alex Certify ಹಾರಾಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಳೆಎಲೆ ಮೇಲೆ ಹಾರುವ ಬಾಲಕ; ಅಸಲಿ ಸತ್ಯ ಅರಿತು ದಂಗಾದ ವೀಕ್ಷಕರು | Viral Video

ವಿಜ್ಞಾನದ ಸಹಾಯದಿಂದ ಕೆಲವರು ಮಾಂತ್ರಿಕ ರೀತಿಯ ಸಾಹಸಗಳನ್ನು ಮಾಡುತ್ತಾರೆ. ಅದನ್ನು ನೋಡಿ ಜನರು ಆಶ್ಚರ್ಯಚಕಿತರಾಗುತ್ತಾರೆ ಮತ್ತು ಚಪ್ಪಾಳೆ ತಟ್ಟಿ ಅವರನ್ನು ಪ್ರೋತ್ಸಾಹಿಸುತ್ತಾರೆ. ಆದರೆ ಕೆಲವರು ತಮ್ಮ ಕೈಯಲ್ಲಿರುವ ಕೌಶಲ್ಯವನ್ನು Read more…

Gaganyaan Mission: ಇಸ್ರೋ `ಗಗನ ಯಾನ’ ಕ್ಕೆ ಮುಹೂರ್ತ ಫಿಕ್ಸ್ : ಅ.21 ರಂದು ಮೊದಲ ಪರೀಕ್ಷಾ ಹಾರಾಟ

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಕ್ಟೋಬರ್ 21 ರಂದು ಗಗನಯಾನ ಮಿಷನ್ನ ಮೊದಲ ಪರೀಕ್ಷಾ ಹಾರಾಟವನ್ನು ನಡೆಸಲಿದೆ, ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ Read more…

ಮೈದಾನದಲ್ಲಿ ಅನಿರೀಕ್ಷಿತ ಅತಿಥಿ ಕಂಡು ಶಾಕ್: ರಗ್ಬಿ ಪಂದ್ಯ ನಡೆಯುವಾಗಲೇ ಆಟಗಾರರ ನಡುವೆ ಹಾರಾಡಿದ ಸೀಗಲ್

ಜುಲೈ 29 ರಂದು ಎಡಿನ್‌ ಬರ್ಗ್‌ ನ ಸ್ಕಾಟಿಷ್ ಗ್ಯಾಸ್ ಮರ್ರೆಫೀಲ್ಡ್ ಸ್ಟೇಡಿಯಂನಲ್ಲಿ ಇಟಲಿ ಮತ್ತು ಸ್ಕಾಟ್ಲೆಂಡ್ ನಡುವಿನ ರಗ್ಬಿ ಪಂದ್ಯದಲ್ಲಿ ಅನಿರೀಕ್ಷಿತ ಅತಿಥಿಯೊಬ್ಬರು ಆಟಕ್ಕೆ ಸೇರಲು ಪ್ರಯತ್ನಿಸಿದ್ದಾರೆ. Read more…

ಸಹ ಪ್ರಯಾಣಿಕಳಿಗೆ ಕೋಟ್ಯಾಧಿಪತಿ ಉದ್ಯಮಿಯಿಂದ ಹೀಗೊಂದು ವಿಚಿತ್ರ ಆಫರ್; ವಿಷಯ ತಿಳಿದ್ರೆ ‘ಶಾಕ್’ ಆಗ್ತೀರಾ….!

ತಾನು ಧರಿಸಿರುವ ಮಾಸ್ಕ್ ತೆಗೆದಲ್ಲಿ 80 ಲಕ್ಷ ರೂಗಳನ್ನು ಕೊಡುವುದಾಗಿ ಸಿರಿವಂತನೊಬ್ಬ ಮಹಿಳೆಯೊಬ್ಬರಿಗೆ ಆಫರ್‌ ಕೊಟ್ಟಿರುವ ವಿಚಿತ್ರ ಘಟನೆಯೊಂದು ವಿಮಾನದೊಳಗೆ ಸಂಭವಿಸಿದೆ. ಪ್ರಯಾಣಿಕ ಈ ವಿಚಿತ್ರ ಕೋರಿಕೆಯಿಂದ ಗಗನ Read more…

