alex Certify ಹುಡುಕಾಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಷದ ಬಾಟಲಿಯೊಂದಿಗೆ ವಿಡಿಯೋ ಹರಿಬಿಟ್ಟು ಮೇಸ್ತ್ರಿ ನಾಪತ್ತೆ

ಶಿವಮೊಗ್ಗ: ನಗರ ಪಾಲಿಕೆ ಸ್ವಚ್ಛತಾ ಕಾರ್ಯದ ಮೇಸ್ತ್ರಿ ವಿಡಿಯೋ ಹರಿಬಿಟ್ಟು ನಾಪತ್ತೆಯಾಗಿದ್ದು, ಶಿವಮೊಗ್ಗ ಮಹಾನಗರ ಪಾಲಿಕೆ ನೌಕರರ ವಲಯದಲ್ಲಿ ಆತಂಕ ಮನೆ ಮಾಡಿದೆ. ವಿಷದ ಬಾಟಲಿ ಹಿಡಿದು ವಿಡಿಯೋ Read more…

ಬೋಟ್ ನಿಂದ ಬಿದ್ದ ಮೀನುಗಾರ ಸಮುದ್ರ ಪಾಲು: ಮೂರು ದಿನವಾದರೂ ಸಿಗದ ಸುಳಿವು

ಉಡುಪಿ: ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ವೇಳೆಯಲ್ಲಿ ಸಮುದ್ರಕ್ಕೆ ಬಿದ್ದು ಮೀನುಗಾರರೊಬ್ಬರು ನಾಪತ್ತೆಯಾದ ಘಟನೆ ಡಿಸೆಂಬರ್ 25 ರಂದು ಬೆಳಗಿನ ಜಾವ ನಡೆದಿದೆ. ಮಲ್ಪೆ ಬಂದರಿನಿಂದ 13 ನಾಟಿಕಲ್ ಮೈಲು Read more…

ಬ್ಯಾಂಕ್ ಮ್ಯಾನೇಜರ್ ನಾಪತ್ತೆ: ನದಿಯಲ್ಲಿ ಶೋಧ

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಅರಳಸುರುಳಿ ಯೂನಿಯನ್ ಬ್ಯಾಂಕ್ ಶಾಖೆ ವ್ಯವಸ್ಥಾಪಕ ಎನ್. ಶ್ರೀವಾಸ್ತವ್(38) ನಾಪತ್ತೆಯಾಗಿದ್ದಾರೆ. ಸೋಮವಾರದಿಂದ ಅವರು ನಾಪತ್ತೆಯಾಗಿದ್ದು, ಪೊಲೀಸರು ಮಂಗಳವಾರ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಸೋಮವಾರ Read more…

ಆಯತಪ್ಪಿ ಕೆರೆಗೆ ಬಿದ್ದು ಅಣ್ಣ, ತಂಗಿ ನಾಪತ್ತೆ

ಬೆಂಗಳೂರು: ಆಟವಾಡುವಾಗ ಅಣ್ಣ, ತಂಗಿ ಆಯತಪ್ಪಿ ಕೆರೆಗೆ ಬಿದ್ದು ನೀರಿನಲ್ಲಿ ಮುಳುಗಿ ನಾಪತ್ತೆಯಾದ ಘಟನೆ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವರ್ಷಾ ಲೇಔಟ್ ನ ಜಯಮ್ಮ ಎಂಬುವರ Read more…

ನಾಪತ್ತೆಯಾಗಿದ್ದ ಮೂವರು ಮಕ್ಕಳು ಪತ್ತೆ

ಬೆಂಗಳೂರು: ಮನೆಯ ಬಳಿ ಆಟವಾಡುತ್ತಿದ್ದ ವೇಳೆ ನಾಪತ್ತೆಯಾಗಿದ್ದ ಮೂವರು ಹೆಣ್ಣು ಮಕ್ಕಳು ಪತ್ತೆಯಾಗಿದ್ದಾರೆ. ನಿನ್ನೆ ಸಂಜೆ 4:30ಕ್ಕೆ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಮರಿಯಪ್ಪನ ಪಾಳ್ಯದ ಮೂವರು ಹೆಣ್ಣು Read more…

