alex Certify ಪೊಲೀಸ್ | Kannada Dunia | Kannada News | Karnataka News | India News - Part 13
ಕನ್ನಡ ದುನಿಯಾ
    Dailyhunt JioNews

Kannada Duniya

WATCH: ಚಪ್ಪಲಿ ಹಾಕಿಕೊಳ್ಳಲು ಹೋಗಿ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದ ಈ ವ್ಯಕ್ತಿ

ಮನುಷ್ಯರಿಗೆ ಪ್ರಾಣಕ್ಕಿಂತ ಕೆಲವೊಮ್ಮೆ ವಸ್ತುಗಳೇ ಮುಖ್ಯವಾಗಿ ಹೋಗ್ತವೆ. ಅಂಥದ್ದೊಂದು ಸನ್ನಿವೇಶದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ. ರೈಲ್ವೆ ಫ್ಲಾಟ್ ಫಾರ್ಮ್ ನ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಲು Read more…

ʼನಾಟು ನಾಟುʼ ಹಾಡು ಬಳಸಿಕೊಂಡು ಪೊಲೀಸ್​ ಇಲಾಖೆಯಿಂದ ಹೀಗೊಂದು ಟ್ವೀಟ್​….!

ಜೈಪುರ: ಎಸ್​.ಎಸ್.​ ರಾಜಮೌಳಿ ಅವರ RRR ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಇತಿಹಾಸವನ್ನು ಸೃಷ್ಟಿಸಿದೆ. ಚಿತ್ರದ ʼನಾಟು ನಾಟುʼ ಟ್ರ್ಯಾಕ್ ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಪ್ರಶಸ್ತಿಯನ್ನು Read more…

ಮಾಜಿ ಸಚಿವರ ಪುತ್ರನ ಆತ್ಮಹತ್ಯೆ;‌ ಆರು ಮಂದಿ ಆರೋಪಿಗಳು ಅರೆಸ್ಟ್..!

ಹರಿಯಾಣ: ಹರಿಯಾಣದ ಮಾಜಿ ಸಚಿವ ಮಂಗೇರಾಮ್ ರಾಠಿ ಅವರ ಪುತ್ರ ಜಗದೀಶ್ ರಾಠಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 55 ವರ್ಷದ ಜಗದೀಶ್ ರಾಠಿ ಮೃತ ದುರ್ದೈವಿ. ಬುಧವಾರ Read more…

ಜೀವ ಬೆದರಿಕೆ ಎದುರಿಸುತ್ತಿರುವ ನೂಪುರ್ ಶರ್ಮಾಗೆ ಗನ್ ಲೈಸೆನ್ಸ್

ಪ್ರವಾದಿ ಮೊಹಮ್ಮದ್ ಅವರ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿದ್ದಾರೆ ಎಂಬ ಕಾರಣಕ್ಕೆ ಜೀವ ಬೆದರಿಕೆ ಎದುರಿಸುತ್ತಿರುವ ನೂಪುರ್ ಶರ್ಮಾ ಅವರಿಗೆ ಗನ್ ಲೈಸೆನ್ಸ್ ನೀಡಲಾಗಿದೆ. ದೆಹಲಿ ಪೊಲೀಸರು ನೂಪುರ್ ಶರ್ಮಾ Read more…

BREAKING: ತಡರಾತ್ರಿ ಚೇಸ್ ಮಾಡಿ ಕಿಡ್ನಾಪ್ ಆರೋಪಿ ಅರೆಸ್ಟ್; ಅಪಹರಣಕ್ಕೊಳಗಾದವನ ರಕ್ಷಣೆ

ಬೆಂಗಳೂರು: ಬೆಂಗಳೂರಿನಲ್ಲಿ ಚೇಸ್ ಮಾಡಿ ಕಿಡ್ನ್ಯಾಪ್ ಆರೋಪಿಯನ್ನು ಬಂಧಿಸಲಾಗಿದೆ. ಆಡುಗೋಡಿ ಪೊಲೀಸರಿಂದ ಕಿಡ್ನಾಪ್ ಆಗಿದ್ದ ಯುವಕನನ್ನು ರಕ್ಷಣೆ ಮಾಡಲಾಗಿದೆ. ನಾಲ್ವರು ಅಪಹರಣಕಾರರ ಬಗ್ಗೆ ಒಬ್ಬ ಆರೋಪಿ ಗೋಪಿಯನ್ನು ಬಂಧಿಸಲಾಗಿದೆ. Read more…

ರಜೆಗಾಗಿ ಇಲಾಖೆ ಎದುರು ಮನವಿ ಮಾಡಿದ ಪೊಲೀಸ್ ಪೇದೆ ಪತ್ರ ವೈರಲ್…!

