alex Certify ಹರಾಜು | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಹಳೆ ಹ್ಯಾಟ್ ಹರಾಜಿಗಿಡಲಿರುವ ಮೆಲಾನಿಯಾ ಟ್ರಂಪ್

ಅಮೆರಿಕ ಅಧ್ಯಕ್ಷರ ಗಾದಿಗೆ ಮಾಜಿಯಾಗುತ್ತಲೇ ಡೊನಾಲ್ಡ್ ಟ್ರಂಪ್‌ರ ಮಡದಿಯ ಗಾದಿಗೆ ಮಾಜಿಯಾಗಲು ಮುಂದಾಗಿದ್ದ ಮೆಲಾನಿಯಾ ಟ್ರಂಪ್‌ ತಮ್ಮ ಹಳೆಯ ಹ್ಯಾಟ್‌ ಒಂದನ್ನು ಹರಾಜಿಗೆ ಇಡಲು ಮುಂದಾಗಿದ್ದಾರೆ. ಫ್ರೆಂಚ್‌ ಅಧ್ಯಕ್ಷ Read more…

BIG NEWS: ಬದಲಾಯ್ತು ಐಪಿಎಲ್ ಮೆಗಾ ಹರಾಜಿನ ದಿನಾಂಕ

ಐಪಿಎಲ್ 2022ರ ಪಂದ್ಯಕ್ಕೂ ಮುನ್ನ ಮೆಗಾ ಹರಾಜು ನಡೆಯಲಿದೆ. ಇದಕ್ಕೆ ವಿಶ್ವದಾದ್ಯಂತ ಎಲ್ಲರೂ ಕುತೂಹಲದಿಂದ ಕಾಯ್ತಿದ್ದಾರೆ. ಈ ಬಾರಿ ಮೆಗಾ ಹರಾಜಿನಲ್ಲಿ ಅನೇಕ ಬದಲಾವಣೆಯಾಗಲಿದೆ. ಎರಡು ತಂಡಗಳು ಸೇರ್ಪಡೆಗೊಳ್ಳಲಿವೆ. Read more…

ವಿಶ್ವದ ಮೊಟ್ಟ ಮೊದಲ ಎಸ್‌ಎಂಎಸ್ ಸಂದೇಶ ಬರೋಬ್ಬರಿ 91.35 ಲಕ್ಷ ರೂ.ಗೆ ಹರಾಜು

ಪ್ಯಾರಿಸ್: ವಿಶ್ವದ ಮೊದಲ ಎಸ್ಎಂಎಸ್ ಮೇರಿ ಕ್ರಿಸ್ಮಸ್ ಅನ್ನು ಪ್ಯಾರಿಸ್‌ನಲ್ಲಿ ನಡೆದ ಹರಾಜಿನಲ್ಲಿ 107,000 ಯುರೋಗಳಿಗೆ (ರೂ. 91.35 ಲಕ್ಷ) ಮಾರಾಟವಾಗಿದೆ. ಡಿಸೆಂಬರ್ 3, 1992 ರಂದು ಕಳುಹಿಸಲಾದ Read more…

ಹರಾಜಿಗಿದೆ ವಿಶ್ವದ ಮೊಟ್ಟ ಮೊದಲ ಎಸ್‌ಎಂಎಸ್‌ ಸಂದೇಶ…! ಬೆರಗಾಗಿಸುತ್ತೆ ಇದರ ಬೆಲೆ

ವಾಟ್ಸಾಪ್ ಕಾಲಿಡುವ ಮುನ್ನ ಮೊಬೈಲ್ ನಲ್ಲಿ ಸಂದೇಶ ಕಳುಹಿಸುವ ಒಂದು ಯುಗವಿತ್ತು. ದಿನಕ್ಕೆ 100 ಎಸ್ಎಂಎಸ್ ಉಚಿತ ಎಂಬ ಆಫರ್ ಗಳೂ ಕೂಡ ಇದ್ದವು. ಬಳಿಕ ಪ್ರತಿ ಎಸ್ಎಂಎಸ್ Read more…

ಹರಾಜಿನ ಮೂಲಕ ಗ್ರಾಮ ಮುಖ್ಯಸ್ಥನ ನೇಮಕ…! ಅಷ್ಟಕ್ಕೂ ಬಿಡ್ ಆದ ಮೊತ್ತವೆಷ್ಟು ಗೊತ್ತಾ..?

