alex Certify ಹೆಸರು | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ವಾಟ್ಸಾಪ್‌ ವಂಚನೆಗೆ ಸದ್ಯದಲ್ಲೇ ಬೀಳಲಿದೆ ಬ್ರೇಕ್‌; ಬಳಕೆದಾರರ ಮೊಬೈಲ್ ಸಂಖ್ಯೆಯನ್ನೇ ಹೈಡ್‌ ಮಾಡಲು ಹೊಸ ಫೀಚರ್‌….!

ವಾಟ್ಸಾಪ್‌ನಲ್ಲಿ ವಂಚನೆಗಳು ನಿರಂತರವಾಗಿ ಹೆಚ್ಚುತ್ತಿವೆ. ಹಲವರ ಖಾತೆಯಿಂದ ಹಣ ವಂಚಕರ ಪಾಲಾಗುತ್ತಿದೆ, ಇನ್ನು ಕೆಲವರು ದುರಾಸೆಯಿಂದ ಹಣ ಕಳೆದುಕೊಂಡಿದ್ದಾರೆ. ಇದನ್ನೆಲ್ಲ ತಪ್ಪಿಸಲು ವಾಟ್ಸಾಪ್‌ ಅಪ್‌ಡೇಟ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದರಿಂದ ಬಳಕೆದಾರರು Read more…

ಮೌಲಾನಾ ಅಬ್ದುಲ್ ಕಲಾಂ ಆಜಾದ್ ಹೆಸರು ಕೈಬಿಟ್ಟು ಕ್ಷಮೆ ಕೋರಿದ ಕಾಂಗ್ರೆಸ್​

ಕಾಂಗ್ರೆಸ್ ಪಕ್ಷ ನಡೆಸಿದ್ದ 85 ನೇ ಸರ್ವಸದಸ್ಯ ಅಧಿವೇಶನದ ಜಾಹೀರಾತಿನಲ್ಲಿ ಭಾರತದ ಮೊದಲ ಶಿಕ್ಷಣ ಸಚಿವ ಮತ್ತು ಸ್ವಾತಂತ್ರ್ಯ ಹೋರಾಟಗಾರ ಮೌಲಾನಾ ಅಬ್ದುಲ್ ಕಲಾಂ ಆಜಾದ್ ಅವರ ಫೋಟೋ Read more…

ಇಲ್ಲಿ ಎಲ್ಲರನ್ನೂ ಸಂಬೋಧಿಸುವುದು ಹಾಡಿನ ಮೂಲಕ; ಈ ರಾಜ್ಯದಲ್ಲಿದೆ ಹೆಸರನ್ನೇ ಕರೆಯದ ವಿಶಿಷ್ಟ ಗ್ರಾಮ

ಭಾರತದಲ್ಲಿ ಅತ್ಯಂತ ವಿಶಿಷ್ಟ ಮತ್ತು ವಿನೂತನವಾದ ಸ್ಥಳಗಳಿವೆ. ಮೇಘಾಲಯದ ಕೊಂಗ್‌ಥೊಂಗ್‌ ಗ್ರಾಮ ಕೂಡ ಇವುಗಳಲ್ಲೊಂದು. ಇಲ್ಲಿ ಯಾರನ್ನೂ ಅವರವರ ಹೆಸರಿನಿಂದ ಕರೆಯುವ ಪರಿಪಾಠವಿಲ್ಲ. ವಿಶಿಷ್ಟವಾದ ಮಧುರ ಹಾಡು ಅಥವಾ Read more…

ಅಪರೂಪದ ದೇವಸ್ಥಾನ ಶಿಶಿಲದಲ್ಲಿ ನೆಲೆನಿಂತ ಶಿಶಿಲೇಶ್ವರ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉದ್ಭವ ಲಿಂಗವೆಂದು ಪೂಜಿಸಲ್ಪಡುವ ಶಿಶಿಲೇಶ್ವರ ದೇವಸ್ಥಾನ ದೈವ ದೇವತೆಗಳ ಪುಣ್ಯದ ನೆಲೆವೀಡು. ಊರಿನ ಹೆಸರಿನೊಂದಿಗೆ ಬೆರೆತಿರುವ ಅಪರೂಪದ ದೇವಸ್ಥಾನ ಇದಾಗಿದೆ. ಕಪಿಲ ನದಿಯ ದಂಡೆಯ Read more…