ಲಕ್ನೋ:‌ ಸಾಮಾನ್ಯವಾಗಿ ನೌಕರನೊಬ್ಬ ರಜೆ ಬೇಕು ಅಂದರೆ ಆರೋಗ್ಯ, ಕಾರ್ಯಕ್ರಮ ಹೀಗೆ ಅನೇಕ ಕಾರಣ ಕೇಳಿ ರಜೆ ಕೇಳೋದನ್ನ ನೋಡಿದ್ದೇವೆ. ಆದರೆ ಇಲ್ಲೊಬ್ಬ ಪೇದೆ ರಜೆ ಬೇಕು ಅಂತ Read more…

ಕೇರಳ ಪೊಲೀಸ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಅತ್ಯಾಚಾರ ಆರೋಪಿ ಸರ್ಕಲ್ ಇನ್ಸ್ ಪೆಕ್ಟರ್ ವಜಾ

ತಿರುವನಂತಪುರಂ: ಕೇರಳದಲ್ಲಿ ಇದೇ ಮೊದಲ ಬಾರಿಗೆ ಅತ್ಯಾಚಾರ ಆರೋಪಿ ಸರ್ಕಲ್ ಇನ್ಸ್‌ ಪೆಕ್ಟರ್‌ ನನ್ನು ವಜಾಗೊಳಿಸಲಾಗಿದೆ. ಸರ್ಕಲ್ ಇನ್ಸ್‌ ಪೆಕ್ಟರ್ ಪಿ.ಆರ್. ಸುನು ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದ್ದು, ಕೇರಳ Read more…

ಕೆಲಸಕ್ಕಿದ್ದ ಅಂಗಡಿಯಲ್ಲೇ ಲಕ್ಷಾಂತರ ರೂ. ಮೌಲ್ಯದ ಆಭರಣ ಕಳವು; ಯುವತಿ ಅರೆಸ್ಟ್

ತಾನು ಕೆಲಸಕ್ಕಿದ್ದ ಚಿನ್ನದ ಅಂಗಡಿಯಿಂದಲೇ 50 ಲಕ್ಷ ರೂಪಾಯಿಗಳಿಗೂ ಅಧಿಕ ಮೌಲ್ಯದ ಆಭರಣಗಳನ್ನು ಕದ್ದಿದ್ದ ಯುವತಿಯೊಬ್ಬಳನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಯಲಹಂಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ Read more…

BREAKING: ಮಹಿಳೆ ಮೇಲೆ ಮೂತ್ರ ವಿಸರ್ಜಿಸಿದವನಿಗೆ 14 ದಿನಗಳ ನ್ಯಾಯಾಂಗ ಬಂಧನ

ನ್ಯೂಯಾರ್ಕ್ – ದೆಹಲಿ ನಡುವೆ ಸಂಚರಿಸುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಹಿರಿಯ ಮಹಿಳೆಯ ಮೇಲೆ ಮೂತ್ರ ವಿಸರ್ಜಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಇಂದು ಬಂಧನಕ್ಕೊಳಗಾಗಿದ್ದ ಮುಂಬೈ ಮೂಲದ ಶಂಕರ್ Read more…

ಗಾಂಜಾ ಮತ್ತಿನಲ್ಲಿ ಈತ ಹೇಳಿದ ಮಾತು ಕೇಳಿ ಬೆಚ್ಚಿಬಿದ್ದ ಜನ

ಬೆಂಗಳೂರು: ಗಾಂಜಾ ಮತ್ತಿನಲ್ಲಿ ಇರೋವ್ರಿಗೆ ತಾವೇನು ಮಾಡ್ತಾ ಇದ್ದೇವೆ ಅನ್ನೋದು ಕೂಡ ಗೊತ್ತಾಗಲ್ಲ. ಈ ಗಾಂಜಾ ಏಟಲ್ಲಿ ಅದೆಷ್ಟೋ ಹೊಡೆದಾಟ, ಕೊಲೆಗಳೆ ಆಗೋಗಿವೆ. ಇದೀಗ ಇಲ್ಲೊಬ್ಬ ವ್ಯಕ್ತಿ ಗಾಂಜಾ Read more…