BIG NEWS: ಹಾರುವ ರೇಸಿಂಗ್​ ಕಾರ್​ ಶೀಘ್ರದಲ್ಲಿ ಲಭ್ಯ; ಪ್ರಾಯೋಗಿಕ ಹಾರಾಟ ಯಶಸ್ವಿ

ಹಾರುವ ಕಾರಿನ ಪರಿಕಲ್ಪನೆ ಬಂದು ವರ್ಷಗಳೇ ಗತಿಸಿವೆ. ಈ ನಿಟ್ಟಿನಲ್ಲಿ ಕೆಲವು ದೇಶಗಳು ಇನ್ನೂ ಸಂಶೋಧನೆ ನಡೆಸುತ್ತಲಿವೆ. ಇದೀಗ ಅಲೌಡಾ ಏರೋನಾಟಿಕ್ಸ್ ಎಂಬ ಆಸ್ಟ್ರೇಲಿಯಾದ ಕಂಪೆನಿಯು ತನ್ನ ಮೊದಲ Read more…

ಹಾರಾಟದ ವೇಳೆಯಲ್ಲೇ ರೆಕ್ಕೆಯಲ್ಲಿ ಬೆಂಕಿಯ ಜ್ವಾಲೆ: ತುರ್ತು ಲ್ಯಾಂಡಿಂಗ್ ಆದ ಡೆಲ್ಟಾ ಏರ್‌ಲೈನ್ಸ್ ಫ್ಲೈಟ್

ಸ್ಕಾಟ್ಲೆಂಡ್‌ನಿಂದ ನ್ಯೂಯಾರ್ಕ್‌ ಗೆ ಹೊರಟಿದ್ದ ಡೆಲ್ಟಾ ಏರ್‌ಲೈನ್ಸ್ ವಿಮಾನವನ್ನು ಶುಕ್ರವಾರ ತುರ್ತು ಭೂಸ್ಪರ್ಶ ಮಾಡಲಾಗಿದೆ. ವಿಮಾನದ ರೆಕ್ಕೆಯ ಸುತ್ತಲೂ ಜ್ವಾಲೆಯನ್ನು ತೋರಿಸುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. Read more…

ಸಾಗರದ ಆಳದಲ್ಲಿ ಸಿಕ್ಕಿತು ಹಾರುವ ಮೀನು: ಹಕ್ಕಿಗಳಂತೆ ಉದ್ದನೆಯ ರೆಕ್ಕೆಯ ಜತೆ ಇವುಗಳ ಹಾರಾಟ

ಸಾಗರದಲ್ಲಿ ಅಡಗಿರುವ ಜೀವರಾಶಿಗಳಿಗೆ ಲೆಕ್ಕವೇ ಇಲ್ಲ. ಸಂಶೋಧಕರು ಸಂಶೋಧನೆ ಮಾಡಿದಷ್ಟೂ ಹೊಸ ಹೊಸ ಜೀವಿಗಳು ಕಾಣಿಸಿಕೊಳ್ಳುತ್ತವೆ. ಇದೀಗ ಸಂಶೋಧಕರ ಗುಂಪೊಂದು ಸಾಗರದ ಆಳದಲ್ಲಿ ಅಸಾಮಾನ್ಯ ಎನಿಸಿರುವ ಅಪರೂಪದ ಸಮುದ್ರ Read more…

ಪ್ರೀತಿಯಲ್ಲಿ ಬೀಳೋದಿದ್ರೆ ಹೀಗೆ ಬೀಳಿ, ಇಲ್ಲಾಂದ್ರೆ ವೇಸ್ಟ್​….! ಏನಪ್ಪಾ ಇದು ಅಂತೀರಾ ?

ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ನಾಯಕ-ನಾಯಕಿಯರನ್ನು ಅಸಹಜವಾಗಿ ತೋರಿಸುವುದು ಸಾಮಾನ್ಯ. ನಿಜ ಜೀವನದಲ್ಲಿ ಆಗದ ಸಾಹಸಮಯ ದೃಶ್ಯಗಳನ್ನು ಅವರು ಮಾಡುತ್ತಾರೆ, ಇದು ರೀಲ್​ ಎಂದು ತಿಳಿದಿದ್ದರೂ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಾರೆ, Read more…

ರಷ್ಯಾ ದಾಳಿ ತಪ್ಪಿಸಿಕೊಳ್ಳಲು ಉಕ್ರೇನ್​ನಿಂದ ಹೀಗೊಂದು ಪ್ಲಾನ್: ವಿಡಿಯೋ ವೈರಲ್​

ಉಕ್ರೇನ್​: ರಷ್ಯಾ-ಉಕ್ರೇನ್ ಯುದ್ಧ ಪ್ರಾರಂಭವಾಗಿ ಸುಮಾರು 8 ತಿಂಗಳುಗಳು ಕಳೆದಿವೆ. ಆದರೆ ಯುದ್ಧ ಮಾತ್ರ ನಿಲ್ಲುವಂತೆ ಕಾಣಿಸುತ್ತಿಲ್ಲ. ರಷ್ಯಾದ ಈ ಆಕ್ರಣಕ್ಕೆ ವಿವಿಧ ದೇಶಗಳು ವಿರೋಧ ವ್ಯಕ್ತಪಡಿಸಿದರೂ, ಹಲವು Read more…

ವಿಮಾನದಲ್ಲಿ ಏಕಾಂಗಿಯಾಗಿ ವಿಶ್ವದಾದ್ಯಂತ ಸಂಚರಿಸಿ ದಾಖಲೆ ಬರೆದ ಯುವಕ

17 ವರ್ಷದ ಪೈಲಟ್​ ಮ್ಯಾಕ್​ ರುದರ್​ಫೋರ್ಡ್​ ಹೊಸ ಇತಿಹಾಸವನ್ನು ನಿರ್ಮಿಸಿದ್ದಾರೆ. ಸಣ್ಣ ವಿಮಾನದಲ್ಲಿ ಐದು ತಿಂಗಳ ಹಿಂದೆ ಪ್ರಾರಂಭವಾದ ಅವರ ಪ್ರಯಾಣ, ಬಲ್ಗೇರಿಯಾದಲ್ಲಿ ಕೊನೆಗೊಂಡಿತು. ಪಂಚದಾದ್ಯಂತ ಏಕಾಂಗಿಯಾಗಿ ಹಾರಾಟ Read more…

ಭೂಮಿಯಿಂದ 30 ಕಿ.ಮೀ. ಎತ್ತರದಲ್ಲಿ ಹಾರಾಡಿದ ತ್ರಿವರ್ಣ ಧ್ವಜ

ಮಕ್ಕಳಿಗೆ ಬಾಹ್ಯಾಕಾಶ ವಿಜ್ಞಾನವನ್ನು ಉತ್ತೇಜಿಸಲು ಹೆಸರುವಾಸಿಯಾದ ಸಂಸ್ಥೆಯಾದ ಸ್ಪೇಸ್​ ಕಿಡ್ಜ್​ ಇಂಡಿಯಾ ಭಾರತೀಯ ತ್ರಿವರ್ಣ ಧ್ವಜವನ್ನು ಭೂಮಿಯಿಂದ ಸುಮಾರು 30 ಕಿಲೋಮೀಟರ್​ ಎತ್ತರದಲ್ಲಿ ಹಾರಿಸಿದೆ. ʼಹರ್​ ಘರ್​ ತಿರಂಗಾʼ Read more…

ಸೌದಿ ದೊರೆಯ 2,254 ಕೋಟಿ ರೂಪಾಯಿ ಬೆಲೆಯ ವಿಮಾನ ಗುಜರಿಗೆ..!

2,254 ಕೋಟಿ ರೂಪಾಯಿ ಮೌಲ್ಯದ ಸೌದಿ ದೊರೆಯ ಬೋಯಿಂಗ್ 747 ಐಶಾರಾಮಿ ವಿಮಾನ ಇದೀಗ ಗುಜರಿಗೆ ಹೋಗಲು ಸಿದ್ಧವಾಗಿದೆ. ಕಳೆದ 10 ವರ್ಷಗಳಿಂದ ಬಳಸದೇ ಬಿಟ್ಟಿದ್ದ ಈ ವಿಮಾನವನ್ನು Read more…

