alex Certify ದಾಳಿ | Kannada Dunia | Kannada News | Karnataka News | India News - Part 10
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ರಿಗರ್‌ಫಿಶ್ ದಾಳಿಗೆ ಒಳಗಾದ ಸ್ಕೂಬಾ ಡೈವರ್‌

ಟ್ರಿಗರ್ ಫಿಶ್‌ ಒಂದು ಸ್ಕೂಬಾ ಡೈವರ್‌ನ ಕಾಲನ್ನು ಕಚ್ಚುವ ವಿಡಿಯೊ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಮಾನವ ತರಹದ ಹಲ್ಲುಗಳನ್ನು ಹೊಂದಿರುವ ಮೀನುಗಳು ಈಜುತ್ತಿರುವವನ ಕಾಲಿಗೆ ಕಚ್ಚುವುದನ್ನು Read more…

BREAKING NEWS: ನಿಷೇಧಿತ ಪಿಎಫ್ಐ ಮೇಲೆ ಮತ್ತೆ ಮುಗಿಬಿದ್ದ ಎನ್ಐಎ: 56 ಕಡೆ ದಾಳಿ

ಕೇರಳದಲ್ಲಿ NIA ಪ್ರಮುಖ ಕಾರ್ಯಾಚರಣೆ ನಡೆಸಿದೆ. PFI ನಾಯಕರ 56 ಸ್ಥಳಗಳ ಮೇಲೆ ದಾಳಿ ಮಾಡಲಾಗಿದೆ. ಈ ಮೂಲಕ ಕೇರಳದಲ್ಲಿ ಮತ್ತೊಮ್ಮೆ ಎನ್‌ಐಎ ಪ್ರಮುಖ ಕಾರ್ಯಾಚರಣೆ ನಡೆಸಿದ್ದು, ನಿಷೇಧಿತ Read more…

ಪಿಕ್ ನಿಕ್ ಗೆ ಹೋಗಿದ್ದವರ ಮೇಲೆ ಕಾಡಾನೆ ದಾಳಿ; ಓರ್ವ ಸಾವು

ಪಿಕ್ ನಿಕ್ ಗೆ ತೆರಳಿದ್ದ ಯುವಕರ ಗುಂಪಿನ ಮೇಲೆ ಸಿಟ್ಟಿಗೆದ್ದ ಆನೆಯೊಂದು ದಾಳಿ ಮಾಡಿ ಓರ್ವ ಪ್ರವಾಸಿಗ ಸಾವನ್ನಪ್ಪಿರೋ ಘಟನೆ ಅಸ್ಸಾಂನಲ್ಲಿ ವರದಿಯಾಗಿದೆ. ನಾಗಾಂವ್‌ನ ಅಮ್ಸೋಯಿ ಶಿವ ಕುಂಡದಲ್ಲಿ Read more…

ಶಾಲೆ ಮುಗಿಸಿ ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿಗಳು ಸೇರಿ 21 ಜನರಿಗೆ ಕಚ್ಚಿದ ಹುಚ್ಚುನಾಯಿ

ತುಮಕೂರು: ಶಾಲೆ ಮುಗಿಸಿ ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿಗಳು ಸೇರಿ ಹಲವರಿಗೆ ಹುಚ್ಚು ನಾಯಿ ಕಚ್ಚಿದ ಘಟನೆ ಚಿಕ್ಕನಾಯಕನಹಳ್ಳಿಯಲ್ಲಿ ನಡೆದಿದೆ. ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯ ವಿದ್ಯಾನಗರದಲ್ಲಿ ಒಂದೇ ಏರಿಯಾದಲ್ಲಿ ಬರೋಬ್ಬರಿ Read more…

BIG NEWS: ಗಾಂಜಾ ಮತ್ತಿನಲ್ಲಿದ್ದ ಗ್ಯಾಂಗ್ ನಿಂದ ಪೊಲೀಸ್ ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ

