alex Certify ಹಾಡು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯೂಟ್ಯೂಬ್ ಪ್ರೀಮಿಯಂ ಇಲ್ಲದೆ ಲಾಕ್ ಸ್ಕ್ರೀನ್‌ನಲ್ಲಿ ವಿಡಿಯೋ ; ಪ್ಲೇ ಮಾಡಲು ಇಲ್ಲಿದೆ ಟಿಪ್ಸ್

ಯೂಟ್ಯೂಬ್ ಅನ್ನು ಪ್ರಪಂಚದಾದ್ಯಂತ ಬಳಸಲಾಗುತ್ತಿದೆ. ವೀಡಿಯೊಗಳನ್ನು ಉಚಿತವಾಗಿ ವೀಕ್ಷಿಸಲು ಇದು ಅತ್ಯುತ್ತಮ ವೇದಿಕೆಯಾಗಿದೆ. ಯೂಟ್ಯೂಬ್‌ನಲ್ಲಿ ನಿಮ್ಮ ನೆಚ್ಚಿನ ಚಲನಚಿತ್ರವನ್ನು ವೀಕ್ಷಿಸುವುದಲ್ಲದೆ, ಟಿವಿ ಧಾರಾವಾಹಿಗಳು ಮತ್ತು ಹಾಡುಗಳನ್ನು ಕೇಳುವ ಮೂಲಕ Read more…

ಗುಬ್ಬಿಗಳ ಚಿಲಿಪಿಲಿ ರಾಗ : ಇಂದು ʼವಿಶ್ವ ಗುಬ್ಬಿ ದಿನʼ ದ ಸಂಭ್ರಮ !

ಮಾರ್ಚ್ 20 ರ ಇಂದು ವಿಶ್ವ ಗುಬ್ಬಿ ದಿನವನ್ನು ಆಚರಿಸಲಾಗುತ್ತಿದೆ. ಈ ದಿನಾಚರಣೆಯು ಗುಬ್ಬಿಗಳ ಸಂರಕ್ಷಣೆ ಮತ್ತು ಅವುಗಳ ಆವಾಸ ಸ್ಥಾನವನ್ನು ರಕ್ಷಿಸುವ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು Read more…

Video: ಚಿತ್ರೀಕರಣದ ವೇಳೆ ಹೃತಿಕ್ ರೋಷನ್ ಕಾಲಿಗೆ ಗಾಯ; ಊರುಗೋಲಿನಿಂದ ನಡೆಯುತ್ತಿರುವ ನಟ

ಮುಂಬೈ: ನಟ ಹೃತಿಕ್ ರೋಷನ್ ‘ವಾರ್-2’ ಚಿತ್ರೀಕರಣದ ವೇಳೆ ತಮ್ಮ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ. ಸದ್ಯ ಅವರು ಊರುಗೋಲು ಸಹಾಯದಿಂದ ನಡೆದಾಡುತ್ತಿದ್ದಾರೆ. ನಟ, ನಿರ್ದೇಶಕ ದೇಬ್ ಮುಖರ್ಜಿ ಅವರ Read more…

ಧೋನಿ-ಪಂತ್ ಹಾಡಿಗೆ ಅಭಿಮಾನಿಗಳು ಫಿದಾ ; ಸಹೋದರಿ ಸಂಗೀತದಲ್ಲಿ ಆತ್ಮೀಯ ಗಾಯನ | Watch Video

ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್. ಧೋನಿ ಮತ್ತು ವಿಕೆಟ್ ಕೀಪರ್-ಬ್ಯಾಟರ್ ರಿಷಬ್ ಪಂತ್ ಅವರು ಸಹೋದರಿಯ ಸಂಗೀತ ಕಾರ್ಯಕ್ರಮದಲ್ಲಿ ಹಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ Read more…

ಅಶ್ಲೀಲತೆ ಆರೋಪ: ಹನಿ ಸಿಂಗ್ ಹಾಡಿನ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ ನಟಿ ನೀತು ಚಂದ್ರ | Video

