alex Certify ಹೃದಯ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮಗೆ ಕಾಡುವಂತಹ ಕಾಲು ನೋವು ಅಧಿಕ ಕೊಲೆಸ್ಟ್ರಾಲ್ನ ಸಂಕೇತವೇ…..?

ಕೆಲವರು ನಿರಂತರವಾಗಿ ಕಾಲು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದರಿಂದ ಅವರಿಗೆ ಪ್ರತಿದಿನದ ಕೆಲಸಗಳನ್ನು ಮಾಡಲು ಕಷ್ಟವಾಗುತ್ತದೆ. ನಡೆದಾಡಲು, ಓಡಾಡಲು, ಮನೆಗೆಲಸ ಮಾಡಲು, ಕುಳಿತುಕೊಳ್ಳಲು ಕಷ್ಟಪಡುತ್ತಾರೆ. ಆದರೆ ಈ ಕಾಲುನೋವನ್ನು Read more…

ಹೀಗೆ ಆಹಾರ ಸೇವಿಸುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು

  ಹಿಂದಿನ ಕಾಲದಲ್ಲಿ ಜನರು ಕೆಳಗೆ ಕುಳಿತು ಊಟ ಮಾಡುತ್ತಿದ್ದರು. ಇದರಿಂದ ಅವರು ಆರೋಗ್ಯವಾಗಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಡೈನಿಂಗ್ ಟೇಬಲ್ ಮೇಲೆ ಕುಳಿತು ಊಟ Read more…

ಕೊಲೆಸ್ಟ್ರಾಲ್ ಬಗ್ಗೆ ಈ ಭೀತಿ ಬೇಡ

ಕೊಲೆಸ್ಟ್ರಾಲ್ ಎಂಬುದು ಬಲು ಕೆಟ್ಟದ್ದು. ಇದರಿಂದಾಗಿ ಹೃದಯಕ್ಕೆ ಹಾನಿ ಉಂಟಾಗುತ್ತದೆ ಎಂದು ಬಹುತೇಕರು ತಪ್ಪು ತಿಳಿದುಕೊಂಡಿದ್ದಾರೆ. ಅದರಲ್ಲೂ ಗುಡ್ ಕೊಲೆಸ್ಟ್ರಾಲ್ ಹಾಗೂ ಬ್ಯಾಡ್ ಕೊಲೆಸ್ಟ್ರಾಲ್ ಎಂಬ ಎರಡು ವಿಧಗಳಿವೆ. Read more…

ಅಮೃತಕ್ಕೆ ಸಮಾನ ಅಡುಗೆಮನೆಯಲ್ಲಿರುವ ಈ ಪದಾರ್ಥಗಳು; ಮಾಡುತ್ತವೆ ಯಕೃತ್ತಿನಿಂದ ಹೃದಯದವರೆಗೆ ಎಲ್ಲಾ ಅಂಗಗಳ ರಕ್ಷಣೆ….!

  ಆಯುರ್ವೇದವು ವಿಶ್ವದ ಅತ್ಯಂತ ಹಳೆಯ ವೈದ್ಯಕೀಯ ಪದ್ಧತಿ. ಆಹಾರವನ್ನೇ ಔಷಧವಾಗಿಸುವ ಪ್ರಕ್ರಿಯೆ ಇದು. ಅಂದರೆ ನಾವು ನಿತ್ಯ ಬಳಸುವ ಕೆಲವು ವಸ್ತುಗಳೇ ಆಯುರ್ವೇದದ ಪ್ರಕಾರ ಔಷಧಗಳಿದ್ದಂತೆ. ಈ Read more…

ಹೃದಯಕ್ಕೆ ಆರೋಗ್ಯಕರವೆಂದು ಪರಿಗಣಿಸಿದ್ದ ಈ ಪದಾರ್ಥವೇ ಮಾರಕ; ಹೆಚ್ಚಿಸುತ್ತಿದೆ ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯ!

