alex Certify ಹಣ | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

`ATM’ ಗ್ರಾಹಕರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಹಣ ವಿತ್‌ ಡ್ರಾ ಮಾಡುವುದು ಹಾಗೂ ಇನ್ನಿತರ ವಹಿವಾಟುಗಳನ್ನು ಬ್ಯಾಂಕ್‌ ಶಾಖೆಗೆ ಹೋಗದೆಯೇ ಮಾಡಲೆಂದೇ ಎಟಿಎಂಗಳಿವೆ. ಎಟಿಎಂಗಳ ಮೂಲಕ ನೀವು ಬಿಲ್‌ ಪಾವತಿಸಬಹುದು, ಹಣವನ್ನು ಡೆಪಾಸಿಟ್‌ ಮಾಡಬಹುದು, ಹಣವನ್ನು Read more…

ರೈತ ಸಮುದಾಯಕ್ಕೆ ಗುಡ್ ನ್ಯೂಸ್ : ಪಿಎಂ ಕಿಸಾನ್ ಸಮ್ಮಾನ್ ಹಣ ಖಾತೆಗೆ ಜಮಾ!

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 14 ನೇ ಕಂತನ್ನು ಪ್ರಧಾನಿ ನರೇಂದ್ರ ಮೋದಿ ಅವರು ಜುಲೈ 27, 2023 ರ ಇಂದು 8.5 ಕೋಟಿಗೂ ಹೆಚ್ಚು Read more…

ಆರ್ಥಿಕ ಸಮಸ್ಯೆ ನಿವಾರಣೆಯಾಗಲು ಈ ವಸ್ತುಗಳನ್ನು ಅಪ್ಪಿತಪ್ಪಿಯೂ ಪರ್ಸ್ ನಲ್ಲಿ ಇಡಬೇಡಿ

ಪರ್ಸ್ ನಲ್ಲಿ ಸದಾ ಹಣವಿರಬೇಕೆಂದು ಎಲ್ಲರೂ ಬಯಸ್ತಾರೆ. ಆದ್ರೆ ಕೆಲವರು ಎಷ್ಟು ಕಷ್ಟಪಟ್ಟರೂ ಪರ್ಸ್ ನಲ್ಲಿ ಹಣವಿರೋದಿಲ್ಲ. ಪರ್ಸ್ ನಲ್ಲಿರುವ ಕೆಲ ವಸ್ತುಗಳೇ ಇದಕ್ಕೆ ಕಾರಣವಾಗುತ್ತವೆ. ಜ್ಯೋತಿಷ್ಯ ಶಾಸ್ತ್ರದ Read more…

ವಾಸ್ತು ಪ್ರಕಾರ ಮನೆಯಲ್ಲಿ ಈ ವಸ್ತುಗಳಿದ್ದರೆ ಕಾಡುತ್ತೆ ದಾರಿದ್ರ್ಯ

ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಸಂತೋಷ, ಸಮೃದ್ಧಿ ಮತ್ತು ಶಾಂತಿ ನೆಲೆಸಿರಬೇಕೆಂದು ಬಯಸುತ್ತಾರೆ. ಇವುಗಳ ಕೊರತೆ ಕಂಡರೆ ವಾಸ್ತುಶಾಸ್ತ್ರದ ಈ ವಿಷಯದ ಬಗ್ಗೆ ಮುಖ್ಯವಾಗಿ ಗಮನ ಹರಿಸಿ. ವಾಸ್ತು ಪ್ರಕಾರ Read more…

ರಾಜ್ಯದ ರೈತರಿಗೆ ಶಾಕಿಂಗ್ ನ್ಯೂಸ್: ಕೃಷಿ ಸಮ್ಮಾನ್ ಯೋಜನೆಯ 4 ಸಾವಿರ ರೂ. ಸ್ಥಗಿತ…?

