alex Certify ಹರಾಜು | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಧಾನಿ ಮೋದಿ ಸ್ವೀಕರಿಸಿದ್ದ 1200 ಉಡುಗೊರೆಗಳ ಹರಾಜು…! ಇಲ್ಲಿದೆ ಅದರ ಮಾಹಿತಿ

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಲೆಕ್ಕವಿಲ್ಲದಷ್ಟು ಉಡುಗೊರೆಗಳು ಬರುತ್ತಲೇ ಇರುತ್ತವೆ. ಕ್ರೀಡಾಪಟುಗಳು, ರಾಜಕಾರಣಿಗಳು, ಸಮಾಜದ ವಿವಿಧ ಕ್ಷೇತ್ರಗಳ ಪ್ರಭಾವಿಗಳು ಪ್ರಧಾನಿಗೆ ಉಡುಗೊರೆಯಾಗಿ ನೀಡಿದ 1,200 ಕ್ಕೂ ಹೆಚ್ಚು ವಸ್ತುಗಳನ್ನು Read more…

ಬೆರಗಾಗಿಸುವಂತಿದೆ 5 ಕೆಜಿ ತೂಕದ ಸಿಹಿ ಕುಂಬಳಕಾಯಿಗೆ ಸಿಕ್ಕಿರುವ ಬೆಲೆ….!

ಮಾರುಕಟ್ಟೆಯಲ್ಲಿ 1 ಕೆಜಿ ಸಿಹಿ ಕುಂಬಳ ಕಾಯಿಗೆ ಅಂದಾಜು 40 ರಿಂದ 50 ರೂಪಾಯಿಗಳು ಇರುತ್ತದೆ. ಆದರೆ 5 ಕೆಜಿ ತೂಕದ ಸಿಹಿ ಕುಂಬಳಕಾಯಿ ಒಂದು ದಾಖಲೆ ಮೊತ್ತಕ್ಕೆ Read more…

ಬರೋಬ್ಬರಿ 24.60 ಲಕ್ಷ ರೂ.ಗೆ ಹರಾಜಾಯ್ತು ಗಣಪತಿ ಲಡ್ಡು ಪ್ರಸಾದ

ಹೈದರಾಬಾದ್: ಇಲ್ಲಿನ ಬಾಳಾಪುರ ಗಣೇಶನ ಪ್ರಸಿದ್ಧ 21 ಕೆಜಿ ಲಡ್ಡು ಪ್ರಸಾದ ಶುಕ್ರವಾರ ನಡೆದ ಹರಾಜಿನಲ್ಲಿ 24.60 ಲಕ್ಷ ರೂ.ಗೆ ಮಾರಾಟವಾಗಿದೆ. ಸ್ಥಳೀಯ ಉದ್ಯಮಿ ವಿ ಲಕ್ಷ್ಮಾ ರೆಡ್ಡಿ Read more…

ಮೈಕ್​ ಟೈಸನ್​ ಬಳಸುತ್ತಿದ್ದ ಫೆರಾರಿ ಎಫ್​50 ಹರಾಜಿನಲ್ಲಿ ಭಾರಿ ಮೊತ್ತಕ್ಕೆ ಬಿಕರಿ

ಫೆರಾರಿ ಕಾರ್ ಬ್ರ್ಯಾಂಡ್ ಜಗತ್ತಿನ ಗಮನ ಸೆಳೆದಿದೆ. ಸೆಲೆಬ್ರಿಟಿಗಳ ಅಚ್ಚುಮೆಚ್ಚಿನ ಕಾರೂ ಸಹ ಹೌದು. 1996 ರಲ್ಲಿ ಬಾಕ್ಸಿಂಗ್​ ದಂತಕಥೆ ಮೈಕ್​ ಟೈಸನ್​ ಕೂಡ ಅತಿ ಅಪರೂಪದ ಫೆರಾರಿ Read more…

ಅದೃಷ್ಟ ಪರೀಕ್ಷೆಗಾಗಿ ಹರಾಜಿನಲ್ಲಿ ಭಾಗಿಯಾಗಿದ್ದ ಕುಟುಂಬಕ್ಕೆ ಶಾಕ್‌, ಗೆದ್ದಿದ್ದ ಸೂಟ್‌ಕೇಸ್‌ನಲ್ಲಿತ್ತು ತುಂಡು ತುಂಡಾಗಿದ್ದ ಮಕ್ಕಳ ಶವ….!

