Tag: ನಷ್ಟ

ದೇಶದಲ್ಲಿ ಹೆಚ್ಚುತ್ತಲೇ ಇದೆ ‘ಘೋಸ್ಟ್ ಮಾಲ್’ಗಳ ಸಂಖ್ಯೆ; ಇವುಗಳಿಂದ ಕೋಟಿ ಕೋಟಿ ನಷ್ಟವಾಗ್ತಿರೋದು ಹೇಗೆ ಗೊತ್ತಾ ?

ಭಾರತದಲ್ಲಿ ಘೋಸ್ಟ್‌ ಶಾಪಿಂಗ್‌ ಸೆಂಟರ್‌ಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ಭೂತ ಖರೀದಿ ಕೇಂದ್ರಗಳಿಂದ ಕೋಟ್ಯಂತರ…

ದೇಶದ ಪ್ರತಿಷ್ಠೆಗೆ ಧಕ್ಕೆ ತರುತ್ತಿದೆ ಭಾರತೀಯ ಮಸಾಲೆಗಳ ವಿವಾದ; ಆತಂಕದಲ್ಲಿ ಕೋಟ್ಯಾಂತರ ರೂಪಾಯಿ ವಹಿವಾಟು !

ಭಾರತ, ಮಸಾಲೆಗಳ ದೇಶವೆಂದೇ ಖ್ಯಾತಿ ಪಡೆದಿದೆ. ಭಾರತೀಯ ಮಸಾಲೆಗಳು ಪ್ರಪಂಚದಾದ್ಯಂತ ಪ್ರಸಿದ್ಧವಾಗಿವೆ. ಆದರೆ ಕಳೆದ ಕೆಲವು…

BREAKING: ಬೆಂಗಳೂರಲ್ಲಿ ಮತ್ತೊಂದು ಅಗ್ನಿ ಅವಘಡ: ಮೂರು ಗೋಡೌನ್ ಗಳಲ್ಲಿದ್ದ ಕೋಟ್ಯಂತರ ಮೌಲ್ಯದ ವಸ್ತುಗಳು ಸುಟ್ಟು ಕರಕಲು

ಬೆಂಗಳೂರು: ಬೆಂಗಳೂರಿನ ಚಾಮರಾಜಪೇಟೆಯ ಮೂರು ಗೋಡೌನ್ ಗಳಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಚಾಮರಾಜಪೇಟೆಯ ಗವಿಪುರಂ ಬಳಿಯ…

ಈ ಜಾಗಗಳಿಗೆ ಚಪ್ಪಲಿ ಧರಿಸಿ ಹೋದ್ರೆ ಕಾಡಲಿದೆ ವಾಸ್ತು ದೋಷ

ಜ್ಯೋತಿಷ್ಯ ಶಾಸ್ತ್ರದಲ್ಲಿ ಮನೆಯ ಕೆಲ ಭಾಗಗಳನ್ನು ಪವಿತ್ರ ಸ್ಥಳವೆಂದು ಪರಿಗಣಿಸಲಾಗಿದೆ. ಈ ಸ್ಥಳದಲ್ಲಿ ಚಪ್ಪಲಿ, ಶೂ…

ʼಗ್ರೀನ್ ಟೀʼ ಮತ್ತು ʼಗ್ರೀನ್ ಕಾಫಿʼಯಲ್ಲಿ ತೂಕ ಇಳಿಸಲು ಯಾವುದು ಬೆಸ್ಟ್…..?

ತೂಕ ನಷ್ಟಕ್ಕೆ ಕೆಲವರು ಗ್ರೀನ್ ಟೀಯನ್ನು ಸೇವಿಸುತ್ತಾರೆ. ಇದು ಉರಿಯೂತದ ಗುಣಗಳನ್ನು ಹೊಂದಿದ್ದು, ಇದು ತೂಕವನ್ನು…

ಪದೇ ಪದೇ ಮನೆ ಗಡಿಯಾರ ಬಂದ್ ಬೀಳ್ತಿದ್ದರೆ ಇದೇ ಸಂಕೇತ

ನಾವು ಬಯಸಿದಂತೆ ಜೀವನವಿರುವುದಿಲ್ಲ. ಕಷ್ಟವಿಲ್ಲದ ಜೀವನ ಯಾರಿಗೂ ಸಿಗಲು ಸಾಧ್ಯವಿಲ್ಲ. ಕಷ್ಟದ ಸಂದರ್ಭದಲ್ಲಿ ಜನರು ಅದರಿಂದ…

ತುಲಾ ರಾಶಿಗೆ ನಾಳೆ ಶುಕ್ರನ ಪ್ರವೇಶ : ಈ ರಾಶಿಯವರಿಗೆ ನಷ್ಟ

ಜ್ಯೋತಿಷ್ಯ ಶಾಸ್ತ್ರದಲ್ಲಿ ಶುಕ್ರ ಗೋಚಾರವನ್ನು ವಿಶೇಷವೆಂದು ಪರಿಗಣಿಸಲಾಗಿದೆ. ನವೆಂಬರ್‌ 30ರಂದು ಶುಕ್ರ, ತುಲಾ ರಾಶಿಗೆ ಪ್ರವೇಶ…

ಗಮನಿಸಿ: ʼಕ್ರೆಡಿಟ್ ಕಾರ್ಡ್ʼ ಇದ್ದರೂ ಅದನ್ನು ಬಳಸದೇ ಇದ್ದಲ್ಲಿ ಆಗಬಹುದು ಇಷ್ಟೆಲ್ಲಾ ಸಮಸ್ಯೆ…!

ನಗರ ಪ್ರದೇಶಗಳಲ್ಲಿ ಬಹುತೇಕ ಎಲ್ಲರೂ ಈಗ ಕ್ರೆಡಿಟ್‌ ಕಾರ್ಡ್‌ ಬಳಸ್ತಾರೆ. ಕ್ರೆಡಿಟ್‌ ಕಾರ್ಡ್‌ಗಳ ಮೇಲೆ ಕೆಲವು…

BIG NEWS: ಕರ್ನಾಟಕ ಬಂದ್ ನಿಂದ 5000 ಕೋಟಿ ರೂ.ಗೂ ಅಧಿಕ ನಷ್ಟ, ಸರ್ಕಾರಕ್ಕೆ 400 ಕೋಟಿ ತೆರಿಗೆ ಲಾಸ್

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ಕರೆ ನೀಡಲಾಗಿದ್ದ ಕರ್ನಾಟಕ ಬಂದ್ ನಿಂದಾಗಿ ರಾಜ್ಯಾದ್ಯಂತ…

BIG NEWS: ಬೆಂಗಳೂರು ಬಂದ್ ನಿಂದ 1500 ಕೋಟಿ ರೂ. ವಹಿವಾಟು ನಷ್ಟ: ಸರ್ಕಾರಕ್ಕೆ 250 ಕೋಟಿ ರೂ. GST ಲಾಸ್

ಬೆಂಗಳೂರು: ಮಂಗಳವಾರ ಕರೆ ನೀಡಿದ್ದ ಬೆಂಗಳೂರು ಬಂದ್ ನಿಂದ 1500 ಕೋಟಿ ರೂಪಾಯಿಯಷ್ಟು ವಹಿವಾಟು ಸ್ಥಗಿತಗೊಂಡಿದ್ದು,…