ಬೆಂಗಳೂರು: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರಿಗೆ ವಾರ್ಷಿಕ 6,000 ನೀಡಲಾಗುತ್ತದೆ. ರಾಜ್ಯದಲ್ಲಿ ಈ ರೈತರಿಗೆ ರಾಜ್ಯ ಸರ್ಕಾರ ಕೃಷಿ ಸಮ್ಮಾನ್ ಯೋಜನೆ ಅಡಿ  ವಾರ್ಷಿಕ Read more…

ವಿಮಾನದಲ್ಲಿ ದೇಣಿಗೆ ಬೇಡಿದ ಪಾಕ್‌ ಪ್ರಜೆ….! ವಿಡಿಯೋ ‌ʼವೈರಲ್ʼ

ನೀವು ಬಸ್ ನಲ್ಲೋ ಅಥವಾ ರೈಲಿನಲ್ಲೋ ಪ್ರಯಾಣಿಸುವಾಗ ಭಿಕ್ಷುಕರು ಅಥವಾ ದೇಣಿಗೆ ಕೇಳಿಕೊಂಡು ಬರುವ ದೃಶ್ಯ ಸಾಮಾನ್ಯ. ಇದೀಗ ವ್ಯಕ್ತಿಯೊಬ್ಬ ವಿಮಾನದಲ್ಲಿ ದೇಣಿಗೆ ನೀಡುವಂತೆ ಸಹ-ಪ್ರಯಾಣಿಕರಲ್ಲಿ ಕೇಳಿಕೊಂಡ ವಿಡಿಯೋ Read more…

ಪಾನ್ ಕಾರ್ಡ್ ಅಪ್ಡೇಟ್ ಸಂದೇಶ ನಂಬಿದ ಗ್ರಾಹಕನಿಗೆ ಬಿಗ್ ಶಾಕ್: ಖಾತೆಯಲ್ಲಿದ್ದ 7 ಲಕ್ಷ ರೂ. ಮಾಯ

ಶಿವಮೊಗ್ಗ: ಪಾನ್ ಕಾರ್ಡ್ ಅಪ್ಡೇಟ್ ಗೆ ಬಂದ ವಾಟ್ಸಾಪ್ ಸಂದೇಶವನ್ನು ನಂಬಿದ ಗ್ರಾಹಕರೊಬ್ಬರು ಖಾತೆಯಲ್ಲಿದ್ದ 7.25 ಲಕ್ಷ ರೂ. ಕಳೆದುಕೊಂಡಿದ್ದಾರೆ. ಬ್ಯಾಂಕ್ ನಿಂದ ಪಾನ್ ಅಪ್ ಡೇಟ್ ಗೆ Read more…

ವಿಮಾನ ಟಿಕೆಟ್ ಕ್ಯಾನ್ಸಲ್ ಮಾಡಿಸಿದ ಅಧಿಕಾರಿಗೆ ʼರೀ ಫಂಡ್‌ʼ ಆದ ಹಣವೆಷ್ಟು ಅಂತ ತಿಳಿದ್ರೆ ಶಾಕ್‌ ಆಗ್ತೀರಾ….!

ಕೆಲವೊಮ್ಮೆ ನಮ್ಮ ಯೋಜನೆಯಲ್ಲಿನ ಹಠಾತ್ ಬದಲಾವಣೆಯಿಂದ ಬುಕ್ ಮಾಡಿದ ವಿಮಾನದ ಟಿಕೆಟ್ ಕ್ಯಾನ್ಸಲ್ ಮಾಡಬೇಕಾಗುತ್ತದೆ. ಆದರೆ ಇಂತಹ ಪರಿಸ್ಥಿತಿಯಲ್ಲಿ ಗ್ರಾಹಕರಿಗೆ ತುಂಬಾ ಬೇಸರದ ಸಂಗತಿಯೆಂದರೆ ಕ್ಯಾನ್ಸಲ್ ಮಾಡಿದಾಗ ಹಣ Read more…

ಮನೆಯಲ್ಲಿ ಸಂತೋಷ ತುಂಬಿರಲು ಅಳವಡಿಸಿ ಊಟದ ಕೋಣೆಯಲ್ಲಿ ಈ ʼಕನ್ನಡಿʼ

ಮನೆಯನ್ನು ನಿರ್ಮಿಸಲು ಮಾತ್ರ ವಾಸ್ತು ಮುಖ್ಯವಾಗಲ್ಲ ಜೊತೆಗೆ ಮನೆಯಲ್ಲಿಡುವ ವಸ್ತುಗಳಿಗೂ ಕೂಡ ವಾಸ್ತು ತುಂಬಾ ಮುಖ್ಯವಾಗುತ್ತದೆ. ಅದರಂತೆ ವಾಸ್ತು ಶಾಸ್ತ್ರದಲ್ಲಿ ಊಟದ ಕೋಣೆಯಲ್ಲಿ ಕನ್ನಡಿಗಳನ್ನು ಅಳವಡಿಸಲು ಸಲಹೆ ನೀಡುತ್ತಾರೆ. Read more…

