alex Certify ಹೂವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೂವಿನಲ್ಲೂ ಅಡಗಿದೆ ಸೌಂದರ್ಯದ ಗುಟ್ಟು….!

ಹೂವುಗಳೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಇವು ನಿಮ್ಮ ಬಾಹ್ಯ ಸೌಂದರ್ಯ ಹೆಚ್ಚಿಸಲು ಮಾತ್ರವಲ್ಲ, ತ್ವಚೆಯ ಬ್ಯೂಟಿಯನ್ನೂ ಹೆಚ್ಚಿಸುತ್ತವೆ. ಹೇಗೆಂದಿರಾ? ಮಲ್ಲಿಗೆಯ ಎಣ್ಣೆಯನ್ನು ತಲೆಗೆ ಹಾಕಿಕೊಳ್ಳುವುದರಿಂದ ಕೂದಲು ನಯವಾಗುತ್ತದೆ. ಮತ್ತು Read more…

ಕುಮಾರಸ್ವಾಮಿ ಪೂಜೆ ವೇಳೆ ಬಿದ್ದ ಹೂವು: ಸಿದ್ದೇಶ್ವರಸ್ವಾಮಿ ದೇವಸ್ಥಾನದಲ್ಲಿ ಘಟನೆ; ಶುಭ ಸೂಚನೆ ಸಂಕೇತ ಎಂದು ವಿಶ್ಲೇಷಣೆ

ಹಾಸನ: ಕೇಂದ್ರ ಸಚಿವ ಹೆಚ್.ಡಿ ಕುಮರಸ್ವಾಮಿ ಪೂಜೆ ಮಾಡಿ ಪ್ರಾರ್ಥನೆ ಸಲ್ಲಿಸುತ್ತಿದ್ದ ವೇಳೆ ಹೂವು ಬಿದ್ದಿದ್ದು, ಉಪಚುನಾವಣೆ ಸಂದರ್ಭದಲ್ಲಿ ಇದು ಶುಭ ಸೂಚಕ ಎಂದು ವಿಶ್ಲೇಷಿಸಲಾಗಿತ್ತಿದೆ. ಕೇಂದ್ರ ಸಚಿವ Read more…

ಹಬ್ಬಕ್ಕೆ ಹೂವು ಕೀಳಲು ಕೆರೆಗೆ ಇಳಿದ ವ್ಯಕ್ತಿ ಸಾವು

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನಲ್ಲಿ ಹೂವು ಕೀಳಲು ಹೋಗಿ ಕೆರೆಯಲ್ಲಿ ಮುಳುಗಿ ವ್ಯಕ್ತಿ ಸಾವನ್ನಪ್ಪಿದ್ದಾರೆ. ಗೋವೇನಹಳ್ಳಿಯ ಸಿದ್ದಲಿಂಗಯ್ಯ(45) ಮೃತಪಟ್ಟವರು ಎಂದು ಹೇಳಲಾಗಿದೆ. ಹಬ್ಬಕ್ಕಾಗಿ ತಾವರೆ ಹೂವು Read more…

ಸೌಂದರ್ಯ ವರ್ಧಕವಾಗಿ ಕೆಲಸ ಮಾಡುತ್ತೆ ಈ ಹೂ

ಪ್ರತಿ ಹೂವು ಅದರದೆ ಆದ ಪರಿಮಳ ಹೊಂದಿರುತ್ತದೆ. ಪ್ರತಿನಿತ್ಯ ಹೂವುಗಳನ್ನ ಅಲಂಕಾರಕ್ಕೆ, ಮುಡಿಯಲು ಬಳಸ್ತಾರೆ. ಆದರೆ ಹೂವು ಕೇವಲ ಅಲಂಕಾರಕ್ಕೆ, ಪರಿಮಳಕ್ಕಷ್ಟೇ ಅಲ್ಲ ಆರೋಗ್ಯಕ್ಕೂ ಒಳ್ಳೆಯದು. ಸೌಂದರ್ಯ ವರ್ಧಕವಾಗಿ Read more…

ನೆಲದ ಮೇಲೆ ಬಿದ್ದರೂ ಪೂಜೆಗೆ ಬಳಕೆಯಾಗುತ್ತೆ ಈ ಹೂವು….!