ಬೆಂಗಳೂರು: ಗಾಂಜಾ ಮತ್ತಿನಲ್ಲಿದ್ದ ಗ್ಯಾಂಗ್ ಒಂದು ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಹೊರವಲಯದ ಆನೇಕಲ್-ಅತ್ತಿಬೆಲೆ ಮುಖ್ಯರಸ್ತೆಯಲ್ಲಿ ನಡೆದಿದೆ. ರಸ್ತೆ ಮಧ್ಯೆ ಬೈಕ್ ನಿಲ್ಲಿಸಿಕೊಂಡಿದ್ದ ಯುವಕರ Read more…

BIG NEWS: ಚಾಮರಾಜನಗರದಲ್ಲಿ ಮುಂದುವರೆದ ಚಿರತೆ ದಾಳಿ

ಚಾಮರಾಜನಗರ: ಚಾಮರಾಜನಗರದಲ್ಲಿ ಚಿರತೆ ದಾಳಿ ಮುಂದುವರೆದಿದ್ದು, ಗ್ರಾಮಸ್ಥರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಾಮರಾಜನಗರದ ಹುಲ್ಲೇಪುರದಲ್ಲಿ ನಾಯಿ ಹಾಗೂ ಜಾನುವಾರುಗಳ ಮೇಲೆ ಚಿರತೆ ದಾಳಿ ನಡೆಸಿದೆ. ಸದಾಶಿವಮೂರ್ತಿ Read more…

ಏಮ್ಸ್​ ಬೆನ್ನಲ್ಲೇ ಐಸಿಎಂಆರ್​ ವೆಬ್​ಸೈಟ್​ಗೂ ನುಗ್ಗಿದ ಹ್ಯಾಕರ್ಸ್​: ಒಂದೇ ದಿನ 6 ಸಾವಿರ ಬಾರಿ ದಾಳಿ….!

ನವದೆಹಲಿ: ಆತಂಕಕಾರಿ ಬೆಳವಣಿಗೆಯೊಂದರಲ್ಲಿ ಭಾರತೀಯ ಉನ್ನತ ವೈದ್ಯಕೀಯ ಸಂಶೋಧನಾ ಸಂಸ್ಥೆಗಳ ಮೇಲೆ ಹ್ಯಾಕರ್​ಗಳು ಅತಿಯಾಗಿ ಕಣ್ಣಿಟ್ಟಿರುವ ಅಂಶಗಳು ಬೆಳಕಿಗೆ ಬಂದಿವೆ. ಇತ್ತೀಚೆಗೆ ಏಮ್ಸ್​ ವೆಬ್​ಸೈಟ್​ ಹ್ಯಾಕ್​ ಆಗಿದ್ದ ಬೆನ್ನಲ್ಲೆ Read more…

BIG NEWS: ಪ್ರಿಯಕರನ ಪತ್ನಿ‌ ಮೇಲೆ ಆಸಿಡ್​ ಎರಚಿದ ಯುವತಿ ಅಂದರ್

ನಾಗ್ಪುರ: ಪ್ರಿಯಕರನ ಪತ್ನಿ ಮತ್ತು ಆತನ ಮಗುವಿನ ಮೇಲೆ ಯುವತಿಯೊಬ್ಬಳು ಆ್ಯಸಿಡ್​ ಎರಚಿರುವ ಭಯಾನಕ ಘಟನೆ ನಾಗ್ಪುರದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ 25 ವರ್ಷದ ಯುವತಿಯನ್ನು ಬಂಧಿಸಲಾಗಿದೆ. ತಾನು Read more…

BIG NEWS: ಮಾನ್ಯತಾ ಡೆವಲಪರ್ಸ್ & ಬಿಲ್ಡರ್ಸ್ ಮೇಲೆ ED ದಾಳಿ

ಬೆಂಗಳೂರು: ಇಂದು ಬೆಳ್ಳಂ ಬೆಳಿಗ್ಗೆಯೇ ಮಾನ್ಯತಾ ಡೆವಲಪರ್ಸ್ ಮತ್ತು ಬಿಲ್ಡರ್ಸ್ ಗೆ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಶಾಕ್ ನೀಡಿದ್ದಾರೆ. ಬೆಂಗಳೂರಿನ ಮಾನ್ಯತಾ ಗ್ರೂಪ್ ನ ವಿವಿಧ ಕಚೇರಿಗಳ Read more…

