alex Certify ಪೊಲೀಸ್ | Kannada Dunia | Kannada News | Karnataka News | India News - Part 33
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಂಗಳೂರಲ್ಲಿ ಮತ್ತೆ ಮೊಳಗಿದ ಗುಂಡಿನ ಸದ್ದು: ಪೊಲೀಸರ ಮೇಲೆಯೇ ಹಲ್ಲೆ ಮಾಡಿದ ರೌಡಿಶೀಟರ್ ಗೆ ಗುಂಡೇಟು

ಬೆಂಗಳೂರಿನಲ್ಲಿ ರೌಡಿಶೀಟರ್ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಬೆಂಗಳೂರಿನಲ್ಲಿ ರೌಡಿಶೀಟರ್ ದಿನೇಶ್ ಅಲಿಯಾಸ್ ಕ್ರೇಜಿ ಕ್ರೂಸ್ ಕಾಲಿಗೆ ಗುಂಡೇಟು ಬಿದ್ದಿದೆ. ಅಶೋಕ ನಗರ ಠಾಣೆಯ ಇನ್ಸ್ ಪೆಕ್ಟರ್ ಭರತ್ Read more…

ಪೊಲೀಸರಿಗೆ ‌ʼಹೌ ಟು ಕಿಲ್ʼ ಪಾಠ ಹೇಳಿಕೊಟ್ಟ ತರಬೇತುದಾರ…!

ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಪೊಲೀಸ್ ದೌರ್ಜನ್ಯ ಹೆಚ್ಚಾಗುತ್ತಿದೆ ಎಂಬ ಕಾರಣಕ್ಕೆ ಹೋರಾಟ, ದಂಗೆಗಳು ನಡೆದಿದೆ. ಈ ನಡುವೆಯೇ ಸಾಮಾಜಿಕ ಜಾಲತಾಣದಲ್ಲಿ ‘ಕೊಲ್ಲುವುದು ಹೇಗೆ?’ ಎಂದು ಪೊಲೀಸರಿಗೆ ಹೇಳಿಕೊಡುವ ವಿಡಿಯೋ Read more…

ಕೊರೋನಾದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ಮೆಚ್ಚುಗೆಗೆ ಪಾತ್ರವಾಗಿದೆ ಶಿವಮೊಗ್ಗ ಪೊಲೀಸರ ಮಾಸ್ಕ್ ಜಾಗೃತಿ

ಶಿವಮೊಗ್ಗ: ಮಾಸ್ಕ್ ಧರಿಸದೇ ಬಸ್ ನಿಲ್ದಾಣದಲ್ಲಿದ್ದ ಸಾರ್ವಜನಿಕರಿಗೆ ಮಾಸ್ಕ್ ವಿತರಿಸಿ ಕೊರೋನಾ ವಿರುದ್ಧ ಜನಜಾಗೃತಿ ಮೂಡಿಸಿದ ಶಿವಮೊಗ್ಗ ಪೊಲೀಸರ ಕ್ರಮ ಮೆಚ್ಚುಗೆಗೆ ಪಾತ್ರವಾಗಿದೆ. ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಡಾ.ಹೆಚ್.ಟಿ.ಶೇಖರ್ Read more…

ಪೊಲೀಸರ ಅಮಾನವೀಯ ವರ್ತನೆಗೆ ನೆಟ್ಟಿಗರ ಆಕ್ರೋಶ

ಪಾರ್ಕಿಂಗ್ ಮಾಡಲು ಅವಕಾಶ ಇಲ್ಲದ ಕಡೆ ವಾಹನ‌ ನಿಲ್ಲಿಸಿದಾಗ ಸಹಜವಾಗಿ ಪೊಲೀಸರು ಅನಾಮತ್ತಾಗಿ ವಾಹನವನ್ನು ಟೋ ಮಾಡುವುದು ನಗರ ಪ್ರದೇಶದಲ್ಲಿ ಸರ್ವೇ ಸಾಮಾನ್ಯ. ಇಲ್ಲೊಂದು ಪ್ರಕರಣದಲ್ಲಿ ಪೊಲೀಸರು ನಿಯಮ Read more…