ಹೃದಯದ ಆರೋಗ್ಯಕ್ಕೆ ಅತ್ಯುತ್ತಮ ಎಂದುಕೊಂಡಿದ್ದ ಆಹಾರವೊಂದು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತಿದೆ ಎಂಬ ಆಘಾತಕಾರಿ ಸಂಗತಿಯನ್ನು ಸಂಶೋಧಕರು ಬಹಿರಂಗಪಡಿಸಿದ್ದಾರೆ. ಒಮೆಗಾ 3 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿರುವ ಮೀನಿನ ಎಣ್ಣೆಯ ಸಪ್ಲಿಮೆಂಟ್‌ ಹೃದ್ರೋಗದಿಂದ Read more…

ಪ್ರತಿದಿನ ಸರಿಯಾಗಿ ಹಲ್ಲುಜ್ಜದಿದ್ದರೆ ಖಂಡಿತ ಕಾಡುತ್ತೆ ಈ ಸಮಸ್ಯೆ

ಜನರು ದೈಹಿಕ ಮತ್ತು ಚರ್ಮದ ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡುತ್ತಾರೆ. ಆದರೆ, ಬಾಯಿಯ ಆರೋಗ್ಯದ ಬಗ್ಗೆ ನಿರ್ಲಕ್ಷಿಸುತ್ತಾರೆ. ಹಾಗಾಗಿ ಸರಿಯಾಗಿ ಹುಲ್ಲುಜ್ಜುವುದಿಲ್ಲ. ಇದರಿಂದ ಬಹಳ ಅಪಾಯಕಾರಿ ಕಾಯಿಲೆಗಳು Read more…

ಆರೋಗ್ಯಕ್ಕೆ ತುಂಬಾ ಉತ್ತಮ ʼಅತ್ತಿ ಹಣ್ಣುʼ

ಸಾಮಾನ್ಯವಾಗಿ ಅತ್ತಿ ಮರಗಳು ಹಳ್ಳಿಗಳಲ್ಲಿ ಕಂಡುಬರುತ್ತದೆ. ಹಿಂದೂಧರ್ಮದಲ್ಲಿ ಇದರಲ್ಲಿ ದೇವರು ವಾಸಿಸುತ್ತಾನೆ ಎಂಬ ನಂಬಿಕೆ ಇದೆ. ಈ ಅತ್ತಿ ಹಣ್ಣು ಆರೋಗ್ಯಕ್ಕೆ ತುಂಬಾ ಉತ್ತಮ. ಇದರ ಸೇವನೆಯಿಂದ ಕೆಲವು Read more…

ಅರಿಶಿಣ ಬೆರೆಸಿದ ಹಾಲು ಸೇವಿಸುವುದರಿಂದ ಸಿಗುತ್ತೆ ಈ ಆರೋಗ್ಯ ಪ್ರಯೋಜನ

ನಮ್ಮ ಹಿರಿಯರು ಹಾಲಿನಲ್ಲಿ ಅರಶಿನವನ್ನು ಮಿಕ್ಸ್ ಮಾಡಿ ಕುಡಿಯುತ್ತಿದ್ದರು. ಇದರಿಂದ ಹಲವು ಕಾಯಿಲೆಗಳನ್ನು ನಿವಾರಿಸಬಹುದೆಂದು ಹೇಳುತ್ತಾರೆ. ಆದರೆ ಈಗಿನವರು ಹಾಲಿಗೆ ಮಾರುಕಟ್ಟೆಯಲ್ಲಿ ಸಿಗುವಂತಹ ರುಚಿಕರವಾದ ಕೆಮಿಕಲ್ ಯುಕ್ತ ಪದಾರ್ಥಗಳನ್ನು Read more…

ದಿನಕ್ಕೆ ಇಷ್ಟು ಬಾರಿ ಹಲ್ಲುಜ್ಜುವುದರಿಂದ ಆಗುತ್ತೆ ಆರೋಗ್ಯ ಚಮತ್ಕಾರ….!