BIG NEWS: ಗಡಿ ವಿವಾದ ಮತ್ತಷ್ಟು ಉದ್ವಿಗ್ನ; KSRTC ಬಸ್, ವಾಹನಗಳ ಮೇಲೆ ಶಿವಸೇನೆ ಪುಂಡರ ಕಲ್ಲು ತೂರಾಟ

ಪುಣೆ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಪುಣೆ ಡಿಪೋಗೆ ನುಗ್ಗಿದ ಶಿವಸೇನೆ ಕಾರ್ಯಕರ್ತರು ಕೆ ಎಸ್ ಆರ್ ಟಿ ಸಿ ಬಸ್ ಗಳ ಮೇಲೆ ಕಲ್ಲು Read more…

ಈಜುತ್ತಿದ್ದ ವ್ಯಕ್ತಿ ಮೇಲೆ ದಾಳಿ ಮಾಡಿದ ಮೊಸಳೆ: ಭಯಾನಕ ವಿಡಿಯೋ ವೈರಲ್

ಬ್ರೆಜಿಲ್‌: ಕೆರೆಯಲ್ಲಿ ಈಜುತ್ತಿದ್ದ ವ್ಯಕ್ತಿಯ ಮೇಲೆ ಬೃಹತ್​ ಮೊಸಳೆಯೊಂದು ದಾಳಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋ ಅನ್ನು 2021 ರಲ್ಲಿ ಯೂಟ್ಯೂಬ್‌ನಲ್ಲಿ ದಿ Read more…

ನವದಂಪತಿ ಫೋಟೋಶೂಟ್ ವೇಳೆಯೇ ನುಗ್ಗಿದ ಆನೆ; ಬೆಚ್ಚಿಬೀಳಿಸುವ ವಿಡಿಯೋ ವೈರಲ್

ನವವಿವಾಹಿತರು ಫೋಟೋಶೂಟ್‌ಗಾಗಿ ದೇವಾಲಯದ ಒಳ ಆವರಣವನ್ನು ಪ್ರವೇಶಿಸಿ ಫೋಟೋಶೂಟ್​ ಮಾಡಿಕೊಳ್ಳುತ್ತಿದ್ದಂತೆಯೇ ಕೋಪಗೊಂಡ ಆನೆಯೊಂದು ದಾಳಿ ಮಾಡಿರುವ ಘಟನೆ ಕೇರಳದ ಗುರುವಾಯೂರ್ ದೇವಸ್ಥಾನದಲ್ಲಿ ನಡೆದಿದೆ. ಇದರ ವಿಡಿಯೋ ವೈರಲ್​ ಆಗಿದ್ದು, Read more…

ಬೆಂಗಳೂರಲ್ಲಿ ಮೂವರು ಯುವತಿಯರು ವಶಕ್ಕೆ: ಡ್ರಗ್ ಸೇವನೆ ಹಿನ್ನಲೆ ಅಪಾರ್ಟ್ ಮೆಂಟ್ ಮೇಲೆ NCB ದಾಳಿ

ಬೆಂಗಳೂರು: ಬೆಂಗಳೂರಿನಲ್ಲಿ ತಡರಾತ್ರಿ ಎನ್.ಸಿ.ಬಿ. ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮಡಿವಾಳ ಪೊಲೀಸ್ ಠಾಣೆ ವ್ಯಾಪ್ತಿಯ ಅಪಾರ್ಟ್ ಮೆಂಟ್ ಮೇಲೆ ದಾಳಿ ಮಾಡಲಾಗಿದೆ. ಡ್ರಗ್ಸ್ ಸೇವನೆ ಬಗ್ಗೆ ಖಚಿತ ಮಾಹಿತಿ Read more…

ರೆಸಾರ್ಟ್ ನಲ್ಲಿ ಕಾಡು ಕುರಿ ಮಾಂಸದ ಅಡುಗೆ ಮಾಡುವಾಗಲೇ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ

ಹಾಸನ: ಕಾಡು ಕುರಿ ಬೇಟೆಯಾಡಿದ್ದ ಒಬ್ಬನನ್ನು ಬಂಧಿಸಿ 12 ಕೆಜಿ ಮಾಂಸ ಜಪ್ತಿ ಮಾಡಲಾಗಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹಾನುಬಾಳು ಬಳಿ ಬಂಧಿಸಲಾಗಿದೆ. ಒಂದು ಬಂದೂಕ್, ಪಿಕಪ್ Read more…

10 ವರ್ಷದ ಮಗುವನ್ನು ಕೊಂದ ಚಿರತೆ

ಚಿರತೆಯೊಂದು ಹತ್ತು ವರ್ಷದ ಮಗುವಿನ‌ ಮೇಲೆ ದಾಳಿ‌ ಮಾಡಿ ಹತ್ಯೆಗೈದ ಘಟನೆ ಉತ್ತರ ಪ್ರದೇಶದ ಬಲರಾಮ್‌ಪುರ ಜಿಲ್ಲೆಯಲ್ಲಿ ನಡೆದಿದೆ. ಗುರುವಾರ ಸುಹೆಲ್ವಾ ವನ್ಯಜೀವಿ ಅಭಯಾರಣ್ಯದ ಬಳಿಯ ಮಜ್ಗವಾನ್ ಗ್ರಾಮದ Read more…

ಮರೆಯಲಾಗದ ಮುಂಬೈ ದಾಳಿಗೆ 14 ವರ್ಷ

ಮುಂಬೈ: ಮುಂಬೈ ದಾಳಿಯನ್ನ ಎಂದೆಂದಿಗೂ ಮರೆಯೋದಿಕ್ಕೆ ಸಾಧ್ಯವೇ ಇಲ್ಲ. ಘನ ಘೋರ ರೀತಿಯಲ್ಲಿ ಅನೇಕರ ಜೀವ ತೆಗೆದ ಉಗ್ರರ ಅಟ್ಟಹಾಸ ಎಂದೆಂದಿಗೂ ಮಾಸದ ಕಹಿ‌ನೆನಪು. ಈ ಮುಂಬೈ ಹೋಟೆಲ್ Read more…

ವಿಶ್ವದ ಅತ್ಯಂತ ಬಡ ದೇಶಗಳಲ್ಲಿ ಒಂದಾದ ಬುರ್ಕಿನಾಫಾಸೊದಲ್ಲಿ ಜಿಹಾದಿ ಗುಂಪುಗಳ ದಾಳಿ: 14 ಮಂದಿ ಸಾವು

ಪಶ್ಚಿಮ ಆಫ್ರಿಕಾದ ಬುರ್ಕಿನಾ ಫಾಸೊದ ಉತ್ತರ ಪ್ರದೇಶದಲ್ಲಿ ಜಿಹಾದಿ ಗುಂಪುಗಳು ನಡೆಸಿದ ಎರಡು ಪ್ರತ್ಯೇಕ ದಾಳಿಗಳಲ್ಲಿ ಕನಿಷ್ಠ 14 ಜನರು ಸಾವನ್ನಪ್ಪಿದ್ದಾರೆ. ಮೃತರಲ್ಲಿ ಎಂಟು ನಾಗರಿಕ ಸೇನಾ ಸಹಾಯಕರು Read more…

ಪುಟ್ಟ ಬಾಲಕನನ್ನು ನಾಯಿ ದಾಳಿಯಿಂದ ರಕ್ಷಿಸಿದ ಸಾಕು ಶ್ವಾನ….!

