alex Certify ಬೆಲೆ | Kannada Dunia | Kannada News | Karnataka News | India News - Part 7
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಿಪೇಯ್ಡ್ ಪ್ಲಾನ್‌ ಗಳ ಬೆಲೆಯಲ್ಲಿ ಇಳಿಕೆ ಮಾಡಿದ ಬಿಎಸ್ಎನ್ಎಲ್

ಬಿಎಸ್‌ಎನ್‌ಎಲ್, ಗ್ರಾಹಕರಿಗೆ ಖುಷಿ ಸುದ್ದಿಯೊಂದನ್ನು ನೀಡಿದೆ. 100 ರೂಪಾಯಿಗಿಂತ ಕಡಿಮೆ ಬೆಲೆಯ ಮೂರು ಪ್ರಿಪೇಯ್ಡ್ ಪ್ಲಾನ್‌ಗಳ ಬೆಲೆಯನ್ನು ಸುಮಾರು 2 ರೂಪಾಯಿಯಷ್ಟು ಕಡಿಮೆ ಮಾಡಿದೆ. 56 ರೂಪಾಯಿ, 57 Read more…

10 ತಿಂಗಳಲ್ಲಿ 20 ಲಕ್ಷ ರೂ. ಉಳಿಸಿದ ಜೋಡಿ….!

ಕಷ್ಟ ಬಂದಾಗ್ಲೇ ಉಳಿತಾಯದ ಮಹತ್ವ ಗೊತ್ತಾಗುವುದು. ಪ್ರತಿಯೊಬ್ಬರ ಜೀವನದಲ್ಲೂ ಉಳಿತಾಯ ಬಹಳ ಮುಖ್ಯ. ಹಣ ನೀರಿನಂತೆ ಖರ್ಚಾಗುತ್ತಿರುತ್ತದೆ. ಎಷ್ಟೇ ಉಳಿತಾಯದ ಪ್ಲಾನ್ ಮಾಡಿದ್ರೂ, ಉಳಿತಾಯ ಸಾಧ್ಯವಿಲ್ಲ ಎನ್ನುವವರಿದ್ದಾರೆ. ಅಂತವರಿಗೆ Read more…

3ನೇ ಸ್ಥಾನದಲ್ಲಿ ಶಿಯೋಮಿ, ಎರಡನೇ ಸ್ಥಾನದಲ್ಲಿ ಆಪಲ್….! ಮೊದಲ ಸ್ಥಾನ ಯಾರಿಗೆ ಗೊತ್ತಾ….?

ಸ್ಮಾರ್ಟ್ಫೋನ್ ಇಲ್ದೆ ಜೀವನ ಇಲ್ಲ ಎನ್ನುವಂತಾಗಿದೆ. ಪ್ರತಿಯೊಬ್ಬರ ಕೈನಲ್ಲೂ ಈಗ ಸ್ಮಾರ್ಟ್ಫೋನ್ ಓಡಾಡುತ್ತೆ. ಈ ಮಧ್ಯೆ, ಜಾಗತಿಕ ಸ್ಮಾರ್ಟ್ ಫೋನ್ ಸಾಗಣೆ ಕುರಿತು ಕ್ಯಾನಾಲೀಸ್ ಸಂಸ್ಥೆಯ ವರದಿ ಬಿಡುಗಡೆಯಾಗಿದೆ. Read more…

ಇಲ್ಲಿ ಕೈಸುಡ್ತಿದೆ ಹಾಲಿನ ಬೆಲೆ…..! ಜೇಬು ಬಿಸಿ ಮಾಡ್ತಿದೆ LPG ದರ

ಭಾರತದಲ್ಲಿ ಪೆಟ್ರೋಲ್-ಡಿಸೇಲ್, ಅಡುಗೆ ಅನಿಲ ಸೇರಿದಂತೆ ಅನೇಕ ಅಗತ್ಯ ವಸ್ತುಗಳ ಬೆಲೆಯಲ್ಲಿ ನಿರಂತರ ಏರಿಕೆ ಕಂಡು ಬರ್ತಿದೆ. ಆದ್ರೆ ಭಾರತದಲ್ಲಿ ಮಾತ್ರ ಬೆಲೆ ಏರಿಕೆಯಾಗ್ತಿಲ್ಲ. ನೆರೆ ದೇಶಗಳಲ್ಲೂ ಬೆಲೆಗಳು Read more…