ಗುಡ್ ನ್ಯೂಸ್: ಪೊಲೀಸ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಕೇಂದ್ರ ಲೋಕ ಸೇವಾ ಆಯೋಗ ವತಿಯಿಂದ 159 ಸೆಂಟ್ರಲ್ ಆರ್ಮಡ್ ಪೊಲೀಸ್ ಫೋರ್ಸಸ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಮಾನ್ಯತೆ ಪಡೆದ ಬೋರ್ಡ್/ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ ಪದವಿ ವಿದ್ಯಾರ್ಹತೆ Read more…

ಕೋವಿಡ್ ಆಸ್ಪತ್ರೆಯಲ್ಲೇ ಕೊರೋನಾ ಸೋಂಕಿತ ಕೊನೆಯುಸಿರು, ಪಕ್ಕದಲ್ಲಿದ್ದ ಪೋಲೀಸ್ ಹೃದಯಾಘಾತದಿಂದ ಸಾವು

ಕಲಬುರ್ಗಿ ನಗರದ ಜಿಮ್ಸ್ ಆಸ್ಪತ್ರೆಯ ಕೋವಿಡ್ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೊರೊನಾ ಸೋಂಕಿತ ವ್ಯಕ್ತಿ ಮೃತಪಟ್ಟಿದ್ದಾರೆ. ಅವರ ಪಕ್ಕದ ಬೆಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹೆಡ್ ಕಾನ್ಸ್ Read more…

ವೈರಲ್‌ ಆದ ʼಶೂಟೌಟ್ʼ‌ ವಿಡಿಯೋ ಹಿಂದಿನ ಅಸಲಿ ಸತ್ಯ ಬಹಿರಂಗ

ಪೊಲೀಸ್ ಅಧಿಕಾರಿಯೊಬ್ಬರು ಯುವಕನೊಬ್ಬನನ್ನು ಪಾಯಿಂಟ್ ಬ್ಲಾಂಕ್ ರೇಂಜ್‌ನಲ್ಲಿ ಶೂಟ್ ಮಾಡಿ, ಬಳಿಕ ಕೊಲೆಯಾದ ವ್ಯಕ್ತಿ ಬಳಿ ಅಳುತ್ತಾ ಕುಳಿತ ಯುವತಿಗೂ ಶೂಟ್‌ ಮಾಡುವ ವಿಡಿಯೋವೊಂದು ವೈರಲ್ ಆಗಿತ್ತು. ಜನ Read more…

ಬರೋಬ್ಬರಿ 26 ದುಬಾರಿ ಸೈಕಲ್‌ ಗಳನ್ನು ಕಳವು ಮಾಡಿದ್ದ ವಿದ್ಯಾರ್ಥಿ…!

ಮುಂಬೈನ 17 ವರ್ಷದ ವಿದ್ಯಾರ್ಥಿಯೊಬ್ಬ ತಾನು ಇದುವರೆಗೂ 26 ಹೈ ಎಂಡ್ ಬೈಸಿಕಲ್‌ಗಳನ್ನು ಕದ್ದಿರುವುದಾಗಿ ಒಪ್ಪಿಕೊಂಡಿದ್ದಾನೆ. ಬೈಸಿಕಲ್ ಕಳೆದುಕೊಂಡವರೊಬ್ಬರು ಕೊಟ್ಟ ದೂರಿನನ್ವಯ ಪೊಲೀಸರು ಈತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ Read more…

ಹುಬ್ಬಳ್ಳಿಯಲ್ಲಿ ಬೆಚ್ಚಿಬೀಳಿಸುವ ಘಟನೆ: ದಿಕ್ಕಿಗೊಂದು ದೇಹದ ಭಾಗ, ರುಂಡ-ಮುಂಡ ಕತ್ತರಿಸಿ ಬರ್ಬರ ಹತ್ಯೆ