ಅಕ್ಕಿ ಬದಲು ಹಣ ಪಡೆಯುವ ನಿರೀಕ್ಷೆಯಲ್ಲಿದ್ದ `ಪಡಿತರ ಚೀಟಿದಾರ’ರಿಗೆ ಶಾಕ್!

ಬೆಂಗಳೂರು : ಪಡಿತರ ಚೀಟಿದಾರರಿಗೆ ಪಡಿತರ ವಿತರಕರು ಶಾಕ್ ನೀಡಿದ್ದು, ಜುಲೈ 13 ರವರೆಗೆ ಪಡಿತರ ಅಕ್ಕಿ ವಿತರಣೆ ಮಾಡುವುದಿಲ್ಲ ಎಂದು ಸರ್ಕಾರಿ ಪಡಿತರ ವಿತರಕರು ತಿಳಿಸಿದ್ದಾರೆ. ರಾಜ್ಯ Read more…

BREAKING: ಅನ್ನಭಾಗ್ಯ ಯೋಜನೆ; ಹಣ ಕೊಡುವ ವಿಚಾರಕ್ಕೆ ಬಿಗ್ ಟ್ವಿಸ್ಟ್ ಕೊಟ್ಟ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ 5ಕೆಜಿ ಹೆಚ್ಚುವರಿ ಅಕ್ಕಿ ಬದಲಾಗಿ ಹಣ ನೀಡುವ ವಿಚಾರಕ್ಕೆ ಸಿಎಂ ಸಿದ್ದರಾಮಯ್ಯ ಟ್ವಿಸ್ಟ್ ನೀಡಿದ್ದಾರೆ. ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ಇಂದಿನಿಂದಲೇ ಹಣ ನೀಡುವ Read more…

BIG NEWS: ಇಂದಿನಿಂದ BPL ಕಾರ್ಡ್ ದಾರರಿಗೆ ಹಣ ಹಾಕುವ ಪ್ರಕ್ರಿಯೆ ಆರಂಭ, 10 ದಿನದವರೆಗೆ ಖಾತೆಗೆ ಹಣ : ಸಚಿವ ಕೆ.ಹೆಚ್. ಮುನಿಯಪ್ಪ

ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ 5ಕೆಜಿ ಅಕ್ಕಿ ಜೊತೆಗೆ ಹೆಚ್ಚುವರಿ 5 ಕೆಜಿ ಅಕ್ಕಿ ಬದಲಾಗಿ ಇದಿನಿಂದ ಬಿಪಿಎಲ್ ಕಾರ್ಡ್ ದಾರರಿಗೆ ಹಣ ಹಾಕುವ ಪ್ರಕ್ರಿಯೆ ಆರಂಭವಾಗಿದೆ ಎಂದು ಆಹಾರ Read more…

BIG NEWS: ಅಕ್ಕಿ ಕೊಡಲಾಗದಿದ್ದರೆ ಸಕ್ಕರೆ, ಕಾಳುಗಳನ್ನು ಕೊಡಿ; ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷರ ಸಲಹೆ

ಮಂಡ್ಯ: ಅಕ್ಕಿ ಬದಲು ಹಣ ನೀಡಿದರೆ ಕುಟುಂಬಗಳಲ್ಲಿ ಗೊಂದಲ ಉಂಟಾಗಲಿದೆ ಎಂದು ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಕೃಷ್ಣಪ್ಪ ತಿಳಿಸಿದ್ದಾರೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ದುಡ್ಡು ಕೊಡುತ್ತೇವೆ ಎಂದು ಹೇಳಿಲ್ಲ. Read more…