ಜನಸಾಮಾನ್ಯರಿಗೆ ಶಾಕ್….! ದುಬಾರಿಯಾಗಲಿದೆ ಈ ಬಟ್ಟೆ

ಜನಸಾಮಾನ್ಯರಿಗೆ ಬೆಲೆ ಏರಿಕೆ ಬಿಸಿ ನಿರಂತರವಾಗಿದೆ. ಪೆಟ್ರೋಲ್-ಡಿಸೇಲ್, ಸಿಲಿಂಡರ್ ಸೇರಿದಂತೆ ಅನೇಕ ವಸ್ತುಗಳ ಬೆಲೆ ಏರಿಕೆಯಾಗ್ತಿದೆ. ಈ ಮಧ್ಯೆ ಹತ್ತಿ ಬೆಲೆ ಏರಿಕೆ, ಬಟ್ಟೆ ಮೇಲಾಗಲಿದೆ. ನಿರಂತರವಾಗಿ ಹತ್ತಿ Read more…

GOOD NEWS: ನವರಾತ್ರಿ ಮೊದಲ ದಿನ ಇಳಿಕೆಯಾಯ್ತು ʼಚಿನ್ನʼ

ದೇಶದೆಲ್ಲೆಡೆ ನವರಾತ್ರಿ ಶುರುವಾಗಿದೆ. ಹಬ್ಬದ ಸಂದರ್ಭದಲ್ಲಿ ಬಂಗಾರ ಖರೀದಿಸಲು ಮುಂದಾಗಿದ್ದರೆ ನಿಮಗೊಂದು ಖುಷಿ ಸುದ್ದಿಯಿದೆ. ಇಂದು ಬಂಗಾರದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಮಲ್ಟಿ ಕಮೊಡಿಟಿ ಎಕ್ಸ್ಜೇಂಜ್ ನಲ್ಲಿ Read more…

ಅಗ್ಗದ ಬೆಲೆಗೆ ಸಿಗ್ತಿದೆ ಅತ್ಯುತ್ತಮ ಪ್ರಿಂಟರ್

ಶಾಲಾ ಮಕ್ಕಳಿಂದ ಹಿಡಿದು ಕಚೇರಿಯಲ್ಲಿ ಕೆಲಸ ಮಾಡುವ ಬಹುತೇಕರಿಗೆ ಪ್ರಿಂಟರ್ ಅಗತ್ಯವಿದೆ. ಕೇವಲ ಒಂದೆರಡು ಪ್ರಿಂಟ್ ಕಾಪಿಗಳಿಗೆ ಅಂಗಡಿಗೆ ಹೋದ್ರೆ ದುಬಾರಿಯಾಗುತ್ತದೆ. ಅಂಥ ಸಂದರ್ಭದಲ್ಲಿ ಮನೆಯಲ್ಲಿಯೇ ಪ್ರಿಂಟರ್ ಇಟ್ಟುಕೊಳ್ಳುವುದು Read more…

ಜನಸಾಮಾನ್ಯರಿಗೆ ಮತ್ತೊಂದು ಬಿಗ್‌ ಶಾಕ್: ಮತ್ತೆ ಬೆಲೆ ಏರಿಕೆ ಬಿಸಿ – 43.50 ರೂ. ಹೆಚ್ಚಾಯ್ತು ಸಿಲಿಂಡರ್ ಬೆಲೆ

ತಿಂಗಳ ಮೊದಲ ದಿನವೇ ಜನಸಾಮಾನ್ಯರಿಗೆ ಶಾಕಿಂಗ್ ನ್ಯೂಸ್ ಸಿಕ್ಕಿದೆ. ಪೆಟ್ರೋಲ್-ಡಿಸೇಲ್ ಬೆಲೆ ಮಧ್ಯೆ ಈ ತಿಂಗಳು ಮತ್ತೆ ಸಿಲಿಂಡರ್ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಅನಿಲ ಕಂಪನಿಗಳು, ಸಿಲಿಂಡರ್ Read more…

