Tag: ಹೆಚ್ಚಳ

ಶಾಕಿಂಗ್ ನ್ಯೂಸ್: ತರಕಾರಿ, ಅಕ್ಕಿ, ತೊಗರಿ, ಉದ್ದಿನ ಬೇಳೆ ದರ ಭಾರಿ ಹೆಚ್ಚಳ

ಬೆಂಗಳೂರು: ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನತೆಗೆ ಮತ್ತೊಂದು ಆಘಾತ ಎದುರಾಗಿದೆ. ಏರು ಗತಿಯಲ್ಲಿರುವ ಅಗತ್ಯ ವಸ್ತುಗಳ…

ಬೇಸಿಗೆಯಲ್ಲಿ ಮಹಿಳೆಯರನ್ನು ಅತಿಯಾಗಿ ಕಾಡುತ್ತದೆ ಯುಟಿಐ, ಇದರಿಂದ ಪಾರಾಗುವ ಮಾರ್ಗಗಳನ್ನು ತಿಳಿಯಿರಿ….!  

ಬೇಸಿಗೆಯಲ್ಲಿ ಮಹಿಳೆಯರು ಮೂತ್ರನಾಳದ ಸೋಂಕಿನಿಂದ ಬಳಲುತ್ತಾರೆ. ವಿಪರೀತ ಶಾಖ ಮತ್ತು ಉಷ್ಣತೆಯ ಏರಿಳಿತಗಳಿಂದಾಗಿ  UTI ಪ್ರಕರಣಗಳಲ್ಲಿ…

ವಿದ್ಯಾರ್ಥಿಗಳು, ಪೋಷಕರಿಗೆ ಶಾಕ್: ಇಂಜಿನಿಯರಿಂಗ್ ಪ್ರವೇಶ ಶುಲ್ಕ ಶೇ. 10 ರಷ್ಟು ಹೆಚ್ಚಳ

ಬೆಂಗಳೂರು: ಈ ವರ್ಷ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸರ್ಕಾರಿ ಕೋಟಾ ಹಾಗೂ ಕಾಮೆಡ್ -ಕೆ ಕೋಟಾ…

ಆಭರಣ ಪ್ರಿಯರಿಗೆ ಶಾಕಿಂಗ್‌ ನ್ಯೂಸ್‌, 11 ಸಾವಿರ ರೂಪಾಯಿಗಳಷ್ಟು ದುಬಾರಿಯಾಗಿದೆ ಚಿನ್ನ…….!

ಚಿನ್ನದ ಬೆಲೆ ದಿನೇ ದಿನೇ ಏರಿಕೆಯಾಗುತ್ತಲೇ ಇದೆ. ಕಳೆದ 15 ತಿಂಗಳಲ್ಲಿ ಚಿನ್ನದ ದರ ಸುಮಾರು…

ವಾಹನ ಸವಾರರಿಗೆ ಮತ್ತೆ ಬಿಗ್ ಶಾಕ್: ಟೋಲ್ ಶುಲ್ಕ ಶೇ. 22 ರಷ್ಟು ಹೆಚ್ಚಳ, ಜೂ. 1 ರಿಂದಲೇ ಅನ್ವಯ

ಬೆಂಗಳೂರು: ಬೆಂಗಳೂರು -ಮೈಸೂರು ದಶಪಥ ಹೆದ್ದಾರಿ ಟೋಲ್ ದರವನ್ನು ಮತ್ತೆ ಹೆಚ್ಚಳ ಮಾಡಲಾಗಿದೆ. ರಾಷ್ಟ್ರೀಯ ಹೆದ್ದಾರಿ…

ಮನೆ, ಸೈಟ್, ಜಮೀನು ಖರೀದಿಸುವವರಿಗೆ ಶಾಕ್: ಮಾರ್ಗಸೂಚಿ ದರ ಶೇ. 20 – 40 ರಷ್ಟು ಹೆಚ್ಚಳ ಸಾಧ್ಯತೆ

ಬೆಂಗಳೂರು: ಮನೆ, ಸೈಟ್, ಜಮೀನು ಖರೀದಿಸುವವರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ನೀವು ಆಸ್ತಿ ಖರೀದಿಸುವ ಉದ್ದೇಶ…

ಮೊಟ್ಟೆ ಪ್ರಿಯರಿಗೆ ಶಾಕಿಂಗ್ ನ್ಯೂಸ್: ಮೊಟ್ಟೆ ದರ ಭಾರಿ ಏರಿಕೆ

ಬೆಂಗಳೂರು: ತಾಪಮಾನ ಅಧಿಕವಾದ ಕಾರಣ ಕೋಳಿಗಳು ಹೆಚ್ಚಿನ ಪ್ರಮಾಣದಲ್ಲಿ ಸಾಯುತ್ತಿವೆ. ಶೆಡ್ ಗಳಲ್ಲಿ ಬಿಸಿ ಗಾಳಿ…

ವಿದ್ಯುತ್ ದರ ಹೆಚ್ಚಳ ಬೆನ್ನಲ್ಲೇ ಹಾಲಿನ ಬೆಲೆ ಏರಿಕೆ ಶಾಕ್: ಲೀಟರ್ ಗೆ 5 ರೂ. ಹೆಚ್ಚಳಕ್ಕೆ ಪ್ರಸ್ತಾವನೆ

ಬೆಂಗಳೂರು: ವಿದ್ಯುತ್ ಶುಲ್ಕ ಹೆಚ್ಚಳ ಮಾಡಲಾಗಿದ್ದು, ಜನಸಾಮಾನ್ಯರಿಗೆ ಹೊರೆಯಾಗಿದೆ. ಗೃಹಜ್ಯೋತಿ ಯೋಜನೆ ಜಾರಿಯಾಗುವುದರಿಂದ ಬಹುತೇಕರು ಫ್ರೀ…

ರೈತರಿಗೆ ಸಿಹಿ ಸುದ್ದಿ: ಭತ್ತ, ರಾಗಿ, ಜೋಳ, ಮೆಕ್ಕೆಜೋಳ ಬೆಂಬಲ ಬೆಲೆ ಹೆಚ್ಚಳ

ನವದೆಹಲಿ: 15 ಆಹಾರ ಧಾನ್ಯಗಳ ಬೆಂಬಲ ಬೆಲೆ ಹೆಚ್ಚಳ ಮಾಡಲಾಗಿದೆ. ರಾಗಿ, ಭತ್ತ, ಜೋಳ, ಮೆಕ್ಕೆಜೋಳ,…

BIG NEWS: ಕರೆಂಟ್ ಬಿಲ್ ʼಫ್ರೀʼ ಬೆನ್ನಲ್ಲೇ ವಿದ್ಯುತ್ ದರ ಏರಿಕೆ

ಬೆಂಗಳೂರು: ಉಚಿತ ವಿದ್ಯುತ್ ಭರವಸೆ ಬೆನ್ನಲ್ಲೇ ರಾಜ್ಯ ಸರ್ಕಾರ ಕರೆಂಟ್ ದರ ಹೆಚ್ಚಳ ಮಾಡಲು ಮುಂದಾಗಿದೆ.…