alex Certify ಹಾವು | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಚ್ಚಿ ಬೀಳಿಸುತ್ತೆ ದೈತ್ಯ ಹಾವಿನೊಂದಿಗೆ ಸರಸವಾಡಿದ ಮಹಿಳೆ ವಿಡಿಯೋ

ಅದೆಷ್ಟು ಪುಟ್ಟ ಹಾವು ನೋಡಿದರೂ ಜೀವವೇ ಬಾಯಿಗೆ ಬಂದಂತೆ ಆಗುವುದು ಎಲ್ಲರಲ್ಲೂ ಸಾಮಾನ್ಯ. ಆದರೆ ಕೆಲವೊಂದು ಅಸಾಧಾರಣ ಮಂದಿ ಹಾವುಗಳೊಂದಿಗೆ ಬೆಕ್ಕಿನ ಮರಿಯೊಂದಿಗೆ ಆಟವಾಡಿದಂತೆ ಆಡುವುದನ್ನು ನೋಡಿದರೆ ಮೈ Read more…

ಮೂಗಿನಿಂದ ಹಾವನ್ನು ತೂರಿಸಿ ಬಾಯಿಂದ ಹೊರತೆಗೆದ ಭೂಪ

ಹಾವನ್ನು ದೂರದಿಂದ ನೋಡಿದಾಗಲೇ ಮೈಯೆಲ್ಲಾ ಬೆವರು. ನಾವು ಹಾವುಗಳೊಂದಿಗೆ ಸರಸವಾಡುವ ಹಾವಾಡಿಗರನ್ನು ಕಂಡು ’ಅಬ್ಬಬ್ಬೋ’ ಎಂದುಕೊಳ್ಳುತ್ತೇವೆ. ನಿಮ್ಮ ಬಳಿ ಇದೆಯಾ ಹಳೆ ನಾಣ್ಯ-ನೋಟು…? ಕೂತಲ್ಲಿಯೇ ಸಿಗುತ್ತೆ ಸಾವಿರಾರು ರೂ. Read more…

ಬೆಡ್‌ರೂಂ ಎಸಿಯೊಳಗೆ ಬರೋಬ್ಬರಿ ಆರಡಿ ಉದ್ದದ ಹಾವು ಪತ್ತೆ

ಹಾವು ಎಂದರೆ ಎಂತವರಿಗೂ ಭಯವಾಗುತ್ತದೆ. ಈ ಮಾತು ಎಲ್ಲಾ ಕಾಲಕ್ಕೂ ಸತ್ಯವಾದದ್ದೇ. ನಿಮ್ಮ ಬೆಡ್‌ರೂಂನಲ್ಲಿ ಇದ್ದಕ್ಕಿದ್ದಂತೆ ಹಾವೊಂದು ಕಾಣಿಸಿಕೊಂಡರೆ ನಿಮಗೆ ಹೇಗಾಗಬೇಡ ? ದೆಹಲಿಯ ಇಂದರ್‌ಪುರಿಯ ಮನೆಯೊಂದರ ಕುಟುಂಬ Read more…

ಈ ಬಣ್ಣದ ಹಾವನ್ನ ಹಿಂದೆಂದೂ ನೀವು ನೋಡಿರೋಕೆ ಸಾಧ್ಯವೇ ಇಲ್ಲ..!

ಹಾವು ಅಂದರೆ ಪೊರೆ ಚರ್ಮವೇ ನೆನಪಿಗೆ ಬರುತ್ತೆ. ಆದರೆ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರುವ ಈ ಹಾವಿನ ಚರ್ಮ ಮಾತ್ರ ನೆಟ್ಟಿಗರ ಕಣ್ಣನ್ನೇ ನಂಬಲಾರದಂತೆ ಮಾಡಿದೆ. ಮೃಗಾಲಯದ ಸಿಬ್ಬಂದಿ Read more…

