alex Certify ಹರಿಯಾಣ | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಅಪಹರಣದಿಂದ ತಪ್ಪಿಸಿಕೊಳ್ಳಲು ಚಲಿಸುತ್ತಿರುವ ಆಟೋದಿಂದ ಜಿಗಿದ ಯುವತಿ..!

ಹರಿಯಾಣದ ಗುರುಗಾಂವ್​ ನಿವಾಸಿ ಯುವತಿಯೊಬ್ಬರು ದೆಹಲಿಯಲ್ಲಿ ಆಟೋರಿಕ್ಷಾ ಚಾಲಕನ ತನ್ನನ್ನು ಅಪಹರಿಸಲು ಯತ್ನಿಸಿದ ಬಗ್ಗೆ ಟ್ವಿಟರ್​ನಲ್ಲಿ ಸುದೀರ್ಘವಾಗಿ ಬರೆದಿದ್ದಾರೆ. ಆಟೋರಿಕ್ಷಾ ಚಾಲಕನಿಂದ ಬಚಾವಾಗಲು ನಾನು ಚಲಿಸುತ್ತಿರುವ ಆಟೋದಿಂದ ಜಿಗಿದಿದ್ದೆ. Read more…

ನಿಬ್ಬೆರಗಾಗಿಸುತ್ತೆ 13 ವರ್ಷದ ಬಾಲಕನ ಚೈನೀಸ್​ ಖಾದ್ಯ ತಯಾರಿಸುವ ಪರಿ..!

ಚೈನೀಸ್​ ಖಾದ್ಯಗಳು ಆರೋಗ್ಯಕ್ಕೆ ಒಳ್ಳೆಯದು ಅಲ್ಲದೇ ಇದ್ದರೂ ಸಹ ಬಾಯಿಗೆ ರುಚಿ ಮಾತ್ರ ಚೆನ್ನಾಗಿ ನೀಡೋದ್ರಿಂದ ಎಂದಿಗೂ ಫೇಮಸ್​ ಆಗಿಯೇ ಇವೆ. ಆದರೆ ಇಲ್ಲೊಂದು ಚೈನೀಸ್​ ಖಾದ್ಯಗಳ ಅಂಗಡಿಯಲ್ಲಿ Read more…

1 ಲಕ್ಷ ರೂ. ಲಂಚ ಪಡೆಯುವ ವೇಳೆ ರೆಡ್‌ ಹ್ಯಾಂಡಾಗಿ ಸಿಕ್ಕಿಬಿದ್ದ ಪಿಎಫ್‌ ಅಧಿಕಾರಿ

ಹರಿಯಾಣದ ಜಗಧಾರಿ ಮೂಲದ ಪಿಎಫ್‌ ಇಲಾಖೆಯ ಇಪಿಎಫ್‌ಒ ಕಚೇರಿಯಲ್ಲಿ ನಿರ್ವಹಿಸುವ ಅಧಿಕಾರಿಯೊಬ್ಬರು 1 ಲಕ್ಷ ರೂ. ಲಂಚ ಪಡೆಯವ ವೇಳೆ ಸಿಬಿಐ ಅಧಿಕಾರಿಗಳಿಗೆ ಸಿಕ್ಕಿಬಿದ್ದು, ಬಂಧನಕ್ಕೆ ಒಳಗಾಗಿದ್ದಾರೆ. ಅಧಿಕಾರಿಯನ್ನು Read more…

ಗೋಡ್ಸೆ ಗಲ್ಲಿಗೇರಿಸಿದ ಜೈಲಿನ ಮಣ್ಣಿನಿಂದಲೇ ಅವರ ಪ್ರತಿಮೆ ನಿರ್ಮಾಣಕ್ಕೆ ಮುಂದಾದ ಹಿಂದೂ ಮಹಾಸಭಾ

1949ರಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿಯನ್ನು ಕೊಂದಿದ್ದ ನಾಥುರಾಂ ಗೋಡ್ಸೆಯನ್ನು ಹರಿಯಾಣದ ಅಂಬಾಲಾ ಸೆಂಟ್ರಲ್​ ಜೈಲಿನಲ್ಲಿ ಗಲ್ಲಿಗೇರಿಸಲಾಗಿತ್ತು. ಇದೀಗ ಈ ಜೈಲಿನಿಂದ ತಂದ ಮಣ್ಣಿನಿಂದ ಗೋಡ್ಸೆಯ ಪ್ರತಿಮೆ ನಿರ್ಮಿಸುವುದಾಗಿ ಹಿಂದೂ Read more…

ಈ ಕಾರಣಕ್ಕೆ ಬೀದಿ ನಾಯಿಗಳಿಗೆ ಆಹಾರ ಕೊಡಬೇಡಿ ಎಂದಿದೆ ಹೈಕೋರ್ಟ್​..!