ಚಂದೇರಿ: ಹರಾಜಿನ ಮೂಲಕ ಗ್ರಾಮದ ಮುಖ್ಯಸ್ಥರನ್ನು ನೇಮಿಸಿದ ವಿಲಕ್ಷಣ ಘಟನೆ ಮಧ್ಯಪ್ರದೇಶದ ಅಶೋಕ್ ನಗರ ಜಿಲ್ಲೆಯ ಭಟೌಲಿ ಗ್ರಾಮ ಪಂಚಾಯತ್‌ನಲ್ಲಿ ನಡೆದಿದೆ. ಮಂಗಳವಾರ ಗ್ರಾಮ ಸಮಿತಿಯು ನಡೆಸಿದ ಹರಾಜಿನಲ್ಲಿ Read more…

ಚಿನ್ನದ ರೇಟಿಗೆ ಮನೋಹರಿ ಗೋಲ್ಡ್ ಟೀ ಹರಾಜು

ಅಸ್ಸಾಂ ಚಹಾದ ಜನಪ್ರಿಯ ವೆರೈಟಿ ಮನೋಹರಿ ಗೋಲ್ಡ್ ಟೀ ಯಾವಾಗಲೂ ತನ್ನ ಉತ್ಕೃಷ್ಟ ಉತ್ಪನ್ನಗಳು ಹಾಗೂ ಅವುಗಳ ದುಬಾರಿ ಬೆಲೆಯಿಂದ ಆಗಾಗ ಸುದ್ದಿಯಲ್ಲಿರುತ್ತದೆ. ಇದೀಗ ಮತ್ತೊಂದು ಇತಿಹಾಸ ಸೃಷ್ಟಿಸಿರುವ Read more…

ದಾಖಲೆ ಮೊತ್ತಕ್ಕೆ ಮಾರಾಟವಾಯ್ತು ಹ್ಯಾರಿ ಪಾಟರ್ ಪುಸ್ತಕ: ಇದರ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ..!

$ 471,000 ಕ್ಕೆ ಮಾರಾಟವಾದ ಹ್ಯಾರಿ ಪಾಟರ್ ಪುಸ್ತಕವು 20 ನೇ ಶತಮಾನದ ಅತ್ಯಂತ ದುಬಾರಿ ಕಾಲ್ಪನಿಕ ಕೃತಿಯಾಗಿದೆ ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ಹ್ಯಾರಿ ಪಾಟರ್ ನ ಮೊದಲ Read more…

ಎಲಾನ್ ಮಸ್ಕ್ ಗ್ರೇಡ್ ಮಾಡಿದ್ದ 1995ರ ಪೇಪರ್‌ 5.87 ಲಕ್ಷ ರೂಪಾಯಿಗೆ ಹರಾಜು…!

ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರು 1995ರಲ್ಲಿ ಗ್ರೇಡ್ ಮಾಡಿದ್ದ ಕೆಲವು ಪೇಪರ್‌ಗಳನ್ನು ಬರೋಬ್ಬರಿ $7,753 (ರೂ. 5.87 ಲಕ್ಷ) ಗೆ ಹರಾಜು ಮಾಡಲಾಗಿದೆ. ಎಲಾನ್ ಮಸ್ಕ್ ಟೆಸ್ಲಾವನ್ನು Read more…

1 ರೂ.ನ ಈ ನೋಟು ನಿಮ್ಮಲ್ಲಿದ್ದರೆ ಏಳು ಲಕ್ಷ ರೂಪಾಯಿ ಜೇಬಿಗಿಳಿಸಬಹುದು

ಮನೆಯಲ್ಲೇ ಕುಳಿತು ಆದಾಯ ಗಳಿಸುವ ವಿಧವೊಂದನ್ನು ಹುಡುಕುವ ಮಂದಿಗೆ ಅಪರೂಪದ ನಾಣ್ಯಗಳ ಸಂಗ್ರಹವೂ ದುಡ್ಡು ಮಾಡುವ ಒಳ್ಳೆಯ ಮೂಲ. ಯಾವುದೇ ಪರಿಶ್ರಮ ಇಲ್ಲದೇ ತ್ವರಿತವಾಗಿ ದುಡ್ಡು ಮಾಡಲು ಇದೊಂದು Read more…

ಯುಕೆನಿಂದ ಮತ್ತೆ ಭಾರತಕ್ಕೆ ಮರಳಿದ ವಸಾಹತುಶಾಹಿ ಯುಗದ ಪಿಸ್ತೂಲ್..!

ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಹರಾಜಾದ ಐತಿಹಾಸಿಕ ವಸಾಹತುಶಾಹಿ ಯುಗದ ಪಿಸ್ತೂಲ್ ಮತ್ತೆ ಭಾರತಕ್ಕೆ ಮರಳಿದೆ. 1850 ರ ದಶಕದಲ್ಲಿ ಬ್ರಿಟಿಷ್ ಇಂಡಿಯನ್ ಆರ್ಮಿ ಬಳಸಿದ್ದ ಪುರಾತನ ಪಿಸ್ತೂಲ್ ಅನ್ನು ಯುಕೆನಲ್ಲಿ Read more…

ನಿಮ್ಮನ್ನು ಲಕ್ಷಾಧೀಶರನ್ನಾಗಿಸುತ್ತೆ 25 ಪೈಸೆಯ ಈ ನಾಣ್ಯ

ಮನೆಯಲ್ಲೇ ಕುಳಿತು ಆದಾಯ ಗಳಿಸುವ ವಿಧಾನವನ್ನು ಹುಡುಕುವ ಮಂದಿಗೆ ನಾಣ್ಯ ಸಂಗ್ರಹವೂ ದುಡ್ಡು ಮಾಡುವ ಒಳ್ಳೆಯ ಮೂಲ. ಯಾವುದೇ ಪರಿಶ್ರಮ ಇಲ್ಲದೇ ತ್ವರಿತವಾಗಿ ದುಡ್ಡು ಮಾಡಲು ಇದೊಂದು ಒಳ್ಳೆಯ Read more…

ಕೊಹ್ಲಿ ಜೊತೆ ಈ ದೊಡ್ಡ ಆಟಗಾರ RCBಗೆ ವಾಪಸ್

ಐಪಿಎಲ್ 2022ರ ಮೇಲೆ ಎಲ್ಲರ ಕಣ್ಣಿದೆ. ಅದಕ್ಕೂ ಮುನ್ನ ನಡೆಯಲಿರುವ ಹರಾಜಿನ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ವಿಶ್ವದಲ್ಲೇ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಲೀಗ್ ಐಪಿಎಲ್ ಆಗಿದ್ದು, ಆರ್ ಸಿ Read more…

ಐಪಿಎಲ್ 2022: ಫ್ರಾಂಚೈಸಿಯಲ್ಲಿ ಉಳಿದಿರುವ ಆಟಗಾರರಿಗೆ ಸಿಗಲಿದೆ ಇಷ್ಟು ವೇತನ..!

ಐಪಿಎಲ್ 2022ರ ಮೆಗಾ ಹರಾಜು ಆರಂಭವಾಗುವ ಮೊದಲೇ ಎಲ್ಲಾ ಫ್ರಾಂಚೈಸಿಗಳು ಕೆಲ ಆಟಗಾರರನ್ನು ಉಳಿಸಿಕೊಳ್ಳುವ ಅವಕಾಶ ನೀಡಲಾಗಿದೆ. ಈಗಾಗಲೇ ಎಲ್ಲ ಫ್ರಾಂಚೈಸಿಗಳು ಆಟಗಾರರ ಪಟ್ಟಿಯನ್ನು ಸಿದ್ಧಪಡಿಸಿವೆ. ಸದ್ಯ ಹರಾಜು Read more…