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಬೆಚ್ಚಿಬೀಳಿಸುವ ಘಟನೆ ನಡೆದಿದ್ದು, ರುಂಡ, ಮುಂಡ ದೇಹದ ಭಾಗಗಳನ್ನು ಕತ್ತರಿಸಿ ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಲಾಗಿದೆ. ನಗರದ ಕುಸುಗಲ್ ರಸ್ತೆಯ ಶಾಲೆಯೊಂದರ ಸಮೀಪ ಮೃತದೇಹ ಪತ್ತೆಯಾಗಿದೆ. ರುಂಡ-ಮುಂಡ, Read more…

ನಾಲ್ಕು ವರ್ಷದ ಪೋರನ ಮಹದಾಸೆ ಪೂರೈಸಿದ ಅಬುಧಾಬಿ ಪೊಲೀಸರು

ಗಂಭೀರವಾದ ಕಾಯಿಲೆಗೆ ತುತ್ತಾಗಿರುವ ನಾಲ್ಕು ವರ್ಷದ ಪೋರನ ಆಸೆಯನ್ನು ಈಡೇರಿಸಲು ಮುಂದಾದ ಅಬುಧಾಬಿ ಪೊಲೀಸರು ನೆಟ್ಟಿಗರ ಹೃದಯ ಗೆಲ್ಲುತ್ತಿದ್ದಾರೆ. ಮೇಕ್‌-ಎ-ವಿಶ್‌ ಪ್ರತಿಷ್ಠಾನದ ಸಹಯೋಗದೊಂದಿಗೆ ಮೊಹಮ್ಮದ್ ಅಲ್ ಹರ್ಮೌದಿ ಹೆಸರಿನ Read more…

ಕಲ್ಲು ತೂರಾಟದಲ್ಲಿ ಮೃತಪಟ್ಟ ಮಗನ ದೇಹ ಕಂಡು ತಾನೂ ಜೀವಬಿಟ್ಟ ಪೊಲೀಸ್ ಅಧಿಕಾರಿ ತಾಯಿ

ಪಶ್ಚಿಮ ಬಂಗಾಳದಲ್ಲಿ ರೇಡ್ ಮಾಡುವ ಸಂದರ್ಭದಲ್ಲಿ ಕಲ್ಲುತೂರಾಟಕ್ಕೆ ಗುರಿಯಾದ ಬಿಹಾರ ಮೂಲದ ಠಾಣಾಧಿಕಾರಿಯೊಬ್ಬರು ಮೃತಪಟ್ಟ ಬಳಿಕ ಅವರ ದೇಹವನ್ನು ಕಂಡ ಅವರ ತಾಯಿ ಸ್ಥಳದಲ್ಲೇ ಕುಸಿದು ಪುತ್ರಶೋಕದಲ್ಲಿ ತಾವೂ Read more…

ಅಕ್ರಮ ಸಂಬಂಧದಿಂದ ಅನಾಹುತ, ಮಾರಕಾಸ್ತ್ರದಿಂದ ಥಳಿಸಿ ಹತ್ಯೆ

ಗದಗ ಜಿಲ್ಲೆ ಲಕ್ಷ್ಮೇಶ್ವರ ಸಮೀಪ ಸೂರಣಗಿ ಗ್ರಾಮದ ಬಳಿ ಅಕ್ರಮ ಸಂಬಂಧ ಕಾರಣಕ್ಕೆ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಲಾಗಿದೆ. 40 ವರ್ಷದ ಮರಿಯಪ್ಪ ಕೊಲೆಯಾದವರು ಎಂದು ಹೇಳಲಾಗಿದೆ. ಶನಿವಾರ ತಡರಾತ್ರಿ Read more…