ದುಬಾರಿ ರೆಸ್ಟೋರೆಂಟ್ ನ ಬಿಲ್‌ ನೋಡಿ ದಂಗಾದ ಗ್ರಾಹಕ

ರುಚಿ-ರುಚಿ ಆಹಾರ ಸೇವೆನೆಗೆ ಜನರು ರೆಸ್ಟೋರೆಂಟ್ ಗಳಿಗೆ ಹೋಗ್ತಾರೆ. ಆದ್ರೆ ದುಡಿದ ಹಣವನ್ನೆಲ್ಲ ರೆಸ್ಟೋರೆಂಟ್ ಗೆ ಸುರಿಯಲು ಯಾರೂ ಇಷ್ಟಪಡುವುದಿಲ್ಲ. ಆದ್ರೆ ಲಂಡನ್‌ ವ್ಯಕ್ತಿಯೊಬ್ಬ, ರೆಸ್ಟೋರೆಂಟ್ ಬಿಲ್ ನೋಡಿ Read more…

ಸಾರ್ವಜನಿಕರಿಗೆ ಗುಡ್‌ ನ್ಯೂಸ್: ಶೀಘ್ರದಲ್ಲೇ ಕಡಿಮೆಯಾಗಲಿದೆ ಏರ್ಟೆಲ್ ಸೆಟ್ ಟಾಪ್ ಬಾಕ್ಸ್ ಬೆಲೆ

ಏರ್ಟೆಲ್,‌ ಭಾರತೀಯರಿಗೆ ಮಹತ್ವದ ಸುದ್ದಿಯೊಂದನ್ನು ನೀಡಿದೆ. ಏರ್ಟೆಲ್ 2021 ರ ಅಂತ್ಯದ ವೇಳೆಗೆ ಹೈ-ಡೆಫಿನಿಷನ್ ಸೆಟ್-ಟಾಪ್ ಬಾಕ್ಸ್ ಗಳ ಆಮದು ನಿಲ್ಲಿಸಲಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ಕಂಪನಿ, ಸೆಟ್ Read more…

ಹಬ್ಬದ ಋತುವಿನಲ್ಲಿ ಆಭರಣ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್: 3 ದಿನಗಳಿಂದ ಚಿನ್ನದ ಬೆಲೆಯಲ್ಲಿ ನಿರಂತರ ಇಳಿಕೆ

ಹಬ್ಬದ ಋತು ಸಮೀಪಿಸುತ್ತಿರುವ ಸಂದರ್ಭದಲ್ಲಿ ಆಭರಣ ಪ್ರಿಯರಿಗೆ ಖುಷಿ ಸುದ್ದಿ ಸಿಕ್ಕಿದೆ. ಗಗನಕ್ಕೇರಿದ್ದ ಚಿನ್ನದ ಬೆಲೆಯಲ್ಲಿ ಇಳಿಕೆ ಕಾಣುತ್ತಿದ್ದು, ಕಳೆದ ಮೂರು ದಿನಗಳಿಂದ ಹಳದಿ ಲೋಹದ ಬೆಲೆ ಬರೋಬ್ಬರಿ Read more…

ಪೆಟ್ರೋಲ್‌ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದವರಿಗೆ ಭರ್ಜರಿ ಗುಡ್‌ ನ್ಯೂಸ್: ಡಬಲ್ ಸವಾರಿಯ ಮೊದಲ‌ ಇವಿ ಬೈಸಿಕಲ್ ಮಾರುಕಟ್ಟೆಗೆ

ದೇಶದಲ್ಲಿ ಪೆಟ್ರೋಲ್ – ಡೀಸೆಲ್ ಬೆಲೆ ಹೆಚ್ಚುತ್ತಿದೆ. ಈ ಪರಿಸ್ಥಿತಿಯಲ್ಲಿ ಎಲೆಕ್ಟ್ರಿಕ್ ವಾಹನಗಳ ಕ್ರೇಜ್ ಹೆಚ್ಚುತ್ತಿದೆ. ವೋಲ್ಟ್ರಾನ್ ಮೋಟಾರ್ಸ್ ಈಗ ತನ್ನ ವಿದ್ಯುತ್ ಚಕ್ರದ VM 50 ಮತ್ತು Read more…