BIG NEWS: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಕೇಸ್; ಸಾಕ್ಷ್ಯಗಳ ಹಾಜರಾತಿಗೆ ಪೊಲೀಸ್ ಅಧಿಕಾರಿಗಳಿಗೆ ವಿಶೇಷ ಕೋರ್ಟ್ ಸೂಚನೆ

ಬೆಂಗಳೂರು: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿ ರಿಪೋರ್ಟ್ ನಲ್ಲಿ ಉಲ್ಲೇಖಿಸಿರುವ ಸಾಕ್ಷ್ಯಗಳ ಹಾಜರುಪಡಿಸುವಂತೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದೆ. ಪ್ರಕರಣದಲ್ಲಿ ಖುದ್ದು Read more…

8 ತಿಂಗಳಲ್ಲಿ 46 ಕೆ.ಜಿ. ತೂಕ ಕಳೆದುಕೊಂಡ ಪೊಲೀಸ್​ ಅಧಿಕಾರಿ

ಎಂಟು ತಿಂಗಳಲ್ಲಿ ಸುಮಾರು 46 ಕೆಜಿ ತೂಕ ಇಳಿಸಿದ್ದಕ್ಕಾಗಿ ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರನ್ನು ಪೊಲೀಸ್ ಆಯುಕ್ತ ಸಂಜಯ್ ಅರೋರಾ ಇತ್ತೀಚೆಗೆ ಸನ್ಮಾನಿಸಿದರು. ಜಿತೇಂದ್ರ ಮಣಿ ತ್ರಿಪಾಠಿ, ಡೆಪ್ಯುಟಿ Read more…

ಪೊಲೀಸರಿಗೆ ಸಿಎಂ ಬೊಮ್ಮಾಯಿ ಗುಡ್ ನ್ಯೂಸ್: 2500 ವಸತಿ ಗೃಹಗಳ ನಿರ್ಮಾಣ

ಬೆಳಗಾವಿ: ರಾಜ್ಯ ಪೊಲೀಸ್ ವಸತಿ ಹಾಗೂ ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮದ ವತಿಯಿಂದ ಈ ವರ್ಷವೇ 2500 ಮನೆಗಳು ನಿರ್ಮಾಣವನ್ನು ಪೂರ್ಣಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. Read more…

BIG NEWS: ಹೊಸ ವರ್ಷಾಚರಣೆಗೆ ಹೈ ಅಲರ್ಟ್; ಬೆಂಗಳೂರಿನಲ್ಲಿ ಎಲ್ಲೆಲ್ಲೂ ಪೊಲೀಸ್ ಕಣ್ಗಾವಲು; ಕಮಿಷ್ನರ್ ಸಿಟಿ ರೌಂಡ್ಸ್

ಬೆಂಗಳೂರು: ಹೊಸ ವರ್ಷಾಚರಣೆಗೆ ಕ್ಷಣಗಣನೆ ಆರಂಭವಾಗಿದ್ದು, ರಾಜಧಾನಿ ಬೆಂಗಳೂರು ನಗರದಲ್ಲಿ ಪೊಲೀಸರು ಹೈ ಅಲರ್ಟ್ ಘೋಷಿಸಿದ್ದಾರೆ. ಬೆಂಗಳೂರು ನಗರದಲ್ಲಿ ಹೆಚ್ಚುವರಿ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಇಂದು ಪೊಲೀಸ್ ಆಯುಕ್ತ Read more…

ಯುವತಿಯನ್ನು ಅಮಾನುಷವಾಗಿ ಥಳಿಸಿದ ಪೊಲೀಸ್; ವಿಡಿಯೋ ವೈರಲ್

ಪೊಲೀಸ್ ಅಧಿಕಾರಿಯೊಬ್ಬರು ಮಹಿಳೆಯೊಬ್ಬರನ್ನು ಅಮಾನುಷವಾಗಿ ಥಳಿಸುತ್ತಿರುವ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಕಾನ್ಪುರದಲ್ಲಿ ನಡೆದಿದೆ ಎನ್ನಲಾದ ವಿಡಿಯೋವನ್ನ ಸಮಾಜವಾದಿ ಪಕ್ಷದ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದು, Read more…

ಕುಡಿದ ಮತ್ತಿನಲ್ಲಿ‌ ರಸ್ತೆಯಲ್ಲೇ ಸಮವಸ್ತ್ರ ಬಿಚ್ಚಿದ ಪೊಲೀಸ್‌ ಪೇದೆ; ವಿಡಿಯೋ ವೈರಲ್‌ ಆಗುತ್ತಲೇ ಸಸ್ಪೆಂಡ್