ಈ 2 ರೂ. ನಾಣ್ಯ ನಿಮ್ಮಲ್ಲಿದ್ದರೆ ಸಾವಿರಾರು ರೂಪಾಯಿ ಜೇಬಿಗಿಳಿಸಬಹುದು

ಮನೆಯಲ್ಲೇ ಕುಳಿತು ಆದಾಯ ಗಳಿಸುವ ವಿಧವೊಂದನ್ನು ಹುಡುಕುವ ಮಂದಿಗೆ ನಾಣ್ಯ ಸಂಗ್ರಹವೂ ದುಡ್ಡು ಮಾಡುವ ಒಳ್ಳೆಯ ಮೂಲ. ಯಾವುದೇ ಪರಿಶ್ರಮ ಇಲ್ಲದೇ ತ್ವರಿತವಾಗಿ ದುಡ್ಡು ಮಾಡಲು ಇದೊಂದು ಒಳ್ಳೆಯ Read more…

$43 ದಶಲಕ್ಷಕ್ಕೆ ಬಿಕರಿಯಾದ ಅಮೆರಿಕ ಸಂವಿಧಾನದ ಮೂಲ ಪ್ರತಿ

ಅಮೆರಿಕ ಸಂವಿಧಾನದ ಬಹಳ ಹಳೆಯ ಪ್ರತಿಯೊಂದು ಹರಾಜಿನಲ್ಲಿ ದಾಖಲೆಯ $43.2 ದಶಲಕ್ಷ ಮೌಲ್ಯಕ್ಕೆ ಮಾರಾಟವಾಗಿದೆ. ಕ್ರಿಪ್ಟೋಕರೆನ್ಸಿ ಸಮೂಹವೊಂದು ಸಾಮೂಹಿಕ ನಿಧಿಯ ಮೂಲಕ ಕೂಗಿದ ಬಿಡ್ ‌ಅನ್ನು ಮೀರಿದ ಮೊತ್ತ Read more…

ಹೊಸ ದಾಖಲೆ ಬರೆದ ಅಮಿತಾಬ್ ಬಚ್ಚನ್ NFT: 3.8 ಕೋಟಿ ರೂ. ದಾಟಿದ ಬಿಡ್

ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಹೂಡಿಕೆದಾರರಿಗೆ ಗಳಿಸುವ ಅವಕಾಶವನ್ನು ನೀಡುತ್ತಿದ್ದಾರೆ. ಅಮಿತಾಬ್ ಬಚ್ಚನ್, ಡಿಜಿಟಲ್ ಸಂಗ್ರಹವನ್ನು ಎನ್ಎಫ್ಟಿ ಮೂಲಕ ಹರಾಜು ಹಾಕಿದ್ದಾರೆ. ಇದು ನವೆಂಬರ್ 1 ರಿಂದ ಶುರುವಾಗಿದೆ. Read more…

ಕಲ್ಲು ಎಂದು ಎಸೆಯಲು ಹೊರಟಿದ್ದ ಮಹಿಳೆಗೆ ಪ್ಯೂರಿಟಿ ಚೆಕ್ ಮಾಡಿದಾಗ ಕಾದಿತ್ತು ಶಾಕ್..!

ಯುಕೆ ಮಹಿಳೆಯೊಬ್ಬರು ತಾನು ಎಸೆಯಲು ಹೊರಟಿದ್ದ ಕಲ್ಲಿನಲ್ಲಿ 20 ಕೋಟಿ ಮೌಲ್ಯದ 34 ಕ್ಯಾರೆಟ್ ವಜ್ರವಿದೆ ಎಂದು ತಿಳಿದಾಗ ದಿಗ್ಭ್ರಮೆಗೊಂಡಿದ್ದಾರೆ. 70 ರ ಹರೆಯದ ಮಹಿಳೆಯು ವರ್ಷಗಳ ಹಿಂದೆ Read more…

1885 ರ ಈ ನಾಣ್ಯ ನಿಮ್ಮಲ್ಲಿದ್ದರೆ ನೀವಾಗಬಹುದು ಕೋಟಿ ರೂ. ‘ಒಡೆಯ’