ಕಾರ್ಕಳದಲ್ಲಿ ನೆಲೆ ನಿಂತ ಏಕ ಶಿಲಾ ಮೂರ್ತಿ ವಿರಕ್ತ ಗೊಮ್ಮಟೇಶ್ವರ…!

ಉಡುಪಿ ಜಿಲ್ಲೆಯಲ್ಲಿ ಕಾರ್ಕಳ ತಾಲೂಕಿನಲ್ಲಿರುವ ಗೊಮ್ಮಟನನ್ನು ವೀಕ್ಷಿಸಲು ನೀವು ಮಂಗಳೂರಿನಿಂದ 32 ಮೈಲು, ಮೂಡುಬಿದ್ರೆಯಿಂದ 10 ಮೈಲು, ವೇಣೂರಿನಿಂದ 22 ಮೈಲು ದೂರ ಕ್ರಮಿಸಬೇಕು. ಇದು ಕರಿಕಲ್ಲಿನ ನೆಲವಾದ್ದರಿಂದ Read more…

ಇಲ್ಲಿನ ಮಕ್ಕಳ ಹೆಸರನ್ನು ಕೇಳಿದ್ರೆ ಅಚ್ಚರಿಪಡ್ತೀರಾ…..!

ಮಗುವಿಗೆ ಹೆಸರಿಡುವುದು ಸವಾಲಿನ ಕೆಲಸ. ನೀವು ಆರಂಭಿಕ ಹೆಸರನ್ನು ಆಯ್ಕೆ ಮಾಡಬಹುದು, ಬೆಳೆದಂತೆ ಕೆಲವರು ಅವರಿಗೆ ಸೂಕ್ತವಾದ ಹೆಸರನ್ನು ಆರಿಸಿಕೊಳ್ಳುತ್ತಾರೆ. ಆದರೆ ನೀವು ಕರ್ನಾಟಕದ ಭದ್ರಾಪುರದವರಾಗಿದ್ದರೆ ಸಮಸ್ಯೆಯಾಗುವುದಿಲ್ಲ. ಏಕೆಂದರೆ Read more…

ಲಖ್ನೋ ಹೆಸರು ಬದಲಿಸುವಂತೆ ಮೋದಿಗೆ ಪತ್ರ ಬರೆದ ಬಿಜೆಪಿ ಸಂಸದ

ಲಖ್ನೋವನ್ನು ಲಕ್ಷ್ಮಣಪುರಿ ಎಂದು ಮರುನಾಮಕರಣ ಮಾಡಬೇಕೆಂಬ ಬೇಡಿಕೆಯನ್ನು ಬಿಜೆಪಿ ಸಂಸದ ಸಂಗಮ್ ಲಾಲ್ ಗುಪ್ತಾ ಮುಂದಿಟ್ಟಿದ್ದಾರೆ. ಲಖ್ನೋವನ್ನ ‘ಲಖನ್‌ಪುರ’ ಅಥವಾ ‘ಲಕ್ಷ್ಮಣಪುರಿ’ ಎಂದು ಮರುನಾಮಕರಣ ಮಾಡುವಂತೆ ಪ್ರಧಾನಿ ನರೇಂದ್ರ Read more…