ನ್ಯೂಜಿಲೆಂಡ್‌ನಲ್ಲಿ ನಡೆದ ಸ್ಟೋರೇಜ್-ಯೂನಿಟ್ ಹರಾಜಿನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದ ಕುಟುಂಬವೊಂದು ಅಕ್ಷರಶಃ ಆಘಾತಕ್ಕೊಳಗಾಗಿದೆ. ಅದೃಷ್ಟದ ನಿರೀಕ್ಷೆಯಲ್ಲಿದ್ದ ಕುಟುಂಬಕ್ಕೆ ಸೂಟ್‌ಕೇಸ್‌ಗಳಲ್ಲಿ ತುಂಡರಿಸಿದ್ದ ಮಕ್ಕಳ ಮೃತದೇಹ ಪತ್ತೆಯಾಗಿದೆ. ದಕ್ಷಿಣ ಆಕ್ಲೆಂಡ್‌ನ ಮನುರೆವಾದ Read more…

ಹೂಡಿಕೆದಾರರಿಗೆ ಗುಡ್‌ ನ್ಯೂಸ್: ಎರಡೂವರೆ ತಿಂಗಳ ಬಳಿಕ ಹಣ ಗಳಿಸಲು ಮತ್ತೆ ಅವಕಾಶ, ಸಿರ್ಮಾ ಕಂಪನಿಯ IPO ಓಪನ್

ಇಂದಿನಿಂದ IPO ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಪ್ರಕ್ರಿಯೆ ಪ್ರಾರಂಭವಾಗಿದೆ. ಸುಮಾರು ಎರಡೂವರೆ ತಿಂಗಳ ನಂತರ ಪ್ರಾಥಮಿಕ ಮಾರುಕಟ್ಟೆಯಲ್ಲಿ ಗಳಿಕೆ ಮಾಡಲು ಹೂಡಿಕೆದಾರರಿಗೆ ಅವಕಾಶ ಸಿಕ್ಕಿದೆ. ಸಿರ್ಮಾ ಎಸ್‌ಜಿಎಸ್ ಟೆಕ್ನಾಲಜಿಯ ಐಪಿಓಗಳನ್ನು Read more…

ಈ ʼಉಪ್ಪಿನಕಾಯಿʼ ಕಲಾಕೃತಿಗೆ ಬರೋಬ್ಬರಿ 5 ಲಕ್ಷ ರೂಪಾಯಿ…!

ಅನೇಕ ಸಂದರ್ಭದಲ್ಲಿ ಕಲಾವಿದರಿಂದ ಮೂಡಿದ ರಚನೆಗಳನ್ನು ಸಾಮಾನ್ಯ ಜನರು ಅರ್ಥ ಮಾಡಿಕೊಳ್ಳುವುದು ಕಷ್ಟವಾಗುತ್ತದೆ. ಆದರೆ, ಅರ್ಥವಾಗದ ಅನೇಕ ಕಲಾಕೃತಿಗೆ ಅನಿರೀಕ್ಷಿತ ಬೆಲೆ ಸಿಗುವುದೂ ಉಂಟು. ಇಂತಹದ್ದೇ ಒಂದು ಪ್ರಸಂಗ Read more…