ಗಾಯಕ ಯೋ ಯೋ ಹನಿ ಸಿಂಗ್ ಅವರ ಇತ್ತೀಚಿನ “ಮೇನಿಯಾಕ್” ಹಾಡಿನ ವಿರುದ್ಧ ನಟಿ ನೀತು ಚಂದ್ರ ಪಾಟ್ನಾ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿದ್ದಾರೆ. ಈ Read more…

ಸಿಕಂದರ್‌ನಿಂದ ಝೋರಾ ಜಬೀನ್ ಹಾಡು: ಸಲ್ಮಾನ್-ರಶ್ಮಿಕಾ ಕೆಮಿಸ್ಟ್ರಿ ನೋಡಿ ಫ್ಯಾನ್ಸ್ ಫುಲ್ ಖುಷ್…..!

ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ‘ಸಿಕಂದರ್’ ಚಿತ್ರದ ಮೊದಲ ಹಾಡು ‘ಝೋರಾ ಜಬೀನ್’ ಬಿಡುಗಡೆಯಾಗಿದೆ. ಈ ಹಾಡಿನಲ್ಲಿ ಸಲ್ಮಾನ್ ಮತ್ತು ರಶ್ಮಿಕಾ ಪ್ರೀತಾಮ್ ಸಂಗೀತಕ್ಕೆ ಹೆಜ್ಜೆ Read more…

ವಿಮಾನ ದುರಂತದಲ್ಲಿ ಪೋಷಕರನ್ನು ಕಳೆದುಕೊಂಡ ಸ್ಕೇಟರ್: ಭಾವನಾತ್ಮಕ ಪ್ರದರ್ಶನಕ್ಕೆ ಕಣ್ಣೀರಿಟ್ಟ ಮ್ಯಾಕ್ಸಿಮ್ ನೌಮೊವ್ | Watch Video

ಅಮೆರಿಕನ್ ಏರ್‌ಲೈನ್ಸ್ ವಿಮಾನ ದುರಂತದಲ್ಲಿ ತಮ್ಮ ಪೋಷಕರನ್ನು ಕಳೆದುಕೊಂಡ ಮ್ಯಾಕ್ಸಿಮ್ ನೌಮೊವ್, ತಮ್ಮ ಪೋಷಕರ ನೆಚ್ಚಿನ ಹಾಡಿಗೆ ಫಿಗರ್ ಸ್ಕೇಟಿಂಗ್ ಪ್ರದರ್ಶನ ನೀಡಿ ಭಾವುಕರಾದರು. ಈ ಭಾವುಕ ಕ್ಷಣಕ್ಕೆ Read more…

ಪ್ರಭುದೇವ ಪುತ್ರನ ಭರ್ಜರಿ ಡ್ಯಾನ್ಸ್ ; ʼತಂದೆಗೆ ತಕ್ಕ ಮಗʼ ಎಂದ ನೆಟ್ಟಿಗರು | Viral Video

ಜನಪ್ರಿಯ ನೃತ್ಯ ನಿರ್ದೇಶಕ ಪ್ರಭುದೇವ, ತಮ್ಮ ಪುತ್ರ ರಿಷಿ ರಾಘವೇಂದ್ರ ದೇವ ಅವರನ್ನು ನೃತ್ಯದ ವಿಡಿಯೋ ಮೂಲಕ ಪರಿಚಯಿಸಿದ್ದಾರೆ. ರಿಷಿ ನೃತ್ಯದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ Read more…

ಫೆಬ್ರವರಿ 24ಕ್ಕೆ ಬಿಡುಗಡೆಯಾಗಲಿದೆ ‘ಹರಿಹರ ವೀರಮಲ್ಲು’ ಚಿತ್ರದ ಎರಡನೇ ಹಾಡು

ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ  ‘ಹರಿಹರ ವೀರ ಮಲ್ಲು’ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಮಾರ್ಚ್ 28ಕ್ಕೆ ತೆರೆ ಮೇಲೆ ಬರಲು ಸಜ್ಜಾಗಿದೆ. ಈ ಚಿತ್ರದ ಎರಡನೇ Read more…