ನೋಡುಗರನ್ನು ಸೆಳೆಯುತ್ತೆ ಶಿಲ್ಪಕಲೆಯ ತೊಟ್ಟಿಲು, ಐತಿಹಾಸಿಕ ಪ್ರಸಿದ್ಧಿಯ ಐಹೊಳೆ

ಭಾರತೀಯ ಶಿಲ್ಪಕಲೆಯ ತೊಟ್ಟಿಲು ಎನಿಸಿರುವ ಐಹೊಳೆ, ಬೆಂಗಳೂರಿನಿಂದ 483 ಕಿ. ಮೀ ದೂರದಲ್ಲಿ ಮಲಪ್ರಭಾ ನದಿಯ ದಂಡೆಯಲ್ಲಿದೆ. ಬಾಗಲಕೋಟೆ ಜೆಲ್ಲೆಯ ಬಾದಾಮಿ ತಾಲ್ಲೂಕಿಗೆ ಸೇರಿದ ಐಹೊಳೆ ಚಾಲುಕ್ಯ ವಾಸ್ತು Read more…

ನಗು ತರಿಸುತ್ತೆ ಸಾನಿಯಾ ಮಿರ್ಜಾ ಶೇ‌ರ್‌ ಮಾಡಿರುವ ಈ ವಿಡಿಯೋ

ಅಮೆರಿಕನ್ ರಿಯಾಲಿಟಿ ಷೋನಲ್ಲಿ ಕೇಳಿದ ಪ್ರಶ್ನೆಯೊಂದು ಇದೀಗ ನೆಟ್ಟಿಗರನ್ನು ನಗೆಗಡಲಿನಲ್ಲಿ ತೇಲಿಸುತ್ತಿದೆ. ಇದರ ವಿಡಿಯೋ ಅನ್ನು ಟೆನಿಸ್‌ ತಾರೆ ಸಾನಿಯಾ ಮಿರ್ಜಾ ಶೇರ್‌ ಮಾಡಿಕೊಂಡಾಗಿನಿಂದ ಇದು ಭಾರಿ ವೈರಲ್‌ Read more…

ಪದೇ ಪದೇ ನಿಮ್ಮ ಹೆಸರು ಕೂಗ್ತಿದ್ದರೆ ‘ಖುಷಿಪಡಿ’…!

ನಮ್ಮ ಹೆಸರನ್ನು ಯಾರಿಗೆ ಕೇಳಲು ಇಷ್ಟವಾಗೋದಿಲ್ಲ ಹೇಳಿ? ನಮ್ಮ ಹೆಸರೇ ನಮ್ಮ ಗುರುತು. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಹೆಸರು ಹಿಡಿದು ಕೂಗಿದ್ರೆ ಎಲ್ಲರ ಮುಂದೆ ನಾವು ಪ್ರತ್ಯೇಕ ಎನ್ನಿಸಿಕೊಳ್ತೇವೆ. ಪದೇ Read more…

ಮತ್ತೊಂದು ಹುಚ್ಚು ನಿರ್ಧಾರ ಕೈಗೊಂಡ ಉತ್ತರ ಕೊರಿಯಾ ಸರ್ವಾಧಿಕಾರಿ; ಮಕ್ಕಳಲ್ಲಿ ದೇಶಭಕ್ತಿ ಹೆಚ್ಚಿಸಲು ಬಾಂಬ್ – ಗನ್ -ಸೆಟಲೈಟ್ ಎಂಬ ಹೆಸರಿಡಲು ತಾಕೀತು

ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸರ್ಕಾರ ಈಗಾಗಲೇ ಹಲವು ಅತಿರೇಕದ ನಿರ್ಧಾರಗಳನ್ನು ಕೈಗೊಂಡು ಜಗತ್ತಿನ ಮುಂದೆ ನಗೆಪಾಟಲಿಗೀಡಾಗಿದೆ. ಸ್ವತಃ ಅಲ್ಲಿನ ದೇಶವಾಸಿಗಳಿಗೂ ಸಹ ಸರ್ಕಾರದ ಕೆಲವೊಂದು Read more…