ಮಾಡೆಲ್ ಖಾಸಗಿ ವಿಡಿಯೋ ತೋರಿಸಿ ಪದೇ ಪದೇ ಲೈಂಗಿಕ ದೌರ್ಜನ್ಯ

ಬೆಂಗಳೂರು: ಪಾನೀಯದಲ್ಲಿ ಮತ್ತು ಬರುವ ಮಾತ್ರೆ ಬೆರೆಸಿ ಕೊಟ್ಟು ಮಾಡೆಲ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಕೇಳಿಬಂದಿದೆ. ಮಾಡೆಲ್ ಖಾಸಗಿ ವಿಡಿಯೋ ಸೆರೆಹಿಡಿದು ಅನೇಕ ಬಾರಿ ಲೈಂಗಿಕ Read more…

ಅಶ್ಲೀಲ ವಿಡಿಯೋ ಕಳಿಸಿ ಸೆಕ್ಸ್ ಗೆ ಒತ್ತಾಯಿಸಿ ಸಿಕ್ಕಿಬಿದ್ದ ವಿದ್ಯಾರ್ಥಿ: ಗಗನಸಖಿ ತರಬೇತಿನಿರತ ಯುವತಿಗೆ ಕಿರುಕುಳ ನೀಡಿದ ಕಿಡಿಗೇಡಿ ಅರೆಸ್ಟ್

ನವದೆಹಲಿ: ಗಗನಸಖಿ ತರಬೇತಿ ಪಡೆಯುತ್ತಿರುವ ಯುವತಿಯನ್ನು ಪರಿಚಯಿಸಿಕೊಂಡು ಲೈಂಗಿಕ ಕ್ರಿಯೆ ನಡೆಸುವಂತೆ ನಿರಂತರವಾಗಿ ಬಲವಂತ ಮಾಡುತ್ತಿದ್ದ 12 ನೇ ತರಗತಿ ವಿದ್ಯಾರ್ಥಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ದೆಹಲಿಯ ಕೃಷ್ಣನಗರ Read more…

ತಡರಾತ್ರಿ ಕರೆ ಮಾಡಿ ಸಂಸದ ಅನಂತಕುಮಾರ್ ಅವರಿಗೆ ಜೀವ ಬೆದರಿಕೆ

ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತಕುಮಾರ್ ಹೆಗಡೆ ಅವರಿಗೆ ವ್ಯಕ್ತಿಯೊಬ್ಬ ಸೋಮವಾರ ತಡರಾತ್ರಿ ಕರೆ ಮಾಡಿ ಜೀವ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ಸುಮಾರು 2 ಗಂಟೆ ಸುಮಾರಿಗೆ Read more…

ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆಯಲ್ಲಿ ಅಭ್ಯರ್ಥಿ ಬದಲಿಗೆ ಮತ್ತೊಬ್ಬ ಹಾಜರಿ…!

2020ರ ಸೆಪ್ಟೆಂಬರ್ 20ರಂದು ಶಿವಮೊಗ್ಗದಲ್ಲಿ ನಡೆದ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆಯಲ್ಲಿ ಅಭ್ಯರ್ಥಿ ಬದಲಿಗೆ ಮತ್ತೊಬ್ಬ ಹಾಜರಾಗಿದ್ದ ಘಟನೆ ಬೆಳಕಿಗೆ ಬಂದಿದೆ. ಇದೀಗ ಇಬ್ಬರ ವಿರುದ್ಧವೂ ಪೊಲೀಸರು ಪ್ರಕರಣ Read more…

ಪತಿ ಖಾಸಗಿ ಅಂಗ ಕತ್ತರಿಸಿ ಠಾಣೆಗೆ ಬಂದ ಮಹಿಳೆ….!