SHOCKING: ಪೋಷಕರೇ ಗಮನಿಸಿ: ಮನೆ ಬಳಿ ಆಟವಾಡುತ್ತಿದ್ದ ಮೂವರು ಹೆಣ್ಣುಮಕ್ಕಳು ನಾಪತ್ತೆ

ಬೆಂಗಳೂರು: ಮನೆಯ ಬಳಿ ಆಟವಾಡುತ್ತಿದ್ದ ಮೂವರು ಹೆಣ್ಣು ಮಕ್ಕಳು ನಾಪತ್ತೆಯಾದ ಘಟನೆ ಬೆಂಗಳೂರಿನ ಮರಿಯಪ್ಪನ ಪಾಳ್ಯದಲ್ಲಿ ನಡೆದಿದೆ. ಸಂಜೆ 4:30 ರಿಂದ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಮರಿಯಪ್ಪನ Read more…

ಸೇತುವೆ ಬಳಿ ಕಾರ್ ನಿಲ್ಲಿಸಿ ಮಾಜಿ ಶಾಸಕ ಮೊಯಿದ್ದೀನ್ ಬಾವಾ ಸೋದರ ನಾಪತ್ತೆ

ಮಂಗಳೂರು: ಮಾಜಿ ಶಾಸಕ ಮೊಯಿದ್ದೀನ್ ಬಾವಾ ಅವರ ಸಹೋದರ ಮುಮ್ತಾಜ್ ಅಲಿ ನಾಪತ್ತೆಯಾಗಿದ್ದಾರೆ. ಮಂಗಳೂರಿನ ಕೋಳೂರಿನ ಸೇತುವೆ ಸಮೀಪ ಡ್ಯಾಮೇಜ್ ಆದ ಸ್ಥಿತಿಯಲ್ಲಿ ಅವರ ಕಾರ್ ಪತ್ತೆಯಾಗಿದೆ. ನದಿಯಲ್ಲಿ Read more…

ವಯನಾಡು ಭೂಕುಸಿತ ದುರಂತದಲ್ಲಿ ಮೃತರ ಸಂಖ್ಯೆ 357 ಕ್ಕೆ ಏರಿಕೆ, 206 ಜನ ನಾಪತ್ತೆ

ಕೇರಳದ ವಯನಾಡು ಭೂಕುಸಿತ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 357 ಕ್ಕೆ ಏರಿಕೆಯಾಗಿದೆ. ಮಣ್ಣಿನ ಪ್ರವಾಹದಲ್ಲಿ ಕೊಚ್ಚಿ ಹೋದವರು, ನಾಪತ್ತೆಯಾದವರಿಗಾಗಿ ರಕ್ಷಣಾ ಪಡೆಗಳಿಂದ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಗುಡ್ಡ ಕುಸಿತ Read more…

ಕೃಷ್ಣಾ ನದಿಯಲ್ಲಿ ನಾಪತ್ತೆಯಾದ ಇಬ್ಬರಿಗಾಗಿ ಮುಂದುವರೆದ ಹುಡುಕಾಟ

ವಿಜಯಪುರ: ಕೃಷ್ಣಾ ನದಿಯಲ್ಲಿ ತೆಪ್ಪ ಮಗುಚಿ ಐವರು ನೀರು ಪಾಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ತೆಪ್ಪದಲ್ಲಿ 7 ಜನರು ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ. ಒಬ್ಬರು ಪಾರಾಗಿದ್ದು, ಮತ್ತೊಬ್ಬನನ್ನು ಸ್ಥಳೀಯರು Read more…

