alex Certify ಹುಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಸಿಎಂ ಕಾನೂನು ಸಲಹೆಗಾರ ‘ಎ.ಎಸ್.ಪೊನ್ನಣ್ಣ’ ನಿವಾಸದ ಬಳಿ ಹುಲಿ ಓಡಾಟ, ಆತಂಕ ಸೃಷ್ಟಿ.!

ಕೊಡಗು: ಕೊಡಗು ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಹುಲಿ ಹಾಗೂ ಮಾನವ ಸಂಘರ್ಷ ಹೆಚ್ಚುತ್ತಿದೆ. ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ನಿವಾಸದ ಬಳಿ ಹುಲಿ ಪ್ರತ್ಯಕ್ಷವಾಗಿರುವ ಘಟನೆ ನಡೆದಿದೆ. Read more…

Watch | ಹುಲಿ ಜೊತೆ ಹುಡುಗಾಟ; ಸ್ವಲ್ಪದರಲ್ಲೇ ಅಪಾಯದಿಂದ ಪಾರಾದ ಮಹಿಳೆ

ಅಮೆರಿಕದಲ್ಲಿ ಮಹಿಳೆಯೊಬ್ಬರು ಬಂಗಾಳ ಹುಲಿಯನ್ನು ಸ್ಪರ್ಶಿಸಲು ಹೋಗಿ ಸ್ವಲ್ಪದರಲ್ಲೇ ಪಾರಾಗಿರುವ ಘಟನೆ ಬೆಳಕಿಗೆ ಬಂದಿದೆ. ಮಹಿಳೆ ಹುಲಿ ಇರುವ ಜಾಗಕ್ಕೆ ಹೋಗಿ, ಅದನ್ನು ಸ್ಪರ್ಶಿಸಲು ಮುಂದಾಗಿದ್ದಾಳೆ. ಆಗ ಹುಲಿ, Read more…

ನೋಡಬನ್ನಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಸೊಬಗ

ಹುಲಿ ಸಂರಕ್ಷಣಾ ಕೇಂದ್ರವಾದ ನಾಗರಹೊಳೆ ಪ್ರವಾಸಿಗರ ಅಚ್ಚುಮೆಚ್ಚಿನ ತಾಣಗಳಲ್ಲಿ ಒಂದು. ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನ ಎಂದೂ ಕರೆಯಲ್ಪಡುವ ಈ ಉದ್ಯಾನವನ ದೇಶದ ಅತ್ಯುತ್ತಮ ಅರಣ್ಯ ಮೀಸಲು ಪ್ರದೇಶಗಳಲ್ಲಿ Read more…

ಪಾದಚಾರಿ ಮುಂದೆಯೇ ನುಗ್ಗಿ ಹೋಯ್ತು ಹುಲಿ; ಎದೆ ನಡುಗಿಸುವ ವಿಡಿಯೋ ವೈರಲ್….!

ಅದು ನಿಜಕ್ಕೂ ನಿಮ್ಮ ಎದೆ ನಡುಗಿಸುವ ದೃಶ್ಯ. ಸಾವಿನ ಅಂಚಿದ ಪಾರಾದ ಕ್ಷಣ. ಹುಲಿಯ ಬಾಯಿಂದ ಪಾರಾದ ಈ ವ್ಯಕ್ತಿಗೆ ಮರುಜೀವ ಸಿಕ್ಕಂತ ಘಳಿಗೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ Read more…

BREAKING : ನಂಜನಗೂಡಿನಲ್ಲಿ ಮಹಿಳೆಯನ್ನು ಬಲಿ ಪಡೆದಿದ್ದ ಹುಲಿ ಸೆರೆ

ಮೈಸೂರು : ಮಹಿಳೆಯನ್ನು ಬಲಿ ಪಡೆದಿದ್ದ ಹುಲಿಯನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳು ಕೊನೆಗೂ ಸೆರೆ ಹಿಡಿದಿದ್ದಾರೆ. ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹೆಡಿಯಾಲ ಗ್ರಾಮದಲ್ಲಿ ಹುಲಿಯನ್ನು ಸೆರೆ ಹಿಡಿಯಲಾಗಿದೆ. Read more…

SHOCKING : ಆನೆ, ಹುಲಿ, ಚಿರತೆ ಆಯಿತು….ಈಗ ಕೋತಿ ದಾಳಿಗೆ ವ್ಯಕ್ತಿ ಬಲಿ..!