ಫ್ಲೋರಿಡಾ: ನಿಯತ್ತು, ನಿಷ್ಠೆ ಎಂದಾಕ್ಷಣ ನೆನಪಿಗೆ ಬರುವುದು ನಾಯಿಯೇ ವಿನಾ ಮನುಷ್ಯನಲ್ಲ. ಮನುಷ್ಯನ ಜೀವನದ ಅವಿಭಾಜ್ಯ ಅಂಗವಾಗಿರುವ ನಾಯಿಗಳು ಎಷ್ಟೋ ಬಾರಿ ತನ್ನ ಪ್ರಾಣವನ್ನೇ ಒತ್ತೆ ಇಟ್ಟು ಮಾಲೀಕನನ್ನು Read more…

ಲಾಡ್ಜ್ ನಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದವರು ಅರೆಸ್ಟ್: ರಹಸ್ಯ ಕೋಣೆಯಲ್ಲಿದ್ದ ಮಹಿಳೆಯರ ರಕ್ಷಣೆ

ಬೆಂಗಳೂರು: ಬೆಂಗಳೂರಿನ ವಿವಿಧೆಡೆ ಮೂರು ಲಾಡ್ಜ್ ಗಳ ಮೇಲೆ ಸಿಸಿಬಿ ಪೊಲೀಸರು ದಿಢೀರ್ ದಾಳಿ ನಡೆಸಿದ್ದು, ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ 9 ಮಂದಿಯನ್ನು ಬಂಧಿಸಿದ್ದಾರೆ. ದಾಳಿಯ ವೇಳೆ ಆರು ಮಹಿಳೆಯರನ್ನು Read more…

ಉಕ್ರೇನ್ ಬಳಿಕ ಪೋಲೆಂಡ್ ಮೇಲೆ ರಷ್ಯಾ ಸೇನೆ ದಾಳಿ: ಇಬ್ಬರ ಸಾವು; ನ್ಯಾಟೋ ಆಕ್ರೋಶ

ವಾರ್ಸಾ: ಉಕ್ರೇನ್ ಬಳಿಕ ಪೋಲೆಂಡ್ ಮೇಲೆ ರಷ್ಯಾ ಸೇನೆ ದಾಳಿ ನಡೆಸಿದೆ. ಪೋಲೆಂಡ್ ಗಡಿಯಲ್ಲಿ ರಷ್ಯಾ ಸೇನೆಯಿಂದ ರಾಕೆಟ್ ದಾಳಿ ನಡೆಸಲಾಗಿದೆ ಎಂದು ರಷ್ಯಾ ವಿರುದ್ಧ ಪೋಲೆಂಡ್ ವಿದೇಶಾಂಗ Read more…

ಆಹಾರ ನೀಡಲು ಹೋದ ಮೃಗಾಲಯ ಸಿಬ್ಬಂದಿ ಮೇಲೆ ಹುಲಿ ದಾಳಿ; ಆಘಾತಕಾರಿ ವಿಡಿಯೋ ವೈರಲ್​

ಮೃಗಾಲಯದ ಸಿಬ್ಬಂದಿಯೊಬ್ಬ ಹುಲಿಯ ದಾಳಿಯಿಂದ ಮೃತಪಟ್ಟಿರುವ ಘಟನೆ ಮೆಕ್ಸಿಕೋದಲ್ಲಿ ನಡೆದಿದೆ. ಇದರ ಭಯಾನಕ ವಿಡಿಯೋ ವೈರಲ್​ ಆಗಿದ್ದು, ನೋಡುಗರನ್ನು ಬೆಚ್ಚಿಬೀಳಿಸುವಂತಿದೆ. ಆಹಾರ ನೀಡುವ ಸಲುವಾಗಿ 23 ವರ್ಷದ ವೃತ್ತಿಪರ Read more…

ಕೆರೆಯಲ್ಲಿ ನೀರು ಕುಡಿಯಲು ಬಂದ ಹಸುವಿನ ಮೇಲೆ ಮೊಸಳೆ ದಾಳಿ: ಭಯಾನಕ ವಿಡಿಯೋ ವೈರಲ್​

ಪಕ್ಷಿ-ಪ್ರಾಣಿ ಪ್ರಪಂಚದ ರೋಚಕ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಶೇರ್​ ಆಗುತ್ತವೆ. ಕೆಲವೊಂದು ವಿಡಿಯೋ ಖುಷಿಕೊಟ್ಟರೆ, ಕೆಲವೊಮ್ಮೆ ಭಯಾನಕ ಎನಿಸುವ ವಿಡಿಯೋಗಳು ವೈರಲ್​ ಆಗುತ್ತವೆ. ಮೊಸಳೆಯೊಂದು ಹಸುವಿನ ಮೇಲೆ Read more…