ದಿನಕ್ಕೆ ಮೂರರಿಂದ ನಾಲ್ಕು ಬಾರಿ ಹಲ್ಲುಜ್ಜುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಇದರಿಂದ ಹೃದಯ ಬಡಿತ ಏರುಪೇರಾಗದಂತೆ ಕಾಪಾಡಿಕೊಳ್ಳಬಹುದು. ಜೊತೆಗೆ ಹೃದಯಾಘಾತದ ಅಪಾಯ ಸಹ ಕಡಿಮೆ ಅನ್ನೋದು ಇತ್ತೀಚೆಗೆ ನಡೆಸಿದ ಸಂಶೋಧನೆಯೊಂದರಲ್ಲಿ Read more…

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ ʼಅಂಜೂರʼ

ಅತ್ತಿ ಹಣ್ಣು ಅಥವಾ ಅಂಜೂರವನ್ನು ಚೆನ್ನಾಗಿ ಒಣಗಿಸಿ ತಿನ್ನುವುದರಿಂದ ಹಲವಾರು ಸಮಸ್ಯೆಗಳನ್ನು ದೂರ ಮಾಡಬಹುದು. ನಿಯಮಿತವಾಗಿ ಇದನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದು ನಮ್ಮ ದೇಹದಲ್ಲಿ Read more…

ಹಾಲಿನೊಂದಿಗೆ ‘ಖರ್ಜೂರ’ ಸೇವಿಸಿ ಇಷ್ಟೆಲ್ಲಾ ಪ್ರಯೋಜನ ಪಡೆಯಿರಿ

ರಾತ್ರಿ ಮಲಗುವ ಮುನ್ನ ಒಂದು ಲೋಟ ಹಾಲಿನೊಂದಿಗೆ ಎರಡು ಖರ್ಜೂರವನ್ನೂ ಸೇವಿಸುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂಬುದು ನಿಮಗೆ ತಿಳಿದಿದೆಯೇ? ಖರ್ಜೂರ ರಕ್ತದಲ್ಲಿರುವ ಕೆಟ್ಟ ಕೊಬ್ಬಿನ ಪ್ರಮಾಣವನ್ನು ಕಡಿಮೆ ಮಾಡುತ್ತದೆ Read more…

ಈ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಸೇವಿಸಿ ಹುಣಸೆ ಎಲೆ

ಹುಣಸೆ ಹಣ್ಣು ಎಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಇದನ್ನು ಅಡುಗೆಗಳಲ್ಲಿ ಬಳಸುತ್ತಾರೆ. ಈ ಹುಣಸೆ ಮರದ ಎಲೆಗಳಿಂದ ಹಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಅದು ಯಾವುದು ಎಂಬುದನ್ನು Read more…

ಉತ್ತಮ ನಿದ್ದೆಗಾಗಿ ಬಹಳ ಮುಖ್ಯ ಮಲಗುವ ವಿಧಾನ

ಪ್ರತಿದಿನ ನಿದ್ರೆ ಅತ್ಯಗತ್ಯ. ಉತ್ತಮ ನಿದ್ರೆ ಆರೋಗ್ಯದ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ. ಉತ್ತಮ ನಿದ್ದೆಗಾಗಿ ಮಲಗುವ ವಿಧಾನ ಬಹಳ ಮುಖ್ಯ. ದಿನ ನಿತ್ಯದ ಕೆಲಸ ಹಾಗೂ ಆಯಾಸ Read more…

ಜೀವನಶೈಲಿ ಅನಾರೋಗ್ಯದಿಂದ ತಪ್ಪಿಸಿಕೊಳ್ಳಲು ಸೈಕ್ಲಿಂಗ್ ಹೇಗೆ ಪರಿಣಾಮಕಾರಿ….?

