alex Certify ಹವಾಮಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಯಮ ತಿರುಚಿ ಲಕ್ಷಾಂತರ ರೂ. ಉಳಿಕೆ ; ಒಂದು ವರ್ಷ ಉಚಿತ ರೈಲು ಪ್ರಯಾಣ !

ಬ್ರಿಟನ್‌ನ ಎಡ್ ವೈಸ್ ಎಂಬ ವ್ಯಕ್ತಿಯೊಬ್ಬರು ರೈಲ್ವೇ ಇಲಾಖೆಯ ನಿಯಮಗಳನ್ನು ತಿರುಚಿ, ಒಂದು ವರ್ಷ ಪೂರ್ತಿ ಉಚಿತವಾಗಿ ರೈಲು ಪ್ರಯಾಣ ಮಾಡಿ, ಲಕ್ಷಾಂತರ ರೂಪಾಯಿ ಉಳಿಸಿದ್ದಾರೆ. ರೈಲುಗಳ ಸಮಯ Read more…

ಮಗುವಿಗೆ ಆಟೋಗ್ರಾಫ್ ನೀಡಿ ಅಭಿಮಾನಿಗಳ ಮನಗೆದ್ದ ವಿರಾಟ್ | Watch Video

ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಕೆಕೆಆರ್ ಮತ್ತು ಆರ್‌ಸಿಬಿ ತಂಡಗಳ ನಡುವಿನ ಐಪಿಎಲ್ 2025 ಪಂದ್ಯದ ಮೊದಲು, ವಿರಾಟ್ ಕೊಹ್ಲಿಯ ಮಾನವೀಯತೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹೋಟೆಲ್‌ನಿಂದ ಕ್ರೀಡಾಂಗಣದವರೆಗೆ Read more…

9 ದೇಶ ದಾಟುತ್ತೆ ಈ ನದಿ ; ಆದರೆ ಇಲ್ಲ ಒಂದೇ ಒಂದು ಸೇತುವೆ !

ವಿಶ್ವದ ಎರಡನೇ ಅತಿದೊಡ್ಡ ನದಿ ಅಮೆಜಾನ್. ಈ ನದಿ ಒಂಬತ್ತು ದೇಶಗಳ ಮೂಲಕ ಹರಿಯುತ್ತದೆ. ಆದರೆ, ಈವರೆಗೆ ಯಾವುದೇ ದೇಶವೂ ಈ ನದಿಗೆ ಸೇತುವೆ ನಿರ್ಮಿಸಲು ಸಾಧ್ಯವಾಗಿಲ್ಲ. ಅಮೆಜಾನ್ Read more…

ಹಡಗು ನುಂಗುವ ಮರಳಿನ ಬಿರುಗಾಳಿ ; ಬೆಚ್ಚಿಬೀಳಿಸುವ ವಿಡಿಯೋ ವೈರಲ್ | Watch Video

ಮಧ್ಯಪ್ರಾಚ್ಯ ದೇಶಗಳಲ್ಲಿ ಮರಳಿನ ಬಿರುಗಾಳಿಗಳು ಸಾಮಾನ್ಯ. ಆದರೆ, ಪ್ರಪಂಚದ ಇತರ ಭಾಗಗಳಲ್ಲಿರುವ ಜನರಿಗೆ, ಅಂತಹ ಘಟನೆಯನ್ನು ನೋಡುವುದು ಅಪರೂಪ. ಇತ್ತೀಚೆಗೆ, ಸಾಮಾಜಿಕ ಮಾಧ್ಯಮದಲ್ಲಿ ಬೆಚ್ಚಿಬೀಳಿಸುವ ವೀಡಿಯೊವೊಂದು ಕಾಣಿಸಿಕೊಂಡಿದೆ. ಈ Read more…