ದಾವಣಗೆರೆ : ರಾಜ್ಯದಲ್ಲಿ ಮಾನವ-ವನ್ಯಜೀವಿಗಳ ಸಂಘರ್ಷ ಮುಂದುವರೆದಿದ್ದು, ರಾಜ್ಯದ ಹಲವು ಕಡೆ ಹುಲಿ, ಚಿರತೆ, ಕಾಡಾನೆ ದಾಳಿಗೆ ಮನುಷ್ಯರು ಬಲಿಯಾಗುವ ಘಟನೆಗಳು ಹೆಚ್ಚುತ್ತಿದೆ. ಇದೀಗ ದಾವಣಗೆರೆಯಲ್ಲಿ ಕೋತಿ ದಾಳಿಗೆ Read more…

BREAKING : ಮೈಸೂರಲ್ಲಿ ಹುಲಿ ದಾಳಿಗೆ 7 ವರ್ಷದ ಬಾಲಕ ಬಲಿ : ಅಪ್ಪ-ಅಮ್ಮನೆದುರೇ ಮಗನನ್ನು ಕೊಂದು ತಿಂದ ವ್ಯಾಘ್ರ

ಮೈಸೂರು : ಹುಲಿ ದಾಳಿಗೆ 7 ವರ್ಷದ ಬಾಲಕ ಮೃತಪಟ್ಟ ಘಟನೆ ಹೆಚ್ ಡಿ ಕೋಟೆ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ನಡೆದಿದೆ. 2 ನೇ ತರಗತಿ ಓದುತ್ತಿದ್ದ 7 Read more…

ʼಯೋಗ ದಿನʼ ಆಚರಿಸಿದ ಹುಲಿ, ಸಿಂಹ, ಆನೆ…! ಹರಿದಾಡ್ತಿವೆ ಹೀಗೊಂದಿಷ್ಟು ಫೋಟೋ

ಅಂತರರಾಷ್ಟ್ರೀಯ ಯೋಗ ದಿನವನ್ನು ವಾರ್ಷಿಕವಾಗಿ ಜೂನ್ 21 ರಂದು ಆಚರಿಸಲಾಗುತ್ತದೆ. ವಿಶ್ವಾದ್ಯಂತ ಕೋಟ್ಯಂತರ ಜನರು ಇದನ್ನು ಆಚರಿಸಿದರು. ಪ್ರಧಾನಿ ನರೇಂದ್ರ ಮೋದಿಯವರು ಶುರು ಮಾಡಿದ ಈ ದಿನಾಚರಣೆಗೆ ಈಗ Read more…

ಹುಲಿ ಎದುರಿಸಿ ಬದುಕಿ ಬಂದಾಕೆಗೆ 10,000 ರೂ. ಪರಿಹಾರ; ಅಧಿಕಾರಿಗಳ ನಿರ್ಧಾರಕ್ಕೆ ಹೈಕೋರ್ಟ್‌ ಅಚ್ಚರಿ

ಹುಲಿಯ ದಾಳಿಗೆ ಗುರಿಯಾಗಿದ್ದರೂ ಧೈರ್ಯವಾಗಿ ವ್ಯಾಘ್ರನನ್ನು ಎದುರಿಸಿ ಬದುಕಿ ಬಂದ ಮಹಿಳೆಯೊಬ್ಬರಿಗೆ ಪರಿಹಾರವಾಗಿ 10,000 ರೂ.ಗಳನ್ನು ನೀಡಿದ ಕುರಿತಾಗಿ ಬಾಂಬೆ ಹೈಕೋರ್ಟ್ ಅಚ್ಚರಿ ವ್ಯಕ್ತಪಡಿಸಿದೆ. ಹುಲಿಯಂಥ ವನ್ಯಮೃಗದ ವಿರುದ್ಧ Read more…