WPL ಉದ್ಘಾಟನಾ ಸಮಾರಂಭದಲ್ಲಿ ಮಿಂಚು ಹರಿಸಲು ಆಯುಷ್ಮಾನ್ ಖುರಾನಾ ಸಜ್ಜು

ಬಾಲಿವುಡ್ ತಾರೆ ಆಯುಷ್ಮಾನ್ ಖುರಾನಾ ಮಹಿಳಾ ಪ್ರೀಮಿಯರ್ ಲೀಗ್ 2025 (WPL) ರ ಉದ್ಘಾಟನಾ ಸಮಾರಂಭದಲ್ಲಿ ಏಕೈಕ ಸೆಲೆಬ್ರಿಟಿ ಪ್ರದರ್ಶಕರಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಖಚಿತಪಡಿಸಲಾಗಿದೆ. ಈ ಕಾರ್ಯಕ್ರಮವು ಫೆಬ್ರವರಿ Read more…

‘ಶೋಲೆ’ ಚಿತ್ರಕ್ಕೆ ಸುವರ್ಣ ಸಂಭ್ರಮ: ಹಳೆ ಟಿಕೆಟ್ ವೈರಲ್, ಬೆಲೆ ಕಂಡ ನೆಟ್ಟಿಗರಿಗೆ ಅಚ್ಚರಿ….!

1975 ರಲ್ಲಿ ಬಿಡುಗಡೆಯಾದ  ‘ಶೋಲೆ’ ಇಂದಿಗೂ ಜನಪ್ರಿಯ ಚಲನಚಿತ್ರವಾಗಿದೆ. ರಮೇಶ್ ಸಿಪ್ಪಿ ನಿರ್ದೇಶನದ ಈ ಚಿತ್ರದಲ್ಲಿ ಅಮಿತಾಭ್ ಬಚ್ಚನ್, ಹೇಮಾ ಮಾಲಿನಿ,‌ ಧಮೇಂದ್ರ, ಸಂಜೀವ್‌ ಕುಮಾರ್‌, ಅಮ್ಜದ್‌ ಖಾನ್ Read more…

ʼಕರೋಕೆʼ ಮೂಲಕ ಆಟೋ ಚಾಲನೆ; ಚಾಲಕನ ವಿಡಿಯೋ ವೈರಲ್‌ | Video

ಮುಂಬೈನ ಆಟೋ ರಿಕ್ಷಾ ಚಾಲಕರೊಬ್ಬರು ತಮ್ಮ ವಾಹನವನ್ನು ಚಲಿಸುವ ʼಕರೋಕೆʼ ವೇದಿಕೆಯಾಗಿ ಪರಿವರ್ತಿಸಿದ್ದಾರೆ. ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಕಾಯುವಾಗ ಬಾಲಿವುಡ್ ಕ್ಲಾಸಿಕ್ ಹಾಡುಗಳನ್ನು ಹಾಡುತ್ತಾರೆ. ಕಿಶೋರ್ ಕುಮಾರ್ ಅವರ “ಫಿರ್ Read more…

Viral Video | ಹಾಡಿನ ಮೂಲಕ ಪೋರನಿಗೆ ಚುಚ್ಚುಮದ್ದು; ವೈದ್ಯರ ಉಪಾಯಕ್ಕೆ ವ್ಯಾಪಕ ಮೆಚ್ಚುಗೆ

ಸಾಮಾಜಿಕ ಜಾಲತಾಣಗಳಲ್ಲಿ ವೈದ್ಯರೊಬ್ಬರು ಮಗುವಿಗೆ ಚುಚ್ಚುಮದ್ದು ನೀಡುವ ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ವೈದ್ಯರು ಮಗುವಿಗೆ ಚುಚ್ಚುಮದ್ದು ನೀಡುವ ಮೊದಲು ಹಾಡನ್ನು ಹಾಡುತ್ತಾರೆ ಮತ್ತು ಮಗುವನ್ನು ಹಾಡಿನಲ್ಲಿ Read more…