ಕೃಷ್ಣಾ ನದಿಯಲ್ಲಿಂದು ಮತ್ತೊಬ್ಬರ ಶವ ಪತ್ತೆ

ವಿಜಯಪುರ: ಕೃಷ್ಣಾ ನದಿಯಲ್ಲಿ ತೆಪ್ಪ ಮಗುಚಿ 6 ಜನ ನೀರು ಪಾಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮತ್ತೊಬ್ಬನ ಮೃತದೇಹ ಪತ್ತೆಯಾಗಿದೆ. ಕೊಲ್ಹಾರ ಪಟ್ಟಣದ ನಿವಾಸಿ ತಯ್ಯಾಬ್ ಮೃತದೇಹ ಪತ್ತೆಯಾಗಿದೆ. Read more…

ಅರೆಸ್ಟ್ ವಾರಂಟ್ ಜಾರಿ: ನಾಪತ್ತೆಯಾಗಿರುವ ಭವಾನಿ ರೇವಣ್ಣ ಬಂಧನಕ್ಕೆ ಭಾರಿ ಹುಡುಕಾಟ

ಬೆಂಗಳೂರು: ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ ಭವಾನಿ ರೇವಣ್ಣ ವಿರುದ್ಧ ನ್ಯಾಯಾಲಯ ಬಂಧನ ವಾರೆಂಟ್ ಜಾರಿ ಮಾಡಿದೆ. ಈ ಹಿನ್ನೆಲೆಯಲ್ಲಿ Read more…

ಖಾಲಿ ಜಾಗದಲ್ಲಿ ಚಿನ್ನದ ನಾಣ್ಯಕ್ಕೆ ಮುಗಿಬಿದ್ದ ಜನ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮುರು ತಾಲೂಕಿನ ಮೇಗಲಹಟ್ಟಿ ಸಮೀಪ ಖಾಲಿ ಜಾಗದಲ್ಲಿ ಚಿನ್ನದ ನಾಣ್ಯಗಳು ಸಿಗುತ್ತಿವೆ ಎನ್ನುವ ವದಂತಿ ಹರಡಿ ಅಕ್ಕಪಕ್ಕದ ಗ್ರಾಮಸ್ಥರು ಭಾನುವಾರ ಮುಗಿಬಿದ್ದು ಚಿನ್ನದ ನಾಣ್ಯಗಳಿಗಾಗಿ Read more…

ಪ್ರವಾಸಿ ತಾಣ ರಾಣಿಝರಿ ಸಮೀಪ ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆ

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಪ್ರವಾಸಿ ತಾಣ ರಾಣಿಝರಿ ಸಮೀಪ ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆಯಾಗಿದ್ದಾನೆ. ಬೆಟ್ಟದಿಂದ ರಾಣಿಝರಿ ಸಮೀಪ ಬೈಕ್, ಮೊಬೈಲ್, ಟೀಶರ್ಟ್, ಚಪ್ಪಲಿ, ಐಡಿ Read more…

ತೀರದಲ್ಲಿ ಆಟವಾಡುವಾಗ ಅಲೆಗಳಿಗೆ ಸಿಲುಕಿ ಇಬ್ಬರು ವಿದ್ಯಾರ್ಥಿಗಳು ಸಮುದ್ರ ಪಾಲು

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಉಳ್ಳಾಲ ತಾಲೂಕಿನ ಸೋಮೇಶ್ವರ ಬೀಚ್ ನಲ್ಲಿ ಇಬ್ಬರು ವಿದ್ಯಾರ್ಥಿಗಳು ಸಮುದ್ರ ಪಾಲಾಗಿದ್ದಾರೆ. ಬೀಚ್ ನಲ್ಲಿ ಆಟವಾಡುವ ವೇಳೆ ಅಲೆಗಳು ಅಪ್ಪಳಿಸಿದ್ದು, ಅಲೆಗಳ ನಡುವೆ Read more…

ಬೀದಿಯಲ್ಲಿ ಬಿದ್ದ ವಜ್ರಗಳ ಹುಡುಕಲು ಮುಗಿಬಿದ್ದ ಜನ…!