ಮಧ್ಯಪ್ರದೇಶದ ಹರ್ದಾ ಜಿಲ್ಲೆಯಲ್ಲಿ ತಮ್ಮ ಸಮವಸ್ತ್ರವನ್ನು ತೆಗೆದು ರಸ್ತೆಯಲ್ಲಿದ್ದ ಸಾರ್ವಜನಿಕರ ಮೇಲೆ ಎಸೆದಿದ್ದ ಪೊಲೀಸ್ ಪೇದೆಯನ್ನ ಅಮಾನತು ಮಾಡಲಾಗಿದೆ. ಸಮವಸ್ತ್ರ ಕಳಚಿ ಎಸೆದಿದ್ದ ವಿಡಿಯೋ ಹೊರಬಂದ ನಂತರ ಅವರನ್ನು Read more…

ನೋಡನೋಡುತ್ತಿದ್ದಂತೆ ಕುಸಿದು ಬಿತ್ತು ಪ್ರಮುಖ ರಸ್ತೆ

ಹೈದರಾಬಾದ್‌ನ ಘೋಷಾ ಮಹಲ್‌ನ ಚಂದನವಾಡಿ ಪ್ರದೇಶದಲ್ಲಿ ಚರಂಡಿಯ ಪಕ್ಕದ ರಸ್ತೆಯ ಒಂದು ಭಾಗ ಕುಸಿದು ಮೂವರು ಗಾಯಗೊಂಡಿದ್ದಾರೆ. ಘಟನೆಯ ವೇಳೆ ಅನೇಕ ತರಕಾರಿ ಗಾಡಿಗಳು ಮತ್ತು ಕಾರು, ಆಟೋ Read more…

ನಡುರಸ್ತೆಯಲ್ಲೇ ಪೊಲೀಸ್‌ ಪೇದೆ ಕಾಲರ್‌ ಹಿಡಿದು ಹಲ್ಲೆ; ವಿಡಿಯೋ ವೈರಲ್

ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವ್ಯಕ್ತಿಯೊಬ್ಬ ಪೊಲೀಸರ ಕಾಲರ್ ಹಿಡಿದು ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ Read more…

ಮಹಾನಗರ ಪಾಲಿಕೆ ಕಾಂಗ್ರೆಸ್ ಸದಸ್ಯನ ಮನೆಯಲ್ಲಿ ಗೋ ಮಾಂಸ ಪತ್ತೆ

ಶಿವಮೊಗ್ಗ ಮಹಾನಗರ ಪಾಲಿಕೆ ಕಾಂಗ್ರೆಸ್ ಸದಸ್ಯ ಶಾಮೀರ್ ಖಾನ್ ಅವರ ಮನೆಯಲ್ಲಿ ಗೋಮಾಂಸ ಪತ್ತೆಯಾಗಿದೆ. ಈ ಸಂಬಂಧ ಅವರ ಇಬ್ಬರು ಪುತ್ರರನ್ನು ಪೊಲೀಸರು ಬಂಧಿಸಿದ್ದಾರೆ. ತಮಗೆ ಬಂದ ಖಚಿತ Read more…

ಪೊದೆಯಲ್ಲಿ ಸಿಕ್ಕ ಮಗುವಿನ ಜಾಡು ಬೆನ್ನತ್ತಿ ಹೋದ ಪೊಲೀಸರು; ಬೆಳಕಿಗೆ ಬಂದ ಮಾಹಿತಿ ತಿಳಿದು ಶಾಕ್

ಪೊದೆಯೊಂದರಲ್ಲಿ ನವಜಾತ ಶಿಶು ಪತ್ತೆಯಾದ ಹಿನ್ನೆಲೆಯಲ್ಲಿ ಅದರ ಜಾಡು ಹಿಡಿದು ಬೆನ್ನತ್ತಿ ಹೋದ ಪೊಲೀಸರಿಗೆ ಆಘಾತಕಾರಿ ಮಾಹಿತಿ ತಿಳಿದು ಬಂದಿದೆ. 19 ವರ್ಷದ ಯುವತಿಯೊಬ್ಬಳು ಮದುವೆಗೂ ಮುನ್ನವೇ ಮಗುವಿಗೆ Read more…