ಹಳೆಯ ನೋಟುಗಳು ಹಾಗೂ ನಾಣ್ಯಗಳನ್ನು ಸಂಗ್ರಹಿಸುವ ಅಭ್ಯಾಸ ನಿಮ್ಮದಾಗಿದ್ದರೆ ರಾತ್ರೋರಾತ್ರಿ ಕೋಟ್ಯಾಧೀಶರಾಗುವ ಅವಕಾಶ ನಿಮ್ಮ ಮುಂದೆ ಇದೆ. ಪುರಾತನ ಕಾಲದ ನಾಣ್ಯಗಳನ್ನು ಸಂಗ್ರಹಿಸುವ ಅಭ್ಯಾಸ ಬಹಳ ಮಂದಿಗೆ ಇದೆ. Read more…

ಒಂದೊಳ್ಳೆ ಉದ್ದೇಶಕ್ಕೆ ಗ್ರಾಮಿ ಪ್ರಶಸ್ತಿ ವಿಜೇತೆಯ ವಸ್ತುಗಳು ಹರಾಜಿಗೆ…!

ಗ್ರಾಮಿ ಪ್ರಶಸ್ತಿ ವಿಜೇತೆ ಅಮಿ ವೈನ್‌ ಹೌಸ್‌ಗೆ ಸೇರಿದ ನೂರಾರು ವಸ್ತುಗಳು, ತನ್ನ ಕೊನೆಯ ಕನ್ಸರ್ಟ್‌ಗೆಂದು ಧರಿಸಿದ ಬಟ್ಟೆಯೂ ಸೇರಿ, ಅಮೆರಿಕದಲ್ಲಿ ಹರಾಜಿಗೆ ಬೀಳಲಿವೆ. ಜೂಲಿಯನ್ಸ್ ಹೆಸರಿನ ಹರಾಜು Read more…

BIG NEWS: ಏರ್ ಇಂಡಿಯಾ ಖರೀದಿಸಿದ ಟಾಟಾ ಗ್ರೂಪ್

ನವದೆಹಲಿ: ಏರ್ ಇಂಡಿಯಾ ಇದೀಗ ಮತ್ತೆ ಟಾಟಾ ಗ್ರೂಪ್ ಪಾಲಾಗಿದೆ. 20 ಸಾವಿರ ಕೋಟಿಗೆ ಏರ್ ಇಂಡಿಯಾ ಸಂಸ್ಥೆಯನ್ನು ಖರೀದಿಸುವಲ್ಲಿ ಟಾಟಾ ಗ್ರೂಪ್ ಯಶಸ್ವಿಯಾಗಿದೆ. ಹರಾಜು ಪ್ರಕ್ರಿಯೆಯಲ್ಲಿ ಟಾಟಾ Read more…

’ದಿ ಕಂಜೋರಿಂಗ್’ ಚಿತ್ರಕ್ಕೆ ಸ್ಪೂರ್ತಿಯಾದ ಬಂಗಲೆ ಮಾರಾಟಕ್ಕೆ…! ದಂಗಾಗಿಸುವಂತಿದೆ ಇದರ ಬೆಲೆ

2013ರ ಹಾರರ್‌ ಚಿತ್ರ ’ದಿ ಕಂಜೋರಿಂಗ್‌’ಗೆ ಪ್ರೇರಣೆ ಕೊಟ್ಟ ರೋಡ್ ದ್ವೀಪದ ಫಾರ್ಮ್‌ಹೌಸ್‌ ಒಂದು 1.2 ಮಿಲಿಯನ್‌ ಡಾಲರ್‌ ಬೆಲೆಗೆ ಮಾರಾಟಕ್ಕಿದೆ. ಮಾಟ್‌ & ಚೇಸ್ ಸೋತೆಬೇಸ್ ಇಂಟರ್ನ್ಯಾಷನಲ್ Read more…

ದಂಗಾಗಿಸುವಂತಿದೆ ಹರಾಜಿನಲ್ಲಿ ಈ ಕನ್ನಡಕಗಳಿಗೆ ಸಿಗುತ್ತಿರುವ ಬೆಲೆ….!