ರಸ್ತೆ ಬದಿ ನೀರು ಕುಡಿಯುತ್ತಿರುವ ಹುಲಿಗಾಗಿ ಸ್ತಬ್ಧಗೊಂಡ ಸಂಚಾರ

ದೊಡ್ಡ ಬೆಕ್ಕುಗಳೇ ಹಾಗೆ! ರಾಜ ಗಾಂಭೀರ್ಯ ಹಾಗೂ ಗತ್ತಿನ ಪ್ರತೀಕದಂತೆ ಕಾಣುವ ದೊಡ್ಡ ಬೆಕ್ಕುಗಳನ್ನು ಅರಣ್ಯದಲ್ಲಿ ನೋಡುವುದೇ ಚಂದ. ದೊಡ್ಡ ಬೆಕ್ಕುಗಳ ದೊಡ್ಡ ಬೆಕ್ಕಾದ ಹುಲಿಯನ್ನು ಅದರ ಸ್ವಚ್ಛಂದ Read more…

Viral Video | ವಾಹನ ಸವಾರರಿಗೆ ಗಂಭೀರ ಸಂದೇಶ ಸಾರುತ್ತಿದೆ ಮರಿಗಳನ್ನು ರಸ್ತೆ ದಾಟಿಸುತ್ತಿರುವ ಹುಲಿ

ರಾತ್ರಿ ವೇಳೆ ಕಾಡು ಪ್ರಾಣಿಗಳಿಗೆ ವಾಹನಗಳು ಗುದ್ದಿ ಅವುಗಳ ಸಾವಿಗೆ ಕಾರಣವಾದ ಸುದ್ದಿಗಳು ಪ್ರತಿನಿತ್ಯ ಬರುತ್ತಲೇ ಇರುತ್ತವೆ ಎನ್ನುವಷ್ಟು ಸಾಮಾನ್ಯವಾಗಿವೆ. ದಟ್ಟ ಅರಣ್ಯಗಳ ನಡುವೆ ಹಾದು ಹೋಗುವ ರಸ್ತೆಗಳಲ್ಲಿ Read more…

Watch Video | ಗಜಪಡೆಗೆ ದಾರಿ ಬಿಟ್ಟುಕೊಟ್ಟ ವ್ಯಾಘ್ರ

ಹುಲಿಗಳು ಸರ್ವೋತ್ತಮ ಬೇಟೆಗಾರರು ಎಂಬುದು ಜಗತ್ತಿಗೇ ತಿಳಿದಿರುವ ಸತ್ಯ. ಆದರೂ ಸಹ ಕಾಡಿನಲ್ಲಿ ಆನೆಗಳಿಗೆ ಅವುಗಳದ್ದೇ ಆದ ರಾಜ ಮರ್ಯಾದೆ ಇದೆ. ಅದರಲ್ಲೂ ಹಿಂಡಿನಲ್ಲಿ ಬಂದಾಗ ಆನೆಗಳಿಗೆ ಹುಲಿ, Read more…

Cute Video | ಮರಿಗಳೊಂದಿಗೆ ವಿಹಾರಕ್ಕೆ ತೆರಳಿದ ಹುಲಿ

ಹುಲಿಯೊಂದು ತನ್ನ ನಾಲ್ಕು ಮರಿಗಳೊಂದಿಗೆ ಕಾಡಿನಲ್ಲಿ ವಿಹಾರಕ್ಕೆ ತೆರಳಿರುವ ವಿಡಿಯೋವೊಂದು ವೈರಲ್ ಆಗಿದೆ. ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಶಾಂತಾ ನಂದಾ ಈ ವಿಡಿಯೋ ಶೇರ್‌ ಮಾಡಿಕೊಂಡಿದ್ದಾರೆ. ಹುಲಿ Read more…

ರೊಚ್ಚಿಗೆದ್ದು ಘರ್ಜಿಸಿದ ಹುಲಿ; ತತ್ತರಿಸಿದ ಪ್ರವಾಸಿಗರು……!