ಬೇಡದ ಕರೆಗಳಿಂದ ಬೇಸತ್ತಿರುವಿರಾ ? ಇನ್ನು ಮುಂದೆ ಸ್ಕ್ರೀನ್​ ಮೇಲೆ ಬರಲಿದೆ ಹೆಸರು

ನವದೆಹಲಿ: ಜಾಹೀರಾತು, ಮಾರ್ಕೆಟಿಂಗ್‌ ಸೇರಿದಂತೆ ಹಲವಾರು ರೀತಿಯಲ್ಲಿ ಬೇಡದ ಕರೆಗಳೇ ಬರುವುದು ಜಾಸ್ತಿ. ಇದರಿಂದ ತಲೆ ಚಿಟ್ಟು ಹಿಡಿದು ಹೋಗುತ್ತಿದೆ. ಆದರೆ ಕರೆಗಳು ಬಂದಾಗ ಅವು ಇಂಥ ಒಲ್ಲದ Read more…

ಪ್ರಧಾನಿಗೆ ಕಾಣಿಸದಂತೆ ಒರೆವಾ ಕಂಪೆನಿ ಹೆಸರು ಮುಚ್ಚಿದ ಜಿಲ್ಲಾಡಳಿತ….!

ಮೊರ್ಬಿ: ಸೇತುವೆ ಕುಸಿದು 47 ಮಕ್ಕಳು ಸೇರಿದಂತೆ 135 ಜನರು ಸಾವಿಗೀಡಾದ ಗುಜರಾತ್ ನ ಮೊರ್ಬಿ ಸೇತುವೆ ಘಟನಾ ಸ್ಥಳಕ್ಜೆ ಪ್ರಧಾನಿ ನರೇಂದ್ರ ಮೋದಿಯವರು ಭೇಟಿ ನೀಡಿ ಪರಿಶೀಲಿಸಿದರು. Read more…

ಕೋವಿಡ್-19 ʼಲಾಕ್‌ ಡೌನ್ʼ ಕಾರಣಕ್ಕೆ ತಮ್ಮ‌ ಮಗುವಿಗೆ ʼಲಾಕಿʼ ಎಂದು ಹೆಸರಿಟ್ಟ ದಂಪತಿ

ಕೋವಿಡ್-19 ಸಾಂಕ್ರಾಮಿಕ ರೋಗವು ಪ್ರಪಂಚದಾದ್ಯಂತ ದೊಡ್ಡ ಪರಿಣಾಮ ಬೀರಿದೆ. ಈಗ ಅದು ತನ್ನ ಪ್ರಭಾವ ಕ್ಷೀಣಿಸುವ ಲಕ್ಷಣಗಳನ್ನು ತೋರಿಸುತ್ತಿರಬಹುದು ಆದರೆ ಅದು ಮನುಕುಲದ ಮೇಲೆ ತೋರಿದ ಪರಿಣಾಮ ಎಂದಿಗೂ Read more…

ಹೆಸರು ಬದಲಿಸಿಕೊಳ್ಳಲು ನನಗೇನು ತಲೆಕೆಟ್ಟಿದೆಯಾ ? ವದಂತಿಗೆ ಶೋಭಾ ಕರಂದ್ಲಾಜೆ ಗರಂ

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಮ್ಮ ಹೆಸರನ್ನು ಶೋಭಾ ಗೌಡ ಎಂದು ಬದಲಿಸಿಕೊಳ್ಳಲಿದ್ದಾರೆ. ಅಲ್ಲದೆ ಮುಂಬರುವ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮತ್ತೆ ರಾಜ್ಯ ರಾಜಕಾರಣಕ್ಕೆ ಮರಳುವ ಅವರು, ಪ್ರಮುಖ Read more…