34 ರೂ.ಗೆ ಅಕ್ಕಿ ಸಿಗಲ್ಲ, ಕೆಜಿಗೆ 45 ರೂ. ಕೊಡಿ: ವಿಜಯೇಂದ್ರ

ಬೆಂಗಳೂರು: ರಾಜ್ಯ ಸರ್ಕಾರ ಕೊಟ್ಟ ಮಾತಿನಂತೆ ಅಕ್ಕಿ ಕೊಡಬೇಕಿತ್ತು. ಅಕ್ಕಿಯ ಬದಲು ಹಣ ಕೊಡುತ್ತೇವೆ ಎಂದಿರುವುದು ಸ್ವಾಗತಾರ್ಹ ಎಂದು ಬಿಜೆಪಿ ಶಾಸಕ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ Read more…

ಸಾಲವಾಗಿ ಕೊಟ್ಟಿದ್ದ ಹಣ ವಾಪಸ್ ಸಿಗುತ್ತಿಲ್ಲವೇ….? ವಿಶ್ವಾಸಘಾತುಕರಿಗೆ ಬುದ್ಧಿ ಕಲಿಸಲು ಈ ಕೆಲಸ ಮಾಡಿ

ಭಾರತದಲ್ಲಿ ಸಾಲ ಪಡೆಯುವವರು ಮತ್ತು ಸಾಲ ನೀಡುವವರ ಕೊರತೆ ಇಲ್ಲ. ಕೆಲವರು ಕಷ್ಟದ ಸಮಯದಲ್ಲಿ ಸಹಾಯ ಮಾಡುವ ಉತ್ಸಾಹದಲ್ಲಿ ಹಣವನ್ನು ನೀಡಿದರೆ, ಇನ್ನು ಕೆಲವರು ನಂಬಿಕೆಯಿಂದ ಸಾಲ ನೀಡುತ್ತಾರೆ. Read more…

ಪೊಲೀಸ್ ವಶದಲ್ಲಿದ್ದ ಖಾತೆಗೇ ಕನ್ನ; 32 ಲಕ್ಷ ರೂ. ದೋಚಿದ್ದ ವಿವರ ಕೇಳಿದ್ರೆ ಶಾಕ್‌ ಆಗ್ತೀರಾ…!

ಸುಳ್ಳು ದಾಖಲೆಗಳನ್ನು ತೋರಿ ಹಿರಿಯ ಪೊಲೀಸ್ ಅಧಿಕಾರಿಯ ಸೋಗಿನಲ್ಲಿ ಖಾತೆಯೊಂದರಿಂದ 32 ಲಕ್ಷ ರೂ.ಗಳನ್ನು ದೋಚಿದ ಆರೋಪದ ಮೇಲೆ ಬ್ಯಾಂಕ್ ನೌಕರನೊಬ್ಬನನ್ನು ಬಂಧಿಸಲಾಗಿದ. ಮುಂಬೈ ಮುಲುಂದ್‌ನಲ್ಲಿ ಈ ಘಟನೆ Read more…

Shocking Video: ಸಿಹಿ ತಿನಿಸಿನ ಹಣ ಕೇಳಿದ್ದಕ್ಕೆ ಕುಡಿದ ಅಮಲಿನಲ್ಲಿದ್ದ ಪೊಲೀಸನಿಂದ ದರ್ಪ

ಉತ್ತರಪ್ರದೇಶ ಕಾನ್ಪುರದ ಸಿಹಿತಿಂಡಿ ಅಂಗಡಿಯೊಂದರಲ್ಲಿ ಪಾನಮತ್ತ ಪೊಲೀಸ್, ಅಂಗಡಿಯವರೊಂದಿಗೆ ಜಗಳವಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂಗಡಿಯವರೊಂದಿಗೆ ಇನ್ಸ್ ಪೆಕ್ಟರ್ ಆಕ್ರಮಣಕಾರಿಯಾಗಿ ವರ್ತಿಸುವುದನ್ನು ವೀಡಿಯೊದಲ್ಲಿ ಕಾಣಬಹುದು. Read more…