ಅಪರೂಪದ ಬಿಳಿ ನವಿಲಿನ‌ ವಯ್ಯಾರಕ್ಕೆ ನೆಟ್ಟಿಗರು ಫಿದಾ

ನವಿಲಿನ ಬಣ್ಣ ಗಮನ ಸೆಳೆಯುವಂತದ್ದು ಮತ್ತು ಬಣ್ಣದಿಂದಲೂ ತನ್ನ ವಿಶಿಷ್ಟತೆ ಕಾಪಾಡಿಕೊಂಡಿದೆ. ಜನರಿಗೆ ಇಷ್ಟವಾಗಲು ಅದೂ ಒಂದು ಕಾರಣ. ಆದರೆ, ಬಿಳಿಯ ನವಿಲೊಂದರ ವಯ್ಯಾರದ ವಿಡಿಯೋ ತುಣುಕು ನೆಟ್ಟಿಗರನ್ನು Read more…

ಕಾಬೂಲ್ ವಿಮಾನ ನಿಲ್ದಾಣದಲ್ಲಿ ಜನಸಂದಣಿ: ಗುಂಡಿನ ದಾಳಿಗೆ 5 ಬಲಿ

ಅಫ್ಘಾನಿಸ್ತಾನ, ತಾಲಿಬಾನ್ ವಶವಾಗಿದೆ. ತಾಲಿಬಾನ್ ಭಯದಿಂದಾಗಿ ಜನರು ದೇಶ ತೊರೆಯಲು ಮುಂದಾಗಿದ್ದಾರೆ. ಅಫ್ಘಾನಿಸ್ತಾನ ಬಿಡಲು ಇರುವ ಒಂದೇ ಒಂದು ದಾರಿ ಕಾಬೂಲ್ ವಿಮಾನ ನಿಲ್ದಾಣ. ಭಯದಲ್ಲಿ ದೇಶ ತೊರೆಯಲು Read more…

2000 ಕಿಮೀ ಸಂಚರಿಸಿ ’ಒಲಿಂಪಿಕ್’ ಬಿರುದು ಪಡೆದಿದ್ದ ಬಾವಲಿ ಬೆಕ್ಕಿಗೆ ಬಲಿ

ಬ್ರಿಟನ್‌‌ನಿಂದ ರಷ್ಯಾದವರೆಗೂ 2000 ಕಿಮೀ ದೂರ ಕ್ರಮಿಸಿ ’ಒಲಿಂಪಿಕ್’ ಬಿರುದು ಪಡೆದ ಬಾವಲಿಯೊಂದು ಪುಟ್ಟ ಊರೊಂದರಲ್ಲಿ ಬೆಕ್ಕಿನ ದಾಳಿಗೆ ಮೃತಪಟ್ಟಿದೆ. ರಷ್ಯಾದ ಸ್ಕೋವ್‌ ಪ್ರದೇಶದ ಮೊಲ್ಗಿನೋ ಎಂಬ ಹಳ್ಳಿಯಲ್ಲಿದ್ದ Read more…

ಜುಲೈ 31ರವರೆಗೆ ಅಂತರಾಷ್ಟ್ರೀಯ ವಿಮಾನ ಹಾರಾಟ ರದ್ದು

ವಿದೇಶಿ ಪ್ರಯಾಣದ ಆಲೋಚನೆಯಲ್ಲಿದ್ದವರಿಗೆ ಡಿಜಿಸಿಎ ನಿರಾಶೆಗೊಳಿಸಿದೆ. ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ ಅಂತರರಾಷ್ಟ್ರೀಯ ವಿಮಾನಗಳ ನಿಷೇಧವನ್ನು ಜುಲೈ 31 ರ ವರೆಗೆ ವಿಸ್ತರಿಸಿದೆ. ಅಂತರರಾಷ್ಟ್ರೀಯ ವಾಣಿಜ್ಯ ಪ್ರಯಾಣಿಕರ Read more…