ಕಾರು ತಡೆದು ನಿಲ್ಲಿಸಿದ ಪೊಲೀಸ್​ನನ್ನೇ ಬಾನೆಟ್​ ಮೇಲೆ ಎಳೆದೊಯ್ದ ಚಾಲಕ: ವಿಡಿಯೋ ವೈರಲ್

ಟ್ರಾಫಿಕ್ ಉಲ್ಲಂಘನೆಯ ದಂಡವನ್ನು ತಪ್ಪಿಸುವ ಸಲುವಾಗಿ ವಾಹನ ಚಾಲಕನೊಬ್ಬ ಪೊಲೀಸರ ಮೇಲೆ ಗಾಡಿ ಓಡಿಸಿ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ. ಈ ಘಟನೆಯು ಸಿಸಿಟಿವಿ Read more…

ಲೇಡಿ SI ಮೇಲೆ ವಕೀಲ ಪತಿಯಿಂದ ಹಲ್ಲೆ: ಶಾಕಿಂಗ್ ವಿಡಿಯೋ ವೈರಲ್

ನವದೆಹಲಿ: ನೈಋತ್ಯ ದಿಲ್ಲಿಯ ದ್ವಾರಕಾದಲ್ಲಿ ದೆಹಲಿ ಪೊಲೀಸ್‌ ಸಬ್‌ಇನ್‌ಸ್ಪೆಕ್ಟರ್ (ಎಸ್‌ಐ) ಅವರನ್ನು ಆಕೆಯ ವಕೀಲ ಪತಿ ನಿಂದಿಸಿ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ. ಎಸ್‌ಐ ಡೋಲಿ ತೆವಾಥಿಯಾ ಅವರು ಟ್ವಿಟ್ಟರ್‌ನಲ್ಲಿ Read more…

ನಿಷೇಧಿತ ಪ್ರದೇಶಕ್ಕೆ ಪ್ರಯಾಣ; ವಿಮಾನ ಪ್ರಯಾಣಿಕನ ವಿರುದ್ಧ ದೂರು

ಬೆಂಗಳೂರು: ಭಾರತ ಸರ್ಕಾರದ ಗೆಜೆಟ್ ನೋಟಿಫಿಕೇಷನ್ ಪ್ರಕಾರ ಭಾರತೀಯ ಪ್ರಜೆಯು ಭಾರತೀಯ ಪಾಸ್‌ಪೋರ್ಟ್ ಬಳಸಿಕೊಂಡು ಯಮನ್ ದೇಶಕ್ಕೆ ಪ್ರಯಾಣಿಸುವಂತಿಲ್ಲ. ಇಂಥದೊಂದು ಆದೇಶ ಇದ್ದರೂ ಇಲ್ಲಿನ ಪ್ರಯಾಣಿಕನೊಬ್ಬ ಯಮನ್ ದೇಶಕ್ಕೆ ಪ್ರಯಾಣ Read more…

‘ಆರ್ಟ್ ಆಫ್ ಲಿವಿಂಗ್’ ಆಶ್ರಮದಲ್ಲಿದ್ದ ಯುವಕ ಆತ್ಮಹತ್ಯೆಗೆ ಶರಣು

ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ಹರಿಯಾಣ ಮೂಲದ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. 30 ವರ್ಷದ ಅಂಕುಲ್ ಶರ್ಮಾ ಆತ್ಮಹತ್ಯೆಗೆ ಶರಣಾದವನಾಗಿದ್ದು, ಈತ Read more…

ಮಾಲ್ ಬಳಿ ಸಿಗರೇಟು ಸೇದುತ್ತಿದ್ದವರ ಬಳಿ ಹಣ ವಸೂಲಿ; ಇಬ್ಬರು ಪೊಲೀಸರ ಸಸ್ಪೆಂಡ್

ಬೆಂಗಳೂರು: ಇತ್ತೀಚೆಗಷ್ಟೆ ರಾತ್ರಿ 11 ಗಂಟೆ ನಂತರ ಓಡಾಡಿದ್ದರು ಎಂಬ ಕಾರಣಕ್ಕೆ ದಂಪತಿಗೆ ದಂಡ ಹಾಕಿ‌ ಪೊಲೀಸರು ಹಣ ವಸೂಲಿ ಮಾಡಿದ್ದರು. ಇದಾದ ಬಳಿಕ ದಂಪತಿ ಸೋಷಿಯಲ್ ಮೀಡಿಯಾದಲ್ಲಿ Read more…

ಬಾಲಕಿಯರ ಶಾಲೆಯ ಶೌಚಾಲಯದಲ್ಲಿ ನವಜಾತ ಗಂಡು ಶಿಶು ಪತ್ತೆ..!