ದೇವರ ಪೂಜೆಗೆ ನಾವು ಸರ್ವಶ್ರೇಷ್ಠವಾದ ಪದಾರ್ಥಗಳನ್ನೇ ಆಯ್ಕೆ ಮಾಡುತ್ತೇವೆ. ಹೂವು, ಹಣ್ಣು, ನೈವೇದ್ಯ, ಪೂಜಾ ಸಲಕರಣೆಗಳು ಎಲ್ಲವೂ ಶುದ್ಧ ಹಾಗೂ ಚೊಕ್ಕವಾಗಿರುವಂತೆ ನಿಗಾ ವಹಿಸುತ್ತೇವೆ. ಯಾವುದೇ ಕಾರಣಕ್ಕೂ ಇದರಲ್ಲಿ Read more…

ನಿಮ್ಮ ಕಷ್ಟ ದೂರವಾಗಲು ಸಾಯಿಬಾಬಾನಿಗೆ ಇದನ್ನು ಅರ್ಪಿಸಿ

  ಸಾಯಿಬಾಬಾನ ಶಕ್ತಿ ಅಪಾರವಾದದ್ದು. ಸಾಕಷ್ಟು ಜನರು ತಮ್ಮ ಇಷ್ಟಾರ್ಥಗಳನ್ನು ನೇರವೇರಿಸಿಕೊಳ್ಳಲು ಸಾಯಿಬಾಬಾನ ಪೂಜೆ, ವೃತಗಳನ್ನು ಮಾಡುತ್ತಾರೆ. ಬಾಬಾ ತಮ್ಮನ್ನು ನಂಬಿ ಬಂದ ಭಕ್ತರ ಕೈಬಿಡುವುದಿಲ್ಲ ಎಂಬ ನಂಬಿಕೆ Read more…

ಸೌಂದರ್ಯ ಹೆಚ್ಚಾಗಲು ನೆರವಾಗುತ್ತೆ ದಾಸವಾಳ ಹೂ…!

ಬಣ್ಣಬಣ್ಣದಲ್ಲಿ ಅರಳಿ ನಿಲ್ಲುವ ದಾಸವಾಳ ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ದಾಸವಾಳ ಪ್ರಯೋಜನಗಳ ಬಗ್ಗೆ ತಿಳಿದವರು ಕಡಿಮೆ. ಈ ಹೂವಿನಲ್ಲಿ ಅಂಟಿ ಆಕ್ಸಿಡೆಂಟ್ ಗಳು ಅಧಿಕ ಪ್ರಮಾಣದಲ್ಲಿ ಇರುತ್ತದೆ. Read more…

ಮನೆಯಂಗಳದಲ್ಲಿ ಹೂಗಿಡ ನೆಡುವ ಮುನ್ನ

ಮನೆಯಂಗಳದಲ್ಲಿ ಹೂಗಿಡ ನೆಟ್ಟು ಕೈತೋಟ ಮಾಡಿಕೊಳ್ಳಲು ಅವಕಾಶ ಇಲ್ಲದವರು ಮನೆಯ ಒಳಗೂ ಕೆಲವು ಬಗೆಯ ಗಿಡಗಳನ್ನು ನೆಟ್ಟು ಮನೆಯ ಸೌಂದರ್ಯವನ್ನು ದುಪ್ಪಟ್ಟು ಮಾಡಿಕೊಳ್ಳಬಹುದು. ಗಿಡಗಳನ್ನು ನೆಡಲು ವಸಂತ ಕಾಲ Read more…

ಸೂರ್ಯಕಾಂತಿ ಹೂಗಳು ಸೂರ್ಯನನ್ನು ಏಕೆ ಅನುಸರಿಸುತ್ತವೆ ? ಅಧ್ಯಯನದಲ್ಲಿ ಬಯಲಾಗಿದೆ ಅಚ್ಚರಿಯ ಸಂಗತಿ!

ವಿಜ್ಞಾನ ನಮ್ಮನ್ನು ಅನೇಕ ರೀತಿಯಲ್ಲಿ ಗೊಂದಲಕ್ಕೀಡು ಮಾಡುತ್ತದೆ. ನೈಸರ್ಗಿಕವಾಗಿ ಸಂಭವಿಸುವ ರಾಸಾಯನಿಕ ಕ್ರಿಯೆಗಳು, ಸಸ್ಯ ಮತ್ತು ಪ್ರಾಣಿಗಳ ಬಗೆಗಿನ ವಿಲಕ್ಷಣವಾದ ಸಂಗತಿಗಳು, ಪರಿಸರ ವ್ಯವಸ್ಥೆಯಲ್ಲಿನ ವಿಚಿತ್ರಗಳು ಹೀಗೆ ಪ್ರತಿ Read more…

Watch Video: ಇಲ್ಲಿದೆ ನೋಡಿ ಪ್ರಪಂಚದ ಅತಿದೊಡ್ಡ ಹೂವು…!

