alex Certify ಆಸ್ಟ್ರೇಲಿಯಾ | Kannada Dunia | Kannada News | Karnataka News | India News - Part 9
ಕನ್ನಡ ದುನಿಯಾ
    Dailyhunt JioNews

Kannada Duniya

ʼಚಿನ್ನʼದ ಪದಕ ಗೆದ್ದ ಖುಷಿಯಲ್ಲಿ ಅಶ್ಲೀಲ ಪದ ಬಳಸಿದ ಮಹಿಳಾ ಕ್ರೀಡಾಪಟು….! ಕ್ಷಣ ಮಾತ್ರದಲ್ಲಿ ವಿಡಿಯೋ ವೈರಲ್

ಜೀವನದಲ್ಲಿ ಅತ್ಯಂತ ಖುಷಿಯ ಕ್ಷಣವನ್ನ ಕಳೆಯುತ್ತಿದ್ದಾಗ ನಾವು ಏನು ಮಾಡುತ್ತಿದ್ದೇವೆ, ಏನು ಮಾತನಾಡುತ್ತಿದ್ದೇವೆ ಎಂಬ ಪರಿವೆ ಕೂಡ ಇರೋದಿಲ್ಲ. ಇಂತಹದ್ದೇ ಒಂದು ಪ್ರಸಂಗಕ್ಕೆ ಒಲಿಂಪಿಕ್​​ನಲ್ಲಿ ಭಾಗಿಯಾದ ಆಸ್ಟ್ರೇಲಿಯಾದ ಮಹಿಳಾ Read more…

BIG NEWS: ಆಸ್ಟ್ರೇಲಿಯಾದ ಬ್ರಿಸ್ಬೇನ್‌ನಲ್ಲಿ ನಡೆಯಲಿದೆ 2032ರ ಒಲಂಪಿಕ್ಸ್

2032 ರ ಒಲಿಂಪಿಕ್ ಕ್ರೀಡಾಕೂಟ ಆಸ್ಟ್ರೇಲಿಯಾದ ಬ್ರಿಸ್ಬೇನ್‌ನಲ್ಲಿ ನಡೆಯಲಿದೆ. ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಬುಧವಾರ ಅಧಿಕೃತ ಪ್ರಕಟಣೆ ಹೊರಡಿಸಿದೆ. ಐಒಸಿಯ 138 ನೇ ಋತುವಿನಲ್ಲಿ 2032 ರ ಬೇಸಿಗೆ Read more…

ಕೋವಿಡ್​ ಸೋಂಕಿನಿಂದಾಗಿ ಟೋಕಿಯೋ ಒಲಿಂಪಿಕ್​ನಿಂದ ಹೊರನಡೆದ ಖ್ಯಾತ ಟೆನ್ನಿಸ್​ ಆಟಗಾರ..!

ಆಸ್ಟ್ರೇಲಿಯಾದ ಟೆನ್ನಿಸ್​ ಆಟಗಾರ ಅಲೆಕ್ಸ್​​ ಡಿ ಮಿನೌರ್​​ಗೆ ಕೊರೊನಾ ಸೋಂಕು ತಗುಲಿದ್ದು ಟೋಕಿಯೋ ಒಲಿಂಪಿಕ್ಸ್​ನಿಂದ ಹೊರನಡೆದಿದ್ದಾರೆ. ಆಸ್ಟ್ರೇಲಿಯಾದ ಒಲಿಂಪಿಕ್​ ತಂಡದ ಮುಖ್ಯಸ್ಥ ಇಯಾನ್​ ಚೆಸ್ಟರ್ಮನ್ ಈ ಬಗ್ಗೆ ಅಧಿಕೃತ Read more…