ಗುಜರಾತಿನ ಸೂರತ್ ಜಿಲ್ಲೆಯ ಬೀದಿಗಳಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ವಜ್ರದ ಪ್ಯಾಕೆಟ್ ಅನ್ನು ಬೀಳಿಸಿದ್ದಾರೆ ಎಂಬ ವದಂತಿಯ ನಂತರ ವಜ್ರಗಳನ್ನು ಹುಡುಕಲು ಜನರು ಜಮಾಯಿಸಿದ ಘಟನೆ ನಡೆದಿದೆ. ಸೂರತ್‌ನ Read more…

ಸೆಲ್ಫಿ ತೆಗೆದುಕೊಳ್ಳಲು ಹೋಗಿ ಪ್ರವಾಸಿಗ ನೀರು ಪಾಲು

ಮಡಿಕೇರಿ: ಕೊಡಗು ಜಿಲ್ಲೆ ಕುಶಲನಗರದ ಹಾರಂಗಿ ಜಲಾಶಯ ಬಳಿ ಸೆಲ್ಫಿ ತೆಗೆಯಲು ಹೋದ ಪ್ರವಾಸಿಗ ನೀರು ಪಾಲಾಗಿದ್ದಾರೆ. ಬೆಂಗಳೂರು ಮೂಲದ ಸಂದೀಪ್ ನೀರು ಪಾಲಾದವರು ಎಂದು ಹೇಳಲಾಗಿದೆ. ಹಾರಂಗಿ Read more…

ಸತತ 3 ವರ್ಷಗಳಿಂದ ಸಂಗಾತಿಯ ಹುಡುಕಾಟದಲ್ಲಿದ್ದಾಳೆ ಮಹಿಳೆ, ಸಾವಿರ ಪುರುಷರನ್ನು ಈಕೆ ತಿರಸ್ಕರಿಸಿದ್ದೇಕೆ ಗೊತ್ತಾ…..?

ಇತ್ತೀಚಿನ ದಿನಗಳಲ್ಲಿ ಡೇಟಿಂಗ್ ಆ್ಯಪ್‌ನಲ್ಲಿ ಸಂಗಾತಿಯನ್ನು ಹುಡುಕುವ ಟ್ರೆಂಡ್‌ ಜಾಸ್ತಿಯಾಗಿದೆ. ಸಂಗಾತಿಯ ಹುಡುಕಾಟದಲ್ಲಿರುವವರು ತಮ್ಮ ಮಾಹಿತಿಯನ್ನು ಅಲ್ಲಿ ಹಂಚಿಕೊಳ್ಳುತ್ತಾರೆ, ತಮ್ಮ ಷರತ್ತುಗಳನ್ನು ಒಪ್ಪಿ ಇಷ್ಟಪಡುವವರನ್ನು ಆಯ್ಕೆ ಮಾಡಿಕೊಳ್ತಾರೆ. ಇಲ್ಲೊಬ್ಬಳು Read more…

ಧಾರಾಕಾರ ಮಳೆ: ನೀರಿನ ರಭಸಕ್ಕೆ ಕೊಚ್ಚಿ ಹೋದ ಬೈಕ್ ಸವಾರರು

ಬೆಳಗಾವಿ: ಘಟಪ್ರಭಾ ನದಿಯಲ್ಲಿ ಇಬ್ಬರು ಬೈಕ್ ಸವಾರರು ಕೊಚ್ಚಿ ಹೋಗಿದ್ದಾರೆ. ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಅವರಾದಿ ಗ್ರಾಮದ ಬಳಿ ಘಟನೆ ನಡೆದಿದೆ. ಪಶ್ಚಿಮ ಘಟ್ಟ ಪ್ರದೇಶದಲ್ಲಿ ಧಾರಾಕಾರ Read more…