‘ಅಂದೊಂದಿತ್ತು ಕಾಲ’ ಚಿತ್ರದ ‘ಮುಂಗಾರು ಮಳೆಯಲ್ಲಿ’ ಹಾಡು ರಿಲೀಸ್

ವಿನಯ್ ರಾಜಕುಮಾರ್ ಹಾಗೂ ಅದಿತಿ ಪ್ರಭುದೇವ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ‘ಅಂದೊಂದಿತ್ತು ಕಾಲ’ ಚಿತ್ರದ ‘ಮುಂಗಾರು ಮಳೆಯಲ್ಲಿ’ ಎಂಬ ಮೆಲೋಡಿ ಹಾಡನ್ನು ಯೂಟ್ಯೂಬ್ ನಲ್ಲಿ ರಿಲೀಸ್ ಮಾಡಲಾಗಿದೆ. ಸಿದ್ Read more…

ಭಜನೆಯಲ್ಲಿ ಭಾಗವಹಿಸಿದ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಹಾಡಿದ ವಿಡಿಯೋ ವೈರಲ್

ಜಮ್ಮು ಮತ್ತು ಕಾಶ್ಮೀರ  ಮಾಜಿ ಸಿಎಂ, ನ್ಯಾಷನಲ್ ಕಾಣ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಗುರುವಾರ ಕತ್ರಾದಲ್ಲಿ ‘ಮಾತಾ ಶೇರಾ ವಾಲಿ’ಗೆ ಸಮರ್ಪಿತವಾದ ಭಜನೆಯಲ್ಲಿ ಭಾಗವಹಿಸಿದ್ದಾರೆ. ಅವರು ಅನಿರೀಕ್ಷಿತ ನಡೆ Read more…

ಜನವರಿ13ಕ್ಕೆ ಬಿಡುಗಡೆಯಾಗಲಿದೆ ‘ಭುವನಂ ಗಗನಂ’ ಚಿತ್ರದ ಮತ್ತೊಂದು ಹಾಡು

ಗಿರೀಶ್ ಮೂಲಿಮನಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಭುವನಂ ಗಗನಂ’ ಚಿತ್ರದ ಮತ್ತೊಂದು ಗೀತೆ ಇದೇ ಜನವರಿ 13ರಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಲಿದೆ. ‘i Read more…

‘ಥಾಂಡೆಲ್’ ಚಿತ್ರದ ಎರಡನೇ ಹಾಡು ರಿಲೀಸ್

ಫೆಬ್ರವರಿ 7ರಂದು ಬಿಡುಗಡೆಗೆ ಸಿದ್ಧವಾಗಿರುವ ನಾಗಚೈತನ್ಯ ಹಾಗೂ ಸಾಯಿ ಪಲ್ಲವಿ ಅಭಿನಯದ ‘ಥಾಂಡೆಲ್’ ಚಿತ್ರದ ಶಿವಶಕ್ತಿಯ ಕುರಿತ ಹಾಡು ಆದಿತ್ಯ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ.  ‘ನಮೋ Read more…

‘ಲವ್ maಟ್ರು’ ಚಿತ್ರದ ಮೆಲೋಡಿ ಹಾಡು ರಿಲೀಸ್

ವಿರಾಟ್ ಬಿಲ್ವಾ ನಿರ್ದೇಶನದ  ‘ಲವ್ maಟ್ರು’ ಚಿತ್ರದ ‘ಯೇನೋ ಗೊತಿಲ್ಲಾ’ ಎಂಬ ಮೆಲೋಡಿ ಹಾಡು ಇಂದು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ಗಾನಪ್ರಿಯರ ಗಮನ ಸೆಳೆದಿದೆ. ಈ ಹಾಡಿಗೆ ಅನುರಾಧ Read more…

‘ರಾಕ್ಷಸ’ ಚಿತ್ರದ ಮೊದಲ ಹಾಡು ರಿಲೀಸ್

ಈಗಾಗಲೇ ತನ್ನ ಟೀಸರ್  ನಿಂದಲೇ ಪ್ರೇಕ್ಷಕರ ಗಮನ ಸೆಳೆದಿರುವ ಡೈನಾಮಿಕ್ ಪ್ರಿನ್ಸ್  ಪ್ರಜ್ವಲ್ ದೇವರಾಜ್ ಅಭಿನಯದ ‘ರಾಕ್ಷಸ’ ಚಿತ್ರದ ಮೊದಲ ಹಾಡು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ  Read more…