ಬೀದಿನಾಯಿಗಳ ವಿಚಾರವಾಗಿ ಶುರುವಾದ ವಿವಾದದ ಸಂಬಂಧ ವಿಚಾರಣೆ ನಡೆಸಿದ ಪಂಜಾಬ್​ ಹಾಗೂ ಹರಿಯಾಣ ಹೈಕೋರ್ಟ್​ ಒಂದೇ ಕುಟುಂಬದ ಮೂವರು ಸದಸ್ಯರಿಗೆ ನಿರೀಕ್ಷಣಾ ಜಾಮೀನು ನೀಡಿದೆ. ಆದರೆ ವಸತಿ ಪ್ರದೇಶಗಳಲ್ಲಿ Read more…

ಕ್ಯಾಂಟರ್ ಗೆ ಶಾಲಾ ಬಸ್ ಡಿಕ್ಕಿ: ಕೈ ಕಳೆದುಕೊಂಡ ವಿದ್ಯಾರ್ಥಿ

ಶಾಲಾ ಬಸ್ ಕ್ಯಾಂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿಯೊಬ್ಬನ ಒಂದು ಕೈ ಕಟ್ ಆಗಿದ್ದು, ಮೂವರು ಗಾಯಗೊಂಡಿರುವ ದುರ್ಘಟನೆ ಹರಿಯಾಣದ ಫತೇಹಾಬಾದ್ ಜಿಲ್ಲೆಯ ಹಮ್ಜಾಪುರ ಗ್ರಾಮದ ಬಳಿ Read more…

ಆತ್ಮಹತ್ಯೆಗೆ ಶರಣಾದ ಯುವಕ: ಆಕ್ರೋಶಗೊಂಡ ಕುಟುಂಬಸ್ಥರಿಂದ ಆಸ್ಪತ್ರೆ ಕೊಠಡಿ ಧ್ವಂಸ

25 ವರ್ಷದ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹರಿಯಾಣದ ಪಂಚಕುಲ ಜಿಲ್ಲೆಯ ಖಡಕ್​ ಮಂಗೋಲಿಯಲ್ಲಿ ನಡೆದಿದೆ. ಅವತಾರ್​ ಎಂಬ ಯುವಕ ಮನೆಯಲ್ಲಿಯೇ ನೇಣು ಬಿಗಿದುಕೊಂಡಿದ್ದನು. ಕೂಡಲೇ Read more…

ಹಣಕಾಸಿನ ವಿಚಾರಕ್ಕೆ ಗೆಳೆಯನ ಕೊಲೆ….! ಪ್ರಶ್ನಿಸಿದ ಪೊಲೀಸರ ಮೇಲೆಯೇ ಕಾರು ಹತ್ತಿಸಲು ಮುಂದಾದ ಆರೋಪಿ

5.5 ಲಕ್ಷ ರೂಪಾಯಿಗೆ ಶುರುವಾದ ವಿವಾದವು ಕೊಲೆಯಲ್ಲಿ ಅಂತ್ಯವಾದ ಘಟನೆಯು ಹರಿಯಾಣದ ಪಂಚಕುಲ ಕೊಲ್ಲೆಯ ಮೋರ್ನಿ ರಸ್ತೆಯಲ್ಲಿ ನಡೆದಿದೆ. ವ್ಯಕ್ತಿಯನ್ನು ಕೊಲೆ ಮಾಡಿದ ಆರೋಪಿಗಳು ಆತನ ಮೃತದೇಹವನ್ನು ಕಂದಕಕ್ಕೆ Read more…

BIG NEWS: ನಿಗೂಢ ಜ್ವರಕ್ಕೆ 8 ಮಕ್ಕಳು ಬಲಿ…..!