WPL: ಮೊದಲ ಪಂದ್ಯದಲ್ಲೇ ಗುಜರಾತ್ ಜೈಂಟ್ಸ್ ಹಾಗೂ RCB ಮುಖಾಮುಖಿ

ಡಬ್ಲ್ಯುಪಿಎಲ್ ಮತ್ತೆ ಪ್ರಾರಂಭವಾಗಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿಯುತ್ತಿದೆ. ಆದರೆ, ತಂಡದಲ್ಲಿ ಕೆಲವು ಆಟಗಾರರು ಗಾಯಗೊಂಡಿರುವ ಕಾರಣ ಆರ್‌ಸಿಬಿ ಗೆಲುವು ಸಾಧಿಸುವುದು ಕಷ್ಟಕರವಾಗಬಹುದು. Read more…

BIG NEWS: ಈ ಜಿಲ್ಲೆಗಳಲ್ಲಿ ಹೆಚ್ಚಲಿದೆ ಬಿಸಿಲ ಝಳ: ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಒಣಹವೆ, ತಾಪಮಾನ ಹೆಚ್ಚ ಸ್ಥಿತಿ ಎದುರಾಗುತ್ತಿದೆ. ವಾರಾಂತ್ಯದ ವೇಳೆ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಬಿಸಿಲ ಝಳ ಇನ್ನಷ್ಟು ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ Read more…

ʼಚಳಿಗಾಲʼದಲ್ಲಿ ಹೇಗಿರಬೇಕು ಗೊತ್ತಾ ತ್ವಚೆಯ ರಕ್ಷಣೆ…..?

ಜಿಟಿಜಿಟಿ ಸುರಿಯುವ ಮಳೆಯ ಜತೆಗೆ ಹವಾಮಾನ ಕೂಡ ತಂಪಾಗಿರುತ್ತದೆ. ಅದರೆ ಇದು ತ್ವಚೆಗೆ, ತುಟಿಗಳಿಗೆ ಮತ್ತು ಆರೋಗ್ಯಕ್ಕೆ ಅಷ್ಟು ಒಳ್ಳೆಯ ಸಮಯವಲ್ಲ. ಇವೆಲ್ಲದರ ರಕ್ಷಣೆಗೆ ಒಂದಷ್ಟು ಟಿಪ್ಸ್ ಇಲ್ಲಿದೆ. Read more…

ಬೇಸಿಗೆಯಲ್ಲಿ ಫ್ಯಾನ್ ಹಾಕಿ ಮಲಗುವ ಮುನ್ನ ನಿಮಗಿದು ತಿಳಿದಿರಲಿ

  ಏಪ್ರಿಲ್ ತಿಂಗಳು ಶುರುವಾಗಿದೆ. ಬಿರು ಬೇಸಿಗೆಯಿಂದ ಜನರು ಕಂಗಾಲಾಗಿದ್ದಾರೆ. ಹವಾಮಾನ ಬದಲಾವಣೆಯ ಈ ಸಮಯದಲ್ಲಿ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆಗಳು ಹೆಚ್ಚು. ಸಾಮಾನ್ಯವಾಗಿ ಬೇಸಿಗೆಯಲ್ಲಿ ಸೆಖೆ ತಡೆಯಲಾಗದೇ ಎಲ್ಲರೂ Read more…

ALERT: ರಾಜ್ಯದಲ್ಲಿ ಎರಡು ದಿನಗಳಲ್ಲಿ ಹೆಚ್ಚಲಿದೆ ತಾಪಮಾನ; ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಒನಹವೆ ಮುಂದುವರೆದಿದೆ. ಈ ನಡುವೆ ಇನ್ನೆರಡು ದಿನಗಳಲ್ಲಿ ರಾಜ್ಯದಲ್ಲಿ ತಾಪಮಾನ ಇನ್ನಷ್ಟು ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ಸೇರಿದಂತೆ Read more…

BIG NEWS: ಒಂದೆಡೆ ರಾಜ್ಯದಲ್ಲಿ ಹೆಚ್ಚುತ್ತಿದೆ ಉಷ್ಣಾಂಶ; ಮತ್ತೊಂದೆಡೆ ಕುಡಿಯುವ ನೀರಿಗೂ ಹಾಹಾಕಾರ