ಯಾವುದೇ ಕಾಲದ ಮಕ್ಕಳಿಗೂ ಇಷ್ಟವಾಗುವ ಸಹಜ ವ್ಯಾಯಾಮಗಳಲ್ಲಿ ಒಂದಾದ ಸೈಕ್ಲಿಂಗ್‌ ಇತ್ತೀಚಿನ ದಿನಗಳಲ್ಲೂ ಸಹ ಜನಪ್ರಿಯ ಅಭ್ಯಾಸವಾಗಿದೆ. ಸುಲಭವಾಗಿ ಮಾಡಬಹುದಾದ ವ್ಯಾಯಾಮವಾದ ಸೈಕ್ಲಿಂಗ್‌ನಿಂದಾಗಿ ನಿಮ್ಮ ಆಯುಷ್ಯವನ್ನು ಇನ್ನಷ್ಟು ವರ್ಷಗಳ Read more…

ಬಿಗ್ ಬಿ ಅಮಿತಾಬ್ ಬಚ್ಚನ್ ಒಳಗಾದ ಶಸ್ತ್ರಚಿಕಿತ್ಸೆ ʼಆಂಜಿಯೋಪ್ಲ್ಯಾಸ್ಟಿʼ ಬಗ್ಗೆ ಇಲ್ಲಿದೆ ಮಾಹಿತಿ

ಬಾಲಿವುಡ್‌ ಬಿಗ್‌ ಬಿ ಅಮಿತಾಬ್‌ ಬಚ್ಚನ್‌ ಶುಕ್ರವಾರ ಬೆಳಿಗ್ಗೆ ಆಂಜಿಯೋಪ್ಲ್ಯಾಸ್ಟಿಗೆ ಒಳಗಾಗಿದ್ದಾರೆ. ನಂತ್ರ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ ಅವರು, ತಾವು ಆರೋಗ್ಯವಾಗಿರುವುದಾಗಿ ತಿಳಿಸಿದ್ದಾರೆ. ಆಂಜಿಯೋಪ್ಲ್ಯಾಸ್ಟಿ ಎಂದರೇನು, ಯಾವ ರೋಗಿಗೆ Read more…

ಮಿತವಾಗಿರಲಿ ಗೋಡಂಬಿ ಸೇವನೆ

ಕೆಲವಷ್ಟು ಸಿಹಿ ತಿಂಡಿಗಳು ನಮಗೆ ಇಷ್ಟವಾಗದೆ ಇರಬಹುದು, ಆದರೆ ಅದರಲ್ಲಿರುವ ಗೋಡಂಬಿಯನ್ನು ಖಂಡಿತ ಹೆಕ್ಕಿ ತಿಂದಿರುತ್ತೇವೆ. ಬಹುಶಃ ಗೋಡಂಬಿ ಇಷ್ಟವಿಲ್ಲ ಎನ್ನುವವರು ಯಾರೂ ಇರಲಿಕ್ಕಿಲ್ಲವೇನೋ. ಅದರಿಂದ ಅರೋಗ್ಯಕ್ಕೂ ಹಲವಾರು Read more…

ವೈನ್ ಆರೋಗ್ಯಕ್ಕೆ ಒಳ್ಳೆಯದಾ…..? ಇಲ್ಲಿದೆ ಉಪಯುಕ್ತ ಮಾಹಿತಿ

ಟೈಪ್ 2 ಡಯಾಬಿಟಿಸ್ ಪೀಡಿತರಿಗೆ ಮದ್ಯಪಾನ ಮಾಡುವ ವಿಚಾರದಲ್ಲಿ ಏನು ಹೇಳಬೇಕೆಂದು ವೈದ್ಯರಿಗೂ ಭಾರೀ ತಲೆನೋವು ಕೊಡುವ ಸಂಗತಿ. ಸೀಮಿತ ಪ್ರಮಾಣದಲ್ಲಿ ಮದ್ಯಪಾನ ಮಾಡುವುದರಿಂದ ಹೃದಯಾಘಾತದ ರಿಸ್ಕ್‌ ಕಡಿಮೆಯಾಗುವ Read more…