BIG BREAKING: 5ಜಿ ಸ್ಪೆಕ್ಟ್ರಂ ಹರಾಜು ಯಶಸ್ವಿ: ಜಿಯೋ, ಏರ್ಟೆಲ್ ಜೊತೆಗೆ ಅದಾನಿ ಎಂಟ್ರಿ

ನವದೆಹಲಿ: 5G ಸ್ಪೆಕ್ಟ್ರಮ್ ಹರಾಜು ಒಟ್ಟು 1,50,173 ಕೋಟಿ ರೂ.ಗಳ ಬಿಡ್ ಮೊತ್ತದೊಂದಿಗೆ ಯಶಸ್ವಿಯಾಗಿ ಮುಕ್ತಾಯಗೊಂಡಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. 72,098 MHz ತರಂಗಾಂತರವನ್ನು Read more…

ʼಸರಪಂಚʼ ಸ್ಥಾನ ಬರೋಬ್ಬರಿ 23 ಲಕ್ಷ ರೂಪಾಯಿಗೆ ಹರಾಜು….!

ಕ್ರಿಕೆಟ್ ಆಟಗಾರರನ್ನು ಐಪಿಎಲ್ ಟೂರ್ನಿಗಾಗಿ ಹರಾಜು ಹಾಕುವುದನ್ನು ಕೇಳಿದ್ದೇವೆ. ದನ, ಕರು, ಕುರಿ ಇನ್ನಿತರೆ ಪ್ರಾಣಿಗಳನ್ನು ಹರಾಜು ಹಾಕುವುದನ್ನು ನೋಡಿದ್ದೇವೆ. ಆದರೆ, ಇಲ್ಲೊಂದು ವಿಚಿತ್ರ ಸನ್ನಿವೇಶ ಮಧ್ಯಪ್ರದೇಶದ ಗುನಾ Read more…

ಅತ್ಯಂತ ಅಪರೂಪದ ಆಕಾರದಲ್ಲಿದ್ದ ಚಿಪ್ಸ್ ಹರಾಜಿಗಿಟ್ಟ ವ್ಯಕ್ತಿ: ಮಾರಾಟವಾದ ಬೆಲೆ ಕೇಳಿದ್ರೆ ದಂಗಾಗ್ತೀರಾ…..!

ಸಾಮಾನ್ಯವಾಗಿ ನೀವು ತಿನ್ನುವು ಚಿಪ್ಸ್ ಗೆ ಎಷ್ಟಿರುತ್ತದೆ. 100 ರೂ. 200 ರೂ. ಅಥವಾ 500 ರೂ..? ಆದರೆ, ಇಲ್ಲೊಂದೆಡೆ ಮಾರಾಟವಾದ ಚಿಪ್ಸ್ ಬೆಲೆ ಕೇಳಿದ್ರೆ ದಂಗಾಗ್ತೀರಾ..! ಏಸಿಂಗ್ಯುಲರ್ Read more…

ಬರೋಬ್ಬರಿ 230 ಕೋಟಿ ರೂ. ಗೆ ಹರಾಜಾಯ್ತು ವಿಶ್ವದ ಅತಿ ದೊಡ್ಡ ಬಿಳಿ ವಜ್ರ‌

ವಜ್ರ ಪ್ರೀತಿಯ ಸಂಕೇತ, ವ್ಯಾಲೆಂಟೈನ್ಸ್ ಡೇ ತಮ್ಮ ಸಂಗಾತಿಗೆ ವಜ್ರದ ಉಂಗುರ ಕೊಟ್ಟು ಪ್ರೀತಿ ವ್ಯಕ್ತ ಪಡಿಸಬೇಕು ಅನ್ನೊದು ಅದೆಷ್ಟೋ ಜನರ ಕನಸು. ಆದ್ರೆ ವಜ್ರ ಎಲ್ಲರ ಕೈಗೆ Read more…

ತಲೆ ತಿರುಗಿಸುವಂತಿದೆ ಈ ಕಾರಿನ ಫ್ಯಾನ್ಸಿ ನಂಬರ್ ಪ್ಲೇಟ್ ಬೆಲೆ….!

