alex Certify ಹಿಂದುತ್ವ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಿಂದುಳಿದವರ ಮೇಲೆತ್ತುವುದೇ ಹಿಂದುತ್ವ: ನಟ ಶಿವರಾಜ್ ಕುಮಾರ್

ಶಿವಮೊಗ್ಗ: ‘ಹಿಂದುತ್ವ’ದ ಕುರಿತ ಎಲ್ಲರೂ ಕೂಡ ಒಂದೊಂದು ರೀತಿಯ ವ್ಯಾಖ್ಯಾನ ನೀಡುತ್ತಾರೆ. ಅದೇ ರೀತಿ, ಚರ್ಚೆಗಳು ಕೂಡ ನಡೆಯುತ್ತವೆ. ಕೆಲವರು ಹಿಂದುತ್ವವೆಂದರೆ ಜೀವನ ಶೈಲಿಯಂತಲೂ ಕರೆಯುವುದುಂಟು. ಆದರೆ, ನನ್ನ Read more…

ಈ ಶೈಕ್ಷಣಿಕ ವರ್ಷದಿಂದಲೇ ಪಠ್ಯದಿಂದ ಹಿಂದುತ್ವ ವಿಷಯಗಳಿಗೆ ಕೊಕ್

ನವದೆಹಲಿ: NCERT 11, 12ನೇ ತರಗತಿ ಪಠ್ಯದಲ್ಲಿ ಬದಲಾವಣೆ ಮಾಡಲಾಗಿದ್ದುಮ ಕೇಂದ್ರೀಯ ಪಠ್ಯದಿಂದ ಬಾಬ್ರಿ ಮಸೀದಿ, ಗುಜರಾತ್ ಹಿಂಸೆಗೆ ಕೊಕ್ ನೀಡಲಾಗಿದೆ. 2024 -25 ನೇ ಸಾಲಿನ ಶೈಕ್ಷಣಿಕ Read more…

ದಕ್ಷಿಣ ಕನ್ನಡ-ಉಡುಪಿ: ಶೇ.50 ಶಾಸಕರಿಗೆ ಟಿಕೆಟ್ ನಿರಾಕರಿಸಿದ ಬಿಜೆಪಿ; ಕುತೂಹಲಕಾರಿಯಾಗಿದೆ ಲೆಕ್ಕಾಚಾರ

’ನನ್ನ ಅಭ್ಯರ್ಥಿ ಕಮಲದ ಚಿಹ್ನೆಯೇ ಹೊರತು ವ್ಯಕ್ತಿಯಲ್ಲ’ ಎಂದು ಹೇಳಿಕೊಂಡು ಕರ್ನಾಟಕದ ಕರಾವಳಿಯಲ್ಲಿ ಚುನಾವಣಾ ಸ್ಫರ್ಧೆಗಿಳಿದಿರುವ ಬಿಜೆಪಿ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕಳೆದ ಚುನಾವಣೆಯಲ್ಲಿ ಗೆದ್ದು Read more…

BREAKING: ನಟ ಚೇತನ್ ಗೆ ಜಾಮೀನು ಮಂಜೂರು

ಬೆಂಗಳೂರು: ಹಿಂದುತ್ವದ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಆರೋಪದಡಿ ಬಂಧಿತರಾಗಿದ್ದ ನಟ ಚೇತನ್ ಗೆ ಜಾಮೀನು ಮಂಜೂರು ಮಾಡಲಾಗಿದೆ. ಬೆಂಗಳೂರಿನ 32ನೇ ಎಸಿಎಂಎಂ ಕೋರ್ಟ್ ನಿಂದ ಚೇತನ್ ಗೆ Read more…

BIG NEWS: ನಾನು ಹಿಂದೂವಾದರೂ ಹಿಂದುತ್ವಕ್ಕೆ ವಿರುದ್ಧವಾಗಿದ್ದೇನೆ; ಧರ್ಮ ಇಟ್ಟುಕೊಂಡು ರಾಜಕೀಯ ಮಾಡಲು ವಿರೋಧವಿದೆ ಎಂದ ಸಿದ್ದರಾಮಯ್ಯ