17ನೇ ಶತಮಾನಕ್ಕೆ ಸೇರಿದ್ದೆಂದು ಹೇಳಲಾದ ಎರಡು ಜೊತೆ ಕನ್ನಡಕಗಳು ಹರಾಜಿನಲ್ಲಿ $3.5 ದಶಲಕ್ಷಕ್ಕೆ (25 ಕೋಟಿ ರೂಪಾಯಿ) ಬಿಕರಿಯಾಗುವ ಸಾಧ್ಯತೆ ಇದೆ. ಆಭರಣ ಲೇಪಿತವಾದ ಈ ಕನ್ನಡಕಗಳು ವಜ್ರ Read more…

ಈ 5 ರೂಪಾಯಿ ನಾಣ್ಯ ನಿಮ್ಮ ಬಳಿಯಿದ್ದರೆ ಗಳಿಸಬಹುದು ಲಕ್ಷಾಂತರ ರೂಪಾಯಿ

ನಿಮಗೆ ನಾಣ್ಯಗಳನ್ನು ಸಂಗ್ರಹಿಸುವ ಹವ್ಯಾಸ ಇದೆಯಾ ? ನಿಮ್ಮ ಬಳಿ ಈ ಹಳೆ ನಾಣ್ಯಗಳು ಇದ್ದಲ್ಲಿ ಲಕ್ಷ ಲಕ್ಷ ಸಂಗ್ರಹಿಸಬಹುದು. ಇದಕ್ಕೆ ಆನ್ಲೈನ್ ನಲ್ಲಿ ಬಹು ಬೇಡಿಕೆ ಇದೆ Read more…

ಹರಾಜಿಗೆ ಸಿದ್ಧವಾಗಿದೆ ಅನೇಕ ಬಾರಿ ಬಳಸಿರುವ ಒಳ ಉಡುಪು…..! ಖರೀದಿಗೆ ಕ್ಯೂ ನಿಂತ ಜನ

ಮನೆ, ಕಾರು, ಆಭರಣಗಳ ಹರಾಜಿನ ಬಗ್ಗೆ ನಾವು ಕೇಳಿರ್ತೇವೆ. ಆದ್ರೆ ಜಗತ್ತಿನಲ್ಲಿ ಕೆಲ ವಿಚಿತ್ರ ವಸ್ತುಗಳ ಹರಾಜು ನಡೆಯುತ್ತದೆ. ಅಮೆರಿಕಾದಲ್ಲಿ ಒಳ ಉಡುಪಿನ ಹರಾಜು ನಡೆಯಲಿದೆ. ಆಶ್ಚರ್ಯವಾದ್ರೂ ಇದು Read more…

ನವಜಾತ ಶಿಶುವಿನ ಚಿಕಿತ್ಸೆಗಾಗಿ ಪದಕವನ್ನೇ ಹರಾಜಿಗಿಟ್ಟ ಬೆಳ್ಳಿ ಪದಕ ಗೆದ್ದ ಒಲಂಪಿಕ್ಸ್ ಆಟಗಾರ್ತಿ

ನವಜಾತ ಶಿಶುವಿನ ಶಸ್ತ್ರಚಿಕಿತ್ಸೆಗಾಗಿ ಹಣ ಸಂಗ್ರಹಿಸಲು, ಪೋಲೆಂಡ್‌ನ ಒಲಿಂಪಿಕ್ಸ್ ಕ್ರೀಡಾಪಟು ಟೋಕಿಯೊ ಒಲಿಂಪಿಕ್ಸ್ ನಲ್ಲಿ ಗೆದ್ದ ಬೆಳ್ಳಿಯ ಪದಕವನ್ನು ಹರಾಜು ಹಾಕಿದ್ದರು. ಪದಕ ಖರೀದಿ ಮಾಡಿದ ವ್ಯಕ್ತಿ, ಪದಕವನ್ನು Read more…

1994ರಲ್ಲಿ ಟಂಕಿಸಲಾದ ಈ ನಾಣ್ಯ ಇದ್ದರೆ ಐದು ಲಕ್ಷ ರೂಪಾಯಿ ನಿಮ್ಮದಾಗಬಹುದು…!