ಬೆಗಳೂರು: ರಾಜ್ಯದಲ್ಲಿ ಉಷ್ಣಾಂಶ ಹೆಚ್ಚಾಗುತ್ತಿದೆ. ಫೆಬ್ರವರಿ ಆರಂಭದಲ್ಲಿಯೇ ಬಿರು ಬೇಸಿಗೆ ಅನುಭವವಾಗುತ್ತಿದೆ. ಇನ್ನು ಮುಂದಿನ ದಿನಗಳಲ್ಲಿ ತಾಪಮಾನ ಇನ್ನಷ್ಟು ಹೆಚ್ಚಾಗುವುದರಲ್ಲಿ ಸಂಶಯವಿಲ್ಲ. ರಾಜ್ಯದ ಬಹುತೇಕ ಕಡೆಗಳಲ್ಲಿ ಉಷ್ಣಾಂಶ ಹೆಚ್ಚುತ್ತಿದ್ದು, Read more…

BIG NEWS : 2050 ರ ವೇಳೆಗೆ 21 ಮಿಲಿಯನ್ ಸಾವುಗಳನ್ನು ತಪ್ಪಿಸಲು ʻವಿಶ್ವ ಬ್ಯಾಂಕ್ʼ ನಿಂದ ಹವಾಮಾನ, ಆರೋಗ್ಯ ಉಪಕ್ರಮ

ಸಿಒಪಿ 28 ರಲ್ಲಿ ಘೋಷಿಸಿದ ಉಪಕ್ರಮದಲ್ಲಿ, ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ಹವಾಮಾನ ಬದಲಾವಣೆಯಿಂದ ಹೆಚ್ಚುತ್ತಿರುವ ಆರೋಗ್ಯ ಅಪಾಯಗಳನ್ನು ಎದುರಿಸಲು ವಿಶ್ವ ಬ್ಯಾಂಕ್ ತನ್ನ ಹವಾಮಾನ ಮತ್ತು Read more…

ಮಕ್ಕಳ ಹಸಿವು ಹೆಚ್ಚಬೇಕೆಂದ್ರೆ ಹೀಗೆ ಮಾಡಿ

ಆಹಾರ ಎಂದಾಕ್ಷಣ ಮಕ್ಕಳು ದೂರ ಓಡ್ತಾರೆ. ಆಹಾರ, ಊಟದ ವಿಷಯ ಬಂದಾಗ ಒಂದಲ್ಲ ಒಂದು ನೆಪ ಹೇಳಿ ಪಾಲಕರಿಂದ ತಪ್ಪಿಸಿಕೊಂಡು ಓಡ್ತಾರೆ. ಬದಲಾಗುತ್ತಿರುವ ಹವಾಮಾನ ಹಾಗೂ ಆಹಾರ ಪದ್ಧತಿಯೂ Read more…

ಅಕ್ಟೋಬರ್ – ನವೆಂಬರ್ ತಿಂಗಳಿನಲ್ಲಿ ಹೆಚ್ಚಿನ ಜನರು ಅನಾರೋಗ್ಯಕ್ಕೆ ತುತ್ತಾಗುವುದೇಕೆ ? ಇಲ್ಲಿದೆ ಇದರ ಹಿಂದಿನ ಕಾರಣ

  ಅಕ್ಟೋಬರ್‌ ಹಾಗೂ ನವೆಂಬರ್‌ ತಿಂಗಳು ಬಂದ್ರೆ ಸಾಕು ಬಹುತೇಕ ಎಲ್ಲರೂ ಅನಾರೋಗ್ಯಕ್ಕೆ ತುತ್ತಾಗ್ತಾರೆ. ತಂಪಾದ ಗಾಳಿ, ಹವಾಮಾನದಲ್ಲಿನ ಬದಲಾವಣೆಯೇ ಋತುಮಾನದ ಕಾಯಿಲೆಗಳಿಗೆ ಕಾರಣ ಎಂಬುದು ನಂಬಿಕೆ. ಹವಾಮಾನದಲ್ಲಿನ Read more…