ಇಂಡೋನೇಷಿಯನ್ ಅರಣ್ಯದಲ್ಲಿ ಸಂಚರಿಸುತ್ತಿದ್ದ ವ್ಯಕ್ತಿ ಪ್ರಪಂಚದ ಅತಿದೊಡ್ಡ ಹೂವು ರಾಫ್ಲೆಸಿಯಾವನ್ನು ಕಂಡುಕೊಂಡಿದ್ದು, ಅದನ್ನು ವಿಡಿಯೋ ಮಾಡಿ ಜಗತ್ತಿಗೆ ಪರಿಚಯಿಸಿದ್ದಾರೆ. ಇದು ಇಂಡೋನೇಷ್ಯಾದ ಮಳೆಕಾಡುಗಳಲ್ಲಿ ಕಂಡುಬರುವ ಹೂವು. ಈ ಹೂವಿನ Read more…

‘ತುಂಬೆ’ ಗಿಡ ಅದೆಷ್ಟು ರೋಗಗಳಿಗೆ ಮದ್ದು ಗೊತ್ತಾ…?

ದೇಹದ ಯಾವ ಭಾಗದಲ್ಲಾದರು ಗಾಯವಾಗಿದ್ದರೆ ತುಂಬೆ ಗಿಡವನ್ನು ಚೆನ್ನಾಗಿ ಒಣಗಿಸಿ ಪುಡಿ ಮಾಡಿ ನೀರಿಗೆ ಹಾಕಿ ಕುದಿಸಿ ಕಷಾಯ ಮಾಡಿ. ಈ ಕಷಾಯವನ್ನು ಸೋಸಿ ನಂತರ ಅದರಿಂದ ಗಾಯವನ್ನು Read more…

ಅಪರೂಪದ ‘ಶಿಶ್ನ ಹೂವು’ ಕಿತ್ತ ಯುವತಿಯರು; ಕಾಂಬೋಡಿಯಾ ಸರ್ಕಾರದಿಂದ ವಾರ್ನಿಂಗ್

ಕಳೆದ ವರ್ಷ, ನೆದರ್‌ಲ್ಯಾಂಡ್‌ನ ಡಚ್ ನಗರದ ಲೈಡೆನ್‌ನಲ್ಲಿರುವ ಉದ್ಯಾನದಲ್ಲಿ ಸುಮಾರು 25 ವರ್ಷಗಳ ನಂತರ ಅಪರೂಪದ ಶಿಶ್ನ ಸಸ್ಯದ ಹೂವು ಮೊದಲ ಬಾರಿಗೆ ಅರಳಿತು. ತಜ್ಞರ ಪ್ರಕಾರ, ಯುರೋಪ್‌ನಲ್ಲಿ Read more…

ಕಣ್ಣಂಚನ್ನು ತೇವಗೊಳಿಸುತ್ತೆ ಹೃದಯಸ್ಪರ್ಶಿ ಕ್ಷಣಗಳ ಈ ವಿಡಿಯೋ

ಮೆಟ್ರೋ‌ ನಿಲ್ದಾಣದಲ್ಲಿ ಬೊಕೆ ಮಾರಾಟ‌ ಮಾಡುತ್ತಾ ಗ್ರಾಹಕರಿಗಾಗಿ ಕಾಯುತ್ತಿದ್ದ ಹಣ್ಣುಹಣ್ಣು ಮುದುಕಿಗೆ ಯುವಕನೊಬ್ಬ ಸರ್ಫ್ರೈಸ್ ನೀಡಿದ ವಿಡಿಯೋ ವೈರಲ್ ಆಗಿದೆ. ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರು ಟ್ವಿಟರ್‌ನಲ್ಲಿ Read more…

ಖಂಡಿತವಾಗಿಯೂ ಇಂತದೊಂದು ಮದುವೆ ವಿಚಾರ ನೀವು ಕೇಳಿರಲು ಸಾಧ್ಯವೇ ಇಲ್ಲ….!