ಹರಿಯಾಣದಲ್ಲಿ ಆತಂಕಕ್ಕೆ ಕಾರಣವಾಗಿರುವ ನಿಗೂಢ ಜ್ವರವು ಪಲ್ವಾರ್​ ಜಿಲ್ಲೆಯ ಹಾಥಿನ್​ ನಗರದಲ್ಲಿ ಕಳೆದ 10 ದಿನಗಳಲ್ಲಿ 8 ಮಕ್ಕಳ ಜೀವವನ್ನು ಬಲಿ ಪಡೆದಿದೆ. ಚಿಲ್ಲಿ ಗ್ರಾಮದ ನಿವಾಸಿಗಳ ಮಕ್ಕಳು Read more…

ʼಮಾಹಿತಿ ಹಕ್ಕು ಕಾಯ್ದೆʼ ಅಡಿ ಮಾಜಿ ಶಾಸಕರುಗಳ ಕುರಿತು ಶಾಕಿಂಗ್‌ ಸಂಗತಿ ಬಹಿರಂಗ

ಶಾಸನಸಭೆಯಿಂದ ಅನರ್ಹಗೊಂಡಿದ್ದ ಹನ್ನೊಂದು ಮಾಜಿ ಶಾಸಕರು ಬರೋಬ್ಬರಿ ಹನ್ನೊಂದು ವರ್ಷಗಳಿಂದ ಸರ್ಕಾರದಿಂದ ಪಿಂಚಣಿ ಹಾಗೂ ಭತ್ಯೆ ಪಡೆದುಕೊಳ್ಳುತ್ತಿರುವ ಶಾಕಿಂಗ್‌ ಸಂಗತಿ ಬಯಲಾಗಿದೆ. ಇದು ನಡೆದಿರುವುದು ಹರಿಯಾಣದಲ್ಲಿ. ಈ ರೀತಿ Read more…

ವಿದ್ಯುತ್​ ಕಂಬವೇರಿ ಆತಂಕ ಸೃಷ್ಟಿಸಿದ್ದ ಮಾನಸಿಕ ಅಸ್ವಸ್ಥ

17 ವರ್ಷದ ಅಪ್ರಾಪ್ತ 66 ಕೆವಿ ವಿದ್ಯುತ್​ ಹೈಟೆನ್ಶನ್​​ ತಂತಿಯ ಮೇಲೆ ಹತ್ತುವ ಮೂಲಕ ಆತಂಕಕ್ಕೆ ಕಾರಣವಾದ ಘಟನೆ ಹರಿಯಾಣದ ಪಲ್ವಾಲ್​ ಜಿಲ್ಲೆಯಲ್ಲಿ ನಡೆದಿದೆ. 4 ಗಂಟೆಗಳ ಕಾರ್ಯಾಚರಣೆಯ Read more…

ಸಲಿಂಗಕಾಮಿಯಾಗಲು ವಿರೋಧಿಸಿದ್ದಕ್ಕೆ ಮನೆಯವರನ್ನೇ ಕೊಂದ ಪಾಪಿ….!

ಹರಿಯಾಣದ ರೋಹ್ಟಕ್​​ನಲ್ಲಿ ಆಗಸ್ಟ್​ 27ರಂದು ಆರೋಪಿಯು ತನ್ನದೇ ಮನೆಯ ನಾಲ್ವರನ್ನು ಬರ್ಬರವಾಗಿ ಕೊಲೆಗೈದ ಘಟನೆಯೊಂದು ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಪ್ರಕರಣ ಸಂಬಂಧ ಮಾತನಾಡಿದ ರೋಹ್ಟಕ್​ ಡಿಸಿಪಿ ಗೋರಕ್​ಪಾಲ್​​ ರಾಣಾ Read more…

ಪತ್ನಿ ಮೇಲಿನ ಸಿಟ್ಟಿಗೆ ಮಗಳ ಮೇಲೆಯೇ ಅತ್ಯಾಚಾರವೆಸಗಿದ ಮಾಜಿ ಪತಿ

2 ವರ್ಷದ ಕಂದಮ್ಮನ ಮೇಲೆ ತಂದೆಯೇ ಅತ್ಯಾಚಾರಗೈದ ಅಮಾನುಷ ಘಟನೆ ಹರಿಯಾಣದ ಗುರುಗ್ರಾಮ ಜಿಲ್ಲೆಯ ಪಟೌಡಿ ಎಂಬಲ್ಲಿ ನಡೆದಿದೆ. ಆಗಸ್ಟ್​ 28ರಂದು ಈ ಘಟನೆ ನಡೆದಿದ್ದು ಸೆಪ್ಟೆಂಬರ್​ 2ರಂದು Read more…