ಹೊಸ ಕಾರ್ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಶಾಕ್: ಬೆಲೆ ಏರಿಕೆ ಮಾಡಿದ ಮಾರುತಿ ಸುಜುಕಿ ಕಂಪನಿ

ನವದೆಹಲಿ: ಮಾರುತಿ ಕಾರ್ ಗಳ ಬೆಲೆಯಲ್ಲಿ ಶೇಕಡ 1.9 ರಷ್ಟು ಏರಿಕೆ ಮಾಡಲಾಗಿದೆ. ಕಚ್ಚಾ ಸಾಮಗ್ರಿಗಳ ಬೆಲೆ ಏರಿಕೆ ಕಾರಣ ಸೆಲೆರಿಯೋ ಹೊರತುಪಡಿಸಿ ಉಳಿದ ಎಲ್ಲ ಮಾಡೆಲ್ ಕಾರ್ Read more…

ಮಾರಾಟಕ್ಕಿದೆ ಮೂಲ ಸೌಕರ್ಯಗಳಿಲ್ಲದ ಮನೆ..! ದಂಗಾಗಿಸುತ್ತೆ ಇದರ ಬೆಲೆ

ಲಂಡನ್: 19ನೇ ಶತಮಾನದ ಇಂಗ್ಲೆಂಡಿನ ಅತ್ಯಂತ ದೂರದ ಮನೆ ಎಂದು ಹೆಸರುವಾಸಿಯಾಗಿರುವ ಮನೆಯನ್ನು ಮಾರಾಟಕ್ಕಿಡಲಾಗಿದೆ. 200 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಈ ಮನೆಯನ್ನು 1.5 ಮಿಲಿಯನ್ ಪೌಂಡ್ Read more…

ಅಲ್ಲಲ್ಲಿ ಹರಿದ ಈ ಸ್ವೆಟರ್ ಬೆಲೆ ಕೇಳಿದ್ರೆ ದಂಗಾಗ್ತಿರಾ….!

ದಿನ-ದಿನಕ್ಕೂ ಫ್ಯಾಷನ್ ಟ್ರೆಂಡ್ ಬದಲಾಗ್ತಿರುತ್ತದೆ. ಮಾರುಕಟ್ಟೆಗೆ ದಿನಕ್ಕೊಂದು ಬ್ರಾಂಡ್ ಲಗ್ಗೆ ಇಡುತ್ತೆ. ಇತ್ತೀಚಿನ ದಿನಗಳಲ್ಲಿ ಡಿಸ್ಸ್ಟ್ರೆಸ್ಡ್ ಫ್ಯಾಷನ್ ಪ್ರಸಿದ್ಧಿ ಪಡೆದಿದೆ. ಅಂದ್ರೆ ಜನರು ಹರಿದ, ಬಣ್ಣ ಬಡಿದ ಬಟ್ಟೆಗಳನ್ನು Read more…

ಖರೀದೀದಾರರಿಗೆ ಶಾಕ್: ಈ ವಾರ ಮೊದಲ ಬಾರಿ ಏರಿಕೆ ಕಂಡ ಚಿನ್ನ- ಬೆಳ್ಳಿ ಬೆಲೆ

ಶುಕ್ರವಾರ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ನಿರಂತರ ಕುಸಿತದ ನಂತ್ರ ಶುಕ್ರವಾರ ಹೆಚ್ಚಳವಾಗಿದೆ. ಎಂಸಿಎಕ್ಸ್ ನಲ್ಲಿ ಇಂದು ಚಿನ್ನದ ಜೊತೆಗೆ ಬೆಳ್ಳಿಯ Read more…

ಆಭರಣ ಪ್ರಿಯರಿಗೆ ಖುಷಿ ಸುದ್ದಿ: ಮತ್ತೆ ಇಳಿಕೆ ಕಂಡ ಚಿನ್ನದ ಬೆಲೆ….!