ಮಹೀಂದ್ರಾ ಎಲೆಕ್ಟ್ರಿಕ್ ಹೊಸ​ ಎಸ್.​ಯು.ವಿ. ಹೆಸರು ಲೀಕ್

ಮಹೀಂದ್ರಾ ಹಲವಾರು ಹೊಸ ಮಾದರಿಗಳನ್ನು ಬಿಡುಗಡೆ ಮಾಡುವುದರೊಂದಿಗೆ ಭಾರತೀಯ ಎಲೆಕ್ಟ್ರಿಕ್​ ಕಾರು ಮಾರುಕಟ್ಟೆಯಲ್ಲಿ ದೊಡ್ಡದಾಗಿ ಎಂಟ್ರಿ‌ ಕೊಡಲು ಯೋಜಿಸುತ್ತಿದೆ. ಮಹೀಂದ್ರ 5 ಎಲೆಕ್ಟ್ರಿಕ್​ ಎಸ್.ಯು.ವಿ.ಗಳನ್ನು ಬಹಿರಂಗಪಡಿಸಲು ಯೋಜಿಸುತ್ತಿದ್ದು, ಈ Read more…

ತನ್ನ ಹೆಸರನ್ನೇ ಜೀವನದುದ್ದಕ್ಕೂ ತಪ್ಪಾಗಿ ಬರೆದಿದ್ದ 61 ವರ್ಷದ ಈ ವ್ಯಕ್ತಿ…!

ವ್ಯಕ್ತಿಯೊಬ್ಬ ತನ್ನ ಜೀವನ ಬಹುಕಾಲವೂ ತಪ್ಪಾದ ಹೆಸರು ಉಚ್ಚರಿಸಿ ಜೀವನ ಸಂಧ್ಯಾಕಾಲದಲ್ಲಿ ಹೆಸರಿನ ಬಗ್ಗೆ ಜ್ಞಾನೋದಯವಾಗಿದೆ. ಅರವತ್ತೊಂದು ವರ್ಷದ ಅಲನ್​ ಗ್ರೇಂಗರ್​ ತನ್ನ ಜನ್ಮ ಪ್ರಮಾಣಪತ್ರವನ್ನು ನೋಡಿದ ನಂತರ Read more…

‘ಕರ್ಣ’ನಂಥ ಪಾತ್ರವಿಲ್ಲದ ಸಮಾಜ ಬೇಕು; ಅವಿವಾಹಿತೆಯರು, ಅತ್ಯಾಚಾರ ಸಂತ್ರಸ್ತರ ಮಕ್ಕಳು ತಾಯಿ ಹೆಸರನ್ನು ಮಾತ್ರ ಸೇರಿಸಬಹುದು: ಕೇರಳ ಹೈಕೋರ್ಟ್

ಅವಿವಾಹಿತ ತಾಯಂದಿರು ಮತ್ತು ಅತ್ಯಾಚಾರ ಸಂತ್ರಸ್ತರ ಮಕ್ಕಳು ಖಾಸಗಿತನ, ಸ್ವಾತಂತ್ರ್ಯ ಮತ್ತು ಘನತೆಯ ಮೂಲಭೂತ ಹಕ್ಕುಗಳೊಂದಿಗೆ ಈ ದೇಶದಲ್ಲಿ ಬದುಕಬಹುದು ಎಂದು ಕೇರಳ ಹೈಕೋರ್ಟ್ ಹೇಳಿದೆ. ಜನನ ಪ್ರಮಾಣಪತ್ರ Read more…

ಈ ರಾಶಿಯವರು ಬಹು ಬೇಗ ಆಗುತ್ತಾರೆ ಸಿರಿವಂತ

ಶ್ರೀಮಂತರಾಗಬೇಕೆಂದು ಪ್ರತಿಯೊಬ್ಬರೂ ಬಯಸ್ತಾರೆ. ಅದಕ್ಕಾಗಿ ಹಗಲಿರುಳು ದುಡಿಯುತ್ತಾರೆ. ಆದ್ರೆ ಎಲ್ಲರ ಕೈನಲ್ಲಿ ಹಣ ನಿಲ್ಲುವುದಿಲ್ಲ. ಕೆಲವೇ ಕೆಲವು ಮಂದಿ ಮಾತ್ರ ಯಶಸ್ಸಿನ ಶಿಖರವೇರ್ತಾರೆ. ಕೆಲವರ ಜಾತಕ, ರಾಶಿಯಲ್ಲಿಯೇ ಆರ್ಥಿಕ Read more…