ಆಸ್ಟ್ರೇಲಿಯಾದಲ್ಲಿ ʼಅತ್ತುತ್ತಮ ಬಾಣಸಿಗʼನಾಗಿ ಹೊರಹೊಮ್ಮಿದ ಭಾರತೀಯ

ಸಿಡ್ನಿ: ಭಾರತೀಯ ಮೂಲದ ಬಾಣಸಿಗ ಜಸ್ಟೀನ್ ನಾರಾಯಣ್ ಅವರು ಮಾಸ್ಟರ್ ಚೆಫ್ ಆಸ್ಟ್ರೇಲಿಯಾ 2021ರ ವಿಜೇತರಾಗಿ ಹೊರಹೊಮ್ಮಿದ್ದಾರೆ. ಸೋಮವಾರ ಆಸ್ಟ್ರೇಲಿಯಾದಲ್ಲಿ ನಡೆದ 13ನೇ ಸೀಸನ್ ನ ಅಂತಿಮ ಹಣಾಹಣಿಯಲ್ಲಿ Read more…

ಮ‌ಗುವಿನ ನ್ಯಾಪ್ಪಿ ತೆಗೆಯುವ ಮುನ್ನ ಬೇಕಂತೆ ಅನುಮತಿ…!

ಮಕ್ಕಳಿಗೆ ಜನ್ಮವಿತ್ತು ಅವರನ್ನು ನೋಡಿಕೊಳ್ಳುವುದು ಬಲು ಕಷ್ಟದ ಕೆಲಸ. ಅದರಲ್ಲೂ ಕಷ್ಟದ ಅನುಭವವೇ ಇಲ್ಲದೇ ಬೆಳೆದು ಮದುವೆ ಮಾಡಿಕೊಂಡು ಮಕ್ಕಳನ್ನು ಹೆರುವ ಮಂದಿಗಂತೂ ಈ ವಿಚಾರ ಕಷ್ಟಾತಿಕಷ್ಟವೇ ಸರಿ. Read more…

ವಿಷಪೂರಿತ ಜೇಡ ಕಚ್ಚಿದ ಪರಿಣಾಮ ಯುವತಿ ಆಸ್ಪತ್ರೆಗೆ ದಾಖಲು

ಆಸ್ಟ್ರೇಲಿಯಾದ ವೇಲ್ಸ್​ನಲ್ಲಿ ಯುವತಿಯೊಬ್ಬರು ಮಲಗಿದ್ದ ವೇಳೆ ವಿಷಕಾರಿ ಜೇಡದಿಂದ ಕಡಿತಕ್ಕೊಳಗಾದ್ದು ಆಸ್ಪತ್ರೆಗೆ ದಾಖಲಾಗಿದ್ದಾಳೆ. 18 ವರ್ಷದ ಆಬಿ ಟೆನ್ನೆಟ್ಟಾ ಎಂಬಾಕೆ ರಾತ್ರಿ ಮಲಗಿದ್ದ ವೇಳೆ ತೋಳಿನಲ್ಲಿ ನೋವು ಉಂಟಾದ Read more…

ಜಿಂಕೆಯಿಂದ ತಪ್ಪಿಸಿಕೊಳ್ಳಲು ಹೋಗಿ ಪೊಲೀಸರಿಗೆ ಸಿಕ್ಕಿಬಿತ್ತು ಬೆತ್ತಲೆ ಜೋಡಿ

ಜಿಂಕೆಯಿಂದ ಬೆಚ್ಚಿಬಿದ್ದು ಬುಶ್​ ಲ್ಯಾಂಡ್​ ಕಡೆಗೆ ಓಡುತ್ತಿದ್ದ ಬೆತ್ತಲೆ ಜೋಡಿಯನ್ನ ರಕ್ಷಣೆ ಮಾಡಲಾಗಿದ್ದು ಕೊರೊನಾ ಮಾರ್ಗಸೂಚಿಗಳನ್ನ ಉಲ್ಲಂಘನೆ ಮಾಡಿದ ಕಾರಣಕ್ಕೆ ದಂಡ ವಿಧಿಸಲಾಗಿದೆ ಎಂದು ಆಸ್ಟ್ರೇಲಿಯಾದ ಪೊಲೀಸರು ಮಾಹಿತಿ Read more…

ವಿಡಿಯೋದಲ್ಲಿ ಮೊಸಳೆ ಎಲ್ಲಿದೆ ಎಂಬುದನ್ನು ಗುರುತಿಸಬಲ್ಲಿರಾ….?