ಲಾಸ್ ವೇಗಾಸ್‌: ಬ್ರೆಜಿಲ್ ನಲ್ಲಿ ರೂಪದರ್ಶಿಯೊಬ್ಬಳು ತನ್ನನ್ನು ತಾನು ಮದುವೆಯಾಗಿ, ಕೊನೆಗೆ ತನಗೆ ತಾನೇ ವಿಚ್ಛೇದನ ಪಡೆದುಕೊಂಡಿದ್ದ ಸುದ್ದಿಯನ್ನು ಬಹುಷಃ ನೀವು ಓದಿರಬಹುದು. ಹಾಗೆಯೇ ಇಲ್ಲೊಂದೆಡೆ ವಿಲಕ್ಷಣ ಪ್ರಕರಣದಲ್ಲಿ Read more…

ʼಕಸದಿಂದ ರಸʼ ಮಾತಿಗೆ ಪೂರಕವಾದ ಕೆಲಸ ಮಾಡಿದ್ದಾಳೆ ಈ ಮಹಿಳೆ

ಪ್ಲಾಸ್ಟಿಕ್ ಗಳನ್ನು ಜನರು ಎಲ್ಲೆಂದರಲ್ಲಿ ಬಿಸಾಕುತ್ತಾರೆ. ಆದರೆ, ಇಲ್ಲೊಬ್ಬಳು ಪ್ಲಾಸ್ಟಿಕ್ ಮರುಬಳಕೆ ಮಾಡಿ ಅದರಿಂದ ಸುಂದರವಾದ ಅಲಂಕಾರಿಕ ಹೂವುಗಳನ್ನು ತಯಾರಿಸಿದ್ದಾಳೆ. ತನ್ನ ಮನೆಯ ಹೊರಭಾಗವನ್ನು ಮರುಬಳಕೆಯ ಪ್ಲಾಸ್ಟಿಕ್ ಬಾಟಲಿಗಳಿಂದ Read more…

‘ಸೋಯೆಂಗೆ ಕಹಾ ಪರ್’…!?; ವೈರಲ್ ಆಯ್ತು ನವ ವಧುವಿನ ಪ್ರತಿಕ್ರಿಯೆ

ನವ ವಧುವೊಬ್ಬಳು ಹಾಸಿಗೆಯ ಮೇಲಿನ ಹೂವಿನ ರಾಶಿ ಕಂಡು ‘ಸೋಯೆಂಗೆ ಕಹಾ ಪರ್’ (ಮಲಗುವುದು ಎಲ್ಲಿ?) ಎಂದು ಪ್ರಶ್ನಿಸಿರುವ ವಿಡಿಯೋ ತುಣುಕೊಂದು ಸಖತ್ ವೈರಲ್ ಆಗಿದೆ. ಇನ್ಸ್ಟಾಗ್ರಾಮ್ ಪುಟ Read more…

ಹೂವಿನ ಪರಿಮಳ ಆಸ್ವಾದಿಸಲು ಹೋಗಿ ಸಂಕಷ್ಟಕ್ಕೆ ಸಿಲುಕಿದ ಯುವತಿ

ಚಂದವಾಗಿ ಕಾಣುವ ಹೂವುಗಳನ್ನು ಮೂಸಿ ನೋಡಬೇಕು ಎನಿಸುವುದು ಅಸಹಜವೇನಲ್ಲ. ಆದರೆ ಕೆಲವೊಂದು ಅಂದದ ಹೂಗಳು ನಮಗೆ ಸುರಕ್ಷಿತವಲ್ಲದೇ ಇರಬಹುದು. ಹೂವೊಂದರ ಸುಗಂಧ ಹೀರಲು ಹೊರಟಿದ್ದ ಯುವತಿಯೊಬ್ಬರು ನಿದ್ರಾರೋಗಕ್ಕೆ ಈಡಾಗುವುದರಲ್ಲಿದ್ದರು. Read more…

ದಾಸವಾಳ ಹೂವಿನಿಂದ ಇದೆ ಇಷ್ಟೆಲ್ಲಾ ʼಪ್ರಯೋಜನʼ

ದಾಸವಾಳವು ದೇವರ ಅಲಂಕಾರಕ್ಕೆ ಸೀಮಿತವಲ್ಲದೆ ಆರೋಗ್ಯಕ್ಕೂ ಬಹಳಷ್ಟು ಉಪಕಾರಿ. ಹೇಗೆ ಅಂತ ತಿಳಿಯಬೇಕಾ. ಇಲ್ಲಿದೆ ಅದರ ವಿವರ. * ಬಿಳಿದಾಸವಾಳದ ಹೂವಿನ ರಸಕ್ಕೆ ಕಲ್ಲುಸಕ್ಕರೆ ಮತ್ತು ಹಾಲು ಬೆರಸಿ Read more…

