್ಟು ಯುವಕರು ಮಾಡಿದ ಮಾನವೀಯ ಕಾರ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರಿಂದ ಭಾರೀ ಪ್ರಶಂಸೆಯನ್ನ ಗಿಟ್ಟಿಸಿಕೊಳ್ತಿದೆ. ಜಾರ್ಖಂಡ್​​ನಲ್ಲಿ ಜಿಲ್ಲಾಧಿಕಾರಿಯಾಗಿ Read more…

ಫನ್ನಿಯಾಗಿದೆ ಒಡಹುಟ್ಟಿದವರ ಸ್ಟಿಕ್ಕಿ ನೋಟ್ ಸಂವಹನ

ದೇಶೀ ಸಹೋದರಿಯೊಬ್ಬರು ತಮ್ಮ ಒಡಹುಟ್ಟಿದಾಕೆಯ ಪ್ರಶ್ನೆಗೆ ಕೊಟ್ಟ ಖಡಕ್ ಪ್ರತಿಕ್ರಿಯೆಯೊಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರಿಂದ ಸಖತ್‌ ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳುತ್ತಿದೆ. ಮೊದಲ ಬಾರಿ ಶಾರೀರಿಕ ಸಂಬಂಧ ಬೆಳೆಸುವ ಮುನ್ನ ಮಹಿಳೆಯರನ್ನು Read more…

28 ಪತ್ನಿಯರ ಸಮ್ಮುಖದಲ್ಲಿ 37ನೇಯವಳೊಂದಿಗೆ ವೈವಾಹಿಕ ಬದುಕಿಗೆ ಕಾಲಿಟ್ಟ ವೃದ್ಧ..!

ಇತಿಹಾಸಗಳನ್ನ ಕತೆಗಳನ್ನ ಹುಡುಕುತ್ತಾ ಹೋದಾಗ ರಾಜರಿಗೆ ನೂರೆಂಟು ರಾಣಿಯರು ಇರ್ತಿದ್ರು ಎಂಬ ಕತೆ ತಿಳಿದು ಬರುತ್ತೆ. ಆಗೆಲ್ಲ ಮದುವೆ ವಿಚಾರವಾಗಿ ಯಾವುದೇ ಕಾನೂನುಗಳು ಇಲ್ಲದ್ದರಿಂದ ಎಷ್ಟೇ ಮದುವೆಯಾದ್ರೂ ಸಹ Read more…

ಮೊದಲ ಬಾರಿ ಟಾಪ್ ಲೆಸ್ ಆದ ಕಣ್ಸನ್ನೆ ಬೆಡಗಿ ಪ್ರಿಯಾ ಪ್ರಕಾಶ್

ರಾತ್ರೋರಾತ್ರಿ ಸುದ್ದಿಗೆ ಬಂದಿದ್ದ ವಿಂಕ್ ಗರ್ಲ್ ಪ್ರಿಯಾ ಪ್ರಕಾಶ್ ವಾರಿಯರ್ ಮತ್ತೆ ಎಲ್ಲರ ಗಮನ ಸೆಳೆದಿದ್ದಾಳೆ. ಪ್ರಿಯಾ ಹಾಟ್ ಫೋಟೋ ಶೂಟ್ ನಲ್ಲಿ ಮಿಂಚಿದ್ದಾಳೆ. ಮೊದಲ ಬಾರಿ ಟಾಪ್ Read more…

ವಾಶಿಂಗ್ ಮಷೀನ್‌ ನಲ್ಲಿದ್ದ ಅನಿರೀಕ್ಷಿತ ಅತಿಥಿ ನೋಡಿ ಬೆಚ್ಚಿಬಿದ್ದ ಯುವತಿ

ಲಂಡನ್‌ನ ತಾಶಾ ಪ್ರಯಾಗ್ ಹೆಸರಿನ ಮಹಿಳೆಯೊಬ್ಬರು ತಮ್ಮ ಮನೆಗೆ ಬಂದ ಅನಿರೀಕ್ಷಿತ ಅತಿಥಿಯೊಬ್ಬರು ಬಂದು ವಾಶಿಂಗ್ ಮಷೀನ್‌ ಒಳಗಿನಿಂದ ಇಣುಕಿ ನೋಡುತ್ತಿದ್ದದ್ದನ್ನು ಕಂಡು ಶಾಕ್ ಆಗಿದ್ದಾರೆ. ಆ ಅತಿಥಿ Read more…