ಇಂದಿನಿಂದ ವಿಮಾನ ಪ್ರಯಾಣಿಕರ ಜೇಬಿಗೆ ಬೀಳ್ತಿದೆ ಕತ್ತರಿ

ಇಂದಿನಿಂದ ಅಂತರಾಷ್ಟ್ರೀಯ ಹಾಗೂ ದೇಶಿ ವಿಮಾನದಲ್ಲಿ ಪ್ರಯಾಣ ಬೆಳೆಸುವ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳಲಿದೆ. ದೇಶಿಯ ಹಾಗೂ ಅಂತರಾಷ್ಟ್ರೀಯ ವಿಮಾನಗಳ ಭದ್ರತಾ ಶುಲ್ಕವನ್ನು ಏಪ್ರಿಲ್ ಒಂದರಿಂದ ಹೆಚ್ಚಿಸಲಾಗಿದೆ. ದೇಶೀಯ Read more…

ನಿಮ್ಮನ್ನು ಅಚ್ಚರಿಗೊಳಿಸುತ್ತೆ ಈ ವಿಡಿಯೋ…!

2020ರ ವರ್ಷದಲ್ಲಿ ’ಹೀಗೆಲ್ಲಾ ಆಗುತ್ತಾ?’ ಎಂದು ಅಚ್ಚರಿ ಪಡುವಂಥ ಸಾಕಷ್ಟು ಘಟನೆಗಳು ಜರುಗುತ್ತಲೇ ಬಂದಿವೆ. ಲಾಸ್‌ ಏಂಜಲಿಸ್‌ನ ಆಗಸದಲ್ಲಿ 3000 ಅಡಿ ಎತ್ತರದಲ್ಲಿ ಅನಾಮಿಕನೊಬ್ಬ ಜೆಟ್‌ಪ್ಯಾಕ್ ಸೂಟ್‌ನಲ್ಲಿ ಹಾರುತ್ತಿದ್ದ Read more…

ಗಾಯಗೊಂಡ ಪಕ್ಷಿಯ ಆರೈಕೆ ಮಾಡಿದ ಗೊರಿಲ್ಲಾ…! ವಿಡಿಯೋ ವೈರಲ್

ನೋಡ ನೋಡುತ್ತಲೇ ಭಯ ಹುಟ್ಟಿಸುಂತೆ ಕಾಣುವ ದಿಗ್ಗಜ ಜೀವಿಗಳಾದ ಗೊರಿಲ್ಲಾಗಳು ಸಾಕಷ್ಟು ಬಾರಿ ತಮ್ಮ ಮೃದು ಸ್ವಭಾವದಿಂದ ಜನರ ಹೃದಯವನ್ನೂ ಗೆಲ್ಲುತ್ತವೆ. ವೈರಲ್ ಆಗಿರುವ ಈ ವಿಡಿಯೋದಲ್ಲಿ, ಮೃಗಾಲಯದಲ್ಲಿರುವ Read more…

ಏರ್ ಇಂಡಿಯಾ ವಿಮಾನ ಹಾರಾಟಕ್ಕೆ ತಾತ್ಕಾಲಿಕ ತಡೆ ನೀಡಿದ ದುಬೈ

15 ದಿನಗಳವರೆಗೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ಹಾರಾಟವನ್ನು ದುಬೈ ಸ್ಥಗಿತಗೊಳಿಸಿದೆ. ಅಕ್ಟೋಬರ್ 2ರವರೆಗೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ದುಬೈಗೆ ಹಾರುವುದಿಲ್ಲ. ವಿಮಾನದಲ್ಲಿ ಕೊರೊನಾ ಸೋಂಕಿತ ಕಂಡು Read more…

24 ಸಾವಿರ ಅಡಿ‌ ಎತ್ತರಕ್ಕೆ ಬಲೂನ್ ಜತೆ ಹಾರಿದ ಭೂಪ

ಅಮೆರಿಕದ‌ ಡೇವಿಡ್ ಬ್ಲೇನ್ ಈಗಾಗಲೇ ಹಲವು ದಾಖಲೆಗಳನ್ನು ಬರೆದಿರುವುದು ನಮಗೆಲ್ಲ ಗೊತ್ತಿರುವ ಅಂಶ.‌ ಇದೀಗ ಈ ದಾಖಲೆಗೆ ಮತ್ತೊಂದು ದಾಖಲೆ‌ ಸೇರ್ಪಡೆಗೊಂಡಿದೆ ಹೌದು, 47 ವರ್ಷದ ಬ್ಲೇನ್ ಕೆಲ Read more…

