alex Certify ಸಿಬ್ಬಂದಿ | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ತೋಳಿನ ಬದಲು ತೊಡೆಗೆ ಕೊರೊನಾ ಲಸಿಕೆ…! ಇದರ ಹಿಂದಿದೆ ಒಂದು ಕಾರಣ

ಕೊರೊನಾ ವೈರಸ್ ವಿರುದ್ಧ ಹೋರಾಡಲು ಲಸಿಕೆ ದೊಡ್ಡ ಅಸ್ತ್ರವಾಗಿದೆ. ಇದೇ ಕಾರಣಕ್ಕೆ ದೇಶದಾದ್ಯಂತ ಲಸಿಕೆ ಅಭಿಯಾನ ನಡೆಯುತ್ತಿದೆ. ಲಸಿಕೆ ಹಾಕಿಸಿಕೊಂಡವರು ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಂಚಿಕೊಳ್ತಿದ್ದಾರೆ. ಜಾರ್ಖಂಡದ ಗುಲ್ಶನ್ Read more…

ಊರಿಗೆ ಹೊರಟವರು, ಬಸ್ ಪ್ರಯಾಣಿಕರಿಗೆ ಗುಡ್ ನ್ಯೂಸ್

ಬೆಂಗಳೂರು: ಕೊರೋನಾ ಸೋಂಕು ತಡೆಗೆ ಜಾರಿ ಮಾಡಲಾಗಿದ್ದ ನಿರ್ಬಂಧ ಸೋಮವಾರದಿಂದ ಸಡಿಲಿಕೆಯಾಗಲಿದ್ದು ಬಸ್ ಸಂಚಾರಕ್ಕೆ ಅವಕಾಶ ನೀಡುವ ಸಾಧ್ಯತೆ ಇದೆ. ಕೊರೊನಾ ಸೋಂಕು ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಸೋಮವಾರದ ನಂತರ Read more…

SHOCKING: ತಡರಾತ್ರಿ ಆಸ್ಪತ್ರೆಯಲ್ಲಿ ನಿದ್ದೆಗೆ ಜಾರಿದ್ದ ಯುವತಿ ಜೊತೆ ಅಸಭ್ಯ ವರ್ತನೆ

ಆಗ್ರಾ: ಉತ್ತರಪ್ರದೇಶದ ಮಧುರಾ ಜಿಲ್ಲೆಯ ಕೊಟ್ವಾಲಿ ನಗರ ಪ್ರದೇಶದ ಖಾಸಗಿ ಆಸ್ಪತ್ರೆಯಲ್ಲಿ ಆಘಾತಕಾರಿ ಘಟನೆ ನಡೆದಿದೆ. 18 ವರ್ಷದ ಯುವತಿಗೆ ಆಸ್ಪತ್ರೆಯ ಸಿಬ್ಬಂದಿ ಅಸಭ್ಯವಾಗಿ ಸ್ಪರ್ಶಿಸಿ ಕಿರುಕುಳ ನೀಡಿದ್ದಾನೆ. Read more…

BIG BREAKING: ನಿಲ್ದಾಣದಲ್ಲೇ ಅಪಘಾತಕ್ಕೀಡಾದ ವಿಮಾನ, ಸಿಬ್ಬಂದಿ ಸೇರಿ ಮೂವರ ಸಾವು

ಕಿನ್ಶಾಸಾ(ಕಾಂಗೋ): ಪೂರ್ವ ಡೆಮಾಕ್ರೆಟಿಕ್ ರಿಪಬ್ಲಿಕ್ ಅಫ್ ಕಾಂಗೋ ದಕ್ಷಿಣ ಪ್ರಾಂತ್ಯದ ಕವುಮು ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ. ಕಾಂಗೋ ಸ್ಥಳೀಯ ಕಾಲಮಾನ ಮಧ್ಯಾಹ್ನ Read more…

