alex Certify ಹಣ | Kannada Dunia | Kannada News | Karnataka News | India News - Part 16
ಕನ್ನಡ ದುನಿಯಾ
    Dailyhunt JioNews

Kannada Duniya

ಎಸಿಬಿ ದಾಳಿ: ಬಂಧನ ಭೀತಿಯಿಂದ 15 ಲಕ್ಷ ಲಂಚದ ಹಣ ಒಲೆ ಮೇಲೆ ಸುಟ್ಟ ತಹಶೀಲ್ದಾರ್

ರಾಜಸ್ಥಾನದ ಸಿರೋಹಿಯಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ಬಂಧನ ಭೀತಿಯಿಂದ ತಹಶೀಲ್ದಾರ್ ಅಡುಗೆಯ ಮನೆ ಒಲೆ ಮೇಲೆ 15 ಲಕ್ಷ ರೂಪಾಯಿ ನಗದು ಸುಟ್ಟು ಹಾಕಿದ್ದಾರೆ. ಕಲ್ಪೇಶ್ ಕುಮಾರ್ ಜೈನ್ Read more…

ಕೊರೊನಾ ಸಂದರ್ಭದಲ್ಲಿ ಆರ್ಥಿಕ ಸಮಸ್ಯೆಯಿಂದ ಹೊರ ಬರಲು ಇಲ್ಲಿದೆ ದಾರಿ

ಕೊರೊನಾ ವೈರಸ್ ಅನೇಕ ಸಮಸ್ಯೆಗಳಿಗೆ ಕಾರಣವಾಗಿದೆ, ಕೊರೊನಾ ಆರ್ಥಿಕ ಪರಿಸ್ಥಿತಿ ಮೇಲೆ ದೊಡ್ಡ ಪರಿಣಾಮ ಬೀರಿದೆ. ಕೊರೊನಾದಿಂದಾಗಿ ಖರ್ಚು ಹೆಚ್ಚಾಗಿದ್ದು, ಗಳಿಕೆ ಕಡಿಮೆಯಾಗಿದೆ. ಹೂಡಿಕೆದಾರರು ಲಾಭಕರ ಹೂಡಿಕೆ ಬಗ್ಗೆ Read more…

ಅಂಚೆ ಕಚೇರಿ ಖಾತೆದಾರರಿಗೆ ಮಹತ್ವದ ಸುದ್ದಿ….! ಏ.1ರಿಂದ ಬದಲಾಗಲಿದೆ ಈ ಎಲ್ಲ ನಿಯಮ

ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ಹೊಂದಿರುವವರಿಗೆ ಮಹತ್ವದ ಸುದ್ದಿಯೊಂದಿದೆ. ಏಪ್ರಿಲ್ 1ರಿಂದ ಹಣ ಠೇವಣಿ ಹಾಗೂ ವಿತ್ ಡ್ರಾಗೆ ಸಂಬಂಧಿಸಿದ ನಿಯಮದಲ್ಲಿ ಬದಲಾವಣೆಯಾಗ್ತಿದೆ. ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್, Read more…

ಕೊರೊನಾ ಎಫೆಕ್ಟ್: 71 ಲಕ್ಷ ನೌಕರರ ʼಪಿಎಫ್ʼ ಖಾತೆ ರದ್ದು

ಕೊರೊನಾದಿಂದಾಗಿ ವಿಶ್ವ ಆರ್ಥಿಕತೆಯಲ್ಲಿ ಕುಸಿತ ಕಂಡು ಬಂದಿದೆ. ಸಾಂಕ್ರಾಮಿಕ ರೋಗ ಭಾರತದ ಆರ್ಥಿಕತೆಯ ಮೇಲೂ ಗಮನಾರ್ಹ ಪರಿಣಾಮ ಬೀರಿದೆ. ಕೊರೊನಾ ಉದ್ಯೋಗದ ಮೇಲೆ ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರಿದೆ. Read more…

ಬ್ಯಾಂಕ್ ಗ್ರಾಹಕರಿಗೆ ಬಿಗ್ ಶಾಕ್: ATM ನಲ್ಲೂ ಹಣವಿಲ್ಲ..! ಮುಂದುವರೆದ ಮುಷ್ಕರ – 4 ದಿನಗಳಿಂದ ಬ್ಯಾಂಕ್ ಬಂದ್,- ಸೇವೆಯಲ್ಲಿ ವ್ಯತ್ಯಯ