ಹುಬ್ಬಳ್ಳಿ: ಸಂವಿಧಾನದಲ್ಲಿ ಎಲ್ಲಾ ಧರ್ಮಗಳು ಸಮಾನ. ಯಾವ ಧರ್ಮವೂ ಹೆಚ್ಚಲ್ಲ, ಯಾವುದೂ ಕಡಿಮೆಯೂ ಅಲ್ಲ. ಧರ್ಮ ಹಾಗೂ ಜಾತಿ ಆಧಾರದ ಮೇಲೆ ರಾಜಕಾರಣ ಮಾಡಬಾರದು ಎಂದು ವಿಪಕ್ಷ ನಾಯಕ Read more…

ಚೀಪ್ ಪಬ್ಲಿಸಿಟಿಗಾಗಿ ಇಂತಹ ಮಾತು: ನಟ ಚೇತನ್ ವಿರುದ್ಧ ಪೇಜಾವರ ಶ್ರೀ ಅಸಮಾಧಾನ

ಮಂಡ್ಯ: ನಟ ಚೇತನ್ ವಿರುದ್ಧ ಪೇಜಾವರ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದ್ದು, ಚೀಪ್ ಪಬ್ಲಿಸಿಟಿಗೋಸ್ಕರ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಪೇಜಾವರ ಮಠದ ವಿಶ್ವಪ್ರಸನ್ನ Read more…

ಹಿಂದುತ್ವವೇನು ಬಿಜೆಪಿಯವರ ಅಪ್ಪನ ಆಸ್ತಿಯಲ್ಲ; ಡಿಕೆಶಿ ಗುಡುಗು

ಕಾಂಗ್ರೆಸ್ ಹಿಂದುತ್ವ ಒಪ್ಪಿಕೊಳ್ಳಲಿ ಎಂಬ ಬಿಜೆಪಿಯ ನಾಯಕರ ಹೇಳಿಕೆಗೆ ಕಿಡಿ ಕಾರಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಹಿಂದುತ್ವವೇನು ಬಿಜೆಪಿಯವರ ಅಪ್ಪನ ಆಸ್ತಿಯಲ್ಲ ಎಂದು ಗುಡುಗಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮ Read more…

ಸುಪ್ರೀಂ ಕೋರ್ಟ್ ಆದೇಶದ ನಂತ್ರ ಬಂಡಾಯ ನಾಯಕ ಏಕನಾಥ್ ಶಿಂಧೆ ಮೊದಲ ಪ್ರತಿಕ್ರಿಯೆ ಏನು ಗೊತ್ತಾ…?

ಮುಂಬೈ: ಮಹಾರಾಷ್ಟ್ರ ಬಂಡಾಯ ಶಾಸಕರ ಅನರ್ಹತೆ ಬಗ್ಗೆ ಕ್ರಮ ಕೈಗೊಳ್ಳದಂತೆ ಸುಪ್ರೀಂ ಕೋರ್ಟ್ ತಡೆ ನೀಡಿ ವಿಚಾರಣೆಯನ್ನು ಜು. 11 ಕ್ಕೆ ಮುಂದೂಡಿದೆ. ಈ ಬಗ್ಗೆ ಮೊದಲ ಪ್ರತಿಕ್ರಿಯೆ Read more…

ಧರ್ಮ ಸಂಸದ್‌ನಲ್ಲಿ ನೀಡಿರುವ ಹೇಳಿಕೆಗಳು ಹಿಂದುತ್ವವನ್ನು ಪ್ರತಿನಿಧಿಸುವುದಿಲ್ಲ: ಮೋಹನ್ ಭಾಗವತ್ ಹೇಳಿಕೆ

ಧರ್ಮ ಸಂಸದ್‌ ಹೆಸರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಲವರು ನೀಡಿರುವ ಹೇಳಿಕೆಗಳು ಹಿಂದುತ್ವವನ್ನು ಪ್ರತಿನಿಧಿಸುವುದಿಲ್ಲ ಎಂದು ಆರ್‌.ಎಸ್‌.ಎಸ್‌. ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಧರ್ಮ ಸಂಸದ್ ನಲ್ಲಿ ಹಿಂದೂ ಧಾರ್ಮಿಕ Read more…