BIG NEWS: ಖಾಸಗಿ ಶಾಲೆ ಶಿಕ್ಷಕರು, ಸಿಬ್ಬಂದಿಗೆ ಪರಿಹಾರ ಘೋಷಿಸಲು ಮನವಿ; ಸಿಎಂ ಭರವಸೆ

ಬೆಂಗಳೂರು: ಖಾಸಗಿ ಶಾಲೆ ಶಿಕ್ಷಕರು, ಸಿಬ್ಬಂದಿಗೆ ಪರಿಹಾರ ಘೋಷಿಸಬೇಕೆಂದು ಬಿಜೆಪಿ ಶಾಸಕರು ಒತ್ತಾಯಿಸಿದ್ದಾರೆ. ತುಮಕೂರು ಜಿಲ್ಲೆ ತುರುವೇಕೆರೆ ಶಾಸಕ ಮಸಾಲೆ ಜಯರಾಮ್, ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್ Read more…

ಆದೇಶ ಧಿಕ್ಕರಿಸಿ ಕೆಲಸ, ಶಾಹಿ ಗಾರ್ಮೆಂಟ್ಸ್ ಸಿಬ್ಬಂದಿ ಸಾವು: ಎಲ್ಲ ಸಿಬ್ಬಂದಿಗೂ ಕೊರೋನಾ ಆತಂಕ

ಮೈಸೂರು: ಮೈಸೂರು ಜಿಲ್ಲೆ ಟಿ. ನರಸೀಪುರ ತಾಲೂಕಿನ ಶಾಹಿ ಗಾರ್ಮೆಂಟ್ಸ್ ಸಿಬ್ಬಂದಿ ಕೊರೊನಾ ಸೋಂಕಿನಿಂದ ಮೃತಪಟ್ಟ ಘಟನೆ ನಡೆದಿದೆ. ಟಿ. ದೊಡ್ಡಪುರ ಗ್ರಾಮದ 36 ವರ್ಷದ ಮಹಿಳೆಗೆ ಕೊರೊನಾ Read more…

ವರ್ಕ್ ಫ್ರಂ ಹೋಮ್ ನಿಂದ ಕಾಡ್ತಿರುವ ಮಲಬದ್ಧತೆಗೆ ಇಲ್ಲಿದೆ ಮನೆ ಮದ್ದು

ಕೊರೊನಾ ವೈರಸ್ ಸೋಂಕಿನಿಂದ ರಕ್ಷಣೆ ಪಡೆಯಲು ಮಾಸ್ಕ್, ಸಾಮಾಜಿಕ ಅಂತರ ಹಾಗೂ ಸ್ಯಾನಿಟೈಜರ್ ಬಳಕೆ ಅನಿವಾರ್ಯವಾಗಿದೆ. ಇದ್ರ ಜೊತೆಗೆ ಅನವಶ್ಯಕ ಕಾರಣಕ್ಕೆ ಮನೆಯಿಂದ ಹೊರಬರದಿರುವುದು ಒಳ್ಳೆಯದು. ಕೊರೊನಾ ನಿಯಂತ್ರಣಕ್ಕೆ Read more…

ಬಿಗ್ ನ್ಯೂಸ್: ಸುಪ್ರೀಂಕೋರ್ಟ್ ಸಿಬ್ಬಂದಿಗೆ ಕೊರೋನಾ ಶಾಕ್, ಶೇಕಡ 50 ರಷ್ಟು ಸ್ಟಾಫ್ ಗೆ ಸೋಂಕು ದೃಢ

ನವದೆಹಲಿ: ಸುಪ್ರೀಂಕೋರ್ಟ್ ನ ಶೇಕಡ 50ರಷ್ಟು ಸಿಬ್ಬಂದಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇಂದು ಬೆಳಗ್ಗೆ 10.30 ಕ್ಕೆ ವಿಚಾರಣೆ ನಡೆಸಬೇಕಿದ್ದ ನ್ಯಾಯಪೀಠವು 11.30 ಕ್ಕೆ ನಡೆಸಲಿದೆ. ಅದೇ Read more…