ಉತ್ತರಾಖಂಡ: ಸಿಟ್ಟಿಗೆದ್ದ ಹುಲಿಯೊಂದು ಸಫಾರಿ ಜೀಪಿನ ಮೇಲೆ ಸವಾರಿ ಮಾಡುತ್ತಿದ್ದ ಪ್ರವಾಸಿಗರನ್ನು ದೂಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ದೃಶ್ಯವನ್ನು ಸಫಾರಿ ವಾಹನದಲ್ಲಿ ಬಂದಿದ್ದ ಪ್ರವಾಸಿಗರೊಬ್ಬರು Read more…

ಚೀನಾ: ಆರು ಬಿಳಿ ಮರಿಗಳಿಗೆ ಜನ್ಮವಿತ್ತ ಹುಲಿ

ಒಂದೇ ಹೆರಿಗೆಯಲ್ಲಿ ಜನಿಸಿದ ಆರು ಬಿಳಿ ಹುಲಿ ಮರಿಗಳನ್ನು ನೋಡಲು ಚೀನಾದ ಮಂದಿ ಕಾತರರಾಗಿದ್ದಾರೆ. ರಾಯಲ್ ಬೆಂಗಾಲ್ ಹುಲಿ ಜಾತಿಯ ಹೆಣ್ಣು ಹುಲಿಯೊಂದು ಇಲ್ಲಿನ ಜಿಂಗ್‌ಜಿಂಗ್‌ ಸ್ಥಳೀಯ ಎಂಜಾಯ್‌ Read more…

ಕಾಂಬೋಡಿಯನ್ ಕಾಡಿಗೆ ಭಾರತದ ಹುಲಿ; ಮಹತ್ವದ ಒಪ್ಪಂದಕ್ಕೆ ಉಭಯ ದೇಶಗಳ ಸಹಿ

ಕಾಂಬೋಡಿಯನ್ ಕಾಡುಗಳಲ್ಲಿ ಹುಲಿಗಳನ್ನು ಮರುಪರಿಚಯಿಸಲು ಸಹಾಯ ಮಾಡಲು ಭಾರತ ಮತ್ತು ಕಾಂಬೋಡಿಯನ್​ ದೇಶಗಳ ನಡುವಿನ ಒಪ್ಪಂದದ ಭಾಗವಾಗಿ ಭಾರತವು ಶೀಘ್ರದಲ್ಲೇ ಕೆಲವು ಹುಲಿಗಳನ್ನು ಕಾಂಬೋಡಿಯಾಕ್ಕೆ ಕಳುಹಿಸಲಿದೆ. ಆಫ್ರಿಕನ್ ಚಿರತೆಗಳಿಗೂ Read more…

Watch Video | ರಾಜ ಗಾಂಭೀರ್ಯದಿಂದ ಕಾಡಿನೊಳಗೆ ನಡೆದು ಹೋದ ಹುಲಿ

ಆಸಕ್ತಿಕರ ಪೋಸ್ಟ್‌ಗಳೊಂದಿಗೆ ನೆಟ್ಟಿಗರನ್ನು ಸೆಳೆಯುವ ಉದ್ಯಮಿ ಆನಂದ್ ಮಹಿಂದ್ರಾ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಹುಲಿಯೊಂದು ಕಾಡಿನೊಳಗೆ ಹೋಗುತ್ತಿರುವ ವಿಡಿಯೋವೊಂದನ್ನು ಆನಂದ್ ಮಹಿಂದ್ರಾ ಹಂಚಿಕೊಂಡಿದ್ದಾರೆ. “ಬಹಳ ಆತ್ಮವಿಶ್ವಾಸದಿಂದ ಕಾಡಿನೊಳಗೆ ಹೋಗುತ್ತಿದೆ Read more…