ಒಂದೇ ಒಂದು ಫೋಟೋದಿಂದ ಭಾರೀ ಮುಖಭಂಗ ಅನುಭವಿಸಿದ ಡೊನಾಲ್ಡ್ ಟ್ರಂಪ್.​..!

ಕೋಕಾಕೋಲಾ ಬ್ರ್ಯಾಂಡ್​ನ್ನು ಬಾಯ್ಕಾಟ್​ ಮಾಡಬೇಕು ಅಂತಾ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಹೇಳಿಕೆ ನೀಡಿದ ಕೇವಲ ನಾಲ್ಕು ದಿನಗಳಲ್ಲೇ ಸ್ವತಃ ಟ್ರಂಪ್​ ಟೇಬಲ್​ನಲ್ಲೇ ಕೋಕಾಕೋಲಾ ಬಾಟಲಿ ಇರೋದನ್ನ Read more…

ಆಸ್ಪತ್ರೆಯಲ್ಲೇ ಆಶಾ ಕಾರ್ಯಕರ್ತೆ, ಗ್ರಾಪಂ ಸದಸ್ಯನ ಸರಸ ಸಲ್ಲಾಪದ ವಿಡಿಯೋ ವೈರಲ್

ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲೇ ಆಶಾ ಕಾರ್ಯಕರ್ಯೆ ಪ್ರಿಯಕರನೊಂದಿಗೆ ಲವ್ವಿಡವ್ವಿ ನಡೆಸಿದ ಘಟನೆ ನಡೆದಿದೆ. ಇಂಡಿ ತಾಲ್ಲೂಕಿನ ಗ್ರಾಮವೊಂದರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಶಾ ಕಾರ್ಯಕರ್ತೆ Read more…

ನಾಳೆಯಿಂದ 1 ವಾರ ಲಾಕ್ಡೌನ್ ಎಂದ ಸಿಎಂ ಯಡಿಯೂರಪ್ಪ ಹಳೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

ನಾಳೆಯಿಂದ ಒಂದು ವಾರ ಲಾಕ್ಡೌನ್ ಜಾರಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈ ಹಿಂದೆ ಹೇಳಿದ್ದ ವಿಡಿಯೋ ಈಗ ವೈರಲ್ ಆಗಿದೆ. ಸದ್ಯ ರಾಜ್ಯದಲ್ಲಿ ಲಾಕ್ಡೌನ್ ಅಥವಾ Read more…

ರೈಲನ್ನೇ ಅಡ್ಡಗಟ್ಟಿದ ಗಜರಾಜ..! ವೈರಲ್​ ಆಯ್ತು ವಿಡಿಯೋ

ಈಗಂತೂ ಸಾಮಾಜಿಕ ಜಾಲತಾಣದಲ್ಲಿ ಪ್ರಾಣಿಗಳ ಸಾಕಷ್ಟು ವಿಡಿಯೋಗಳು ಶೇರ್​ ಆಗುತ್ತಲೇ ಇರುತ್ತದೆ. ಕೆಲವೊಂದು ವಿಡಿಯೋಗಳನ್ನ ನೋಡಿದ ಬಳಿಕವಂತೂ ಹೊಟ್ಟೆ ಹುಣ್ಣಾಗುವಷ್ಟು ನಗೋದನ್ನ ಬಿಟ್ಟು ಬೇರೆ ದಾರಿ ಇರೋದಿಲ್ಲ. ಇದೀಗ Read more…