ʼಅಲರ್ಜಿʼ ಸಮಸ್ಯೆಗೆ ಇಲ್ಲಿದೆ ಪರಿಹಾರ

ಹವಾಮಾನ ಬದಲಾದಂತೆ ಅಲರ್ಜಿ ಸಮಸ್ಯೆ ಕಾಡಲು ಶುರುವಾಗುತ್ತದೆ. ಈ ಅಲರ್ಜಿ ಬೆಂಬಿಡದ ಭೂತ. ಒಮ್ಮೆ ಬೆನ್ನು ಬಿದ್ರೆ ಹೋಗೋದು ಕಷ್ಟ. ಎಷ್ಟು ಔಷಧಿ ಮಾಡಿದ್ರೂ ಅಲರ್ಜಿಯಿಂದ ಮುಕ್ತಿ ಸಿಗೋದಿಲ್ಲ. Read more…

Viral Video | ಭಾರವಾದ ಕಾರಣಕ್ಕೆ ಹಾರದ ವಿಮಾನ; 19 ಮಂದಿಯನ್ನ ಕೆಳಗಿಳಿಸಿದ ಪೈಲಟ್….!

ಎತ್ತಿನ ಗಾಡಿ ಭಾರವಾಯ್ತು, ಗಾಡಿ ಮುಂದಕ್ಕೆ ಹೋಗ್ತಿಲ್ಲ ಎಂದು ಗಾಡಿಯಲ್ಲಿದ್ದ ಕೆಲವರನ್ನ ಕೆಳಗಿಳಿಸೋದನ್ನ ನೋಡಿದ್ದೀವಿ. ಆದರೆ ವಿಮಾನ ಭಾರವಾಯ್ತು ಅಂತ ವಿಮಾನದಲ್ಲಿದ್ದ ಕೆಲ ಪ್ರಯಾಣಿಕರನ್ನ ಕೆಳಗಿಳಿಸೋದನ್ನ ಕೇಳಿದ್ದೀರಾ ? Read more…

ಹವಾಮಾನ ಬದಲಾವಣೆ : ರಾಜ್ಯದಲ್ಲಿ ವೈರಲ್ ಜ್ವರ ಹೆಚ್ಚಳ

ಬೆಂಗಳೂರು : ರಾಜ್ಯದಲ್ಲಿ ಮುಂಗಾರು ಮಳೆ ಆರಂಭವಾಗಿದ್ದು, ಹವಮಾನ ಬದಲಾವಣೆಯಿಂದಾಗಿ ರಾಜ್ಯದಲ್ಲಿ ಮಕ್ಕಳು ಮತ್ತು ವೃದ್ದರಲ್ಲಿ ವೈರಲ್ ಜ್ವರ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ. ಹವಾಮಾನದಲ್ಲಿನ ಹಠಾತ್ ಬದಲಾವಣೆಯಿಂದಾಗಿ ವೈರಲ್ Read more…

ರಾಜ್ಯದಲ್ಲಿ ಹೇಗಿರಲಿದೆ ‘ಮುಂಗಾರು ಮಳೆ’…..? ಹವಾಮಾನ ಇಲಾಖೆಯಿಂದ ಮಹತ್ವದ ಮಾಹಿತಿ

ಬೆಂಗಳೂರು : ಒಂದು ವಾರ ತಡವಾಗಿ ಕೇರಳಕ್ಕೆ ಮುಂಗಾರು (Monsoon) ಪ್ರವೇಶ ಮಾಡಿದ್ದು, ಪರಿಣಾಮ ರಾಜ್ಯದಲ್ಲಿ ಮಳೆರಾಯನ ಅಬ್ಬರ ಜೋರಾಗಿರಲಿದೆ. ಬೆಂಗಳೂರು ಸೇರಿ ಕರ್ನಾಟದ ಹಲವು ಜಿಲ್ಲೆಗಳಲ್ಲಿ ಈ Read more…