ರೈತರಿಗೆ ಚೆನ್ನಾಗಿ ಹೊಡೆಯಿರಿ ಎಂದು ಪೊಲೀಸರಿಗೆ ಆದೇಶಿಸುತ್ತಿರುವ ಅಧಿಕಾರಿ ವಿಡಿಯೋ ವೈರಲ್

ಚಂಡೀಗಢ: ಹರಿಯಾಣ ಸಿಎಂ ಮನೋಹರಲಾಲ್ ಖಟ್ಟರ್ ಮತ್ತು ಬಿಜೆಪಿ ಮುಖಂಡರ ವಿರುದ್ಧ ಪ್ರತಿಭಟಿಸುತ್ತಿದ್ದ ರೈತರನ್ನು ಹತ್ತಿಕ್ಕಲು ಮುಂದಾದ ಕರ್ನಾಲ್ ಜಿಲ್ಲಾಡಳಿತದ ಹಿರಿಯ ಅಧಿಕಾರಿಯು ಪೊಲೀಸರಿಗೆ ‘ಹಿಂಸೆಗೆ’ ಆದೇಶಿಸುತ್ತಿರುವ ವಿಡಿಯೊ Read more…

86ನೇ ವಯಸ್ಸಿನಲ್ಲಿ 10ನೇ ತರಗತಿ ಪರೀಕ್ಷೆ ಬರೆದ ಮಾಜಿ ಸಿಎಂ

ಹರ್ಯಾಣದ ಮಾಜಿ ಸಿಎಂ ಮತ್ತು ಐಎನ್‌ಎಲ್‌ಡಿ ಮುಖ್ಯಸ್ಥ ಓಂ ಪ್ರಕಾಶ್ ಚೌಟಾಲಾ ಎಲ್ಲರ ಗಮನ ಸೆಳೆದಿದ್ದಾರೆ. ಅಪೂರ್ಣವಾಗಿದ್ದ 10 ನೇ ತರಗತಿಯನ್ನು ಪೂರ್ಣಗೊಳಿಸಲು ಮುಂದಾಗಿದ್ದಾರೆ. ಬುಧವಾರ ಹತ್ತನೇ ಇಂಗ್ಲಿಷ್ Read more…

ಟೋಕಿಯೋ ಒಲಿಂಪಿಕ್ ​ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ ಈ ರಾಜ್ಯದ ಅತಿ ಹೆಚ್ಚು ಕ್ರೀಡಾಪಟುಗಳು

ಭಾರತದ ಜನಸಂಖ್ಯೆಯಲ್ಲಿ ಕೇವಲ 4.4 ಪ್ರತಿಶತ ಪಾಲನ್ನ ಹೊಂದಿರುವ ದೇಶದ ಎರಡು ರಾಜ್ಯಗಳು ಟೋಕಿಯೋ ಒಲಿಂಪಿಕ್​ಗೆ ಒಟ್ಟು 50 ಕ್ರೀಡಾಪಟುಗಳನ್ನ ಕಳುಹಿಸುವ ಮೂಲಕ ಸಾಧನೆ ಮಾಡಿವೆ. ಹರಿಯಾಣ ರಾಜ್ಯದಿಂದ Read more…

ಲಸಿಕೆ ನೀಡುವಿಕೆಯಲ್ಲಿ ಶೇ.100 ರಷ್ಟು ಪ್ರಗತಿ ಸಾಧಿಸಿದೆ ಹರಿಯಾಣದ ಈ 2 ಗ್ರಾಮ

ಗುರುಗ್ರಾಮದ 2 ಗ್ರಾಮಗಳಾದ ಹಮೀರ್​ಪುರ ಹಾಗೂ ಖೇತವಾಸ್​ ಎಂಬಲ್ಲಿ ಸಂಪೂರ್ಣ ಜನತೆಗೆ ಮೊದಲ ಡೋಸ್​ ಕೊರೊನಾ ಲಸಿಕೆ ನೀಡಲಾಗಿದೆ. ಈ ಮೂಲಕ 100 ಪ್ರತಿಶತ ಲಸಿಕೆ ದಾಖಲೆ ಮಾಡಿದ Read more…