ಕಚ್ಚಿದ ಹಾವನ್ನೇ ಕೈಯಲ್ಲಿಡಿದು ಆಸ್ಪತ್ರೆಗೆ ಬಂದ ಭೂಪ

ಬಳ್ಳಾರಿ: ಕಂಪ್ಲಿ ತಾಲೂಕಿನ ಯುವಕನೊಬ್ಬ ತನಗೆ ಕಚ್ಚಿದ ಹಾವನ್ನು ಕೈಯಲ್ಲಿ ಹಿಡಿದುಕೊಂಡು ಆಸ್ಪತ್ರೆಗೆ ಬಂದಿದ್ದಾನೆ. ಇದನ್ನು ಕಂಡು ವೈದ್ಯರು ಮತ್ತು ಆಸ್ಪತ್ರೆಯ ಸಿಬ್ಬಂದಿ ಹಾಗೂ ಜನ ಗಾಬರಿ ಬಿದ್ದಿದ್ದಾರೆ. Read more…

ಅಂಗಡಿಗೆ ಬಂದ ಅನಿರೀಕ್ಷಿತ ಅತಿಥಿ ಕಂಡು ಎದ್ದುಬಿದ್ದು ಓಡಿದ್ಲು ಯುವತಿ

ಥಾಯ್ಲೆಂಡ್‌ನ ಸ್ಟೋರ್‌ ಒಂದರಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ನೌಕರರೊಬ್ಬರು ಹಾವೊಂದು ಸ್ಟೋರ್ ಒಳಗೆ ಬರುತ್ತಿರುವುದನ್ನು ಕಂಡು ದಂಗುಬಡಿದಿದ್ದಾರೆ. ಇಡಿಯ ಘಟನೆ ಸಿಸಿ‌ ಟಿವಿ ಕ್ಯಾಮೆರಾದಲ್ಲಿ ಸರೆಯಾಗಿದ್ದು, ಆ ಫುಟೇಜ್‌ Read more…

ಹಿಮಾಚಲದಲ್ಲಿ ಮೊದಲ ಬಾರಿಗೆ ಕಂಡ ಕಾಳಿಂಗ ಸರ್ಪ…!

ಜಗತ್ತಿನ ಅತಿ ಉದ್ದವಾದ ವಿಷಪೂರಿತ ಹಾವಾದ ಕಾಳಿಂಗ ಸರ್ಪವು ಮೊದಲ ಬಾರಿಗೆ ಹಿಮಾಚಲ ಪ್ರದೇಶದಲ್ಲಿ ಕಾಣಿಸಿಕೊಂಡಿದೆ. ರಾಜ್ಯದ ಸಿರ್ಮೌರ್‌ ಜಿಲ್ಲೆಯ ಗಿರಿನಗರ ಪ್ರದೇಶದ ಪವೋಂಟಾ ಸಾಹಿಬ್‌ ಬಳಿಯ ಗುಡ್ಡೆಯೊಂದರ Read more…

ಮನೆಗೆ ಬಂದಿದ್ದ ಕಾಳಿಂಗ ಸರ್ಪ ರಕ್ಷಿಸಿದ ಮನೆಯೊಡತಿ ಫೋಟೋ ವೈರಲ್

ಎಂಟು ಅಡಿ ಉದ್ದದ ಕಾಳಿಂಗ ಸರ್ಪವೊಂದನ್ನು ಮಹಿಳೆಯೊಬ್ಬರು ರಕ್ಷಿಸಿದ ಘಟನೆ ಒಡಿಶಾದಲ್ಲಿ ಮಯೂ‌ರ್‌ಭಂಜ್‌ನಲ್ಲಿ ಜರುಗಿದೆ. ಸಸ್ಮಿತ ಗೊಚ್ಚೈತ್‌ ಹೆಸರಿನ ಈ ಮಹಿಳೆ ತನ್ನ ಪತಿಯೊಂದಿಗೆ ಇದ್ದ ವೇಳೆ ತಮ್ಮ Read more…