ಆರ್ಥಿಕವಾಗಿ ವೃದ್ಧಿಯಾಗಲು ಮಣ್ಣಿನ ಮಡಿಕೆಯಲ್ಲಿ ನೀರು ತುಂಬಿಸಿ ಈ ದಿಕ್ಕಿನಲ್ಲಿಡಿ

ಹಿಂದಿನ ಕಾಲದಲ್ಲಿ ನೀರನ್ನು ಮಣ್ಣಿನ ಮಡಿಕೆಯಲ್ಲಿ ಸಂಗ್ರಹಿಸಿ ಇಡುತ್ತಿದ್ದರು. ಯಾಕೆಂದರೆ ಈ ನೀರು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈಗಲೂ ಕೂಡ ಗ್ರಾಮೀಣ ಪ್ರದೇಶದ ಕೆಲವು ಮನೆಗಳಲ್ಲಿ ಮಣ್ಣಿನ ಮಡಿಕೆಯಲ್ಲಿ Read more…

ಮನೆಯಲ್ಲಿ ಈ 5 ವಸ್ತುಗಳ ದರ್ಶನವಾದರೆ ಅದು ಶುಭ ಸಂಕೇತ, ಸದ್ಯದಲ್ಲೇ ಧನಲಕ್ಷ್ಮಿಯ ಆಗಮನದ ಮುನ್ಸೂಚನೆ!

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಲಕ್ಷ್ಮಿ ಮನೆಗೆ ಬರುವ ಮೊದಲು ಅನೇಕ ರೀತಿಯ ಚಿಹ್ನೆಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಅನೇಕ ಬಾರಿ ನಾವು ಆರ್ಥಿಕ ಸಮಸ್ಯೆಗಳಿಗೆ ಸಿಲುಕಿರುತ್ತೇವೆ. ಅಂತಹ ಪರಿಸ್ಥಿತಿಯಲ್ಲಿ  ಮಾನಸಿಕ Read more…

ʼಠೇವಣಿʼ ಇಡುವ ಮುನ್ನ ಇರಲಿ ಈ ಬಗ್ಗೆ ಗಮನ

ಬ್ಯಾಂಕ್ ನಲ್ಲಿ ಸ್ಥಿರ ಠೇವಣಿಯಿಡಲು ಅಥವಾ ಬ್ಯಾಂಕ್ ಖಾತೆ ತೆರೆಯಲು ಮುಹೂರ್ತ, ದಿನ ನೋಡುವುದು ಬಹಳ ಒಳ್ಳೆಯದು. ಕೆಲವೊಂದು ವಾರ, ತಿಥಿ, ಮಾಸದಲ್ಲಿ ಜೀವ ವಿಮೆ ಸೇರಿದಂತೆ ಬ್ಯಾಂಕ್ Read more…

ಆರ್ಥಿಕ ಸ್ಥಿತಿ ಉತ್ತಮಗೊಳ್ಳಲು ಮನೆಯ ಈ ಭಾಗದಲ್ಲಿಡಿ ಹಣ

ಎಲ್ಲರ ಬಳಿಯೂ ಹಣವಿರುತ್ತದೆ. ಅದನ್ನು ಸುರಕ್ಷಿತವಾಗಿಡಲು ಎಲ್ಲರೂ ಬಯಸ್ತಾರೆ. ಹಣ ಪ್ರತಿ ದಿನ ಹೆಚ್ಚಾಗ್ಲಿ, ಆರ್ಥಿಕ ವೃದ್ಧಿಯಾಗ್ಲಿ ಎಂದು ಎಲ್ಲರೂ ಬಯಸ್ತಾರೆ. ಮನೆಯಲ್ಲಿ ನೀವು ಇಡುವ ಹಣದ ಸ್ಥಳ Read more…

ಹಣ ಬಂದಾಗ ಈ ತಪ್ಪು ಮಾಡ್ಬೇಡಿ ಎನ್ನುತ್ತಾರೆ ಚಾಣಕ್ಯ

ಚಾಣಕ್ಯ ನೀತಿಯು ಅದ್ಭುತ ಜ್ಞಾನ ಭಂಡಾರವಾಗಿದೆ. ಚಾಣಕ್ಯ ಅನೇಕ ಸಂಗತಿಗಳನ್ನು ಹೇಳಿದ್ದಾರೆ. ಕಷ್ಟದ ಸಮಯದಲ್ಲಿ ಯಾರು ಕೈ ಹಿಡಿಯುತ್ತಾರೆ, ಯಾರನ್ನು ನಂಬಬೇಕು, ಯಾವ ಗುಣವನ್ನು ಬಿಡಬೇಕು, ಯಾವುದು ಮಾಡಿದ್ರೆ Read more…