ಟ್ರಾಕ್ಟರ್‌ ನ್ನೂ ಬಿಡಲಿಲ್ಲ ಕಳ್ಳರು…! ಕದ್ದ ವಾಹನ ಮಾರಾಟ ಮಾಡಿ ವಂಚನೆ

ಹರಿಯಾಣದ ಹಿಸಾರ್​ ಜಿಲ್ಲೆಯ ಹನ್ಸಿ ಗ್ರಾಮದ ಕಳ್ಳರು ಕದ್ದ ಟ್ರ್ಯಾಕ್ಟರ್​ನ್ನು ಉತ್ತರ ಪ್ರದೇಶದ ವ್ಯಕ್ತಿಗೆ ಮಾರಾಟ ಮಾಡುವ ಮೂಲಕ 3 ಲಕ್ಷ ರೂಪಾಯಿ ವಂಚನೆ ಮಾಡಿದ್ದಾರೆ. ಉತ್ತರದ ಪ್ರದೇಶದ Read more…

ಕೋವಿಡ್​ ರೋಗಿಗಳಿಂದ ಸುಲಿಗೆ ಮಾಡಿದ ಆಸ್ಪತ್ರೆಗಳಿಗೆ ತಕ್ಕ ಪಾಠ: ಹೆಚ್ಚುವರಿ ಹಣ ವಾಪಾಸ್‌ ಮಾಡಿಸಿದ ಡಿಸಿ

ಕೋವಿಡ್​ 19 ಚಿಕಿತ್ಸೆ ಹೆಸರಲ್ಲಿ ದುಬಾರಿ ಶುಲ್ಕ ವಸೂಲಿ ಮಾಡುವ ಆಸ್ಪತ್ರೆಗಳ ವಿರುದ್ಧ ರೋಗಿಯ ಕುಟುಂಬಸ್ಥರು ನೀಡಿದ ದೂರನ್ನ ಆಧರಿಸಿ ವಿಚಾರಣೆ ನಡೆಸಿದ ಹರಿಯಾಣದ ಪಂಚಕುಲ ಡೆಪ್ಯೂಟಿ ಕಮಿಷನರ್​ Read more…

ಸಿಸಿ ಟಿವಿ ಮೇಲೆ ನಿಗಾ ಇರಿಸುವವರಿಗೆ ಹಣ ನೀಡ್ತಿದೆ ಈ ಕಂಪನಿ..!

ಕೊರೊನಾ ವೈರಸ್​​ ಸಾಂಕ್ರಾಮಿಕದಿಂದಾಗಿ ವರ್ಕ್​ ಫ್ರಮ್​ ಹೋಮ್​ ಅನ್ನೋದು ಕಾಮನ್​ ಆಗಿಬಿಟ್ಟಿದೆ. ಈ ನಡುವೆ ಅನೇಕರು ಕಚೇರಿಗೆ ಹೋಗಲು ಉತ್ಸುಕರಾಗಿದ್ದರೆ ಇನ್ನು ಕೆಲವರು ವರ್ಕ್ ಫ್ರಮ್​ ಹೋಂ ಅನ್ನೇ Read more…

Big News: ಗುಜರಾತ್​, ಹರಿಯಾಣದ ಬೆನ್ನಲ್ಲೇ ಮಧ್ಯಪ್ರದೇಶದಲ್ಲೂ 12ನೇ ತರಗತಿ ಪರೀಕ್ಷೆ ರದ್ದು..!

2021ನೇ ಸಾಲಿನ ಸಿಬಿಎಸ್​ಇ 12ನೇ ತರಗತಿಯ ಬೋರ್ಡ್ ಎಕ್ಸಾಂನ್ನು ಕೇಂದ್ರ ಸರ್ಕಾರ ರದ್ದು ಮಾಡಿದ ಬೆನ್ನಲ್ಲೇ ಇದೀಗ ಮಧ್ಯ ಪ್ರದೇಶ ಸರ್ಕಾರ ಕೂಡ ಕೇಂದ್ರದ ಹಾದಿಯನ್ನೇ ತುಳಿಯುವ ನಿರ್ಧಾರ Read more…