ಬರಿಗೈಯಲ್ಲಿ ಹಾವನ್ನು ಹಿಡಿದ ಯುವತಿ ವಿಡಿಯೋ ವೈರಲ್

ನೀವೇನಾದರೂ ದುರ್ಬಲ ಹೃದಯದವರಾಗಿದ್ದಲ್ಲಿ, ಹಾವುಗಳನ್ನು ಕಂಡರೆ ಹೆದರುವ ಮಂದಿಯಾಗಿದ್ದಲ್ಲಿ ಈ ವಿಡಿಯೋ ನೋಡುವ ಮುನ್ನ ಎರಡು ಬಾರಿ ಯೋಚಿಸಬೇಕಾಗುತ್ತದೆ. ವಿಯೆಟ್ನಾಂನ ಹನೋಯ್‌ನಿಂದ ವಾಯುವ್ಯಕ್ಕೆ 83 ಕಿಮೀ ದೂರದಲ್ಲಿರುವ ವಿಯೆಟ್ Read more…

ಹಾವು ಸಾಕಲು ಹೋಗಿ ಸಾವಿನ ಮನೆ ಕದತಟ್ಟಿ ಬಂದ ಭೂಪ

ವಿಷರಹಿತವೆಂದು ಖರೀದಿಸಿದ ನಾಗರಹಾವೊಂದು ವಿಷಪೂರಿತವಾಗಿದ್ದು, ಅದು ಕಚ್ಚಿದ ಪರಿಣಾಮ ವ್ಯಕ್ತಿಯೊಬ್ಬರು ಸಾವಿನ ದವಡೆಯಿಂದ ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ಈಶಾನ್ಯ ಚೀನಾದ ಹೆಲಿಯೋಂಗ್‌ ಜಿಯಾಂಗ್ ಪ್ರಾಂತ್ಯದಲ್ಲಿ ಘಟಿಸಿದೆ. ಲಿಯೂ Read more…

ಕೊರೊನಾಗೆ ಔಷಧವೆಂದು ಹಾವನ್ನೇ ಕಚ್ಚಿ ತಿಂದ ಭೂಪ…!

ಕೋವಿಡ್-19ಗೆ ಮದ್ದು ಎಂದು ಹೇಳಿಕೊಂಡು ವಿಷಪೂರಿತ ಹಾವೊಂದನ್ನು ಕೊಂದು ತಿನ್ನಲು ಮುಂದಾದ ತಮಿಳುನಾಡಿನ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿ ದಂಡ ವಿಧಿಸಿದ್ದಾರೆ. ತಿರುನೆಲ್ವೇಲಿ ಜಿಲ್ಲೆಯ ಪೆರುಮಾಳ್‌ಪಟ್ಟಿ ಎಂಬ ಊರಿನ ನಿವಾಸಿಯಾದ Read more…

ಸೂಪರ್​ ಮಾರ್ಕೆಟ್​ನಿಂದ ತಂದ ಎಲೆಕೋಸಿನಲ್ಲಿತ್ತು ವಿಷಪೂರಿತ ಹಾವು….!

ಪೇಟೆಯಿಂದ ಕೊಂಡುಕೊಂಡು ಬಂದ ತರಕಾರಿಗಳಲ್ಲಿ ಹುಳುಗಳು ಕಾಣಿಸಿಕೊಳ್ಳೋದು ಕಾಮನ್​. ಇದೇ ಕಾರಣಕ್ಕಾಗಿಯೇ ತರಕಾರಿಗಳನ್ನ ಬೆಚ್ಚನೆಯ ನೀರಿನಲ್ಲಿ ತೊಳೆದು ಬಳಕೆ ಮಾಡಬೇಕು ಅಂತಾ ಹೇಳಲಾಗುತ್ತೆ. ಆದರೆ ಒಂದು ವೇಳೆ ನೀವು Read more…

ಮನುಷ್ಯನ ಲಾಲಾರಸದಲ್ಲೂ ಇದೆ ವಿಷಕಾರಿ ಅಂಶ: ಅಧ್ಯಯನದಲ್ಲಿ ʼಶಾಕಿಂಗ್ʼ‌ ಸಂಗತಿ ಬಹಿರಂಗ

ಓಕಿನಾವಾ ಇನ್​ಸ್ಟಿಟ್ಯೂಟ್​ ಆಫ್​ ಸೈನ್ಸ್​ & ಟೆಕ್ನಾಲಜಿ ಗ್ರಾಜುಯೇಟ್​​ ಯೂನಿವರ್ಸಿಟಿ ಹಾಗೂ ಆಸ್ಟ್ರೇಲಿಯಾದ ನ್ಯಾಷನಲ್​ ಯೂನಿವರ್ಸಿಟಿ ವಿಜ್ಞಾನಿಗಳು ನಡೆಸಿದ ಹೊಸ ಅಧ್ಯಯನದಲ್ಲಿ ಮನುಷ್ಯನ ಲಾಲಾರಸದ ಕುರಿತಾದ ಆಘಾತಕಾರಿ ಮಾಹಿತಿ Read more…