ಜಿಂಕೆ ಎದುರಿಗೆ ಇದ್ದರೂ ಸುಮ್ಮನೆ ನಡೆದ ಹುಲಿ: ಅಚ್ಚರಿ ವಿಡಿಯೋ ವೈರಲ್‌

ಪ್ರಾಣಿಗಳು ಹೊಟ್ಟೆ ತುಂಬಿದರೆ ಯಾರ ತಂಟೆಗೂ ಬರುವುದಿಲ್ಲ. ಅಂಥ ಕೆಟ್ಟ ಗುಣ ಇರುವುದು ಮನುಷ್ಯರಿಗೆ ಮಾತ್ರ, ಎಷ್ಟೇ ಶ್ರೀಮಂತನಾದರೂ, ಹೊಟ್ಟೆ ತುಂಬಿದ್ದರೂ ಇನ್ನಷ್ಟು ಮತ್ತಷ್ಟು ಹಪಾಹಪಿ ಮಾಡುವ ಕ್ರೂರ Read more…

ಹಾಡಹಗಲೇ ರಸ್ತೆಯಲ್ಲಿ ಹುಲಿ ಸಂಚಾರ; ಆತಂಕದಲ್ಲಿ ಜನ

ಹಾಡಹಗಲೇ ರಸ್ತೆಯಲ್ಲಿ ಹುಲಿ ಸಂಚಾರ ನಡೆಸಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೊಡಗು ಜಿಲ್ಲೆ ಪೊನ್ನಂಪೇಟೆ ಕಾನೂರು ಸಮೀಪದ ಬ್ರಹ್ಮಗಿರಿಯಲ್ಲಿ ಶನಿವಾರ ಮಧ್ಯಾಹ್ನ ಈ Read more…

ಸರ್ಕಸ್​ ಷೋನಲ್ಲಿ ರಿಂಗ್​ ಮಾಸ್ಟರ್​ ಮೇಲೆ ಹುಲಿ ದಾಳಿ; ಶಾಕಿಂಗ್‌ ವಿಡಿಯೋ ವೈರಲ್

ಸರ್ಕಸ್​ ಒಂದರ ಲೈವ್ ಷೋದಲ್ಲಿ ಸರ್ಕಸ್ ಕಲಾವಿದನ ಮೇಲೆ ಹುಲಿ ದಾಳಿ ಮಾಡುವ ಭಯಾನಕ ವಿಡಿಯೋ ವೈರಲ್​ ಆಗಿದೆ. ಇದು ಯಾವಾಗ ನಡೆದಿರುವುದು ಎಂಬ ಬಗ್ಗೆ ಉಲ್ಲೇಖವಿಲ್ಲ. ಆದರೆ Read more…

ಹುಲಿಯು ಮರಿಗಳಿಗೆ ಜನ್ಮ ನೀಡುವ ಅಪರೂಪದ ವಿಡಿಯೋ ವೈರಲ್

ಇಂಗ್ಲೆಂಡ್ ಮೃಗಾಲಯದ ಹಿಡನ್ ಕ್ಯಾಮೆರಾಗಳು ಹುಲಿಯೊಂದು ಎರಡು ಮರಿಗಳ ಜನ್ಮ ನೀಡಿರುವುದನ್ನು ಸೆರೆಹಿಡಿದಿವೆ. ಜನವರಿ 7ರಂದು ಮರಿಗಳು ಜನಿಸಿವೆ. ಸುಮಾತ್ರನ್​ ತಳಿಯ ಈ ಹುಲಿ ಅಪರೂಪದ ತಳಿಯಾಗಿದೆ. ಒಂದು Read more…

ಕಾರ್ ನಿಂದ ಇಳಿಯುತ್ತಿದ್ದಂತೆ ಯುವತಿಯನ್ನು ಎಳೆದೊಯ್ದ ಹುಲಿ…! ಹಳೆ ವಿಡಿಯೋ ಮತ್ತೆ ವೈರಲ್

ಕಾರ್ ನಿಂದ ಕೆಳಗಿಳಿದ ಯುವತಿಯನ್ನ ಹುಲಿ ಎಳೆದೊಯ್ದಿರೋ ಭಯಾನಕ ವಿಡಿಯೋ ಚೀನಾದ ಬೀಜಿಂಗ್‌ನಿಂದ ಹೊರಬಿದ್ದಿದೆ. ಮಹಿಳೆ ಕಾರಿನಿಂದ ಕೆಳಗಿಳಿದ ತಕ್ಷಣ ಹುಲಿ ದಾಳಿ ಮಾಡುವುದನ್ನು ಇದು ತೋರಿಸುತ್ತದೆ. ಕ್ಲಿಪ್‌ನಲ್ಲಿ Read more…