ವಾಹನ ಖರೀದಿಸಿದ ವೇಳೆ ಅದರ ಮಾಲೀಕರು ಫ್ಯಾನ್ಸಿ ನಂಬರ್ ಬಯಸುವುದು ಸಹಜ. ಕೆಲವರು ತಮಗೆ ಅದೃಷ್ಟ ತರುತ್ತದೆ ಎಂಬ ಕಾರಣಕ್ಕೆ ಇಂತಹುದೇ ಸಂಖ್ಯೆ ಇರಲಿ ಎಂಬುದನ್ನು ಬಯಸುತ್ತಾರೆ. ಹೀಗಾಗಿಯೇ Read more…

11 ಲಕ್ಷ ರೂಪಾಯಿ ಸಾಲಕ್ಕೆ ರೈತನ 90 ಲಕ್ಷ ರೂ. ಮೌಲ್ಯದ ಜಮೀನು ಹರಾಜು….! ಗುಪ್ತ ಇ-ಹರಾಜಿನ ಮೂಲಕ ಖರೀದಿಸಿದ್ದ ಮಾಜಿ ಸಚಿವರ ಸಂಬಂಧಿ ಸ್ವಾಧೀನ ಪಡೆಯಲು ಬಂದಾಗ ಬಯಲು

  ಚಂಡೀಗಢ: ರಾಷ್ಟ್ರೀಕೃತ ಬ್ಯಾಂಕೊಂದು ರೈತನ 11 ಲಕ್ಷ ರೂ. ಸಾಲ ಬಾಕಿಯನ್ನು ವಸೂಲಿ ಮಾಡಲು ಬರೊಬ್ಬರಿ 90 ಲಕ್ಷ ರೂ. ಮೌಲ್ಯದ 2.5 ಎಕರೆ ಹೊಲವನ್ನೇ ಹರಾಜು Read more…

ಸ್ಕೂಟರ್ ಖರೀದಿಗೆ 71 ಸಾವಿರ ರೂಪಾಯಿ…! ಅದರ ನಂಬರ್ ಗೆ ಖರ್ಚು ಮಾಡಿದ್ದು 15 ಲಕ್ಷ ರೂ.

ವಾಹನ ಖರೀದಿಸಿದ ಬಳಿಕ ಅದರ ಮಾಲೀಕರು ಫ್ಯಾನ್ಸಿ ನಂಬರ್ ಪಡೆಯಲು ಬಯಸುತ್ತಾರೆ. ಹೀಗಾಗಿ ಫ್ಯಾನ್ಸಿ ನಂಬರ್ ಗಳನ್ನು ಹರಾಜು ಹಾಕುವ ಮೂಲಕ ಇಲಾಖೆಗೆ ಆದಾಯ ತರಲು ಸಾರಿಗೆ ಇಲಾಖೆ Read more…

ಒಂದು ಹೂಜಿ ಪವಿತ್ರ ನೀರು ಬರೋಬ್ಬರಿ 1.30 ಲಕ್ಷ ರೂಪಾಯಿಗಳಿಗೆ ಹರಾಜು….!

ಭುವನೇಶ್ವರ: ಇಲ್ಲಿನ ಮುಕ್ತೇಶ್ವರ ದೇವಸ್ಥಾನದಲ್ಲಿರುವ ಪ್ರಸಿದ್ಧ ಮರೀಚಿ ಕುಂಡ (ಕೊಳ) ದಿಂದ ತೆಗೆದ ಒಂದು ಹೂಜಿ ಪವಿತ್ರ ನೀರಿನ ಬೆಲೆ ಕೇಳಿದ್ರೆ ಖಂಡಿತಾ ನೀವು ದಂಗಾಗ್ತೀರಾ..! ಹೌದು, ಇಲ್ಲಿನ ಲಿಂಗರಾಜ Read more…