ಪೊದೆಯೊಂದರಲ್ಲಿ ಅಡಗಿ ಬೇಟೆಗೆ ಹೊಂಚುಹಾಕುತ್ತಿದ್ದ ದೈತ್ಯ ಮೊಸಳೆಯ ವಿಡಿಯೋವೊಂದು ನೆಟ್ಟಿಗರನ್ನ ಬೆಚ್ಚಿಬೀಳಿಸಿದೆ. ಬರೋಬ್ಬರಿ 4 ಮೀಟರ್​ ಉದ್ದದ ಮೊಸಳೆಯ ವಿಡಿಯೋವನ್ನ ಸ್ಕಾಟ್​ ಗೋರ್ಮನ್​ ಎಂಬವರು ಚಿತ್ರೀಕರಿಸಿದ್ದಾರೆ. ಆಸ್ಟ್ರೇಲಿಯಾದ ಕ್ವೀನ್ಸ್​ಲ್ಯಾಂಡ್​ನಲ್ಲಿ Read more…

ಜೋಕಾಲಿಯಲ್ಲಿ ಇದ್ದಕ್ಕಿದ್ದಂತೆ ವಿಚಿತ್ರ ಗೊಂಬೆ ಪ್ರತ್ಯಕ್ಷ…!

ಆಸ್ಟ್ರೇಲಿಯಾದ ಮ್ಯಾಂಗ್ರೋವ್​ ಕಾಡಿನಲ್ಲಿ ವಿಚಿತ್ರವಾದ ಗೊಂಬೆಯೊಂದು ಪತ್ತೆಯಾಗಿದ್ದು, ಇದನ್ನ ನೋಡಿದ ಸ್ಥಳೀಯ ನಿವಾಸಿಗಳು ಶಾಕ್​ ಆಗಿದ್ದಾರೆ. ಉತ್ತರ ಕ್ವೀನ್ಸ್​ ಲ್ಯಾಂಡ್​​​ನಲ್ಲಿ ಕೇವಲ 406 ಮಂದಿ ಮಾತ್ರ ವಾಸವಿದ್ದಾರೆ. ಇವರಿಗೆಲ್ಲ Read more…

ಅಚ್ಚರಿಗೊಳಿಸುತ್ತೆ ಈ ಬ್ಯಾಕ್ ​ಪ್ಯಾಕ್​ ಹೆಲಿಕಾಪ್ಟರ್ ಹಾರಾಟ

ಆಕಾಶದಲ್ಲಿ ಗೊಂಬೆಗಳು ಹಾರಾಡುವಂತ ಸಾಕಷ್ಟು ವಿಡಿಯೋಗಳನ್ನ ನೀವು ನೋಡಿರ್ತಿರಾ. ಆದರೆ ಎಂದಾದರೂ ಮಾನವ ಕೂಡ ನಿಜ ಜೀವನದಲ್ಲಿ ಈ ರೀತಿ ಹಾರಾಡೋಕೆ ಸಾಧ್ಯವಾ ಎಂದು ಯೋಚನೆ ಮಾಡಿದ್ದೀರಾ..?ಆದರೆ ಈ Read more…

ಮಾಲ್ಡೀವ್ಸ್ ಬಳಿಕ ಸಿಡ್ನಿಯಲ್ಲೂ ಕ್ವಾರಂಟೈನ್​ ಮುಗಿಸಿ ಮನೆಗೆ ತೆರಳಿದ ಆಸ್ಟ್ರೇಲಿಯಾ ಕ್ರಿಕೆಟರ್ಸ್