ಸಂಗಾತಿ ಮೋಸ ಮಾಡ್ತಿರುವ ಸಂಗತಿ ಗೊತ್ತಾದ್ರೆ ಕೋಪ ಬರುವುದು ಸಹಜ. ಕೋಪಕ್ಕೆ ಬುದ್ದಿಕೊಟ್ಟು ಅನೇಕರು ಸಂಗಾತಿ ವಿರುದ್ಧ ಸೇಡು ತೀರಿಸಿಕೊಳ್ತಾರೆ. ತೈವಾನ್ ನಲ್ಲಿ ಪತಿಯಿಂದ ಮೋಸ ಹೋದ ಪತ್ನಿಯೊಬ್ಬಳು Read more…

ಎಚ್ಚರವಾಗಿ ಬೆಚ್ಚಿಬಿದ್ದ ಪ್ರಿಯಕರ: ಮಲಗಿದ್ದ ಪ್ರೇಮಿಯ ಮರ್ಮಾಂಗ ಕತ್ತರಿಸಿದ ಮಹಿಳೆ

ಪ್ರಿಯಕರ ಮೋಸ ಮಾಡುತ್ತಿದ್ದಾನೆ ಎಂದು ಭಾವಿಸಿದ ಮಹಿಳೆ ಅಸೂಯೆಯಿಂದ ಆತನ ಮರ್ಮಾಂಗ ಕತ್ತರಿಸಿದ ಘಟನೆ ತೈವಾನ್ ನಲ್ಲಿ ನಡೆದಿದೆ. 52 ವರ್ಷದ ವ್ಯಕ್ತಿ ತೈವಾನ್‌ನ ಚಾಂಘುವಾ ಕೌಂಟಿಯ ಕ್ಸಿಹು Read more…

ಉತ್ತರ ಪ್ರದೇಶದಲ್ಲಿ ಮತ್ತೊಂದು ಆಘಾತಕಾರಿ ಘಟನೆ

ಲಖ್ನೋ: ಉತ್ತರ ಪ್ರದೇಶದಲ್ಲಿ ನಡೆದ ಮತ್ತೊಂದು ಆಘಾತಕಾರಿ ಘಟನೆಯಲ್ಲಿ ನೋಯ್ಡಾದ ಆಸ್ಪತ್ರೆಯ ಹೊರಗೆ ಆಂಬುಲೆನ್ಸ್ ನಲ್ಲಿ 14 ವರ್ಷದ ಬಾಲಕಿ ಶವವಾಗಿ ಪತ್ತೆಯಾಗಿದ್ದಾಳೆ. ಇಬ್ಬರು ಅಪರಿಚಿತರು ಆಕೆಯನ್ನು ಬಿಟ್ಟು Read more…

ಅನ್ಯಕೋಮಿನ ಯುವಕ, ಯುವತಿ ಜೊತೆಯಾಗಿ ಪ್ರಯಾಣಿಸುವಾಗ ಹಲ್ಲೆ: 8 ಮಂದಿ ವಶಕ್ಕೆ

ಮಂಗಳೂರು: ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಯುವಕ, ಯುವತಿಯನ್ನು ಅಡ್ಡಗಟ್ಟಿದ ತಂಡವೊಂದು ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಪದವಿ ವ್ಯಾಸಂಗ ಮುಗಿಸಿದ ಯುವಕ Read more…

​ದಂಡ ಕಟ್ಟೋದನ್ನ ತಪ್ಪಿಸಿಕೊಳ್ಳೋಕೆ ಪೊಲೀಸ್​ ಮೇಲೆಯೇ ಬೈಕ್​ ಹರಿಸಿದ ಭೂಪ..!

ಟ್ರಾಫಿಕ್​​ ನಿಯಮ ಉಲ್ಲಂಘನೆ ದಂಡದಿಂದ ತಪ್ಪಿಸಿಕೊಳ್ಳಬೇಕು ಅಂತಾ ಬೈಕ್​ ಸವಾರ ಪೊಲೀಸನ ಮೇಲೆಯೇ ಬೈಕ್​ ಹರಿಸಿಕೊಂಡು ಹೋದ ಘಟನೆ ಹರಿಯಾಣದ ಫತೇಬಾದ್​ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆ ಬಳಿಕ Read more…

ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ: 14 ಮಹಿಳೆಯರ ರಕ್ಷಣೆ, ದಂಧೆಯಲ್ಲಿ ತೊಡಗಿದ್ದ 7 ಮಂದಿ ಅರೆಸ್ಟ್