BREAKING: ಬೆಳ್ಳಂಬೆಳಗ್ಗೆ ರಾಜ್ಯದ ಹಲವೆಡೆ NIA ದಾಳಿ: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಮತ್ತೆ ಮೂವರು ಅರೆಸ್ಟ್

ಬೆಂಗಳೂರು: ರಾಜ್ಯದ ಹಲವೆಡೆ ಎನ್ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನಿಷೇಧಿತ ಪಿಎಫ್ಐ ಮುಖಂಡರ ಮನೆಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ, ಸುಳ್ಯದಲ್ಲಿ Read more…

ಜಿಂಕೆಯನ್ನು ಹಿಡಿಯಲು ಹೊಂಚು ಹಾಕಿಕುಳಿತಿತ್ತು ಚಿರತೆ…! ಇನ್ನೇನು ಪ್ರಾಣ ಹೋಗುತ್ತೆ ಅನ್ನುವಾಗ ಕಪಿಸೇನೆಯ ಎಂಟ್ರಿ

ಪ್ರಾಣಿ, ಪಕ್ಷಿ ಪ್ರಪಂಚವೇ ವಿಚಿತ್ರ. ಇದರ ಬಗ್ಗೆ ಸಂಪೂರ್ಣ ತಿಳಿದವರೇ ಇಲ್ಲವೆನ್ನಬಹುದೇನೋ. ಅಂಥದ್ದೇ ಒಂದು ವಿಡಿಯೋ ಇಲ್ಲಿದೆ. ಚಿರತೆಯೊಂದು ಜಿಂಕೆಯ ಬೇಟೆಗೆ ಮುಂದಾದಾಗ ತಾವು ದಿನನಿತ್ಯ ಕಾಣುತ್ತಿರುವ ಈ Read more…

ಕೋತಿಗೇ ಚೇಷ್ಠೆ ಮಾಡಲು ಹೋಗಿ ಪೇಚಿಗೆ ಸಿಲುಕಿದ ಯುವಕ…! ವಿಡಿಯೋ ವೈರಲ್​

ಪ್ರಾಣಿಗಳನ್ನು ಕಂಡು ಕುಚೇಷ್ಠೆ ಮಾಡಲು ಹೋಗಿ ಪೇಚಿಗೆ ಸಿಲುಕುವವರು ಹಲವರು. ಅದರಲ್ಲಿಯೂ ಮಂಗ ಎಂದರೇನೆ ಚೇಷ್ಠೆಗೆ ಹೆಸರುವಾಸಿ. ಅಂಥ ಮಂಗನಿಗೆ ಕಿರಿಕ್​ ಮಾಡಲು ಹೋದರೆ ಸುಮ್ಮನೆ ಬಿಡುವುದೆ? ಮಂಗನಿಗೇ Read more…

ಜೈಲಿನ ಮೇಲೆ ದಾಳಿ ಮಾಡಿದ ಪೊಲೀಸರಿಗೆ ಶಾಕ್: ಕಾರಾಗೃಹದಲ್ಲಿ ಏನೆಲ್ಲಾ ಸಿಕ್ತು ಗೊತ್ತಾ…?