ತಮಿಳುನಾಡು: ಬಾಲಕಿಯರ ಪ್ರೌಢಶಾಲಾ ಶೌಚಾಲಯದಲ್ಲಿ ನವ ಜಾತ ಗುಂಡು ಮಗು ಪತ್ತೆಯಾಗಿದೆ. ತಮಿಳುನಾಡಿನ ತಿರುವೆರುಪುರ್‌ನ ಕತ್ತೂ‌ ನಲ್ಲಿರುವ ಅದಿತ್ ದ್ರಾವಿಡರ ಕಲ್ಯಾಣ ಬಾಲಕಿಯರ ಪ್ರೌಢಶಾಲೆಯಲ್ಲಿ ಈ ಘಟನೆ ನಡೆದಿದೆ. Read more…

ಪೊಲೀಸ್​ ಅಧಿಕಾರಿಯಿಂದ ‘ಫಿರ್ ಮೊಹಬ್ಬತ್’ ಹಾಡು: ಕಂಠಸಿರಿಗೆ ನೆಟ್ಟಿಗರು ಫಿದಾ

ಪುಣೆ: ಪುಣೆ ಮೂಲದ ಪೊಲೀಸ್​ ಒಬ್ಬರು ತಮ್ಮ ಪ್ರಭಾವಶಾಲಿ ಗಾಯನದಿಂದ ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗಿದ್ದಾರೆ. ಅರ್ಜಿತ್ ಸಿಂಗ್ ಅವರ ‘ಫಿರ್ ಮೊಹಬ್ಬತ್’ ಹಾಡನ್ನು ಹಾಡುವ ಮೂಲಕ ಸಂಚಲನ Read more…

ವೈರಲ್ ಹಾಡಿಗೆ ಮಹಿಳಾ ಪೊಲೀಸ್ ಸಖತ್ ನೃತ್ಯ….!

ಪಾಕಿಸ್ತಾನಿ ಹುಡುಗಿ ಆಯೇಷಾ ರಾತ್ರಿ ಕಳೆದು ಬೆಳಗಾಗೋಷ್ಟರಲ್ಲಿ ಖ್ಯಾತಿ ಗಳಿಸಿದವರು. ಮದುವೆ ಸಮಾರಂಭವೊಂದರಲ್ಲಿ ಲತಾ ಮಂಗೇಶ್ಕರ್ ಅವರ ಮೇರಾ ದಿಲ್ ಯೇ ಪುಕರೆ ಆಜಾಗೆ ನೃತ್ಯ ಮಾಡಿದಾಗ ಅವರು Read more…

ಬೇಕರಿಗೆ ನುಗ್ಗಿ ಹಲ್ಲೆ ಮಾಡಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಪಕ್ಕದ ಅಂಗಡಿ ಮಾಲೀಕನಿಂದಲೇ ಸುಪಾರಿ…!

ಬೆಂಗಳೂರಿನ ಕುಂದನಹಳ್ಳಿ ಬಳಿ ಇತ್ತೀಚೆಗೆ ಬೇಕರಿಯೊಂದಕ್ಕೆ ನುಗ್ಗಿದ್ದ ಪುಂಡರ ಗುಂಪು ಬೈಂದೂರು ಮೂಲದ ಇಬ್ಬರು ಯುವಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿತ್ತು. ಸಿಗರೇಟು ಕೇಳುವ ನೆಪದಲ್ಲಿ ಈ ಗುಂಪು Read more…

ಉಡುಪಿಯಲ್ಲಿ ಭೀಕರ ಅಪಘಾತ: ಒಂದೇ ಕುಟುಂಬದ ಮೂವರು ದುರ್ಮರಣ..!

ಉಡುಪಿ- ಖಾಸಗಿ ಬಸ್ ಹಾಗೂ ಕಾರಿನ‌ ನಡುವೆ ಅಪಘಾತವಾಗಿದ್ದು, ಇದರ ಪರಿಣಾಮ ಸ್ಥಳದಲ್ಲೇ ಮೂರು ಜನ ಸಾವನ್ನಪ್ಪಿದ್ದಾರೆ. ಈ ಘಟನೆ ಕಾರ್ಕಳ ತಾಲೂಕು ನೆಲ್ಲಿಕಾರು ಎಂಬಲ್ಲಿ ನಡೆದಿದೆ. ಕಾರಿನಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...