ದಂಗಾಗಿಸುವಂತಿದೆ ಹರಾಜಾಗಲಿರುವ ವಿಶ್ವದ ಅತಿದೊಡ್ಡ ವಜ್ರದ ಬೆಲೆ

ವಿಶ್ವದ ಅತಿದೊಡ್ಡ ಬಿಳಿ ವಜ್ರವು ಹರಾಜಿನಲ್ಲಿ ಡಾಲರ್ 30 ಮಿಲಿಯನ್ ಪಡೆಯುವ ನಿರೀಕ್ಷೆಯಿದೆ. ಐಷಾರಾಮಿ ಜಿನೀವಾ ಮ್ಯಾಗ್ನಿಫಿಸೆಂಟ್ ಜ್ಯುವೆಲ್‌ಸೇಲ್ ಅನ್ನು ಮುನ್ನಡೆಸುವ 228.31 ಕ್ಯಾರೆಟ್ ಪಿಯರ್-ಆಕಾರದ ವಜ್ರದ ದಿ Read more…

BIG NEWS: 16 ಲಕ್ಷ ರೂ.ಗೆ ಹರಾಜಾದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಮುಕ್ತಿ ಬಾವುಟ

ಚಿತ್ರದುರ್ಗ: ನಾಯಕನಹಟ್ಟಿಯ ಶ್ರೀ ಗುರು ತಿಪ್ಪೇರುದ್ರಸ್ವಾಮಿ ವಾರ್ಷಿಕ ರಥೋತ್ಸವದಲ್ಲಿ ದೇವರ ಮುಕ್ತಿ ಬಾವುಟ ಹರಾಜು ಪ್ರಕ್ರಿಯೆ ನಡೆದಿದ್ದು, 16 ಲಕ್ಷ ರೂ.ಗೆ ಮಾರಾಟವಾಗಿದೆ. ಚಳ್ಳಕೆರೆ ಎಪಿಎಂಸಿ ಮಾಜಿ ಅಧ್ಯಕ್ಷ Read more…

ಮೀನು ಹಿಡಿಯುವಾಗ ಬಲೆಗೆ ಬಿತ್ತು ಪುರಾತನ ವೂಲಿ ಮ್ಯಾಮತ್‍ನ ಬೃಹದಾಕಾರದ ಹಲ್ಲು…..!

ಕ್ಯಾಪ್ಟನ್ ಟಿಮ್ ರೈಡರ್ ಎಂಬುವವರು ಎಂದಿನಂತೆ ಮೀನುಗಾರಿಕೆಯಲ್ಲಿ ತೊಡಗಿದ್ದ ವೇಳೆ ಸುಮಾರು 12,000 ವರ್ಷಗಳಷ್ಟು ಹಳೆಯದಾದ ವೂಲಿ ಮ್ಯಾಮತ್ ನ ಬೃಹದಾಕಾರದ ಹಲ್ಲನ್ನು ಸೆರೆಹಿಡಿದಿದ್ದಾರೆ. ಮ್ಯಾಸಚೂಸೆಟ್ಸ್‌ನ ನ್ಯೂಬರಿಪೋರ್ಟ್‌ನ ಕರಾವಳಿಯಲ್ಲಿ Read more…

ತಲೆತಿರುಗಿಸುವಂತಿದೆ ಒಂದು ಕೆಜಿ ಗೋಲ್ಡನ್ ಪರ್ಲ್ ಟೀ ಬೆಲೆ…!