ಅಂತರಾಷ್ಟ್ರೀಯ ವಿಮಾನ ಹಾರಾಟ ನಿಷೇಧ ಸೆ.30ರವರೆಗೆ ಮುಂದೂಡಿಕೆ

ಅಂತರಾಷ್ಟ್ರೀಯ ವಿಮಾನ ಹಾರಾಟ ನಿಷೇಧ ಇನ್ನೂ ಒಂದು ತಿಂಗಳು ಮುಂದೂಡಲ್ಪಟ್ಟಿದೆ. ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ ಸೆಪ್ಟೆಂಬರ್ 30ರವರೆಗೆ ವಿಮಾನ ಹಾರಾಟ ನಿಷೇಧ ವಿಸ್ತರಿಸಿರುವುದಾಗಿ ಹೇಳಿದೆ. ಡೈರೆಕ್ಟರೇಟ್ Read more…

ಬೆರಗಾಗಿಸುತ್ತೆ ಪ್ರಕೃತಿ ವಿಸ್ಮಯದ ಈ ವಿಡಿಯೋ…!

ಪ್ರಕೃತಿ ತನ್ನೊಳಗಿನ ವಿಸ್ಮಯಗಳ ಮೂಲಕ ನಮ್ಮನ್ನು ಆಗಾಗ ಬೆರಗುಗೊಳಿಸುತ್ತಲೇ ಇರುತ್ತದೆ. ಈ ಚಿಟ್ಟೆಯೂ ಅಂತಹುದೇ ಒಂದು ವಿಸ್ಮಯ. ರೆಕ್ಕೆ ಮುಚ್ಚಿದರೆ ತರಗೆಲೆಯಂತೆ ಕಾಣುತ್ತದೆ. ಬಿಚ್ಚಿದರೆ ಬಣ್ಣದ ಚಿಟ್ಟೆಯಂತೆ ಕಂಗೊಳಿಸುತ್ತದೆ. Read more…

ಆ.13 ರಿಂದ ಶುರುವಾಗಲಿದೆ ಅಂತರಾಷ್ಟ್ರೀಯ ವಿಮಾನ ಸಂಚಾರ

ಜರ್ಮನಿಯ ವಿಮಾನಯಾನ ಕಂಪನಿ ಲುಫ್ತಾನ್ಸಾ ಏರ್‌ಲೈನ್ಸ್ ((Lufthansa Airlines) ಆಗಸ್ಟ್ 13 ರಿಂದ ಫ್ರಾಂಕ್‌ಫರ್ಟ್‌ನಿಂದ ದೆಹಲಿ, ಮುಂಬೈ ಮತ್ತು ಬೆಂಗಳೂರಿಗೆ ವಿಮಾನ ಸೇವೆಗಳನ್ನು ಪ್ರಾರಂಭಿಸಲಿದೆ. ಇದಕ್ಕಾಗಿ ಉಭಯ ಸರ್ಕಾರಗಳ Read more…

ದಂಗಾಗಿಸುತ್ತೆ ಸಾಕು ಪ್ರಾಣಿಗಳ ವಿಮಾನ ಟಿಕೆಟ್ ದರ…!

ಕೊರೋನಾ ಎಫೆಕ್ಟ್ ಜನರಿಗಷ್ಟೆ ಅಲ್ಲ‌ ಸಾಕು ಪ್ರಾಣಿಗಳ ಮೇಲೂ ಪರಿಣಾಮ‌ ಬೀರುತ್ತಿದೆ. ಖಾಸಗಿ ಜೆಟ್ ವಿಮಾನಗಳು ಸಾಕುಪ್ರಾಣಿಗಳನ್ನು ದೆಹಲಿಯಿಂದ ಮುಂಬೈಗೆ ಕರೆತರಲು ಪ್ರತಿ ಸೀಟಿನ ಟಿಕೆಟ್ ದರವನ್ನು 1.6 ಲಕ್ಷ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Kouzlo vody: Jak udělat z akvária skvělou dekoraci Чешский язык: Тест на IQ: найдите 3 стрелки за Co se stane, když kočku zataháte Originální recept