ಹವಾಮಾನ ವೈಪರೀತ್ಯದ ಮಧ್ಯೆ ಗಡಿ ಕಾಯುವ ಯೋಧ: ವಿಡಿಯೋ ವೈರಲ್​

ನಮ್ಮ ಗಡಿಯನ್ನು ರಕ್ಷಿಸಲು ಭಾರತೀಯ ಸೈನಿಕರು ಎಷ್ಟೆಲ್ಲಾ ತೊಂದರೆ ಅನುಭವಿಸುತ್ತಾರೆ ಎನ್ನುವುದು ಬರಿಯ ಶಬ್ದಗಳಲ್ಲಿ ಹೇಳಲು ಸಾಧ್ಯವಿಲ್ಲ. ಪ್ರಾಣವನ್ನು ಪಣಕ್ಕಿಟ್ಟು ವಿಪರೀತ ಹವಾಮಾನವನ್ನು ಎದುರಿಸುವುದು ಮಾಮೂಲಾಗಿದೆ. ಅಂಥದ್ದೇ ಒಂದು Read more…

Watch Video | ಚಂಡಮಾರುತದ ವರದಿ ಮಾಡುವ ವೇಳೆ ಭಾವುಕನಾದ ಆಂಕರ್

ಅಮೆರಿಕದ ಮಿಸ್ಸಿಸ್ಸಿಪ್ಪಿ ಚಂಡಮಾರುತವು ದಿನದಿಂದ ದಿನಕ್ಕೆ ತನ್ನ ವಿಧ್ವಂಸಕ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡು ಸಾಗಿದ್ದು, ಹವಾಮಾನ ಬದಲಾವಣೆಯ ದುಷ್ಪರಿಣಾಮದ ಎಚ್ಚರಿಕೆ ಕೊಡುತ್ತಿರುವಂತೆ ಕಾಣುತ್ತಿದೆ.‌ ಚಂಡಮಾರುತ ಸೃಷ್ಟಿಸಿರುವ ಅನಾಹುತದ ವರದಿ ಮಾಡುತ್ತಿದ್ದ Read more…

ವೀರ ಯೋಧರ ಮೇಲಿನ ಹೆಮ್ಮೆಯನ್ನು ಮತ್ತಷ್ಟು ಹೆಚ್ಚಿಸುತ್ತೆ ಈ ವಿಡಿಯೋ

ದೇಶದ ಪ್ರಜೆಗಳು ಆರಾಮವಾಗಿ ತಮ್ಮ ದಿಂಬುಗಳಿಗೆ ತಲೆಯೊಡ್ಡಿ ನಿದ್ರೆ ಮಾಡುತ್ತಾರೆಂದರೆ ಅದಕ್ಕೆ ನಿದ್ರೆ ತ್ಯಜಿಸಿ ದೇಶದ ಗಡಿಗಳನ್ನು ಕಾಯುವ ಯೋಧರು ಕಾರಣ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಗಡಿಗಳ Read more…

Video: ತೆಲಂಗಾಣದಲ್ಲಿ ಕಾಶ್ಮೀರ ಸೃಷ್ಟಿಸಿದ ಆಲಿಕಲ್ಲು ಮಳೆ

ಬಿಸಿಲಿನ ಬೇಗೆಯಲ್ಲಿ ಬೇಯುತ್ತಿರುವ ತೆಲಂಗಾಣದಲ್ಲಿ ಗುರುವಾರದಂದು ಆಲಿಕಲ್ಲು ಮಳೆಯಾಗಿದೆ. ವಿಕಾರಾಬಾದ್, ಸಂಗಾರೆಡ್ಡಿ ಹಾಗೂ ಮುಲುಗು ಸೇರಿದಂತೆ ರಾಜ್ಯದ ರಸ್ತೆಗಳು ಹಾಗೂ ಮೈದಾನಗಳ ತುಂಬ ಆಲಿಕಲ್ಲಿನ ಹಿಮದ ತುಂಡುಗಳ ರಾಶಿ Read more…

ಹವಾಮಾನ ವರದಿ ಓದುವಾಗ ಸ್ನೂಪ್​ ಡಾಗ್​ ಸಾಹಿತ್ಯ: ಅಚ್ಚರಿ ವ್ಯಕ್ತಪಡಿಸಿದ ನೆಟ್ಟಿಗರು

ಕೆಲವರು ತಮ್ಮ ಕೆಲಸವನ್ನು ಅದೆಷ್ಟು ಎನ್​ಜಾಯ್​ ಮಾಡುತ್ತಾರೆ ಎನ್ನುವ ವಿಡಿಯೋಗಳು ವೈರಲ್​ ಆಗುತ್ತಲೇ ಇರುತ್ತವೆ. ವಿಮಾನದಲ್ಲಿ ಫ್ಲೈಟ್​ ಅಟೆಂಡೆಂಟ್​ ಆಗಿರಬಹುದು ಇಲ್ಲವೇ ಕಾರು, ವಾಹನಗಳ ಚಾಲಕರೇ ಆಗಿರಬಹುದು, ಇಲ್ಲವೇ Read more…