‘ಬೇಬಿ ಜಾನ್’ ಚಿತ್ರದ ಮೊದಲ ಹಾಡು ರಿಲೀಸ್

ವರುಣ್ ಧವನ್ ಹಾಗೂ ದಕ್ಷಿಣ ಭಾರತದ ಖ್ಯಾತ ನಟಿ ಕೀರ್ತಿ ಸುರೇಶ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ‘ಬೇಬಿ ಜಾನ್’ ಚಿತ್ರದ ಮೊದಲ ಹಾಡು ಜಿ ಮ್ಯೂಸಿಕ್ ಕಂಪನಿ ಯೂಟ್ಯೂಬ್ Read more…

ಇಂದು ಬಿಡುಗಡೆಯಾಗಲಿದೆ ‘ಪುಷ್ಪ 2’ ಚಿತ್ರದ ‘ಕಿಸ್ಸಿಕ್’ ಹಾಡು

ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ ‘ಪುಷ್ಪ 2’ ಮುಂದಿನ ತಿಂಗಳು ಡಿಸೆಂಬರ್ 5 ರಂದು ವಿಶ್ವಾದ್ಯಂತ ತೆರೆ ಮೇಲೆ ಅಪ್ಪಳಿಸಲಿದ್ದು, ಅವರ Read more…

‘1990s’ ಚಿತ್ರದ ಮೊದಲ ಹಾಡು ರಿಲೀಸ್

ನಂದಕುಮಾರ್ ಸಿಎಂ ನಿರ್ದೇಶನದ ಅರುಣ್ ಅಭಿನಯದ ಬಹು ನಿರೀಕ್ಷಿತ ಚಿತ್ರದ ಮೊದಲ ಹಾಡು ಲಹರಿ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ದಿನಗಳು ಕ್ಷಣಗಳು ಎಂಬ ಈ ಹಾಡಿಗೆ Read more…

‘ಎಲ್ಲೋ ಜೋಗಪ್ಪ ನಿನ್ನರಮನೆ’ ಚಿತ್ರದ ”ಹೌದ್ದಾ ಹುಲಿಯ” ಹಾಡು ರಿಲೀಸ್

ಹಯವದನ ನಿರ್ದೇಶನದ ಬಹುನಿರೀಕ್ಷಿತ ‘ಎಲ್ಲೋ ಜೋಗಪ್ಪ ನಿನ್ನರಮನೆ; ಚಿತ್ರದ ‘ಹೌದ್ದಾ ಹುಲಿಯ’ ಎಂಬ ವಿಡಿಯೋ ಹಾಡು ಜಾನಕಾರ್ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದ್ದು, ಗಾನ ಪ್ರಿಯರ ಗಮನ Read more…

‘ಭುವನಂ ಗಗನಂ’ ಚಿತ್ರದ ಮೊದಲ ಹಾಡು ರಿಲೀಸ್

ಗಿರೀಶ್ ಮೂಲಿಮನಿ ನಿರ್ದೇಶನದ ಪೃಥ್ವಿ ಅಂಬಾರ್ ಅಭಿನಯದ ‘ಭುವನಂ ಗಗನಂ’ ಚಿತ್ರದ ಮೊದಲ ಹಾಡು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಿದೆ. ಭುವನ ಗಗನ ಎಂಬ Read more…

ಠಾಣೆ ಮುಂದೆಯೇ ಕುಣಿದು ಕುಪ್ಪಳಿಸಿದ ಪೊಲೀಸರು; ನಾಲ್ವರು ಸಸ್ಪೆಂಡ್ | Video

ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ಠಾಣೆಯನ್ನು ಸಂಪೂರ್ಣವಾಗಿ ಅಲಂಕರಿಸಿ ಮೈಕ್ ಸೆಟ್ ಹಾಕಿ ಬಾಲಿವುಡ್ ಹಾಡೊಂದಕ್ಕೆ ಕುಣಿದು ಕುಪ್ಪಳಿಸಿದ್ದ ಇಬ್ಬರು ಪುರುಷ ಹಾಗೂ ಇಬ್ಬರು ಮಹಿಳಾ ಪೊಲೀಸರು ಸಂಕಷ್ಟಕ್ಕೆ Read more…