ಬೆಚ್ಚಿಬೀಳಿಸುವಂತಿದೆ ಹಾವು ಕಡಿತದಿಂದ ದೇಶದಲ್ಲಿ ಸಾವನ್ನಪ್ಪುತ್ತಿರುವವರ ಸಂಖ್ಯೆ…!

ಹಾವು ಕಡಿತದಿಂದ ದೇಶದಲ್ಲಿ ಪ್ರತಿ ವರ್ಷ ಸಾವಿರಾರು ಮಂದಿ ಸಾವನ್ನಪ್ಪುತ್ತಿದ್ದಾರೆ. ಅದರಲ್ಲೂ ಹೊಲ-ಗದ್ದೆ, ಎಸ್ಟೇಟ್ ಗಳಲ್ಲಿ ಕೆಲಸ ಮಾಡುವ ಕೃಷಿ ಕಾರ್ಮಿಕರು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಹಾವು ಕಡಿತಕ್ಕೆ Read more…

ಹಾವಿನ ಮನೆಯಾದ ಅಂಗನವಾಡಿ ಕೇಂದ್ರ: ಬರೋಬ್ಬರಿ 30 ಹಾವಿನ ಮರಿ, 2 ಚೇಳು ಪತ್ತೆ

ಹೈದರಾಬಾದ್: ಆಘಾತಕಾರಿ ಘಟನೆಯಲ್ಲಿ ಅಂಗನವಾಡಿ ಕೇಂದ್ರವೊಂದರಲ್ಲಿ ಬರೋಬ್ಬರಿ 30 ಹಾವಿನ ಮರಿಗಳು ಮತ್ತು ಎರಡು ಚೇಳುಗಳು ಕಂಡುಬಂದಿವೆ. ತೆಲಂಗಾಣದ ಮೆಹಬೂಬಾಬಾದ್ ಜಿಲ್ಲೆಯ ನೆಲ್ಲಿಕುಡುರು ಮಂಡಲದ ಕೋಟಪಲ್ಲಿ ಅಂಗನವಾಡಿ ಕೇಂದ್ರದಲ್ಲಿ Read more…

ಕೂದಲೆಳೆಯಲ್ಲಿ ಡೆಡ್ಲಿ ಸ್ನೇಕ್‌ ಕಡಿತದಿಂದ ಬಚಾವಾದ ಉರಗ ತಜ್ಞ: ಬೆಚ್ಚಿಬೀಳಿಸುವಂತಿದೆ ವಿಡಿಯೋ

ಕ್ಯಾಲಿಫೋರ್ನಿಯಾದಲ್ಲಿ ಸರಿಸೃಪಗಳ ಮೃಗಾಲಯ ನಡೆಸುತ್ತಿದ್ದ ಜೇಯ್​​ ಬ್ರೀವರ್​​ ಎಂಬವರು ಸಾಮಾಜಿಕ ಜಾಲತಾಣದಲ್ಲಿ ಹಾವಿನ ಜೊತೆಗಿರುವ ವಿಡಿಯೋವೊಂದನ್ನ ಶೇರ್​ ಮಾಡಿದ್ದು ಸಖತ್​ ವೈರಲ್​ ಆಗಿದೆ. ಕೆಲ ದಿನಗಳ ಹಿಂದಷ್ಟೇ ಈ Read more…