BIG NEWS:‌ ನಾಪತ್ತೆಯಾಗಿರುವ ಟೈಟಾನಿಕ್ ಜಲಾಂತರ್ಗಾಮಿ ಹುಡುಕಾಟದಲ್ಲಿ ಮಹತ್ವದ ಸುಳಿವು ಪತ್ತೆ

ಟೈಟಾನಿಕ್ ಅವಶೇಷಗಳನ್ನು ನೋಡಲು ಕರೆದೊಯ್ಯುತ್ತಿದ್ದ ವೇಳೆ ಉತ್ತರ ಅಟ್ಲಾಂಟಿಕ್‌ನಲ್ಲಿ ನಾಪತ್ತೆಯಾಗಿರುವ ಜಲಾಂತರ್ಗಾಮಿಯನ್ನ ಪತ್ತೆ ಮಾಡುತ್ತಿರುವ ತಂಡಕ್ಕೆ ಮಹತ್ವದ ಸುಳಿವೊಂದು ಸಿಕ್ಕಿದೆ. ಅಟ್ಲಾಂಟಿಕ್ ಮಹಾಸಾಗರದ ನೀರಿನ ಅಡಿಯಲ್ಲಿ ಪ್ರತಿ 30 Read more…

ಪುರುಷರೇ ಇಲ್ಲದ ಸ್ಥಳವಿದು, ಮದುವೆಯಾಗಲು ವರನಿಗಾಗಿ ಹಂಬಲಿಸುತ್ತಾರೆ ಇಲ್ಲಿನ ಸುಂದರ ಯುವತಿಯರು…..!

ಪ್ರಪಂಚದಲ್ಲಿ ಹೆಣ್ಣುಮಕ್ಕಳ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿದೆ ಎಂಬ ವರದಿಯನ್ನು ನಾವು ನೋಡಿದ್ದೇವೆ. ಆದರೆ ಯುವತಿಯರಿಗೆ  ಮದುವೆ ಗಂಡು ಕೂಡ ಸಿಗುತ್ತಿಲ್ಲ. ಅಂತಹ ಸ್ಥಿತಿ ಬ್ರೆಜಿಲ್‌ನ ಗ್ರಾಮವೊಂದರಲ್ಲಿ ನಿರ್ಮಾಣವಾಗಿದೆ. Read more…

Viral video: ಬೈಕ್​ನಲ್ಲಿ ರೊಮಾನ್ಸ್ ಮಾಡಿದ ಜೋಡಿ ಅರೆಸ್ಟ್

ಜೈಪುರ: ಹೋಳಿ ಹಬ್ಬದ ಮುನ್ನಾದಿನದಂದು ಜೈಪುರ ರಸ್ತೆಗಳಲ್ಲಿ ಮೋಟಾರು ಬೈಕ್‌ನಲ್ಲಿ ರೋಮ್ಯಾನ್ಸ್ ಮಾಡುತ್ತಿದ್ದ ಜೋಡಿಯನ್ನು ರಾಜಸ್ಥಾನ ಪೊಲೀಸರು ಹುಡುಕುತ್ತಿದ್ದಾರೆ. ವರದಿಯಾದ ಘಟನೆ ಜೈಪುರದ B2 ಬೈಪಾಸ್‌ನಲ್ಲಿ ನಡೆದಿದೆ. ಹೋಳಿ Read more…

ಸ್ವಿಗ್ಗಿಯಲ್ಲಿ ‘ಮಮ್ಮಿ’ಯನ್ನು ಹುಡುಕಿದ ಬಳಕೆದಾರರು: ಖುದ್ದು ಬೆರಗಾಗಿದೆ ಕಂಪೆನಿ….!

ತನ್ನ ವಾರ್ಷಿಕ ಟ್ರೆಂಡ್‌ಗಳ ವರದಿಯ ಭಾಗವಾಗಿ, ಆಹಾರ ವಿತರಣಾ ಪ್ಲಾಟ್‌ಫಾರ್ಮ್ ಸ್ವಿಗ್ಗಿ ತನ್ನ ದಿನಸಿ ಅಪ್ಲಿಕೇಶನ್ ಇನ್‌ಸ್ಟಾಮಾರ್ಟ್‌ನಲ್ಲಿ ಜನರು ಹುಡುಕುತ್ತಿರುವ ಕೆಲವು ವಿಚಿತ್ರವಾದ ವಿಷಯಗಳನ್ನು ಬಹಿರಂಗಪಡಿಸಿದೆ. ತನ್ನ ವರದಿಯ Read more…

ನಾಯಿ ಹುಡುಕಿಕೊಟ್ಟವರಿಗೆ 25 ಸಾವಿರ ರೂ. ಇನಾಮು….!