ಹೆದರಿಸಿ, ಬೆದರಿಸಿ ಕೆಲಸ ಮಾಡಿಸುವುದನ್ನು ಬಿಡಬೇಕು: ಕೋಡಿಹಳ್ಳಿ ಚಂದ್ರಶೇಖರ್

ಬೆಂಗಳೂರು: ನಾವು ಗೌರವಯುತವಾಗಿ ಮುಖ್ಯಮಂತ್ರಿಯವರಿಗೆ ಬೇಡಿಕೆ ಈಡೇರಿಸಿ ಎಂದು ಹೇಳುತ್ತೇವೆ. ನಾವು ಎಲ್ಲೂ ಬಸ್ ಗಳಿಗೆ ಕಲ್ಲು ಹೊಡೆದಿಲ್ಲ. ಬೆಂಕಿ ಹಚ್ಚಿಲ್ಲ ಎಂದು ಸಾರಿಗೆ ನೌಕರರ ಒಕ್ಕೂಟದ ಗೌರವಾಧ್ಯಕ್ಷ Read more…

ಮೆಚ್ಚುಗೆಗೆ ಪಾತ್ರವಾಗಿದೆ ಪುಟ್ಟ ಮಗುವಿಗೆ ಆಟಿಕೆ ತಲುಪಿಸಲು ಏರ್ಲೈನ್ಸ್ ಮಾಡಿದ ಪ್ರಯತ್ನ

ಇದೊಂದು ಇಂಟರೆಸ್ಟಿಂಗ್ ಆಟಿಕೆ ಕಥೆ. ಏರ್ಲೈನ್ಸ್ ಒಂದರ ಸಿಬ್ಬಂದಿ ತಮ್ಮ ವಿಮಾನದಲ್ಲಿ ಮಗುವೊಂದು ಆಕಸ್ಮಿಕವಾಗಿ ಬಿಟ್ಟುಹೋಗಿದ್ದ ಆಟಿಕೆಯನ್ನು ಪುನಹ ಮಗುವಿಗೆ ತಲುಪಿಸುವಲ್ಲಿ ಯಶಸ್ವಿಯಾಗಿ ಗಮನಸೆಳೆದಿದ್ದಾರೆ. 7 ತಿಂಗಳ ಗರ್ಭಿಣಿ Read more…

ಭಾವುಕರನ್ನಾಗಿಸುತ್ತೆ ಮರಿಯಾನೆ ಮೇಲಿನ ತಾಯಿ ಪ್ರೀತಿ

ಪ್ರಗ್ಯು ಮೃಗಾಲಯದಲ್ಲಿ ಉಲ್ಲಾಸದಿಂದ ಓಡಾಡಿ ಸುಸ್ತಾದ ಆನೆಮರಿ ಅಲ್ಲೇ ಹುಲ್ಲು ಹಾಸಿನ ಮೇಲೆ ನಿಷ್ಕ್ರಿಯವಾಗಿ ಬಿದ್ದುಕೊಂಡಿರುತ್ತದೆ. ಇದನ್ನು ಕಂಡು ಆತಂಕಗೊಂಡ ತಾಯಿ ಆನೆ, ತನ್ನ ಮರಿಯನ್ನು ಎಬ್ಬಿಸಲು ಹೂಡಿದ Read more…

ಏರ್ ಇಂಡಿಯಾ ಸಿಬ್ಬಂದಿಗೆ ಕಾಡ್ತಿದೆ ಕೊರೊನಾ: ಈವರೆಗೆ 19 ಮಂದಿ ಸಾವು

ಕೊರೊನಾ ಲಸಿಕೆ ಅಭಿಯಾನ ನಡೆಯುತ್ತಿದೆ. ಜನರು ಕೊರೊನ ಭಯದಿಂದ ಹೊರ ಬರ್ತಿದ್ದಾರೆ. ಆದ್ರೆ ಕೊರೊನಾ ಮಾತ್ರ ಸಂಪೂರ್ಣವಾಗಿ ನಿಂತಿಲ್ಲ. ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದರೂ ಕೊರೊನಾ ಸೋಂಕು ಏರ್ ಇಂಡಿಯಾ Read more…