ಭಾರತದಲ್ಲಿ ಐಪಿಎಲ್​ ರದ್ದಾದ ಬಳಿಕ ತವರಿಗೆ ವಾಪಸ್ಸಾಗಿದ್ದ ಆಸ್ಟ್ರೇಲಿಯನ್​ ಕ್ರಿಕೆಟ್​ ಆಟಗಾರರು ಸಿಡ್ನಿಯಲ್ಲಿ ಕ್ವಾರಂಟೈನ್​ ಆಗಿದ್ದರು. 14 ದಿನಗಳ ಬಳಿಕ ಅಂದರೆ ಭಾನುವಾರ ಐಸೋಲೇಷನ್​ನಿಂದ ಹೊರಬಂದ ಸ್ಟೀವನ್ ಸ್ಮಿತ್​, Read more…

ತನ್ನ ನೆರಳನ್ನ ನೋಡಿ ಗಾಬರಿಗೊಳಗಾದ ಮರಿ ಜಿರಾಫೆ..! ಮನಸ್ಸಿಗೆ ಮುದ ನೀಡುತ್ತೆ ಇದರ ವಿಡಿಯೋ

ಪುಟಾಣಿ ಹೆಣ್ಣು ಜಿರಾಫೆಯೊಂದು ತನ್ನ ನೆರಳನ್ನ ಮೊದಲ ಬಾರಿಗೆ ಕಂಡು ಆಶ್ಚರ್ಯ ಹೊರಹಾಕಿದ್ದು ಈ ಮುದ್ದುಮುದ್ದಾದ ವಿಡಿಯೋ ನೆಟ್ಟಿಗರ ಮನಸ್ಸಿಗೆ ಖುಷಿ ನೀಡಿದೆ. 1 ನಿಮಿಷದ ವಿಡಿಯೋದಲ್ಲಿ ಜಿರಾಫೆಯು Read more…

ಯೋಗಾಸನ ಮಾಡಿದ ಶ್ವಾನ….! ವಿಡಿಯೋ ವೈರಲ್

ಸಾಮಾಜಿಕ ಜಾಲತಾಣದಲ್ಲಿ ನಾಯಿಗಳ ಮೋಜಿನ ವಿಡಿಯೋಗಳಿಗೆ ಲೆಕ್ಕವೇ ಇಲ್ಲ. ಇವುಗಳ ಸಾಲಿಗೆ ಲೇಟೆಸ್ಟ್ ಆಗಿ ಸೇರಿಕೊಂಡಿರುವ ವಿಡಿಯೋವೊಂದರಲ್ಲಿ, ನಾಯಿಯೊಂದು ತನ್ನ ಮಾಲೀಕರೊಂದಿಗೆ ಯೋಗ ಮಾಡುತ್ತಿರುವುದನ್ನು ನೋಡಬಹುದಾಗಿದೆ. ಅಮೆರಿಕದ ವೃತ್ತಿಪರ Read more…

ಮೀನಿನೊಂದಿಗೆ ಸೆಲ್ಫಿ: ನೆಟ್ಟಿಗರ ಗಮನ ಸೆಳೆದ ಡೈವರ್‌

ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಶೇರ್‌ ಮಾಡುವುದು ಸರ್ವೇಸಾಮಾನ್ಯವಾದ ವಿಚಾರ. ಕೆಲವೊಂದು ಅತ್ಯದ್ಭುತ ಫೋಟೋಗಳು ತಮ್ಮ ಟೈಮಿಂಗ್, ಕಾಂಪೋಸಿಂಗ್ ಮೂಲಕ ನೋಡುಗರ ಹೃದಯ ಗೆಲ್ಲುತ್ತವೆ. ಇಂಥದ್ದೇ ಒಂದು ಫೋಟೋದಲ್ಲಿ ಡೈವರ್‌ Read more…