ಹವಾಮಾನ ಕಾರ್ಯಕರ್ತರು, ಪೊಲೀಸರ ನಡುವೆ ಸಂಘರ್ಷ; ವಿಡಿಯೋ ವೈರಲ್​

ಜರ್ಮನಿ: ಹವಾಮಾನ ಕಾರ್ಯಕರ್ತರು ಮತ್ತು ಪೊಲೀಸರ ನಡುವಿನ ಸಂಘರ್ಷವನ್ನು ತೋರಿಸುವ ವಿಡಿಯೋ ಒಂದು ಪಶ್ಚಿಮ ಜರ್ಮನಿಯ ಲುಟ್ಜೆರಾತ್ ಎಂಬ ಸಣ್ಣ ಹಳ್ಳಿಯಿಂದ ವೈರಲ್​ ಆಗಿದೆ. ಕಲ್ಲಿದ್ದಲು ನೆಲಸಮವನ್ನು ತಡೆಯಲು Read more…

ಊಟಿಯಲ್ಲಿ ಚಿರತೆ ಪ್ರತ್ಯಕ್ಷ: ಬೆಚ್ಚಿಬೀಳಿಸುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ಊಟಿ: ಊಟಿಯಲ್ಲಿರುವ ಹವಾಮಾನ ಸಂಶೋಧನಾ ಕೇಂದ್ರದ ಕ್ಯಾಂಪಸ್‌ನಲ್ಲಿ ಎರಡು ಕಪ್ಪು ಚಿರತೆಗಳು ತಿರುಗಾಡುತ್ತಿರುವ ಭಯಾನಕ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಟ್ವಿಟ್ಟರ್ ಬಳಕೆದಾರ ಕಿಶೋರ್ ಚಂದ್ರನ್ ಇದರ ವಿಡಿಯೋ Read more…

ಬದಲಾದ ಹವಾಮಾನದಿಂದ ಹೆಚ್ಚಾದ ವೈರಲ್ ಫೀವರ್ ಹಾವಳಿ….!

ಬೆಂಗಳೂರು- ನಗರದಲ್ಲಿ ಕೆಲವು ದಿನಗಳಿಂದ ಹವಾಮಾನದಲ್ಲಿ ಭಾರೀ ಬದಲಾವಣೆ ಆಗ್ತಾ ಇದೆ. ರಾತ್ರಿ ಮಳೆ ಬಂದರೆ ಬೆಳಗ್ಗೆ ವಿಪರೀತ ಬಿಸಿಲು ಇದೆ. ಈ ಬದಲಾದ ಹವಾಮಾನದಿಂದ ಮನುಷ್ಯನ ಆರೋಗ್ಯದ Read more…

ಪಿಕಾಸೊ ಪೇಂಟಿಂಗ್‌ಗೆ ಹಸ್ತದ ಗುರುತು; ಹವಾಮಾನ ಕಾರ್ಯಕರ್ತ ಅರೆಸ್ಟ್

ಮೆಲ್ಬೋರ್ನ್‌ನ ಗ್ಯಾಲರಿಯಲ್ಲಿ ಅಮೂಲ್ಯವಾದ ಪಿಕಾಸೊ ಪೇಂಟಿಂಗ್‌ಗೆ ತಮ್ಮ ಹಸ್ತದ ಗುರುತು ಅಂಟಿಸಿದ ಹವಾಮಾನ ಕಾರ್ಯಕರ್ತರನ್ನು ಬಂಧಿಸಲಾಗಿದೆ. ವಿಕ್ಟೋರಿಯಾದ ನ್ಯಾಷನಲ್ ಗ್ಯಾಲರಿಯಲ್ಲಿ ಹವಾಮಾನ ಬಿಕ್ಕಟ್ಟಿನೊಂದಿಗೆ ಉಂಟಾಗುವ ಯುದ್ಧಗಳು ಮತ್ತು ಕ್ಷಾಮಗಳನ್ನು Read more…