ಹೃದಯದ ಆರೋಗ್ಯ ಕಾಪಾಡುತ್ತೆ ಈ ಪದಾರ್ಥ

ಬೆಳ್ಳುಳ್ಳಿ ಸೇವನೆಯಿಂದ ಹೃದಯದ ಆರೋಗ್ಯವನ್ನು ಕಾಪಾಡಬಹುದು ಎಂಬುದು ನಿಮಗೆಲ್ಲಾ ತಿಳಿದೇ ಇದೆ. ಆದರೆ ಅದನ್ನು ಹೇಗೆ ಮತ್ತು ಎಷ್ಟರ ಪ್ರಮಾಣದಲ್ಲಿ ಸೇವಿಸಬೇಕು ಎಂಬುದು ನಿಮಗೆ ತಿಳಿದಿದೆಯೇ. ಕೊಲೆಸ್ಟ್ರಾಲ್ ಮಟ್ಟವನ್ನು Read more…

ಹೃದಯದ ಆರೋಗ್ಯಕ್ಕೆ ಅತ್ಯುತ್ತಮ ʼಕಬ್ಬಿನ ಹಾಲುʼ

ಭಾರತ ಅತಿ ಹೆಚ್ಚು ಕಬ್ಬು ಬೆಳೆಯುವ ದೇಶ. ಸಕ್ಕರೆ ಹಾಗೂ ಬೆಲ್ಲದ ತಯಾರಿಕೆ ಅದರ ಹಿಂದಿರುವ ಉದ್ದೇಶ. ಕಬ್ಬಿನ ಹಾಲಿನಲ್ಲಿ ಕಾರ್ಬೋಹೈಡ್ರೇಟುಗಳು, ಪ್ರೋಟಿನ್, ಗಂಧಕ, ಕ್ಯಾಲ್ಸಿಯಂ, ಕಬ್ಬಿಣ, ಸತು Read more…

ಹೀಗೆ ಮಲಗುವುದರಿಂದ ಆರೋಗ್ಯದ ಮೇಲೆ ಬೀರುತ್ತೆ ಪ್ರಭಾವ

ಯಾರದಾದ್ರೂ ಜೊತೆಯಲ್ಲಿ ಮಲಗುವುದಿರಂದ ಒತ್ತಡ ಕಡಿಮೆಯಾಗುತ್ತದೆ ಅನ್ನೋದು ದೃಢಪಟ್ಟಿದೆ, ಜೊತೆಯಾಗಿ ಮಲಗಿದಾಗ ಸುರಕ್ಷತೆ ಮತ್ತು ಭದ್ರತಾ ಭಾವ ಇರುವುದರಿಂದ ಮನಸ್ಸು ನಿರಾಳವಾಗಿರುತ್ತದೆ. ಹಾಗಾಗಿಯೇ ನಿಕಟ ಬಾಂಧವ್ಯ ಹೊಂದಿರುವವರು ಆರೋಗ್ಯವಂತರಾಗಿ Read more…

ವೇಗವಾಗಿ ವಾಕ್ ಮಾಡುವುದರಿಂದಾಗುತ್ತೆ ಈ ಆರೋಗ್ಯಕರ ‘ಪ್ರಯೋಜನ’

ವೇಗವಾಗಿ ನಡೆಯುವುದು ಒಂದು ಉತ್ತಮ ವ್ಯಾಯಾಮ. ಅದರಲ್ಲೂ 40 ನಿಮಿಷಗಳ ಕಾಲ ವೇಗವಾಗಿ ನಡೆಯುವುದರಿಂದ ಅನೇಕ ಆರೋಗ್ಯಕರ ಪ್ರಯೋಜನಗಳಿವೆ. ವಾರದಲ್ಲಿ ಎರಡಕ್ಕಿಂತ ಹೆಚ್ಚು ಬಾರಿ 40 ನಿಮಿಷಗಳ ಕಾಲ Read more…

ಮಕ್ಕಳ ಬುದ್ಧಿಶಕ್ತಿಯನ್ನು ಹೆಚ್ಚಿಸಿ ರೋಗ ನಿರೋಧಕ ಶಕ್ತಿ ಬಲಪಡಿಸುತ್ತೆ ಮೊಳಕೆ ಕಾಳು….!