ನಾಣ್ಯಗಳು ಹಾಗೂ ನೋಟುಗಳ ಸಂಗ್ರಹಣೆ ಒಂದು ವಿಶೇಷವಾದ ಹವ್ಯಾಸ. ಕೆಲವರಂತೂ ತಮ್ಮ ಸಂಗ್ರಹದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ನೋಟುಗಳು ಹಾಗೂ ನಾಣ್ಯಗಳನ್ನು ಸಂಗ್ರಹಿಸಿಟ್ಟಿರುತ್ತಾರೆ. 1994ರಲ್ಲಿ ವಿತರಿಸಲಾದ ಎರಡು ರೂಪಾಯಿ Read more…

ಹಸುಗೂಸಿನ ಹೃದಯ ಶಸ್ತ್ರಚಿಕಿತ್ಸೆಗೆ ನಿಧಿ ಸಂಗ್ರಹಿಸಲು ಒಲಿಂಪಿಕ್ ಪದಕ ಹರಾಜಿಗಿಟ್ಟ ಅಥ್ಲೀಟ್

ಟೋಕ್ಯೋ ಒಲಿಂಪಿಕ್ಸ್‌ನ ಮಹಿಳೆಯರ ಜಾವೆಲಿನ್ ಎಸೆತದಲ್ಲಿ ಬೆಳ್ಳಿ ಪದಕ ಗೆದ್ದ ಪೋಲೆಂಡ್‌ನ ಮಾರಿಯಾ ಆಂಡ್ರೇಜ಼ಿಕ್ ಎಂಟು ತಿಂಗಳ ಮಗುವಿನ ಹೃದಯದ ಶಸ್ತ್ರಚಿಕಿತ್ಸೆಗೆ ನೆರವಾಗಲು ಪದಕವನ್ನು ಹರಾಜಿಗಿಟ್ಟಿದ್ದಾರೆ. ರಿಯೋ 2016ರಲ್ಲಿ Read more…

ಹಳೆ ಬಟ್ಟೆಯನ್ನು ದೀಪಿಕಾ ಯಾಕೆ ತೆಗೆಯುತ್ತಿದ್ದಾರೆ ಗೊತ್ತಾ….?

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಕೆಲ ದಿನಗಳಿಂದ ಸುದ್ದಿಯಲ್ಲಿದ್ದಾರೆ. ದೀಪಿಕಾ ಪಡುಕೋಣೆ  ತಮ್ಮ  ಹಳೆಯ ಬಟ್ಟೆ ಹರಾಜು ಹಾಕುತ್ತಿದ್ದಾರೆ. ಈ ಹರಾಜಿನಲ್ಲಿ ಸಿಕ್ಕ ಹಣವನ್ನು ನಟಿ ‘ಲೈವ್ ಲವ್ Read more…

ಬ‌ರೋಬ್ಬರಿ 1.9 ಲಕ್ಷ ರೂಪಾಯಿಗೆ ಹರಾಜಾಯ್ತು 40 ವರ್ಷಗಳ ಹಿಂದಿನ ಕೇಕ್

ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನಲ್ಲಿ ರಸ್ತೆ ಅಪಘಾತದಲ್ಲಿ 25 ವರ್ಷಗಳ ಹಿಂದೆ ಮೃತಪಟ್ಟ ಬ್ರಿಟನ್ ಯುವರಾಣಿ ಡಯಾನಾ ಈಗಲೂ ಆಗಾಗ ಸುದ್ದಿಯಲ್ಲಿರುತ್ತಾರೆ. 1981ರಲ್ಲಿ ಜರುಗಿದ್ದ ಪ್ರಿನ್ಸ್ ಚಾರ್ಲ್ಸ್ ಮತ್ತು ಲೇಡಿ Read more…

ಇಲ್ಲಿ ಹಣ ಕೊಟ್ಟು ವಧು ಖರೀದಿ ಮಾಡ್ತಾರೆ ಹುಡುಗ್ರು….!

ಪ್ರತಿಯೊಬ್ಬ ತಂದೆ-ತಾಯಿಗೂ ತಮ್ಮ ಮಗಳಿಗೆ ಒಳ್ಳೆ ವರನನ್ನು ಹುಡುಕಿ, ಅದ್ಧೂರಿಯಾಗಿ ಮದುವೆ ಮಾಡಬೇಕೆಂಬ ಆಸೆಯಿರುತ್ತದೆ. ಆದ್ರೆ ಆ ದೇಶದಲ್ಲಿ ಮಾತ್ರ ಹೆಣ್ಣು ಮಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡ್ತಾರೆ. ಈ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...