BREAKING NEWS: ಆಕ್ಸಿಜನ್ ಕೊರತೆಯಿಂದ ಆಸ್ಪತ್ರೆಯಲ್ಲೇ ಅಸುನೀಗಿದ 8 ಮಂದಿ

ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ 8 ರೋಗಿಗಳು ಸಾವು ಕಂಡ ಘಟನೆ ಹರಿಯಾಣದ ಗುರುಗ್ರಾಮದ ಕೀರ್ತಿ ಆಸ್ಪತ್ರೆಯಲ್ಲಿ ನಡೆದಿದೆ. ಇದರಿಂದ ಮೃತರ ಸಂಬಂಧಿಕರು ಆಸ್ಪತ್ರೆ ಮತ್ತು ವೈದ್ಯರ ಮೇಲೆ ದಾಳಿ Read more…

BIG SHOCKING: ಆರ್​ಟಿಐ ಅರ್ಜಿಯಲ್ಲಿ ಬಯಲಾಯ್ತು ದೇಶದಲ್ಲಿ ವ್ಯರ್ಥವಾದ ಕೊರೊನಾ ಲಸಿಕೆ ಪ್ರಮಾಣ..!

ದೇಶದಲ್ಲಿ ಕೊರೊನಾ ಲಸಿಕೆಗಳ ಅಭಾವದ ಬಗ್ಗೆ ಹೆಚ್ಚು ವರದಿಯಾಗುತ್ತಿರುವ ಬೆನ್ನಲ್ಲೆ ಆರ್​ಟಿಐ ಅರ್ಜಿಯೊಂದು ಜನವರಿ ಮಧ್ಯಂತರದಿಂದ ಆರಂಭವಾದ ಕೊರೊನಾ ಲಸಿಕೆಯ ಅಭಿಯಾನದಿಂದ ಇಲ್ಲಿಯವರೆಗೆ ವ್ಯರ್ಥವಾದ ಕೊರೊನಾ ಲಸಿಕೆಗಳ ದತ್ತಾಂಶ Read more…

​ದಂಡ ಕಟ್ಟೋದನ್ನ ತಪ್ಪಿಸಿಕೊಳ್ಳೋಕೆ ಪೊಲೀಸ್​ ಮೇಲೆಯೇ ಬೈಕ್​ ಹರಿಸಿದ ಭೂಪ..!

ಟ್ರಾಫಿಕ್​​ ನಿಯಮ ಉಲ್ಲಂಘನೆ ದಂಡದಿಂದ ತಪ್ಪಿಸಿಕೊಳ್ಳಬೇಕು ಅಂತಾ ಬೈಕ್​ ಸವಾರ ಪೊಲೀಸನ ಮೇಲೆಯೇ ಬೈಕ್​ ಹರಿಸಿಕೊಂಡು ಹೋದ ಘಟನೆ ಹರಿಯಾಣದ ಫತೇಬಾದ್​ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆ ಬಳಿಕ Read more…

4 ರಾಜ್ಯಗಳ ಪ್ರಯಾಣಿಕರಿಗೆ ವಿಶೇಷ ನಿರ್ಬಂಧ ಹೊರಡಿಸಿದೆ ಈ ಸರ್ಕಾರ

ಕೊರೊನಾ ಸೋಂಕಿನ ಹರಡುವಿಕೆಯನ್ನ ನಿಯಂತ್ರಣಕ್ಕೆ ತರಲಿಕ್ಕೋಸ್ಕರ ರಾಜಸ್ಥಾನ ಸರ್ಕಾರ ಮತ್ತೊಂದು ಮಹತ್ವದ ಕ್ರಮ ಕೈಗೊಂಡಿದೆ. ಪಂಜಾಬ್​, ಹರಿಯಾಣ, ಮಧ್ಯಪ್ರದೇಶ ಹಾಗೂ ಗುಜರಾತ್​ನಿಂದ ರಾಜ್ಯಕ್ಕೆ ಎಂಟ್ರಿ ಕೊಡುವವರು ಕೊರೊನಾ ನೆಗೆಟಿವ್​ Read more…

BIG NEWS: ಪೆಟ್ರೋಲ್ ಗೆ ಪೈಪೋಟಿ…! ಹಾಲಿನ ದರ 100 ರೂ.ಗೆ ಹೆಚ್ಚಳ

ಚಂಡೀಗಢ: ವಿವಾದಿತ ಕೃಷಿ ಕಾನೂನು ಮತ್ತು ಇಂಧನ ಬೆಲೆ ಏರಿಕೆ ವಿರೋಧಿಸಿ ಹರಿಯಾಣದ ಖಾಪ್ ಪಂಚಾಯಿತಿಗಳಿಂದ ಹಾಲಿನ ದರವನ್ನು ಹೆಚ್ಚಳ ಮಾಡಲಾಗಿದೆ. ಇಂದಿನಿಂದ ಸರ್ಕಾರಿ ಸಹಕಾರಿ ಸಂಘಗಳಿಗೆ ಒಂದು Read more…