ಆಸ್ತಮಾ ಇನ್‌ ಹೇಲರ್‌ ಒಳಗಿದ್ದ ಪ್ರಾಣಿ ನೋಡಿ ಬೆಚ್ಚಿಬಿದ್ದ ಹುಡುಗಿ

ಆಸ್ತಮಾ ಇನ್‌ಹೇಲರ್‌ನಲ್ಲಿ ವಿಷಪೂರಿತ ಹಾವೊಂದನ್ನು ಕಂಡ ಆಸ್ಟ್ರೇಲಿಯನ್ ಟೀನೇಜರ್‌ ಒಬ್ಬಳು ಬೆಚ್ಚಿ ಬಿದ್ದ ಘಟನೆ ಸುದ್ದಿಯಾಗಿದೆ. ಕ್ವೀನ್ಸ್‌ಲೆಂಡ್‌ನ ಬ್ಲಿ ಬ್ಲಿಯ ಈ ಟೀನೇಜರ್‌, ತನ್ನ ಬೆಡ್‌ರೂಂನಲ್ಲಿ ಬಟ್ಟೆಗಳನ್ನು ಸುರಿಯುತ್ತಿದ್ದ Read more…

ನೋಡುಗರನ್ನು ಬೆಚ್ಚಿಬೀಳಿಸುವಂತಿದೆ ಯುವಕನ ವಿಡಿಯೋ

ವ್ಯಕ್ತಿಯೊಬ್ಬ ಭುಜದ ಮೇಲೆ ಗಿಳಿಯನ್ನ ಕೂರಿಸಿಕೊಂಡು ಹಾಗೂ ಕೈಯಲ್ಲಿ ಹಾವನ್ನ ಹಿಡಿದು ಆರಾಮಾಗಿ ಬೀದಿಯಲ್ಲಿ ಸುತ್ತುತ್ತಿರುವ ವಿಡಿಯೋವೊಂದು ವೈರಲ್​ ಆಗಿದೆ. ಟಿಕ್​ಟಾಕ್​ ಬಳಕೆದಾರ ಹೇಯ್ಲೆ ರೋಬೆನ್​ ಎಂಬವರು ತಮ್ಮ Read more…

ಫುಡ್ ಡೆಲೆವರಿ ಪ್ಯಾಕೆಟ್ ಮೇಲಿತ್ತು ಹಾವು

ಟಸ್ಕಾನ್: ಡೆಲಿವರಿ ಮಾಡಿದ ಫುಡ್ ಪ್ಯಾಕೆಟ್ ಒಂದು ಮನೆಯ ಎದುರು ಇತ್ತು. ಇನ್ನೇನು ಅದನ್ನು ಮನೆಯೊಳಗೆ ತೆಗೆದುಕೊಂಡು ಹೋಗಬೇಕು ಎನ್ನುವ ಮಾಲಕಿಗೆ ಆತಂಕ ಕಾಡಿತ್ತು. ಪ್ಯಾಕೆಟ್ ಮೇಲೆ ಹಾವೊಂದಿತ್ತು.!! Read more…

ಸಾವಿಗೆ ಕಾರಣವಾಯ್ತು ಕುಷ್ಟ ರೋಗಿಗಳಿಗೆ ಹಾವು ಕಚ್ಚಲ್ಲ ಎಂಬ ಕುರುಡು ನಂಬಿಕೆ…!

ಕುಷ್ಟ ರೋಗಿಗಳಿಗೆ ಹಾವು ಕಚ್ಚುವುದಿಲ್ಲ ಒಂದೊಮ್ಮೆ ಕಚ್ಚಿದರೂ ಸಹ ವಿಷ ಏರುವುದಿಲ್ಲ ಎಂಬ ಕುರುಡು ನಂಬಿಕೆಯಿಂದ ಹುಚ್ಚಾಟ ಮೆರೆಯಲು ಮುಂದಾದ ವ್ಯಕ್ತಿಯೊಬ್ಬ ಹಾವು ಕಚ್ಚಿದ್ದರಿಂದಲೇ ಮೃತಪಟ್ಟ ದಾರುಣ ಘಟನೆ Read more…

ಎದೆ ನಡುಗಿಸುತ್ತೆ ಈ ವೈರಲ್ ವಿಡಿಯೋ….!