ಕೈನಲ್ಲಿ ಹಣ ನಿಲ್ಲದಿರಲು ಇದೇ ಕಾರಣವಂತೆ

ಮನೆ, ಮನೆಯಲ್ಲಿರುವ ಎಲ್ಲ ವಸ್ತುಗಳ ಬಗ್ಗೆ ಗಮನ ನೀಡುವುದು ಬಹಳ ಮುಖ್ಯ. ಮನೆಯ ನಿರ್ವಹಣೆ ಸರಿಯಿಲ್ಲವಾದಲ್ಲಿ ನೀರು ಹರಿದಂತೆ ಹಣ ಹರಿದು ಹೋಗುತ್ತೆ. ಮನೆಯಲ್ಲಿರುವ ಕೆಲವೊಂದು ವಸ್ತುಗಳು ಮನೆಯ Read more…

Viral Video: ಈ ಶ್ವಾನ ವರ್ಷಕ್ಕೆ ಗಳಿಸುವ ಹಣದ ಮೊತ್ತ ಕೇಳಿದ್ರೆ ನಿಬ್ಬೆರಗಾಗ್ತೀರಾ……!

ಪ್ರಭಾವಿಗಳ ಅಥವಾ ಖ್ಯಾತನಾಮರ ಬಳಿ ಇರುವ ಹಣ, ಆಸ್ತಿಗಳ ಬಗ್ಗೆ ಸಾಮಾಜಿಕ ಮಾಧ್ಯಮ ಬಳಕೆದಾರರಲ್ಲಿ ಆಗಾಗ್ಗೆ ಚರ್ಚೆಯಾಗುತ್ತವೆ. ಇದು ಸಾಮಾನ್ಯವಾಗಿ ಸಾಂಪ್ರದಾಯಿಕ ವೃತ್ತಿಪರರನ್ನು ಆಶ್ಚರ್ಯಗೊಳಿಸುತ್ತದೆ. ಲಾಭದಾಯಕ ವೇತನಕ್ಕಾಗಿ ಅನೇಕರು Read more…

ಲಾಟರಿಯಲ್ಲಿ ಗೆದ್ದ ಸಂಪೂರ್ಣ ಹಣವನ್ನು ಬಡ ಮಕ್ಕಳ ಶಿಕ್ಷಣಕ್ಕೆ ವಿನಿಯೋಗಿಸಲು ಮುಂದಾದ ʼಹೃದಯವಂತʼ

ಬಹುತೇಕರು ಲಾಟರಿ ಜಾಕ್ ಪಾಟ್ ಗೆದ್ದರೆ ಆ ಹಣವನ್ನು ಸ್ವಂತಕ್ಕೆ ವಿನಿಯೋಗಿಸಲು ಯೋಚಿಸುತ್ತಾರೆ. ಅಮೆರಿಕದ ನ್ಯೂ ಬರ್ನ್ ನಿವಾಸಿ ಮತ್ತು ಆಫ್ರಿಕಾದ ಮಾಲಿ ಮೂಲದ ಸೌಲೆಮನೆ ಸನಾ ಅವರಿಗೆ Read more…

Viral Video | ಮನ ಕಲಕುವಂತಿದೆ ಕೊಳಲು ಮಾರಾಟಗಾರನ ಕಣ್ಣೀರ ಕಥೆ

ನಮ್ಮ ಜೀವನದಲ್ಲಿ ಸಾಕಷ್ಟು ಅನುಕೂಲತೆಗಳಿದ್ದರೂ ಸಹ ನಾವು ಆಗಾಗ ನಮ್ಮಲ್ಲಿ ಇಲ್ಲದೇ ಇರುವುದನ್ನು ನೆನೆದು ಕೊರಗುವುದು ಒಂದು ದೊಡ್ಡ ಮನೋರೋಗವೇ ಸರಿ. ಆದರೆ ನಮ್ಮ ಸುತ್ತಲಿನ ಪರಿಸರವನ್ನು ನೋಡಿದಾಗ Read more…

2000 ನೋಟು ಚಲಾವಣೆಯಿಂದ ಹಿಂಪಡೆದ ಬೆನ್ನಲ್ಲೇ ಪೆಟ್ರೋಲ್ ಬಂಕ್ ಗಳಲ್ಲಿ ಹೆಚ್ಚಿದ ಪಾವತಿ….!