ನಾಳೆ ಬಿಡುಗಡೆಯಾಗಲಿದೆ ‘ಕಮರೊ2’ ಚಿತ್ರದ ‘ನನ್ನೊಲವೇ’ ಹಾಡು

2019 ರಲ್ಲಿ ತೆರೆ ಕಂಡಿದ್ದ ಪರಮೇಶ್ ಎ ನಿರ್ದೇಶನದ ಸಸ್ಪೆನ್ಸ್ ಹಾರರ್ ಕಥಾಧಾರಿತ ‘ಕಮರೊಟ್ಟು ಚೆಕ್ ಪೋಸ್ಟ್’ ಚಿತ್ರ ಪ್ರೇಕ್ಷಕರ ಮನಮುಟ್ಟುವಲ್ಲಿ ಯಶಸ್ವಿಯಾಗಿತ್ತು, ಇದೀಗ ಇದರ ಮುಂದುವರೆದ ಭಾಗ Read more…

‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ‘ಕಾಡದೆಯೇ ಹೇಗಿರಲಿ’ ಹಾಡು ರಿಲೀಸ್

ಶ್ರೀನಿವಾಸರಾಜು ನಿರ್ದೇಶನದ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ‘ಕಾಡದೆಯೇ ಹೇಗಿರಲಿ’ ಎಂಬ ಮೆಲೋಡಿ ಹಾಡು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ Read more…

‘ನೀ ನಕ್ಕರ ನನಗ ಅಷ್ಟೇ ಸಾಕು ಕಣೆ’ ಚಿತ್ರದ ”ಬಾಗಲಕೋಟೆ ಹುಡುಗ” ಹಾಡು ರಿಲೀಸ್

ಜೂನಿಯರ್ ದರ್ಶನ್ ಎಂದೇ ಖ್ಯಾತಿ ಪಡೆದಿರುವ ಅವಿನಾಶ್ ನಾಯಕ ನಟನಾಗಿ ಅಭಿನಯಿಸುತ್ತಿರುವ ‘ನೀ ನಕ್ಕರ ನನಗ ಅಷ್ಟೇ ಸಾಕು ಕಣೆ’  ಚಿತ್ರದ ”ಬಾಗಲಕೋಟೆ ಹುಡುಗ” ಎಂಬ ಉತ್ತರ ಕನ್ನಡ Read more…

‘ಕುಬುಸ’ ಚಿತ್ರದ ‘ಹಾರಾಡೋ ಹಕ್ಕಿಗೆ’ ಹಾಡು ರಿಲೀಸ್

ರಘುರಾಮ್ ಚರಣ್ ನಿರ್ದೇಶನದ ‘ಕುಬುಸ’ ಚಿತ್ರದ ”ಹಾರಾಡೋ ಹಕ್ಕಿಗೆ” ಎಂಬ ಬ್ಯೂಟಿಫುಲ್ ಮೆಲೋಡಿ ಗೀತೆ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ಶಿಲ್ಪಾ ಮುಡಬಿ ಈ ಹಾಡಿಗೆ ಧ್ವನಿಯಾಗಿದ್ದು, ಪ್ರದೀಪ್ ಚಂದ್ರ Read more…

‘ಕಡಲೂರ ಕಣ್ಮಣಿ’ ಚಿತ್ರದ ”ನಿನ್ನ ಕಂಗಳ” ಹಾಡು ರಿಲೀಸ್

ಇದೇ ಜುಲೈ 19ಕ್ಕೆ ರಾಜ್ಯಾದ್ಯಂತ ತೆರೆ ಮೇಲೆ ಬರಲು ಸಜ್ಜಾಗಿರುವ ‘ಕಡಲೂರ ಕಣ್ಮಣಿ’ ಚಿತ್ರದ ‘ನಿನ್ನ ಕಂಗಳ’  ಎಂಬ ಮೆಲೋಡಿ ಹಾಡು ಇಂದು ಯೂಟ್ಯೂಬ್ ನಲ್ಲಿ ರಿಲೀಸ್ ಆಗಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...