ಗ್ರೇಟರ್ ನೋಯ್ಡಾ ಸೆಕ್ಟರ್ 61 ರ ಮಾಲ್ ವೊಂದರಲ್ಲಿ ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ ನಡೆಸಲಾಗುತ್ತಿದ್ದು, ಈ ಬಗ್ಗೆ ಮಾಹಿತಿ ಪಡೆದ Read more…

ಸಲುಗೆಯಿಂದಿದ್ದ ಪತ್ನಿ ಅಕ್ಕನ ಮನೆಗೆ ಬಂದ ಬಾವನಿಂದ ಘೋರ ಕೃತ್ಯ

ಬೆಂಗಳೂರು: ಆರ್.ಟಿ. ನಗರದ ನೃಪತುಂಗ ಲೇಔಟ್ ನಲ್ಲಿ ನಡೆದಿದ್ದ ಬಾರ್ ಡ್ಯಾನ್ಸರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಭಾವನನ್ನು ಪೊಲೀಸರು ಬಂಧಿಸಿದ್ದಾರೆ. ಜಾಲಹಳ್ಳಿಯ ನವಾಜ್ ಪಾಶ(28) ಬಂಧಿತ ಆರೋಪಿಯಾಗಿದ್ದಾನೆ. Read more…

ಜೈಲಿನ ಮೇಲೆ ಪೊಲೀಸ್ ಅಧಿಕಾರಿಗಳ ದಾಳಿ

ರಾಮನಗರ: ರಾಮನಗರ ಜಿಲ್ಲಾ ಕಾರಾಗೃಹದ ಮೇಲೆ ಬೆಳ್ಳಂಬೆಳಿಗ್ಗೆ ಪೊಲೀಸರು ದಾಳಿ ನಡೆಸಿದ್ದು, ಅಪಾರ ಪ್ರಮಾಣದ ಭಂಗಿ, ಬ್ಲೇಡ್, ಚಾಕುಗಳನ್ನು ವಶಕ್ಕೆ ಪಡೆದಿದ್ದಾರೆ. ಎಸ್.ಪಿ. ಗಿರೀಶ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, Read more…

ಕಳ್ಳತನ ಮಾಡಲು ಬಂದ ಮನೆಯಲ್ಲೇ ಗಾಢ ನಿದ್ದೆಗೆ ಜಾರಿ ಸಿಕ್ಕಿಬಿದ್ದ ಕಳ್ಳ

ಕಳ್ಳನೊಬ್ಬ ಕದಿಯಲು ಬಂದ ಮನೆಯಲ್ಲಿ ವಿಶ್ರಾಂತಿ ಪಡೆಯಲು ಹೋಗಿ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಪ್ರಸಂಗ ಬ್ಯಾಂಕಾಕ್ ನಲ್ಲಿ ನಡೆದಿದೆ. ಸಾಮಾನ್ಯವಾಗಿ ಕಳ್ಳತನಕ್ಕೆ ಬರುವವರು ಬಹಳ ಎಚ್ಚರಿಕೆಯಲ್ಲಿರುತ್ತಾರೆ ಎಂಬ ಮಾತಿದೆ. Read more…

ವಾಹನ ಸವಾರರೇ ಗಮನಿಸಿ…! ನಿಮ್ಮ ಹಕ್ಕುಗಳ ಬಗ್ಗೆ ನಿಮಗೆ ತಿಳಿದಿರಲಿ ಈ ಮಾಹಿತಿ

ವಾಹನ ಸವಾರರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ರಸ್ತೆಯಲ್ಲಿ ವಾಹನ ಚಾಲನೆ ಮಾಡುವ ವೇಳೆ ಪೊಲೀಸರು ತಡೆದರೆ ಗಾಬರಿಪಡುವ ಅಗತ್ಯವಿಲ್ಲ. ಅವರಿಗೆ ನಿಮ್ಮ ದಾಖಲೆಗಳನ್ನು ತೋರಿಸುವ ಮೊದಲು ಇವುಗಳ ಬಗ್ಗೆ Read more…