ನಾಯಿ ಮತ್ತು ಮನುಷ್ಯರ ಸಂಬಂಧ ಅವಿನಾಭಾವ. ಮನೆಯಲ್ಲಿ‌ಸಾಕಿದ ನಾಯಿಯೊಂದಿಗೆ ಕುಟುಂಬದ ಸದಸ್ಯರ ಬಾಂಧವ್ಯ ಅಪರಿಮಿತ. ಹಲವು ವರ್ಷಗಳಿಂದ ಜೊತೆಗಿದ್ದ ನಾಯಿ ಕಾಣೆಯಾದಾಗ ಕುಟುಂಬ ಸದಸ್ಯರು ಪರಿತಪಿಸುವ ಅನೇಕ ಉದಾಹರಣೆ Read more…

ಕಾರು ತೊಳೆಯಲು ಹೋದಾಗಲೇ ದುರಂತ: ಕಾಲುವೆಯಲ್ಲಿ ಕೊಚ್ಚಿ ಹೋದ ಯುವಕರು

ಗದಗ: ಕಾರ್ ತೊಳೆಯಲು ಹೋಗಿದ್ದ ಇಬ್ಬರು ಯುವಕರು ಕಾಲುವೆಯಲ್ಲಿ ಕೊಚ್ಚಿ ಹೋದ ಘಟನೆ ಗದಗ ಜಿಲ್ಲೆಯ ನರಗುಂದ ಹೊರವಲಯದಲ್ಲಿ ನಡೆದಿದೆ. ಅರುಣ್(25), ಹನುಮಂತ(30) ಮೃತಪಟ್ಟವರು ಎಂದು ಹೇಳಲಾಗಿದೆ. ಅಗ್ನಿಶಾಮಕ Read more…

ಸಿಗ್ನಲ್​ಗಳಲ್ಲಿ ನಿಂತು ಎಲ್ಲರಿಗೂ ಚಾಕೊಲೆಟ್​ ಜತೆ ಬಯೋಡೇಟಾ ನೀಡುತ್ತಿರುವ ವ್ಯಕ್ತಿ….! ಇದ್ಯಾಕೆ ಅಂತೀರಾ…?

ದುಬೈ: ಉದ್ಯೋಗ ವೆಬ್‌ಸೈಟ್‌ನಲ್ಲಿ ಕೆಲಸ ಹುಡುಕಲು ವಿಫಲವಾದ ನಂತರ, ದುಬೈನ ವ್ಯಕ್ತಿಯೊಬ್ಬರು ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಜನರಿಗೆ ಚಾಕೊಲೇಟ್ ಬಾರ್‌ನೊಂದಿಗೆ ತಮ್ಮ ಬಯೋಡೇಟಾ ಹಸ್ತಾಂತರಿಸಲು ತೀರ್ಮಾನಿಸಿದ್ದಾನೆ. ಅದರಂತೆಯೇ ಈ ವ್ಯಕ್ತಿ Read more…

ಲಾಟರಿಯಲ್ಲಿ ಗೆದ್ದ ಬೃಹತ್​ ಮೊತ್ತ ಖರ್ಚು ಮಾಡಲು ಯುವತಿ ಹುಡುಕಾಟದಲ್ಲಿದ್ದಾನೆ ಈತ….!