ಬಂಗಾರ ಖರೀದಿದಾರರಿಗೆ ಖುಷಿ ಸುದ್ದಿ ಸಿಕ್ಕಿದೆ. ಆಗಸ್ಟ್ ನಾಲ್ಕನೇ ವಾರದ ಮೂರನೇ ದಿನ ಬುಧವಾರ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ಬುಧವಾರ, ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ Read more…

ವಾಹನ ಸವಾರರಿಗೆ ಖುಷಿ ಸುದ್ದಿ..! ಮತ್ತೆ ಇಳಿಕೆ ಕಂಡ ಪೆಟ್ರೋಲ್ – ಡಿಸೇಲ್ ಬೆಲೆ

ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಇಂದು ಮತ್ತೆ ಇಳಿಕೆ ಕಂಡು ಬಂದಿದೆ. ತೈಲ ಕಂಪನಿಗಳು ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ತಲಾ 15 ಪೈಸೆ ಇಳಿಕೆ ಮಾಡಿವೆ. 38 ದಿನಗಳಲ್ಲಿ ಎರಡನೇ ಬಾರಿ ಪೆಟ್ರೋಲ್-ಡಿಸೇಲ್ Read more…

ಕೇವಲ 50 ಸಾವಿರಕ್ಕೆ ಈ ಬ್ಯುಸಿನೆಸ್ ಶುರು ಮಾಡಿ ಲಕ್ಷಾಂತರ ರೂ. ಗಳಿಸಿ

ದುಬಾರಿ ದುನಿಯಾದಲ್ಲಿ ನೌಕರಿ ನಂಬಿರಲು ಸಾಧ್ಯವಿಲ್ಲ. ಅನೇಕ ಕಂಪನಿಗಳು ಕೊರೊನಾ ಹೆಸರಿನಲ್ಲಿ ನೌಕರರನ್ನು ಕೆಲಸದಿಂದ ತೆಗೆದಿವೆ. ಇಂಥ ಸಂದರ್ಭದಲ್ಲಿ ಜನರು ಸ್ವಂತ ಉದ್ಯೋಗದ ಹುಡುಕಾಟ ನಡೆಸುತ್ತಿದ್ದಾರೆ. ಅಂಥವರು ಸೆಕೆಂಡ್ Read more…

ಆಭರಣ ಪ್ರಿಯರಿಗೆ ಭರ್ಜರಿ ಗುಡ್‌ ನ್ಯೂಸ್: ಒಂದೇ ಸಮನೆ ಇಳಿಕೆ ಕಾಣ್ತಿದೆ ʼಚಿನ್ನʼದ ಬೆಲೆ

ಚಿನ್ನ ಖರೀದಿಸಲು ಬಯಸಿದ್ದರೆ  ಅಥವಾ ಚಿನ್ನದ ಮೇಲೆ ಹೂಡಿಕೆ ಮಾಡಲು ಬಯಸಿದ್ದರೆ ಇದು ಬೆಸ್ಟ್ ಸಮಯ. ಎಮ್‌ಸಿಎಕ್ಸ್ ನಲ್ಲಿನ ಚಿನ್ನದ ಭವಿಷ್ಯದ ಬೆಲೆ ಇಳಿಕೆ ಕಂಡಿದೆ. 10 ಗ್ರಾಂ Read more…

ಕೇವಲ 8,099 ರೂ.ಗೆ ಸಿಗ್ತಿದೆ ನೋಕಿಯಾದ ಸ್ಮಾರ್ಟ್ಫೋನ್

ಮೊಬೈಲ್ ಪ್ರೇಮಿಗಳಿಗೆ ಖುಷಿ ಸುದ್ದಿಯಿದೆ. ಹೆಚ್ ಎಂ ಡಿಯ ಹೊಸ ಫೋನ್ ನೋಕಿಯಾ ಸಿ20 ಪ್ಲಸ್ ಭಾರತಕ್ಕೆ ಬಂದಿದೆ. ಈ ಹೊಚ್ಚಹೊಸ ಫೋನ್ ನೋಕಿಯಾ ಸಿ20ಯ ಅಪ್‌ಗ್ರೇಡ್ ಆವೃತ್ತಿಯಾಗಿದೆ. Read more…