ಕೊರೋನಾ ವೈರಾಣು ಮೂಲಕ ಕೊಲ್ಲಲು ಯತ್ನ: ಟರ್ಕಿಯಲ್ಲೊಂದು ವಿಚಿತ್ರ ಪ್ರಕರಣ

ಕುಡಿಯುವ ಪಾನೀಯದಲ್ಲಿ ಕೊರೋನಾ ಸೋಂಕಿತನ ಎಂಜಲು ಹಾಕಿ ಸಿಬ್ಬಂದಿಯೇ ತನ್ನನ್ನು ಕೊಲ್ಲಲೆತ್ನಿಸಿದ್ದಾನೆ ಎಂದು ಕಾರ್ ಡೀಲರ್ ಒಬ್ಬರು ಪೊಲೀಸರಿಗೆ ದೂರು ಸಲ್ಲಿಸಿರುವ ವಿಚಿತ್ರ ಪ್ರಕರಣ ಟರ್ಕಿಯಲ್ಲಿ ನಡೆದಿದೆ. ಆಗ್ನೇಯ Read more…

ಸಂಕ್ರಾಂತಿ ಹೊತ್ತಲ್ಲೇ ಸಾರಿಗೆ ನೌಕರರಿಗೆ ಶಾಕಿಂಗ್ ನ್ಯೂಸ್

ಬೆಂಗಳೂರು: ಕೆಎಸ್ಆರ್ಟಿಸಿ ಸೇರಿ ಸಾರಿಗೆ ಸಿಬ್ಬಂದಿಗೆ ಅರ್ಧ ಸಂಬಳ ನೀಡಲಾಗುತ್ತಿದೆ. ಸರ್ಕಾರದ ಅನುದಾನ ನಿಲ್ಲಿಸಲಾಗಿದ್ದು, ನಿಗಮಗಳಿಂದಲೇ ವೇತನ ಪಾವತಿಗೆ ಸೂಚನೆ ನೀಡಲಾಗಿದೆ. 1.30 ಲಕ್ಷ ಅಧಿಕಾರಿಗಳು ಮತ್ತು ಸಿಬ್ಬಂದಿಗೆ Read more…

ಮಹಿಳಾ ಮೇಲಧಿಕಾರಿ ಕಿರುಕುಳಕ್ಕೆ ಬೇಸತ್ತು ಆರೋಗ್ಯಾಧಿಕಾರಿ ಆತ್ಮಹತ್ಯೆಗೆ ಯತ್ನ

ಮಂಗಳೂರು: ಪುರಸಭೆ ಆರೋಗ್ಯಾಧಿಕಾರಿ, ಮೇಲಧಿಕಾರಿಯ ಕಿರುಕುಳ, ಮಾನಸಿಕ ಹಿಂಸೆಗೆ ಬೇಸತ್ತು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದಲ್ಲಿ ನಡೆದಿದೆ. ಡಾ.ರವಿಕೃಷ್ಣ ಪಣಚ ಮೇಲಧಿಕಾರಿ Read more…

BIG NEWS: ಗಂಟೆಗೆ 25 ಮಂದಿಗೆ ಕೊರೋನಾ ಲಸಿಕೆ ನೀಡಲು ತಯಾರಿ, 1 ಲಕ್ಷ ವ್ಯಾಕ್ಸಿನೇಟರ್ಸ್ ರೆಡಿ

ನವದೆಹಲಿ: ಕೊರೋನಾ ಲಸಿಕೆ ನೀಡಲು 1 ಲಕ್ಷ ವ್ಯಾಕ್ಸಿನೇಟರ್ ಪಡೆಯನ್ನು ಕೇಂದ್ರ ಸರ್ಕಾರ ಸಿದ್ಧಪಡಿಸಿದ್ದು, ಒಂದು ಗಂಟೆಗೆ 25 ಮಂದಿಗೆ ಲಸಿಕೆ ನೀಡಲಾಗುತ್ತದೆ. ಕೊರೋನಾ ಲಸಿಕೆ ಶೀಘ್ರವೇ ಬಿಡುಗಡೆಯಾಗಲಿದ್ದು, Read more…

ಆಸ್ಪತ್ರೆ ಶವಾಗಾರದಿಂದ ಡಾನ್ಸರ್‌ ಶವ ನಾಪತ್ತೆ…!