ಚಹಾ ಬೆಳೆಗೆ ಹೆಸರುವಾಸಿಯಾದ ಅಸ್ಸಾಂ ರಾಜ್ಯದ ಟೀ ಎಂದರೆ ಯಾರಿಗೆ ಇಷ್ಟವಾಗಲ್ಲ. ಅದ್ರಲ್ಲೂ ಇಲ್ಲಿನ ಗೋಲ್ಡನ್ ಪರ್ಲ್ ಟೀ ಸಿಕ್ಕಾಪಟ್ಟೆ ಫೇಮಸ್ ಆಗಿದೆ. ಅಂತಹ ಚಹಾಗೆ ಸಾವಿರಾರು ರೂಪಾಯಿ Read more…

ಹರಾಜಿನಲ್ಲಿ ಯಾರನ್ನು ಖರೀದಿ ಮಾಡಬೇಕೆಂದು RCB ಗೆ ಸಲಹೆ ಕೊಟ್ಟ ಮಿ. ನಾಗ್ಸ್‌

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಶೇಷ ಪ್ರತಿನಿಧಿಯಾಗಿ ಭರಪೂರ ಮನರಂಜನೆ ಕೊಡುವ ಮಿಸ್ಟರ್‌ ನಾಗ್ಸ್‌ ಅಕಾ ಡ್ಯಾನಿಶ್ ಸೇಠ್‌ ಈ ವರ್ಷದ ಐಪಿಎಲ್ ಹರಾಜಿಗೂ ಮುನ್ನ ಮತ್ತೆ ಎಂಟ್ರಿ Read more…

BIG NEWS: ಐಪಿಎಲ್ ಹರಾಜು ಪ್ರಕ್ರಿಯೆ ವೇಳೆಯೇ ಕುಸಿದು ಬಿದ್ದ ಹರಾಜುದಾರ…!

ಐಪಿಎಲ್ ಕ್ರಿಕೆಟ್ ಜಗತ್ತಿನ ಅತಿದೊಡ್ಡ, ಅತ್ಯಂತ ಶ್ರೀಮಂತ ಲೀಗ್. ಇಂದು ಬೆಂಗಳೂರಿನಲ್ಲಿ ಈ ಲೀಗ್ ನ ಮೆಗಾ ಹರಾಜು ಪ್ರಕ್ರಿಯೆ ನಡೆಯುತ್ತಿದೆ. ಆಕ್ಷನ್ ಶುರುವಾಗಿ ಆಟಗಾರರ ಆಯ್ಕೆಯು ನಡೆಯುತ್ತಿತ್ತು, Read more…

ಐಪಿಎಲ್ ಹರಾಜು 2022: ಈ ಟಾಪ್ 5 ಆಟಗಾರರಿಗೆ ಬಿಡ್ ಕೂಗದೇ ಇದ್ದರೂ ಅಚ್ಚರಿಯಿಲ್ಲ

ಎಲೆ ಮರೆ ಕಾಯಿಯಂತಿದ್ದ ಬಹಳಷ್ಟು ಆಟಗಾರರಿಗೆ ಹೆಸರು ಖ್ಯಾತಿ ಕೊಟ್ಟಿರುವ ಐಪಿಎಲ್‌ನಲ್ಲಿ, ಹೆಸರೇ ಗೊತ್ತಿಲ್ಲದಂಥ ಅನೇಕ ಆಟಗಾರರು ದೊಡ್ಡ ಮೊತ್ತಕ್ಕೆ ಹರಾಜಾಗಿ ಅಚ್ಚರಿ ಮೂಡಿಸಿರುವ ಅನೇಕ ನಿದರ್ಶನಗಳ್ನು ಕಂಡಿದ್ದೇವೆ. Read more…

ʼದಿ ಎನಿಗ್ಮಾʼ ಖ್ಯಾತಿಯ ಕಪ್ಪು ವಜ್ರ ಬರೋಬ್ಬರಿ 32 ಕೋಟಿ ರೂ.ಗೆ ಮಾರಾಟ

ಲಂಡನ್: ಇತ್ತೀಚೆಗಷ್ಟೇ 555.55 ಕ್ಯಾರೆಟ್ ಬ್ಲಾಕ್ ಡೈಮಂಡ್ ದಿ ಎನಿಗ್ಮಾ 32 ಕೋಟಿ ರೂ.ಗೆ ಮಾರಾಟವಾಗುತ್ತಿದ್ದು, ಎಲ್ಲರನ್ನೂ ಹುಬ್ಬೇರಿಸಿದೆ. ಇದು ಭೂಮಿಯ ಮೇಲಿನ ಅತಿ ದೊಡ್ಡ ಕಟ್ ವಜ್ರ Read more…