ಜರ್ಮನಿ: ಲಾಟರಿಯಲ್ಲಿ ಕೋಟಿ ಕೋಟಿ ರೂಪಾಯಿ ಹೊಡೆದುಬಿಟ್ಟರೆ ಏನು ಮಾಡುತ್ತೀರಿ ? ಸಮಾಜಸೇವೆ ಮಾಡುತ್ತೇನೆ, ವಿಶ್ವ ಪರ್ಯಟನೆ ಮಾಡುತ್ತೇನೆ, ಎಫ್​ಡಿ ಇಡುತ್ತೇನೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಖರ್ಚು ಮಾಡುತ್ತೇನೆ…… ಹೀಗೆ Read more…

ಹಳ್ಳದ ನೀರಲ್ಲಿ ಮೀನು ಹಿಡಿಯಲು ಹೋದಾಗಲೇ ಘೋರ ದುರಂತ: ಇಬ್ಬರು ನೀರು ಪಾಲು

ಚಿತ್ರದುರ್ಗ: ಹಳ್ಳದಲ್ಲಿ ಮೀನು ಹಿಡಿಯಲು ಹೋಗಿದ್ದ ಇಬ್ಬರು ನೀರು ಪಾಲಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆ ಸೂಗೂರು ಗ್ರಾಮದ ಸಮೀಪ ಹಳ್ಳದಲ್ಲಿ ನಡೆದಿದೆ. ಕುರಿದಾಸನಹಟ್ಟಿಯ ಲೊಕೇಶ(38), ತಿರುಮಲ(25) ನೀರು ಪಾಲಾದವರು Read more…

MouseHunt 2022; ಪೊಲೀಸರಿಗೆ ಪೀಕಲಾಟ ತಂದ ವಿಚಿತ್ರ ಕಂಪ್ಲೆಂಟ್: 10 ಲಕ್ಷ ರೂ. ಮೌಲ್ಯದ ಇಲಿಗಾಗಿ ಶೋಧ

ರಾಜಸ್ಥಾನ ಪೊಲೀಸರು ನಾಪತ್ತೆಯಾಗಿರುವ 10 ಲಕ್ಷ ರೂಪಾಯಿ ಮೌಲ್ಯದ ಇಲಿ ಹುಡುಕುತ್ತಿದ್ದಾರೆ. ವಿಲಕ್ಷಣ ಪ್ರಕರಣವೊಂದರಲ್ಲಿ ಕಳ್ಳತನವಾಗಿರುವ ಅಥವಾ ನಾಪತ್ತೆಯಾಗಿದೆ ಎನ್ನಲಾದ ‘ಇಲಿ’ಯ ಹುಡುಕಾಟದಲ್ಲಿ ರಾಜಸ್ಥಾನ ಪೊಲೀಸರು ತೊಡಗಿದ್ದಾರೆ. ಈ Read more…

ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ನಾಲ್ವರು ಮಹಿಳೆಯರ ಮೃತದೇಹ ಪತ್ತೆ

ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಸಂಕನೂರು ಸಮೀಪ ಶನಿವಾರ ರಾತ್ರಿ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ನಾಲ್ವರು ಮಹಿಳೆಯರ ಮೃತದೇಹ ಪತ್ತೆಯಾಗಿದೆ. ರೇಖಾ ಸಿದ್ದಯ್ಯ ಪೊಲೀಸ್ ಪಾಟೀಲ(40), ಗಿರಿಜಾ ಕಲ್ಲನಗೌಡ Read more…

ಕುಟುಂಬದವರೊಂದಿಗೆ ನದಿ ಬಳಿ ಬಂದಾಗಲೇ ದುರಂತ: ಸೋದರರಿಬ್ಬರೂ ನೀರುಪಾಲು

ರಾಯಚೂರು: ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಕುಪ್ಪೂರು ಗ್ರಾಮದ ಬಳಿ ಕೃಷ್ಣಾ ನದಿಯಲ್ಲಿ ಸೋದರರಿಬ್ಬರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಕುಪ್ಪೂರು ಗ್ರಾಮದ ರಜಾಕ್ ಸಾಬ್(35), ಅವರ ಸೋದರ ಮೌಲಾಸಾಬ್(32) Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...