ಸಾರಿಗೆ ಇಲಾಖೆಯಿಂದ ಮತ್ತೊಂದು ರೂಲ್ಸ್: ನಂಬರ್ ಪ್ಲೇಟ್ ನಲ್ಲಿ ಮನಬಂದಂತೆ ಹೆಸರು ಹಾಕುವಂತಿಲ್ಲ

ಬೆಂಗಳೂರು: ಸಾರಿಗೆ ಇಲಾಖೆಯಿಂದ ವಾಹನ ಸವಾರರಿಗೆ ಬಿಗ್ ಶಾಕ್ ನೀಡಲಾಗಿದೆ. ನಂಬರ್ ಪ್ಲೇಟ್ ನಲ್ಲಿ ಮನಬಂದಂತೆ ಹೆಸರು ಹಾಕುವಂತಿಲ್ಲ. ಕಾರ್ ನ ನಂಬರ್ ಪ್ಲೇಟ್ ಮೇಲೆ ಹೆಸರುಗಳನ್ನು ಹಾಕುವಂತಿಲ್ಲ. Read more…

ವಿಮಾನದಲ್ಲಿ ಜನಿಸಿದ ಮಗುವಿಗೆ ʼಸ್ಕೈʼ ಎಂದು ಹೆಸರಿಟ್ಟ ಮಹಿಳೆ..!

ವಿಮಾನದಲ್ಲಿ ಗರ್ಭಿಣಿಯೊಬ್ಬಳು ಮಗುವಿಗೆ ಜನ್ಮ ನೀಡಿದ್ದರಿಂದ ಆ ಮಗುವಿಗೆ ಸ್ಕೈ ಎಂದು ನಾಮಕರಣ ಮಾಡಲಾಗಿದೆ. ಫ್ಲೋರಿಡಾಕ್ಕೆ ಹೋಗುತ್ತಿದ್ದ ಫ್ರಾಂಟಿಯರ್ ಏರ್‌ಲೈನ್ಸ್ ವಿಮಾನದ ಶೌಚಾಲಯದಲ್ಲಿ ಮಹಿಳೆಯೊಬ್ಬರು ಆರೋಗ್ಯಕರ ಮಗುವಿಗೆ ಜನ್ಮ Read more…

ʼರಾಜಧಾನಿʼಯಿಂದ ʼಶತಾಬ್ಧಿʼವರೆಗೆ……….ಭಾರತದ ರೈಲುಗಳ ಹೆಸರಿನ ಹಿಂದಿದೆ ವಿಶಿಷ್ಟ ಕಹಾನಿ

ಭಾರತೀಯ ರೈಲ್ವೆ ಪ್ರಯಾಣಿಕರ ಜೀವನಾಡಿ. ಈ ರೈಲುಗಳನ್ನೆಲ್ಲ ಜನರು ಹೆಸರಿನಿಂದಲೇ ಗುರುತಿಸ್ತಾರೆ. ಯಾಕಂದ್ರೆ ಪ್ರತಿಯೊಂದು ರೈಲಿನ ಹೆಸರೂ ವಿಭಿನ್ನವಾಗಿದೆ. ರೈಲುಗಳ ಹೆಸರುಗಳನ್ನು ಅವುಗಳ ವಿಶೇಷತೆಗೆ ಅನುಗುಣವಾಗಿ ನಿರ್ಧರಿಸಲಾಗುತ್ತದೆ. ರಾಜಧಾನಿ Read more…