ಹೊಸ ಮನೆಗೆ ಕಾಲಿಟ್ಟ ದಂಪತಿಗೆ ಆರಂಭದಲ್ಲೇ ಗಾಬರಿ ಮೂಡಿಸಿದ ವಿಚಿತ್ರ ವಸ್ತುಗಳು

ಹರಾಜೊಂದರಲ್ಲಿ ನೀವು ಹಳೆಯ ಮನೆಯೊಂದನ್ನು ಖರೀದಿಸುತ್ತೀರಿ ಎಂದುಕೊಳ್ಳಿ. ಆಗ ನೀವು ಮನೆಯನ್ನು ನವೀಕರಿಸಲು ಪ್ರಾರಂಭಿಸಿದಾಗ, ಅದರ ಕೋಣೆಯಲ್ಲಿ ನಿಮಗೆ ಗಾಬರಿ ತರುವ ವಸ್ತುಗಳನ್ನು ಕಾಣುತ್ತೀರಿ. ಆಗ ನೀವು ಏನು Read more…

ನಿಮ್ಮ ಬಳಿ ಇದೆಯಾ ಈ 1 ರೂ. ನೋಟು..? ಹಾಗಾದರೆ ನೀವು ಗಳಿಸಬಹುದು ಬರೋಬ್ಬರಿ 7 ಲಕ್ಷ ರೂಪಾಯಿ..!

ನಿಮ್ಮ ಪರ್ಸ್​ನ ಮೂಲೆಯಲ್ಲಿ ಎಲ್ಲಾದರೂ ಹಳೆಯ ಒಂದು ರೂಪಾಯಿ ನೋಟು ಇದ್ದರೆ ನೀವು ಲಕ್ಷಾಂತರ ರೂಪಾಯಿ ಹಣವನ್ನು ಗಳಿಸಬಹುದಾಗಿದೆ. ಹೌದು..! ಹಳೆಯ ಒಂದು ರೂಪಾಯಿ ನೋಟು ನಿಮ್ಮ ಭಾಗ್ಯದ Read more…

ಹರಾಜು ಸೈಟ್‌ನಲ್ಲಿ ಪತಿಯನ್ನೇ ಮಾರಾಟಕ್ಕಿಟ್ಟ ಪತ್ನಿ…! ಯಾವುದೇ ಕಾರಣಕ್ಕೂ ವಿನಿಮಯವಿಲ್ಲವೆಂಬ ಕಂಡೀಷನ್

ಇಬ್ಬರು ಮಕ್ಕಳನ್ನು ಕರೆದುಕೊಂಡು ಬೇಸಿಗೆ ರಜೆ ಕಳೆಯಲು ತನ್ನನ್ನು ಬಿಟ್ಟು ಹೋದ ಪತಿಯನ್ನ, ಆಕೆಯ ಪತ್ನಿಯೆ ಹರಾಜು ಸೈಟ್‌ನಲ್ಲಿ ಮಾರಾಟಕ್ಕಿಟ್ಟಿರುವ ಘಟನೆ ನ್ಯೂಜಿಲ್ಯಾಂಡ್ನಲ್ಲಿ ನಡೆದಿದೆ. ಟ್ರೇಡ್ ಮಿ ವೆಬ್‌ಸೈಟ್‌ನಲ್ಲಿ Read more…

ಮಹಿಳೆಯ ಅದೃಷ್ಟವನ್ನೇ ಬದಲಿಸಿದೆ ಗುಜರಿಯಲ್ಲಿ ಕೊಂಡ 500 ರೂಪಾಯಿ ಕುರ್ಚಿ…!