ದೀರ್ಘಾಯುಷ್ಯದ ಗುಟ್ಟು ಬಿಚ್ಚಿಟ್ಟ ಆಸ್ಟ್ರೇಲಿಯಾದ ಶತಾಯುಷಿ

ಆಸ್ಟ್ರೇಲಿಯಾದ ಅತ್ಯಂತ ಹಿರಿಯ ವ್ಯಕ್ತಿಯಾದ 111 ವರ್ಷದ ಡೆಕ್ಸ್‌‌ಟರ್‌‌ ಕ್ರುಗರ್‌ ಹೆಸರಿನ ಈ ವ್ಯಕ್ತಿ ತನ್ನ ದೀರ್ಘಾಯುಷ್ಯದ ಗುಟ್ಟನ್ನು ತಿಳಿಸಿದ್ದಾರೆ. ಕೋಳಿಗಳ ಮೆದುಳು ತಿನ್ನುವುದು ಸೇರಿದಂತೆ ಇನ್ನೂ ಹಲವಾರು Read more…

ಭಾರತದ ಕೋವಿಡ್​ ವಿರುದ್ಧದ ಹೋರಾಟಕ್ಕೆ ಬೆಂಬಲ ಸೂಚಿಸಿ ಆಸ್ಟ್ರೇಲಿಯಾ ವಿವಿಯಲ್ಲಿ ಬೆಳಗಿದ ತ್ರಿವರ್ಣ ಧ್ವಜ

ಕೊರೊನಾ 2ನೆ ಅಲೆಯ ವಿರುದ್ಧ ಭಾರತ ಹೋರಾಟ ನಡೆಸುತ್ತಿದೆ. ಈಗಾಗಲೇ ವಿಶ್ವದ ಸಾಕಷ್ಟು ರಾಷ್ಟ್ರಗಳು ಭಾರತದ ಈ ಹೋರಾಟಕ್ಕೆ ಸಾಥ್​ ನೀಡಿರುವ ಬೆನ್ನಲ್ಲೇ ಇದೀಗ ಆಸ್ಟ್ರೇಲಿಯಾ ಕೂಡ ತನ್ನ Read more…

ನೆಟ್ಟಿಗರ ಹುಬ್ಬೇರಿಸಿದೆ ದೈತ್ಯ ಪತಂಗದ ಗಾತ್ರ…..!

ಪತಂಗಗಳು ಎಂದಾಕ್ಷಣ ನಿಮಗೆ ಅವು ಹಾರಾಡೋದು ಥಟ್​ ಅಂತಾ ನೆನಪಿಗೆ ಬರುತ್ತೆ. ಆದರೆ ಆಸ್ಟ್ರೇಲಿಯಾದ ಶಾಲೆಯೊಂದರಲ್ಲಿ ದೊಡ್ಡ ಪತಂಗವೊಂದು ಪತ್ತೆಯಾಗಿದೆ. ಇದು ಎಷ್ಟು ದೊಡ್ಡದಿದೆ ಅಂದರೆ ಅದರ ಭಾರದಿಂದ Read more…

ಮಾಜಿ ಕ್ರಿಕೆಟಿಗನ ಕಿಡ್ನಾಪ್…!‌ ಅಪಹರಣಕಾರರು ಅಂದರ್

ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಸ್ಟುವರ್ಟ್ ಮ್ಯಾಕ್‌ಗಿಲ್ ಅಪಹರಣ ಪ್ರಕರಣದಲ್ಲಿ 4 ಜನರನ್ನು ಆಸ್ಟ್ರೇಲಿಯಾ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಒಂದು ತಿಂಗಳ ಹಿಂದೆ ಘಟನೆ ನಡೆದಿತ್ತು. ಮ್ಯಾಕ್ ಗಿಲ್ ಅವರನ್ನು Read more…