ʼಸಂಗಾತಿʼಯನ್ನು ತುಂಬ ಪ್ರೀತಿಸ್ತಾರೆ ಈ ಹೆಸರಿನ ಹುಡುಗಿಯರು

ಸಾಮಾನ್ಯವಾಗಿ ಜಾತಕಕ್ಕೂ ಹೆಸರಿಗೂ ಸಂಬಂಧವಿರುತ್ತದೆ. ಜಾತಕ ನೋಡಿ ಅದಕ್ಕೆ ಹೊಂದಿಕೆಯಾಗುವ ಅಕ್ಷರದಿಂದ ಬರುವ ಹೆಸರನ್ನು ಇಡಲಾಗುತ್ತದೆ. ಸಂಗಾತಿ ಪ್ರೀತಿ ಬೇಕೆಂದು ಪ್ರತಿಯೊಬ್ಬರೂ ಬಯಸ್ತಾರೆ. ಕೆಲವರಿಗೆ ಸಾಗರದಷ್ಟು ಪ್ರೀತಿ ಸಿಕ್ಕಿದ್ರೆ Read more…

ಮೊದಲ ಸಭೆಯಲ್ಲೇ ಮಹತ್ವದ ನಿರ್ಧಾರ: ಸ್ಟೇಡಿಯಂ, ಸರ್ಕಲ್ ಗೆ ಪುನೀತ್ ರಾಜಕುಮಾರ್ ಹೆಸರು

ಹೊಸಪೇಟೆ: ಹೊಸಪೇಟೆ ನಗರಸಭೆಯ ಮೊದಲನೇ ಸಾಮಾನ್ಯ ಸಭೆಯಲ್ಲಿ ವಿಜಯನಗರ ಜಿಲ್ಲಾ ಕ್ರೀಡಾಂಗಣ, ವೃತ್ತಕ್ಕೆ ಪುನೀತ್ ರಾಜಕುಮಾರ್ ಹೆಸರು ಇಡಲು ಅನುಮೋದನೆ ನೀಡಲಾಗಿದೆ. ಹೊಸಪೇಟೆ ನಗರಸಭೆಯ ಸಭಾಂಗಣದಲ್ಲಿ ನಗರಸಭೆ ಅಧ್ಯಕ್ಷರಾದ Read more…

ʼಏರ್‌ ಇಂಡಿಯಾʼ ಹೆಸರು ಹುಟ್ಟಿದ್ದು ಹೇಗೆ…? ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ

ತಾನು ಹುಟ್ಟುಹಾಕಿದ ವಿಮಾನಯಾನ ಸಂಸ್ಥೆಗೆ ಏರ್‌ ಇಂಡಿಯಾ ಎಂಬ ಹೆಸರು ಬಂದಿದ್ದರ ಹಿಂದಿನ ಆಸಕ್ತಿಕರ ಕಥೆಯನ್ನು ಟಾಟಾ ಸಮೂಹ ಟ್ವಿಟರ್‌ನಲ್ಲಿ ಹಂಚಿಕೊಂಡಿದೆ. 75 ವರ್ಷಗಳ ಹಿಂದೆ ಜನಿಸಿ, 69 Read more…

BIG NEWS: ಜನವರಿ 18 ನೂತನ ಮುಖ್ಯಮಂತ್ರಿ ಹೆಸರು ಘೋಷಣೆ: ಸಿಎಂ ಕೇಜ್ರಿವಾಲ್

ನವದೆಹಲಿ: ಪಂಜಾಬ್ ನೂತನ ಮುಖ್ಯಮಂತ್ರಿ ಹೆಸರನ್ನು ಜನವರಿ 18ರಂದು ಘೋಷಣೆ ಮಾಡಲಾಗುವುದು ಎಂದು ದೆಹಲಿ ಸಿಎಂ ಹಾಗೂ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ. ಮುಖ್ಯಮಂತ್ರಿ Read more…

ಗಿನ್ನಿಸ್ ದಾಖಲೆಗೆ ಪಾತ್ರವಾಯ್ತು ಈ ಮಹಿಳೆ ಜನನ ಪ್ರಮಾಣ ಪತ್ರ…! ಅಷ್ಟಕ್ಕೂ ಅದ್ರಲ್ಲಿ ಅಂಥಾ ವಿಶೇಷತೆ ಏನಿದೆ ಗೊತ್ತಾ..?