ಗುಜರಿ ಅಂಗಡಿಯಿಂದ ಮರದ ಕುರ್ಚಿಯನ್ನು ಕೇವಲ 5 ಪೌಂಡ್ ( 500 ರೂ.) ಗೆ ಖರೀದಿಸಿದ ಮಹಿಳೆಯೊಬ್ಬರು ಅದನ್ನು ಹರಾಜಿನಲ್ಲಿ £16,250 (ರೂ. 16.4 ಲಕ್ಷ) ಗೆ ಮಾರಾಟ Read more…

ಅಬ್ಬಬ್ಬಾ…..! ಸ್ಪೈಡರ್‌ ಮ್ಯಾನ್ ಕಾಮಿಕ್ಸ್‌ನ ಒಂದೇ ಒಂದು ಪುಟ ಬರೋಬ್ಬರಿ 24 ಕೋಟಿ ರೂ.ಗೆ ಹರಾಜು

ಸ್ಪೈಡರ್‌-ಮ್ಯಾನ್ ಕಾಮಿಕ್ಸ್‌ನ ಒಂದೇ ಒಂದು ಪುಟದ ಕಲಾಕೃತಿಯೊಂದು ದಾಖಲೆಯ $3.36 ದಶಲಕ್ಷಕ್ಕೆ ಹರಾಜಾಗಿದೆ. 1984ರ ಕಾಲಘಟ್ಟದ ಮಾರ್ಚೆಲ್ ಕಾಮಿಕ್ಸ್‌ ಸೀಕ್ರೆಟ್ ವಾರ್ಸ್ ನಂ8 ಕಾಮಿಕ್ ಪುಸ್ತಕದ 25ನೇ ಪುಟಕ್ಕೆ Read more…

IPL 2022 Mega Auction: ಲಖ್ನೋ, ಅಹಮದಾಬಾದ್ ಫ್ರಾಂಚೈಸಿಗಳಿಗೆ BCCI ಅನುಮತಿ

ನವದೆಹಲಿ: ಐಪಿಎಲ್ ನಲ್ಲಿ ಲಖ್ನೋ ಮತ್ತು ಅಹಮದಾಬಾದ್ ಫ್ರಾಂಚೈಸಿಗಳಿಗೆ ಅನುಮತಿ ನೀಡಲಾಗಿದೆ. ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ಅವರು ಈ ಕುರಿತಾಗಿ ಮಾಹಿತಿ ನೀಡಿದ್ದಾರೆ. ಅಹಮದಾಬಾದ್ ಮತ್ತು ಲಖ್ನೋ Read more…

10 ಕೋಟಿಗೆ ಮಾರಾಟವಾಗಿತ್ತು ಈ 1 ರೂ. ನಾಣ್ಯ…! ನಿಮ್ಮಲ್ಲೂ ಇದೆಯಾ ಒಮ್ಮೆ ನೋಡಿ

ನಾಣ್ಯ ಸಂಗ್ರಹಗಾರರಿಗೆ ಒಮ್ಮೊಮ್ಮೆ ಅದ್ಯಾವ ಮಟ್ಟಿಗೆ ಅದೃಷ್ಟ ಖುಲಾಯಿಸಬಲ್ಲದು ಎಂದರೆ, ಇತ್ತೀಚಿನ ದಿನಗಳಲ್ಲಿ ಈ ಮಂದಿ ಆನ್ಲೈನ್ ಮೂಲಕ ತಮ್ಮಲ್ಲಿರುವ ಅಪರೂಪದ ನಾಣ್ಯಗಳನ್ನು ಮಾರಿ ಲಕ್ಷಾಂತರ ರೂಪಾಯಿ ಜೇಬಿಗಿಳಿಸುತ್ತಿರುವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...