ಕೊರೊನಾ ವಿರುದ್ಧದ ಯುದ್ಧದಲ್ಲಿ ಭಾರತಕ್ಕೆ ನೆರವಾಗಲಿದೆ ಕ್ರಿಕೆಟ್ ಆಸ್ಟ್ರೇಲಿಯಾ

ದೇಶದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನ ದಿನಕ್ಕೂ ಹೆಚ್ಚಾಗ್ತಿದೆ. ಕೊರೊನಾದಿಂದ ಸಂಕಷ್ಟದಲ್ಲಿರುವ ಭಾರತಕ್ಕೆ ಕ್ರಿಕೆಟ್ ಆಸ್ಟ್ರೇಲಿಯಾ ನೆರವಿನ ಹಸ್ತ ನೀಡಿದೆ. ಸೋಮವಾರ, ಕೊರೊನಾ ಯುದ್ಧದ ಹೋರಾಟದಲ್ಲಿ ಭಾರತಕ್ಕೆ Read more…

ಗರ್ಭಿಣಿ ಎಂಬುದನ್ನೇ ಅರಿಯದ ಮಹಿಳೆಯಿಂದ ಅವಳಿ ಮಕ್ಕಳಿಗೆ ಜನ್ಮ…!

ತಾನು ಗರ್ಭಿಣಿ ಎಂಬುದರ ಬಗ್ಗೆ ಅರಿವೇ ಇಲ್ಲದ ಮಹಿಳೆಯೊಬ್ಬಳು ಅವಳಿ ಮಕ್ಕಳಿಗೆ ಜನ್ಮ ನೀಡಿದ ವಿಚಿತ್ರ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ. ಅನ್ನಿ ತುಪೌ ಎಂಬವರು ತಾನು ಆರು ತಿಂಗಳ Read more…

ʼಐಪಿಎಲ್​​ʼನಲ್ಲಿ ಆಡುತ್ತಿರುವ ಆಸಿಸ್​ ಕ್ರಿಕೆಟಿಗರ ಹೊಣೆ ನಮ್ಮದಲ್ಲವೆಂದ ಆಸ್ಟ್ರೇಲಿಯಾ ಪ್ರಧಾನಿ

ದೇಶದಲ್ಲಿ ಕೊರೊನಾ ಎರಡನೇ ಅಲೆಯನ್ನ ಗಮನದಲ್ಲಿಟ್ಟುಕೊಂಡು ಆಸ್ಟ್ರೇಲಿಯಾ ಭಾರತದಿಂದ ವಿಮಾನಗಳ ಪ್ರವೇಶಕ್ಕೆ ನಿರ್ಬಂಧ ಹೇರಿದೆ. ಈ ನಡುವೆ ಐಪಿಎಲ್​ ನಿಮಿತ್ತ ಭಾರತ ಪ್ರವಾಸದಲ್ಲಿರುವ ಆಸ್ಟ್ರೇಲಿಯಾ ಕ್ರಿಕೆಟಿಗರು ತಾಯ್ನಾಡಿಗೆ ವಾಪಸ್ಸಾಗಲು Read more…

ಕೊರೊನಾ ಹೆಚ್ಚಳ ಹಿನ್ನೆಲೆ: ಭಾರತದ ವಿಮಾನಗಳಿಗೆ ಆಸ್ಟ್ರೇಲಿಯಾದಿಂದ ನಿರ್ಬಂಧ

ಭಾರತದಲ್ಲಿ ಕೊರೊನಾ ಪ್ರಕರಣಗಳ ಏರಿಕೆಯನ್ನ ಗಮನದಲ್ಲಿಟ್ಟುಕೊಂಡ ಆಸ್ಟ್ರೇಲಿಯಾ ಸರ್ಕಾರ ಭಾರತದ ಎಲ್ಲಾ ಪ್ರಯಾಣಿಕ ವಿಮಾನಗಳ ಪ್ರವೇಶಕ್ಕೆ ನಿರ್ಬಂಧ ಹೇರಿದೆ. ಮೇ 15ರವರೆಗೂ ಈ ತಾತ್ಕಾಲಿಕ ನಿರ್ಬಂಧ ಮುಂದುವರಿಯಲಿದೆ ಎಂದು Read more…