ಎರಡು ವರ್ಷಕ್ಕೆ ಒಮ್ಮೆಯಾದರೂ ಬದಲಿಸಬೇಕು ದಿಂಬು…! ಇಲ್ಲಿದೆ ವೈದ್ಯರು ಇದಕ್ಕೆ ನೀಡಿರುವ ಕಾರಣ

ನಮ್ಮ ಮನೆಯಲ್ಲಿರುವ ಅನೇಕ ವಸ್ತುಗಳನ್ನು ನಾವು ಆಗಾಗ ಬದಲಿಸುತ್ತಲೇ ಇರಬೇಕು. ಆದರೆ ಕೆಲವೊಂದು ವಿಚಾರಗಳನ್ನು ನಾವು ಹಾಗೆ ಬದಲಿಸಲು ಇಷ್ಟ ಪಡುವುದಿಲ್ಲ. ಉದಾಹರಣೆಗೆ, ಕೆಲವರಿಗೆ ಟಿವಿ, ಟೇಬಲ್ ಫ್ಯಾನ್, Read more…

ಪುರುಷ ಜನನಾಂಗದಂತೆಯೇ ಇರುವ ವಿಚಿತ್ರ ಜೀವಿ ಪತ್ತೆ

ವಿಕ್ಟೋರಿಯಾ: ಜೋಸಿ ಜೋನೆಸ್ ಎಂಬ 48 ವರ್ಷದ ಮುಳುಗು ತಜ್ಞ ಆಸ್ಟ್ರೇಲಿಯಾದ ವಿಕ್ಟೋರಿಯಾದ ರೇ ಫ್ರಂಟ್ ಎಂಬ ಕಡಲ ತೀರದ ಸಮೀಪದ ಆಳ ಸಮುದ್ರದಲ್ಲಿ ಒಂದು ವಿಶೇಷ ಜೀವಿಯ Read more…

ಸವೆಸಿದ ಹಾದಿಯನ್ನು ಬಿಚ್ಚಿಟ್ಟ ಸಂಗೀತ ಮಾಂತ್ರಿಕ

ಸಂಗೀತ ಲೋಕದಲ್ಲಿ ಯಶಸ್ಸಿನ ಪಯಣದಲ್ಲಿರುವ ಯಶ್‌ರಾಜ್ ಮುಖಾತೆ ತಮ್ಮ ಜೀವನದ ಬಗ್ಗೆ ’ಹ್ಯೂಮನ್ಸ್ ಆಫ್ ಬಾಂಬೆ’ ಬಳಿ ಹೇಳಿಕೊಂಡಿದ್ದಾರೆ. “ನನಗೆ ಮೂರು ವರ್ಷ ವಯಸ್ಸಿದ್ದಾಗ ಅಪ್ಪ ನನಗೆ ಕೀಬೋರ್ಡ್ Read more…

ಉ.ಪ್ರ. ಬೀದಿ ಜಗಳದ ಆರೋಪಿ ಈಗ ನೆಟ್ಟಿಗರ ಪಾಲಿನ ಡಾರ್ಲಿಂಗ್

ಉತ್ತರ ಪ್ರದೇಶದ ಭಾಗ್ಪತ್‌ ಜಿಲ್ಲೆಯ ಬರೌತ್‌ ಪಟ್ಟಣದ ಚಾಟ್ ಸ್ಟಾಲ್‌ಗಳ ಮಾಲೀಕರು ಹಾಗೂ ಕೆಲಸಗಾರರ ನಡುವೆ ನಡೆದ ಹೊಡೆದಾಟವೊಂದರ ವಿಡಿಯೋ ವೈರಲ್ ಆಗಿದೆ. ಕಬ್ಬಿಣದ ರಾಡ್‌ಗಳು ಹಾಗೂ ಕೋಲುಗಳನ್ನು Read more…