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2000 ಮುಖಬೆಲೆಯ ನೋಟುಗಳ ಚಲಾವಣೆಯನ್ನು ಹಿಂಪಡೆದಿದ್ದು, ಇದರ ಬದಲಾವಣೆಗೆ ಇಂದಿನಿಂದ ಅವಕಾಶ ಸಿಗುತ್ತಿದೆ. 2000 ಮುಖಬೆಲೆಯ ನೋಟುಗಳ ಮುದ್ರಣವನ್ನು ಈಗಾಗಲೇ ಸ್ಥಗಿತಗೊಳಿಸಲಾಗಿದ್ದು, ಮಾರುಕಟ್ಟೆಯಲ್ಲಿ Read more…

ಮತದಾರರಿಗೆ ಹಂಚಲು ನೀಡಿದ್ದ ಹಣ ಹಾಗೆಯೇ ಇಟ್ಟುಕೊಂಡಿದ್ದರೆ ವಾಪಸ್ ನೀಡಿ ಎಂದ ಮಾಜಿ ಸಚಿವ…!

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮಾಜಿ ಸಚಿವ ನಾರಾಯಣಗೌಡ ಪರಾಭವಗೊಂಡಿದ್ದಾರೆ. ಇದೀಗ ಅವರು ಮತದಾರರಿಗೆ ಹಂಚಲು ಕಾರ್ಯಕರ್ತರಿಗೆ Read more…

ದಾರಿಯಲ್ಲಿ ಸಿಕ್ಕ ಹಣವನ್ನು ಏನು ಮಾಡ್ಬೇಕು….?

ಹಿಂದೂ ಧರ್ಮದಲ್ಲಿ ಹಣವನ್ನು ಲಕ್ಷ್ಮಿ ದೇವಿಯೆಂದು ಪೂಜಿಸಲಾಗುತ್ತದೆ. ಹಣವನ್ನು ಕಾಲಿನಲ್ಲಿ ತುಳಿಯುವುದಾಗ್ಲಿ, ಕಾಲ ಕೆಳಗೆ ಇರುವುದಾಗ್ಲಿ ಮಾಡುವುದಿಲ್ಲ. ಹಾಗೆಯೇ ದಾರಿಯಲ್ಲಿ ಬಿದ್ದ ಹಣಕ್ಕೆ ಅಗೌರವ ತೋರಿಸಬಾರದು ಎನ್ನುತ್ತಾರೆ. ಅನೇಕ Read more…

ಹಣ ನೀಡಲಿಲ್ಲವೆಂದು ಹೆತ್ತವರು ಮತ್ತು ಅಜ್ಜಿಯನ್ನು ಕೊಂದು ಸುಟ್ಟುಹಾಕಿದ ಮಾದಕವ್ಯಸನಿ ಮಗ

ಡ್ರಗ್ ವ್ಯಸನಿಯಾಗಿದ್ದ 24 ವರ್ಷದ ಯುವಕನೊಬ್ಬ ಹಣಕ್ಕಾಗಿ ತನ್ನ ಪೋಷಕರು ಮತ್ತು ಅಜ್ಜಿಯನ್ನು ಕೊಂದು ಮೃತದೇಹವನ್ನು ಸುಟ್ಟುಹಾಕಿರೋ ಘಟನೆ ಛತ್ತೀಸ್ ಗಡದಲ್ಲಿ ವರದಿಯಾಗಿದೆ. ಮಹಾಸಮುಂದ್ ಜಿಲ್ಲೆಯ ಸಿಂಗ್‌ಪುರ ಪೊಲೀಸ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...