ದೆಹಲಿಯಲ್ಲಿ ಅನಿರೀಕ್ಷಿತ ಮಳೆ; ವಿಡಿಯೋ ಹಂಚಿಕೊಂಡು ಸಂಭ್ರಮಿಸಿದ ನೆಟ್ಟಿಗರು

ಗುರುವಾರ ಮಧ್ಯಾಹ್ನ ದೆಹಲಿಯ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗಿದೆ. ಭಾರತೀಯ ಹವಾಮಾನ ಇಲಾಖೆ ದೆಹಲಿಗೆ ಯಲ್ಲೋ ಅರ್ಲಟ್​ ಎಚ್ಚರಿಕೆಯನ್ನು ನೀಡಿತ್ತು. ನಗರದ ಕೆಲವು ಭಾಗಗಳಲ್ಲಿ ಬೆಳಗಿನ ಜಾವವೂ ತುಂತುರು Read more…

ಹೀಟ್​ ತಡೆದುಕೊಳ್ಳಲು ಆಸ್ಪಿರಿನ್​ ಉತ್ಪಾದಿಸುವ ಸಸ್ಯಗಳು

ವಾತಾವರಣಕ್ಕೆ ಹೊಂದಿಕೊಳ್ಳುವ ಗುಣ ಮನುಷ್ಯನಿಗಷ್ಟೇ ಅಲ್ಲ, ಪ್ರಕೃತಿಯು ಪ್ರಾಣಿ ಪಕ್ಷಿಗಳಿಗೂ ವಿವಿಧ ರೂಪದಲ್ಲಿ ಅವಕಾಶ ಮಾಡಿಕೊಟ್ಟಿದೆ. ಸಸ್ಯಗಳಿಗೂ ಸಹ ಇಂತಹ ಅವಕಾಶ ಇದೆ ಎಂಬ ಸಂಗತಿಯನ್ನು ವಿಜ್ಞಾನಿಗಳು ಅಧ್ಯಯನ Read more…

ವಿಶ್ವ ಭೂಮಿ ದಿನದಂದು ಹವಾಮಾನ ಬದಲಾವಣೆ ಬಗ್ಗೆ ಗೂಗಲ್ ಡೂಡಲ್‍ ನಿಂದ ವಿಶಿಷ್ಟ ರೀತಿಯಲ್ಲಿ ಮಾಹಿತಿ

ಪ್ರತಿ ವರ್ಷ ಏಪ್ರಿಲ್ 22 ರಂದು ವಿಶ್ವ ಭೂ ದಿನವನ್ನು ಆಚರಿಸಲಾಗುತ್ತದೆ. ಗೂಗಲ್ ಡೂಡಲ್ 2022 ರ ಭೂ ದಿನದಂದು ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಿಳಿಸಿದೆ. ಗೂಗಲ್ ಅರ್ಥ್ Read more…

ಪ್ರಕೃತಿಯ ರೋಮಾಂಚನಾಕಾರಿ ಚಿತ್ರವನ್ನು ಹಂಚಿಕೊಂಡ ಉದ್ಯಮಿ ಆನಂದ್ ಮಹೀಂದ್ರಾ

ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರ ಟ್ವಿಟ್ಟರ್ ಪ್ರೊಫೈಲ್ ಸ್ಪೂರ್ತಿದಾಯಕ ಪೋಸ್ಟ್‌ಗಳ ನಿಧಿಯಾಗಿದೆ. ಇದೀಗ ಅವರು, ಭೂಮಿಯ ದಿನದ ಸಂದರ್ಭದಲ್ಲಿ, ತಮ್ಮ ಟ್ವಿಟ್ಟರ್ ನಲ್ಲಿ ಪ್ರಕೃತಿಯ ಅದ್ಭುತ, ರೋಮಾಂಚನ ಚಿತ್ರಗಳನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...