ಶವಾಗಾರದಲ್ಲಿದ್ದ ಶವ ನಾಪತ್ತೆಯಾದ ನಂತ್ರ ಮುಂಬೈ ಸಿಯಾನ್ ಆಸ್ಪತ್ರೆ ಶವಾಗಾರದ ಇಬ್ಬರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. 28 ವರ್ಷದ ಅಂಕುಶ್ ಸುರ್ವಾಡೆ, ಭಾನುವಾರ ಸಾವನ್ನಪ್ಪಿದ್ದಾನೆ. ಆದ್ರೆ ಆಸ್ಪತ್ರೆಯ ಶವಾಗಾರದಲ್ಲಿ Read more…

ಸಿಬ್ಬಂದಿಗಾಗಿ ಸಂಬಳವನ್ನೇ ಬಿಟ್ಟುಕೊಟ್ಟ ಸಿಇಒ…!

ತನ್ನ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಸಂಬಳ ಹೆಚ್ಚಿಸುವ ಸಲುವಾಗಿ ಕಂಪನಿಯ ಸಿಇಒ ಒಬ್ಬರು ತಮ್ಮ ವೇತನವನ್ನೇ ಬಿಟ್ಟುಕೊಟ್ಟಿದ್ದಾರೆ. ಯಾರಿಗಾದರೂ ಇಂತಹ ಸಿಇಒ ಸಿಗಲು ಸಾಧ್ಯವೇ ? ಅಮೆರಿಕಾದ Read more…

ಬದಲಾಗಲಿದೆ ನಿಯಮ: ವಿಮಾನ ಪ್ರಯಾಣದ ವೇಳೆ ಸಿಗಲಿದೆ ಆಹಾರ

ನಾಗರಿಕ ವಿಮಾನಯಾನ ಸಚಿವಾಲಯವು ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನಯಾನಕ್ಕಾಗಿ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ ಬದಲಾಯಿಸಿದೆ. ವಿಮಾನಯಾನ ಕಂಪನಿಗಳಿಗೆ ಆಹಾರ ಪೂರೈಸಲು ಅವಕಾಶ ಮಾಡಿಕೊಟ್ಟಿದೆ. ವಿಮಾನಯಾನ ನೀತಿಯ ಪ್ರಕಾರ ಪ್ರಯಾಣಿಕರಿಗೆ Read more…

ಪತಿ ಎಂದು ಬಾಯ್ ಫ್ರೆಂಡ್ ಜೊತೆ ಕ್ವಾರಂಟೈನ್ ಆಗಿದ್ದ ಕಾನ್ಸ್ಟೇಬಲ್ ಬಣ್ಣ ಬಯಲು

ಮಹಾರಾಷ್ಟ್ರದ ನಾಗ್ಪುರದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಮಹಿಳಾ ಕಾನ್ಸ್ಟೇಬಲ್ ಪತಿ ಎನ್ನುತ್ತ ಪ್ರೇಮಿ ಜೊತೆ ಕ್ವಾರಂಟೈನ್ ಆಗಿದ್ದಾಳೆ. ಕೊನೆಗೆ ಆಕೆ ಬಣ್ಣ ಬಯಲಾಗಿದೆ. ಮಹಿಳಾ ಕಾನ್ಸ್ಟೇಬಲ್ ಕೆಲಸ ಮಾಡ್ತಿದ್ದ Read more…

ವಿಶ್ವದ ಶ್ರೀಮಂತ ದೇವರು ತಿರುಪತಿ ತಿಮ್ಮಪ್ಪನ ದರ್ಶನದ ನಿರೀಕ್ಷೆಯಲ್ಲಿದ್ದ ಭಕ್ತರಿಗೆ ಶಾಕ್

ತಿರುಪತಿ: ವಿಶ್ವದ ಶ್ರೀಮಂತ ದೇಗುಲ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಅವಕಾಶ ನೀಡಿದ ಬೆನ್ನಲ್ಲೇ ಸಿಬ್ಬಂದಿಯೊಬ್ಬರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಎರಡು ದಿನ ಬಂದ್ ಮಾಡಲಾಗಿದೆ. ತಿರುಪತಿ ತಿರುಮಲ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...