ಮಕ್ಕಳಿಗೆ ಡಿಫರೆಂಟ್ ಆಗಿ ಹೆಸರಿಡಬೇಕೆಂದು ಪೋಷಕರು ಸಿಕ್ಕಾಪಟ್ಟೆ ಹುಡುಕಾಟ ನಡೆಸುತ್ತಾರೆ. ಕೆಲವೊಂದು ಹೆಸರುಗಳು ಚಿಕ್ಕದಾಗಿ ಚೊಕ್ಕವಾಗಿದ್ದರೆ, ಇನ್ನೂ ಕೆಲವು ಹೆಸರುಗಳು ಮಾರುದ್ದ ಇರುತ್ತವೆ. ತಂದೆ, ತಾಯಿ, ಅಜ್ಜ, ಅಜ್ಜಿ, Read more…

ನಾಯಿಗೆ ಹೆಸರಿಟ್ಟ ವಿಷ್ಯಕ್ಕೆ ನಡೆದ ಗಲಾಟೆ: ಮಹಿಳೆಗೆ ಬೆಂಕಿ ಹಚ್ಚಿದ ಪಾಪಿ

ಗುಜರಾತ್ ನಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಮಹಿಳೆಯೊಬ್ಬಳು ನಾಯಿಗೆ ಸೋನು ಎಂದು ಹೆಸರಿಟ್ಟಿದ್ದೇ ತಪ್ಪಾಗಿದೆ. ಕೋಪಗೊಂಡ ಸ್ಥಳೀಯರು ಮಹಿಳೆಗೆ ಬೆಂಕಿ ಹಚ್ಚಿದ್ದಾರೆ. ಮಹಿಳೆ ಪರಿಸ್ಥಿತಿ ಚಿಂತಾಜನಕವಾಗಿದ್ದು, ಆಕೆಯನ್ನು Read more…

ಸರ್ನೇಮ್ ಆಯ್ಕೆ ಮಾಡಿಕೊಳ್ಳಲು ಮಕ್ಕಳಿಗೆ ಸಿಗ್ತಿದೆ ಸಂಪೂರ್ಣ ಸ್ವಾತಂತ್ರ

ಮಕ್ಕಳು ಸಾಮಾನ್ಯವಾಗಿ ತಮ್ಮ ತಂದೆಯ ಸರ್ನೇಮ್ ಬಳಸುತ್ತಾರೆ. ಮದುವೆಯ ನಂತರ ಮಹಿಳೆ ತನ್ನ ಪತಿ ಸರ್ನೇಮ್ ಬಳಲಸು ಶುರು ಮಾಡ್ತಾಳೆ. ಅಡ್ಡ ಹೆಸರಿನ ವಿಷ್ಯಕ್ಕೆ ಗಲಾಟೆಗಳಾಗಿರುವ ಉದಾಹರಣೆಗಳಿವೆ. ಆದ್ರೆ Read more…

ಮದುವೆಗೆ ಅಡ್ಡಿಯಾಗ್ತಿದೆ ಗ್ರಾಮದ ಹೆಸರು…!

ಸಾಮಾನ್ಯವಾಗಿ ಹೆಸರಿನ ವಿಷ್ಯ ಬಂದಾಗ ನಾವು ಹೆಸರಿನಲ್ಲೇನಿದೆ ಎನ್ನುತ್ತೇವೆ. ಆದ್ರೆ ಹೆಸರಿನಲ್ಲೂ ಸಾಕಷ್ಟಿದೆ ಎಂಬುದು ಈ ಗ್ರಾಮಸ್ಥರನ್ನು ನೋಡಿದಾಗ ತಿಳಿಯುತ್ತದೆ. ಗ್ರಾಮದ ಹೆಸರು ಜನರಿಗೆ ದೊಡ್ಡ ತಲೆನೋವಾಗಿದೆ. ಗ್ರಾಮದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...