ಶಿವಮೊಗ್ಗ: ಶಿವಮೊಗ್ಗ ಸೆಂಟ್ರಲ್ ಜೈಲಿನ ಮೇಲೆ ಪೊಲೀಸರು ದಿಢೀರ್ ದಾಳಿ ನಡೆಸಿದ್ದಾರೆ. ದಾಳಿಯ ಸಂದರ್ಭದಲ್ಲಿ ಕಾರಾಗೃಹದಲ್ಲಿ ಸಿಗರೇಟ್, ಬೀಡಿ ಸೇರಿದಂತೆ ಹಲವು ವಸ್ತುಗಳು ಕಂಡು ಬಂದಿದ್ದು, ಕಾನೂನು ಕ್ರಮ Read more…

ವಿಡಿಯೋ ತೆಗೆಯಲು ಹೋಗಿ ಕೋತಿ ದಾಳಿಗೊಳಗಾದ ಯುವತಿ; ಆಘಾತಕಾರಿ ವಿಡಿಯೋ ವೈರಲ್​

ಮೆಕ್ಸಿಕೊ: ಮೆಕ್ಸಿಕೋದ ಯುವತಿಯೊಬ್ಬಳು ಮೃಗಾಲಯದಲ್ಲಿ ಕೆಲವು ಕೋತಿಗಳ ವಿಡಿಯೋ ತೆಗೆಯಲು ಹೋಗಿ ಕೋತಿಯ ದಾಳಿಗೆ ಒಳಗಾದ ಆಘಾತಕಾರಿ ಘಟನೆ ದೃಶ್ಯ ವೈರಲ್​ ಆಗಿದೆ. ಸ್ಪೈಡರ್​ ಜಾತಿಗೆ ಸೇರಿದ ಮಂಗಗಳನ್ನು Read more…

BREAKING NEWS: ನಿಷೇಧಿತ ಪಿಎಫ್ಐ ಸಂಘಟನೆ ಮುಖಂಡರಿಗೆ ಮತ್ತೆ ಶಾಕ್: ಪೊಲೀಸರಿಂದ ದಿಢೀರ್ ದಾಳಿ

ಮಂಗಳೂರು: ಮಂಗಳೂರಿನಲ್ಲಿ ನಿಷೇಧಿತ ಪಿಎಫ್ಐ ಮುಖಂಡರ ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಎಸ್‌ಡಿಪಿಐ ಹಾಗೂ ನಿಷೇಧಿತ ಪಿಎಫ್ಐ ಮುಖಂಡರ ಮನೆಗಳ ಮೇಲೆ ಪೊಲೀಸರು ದಾಳಿ ಮಾಡಿ ಪರಿಶೀಲನೆ Read more…

SHOCKING NEWS: ಪಾಗಲ್ ಪ್ರೇಮಿಯಿಂದ ಅಪರಿಚಿತ ವ್ಯಕ್ತಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ

ಬೆಂಗಳೂರು: ಪಾಗಲ್ ಪ್ರೇಮಿಯೊಬ್ಬ ತಾನು ಪ್ರೀತಿಸಿದ ಯುವತಿಯ ಪ್ರೀತಿ ಉಳಿಸಿಕೊಳ್ಳಲು ಆಕೆಯನ್ನು ಪ್ರೀತಿಸುತ್ತಿದ್ದ ಯುವಕನ ಮೇಲೆ ಹಲ್ಲೆ ಮಾಡಲು ಹೋಗಿ ಅಪರಿಚಿತ ವ್ಯಕ್ತಿಯನ್ನು ಮಾರಕಾಸ್ತ್ರಗಳಿಂದ ಹೊಡೆದು ಹಲ್ಲೆ ನಡೆಸಿರುವ Read more…

ಅಪ್ರಾಪ್ತರಿಗೆ ಪ್ರವೇಶ, ಮದ್ಯಸೇವನೆಗೆ ಅವಕಾಶ: ಪಬ್, ರೆಸ್ಟೋರೆಂಟ್ ಗಳ ಮೇಲೆ ರೇಡ್

ಬೆಂಗಳೂರಿನ ಹಲವು ಕಡೆಗಳಲ್ಲಿ ಪಬ್ ಮತ್ತು ರೆಸ್ಟೋರೆಂಟ್ ಗಳ ಮೇಲೆ ದಾಳಿ ನಡೆಸಲಾಗಿದೆ. ಬೆಂಗಳೂರಿನ ಕೇಂದ್ರ ವಿಭಾಗದ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಪಬ್ ಗಳಲ್ಲಿ ಅತಿಯಾದ ಡಿಜೆ ಸೌಂಡ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...