ವಾರ್ಸಾದ ಪುಷ್ಪೋದ್ಯಾನದಲ್ಲಿ ಅರಳಿ ನಿಂತ ದೈತ್ಯ ಪುಷ್ಪ

ದೈತ್ಯಪುಷ್ಪ ಸುಮಾತ್ರನ್ ಟೈಟಾನ್ ಅರಂ ಅನ್ನು ದೂರದಿಂದ ಕಂಡಾಗ ಅದೊಂದು ಸಿಂಗಾರದ ಹೂವೆಂದು ತೋರುತ್ತದೆ. ಆದರೆ ದುರ್ವಾಸನೆ ಬೀರುವ ಈ ಹೂವನ್ನು ’ಹೆಣದ ಹೂವು’ ಎಂದೂ ಕರೆಯುತ್ತಾರೆ. ಇಂಥ Read more…

ಅಪರಿಚಿತನಿಂದ ʼಬೊಕೆʼ ಪಡೆದ ವೃದ್ದ: ಲಕ್ಷಕ್ಕೂ ಅಧಿಕ ಮಂದಿಯಿಂದ ವಿಡಿಯೋಗೆ ಮೆಚ್ಚುಗೆ

ಹೂವೆಂದರೆ ಯಾರಿಗೆ ತಾನೇ ಇಷ್ಟವಿರೋದಿಲ್ಲ ಹೇಳಿ..?ಅದರಲ್ಲೂ ಪ್ರೀತಿ , ಪ್ರೇಮ ಅಂತಾ ಇರೋರಿಗಂತೂ ಹೂವೆಂದರೆ ಅಚ್ಚುಮೆಚ್ಚೇ ಸರಿ. ಇದೇ ರೀತಿ ಅಪರಿಚಿತ ವ್ಯಕ್ತಿಯೊಬ್ಬ ವೃದ್ಧನಿಗೆ ಹೂವನ್ನ ಉಡುಗೊರೆಯಾಗಿ ನೀಡಿದ್ದು Read more…

ವಿಷಕಾರಿ ಸಸ್ಯಗಳ ಬಗ್ಗೆ ನಿಮಗೆಷ್ಟು ಗೊತ್ತು….?

ಸಾವಿರಾರು ಪ್ರಬೇಧದ ಹೂವು ಬಿಡುವ, ಹಣ್ಣು ಬಿಡುವ ಅಥವಾ ಅಲಂಕಾರಕ್ಕಾಗಿ ಬಳಸುವ ಸಸ್ಯಗಳನ್ನು ನಾವು ನೋಡಿದ್ದೇವೆ. ಇಂತಹ ಸಸ್ಯರಾಶಿಯಲ್ಲಿ ಕೆಲವು ವಿಷಕಾರಿಯೂ ಆಗಿರುತ್ತವೆ. ಹೆಮ್ ಲಾಕ್ ಎನ್ನುವುದೊಂದು ವಿಷಸಸ್ಯ. Read more…

ಆನ್ಲೈನ್‌ನಲ್ಲಿ ಹೂ ಆರ್ಡರ್‌ ಮಾಡಲು ಹೊರಟವನಿಗೆ ಬದಲಿಯಾಗಿ ಸಿಕ್ಕಿದ್ದೇನು ಗೊತ್ತಾ…?

ಆನ್ಲೈನ್ ಶಾಪಿಂಗ್‌ನಲ್ಲಿ ನಾನಾ ರೀತಿಯ ಅನುಕೂಲಗಳು ಇವೆ. ಮನೆಯಲ್ಲೇ ಆರಾಮಾಗಿ ಕುಳಿತುಕೊಂಡು ಸರಕುಗಳನ್ನು ಆರ್ಡರ್‌ ಮಾಡುವುದಲ್ಲದೇ, ಆಯ್ಕೆ ಮಾಡಲು ಸಾಕಷ್ಟು ರೀತಿಯ ಸರಕುಗಳು ಕಣ್ಣ ಮುಂದಿನ ಸ್ಕ್ರೀನ್‌ನಲ್ಲಿ ನೋಡಬಹುದಾಗಿದೆ. Read more…