ನವದೆಹಲಿ: ರಾಷ್ಟ್ರೀಕೃತ ಬ್ಯಾಂಕ್ ಗಳ ಖಾಸಗೀಕರಣ ವಿರೋಧಿಸಿ ಕಳೆದ ಎರಡು ದಿನಗಳಿಂದ ಬ್ಯಾಂಕ್ ನೌಕರರು ಮುಷ್ಕರ ಕೈಗೊಂಡಿದ್ದಾರೆ. ಇದರಿಂದಾಗಿ ಬ್ಯಾಂಕಿಂಗ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ಎರಡನೇ ಶನಿವಾರ, ಭಾನುವಾರ Read more…

‘ಕ್ರೆಡಿಟ್ ಕಾರ್ಡ್’ ಬಳಕೆ ಕುರಿತಂತೆ ಬಹಿರಂಗವಾಗಿದೆ ಶಾಕಿಂಗ್ ಸಂಗತಿ

ಕ್ರೆಡಿಟ್ ಕಾರ್ಡ್, ಖರ್ಚು ಮಾಡುವುದನ್ನು ಸುಲಭಗೊಳಿಸಿದೆ. ಜಗತ್ತಿನಾದ್ಯಂತ ಕೋಟ್ಯಾಂತರ ಮಂದಿ ಕ್ರೆಡಿಟ್ ಕಾರ್ಡ್ ಬಳಸಿ ಶಾಪಿಂಗ್ ಮಾಡ್ತಿದ್ದಾರೆ. ಅಮೆರಿಕಾದಲ್ಲಿ ಕ್ರೆಡಿಟ್ ಕಾರ್ಡ್ ಬಗ್ಗೆ ಅಧ್ಯಯನವೊಂದು ನಡೆದಿದೆ. ಇದ್ರಲ್ಲಿ ಕ್ರೆಡಿಟ್ Read more…

2000 ರೂಪಾಯಿ ‘ನಕಲಿ’ ನೋಟನ್ನು ಹೀಗೆ ಪತ್ತೆ ಹಚ್ಚಿ….!

ನಕಲಿ ನೋಟುಗಳಿಗೆ ಬ್ರೇಕ್ ಹಾಕಲೆಂದೇ ಆರ್.ಬಿ.ಐ. 2000 ರೂಪಾಯಿ ನೋಟುಗಳಲ್ಲಿ ಕೆಲವೊಂದು ಸೆಕ್ಯೂರಿಟಿ ಫೀಚರ್ ಗಳನ್ನು ಅಳವಡಿಸಿದೆ. ಮಹಾತ್ಮಾ ಗಾಂಧಿ ಚಿತ್ರ ಹಾಗೂ ಮಂಗಳಯಾನದ ಫೋಟೋ ಈ ನೋಟಿನಲ್ಲಿರೋ Read more…

ಬ್ಯಾಂಕ್‌ ಖಾತೆಯೊಂದಿಗೆ ʼಆಧಾರ್‌ʼ ಲಿಂಕ್‌ ಮಾಡಲು SBI ಗ್ರಾಹಕರಿಗೆ ಇಲ್ಲಿದೆ ಮಾಹಿತಿ

ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡುವುದು ಅನಿವಾರ್ಯವಾಗಿದೆ. ಒಂದು ವೇಳೆ ಖಾತೆದಾರರು ಖಾತೆಯನ್ನು ಆಧಾರ್ ಜೊತೆ ಲಿಂಕ್ ಮಾಡದೆ ಹೋದಲ್ಲಿ ಸಮಸ್ಯೆ ಎದುರಾಗಲಿದೆ. ಮಾರ್ಚ್ 31ರೊಳಗೆ ಆಧಾರ್ ಸಂಖ್ಯೆಯನ್ನು Read more…