ಹುಟ್ಟಲಿರುವ ಮಗುವಿನ ಲಿಂಗ ಬಹಿರಂಗಪಡಿಸಲು ಹೋಗಿ ಎಡವಟ್ಟು ಮಾಡಿಕೊಂಡ ತಂದೆ

ಮುಂದೆ ಹುಟ್ಟಲಿರುವ ಎರಡನೇ ಮಗುವಿನ ಬಗ್ಗೆ ಪ್ರಕಟಿಸಲು ದಂಪತಿಗಳು ಮನೆಯಲ್ಲೇ ಸಣ್ಣ ಸಂಭ್ರಮಾಚರಣೆ ಹಮ್ಮಿಕೊಂಡಿದ್ದರು. ತಮ್ಮ ಬೇಡ, ತಂಗಿ ಬೇಕು ಎನ್ನುವ ಮಗುವಿನ ಅಳುವಿನೊಂದಿಗೆ ಸಂಭ್ರಮ ಮುಗಿಯುವ ವಿಡಿಯೋ Read more…

ಬಡ ಹುಡುಗನ ಅದ್ಬುತ ನೃತ್ಯಕ್ಕೆ ಮನಸೋತ ವೀಕ್ಷಕರು

ತನ್ನ ಅದ್ಭುತ ಡ್ಯಾನ್ಸಿಂಗ್ ಕೌಶಲ್ಯದ ಮೂಲಕ 23 ವರ್ಷ ವಯಸ್ಸಿನ ಸುರಜಿತ್‌ ತ್ರಿಪುರಾ ಅಂತರ್ಜಾಲದಲ್ಲಿ ಸಖತ್‌ ಸದ್ದು ಮಾಡುತ್ತಿದ್ದಾರೆ. ಗವಾಟಿಯ ಜನಪ್ರಿಯ ರೆಸ್ಟೋರಂಟ್‌ ಒಂದರಲ್ಲಿ ಕೆಲಸ ಮಾಡುವ ಸುರಜಿತ್‌, Read more…

ಈತನ ಮಾಸ್ಕ್‌ ನೋಡಿ ಬೇಸ್ತು ಬಿದ್ದ ಜನ….!

ಕೋವಿಡ್ ಸಾಂಕ್ರಮಿಕದಿಂದ ರಕ್ಷಿಸಿಕೊಳ್ಳಲು ಮಾಸ್ಕ್ ಹಾಗೂ ಸಾಮಾಜಿಕ ಅಂತರಗಳು ನಿಜಕ್ಕೂ ಅದೆಷ್ಟು ಪರಿಣಾಮಕಾರಿ ಎಂಬ ವಿಚಾರಗಳ ಕುರಿತಂತೆ ಸಾಕಷ್ಟು ಚರ್ಚೆಗಳು ಚಾಲ್ತಿಯಲ್ಲಿವೆ. ಮಾಸ್ಕ್ ಧರಿಸುವುದು ಕೇವಲ ವ್ಯಕ್ತಿಗತವಾಗಿ ಮಾತ್ರವಲ್ಲ, Read more…

ಅಮ್ಮನ ಮೇಲೇರಿ ಚಿರತೆ ಮರಿ ತುಂಟಾಟ…! ವಿಡಿಯೋ ವೈರಲ್

ಅಂತರ್ಜಾಲ ತಾಣದಲ್ಲಿ ಅಪರೂಪದ ಮುದ್ದಾದ ವಿಡಿಯೋವೊಂದು ವೈರಲ್ ಆಗಿದ್ದು, ಎಷ್ಟು ಬಾರಿ ನೋಡಿದರೂ ಮತ್ತೆ ಮತ್ತೆ ನೋಡಬೇಕೆನ್ನಿಸುವಷ್ಟು ವಿಡಿಯೋ ಇದಾಗಿದೆ. ಮುಕುಲ್ ಪಂಕಜ್ ಮಣಿ ಎಂಬುವರು ಟ್ವಿಟ್ಟರ್ ನಲ್ಲಿ Read more…

ಜಾಲತಾಣದಲ್ಲಿ ಗಂಗೆಯ ರೌದ್ರಾವತಾರದ ವಿಡಿಯೋ; ದೇವರೇ ಜನರನ್ನು ರಕ್ಷಿಸು ಎಂದು ಬೇಡಿಕೊಂಡ ನೆಟ್ಟಿಗರು