ವಿವಾದಕ್ಕೆ ಕಾರಣವಾಯ್ತು ಹಡಗಿನಲ್ಲಿ ಯುವತಿಯರು ಮಾಡಿದ ನೃತ್ಯ

ಆಸ್ಟ್ರೇಲಿಯಾದ ಹಡಗಿನಲ್ಲಿ ನೃತ್ಯ ತಂಡವೊಂದರ ಸೊಂಟ ಬಳುಕಿಸಿದ ನೃತ್ಯ ಪ್ರದರ್ಶನ ಈಗ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯನ್ನೇ ಹುಟ್ಟುಹಾಕಿದೆ. ರಾಯಲ್ ಆಸ್ಟ್ರೇಲಿಯನ್ ನೌಕಾಪಡೆಯ ಹೊಸ ಹಡಗಿನ ಕಾರ್ಯಾರಂಭ Read more…

ಸೂಪರ್​ ಮಾರ್ಕೆಟ್​ನಿಂದ ತಂದ ಎಲೆಕೋಸಿನಲ್ಲಿತ್ತು ವಿಷಪೂರಿತ ಹಾವು….!

ಪೇಟೆಯಿಂದ ಕೊಂಡುಕೊಂಡು ಬಂದ ತರಕಾರಿಗಳಲ್ಲಿ ಹುಳುಗಳು ಕಾಣಿಸಿಕೊಳ್ಳೋದು ಕಾಮನ್​. ಇದೇ ಕಾರಣಕ್ಕಾಗಿಯೇ ತರಕಾರಿಗಳನ್ನ ಬೆಚ್ಚನೆಯ ನೀರಿನಲ್ಲಿ ತೊಳೆದು ಬಳಕೆ ಮಾಡಬೇಕು ಅಂತಾ ಹೇಳಲಾಗುತ್ತೆ. ಆದರೆ ಒಂದು ವೇಳೆ ನೀವು Read more…

4 ಕೋಟಿ ರೂ. ತೆತ್ತರೂ ಸಿಕ್ಕಿದ್ದು ಮಾತ್ರ ಅರ್ಧ ಮನೆ….!

ಸ್ವಂತ ಮನೆಯನ್ನ ಖರೀದಿ ಮಾಡೋದು ಪ್ರತಿಯೊಬ್ಬರ ಕನಸು. ಅದರಲ್ಲೂ ಐಶಾರಾಮಿ ಮನೆಯನ್ನ ಖರೀದಿ ಮಾಡಬೇಕು ಅನ್ನೋ ಆಸೆ ಯಾರಿಗ್​ ತಾನೆ ಇರೋದಿಲ್ಲ ಹೇಳಿ. ಆಧುನಿಕ ಶೈಲಿಯ ಮನೆಯೇ ಆಗಿರಲಿ Read more…

ನಂಬಿದರೆ ನಂಬಿ ಬಿಟ್ಟರೆ ಬಿಡಿ: ನೆಲದೊಳಗಿದೆ ಈ ʼಗ್ರಾಮʼ

ಬೇಸ್ಮೆಂಟ್ ಅಥವಾ ಅಂಡರ್ ಗ್ರೌಂಡ್ ಮನೆಗಳ ಬಗ್ಗೆ ಕೇಳಿರ್ತಿರಾ. ಆದ್ರೆ ಅಂಡರ್ ಗ್ರೌಂಡ್ ಗ್ರಾಮದ ಬಗ್ಗೆ ಕೇಳಿದ್ದೀರಾ..? ಆಶ್ಚರ್ಯ ಪಡಬೇಡಿ. ವಿಶ್ವದಲ್ಲಿ ಇಂತಹದ್ದೂ ಒಂದು ಗ್ರಾಮವಿದೆ. ಆ ಊರಿನ Read more…

ಹಣ ಉಳಿತಾಯದ ಗುಟ್ಟು ಬಿಚ್ಚಿಟ್ಟ ಮಹಿಳೆ….!

