BREAKING: ʼಗುಯಿಲೆನ್ ಬ್ಯಾರೆ ಸಿಂಡ್ರೋಮ್ʼ ಗೆ ಮಹಾರಾಷ್ಟ್ರದಲ್ಲಿ ಮತ್ತೊಂದು ಬಲಿ; ಸಾವಿನ ಸಂಖ್ಯೆ 8 ಕ್ಕೆ ಏರಿಕೆ
ಮುಂಬೈ ನಗರವು ʼಗುಯಿಲೆನ್ ಬ್ಯಾರೆ ಸಿಂಡ್ರೋಮ್ʼನಿಂದ ತನ್ನ ಮೊದಲ ಸಾವನ್ನು ವರದಿ ಮಾಡಿದೆ, ಇದು ಮಹಾರಾಷ್ಟ್ರದಲ್ಲಿನ…
5 ಲಕ್ಷ ರೂ. ಬೈಕ್‌ನಲ್ಲಿ 1,200 ಕಿ.ಮೀ ಪ್ರಯಾಣ: ಮುಂಬೈನಿಂದ ಮಹಾಕುಂಭಕ್ಕೆ ತೆರಳಿದ ದಂಪತಿ ಸಾಹಸ !
ಮಹಾಕುಂಭ 2025 ಜಾಗತಿಕವಾಗಿ ಚರ್ಚೆಯ ವಿಷಯವಾಗಿದೆ, ಅದರ ವೈಭವ, ದೈವತ್ವ ಮತ್ತು ಆಧ್ಯಾತ್ಮಿಕತೆಗೆ ಹೆಸರುವಾಸಿಯಾಗಿದೆ. ಈ…
ʼಪ್ರೇಮಿಗಳ ದಿನʼ ಕ್ಕೆ ಸಂಗಾತಿ ಇಲ್ಲವೇ ? ಹಾಗಾದ್ರೆ ಇಲ್ಲಿ ಬಾಡಿಗೆಗೆ ಸಿಗ್ತಾರೆ ಗೆಳೆಯ / ಗೆಳತಿ…..!
ʼವ್ಯಾಲೆಂಟೈನ್ಸ್ ಡೇʼ ಸಮೀಪಿಸುತ್ತಿರುವಾಗ, ವಿಶ್ವದ ಕೆಲವು ಭಾಗಗಳಲ್ಲಿ ಗೆಳೆಯ ಅಥವಾ ಗೆಳತಿಯನ್ನು "ಬಾಡಿಗೆಗೆ" ಪಡೆಯುವ ಕಲ್ಪನೆಯು…
ʼಕರೋಕೆʼ ಮೂಲಕ ಆಟೋ ಚಾಲನೆ; ಚಾಲಕನ ವಿಡಿಯೋ ವೈರಲ್ | Video
ಮುಂಬೈನ ಆಟೋ ರಿಕ್ಷಾ ಚಾಲಕರೊಬ್ಬರು ತಮ್ಮ ವಾಹನವನ್ನು ಚಲಿಸುವ ʼಕರೋಕೆʼ ವೇದಿಕೆಯಾಗಿ ಪರಿವರ್ತಿಸಿದ್ದಾರೆ. ಟ್ರಾಫಿಕ್ ಸಿಗ್ನಲ್‌ಗಳಲ್ಲಿ…
ʼವೈರಲ್ʼ ಆಗಿದೆ ಎಳನೀರು ಮಾರಾಟಗಾರ ನೀಡಿದ ಕೋಟಿ ಮೌಲ್ಯದ ಸಲಹೆ
ಮುಂಬೈನ ಮಹಿಳೆಯೊಬ್ಬರು ಎಳನೀರು ಮಾರುವವರೊಂದಿಗೆ ನಡೆಸಿದ ಸಂಭಾಷಣೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಹಿಳೆ, ತನ್ನ…
Shocking: ಅಪ್ರಾಪ್ತೆ ಅಪಹರಿಸಿ ಅತ್ಯಾಚಾರ; ಯುವತಿ ಅರೆಸ್ಟ್
ದಕ್ಷಿಣ ಮುಂಬೈನ ಪೊಲೀಸ್ ಠಾಣೆಯಲ್ಲಿ 24 ವರ್ಷದ ಯುವತಿಯನ್ನು 17 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ…
ಬೆರಗಾಗಿಸುವಂತಿದೆ ಮುಖೇಶ್ ಅಂಬಾನಿಯವರ ʼಆಂಟಿಲಿಯಾʼ ನಿವಾಸದ ವಿದ್ಯುತ್ ಬಿಲ್
ಏಷ್ಯಾದ ಶ್ರೀಮಂತ ವ್ಯಕ್ತಿ ಮತ್ತು ಭಾರತದ ಉನ್ನತ ಉದ್ಯಮಿ ಮುಕೇಶ್ ಅಂಬಾನಿ ವಿಶ್ವದ ಅತ್ಯಂತ ದುಬಾರಿ…
ಅಮೀರ್ ಖಾನ್ ಹೊಸ ಅವತಾರ: ಮುಂಬೈ ಬೀದಿಗಳಲ್ಲಿ ಭಿಕಾರಿಯಂತೆ ಸಂಚಾರ | Video
ಮುಂಬೈನ ಅಂಧೇರಿಯಲ್ಲಿ ವಿಚಿತ್ರ ವೇಷಧಾರಿ ವ್ಯಕ್ತಿಯೊಬ್ಬರು ತಿರುಗಾಡುತ್ತಿರುವುದು ಕಂಡುಬಂದಿದೆ. ಹರಿದ ಬಟ್ಟೆ, ಗಡ್ಡ, ತಲೆಗೂದಲು ಬೆಳೆಸಿಕೊಂಡು…
ನಾಯಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಯತ್ನ; ವಿಕೃತ ವ್ಯಕ್ತಿಯ ಕೃತ್ಯ ಕ್ಯಾಮೆರಾದಲ್ಲಿ ಸೆರೆ | Shocking Video
ಮುಂಬೈನಿಂದ ಒಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ, ಅಲ್ಲಿ ಓರ್ವ ವಿಕೃತ ವ್ಯಕ್ತಿ ಬೀದಿ ನಾಯಿಗೆ…
ಸಿಸಿಟಿವಿಯಲ್ಲಿ ಸೆರೆಯಾಯ್ತು ಯುವಕನ ಪೈಶಾಚಿಕ ಕೃತ್ಯ: ಒಂಟಿಯಾಗಿದ್ದ ವೃದ್ಧೆ ಮನೆಗೆ ನುಗ್ಗಿ ಅತ್ಯಾಚಾರ
ಮುಂಬೈ: ಮುಂಬೈನ ದಿಂಡೋಶಿ ಪ್ರದೇಶದಲ್ಲಿ ಯುವನಕನೊಬ್ಬ ನಾಚಿಗೇಡಿನ ಕೃತ್ಯವೆಸಗಿದ್ದಾನೆ. ದಿಂಡೋಶಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 20…