ಚಮೋಲಿ: ಹಿಮಪಾತದಿಂದ ಉತ್ತರಾಖಂಡ್‌ನ ಚಮೋಲಿ ಜಿಲ್ಲೆಯ ದೌಲಿಗಂಗಾ ನದಿಯಲ್ಲಿ ಭಾರಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಇದುವರೆಗೆ 6 ಜನರು ಮೃತಪಟ್ಟ ಮಾಹಿತಿ ಇದ್ದು 150 ಕ್ಕೂ ಅಧಿಕ ಜನ Read more…

‘ಯುಟ್ಯೂಬ್‌’ಗೂ ಮುನ್ನ ವೈರಲ್‌ ಆಗಿದ್ದವು ಈ ವಿಡಿಯೋಗಳು

ಸಾಮಾಜಿಕ ಜಾಲತಾಣದ ಇಂದಿನ ಯುಗದಲ್ಲಿ ಯಾವುದೇ ಫೋಟೋ ಅಥವಾ ವಿಡಿಯೋ ವೈರಲ್ ಆಗುವುದು ಸರ್ವೇ ಸಾಮಾನ್ಯ. ಶೈಕ್ಷಣಿಕ, ಮನರಂಜನೆ, ಮೋಜು…..ಹೀಗೆ ಯಾವುದೇ ವಿಚಾರದ ಬಗ್ಗೆ ವಿಡಿಯೋ ಬೇಕೆಂದಲ್ಲಿ ಬೆರಳ Read more…

ಮೊಗದಲ್ಲಿ ನಗು ಅರಳಿಸುತ್ತೆ ಪುಟ್ಟ ಕಂದಮ್ಮನ ವಿಡಿಯೋ

ಬಾಲ್ಕನಿಯ ತುದಿಯಲ್ಲಿ ನಿಂತ ಮಗು, ಗೋಡೆಯ ಮೇಲಿನ ಕಂಬಿ ಹಿಡಿಯಲು ಹೊರಟರೆ ಈ ಬೆಕ್ಕು ಅದಕ್ಕೆ ಅವಕಾಶವೇ ನೀಡುತ್ತಿಲ್ಲ. ಈ ಮುದ್ದಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, Read more…

ಕಾಜೋಲ್ ಅಳುವ ಸೀನ್ ರೀಮಿಕ್ಸ್ ಕಮಾಲ್, ನೆಟ್ಟಿಗರು ಖುಷ್

ಬಾಲಿವುಡ್ ಬ್ಲಾಕ್ ಬಸ್ಟರ್ ಸಿನಿಮಾ “ಕಭಿ ಖುಷಿ ಕಭಿ ಗಮ್” ಎರಡು ದಶಕಗಳ ನಂತರವೂ ಜನರ ಮನದಲ್ಲಿದೆ. ಅದೇ ಚಿತ್ರದ ಹಾಡಿನ ಸನ್ನಿವೇಶ ಇಟ್ಟುಕೊಂಡು ರಚಿಸಿದ ರೀಮಿಕ್ಸ್ ಸಂಗೀತವೊಂದು Read more…

ಯಾವ ವಿದೇಶಿ ನಗರಕ್ಕೂ ಕಮ್ಮಿಯಿಲ್ಲ ಈ ವಾಗ್ಭಟಾನಂದ ಉದ್ಯಾನ

ಇದು ವಿದೇಶದಲ್ಲಿರುವ ಯಾವುದೋ ನಗರವಲ್ಲ. ಕೇರಳ ರಾಜ್ಯದ ಪಟ್ಟಣವೊಂದರಲ್ಲಿ ನಿರ್ಮಾಣಗೊಂಡಿರುವ ಸುಂದರ ಉದ್ಯಾನವನ. ಕೋಯಿಕ್ಕೋಡ್ ಜಿಲ್ಲೆ ಕರಕ್ಕಾಡ್ ಗ್ರಾಮದಲ್ಲಿ ನಿರ್ಮಿಸಿರುವ ವಾಗ್ಭಟಾನಂದ ಉದ್ಯಾನವನವನ್ನು ಪ್ರವಾಸೋದ್ಯಮ ಸಚಿವ ಕಡಕಂಪಲ್ಲಿ ಸುರೇಂದ್ರನ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...