ತಡರಾತ್ರಿ ಕಾಲ್ ಮಾಡಿ ಕರೆಸಿಕೊಂಡ ಹುಡುಗಿ ಮನೆಗೆ ಹೋದ ವಿದ್ಯಾರ್ಥಿ ಹತ್ಯೆಗೈದು ಚೀಲಕ್ಕೆ ತುಂಬಿ ಎಸೆದ ದುರುಳರು

ಮೀರತ್: ಉತ್ತರ ಪ್ರದೇಶದ ಮೀರತ್ ಜಿಲ್ಲೆಯಿಂದ ವರದಿಯಾದ ಆಘಾತಕಾರಿ ಘಟನೆಯೊಂದರಲ್ಲಿ ಗೆಳತಿಯನ್ನು ಭೇಟಿ ಮಾಡಲು ಆಕೆಯ ಮನೆಗೆ ಹೋಗಿದ್ದ 19 ವರ್ಷದ ವಿದ್ಯಾರ್ಥಿಯನ್ನು ಹತ್ಯೆ ಮಾಡಲಾಗಿದೆ. ಮೀರಜ್ ಜಿಲ್ಲೆಯ Read more…

ಬಾರ್ ಡ್ಯಾನ್ಸರ್ ಮನೆಗೆ ನುಗ್ಗಿ ದುಷ್ಕರ್ಮಿಗಳಿಂದ ಘೋರ ಕೃತ್ಯ

ಬೆಂಗಳೂರು: ಬೆಂಗಳೂರಿನ ಆರ್.ಟಿ. ನಗರದ ನೃಪತುಂಗ ಲೇಔಟ್ ನಲ್ಲಿ ಒಂಟಿಯಾಗಿದ್ದ ಬಾರ್ ಡ್ಯಾನ್ಸರ್ ಳನ್ನು ದುಷ್ಕರ್ಮಿಗಳು ಕತ್ತುಕೊಯ್ದು ಹತ್ಯೆಮಾಡಿದ್ದಾರೆ. 28 ವರ್ಷದ ಜಾರಾ ಮೃತಪಟ್ಟ ಯುವತಿ. ರೆಸಿಡೆನ್ಸಿ ರಸ್ತೆಯ Read more…

ಭಾರತ -ಇಂಗ್ಲೆಂಡ್ ಪಂದ್ಯದ ವೇಳೆ ಭಾರೀ ಬೆಟ್ಟಿಂಗ್: 33 ಬುಕ್ಕಿಗಳು ಅರೆಸ್ಟ್

ಪುಣೆ: ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳ ಎರಡನೇ ಏಕದಿನ ಪಂದ್ಯ ನಡೆಯುವ ಸಂದರ್ಭದಲ್ಲಿ ಬೆಟ್ಟಿಂಗ್ ನಲ್ಲಿ ತೊಡಗಿದ್ದ ಬರೋಬ್ಬರಿ 33 ಬುಕ್ಕಿಗಳನ್ನು Read more…

ಬಯಲಾಯ್ತು ಲವ್ ಜಿಹಾದ್ ರಹಸ್ಯ: ವಿಧವೆ ಸೇರಿ ಮೂವರ ಮದುವೆಯಾದ ಭೂಪ

ಮಂಗಳೂರು: ಲವ್ ಜಿಹಾದ್ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಮುಸ್ಲಿಂ ಮಹಿಳೆಯನ್ನು ಮುಂದಿಟ್ಟು ಹಿಂದೂ ಧರ್ಮೀಯ ವ್ಯಕ್ತಿಯನ್ನು ಮತಾಂತರಗೊಳಿಸಲಾಗಿದೆ. ವ್ಯಾಪಾರಿಯನ್ನು ಅಪಹರಣ ಮಾಡಿ ಬಲವಂತವಾಗಿ ಮದುವೆ ಮಾಡಲಾಗಿದೆ ಎಂದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...