BIG NEWS: ಇಬ್ಬರನ್ನು ಬಲಿ ಪಡೆದಿದ್ದ ಹುಲಿಯನ್ನು ಕೊನೆಗೂ ಸೆರೆ ಹಿಡಿದ ಅರಣ್ಯ ಇಲಾಖೆ ಸಿಬ್ಬಂದಿ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಬಾಲಕ ಸೇರಿ ಇಬ್ಬರನ್ನು ಬಲಿ ಪಡೆದಿದ್ದ ಹುಲಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಕೊನೆಗೂ ಸೆರೆ ಹಿಡಿದಿದ್ದಾರೆ. ಕೊಡಗು ಜಿಲ್ಲೆಯ ಪೊನ್ನಂಪೇಟೆಯ ನಾಣಚ್ಚಿ ಗೇಟ್ ಬಳಿ Read more…

ಜಿಂಕೆ ಸಮೀಪವಿದ್ದರೂ ಬೇಟೆಯಾಡುವಲ್ಲಿ ಹುಲಿ ವಿಫಲ: ವಿಡಿಯೋ ವೈರಲ್​

ಉತ್ತರಾಖಂಡ: ಹುಲಿಗಳು ತಮ್ಮ ಪರಾಕ್ರಮಕ್ಕೆ ಹೆಸರುವಾಸಿಯಾಗಿದೆ. ಬೇಟೆಯಾಡುವಲ್ಲಿ ಇವುಗಳದ್ದು ಎತ್ತಿದ ಕೈಯೇ ಇರಬಹುದು. ಆದರೆ ಕೆಲವೊಮ್ಮೆ ಅವು ಕೂಡ ವಿಫಲವಾಗುತ್ತವೆ. ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ಸಾಕೇತ್ Read more…

ರಸ್ತೆ ಮೇಲೆ ವಾಕಿಂಗ್​ ಬಂದ ಹುಲಿ: ವಿಡಿಯೋ ವೈರಲ್​

ಟೆಕ್ಸಾಸ್​: ಜನರು ತಮ್ಮ ಸಾಕುಪ್ರಾಣಿಗಳನ್ನು, ಸಾಮಾನ್ಯವಾಗಿ ನಾಯಿಗಳನ್ನು ವಾಕಿಂಗ್‌ಗೆ ಕರೆದುಕೊಂಡು ಹೋಗುವುದು ಸಾಮಾನ್ಯವಾಗಿದೆ. ಸಾಕುಪ್ರಾಣಿಗಳನ್ನು ನಡೆಸುವುದು ಪ್ರಾಣಿಗಳಿಗೆ ಆರೋಗ್ಯಕರವಾಗಿರುತ್ತದೆ ಮತ್ತು ಮಾಲೀಕರಿಗೆ ಸ್ವಲ್ಪ ದೈಹಿಕ ಚಟುವಟಿಕೆಯನ್ನು ಪಡೆಯಲು ಸಹಾಯ Read more…

ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಹುಲಿ ‘ದತ್ತು’

ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಹುಲಿ ಒಂದನ್ನು ದತ್ತು ತೆಗೆದುಕೊಳ್ಳಲಾಗಿದೆ. ಸೋಮವಾರದಂದು ಅರಣ್ಯಾಧಿಕಾರಿಗಳೊಂದಿಗೆ ಸಮಾಲೋಚಿಸಿದ ಬಳಿಕ ಈ ತೀರ್ಮಾನ ಕೈಗೊಳ್ಳಲಾಗಿದೆ. ಶಿವಮೊಗ್ಗದ ಹುಲಿ – ಸಿಂಹಧಾಮಕ್ಕೆ ಸರ್ಕಾರಿ Read more…