ಜನ ಸಾಮಾನ್ಯರಿಗೆ ಮತ್ತೊಂದು ಬಿಗ್ ಶಾಕ್: ಅಡುಗೆ ಎಣ್ಣೆ ದರ ಭಾರಿ ಹೆಚ್ಚಳ

ನವದೆಹಲಿ: ಖಾದ್ಯ ತೈಲ ಬೆಲೆ ಹೆಚ್ಚಳ ಪ್ರಮಾಣ ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡ 52 ರಷ್ಟು ಹೆಚ್ಚಳವಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆ ಸರಾಸರಿ ದರ ಕಳೆದ ವರ್ಷದ Read more…

ವಿಶ್ವದ ದುಬಾರಿ ಫ್ರೆಂಚ್ ಫ್ರೈಸ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ..!

ನೀವೆಂದಾದರೂ ಫ್ರೆಂಚ್ ಫ್ರೈಸ್ ತಿಂದಿದ್ದೀರಾ..? ಕೆಲವರು ಮನೆಯಲ್ಲೇ ಮಾಡಿ ಕೂಡ ತಿಂತಾರೆ. ಅಬ್ಬಬ್ಬಾ ಅಂದರೆ ಇದರ ಬೆಲೆ ಎಷ್ಟಿರಬಹುದು..? 100 ರಿಂದ 200 ರೂ.? ಜಾಸ್ತಿ ಅಂದ್ರೆ 300 Read more…

ಗ್ರಾಹಕರಿಗೆ ಶಾಕ್ ನೀಡಿದ ಟೆಲಿಕಾಂ ಕಂಪನಿ…..! ನಾಳೆಯಿಂದ ಹೆಚ್ಚಾಗಲಿದೆ ಬೆಲೆ

ಗ್ರಾಹಕರನ್ನು ಸೆಳೆಯಲು ಟೆಲಿಕಾಂ ಕಂಪನಿಗಳು ಅನೇಕ ಯೋಜನೆಗಳ ಬೆಲೆಯನ್ನು ಅಗ್ಗಗೊಳಿಸಿವೆ. ಆದ್ರೆ ಏರ್ಟೆಲ್ ಗ್ರಾಹಕರಿಗೆ ಶಾಕ್ ನೀಡಿದೆ. ಕಂಪನಿ ಕೆಲ ಪ್ಲಾನ್ ಬೆಲೆಯನ್ನು ದುಬಾರಿಗೊಳಿಸಿದೆ. ಏರ್ಟೆಲ್ನ ಅಗ್ಗದ ಮಾಸಿಕ Read more…

ಆಗಸ್ಟ್ 1ರಿಂದ ಬದಲಾಗಲಿದೆ ಜನಸಾಮಾನ್ಯರಿಗೆ ಸಂಬಂಧಿಸಿದ ಈ ಎಲ್ಲ ನಿಯಮ

ಆಗಸ್ಟ್ ತಿಂಗಳಿನಲ್ಲಿ ಜನಸಾಮಾನ್ಯರಿಗೆ ಸಂಬಂಧಿಸಿದ ಕೆಲ ನಿಯಮಗಳು ಬದಲಾಗಲಿದೆ. ಕೆಲ ಬದಲಾವಣೆಗಳು ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಲಿದೆ. ದುಬಾರಿಯಾಗಲಿದೆ ಎಟಿಎಂ ವಹಿವಾಟು : ಆಗಸ್ಟ್ 1 ರಿಂದ ಎಟಿಎಂ Read more…