ನಿಜವಾದ ಹಿಂದುತ್ವವಾದಿಗಳಾಗಿದ್ದರೆ ಜಿನ್ನಾ ಅವ್ರನ್ನ ಗುಂಡಿಕ್ಕಿ ಕೊಲ್ಲುತ್ತಿದ್ದರು ಗಾಂಧಿಯನ್ನಲ್ಲ – ಸಂಜಯ್ ರಾವತ್

  ಮಹಾರಾಷ್ಟ್ರದ ಶಿವಸೇನೆ ನಾಯಕರು ಹಿಂದುತ್ವ ವಿಚಾರದ ಬಗ್ಗೆ ಮತ್ತೊಮ್ಮೆ ವಾಗ್ದಾಳಿ ನಡೆಸೋಕೆ ಶುರು ಮಾಡಿದ್ದು, ಹುತಾತ್ಮ ದಿನಾಚರಣೆಯಂದು ಇದು ಮುಂದುವರೆದಿದೆ. ನಿಜವಾದ ಹಿಂದುತ್ವವಾದಿ ಯಾರಾದರು ಇದ್ದಿದ್ದರೆ ಜಿನ್ನಾ Read more…

ಬಿಜೆಪಿಯ ನವ ಹಿಂದುತ್ವವಾದಿಗಳಿಗೆ ಇತಿಹಾಸದ ಅರಿವಿಲ್ಲ: ಶಿವಸೇನೆ ನಾಯಕ ಸಂಜಯ್ ರಾವತ್ ಹೇಳಿಕೆ

ಮಹಾರಾಷ್ಟ್ರದಲ್ಲಿ ಬಿಜೆಪಿ ಹಾಗೂ ಶಿವಸೇನೆಯ ನಡುವೆಯ ಹಿಂದುತ್ವದ ಬಗ್ಗೆ ವಾಗ್ಯುದ್ಧ ನಡೆಯುತ್ತಿದೆ. ನಾವು ಮೂಲ ಹಿಂದುತ್ವವಾದಿಗಳು ಎಂದು ಎರಡು ಪಕ್ಷದವರು ಪ್ರತಿಪಾದಿಸುತ್ತಿದ್ದಾರೆ. ಈ ವಿಷಯವಾಗಿ ಮತ್ತೊಂದು ಹೇಳಿಕೆ ನೀಡಿರುವ Read more…

ರಾಹುಲ್ ಗಾಂಧಿ ಕೇವಲ ಚುನಾವಣೆಗಾಗಿ ಹಿಂದೂ, ಹಿಂದುತ್ವ ಪದ ಬಳಕೆ ಮಾಡುತ್ತಾರೆ; ಕೇಂದ್ರ ಸಚಿವ ಎ. ನಾರಾಯಣಸ್ವಾಮಿ

ಲಖನೌ : ಕಾಂಗ್ರೆಸ್ ನ ನಾಯಕ ರಾಹುಲ್ ಗಾಂಧಿಗೆ ಹಿಂದೂತ್ವ ಅಂದರೆ ಏನು ಎನ್ನವುದೇ ಗೊತ್ತಿಲ್ಲ. ಅವರು ಹಿಂದೂ ಅಲ್ಲ ಎಂದು ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಆರೋಪಿಸಿದ್ದಾರೆ. Read more…

ಬಿಜೆಪಿ ಹಿಂದುತ್ವವಾದವನ್ನ ಕಡಿಮೆ ಮಾಡಿಕೊಳ್ಳಬೇಕಿದೆ ಎಂದ ‌ʼಮೆಟ್ರೋ ಮ್ಯಾನ್ʼ

ಸಕ್ರಿಯ ರಾಜಕಾರಣಕ್ಕೆ ನಿವೃತ್ತಿ ಘೋಷಿಸಿ ಬಿಜೆಪಿಯಲ್ಲಿಯೇ ಇರುವುದಾಗಿ ಹೇಳಿದ್ದ ಮೆಟ್ರೋ ಮ್ಯಾನ್​ ಇ. ಶ್ರೀಧರನ್​ ಪಕ್ಷದ ಕೇರಳ ಘಟಕಕ್ಕೆ ಕೆಲ ಸಲಹೆಗಳನ್ನು ನೀಡಿದ್ದಾರೆ. ಈ ವರ್ಷದ ವಿಧಾನಸಭಾ ಚುನಾವಣೆಯಲ್ಲಿ Read more…