ಟೀ ಎಸ್ಟೇಟ್​ನಲ್ಲಿ ಹುಲಿಯ ಭವ್ಯ ನೋಟ ನೋಡಿ ನೆಟ್ಟಿಗರು ಫಿದಾ

ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಸುಶಾಂತ್ ನಂದಾ ಅವರು ಭಾರತದ ಟೀ ಎಸ್ಟೇಟ್‌ನಲ್ಲಿ ಹುಲಿಯೊಂದು ಸುತ್ತಾಡುತ್ತಿರುವ ವೀಡಿಯೊವನ್ನು ಶೇರ್​ ಮಾಡಿಕೊಂಡಿದ್ದಾರೆ. ಈ ವಿಡಿಯೋ ದಕ್ಷಿಣ ಭಾರತದ್ದು ಎಂದು ಹೇಳಲಾಗುತ್ತಿದೆ. Read more…

ಹುಲಿ, ಸಿಂಹ ಮತ್ತು ನಾಯಿಯ ಆಟ: ಕುತೂಹಲದ ವಿಡಿಯೋ ವೈರಲ್​

ಹುಲಿಗಳು ಮತ್ತು ಸಿಂಹಗಳಂತಹ ವನ್ಯ ಮೃಗಗಳು ನಾಯಿಯಂಥ ಸಾಕು ಪ್ರಾಣಿಗಳಂತೆಯೇ ಆಟವಾಡುತ್ತದೆ ಎಂದು ಕೆಲವೊಮ್ಮೆ ಊಹಿಸಲು ಕೂಡ ಸಾಧ್ಯವಿಲ್ಲ. ಆದರೆ, ಈ ಅಸಾಧ್ಯ ದೃಶ್ಯವನ್ನು ತೋರಿಸುವ ವಿಡಿಯೋವೊಂದು ಸಾಮಾಜಿಕ Read more…

ಹುಲಿ ಫೋಟೋ ತೆಗೆಯಲು ಅದರ ಹಿಂದೆ ಮೊಬೈಲ್ ಹಿಡಿದು ಓಡಿದ…..!

ಜಂಗಲ್ ಸಫಾರಿಗಳು ಭಾರತದಲ್ಲಿ ಸಾಕಷ್ಟು ಜನಪ್ರಿಯವಾಗಿವೆ ಮತ್ತು ಪ್ರವಾಸಿಗರು ಹುಲಿ ನೋಡಬೇಕು ಎಂದು ಬಯಸುವುದು ಸಹಜ. ರಾಷ್ಟ್ರೀಯ ಉದ್ಯಾನವನದಲ್ಲಿ ವ್ಯಕ್ತಿಯೊಬ್ಬರು ಸ್ಮಾರ್ಟ್​ಫೋನ್​ನಲ್ಲಿ ಹುಲಿಯ ಚಿತ್ರ ಸೆರೆಹಿಡಿಯಲು ಅದರ ಹಿಂದೆ Read more…

ಹುಲಿ ರಸ್ತೆ ದಾಟುವಾಗ ಜನರ ತಡೆದ ಅರಣ್ಯಾಧಿಕಾರಿ: ವಿಡಿಯೋ ವೈರಲ್​

ತಡೋಬಾ ರಾಷ್ಟ್ರೀಯ ಉದ್ಯಾನದಲ್ಲಿ ಹುಲಿಯೊಂದು ರಸ್ತೆ ದಾಟುವ ಸಮಯದಲ್ಲಿ ಮಹಾರಾಷ್ಟ್ರದ ಅರಣ್ಯ ಅಧಿಕಾರಿಯೊಬ್ಬರು ಹೆದ್ದಾರಿ ಸಿಗ್ನಲ್‌ನಲ್ಲಿ ಪ್ರಯಾಣಿಕರನ್ನು ನಿಲ್ಲಿಸುತ್ತಿರುವ ವಿಡಿಯೋ ವೈರಲ್​ ಆಗಿದೆ. 11 ಸೆಕೆಂಡುಗಳ ವಿಡಿಯೋವನ್ನು ಮಿಲಿಂದ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...