ಮೊಳಕೆ ಕಾಳುಗಳ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ, ಇವು ನಮ್ಮ ದೇಹಕ್ಕೆ ಎಲ್ಲಾ ರೀತಿಯ ಪೋಷಕಾಂಶಗಳನ್ನ ಒದಗಿಸುತ್ತದೆ. ನಿತ್ಯ ಇದನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ಹಲವು ರೋಗಗಳಿಂದ ಮುಕ್ತಿ Read more…

ಎಚ್ಚರ: ಮಕ್ಕಳ ಹೃದಯಕ್ಕೆ ಅಪಾಯಕಾರಿ ʼಸ್ಕ್ರೀನ್ ಟೈಂʼ

ಮಕ್ಕಳು ಮನೆಯಲ್ಲಿದ್ದಾರೆ ಅಂದ್ರೆ ಅವರ ಕೈನಲ್ಲಿ ಮೊಬೈಲ್‌ ಇರುತ್ತೆ. ಮಕ್ಕಳಿಗೆ ಆಹಾರ ತಿನ್ನಿಸೋದ್ರಿಂದ ಹಿಡಿದು ಸಾರ್ವಜನಿಕ ಪ್ರದೇಶದಲ್ಲಿ ಮಕ್ಕಳು ಶಾಂತವಾಗಿರಲಿ ಎನ್ನುವ ಕಾರಣಕ್ಕೆ ಅತಿ ಚಿಕ್ಕ ಮಕ್ಕಳಿಗೆ ಪಾಲಕರು Read more…

ನಿಮಗೆ ಬೆಡ್ ಟೀ ಕುಡಿಯುವ ಅಭ್ಯಾಸವಿದೆಯಾ……? ಹಾಗಾದ್ರೆ ಈ ಸಮಸ್ಯೆ ಕಾಡುವುದು ಖಂಡಿತ

ಬೆಳಿಗ್ಗೆ ಎದ್ದ ತಕ್ಷಣ ಕೆಲವರಿಗೆ ಬೆಡ್ ಮೇಲೆಯೇ ಟೀ ಕುಡಿಯುವ ಅಭ್ಯಾಸವಿರುತ್ತದೆ. ಆದರೆ ಇದು ಆರೋಗ್ಯಕ್ಕೆ ಉತ್ತಮವಲ್ಲ. ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯುವುದರಿಂದ ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. Read more…

ಅತಿಯಾದ ಶುಂಠಿ ಸೇವನೆ ಈ ಆರೋಗ್ಯ ಸಮಸ್ಯೆಗೆ ಕಾರಣ

ಶುಂಠಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂಬುದು ಎಲ್ಲರಿಗೂ ತಿಳಿದೆ ಇದೆ. ಹಾಗಾಗಿ ಚಳಿಗಾಲದಲ್ಲಿ ಅನಾರೋಗ್ಯಕ್ಕೆ ತುತ್ತಾಗುವುದನ್ನು ತಡೆಯಲು ಶುಂಠಿಯನ್ನು ಸೇವಿಸಿ ಎಂದು ಹೇಳುತ್ತಾರೆ. ಇದು ಶೀತ, ಕಫ, ಕೆಮ್ಮು Read more…

ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಸೇವಿಸಿ ಮೊಸರು

ಕೆಟ್ಟ ಜೀವನಶೈಲಿ ಮತ್ತು ಕೆಲಸದ ಒತ್ತಡದಿಂದ ಹೆಚ್ಚಿನ ಜನರು ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುವುದು ಅತಿ ಅವಶ್ಯಕ. ಇಲ್ಲವಾದರೆ ಇದರಿಂದ ಹಲವು ಆರೋಗ್ಯ ಸಮಸ್ಯೆಗಳು Read more…

ಫೈಬರ್ ಯುಕ್ತ ಆಹಾರ ನಿಯಂತ್ರಿಸುತ್ತಾ ರಕ್ತದಲ್ಲಿನ ಸಕ್ಕರೆ ಮಟ್ಟ…….?