‘ಹಿಂದುತ್ವವೆಂದರೆ ಮುಸ್ಲಿಂ ಹಾಗೂ ಸಿಖ್​ರನ್ನು ಮಣಿಸುವುದು’: ವಿವಾದಾತ್ಮಕ ಹೇಳಿಕೆ ನೀಡಿದ ರಾಹುಲ್​ ಗಾಂಧಿ

ಹಿಂದುತ್ವ ಹಾಗೂ ಆರ್​​ಎಸ್​ಎಸ್​ ವಿರುದ್ಧ ಮತ್ತೊಮ್ಮೆ ಆಕ್ರೋಶ ಹೊರ ಹಾಕಿದ ಸಂಸದ ಹಾಗೂ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ, ಬಿಜೆಪಿಯ ದ್ವೇಷದ ಸಿದ್ಧಾಂತವು ಕಾಂಗ್ರೆಸ್​​ನ ಪ್ರೀತಿ ಹಾಗೂ ರಾಷ್ಟ್ರೀಯವಾದದ Read more…

‘ಅರೆಸ್ಟ್ ಸ್ವರಾ ಭಾಸ್ಕರ್’ ಅಭಿಯಾನಕ್ಕೆ ಕೆಂಡಾಮಂಡಲಗೊಂಡ ನಟಿ

ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಭಾರೀ ಟ್ರೋಲ್ ಆಗುವ ಬಾಲಿವುಡ್ ನಟಿ ಸ್ವರಾ ಭಾಸ್ಕರ್‌, ಆನ್ಲೈನ್ ಟ್ರೋಲಿಂಗ್ ವಿರುದ್ಧ ಗರಂ ಆಗಿದ್ದು, ಅದೊಂದು ಅಸಹ್ಯವೆಂದಿದ್ದಾರೆ. ಟ್ವಿಟರ್‌ನಲ್ಲಿ ವಿಪರೀತ ಸಕ್ರಿಯವಾಗಿರುವ ಸ್ವರಾ, Read more…

’ಲವ್‌ ಜಿಹಾದ್‌ ಎಲ್ಲಾ ಏನೂ ಇಲ್ಲ’: ಮುಸ್ಲಿಂ ಅಳಿಯನ ಬೆನ್ನಿಗೆ ನಿಂತ ಹಿಂದೂ ಮಗಳ ತಂದೆ

ವಿಶೇಷ ವಿವಾಹ ಕಾಯಿದೆ ಅಡಿ ಕಾನೂನಾತ್ಮಕವಾಗಿ ಹಿಂದೂ ಯುವತಿ ಹಾಗೂ ಮುಸ್ಲಿಂ ಯುವಕನೊಬ್ಬನ ಮದುವೆಗೆ ಬಿಜೆಪಿ ಕಾರ್ಯಕರ್ತರು ಅಡ್ಡಿ ಪಡಿಸಲು ಬಂದ ಘಟನೆ ಉತ್ತರ ಪ್ರದೇಶದ ಘಾಜಿಯಾಬಾದ್‌ ಜಿಲ್ಲೆಯಲ್ಲಿ Read more…

BIG NEWS: ಉಪ ಚುನಾವಣೆ ಗೆಲುವಿಗೆ ಡಿಕೆಶಿ ಭರ್ಜರಿ ಪ್ಲಾನ್: ಹಿಂದುತ್ವ ಕಾರ್ಡ್ ಪ್ಲೇ..?

ಬೆಂಗಳೂರು: ಆರ್.ಆರ್. ನಗರದ ಉಪ ಚುನಾವಣೆಯಲ್ಲಿ ಗೆಲುವಿಗೆ ಹೊಸ ತಂತ್ರಗಾರಿಕೆ ರೂಪಿಸಿರುವ ಕೆಪಿಸಿಸಿ ಡಿ.ಕೆ. ಶಿವಕುಮಾರ್ ಹಿಂದುತ್ವ ಕಾರ್ಡ್ ಪ್ಲೇ ಮಾಡಿದ್ದು, ಮತದಾರರ ಸೆಳೆಯಲು ಮುಂದಾಗಿದ್ದಾರೆ. ಪ್ರಚಾರದ ವೇಳೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...