ಹಾವಿನ ಹೆಸರು ಕೇಳಿದ್ರೆ ಸಾಕು ಮೈ ಝುಂ ಎನ್ನುತ್ತೆ. ಅಂತದ್ರಲ್ಲಿ ಅದನ್ನ ಮೈಮೇಲೆ ಬಿಟ್ಕೋಳೋದು ಅಂದ್ರೆ ಗುಂಡಿಗೆ ಗಟ್ಟಿ ಇರಲೇಬೇಕು. ಆದರೆ ಇಲ್ಲೊಬ್ಬ ಭೂಪ ದೈತ್ಯಾಕಾರದ ರಾಶಿ ರಾಶಿ Read more…

ಈ ಫೋಟೋದಲ್ಲಿ ಹಾವೆಲ್ಲಿದೆ ಗುರುತಿಸಬಲ್ಲಿರಾ….?

ಆಸ್ಟ್ರೇಲಿಯಾದ ಉರಗ ತಜ್ಞರ ತಂಡವೊಂದು ಫೇಸ್​ಬುಕ್​ನಲ್ಲಿ ಫೋಟೋವೊಂದನ್ನ ಶೇರ್​ ಮಾಡಿದ್ದು ಆ ಚಿತ್ರದಲ್ಲಿ ಹಾವು ಹುಡುಕಿ ಅಂತಾ ನೆಟ್ಟಿಗರಿಗೆ ಸವಾಲು ಹಾಕಿದೆ. ಸಂಪೂರ್ಣ ಕಟ್ಟಿಗೆಯೇ ತುಂಬಿರುವ ಈ ಫೋಟೋದಲ್ಲಿ Read more…

ಹಾವಿನ ಮುಖಕ್ಕೆ ಬಳಸಿದ ಕಾಂಡೋಮ್​ ಕಟ್ಟಿ ವಿಕೃತಿ..!

ಬಳಸಿದ ಕಾಂಡೋಮ್​ನ್ನು ಹಾವಿನ ಮುಖಕ್ಕೆ ಕಟ್ಟಿ ವಿಕೃತಿ ಮೆರೆದ ಘಟನೆ ಮುಂಬೈನಲ್ಲಿ ನಡೆದಿದೆ. ಕಾಂಡೋಮ್​ನ್ನು ಮುಖಕ್ಕೆ ಕಟ್ಟಿದ್ದರಿಂದ ಹಾವು ಅಸ್ವಸ್ಥಗೊಂಡಿದೆ ಎನ್ನಲಾಗಿದೆ. ಜನವರಿ 2ನೇ ತಾರೀಖಿನಂದು ಮುಂಬೈನ ಖಾಂಡಿವಲಿ Read more…

ನೆಟ್ಟಿಗರನ್ನು ಬೆಚ್ಚಿಬೀಳಿಸಿದೆ ಈ ಸ್ಪೆಷಲ್ ಮಸಾಜ್….!

ಮಸಾಜ್ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ…? ಆದರೆ ಈಜಿಪ್ಟ್‌‌ನ ಸ್ಪಾ ಒಂದು ಕೊಡ ಮಾಡುತ್ತಿರುವ ಈ ವಿಶೇಷ ಮಸಾಜ್ ಎಂದರೆ ಯಾರಾದರೂ ಬೆಚ್ಚಿ ಬೀಳಲೇಬೇಕು. ಈ Read more…

ಹಾವು ಬಂದಿದೆ ಎಂದು ಸುಳ್ಳು ಹೇಳಿ ಪತಿಗೆ ಚಮಕ್​ ನೀಡಿದ ಪತ್ನಿ: ವಿಡಿಯೋ ವೈರಲ್​

ಸೊಂಟಕ್ಕೆ ಧರಿಸುವ ಬೆಲ್ಟ್​ನ್ನು ಹಾವು ಎಂದು ಹೇಳಿ ಮಹಿಳೆಯೊಬ್ಬಳು ತನ್ನ ಪತಿಗೆ ತಮಾಷೆ ಮಾಡಿದ್ದು ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ. ಲೋಸೇನಾ ಎಂಬಾಕೆ Read more…