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದು ದೇಹದ ಮೇಲೆ ಹಾನಿಯನ್ನುಂಟು ಮಾಡುತ್ತದೆ ಮತ್ತು ಹೃದ್ರೋಗ, ನರಗಳ ಹಾನಿ, ಕಣ್ಣಿನ ಸಮಸ್ಯೆ, ಮೂತ್ರಪಿಂಡದ ತೊಂದರೆ ಮುಂತಾದ Read more…

ಎಚ್ಚರ: ಹೃದಯ ಬಡಿತದಲ್ಲಿನ ಈ ಬದಲಾವಣೆ ನಿರ್ಲಕ್ಷಿಸಿದ್ರೆ ಅಪಾಯ…!

  ಹೃದಯ ಬಡಿತದ ಸಾಮಾನ್ಯ ವೇಗ ನಮಗೆಲ್ಲಾ ಗೊತ್ತಿದೆ. ಕೆಲವೊಮ್ಮೆ ಹೃದಯ ಬಡಿತದಲ್ಲಿ ಕೆಲವು ಬದಲಾವಣೆಗಳು ಕಂಡುಬರುತ್ತವೆ.  ಉದಾಹರಣೆಗೆ ಇದ್ದಕ್ಕಿದ್ದಂತೆ ಹೃದಯ ಬಡಿತ ತುಂಬಾ ವೇಗವಾಗುವುದು ಅಥವಾ ನಿಧಾನವಾಗುವುದು. Read more…

ಹೃದಯ ಶಸ್ತ್ರಚಿಕಿತ್ಸೆ ನಂತರ ರೋಗಿಗಳು ಮಾಡಬಾರದು ಇಂಥಾ ತಪ್ಪು…!

ಹೃದಯಾಘಾತದ ನಂತರ ಅನೇಕರು ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಾರೆ. ಆಂಜಿಯೋಪ್ಲಾಸ್ಟಿ, ವಾಲ್ವ್ ರಿಪೇರಿ ಮತ್ತು CABG ಯಂತಹ ಸರ್ಜರಿಗಳನ್ನು ಮಾಡಲಾಗುತ್ತದೆ. ಹೃದಯ ಶಸ್ತ್ರಚಿಕಿತ್ಸೆಯ ನಂತರ ರೋಗಿಗಳ ಅಸಡ್ಡೆಯಿಂದಾಗಿ ಸಮಸ್ಯೆ ಮತ್ತಷ್ಟು Read more…

ಬೆಳ್ಳುಳ್ಳಿ ತಿನ್ನುವುದರಿಂದ ಇದೆ ಈ ‘ಆರೋಗ್ಯ’ ಪ್ರಯೋಜನ

ಬೆಳ್ಳುಳ್ಳಿ ವಾಸನೆ ಎಂದು ಮೂಗು ಮುರಿಯುತ್ತಾರೆ ಕೆಲವರು. ಇನ್ನು ಕೆಲವರಿಗಂತೂ ಬೆಳ್ಳುಳ್ಳಿ ಕಂಡರಾಗದು. ಆದರೆ ಬೆಳ್ಳುಳ್ಳಿ ಆರೋಗ್ಯಕ್ಕೆ ಸಾಕಷ್ಟು ಒಳ್ಳೆಯದು ಎಂದು ಅನೇಕರಿಗೆ ಗೊತ್ತಿಲ್ಲ. ಅಡುಗೆಯಲ್ಲಿ ಬಳಸುವ ಬೆಳ್ಳುಳ್ಳಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...