8 ವರ್ಷಕ್ಕೊಮ್ಮೆ ಅರಳುತ್ತೆ ಕೊಳೆತ ಮಾಂಸದ ವಾಸನೆ ಬೀರುವ ಈ ಹೂವು

ಹ್ಯಾಲೋವೀನ್ ಇನ್ನೇನು ಹತ್ತಿರವಾಗುತ್ತಿರುವಂತೆ ಅಮೆರಿಕದಲ್ಲಿ ಈ ಹಬ್ಬದ ಆಚರಣೆಗೆ ಜನರು ಸಿದ್ಧರಾಗುತ್ತಿದ್ದಾರೆ. ನ್ಯಾಶ್‌ವಿಲ್ಲೆಯ ಮೃಗಾಲಯವೂ ಸಹ ವಿಶಿಷ್ಟವಾಗಿ ಈ ಹಬ್ಬಕ್ಕೆ ಸಜ್ಜಾಗುತ್ತಿರುವಂತೆ ಕಾಣುತ್ತಿದೆ. ಜಗತ್ತಿನ ಅತ್ಯಂತ ದೊಡ್ಡ ಹೂವುಗಳಲ್ಲಿ Read more…

ಹೂವಿನ ಬಣ್ಣ ಬದಲಾಗುವುದರ ಹಿಂದಿದೆ ಈ ಕಾರಣ…!

ಬದಲಾದ ಹವಾಮಾನ ಹಾಗೂ ಉಷ್ಣಾಂಶ ಏರಿಕೆಯಿಂದಾಗಿ ಹವಾಗುಣದಲ್ಲಿ ವ್ಯತ್ಯಯವಾಗುವುದು, ಸಮುದ್ರದ ನೀರಿನ ಮಟ್ಟ ಏರಿಕೆ ಮಾತ್ರವಲ್ಲದೆ, ಹೂವುಗಳ ಬಣ್ಣ ಬದಲಾವಣೆಗೂ ಕಾರಣವಾಗುತ್ತಿದೆ. ಓಝೋನ್ ಕ್ಷೀಣಿಸುವಿಕೆ ಮತ್ತು ಜಾಗತಿಕ ತಾಪಮಾನ Read more…

ದಂಗಾಗಿಸುತ್ತೆ ಈ ಹಾವಿನ ಬಣ್ಣ….!

ಈ ಪ್ರಕೃತಿಯೇ ಒಂದು ದೊಡ್ಡ ಕಲರ್‌ಫುಲ್ ಥಿಯೇಟರ್‌ ನೋಡಿ. ನೀಲಿ ಬಣ್ಣದ ಹಾವೊಂದು ಕೆಂಪು ಗುಲಾಬಿಗೆ ಸುತ್ತಿಕೊಂಡಿರುವ ವಿಡಿಯೋವೊಂದು ಸದ್ದು ಮಾಡುತ್ತಿದೆ. 12 ಸೆಕೆಂಡ್‌ಗಳ ಈ ಕ್ಲಿಪ್‌ನಲ್ಲಿ, ಬಿಳಿ Read more…

ಮಾತು ಬಿಟ್ಟ ಗೆಳತಿಗೆ ಹೂ ಕೊಟ್ಟ ಏಳು ವರ್ಷದ ಬಾಲಕ

ತನ್ನನ್ನು ತಿರಸ್ಕರಿಸಿದ ಗರ್ಲ್‌ ಫ್ರೆಂಡ್ ‌ಗೆಂದು ಏಳು ವರ್ಷದ ಬಾಲಕ ಹೂವಿನ ಬೊಕೆ ತಂದುಕೊಟ್ಟ ಕ್ಯೂಟ್ ಸ್ಟೋರಿ ಇದು. ಹಾರ್ಲೆ ಗ್ಲೆನ್‌ರೈಟ್ ಹೆಸರಿನ ಈ ಪುಟಾಣಿ ಬಾಲಕನ ಆಟಿಟ್ಯೂಡ್ Read more…

ನೋಡುಗರಲ್ಲಿ ಗೊಂದಲ ಮೂಡಿಸುತ್ತೆ ಹೂವಿನಂತಹ ಕೀಟ…!

ಅಬ್ಬಾ……ನಮ್ಮ ಸುತ್ತಲ ಪರಿಸರ ಅದೆಷ್ಟು ವಿಚಿತ್ರ ಮತ್ತು ವಿಸ್ಮಯಗಳನ್ನು ತನ್ನೊಳಗೆ ಅಡಗಿಸಿಟ್ಟುಕೊಂಡಿದೆ ? ಈ ಚಿತ್ರವನ್ನೊಮ್ಮೆ ಗಮನಿಸಿ. ನೋಡಲು ಇದು ಯಾವುದೋ ಹೂವಿನಂತೆ ಕಾಣುತ್ತದೆ. ಇನ್ನೊಂದು ಕಡೆಯಿಂದ ಕಾಣುವಾಗ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...