ಓಲಾ ವಿದ್ಯುತ್‌ ಚಾಲಿತ ಸ್ಕೂಟರ್‌ ವೇಗದ ಕುರಿತು ಈ ಪ್ರಶ್ನೆ ಮುಂದಿಟ್ಟ ಸಿಇಓ

ವಿದ್ಯುತ್ ಚಾಲಿತ ವಾಹನಗಳ ಬೇಡಿಕೆಯನ್ನು ತಣಿಸಲು ಮುಂದಾಗಿರುವ ಓಲಾ ತನ್ನ ಹೊಸ ಇವಿ ವಾಹನಗಳ ಬಗ್ಗೆ ಜನರಲ್ಲಿ ಸಾಕಷ್ಟು ಕ್ರೇಜ಼್‌ ಸೃಷ್ಟಿಸಿದೆ. ತಾನು ಉತ್ಪಾದಿಸಲಿರುವ ಇವಿ ವಾಹನಗಳಿಗೆ ಅದಾಗಲೇ Read more…

GOOD NEWS: ಶೀಘ್ರದಲ್ಲೇ ಇಳಿಕೆಯಾಗಲಿದೆ ಪಲ್ಸ್ ಆಕ್ಸಿಮೀಟರ್ ಸೇರಿ ಈ 5 ವೈದ್ಯಕೀಯ ಸಾಧನದ ಬೆಲೆ

ಜನಸಾಮಾನ್ಯರ ಅನುಕೂಲಕ್ಕಾಗಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆಯಿಟ್ಟಿದೆ. ಪಲ್ಸ್ ಆಕ್ಸಿಮೀಟರ್, ರಕ್ತದೊತ್ತಡ ಮಾನಿಟರಿಂಗ್ ಯಂತ್ರ ಸೇರಿದಂತೆ 5 ವೈದ್ಯಕೀಯ ಸಾಧನಗಳ ಬೆಲೆ ಶೀಘ್ರದಲ್ಲಿಯೇ ಇಳಿಯುವ ಸಾಧ್ಯತೆಯಿದೆ. ಈ ಐದು Read more…

BIG NEWS: ಚಿನ್ನದ ಮೇಲೆ ಹೂಡಿಕೆ ಮಾಡಲು ಈಗ ‘ಸುವರ್ಣಾವಕಾಶ’

ಮಲ್ಟಿ ಕಮೋಡಿಟಿ ಎಕ್ಸ್ಚೇಂಜ್ ನಲ್ಲಿ ಚಿನ್ನದ ದರವು ಇಳಿಕೆ ಕಂಡಿದೆ. ಇಂದು ಶೇಕಡಾ 0.25ರಷ್ಟು ಇಳಿಕೆ ಕಂಡಿದ್ದು, 10 ಗ್ರಾಂ ಚಿನ್ನದ ಬೆಲೆ  47,510 ರೂಪಾಯಿಗೆ ತಲುಪಿದೆ. ಸರಕು Read more…

ಹರಾಜಿಗಿಟ್ಟ ಚಿಪ್ಸ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ…..!

ಮೆಲ್ಬೋರ್ನ್: ಚಿಪ್ಸ್ ಇಷ್ಟಪಡದ ಮಕ್ಕಳು ಯಾರು ಹೇಳಿ..? ಎಲ್ಲರೂ ಕೂಡ ಕುರುಕಲು ತಿಂಡಿ ಚಿಪ್ಸ್ ನ್ನು ಇಷ್ಟಪಟ್ಟು ತಿಂತಾರೆ. ಆದ್ರೆ, ಅಂಥಾ ಚಿಪ್ಸ್ ಒಂದು ಬರೋಬ್ಬರಿ 11 ಲಕ್ಷ Read more…

ಈ ಸ್ಕೂಟರ್ ಖರೀದಿಸಲು ಶೋ ರೂಮ್ ಗೆ ಹೋಗ್ಬೇಕಾಗಿಲ್ಲ…! ಮನೆಗೆ ಬರಲಿದೆ ವಾಹನ

ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬುಕ್ಕಿಂಗ್ ಗೆ ಉತ್ತಮ ಪ್ರತಿಕ್ರಿಯೆ ಸಿಗ್ತಿದೆ. ಓಲಾ ಕೆಲ ದಿನಗಳ ಹಿಂದೆ 499 ರೂಪಾಯಿಗೆ ಎಲೆಕ್ಟ್ರಿಕ್ ಸ್ಕೂಟರ್ ಬುಕ್ಕಿಂಗ್ ಶುರು ಮಾಡಿದೆ. ಇದ್ರ ನಂತ್ರ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...