ಇಂಟರ್ ನೆಟ್ ಸ್ಥಗಿತ: ಬಲ್ಕ್ ಎಸ್ಎಂಎಸ್, ಡ್ಯಾಂಗಲ್ ಸೇವೆ ನಿಷೇಧ

ಚಂಡೀಗಢ: ಹರಿಯಾಣದಲ್ಲಿ ಇಂಟರ್ನೆಟ್ ಸೇವೆ ನಿಷೇಧ ಮುಂದುವರಿಸಲಾಗಿದೆ. ಐದು ಜಿಲ್ಲೆಗಳಲ್ಲಿ ಇಂದು ಸಂಜೆ 5 ಗಂಟೆಯವರೆಗೆ ಇಂಟರ್ನೆಟ್ ನಿಷೇಧ ಮಾಡಲಾಗಿದೆ. ಬಲ್ಕ್ ಎಸ್ಎಂಎಸ್, ಡ್ಯಾಂಗಲ್ ಸೇವೆ ನಿಷೇಧಿಸಿ ಹರಿಯಾಣ Read more…

ಹರಿಯಾಣದ ಹಲವೆಡೆ ಇಂಟರ್ನೆಟ್ ಸ್ಥಗಿತ: ಪರ್ಯಾಯ ಮಾರ್ಗ ಹುಡುಕಿಕೊಂಡ ರೈತರು..!

ರಾಜ್ಯದಲ್ಲಿ ಶಾಂತಿ ಹಾಗೂ ಸುವ್ಯವಸ್ಥೆಯನ್ನ ಕಾಪಾಡುವುದಕ್ಕಾಗಿ ಹರಿಯಾಣದ 17 ಜಿಲ್ಲೆಗಳಲ್ಲಿ ಇಂಟರ್ನೆಟ್​ ಸೇವೆಯನ್ನ ಸ್ಥಗಿತಗೊಳಿಸಲಾಗಿದೆ. ಕೇಂದ್ರ ಸರ್ಕಾರದ ಕೃಷಿ ಮಸೂದೆಯನ್ನ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರ ರೂಪಕ್ಕೆ ತಿರುಗಿದ Read more…

ಪಂಜಾಬ್ ನಿಂದ ದೆಹಲಿಗೆ ರಿವರ್ಸ್ ಗೇರ್ ನಲ್ಲಿ ಬಂದ ಟ್ರ್ಯಾಕ್ಟರ್….!

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ಆಗ್ರಹಿಸಿ ದಿಲ್ಲಿಯ ಗಡಿಗಳಲ್ಲಿ ರೈತರು ಕಳೆದ ನವೆಂಬರ್ ತಿಂಗಳಿನಿಂದ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಇದೀಗ ಈ ಪ್ರತಿಭಟನೆಯು ಟ್ರ್ಯಾಕ್ಟರ್ ರ್ಯಾಲಿ Read more…

ರೈತರ ಪ್ರತಿಭಟನೆಗೆ ಹರಿದುಬಂತು ʼನಾರಿ ಶಕ್ತಿʼ

ದೆಹಲಿ ಗಡಿಯಲ್ಲಿ ಪ್ರತಿಭಟನೆಯಲ್ಲಿ ನಿರತರಾದ ರೈತರ ಪ್ರತಿಭಟನೆಗೆ ನಾರೀಶಕ್ತಿ ಬಂದಿದ್ದು, ’ಮಹಿಳಾ ರೈತರ ದಿವಸ’ದಂದು ಪ್ರತಿಭಟನೆಯ ಅಷ್ಟೂ ಜವಾಬ್ದಾರಿಯನ್ನೂ ಹೊರಲು ಮಹಿಳೆಯರು ಸೇರಿಕೊಂಡಿದ್ದಾರೆ. ಕೇಂದ್ರದ ಕೃಷಿ ಸುಧಾರಣಾ ಕಾಯಿದೆಯನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...