ತಿಂಗಳಿನ ಆರಂಭದಲ್ಲಿ ನಾವು ಈ ತಿಂಗಳಿನಿಂದ ಹಣ ಉಳಿತಾಯ ಮಾಡಬೇಕು ಅಂತಾ ಸಂಕಲ್ಪ ಮಾಡ್ತೇವೆ. ಆದರೆ ಉಳಿತಾಯ ಮಾಡೋದು ಎಲ್ಲರಿಂದಲೂ ಆಗುವ ಕೆಲಸವಂತೂ ಅಲ್ಲವೇ ಅಲ್ಲ. ಆದರೆ ಯಾವುದೇ Read more…

ಬೆತ್ತಲೆ ನೃತ್ಯ ನೋಡಲೋಗಿ ಕೈ ಮುರಿದುಕೊಂಡ ಭೂಪ…!

ಸ್ಟ್ರಿಪ್​​ ಕ್ಲಬ್​ಗೆ ಹೇಗಾದರೂ ಮಾಡಿ ಎಂಟ್ರಿ ಕೊಡಬೇಕು ಅಂತಾ ಪ್ಲಾನ್​ ಮಾಡಿದ 20 ವರ್ಷದ ಯುವಕ ಡ್ರೈನೇಜ್​ ಪಂಪ್​ ಮೂಲಕ ಕಟ್ಟಡ ಏರಲು ಹೋಗಿ ಆಯತಪ್ಪಿ ಬಿದ್ದ ಪರಿಣಾಮ Read more…

ಬರೋಬ್ಬರಿ 50 ವರ್ಷಗಳ ಬಳಿಕ ಮೊದಲ ಪ್ರೀತಿಯನ್ನ ವಾಪಸ್​ ಪಡೆದ 82ರ ವೃದ್ಧ….!

ರಾಜಸ್ಥಾನದ ಜೈಸಲ್ಮೇರ್​ ಜಿಲ್ಲೆಯ ಹೃದಯಭಾಗದಲ್ಲಿ ಕುಧಾರ ಎಂಬ ನಿರ್ಜನ ಪಟ್ಟಣವಿದೆ. 13ನೇ ಶತಮಾನದಲ್ಲಿ ಸ್ಥಾಪನೆಯಾದ ಈ ನಗರ ಒಂದು ಕಾಲದಲ್ಲಿ ಸಮೃದ್ಧ ಪ್ರದೇಶವಾಗಿತ್ತು. ಆದರೆ 19ನೇ ಶತಮಾನದಲ್ಲಿ ಗ್ರಾಮಸ್ಥರು Read more…

5 ಕಿ.ಮೀ. ದೂರದ ವಿವಾಹ ಸಮಾರಂಭ ಸ್ಥಳಕ್ಕೆ ಹೆಲಿಕಾಪ್ಟರ್‌ ನಲ್ಲಿ ಬಂದ ಮದುಮಗಳು….!

ಮದುವೆ ಸಮಾರಂಭದ ಸಿದ್ಧತೆಯ ದಿನಗಳೇ ಹಾಗೆ; ಸಡಗರ-ಸಂಭ್ರಮದಿಂದ ತುಂಬಿ ಮನೆಯಲ್ಲೆಲ್ಲಾ ಹೊಸ ಕಳೆ ಇರುತ್ತದೆ. ಆದರೆ ಆಸ್ಟ್ರೇಲಿಯಾದ ಈ ಜೋಡಿಯ ಮದುವೆಗೆ ಭಾರೀ ಮಳೆ ವಿಲನ್ ಆಗಿಬಿಟ್ಟಿದೆ. ಭಾರೀ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...