ಸಾಕು ಪ್ರಾಣಿಗಳ ಅಂಗಡಿಯಿಂದ ಹಾವು ಕದ್ದು ಪರಾರಿಯಾದ ದಂಪತಿ

ಸಾಕು ಪ್ರಾಣಿಗಳ ಅಂಗಡಿಯೊಂದರಲ್ಲಿ $300 ಬೆಲೆ ಬಾಳುವ ಹಾವೊಂದನ್ನು ಕದ್ದು ಓಡಿ ಹೋಗಿರುವ ಜೋಡಿಯೊಂದನ್ನು ಹಿಡಿಯಲು ಮಸ್ಸಾಷುಸೆಟ್ಸ್‌ನ ಪೀಬಾಡಿ ಪಟ್ಟಣದ ಪೊಲೀಸರು ಬಲೆ ಬೀಸಿದ್ದಾರೆ. ಸೋಮವಾರ ಸಂಜೆ 4:30ರ Read more…

ದೈತ್ಯ ಹಾವಿಗೆ ತುತ್ತಾದ ವ್ಯಕ್ತಿಯ ವಿಡಿಯೋ ವೈರಲ್

ಬೃಹತ್ ಗಾತ್ರದ ಹಾವೊಂದು ತನ್ನನ್ನು ಸುತ್ತಿಕೊಳ್ಳುತ್ತಿರುವಾಗ ಜೀವ ಉಳಿಸಿಕೊಳ್ಳಲು ಪರದಾಡುತ್ತಿರುವ ವ್ಯಕ್ತಿಯೊಬ್ಬರ ವಿಡಿಯೋವೊಂದು ವೈರಲ್ ಆಗಿದೆ. ಟ್ವಿಟರ್‌ನಲ್ಲಿ ಶೇರ್‌ ಮಾಡಲಾದ ಈ ವಿಡಿಯೋ ಸಾಕಷ್ಟು ಸದ್ದು ಮಾಡುತ್ತಿದೆ. 29 Read more…

ಹಾವುಗಳನ್ನು ರಕ್ಷಿಸಿ ಮಕ್ಕಳಂತೆ ಸಾಕುತ್ತಿರುವ ಬೌದ್ಧ ಭಿಕ್ಷು

ಮ್ಯಾನ್ಮಾರ್‌ನ ಯಾಂಗನ್ ಪಟ್ಟಣದಲ್ಲಿರುವ 69 ವರ್ಷದ ಬೌದ್ಧ ಭಿಕ್ಷುವೊಬ್ಬರು ತಮ್ಮ ಸೈಕ್ತಾ ಥುಕಾ ಮೊನಾಸ್ಟ್ರಿಯನ್ನು ಹಾವುಗಳಿಗೆ ಆಶ್ರಯ ಕೊಡುವ ಜಾಗವನ್ನಾಗಿ ಮಾಡಿಕೊಂಡಿದ್ದಾರೆ. ಕಾಳ ಸಂತೆಯಲ್ಲಿ ಮಾರಾಟವಾಗಿ ಮಾಂಸ ದಂಧೆಗೆ Read more…

ವೈರಲ್‌ ಆಗಿರೋ ವಿಡಿಯೋ ಹಿಂದಿದೆ ಈ ಅಸಲಿ ಕಥೆ…!

ಕೋಳಿ ಹಿಡಿಯಲು ಬಂದ ಬೃಹತ್ ಹಾವೊಂದು ಉರುಳಿನಲ್ಲಿ ಸಿಕ್ಕಿ ಬಿದ್ದಂತೆ ಕಾಣುವ ವಿಡಿಯೋ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಎರಡು ವರ್ಷದ ಹಿಂದೇ ಟ್ವಿಟರ್ ನಲ್ಲಿ ಅಪ್ಲೋಡ್ ಆಗಿದ್ದ Read more…

ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಅಪರೂಪದ ಘಟನೆ

ಆಕಾಶದಲ್ಲಿ ಹಾರಾಡುತ್ತಿದ್ದ ಹೆರೊನ್​ ಜಾತಿಯ ಪಕ್ಷಿಯ ಹೊಟ್ಟೆಯನ್ನ ಬಗೆದು ಹಾವು ಹೊರಬಂದ ಅಪರೂಪದ ಘಟನೆ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ. ಮೇರಿಲ್ಯಾಂಡ್​ನಲ್ಲಿ ಇಂಜಿನಿಯರ್​ ಆಗಿರುವ ಸ್ಯಾಮ್​ ಡೇವಿಸ್​ ಎಂಬವರು ಈ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...