‘ಕೌನ್ ಬನೇಗಾ ಕರೋಡ್ ಪತಿ’ ಲಕ್ಕಿ ಡ್ರಾದಲ್ಲಿ 25 ಲಕ್ಷ ರೂ. ಬಂದಿದೆ ಎಂದು ವಂಚನೆ

ಶಿವಮೊಗ್ಗ: ‘ಕೌನ್ ಬನೇಗಾ ಕರೋಡ್ ಪತಿ’ಯಲ್ಲಿ ಲಕ್ಕಿ ಡ್ರಾ ಬಂದಿದೆ ಎಂದು ನಂಬಿಸಿ 1.43 ಲಕ್ಷ ರೂ. ವಂಚಿಸಿದ ಘಟನೆ ಬೆಳಕಿಗೆ ಬಂದಿದೆ. ತೀರ್ಥಹಳ್ಳಿಯ ಅನಂತಕುಮಾರ್ ಎಂಬುವರಿಗೆ ಕರೆ Read more…

ತಪ್ಪಾಗಿ ವರ್ಗಾಯಿಸಿದ ಹಣ ಮರಳಿ ಪಡೆಯಲು ಸಿಟಿ ಬ್ಯಾಂಕ್ ಪರದಾಟ

ರೆವ್ಲಾನ್ ಹೆಸರಿನ ಕಂಪನಿಗೆ 2020ರ ಆಗಸ್ಟ್‌ನಲ್ಲಿ ತಪ್ಪಾಗಿ $500 ದಶಲಕ್ಷವನ್ನು ವರ್ಗಾಯಿಸಿದ್ದ ಸಿಟಿ ಬ್ಯಾಂಕ್‌ ಆ ದುಡ್ಡನ್ನು ಮರಳಿ ಪಡೆಯಲು ಭಾರೀ ಕಷ್ಟಪಡುತ್ತಿದೆ. ಪ್ರಕರಣದ ಕುರಿತಂತೆ ಸುದೀರ್ಘ ಆಲಿಕೆ Read more…

ಇಲ್ಲಿ ಸಿಗ್ತಿದೆ 769 ರೂ. ಬೆಲೆಯ LPG ಸಿಲಿಂಡರ್ ನ್ನು ಕೇವಲ 69 ರೂಪಾಯಿಗೆ ಖರೀದಿಸುವ ಅವಕಾಶ

ಪ್ರತಿಯೊಬ್ಬರ ಮನೆಯಲ್ಲೂ ಎಲ್ಪಿಜಿ ಸಿಲಿಂಡರ್ ಬಳಕೆ ಮಾಡಲಾಗ್ತಿದೆ. ಸರ್ಕಾರ ಎಲ್‌ಪಿಜಿ ಬೆಲೆಯನ್ನು 50 ರೂಪಾಯಿ ಹೆಚ್ಚಿಸಿದೆ. ಇದರ ನಂತರ ಸಬ್ಸಿಡಿ ಇಲ್ಲದೆ 14.2 ಕೆಜಿ ಎಲ್ಪಿಜಿ ಸಿಲಿಂಡರ್ ಬೆಲೆ Read more…

ನಿಮ್ಮ ಬಳಿಯೂ ಇದೆಯಾ ಈ ವಿಶೇಷ ನಾಣ್ಯ…? ಹಾಗಾದ್ರೆ ಇಲ್ಲಿದೆ ಲಕ್ಷಾಂತರ ರೂ. ಗಳಿಸುವ ಅವಕಾಶ

ಜಗತ್ತಿನಲ್ಲಿ ಹಳೆಯ ವಿಷಯಗಳ ಬಗ್ಗೆ ಒಲವು ಹೊಂದಿರುವ ಅನೇಕ ಜನರಿದ್ದಾರೆ. ಅವರು ಪುರಾತನ ವಸ್ತುಗಳನ್ನು ಸಂಗ್ರಹಿಸುತ್ತಾರೆ. ಅನೇಕ ಬಾರಿ ಈ ಪುರಾತನ ವಸ್ತುಗಳನ್ನು ಹರಾಜು ಮಾಡಲಾಗುತ್ತದೆ. ನಮ್ಮಲ್ಲಿರುವ ಹಳೆ Read more…

ಮನೆಯಲ್ಲಿ ಹಣ ಇಡುವವರು ಓದಲೇಬೇಕು ಈ ಸುದ್ದಿ….!

ಹಣ ಸಂಪಾದಿಸುವಷ್ಟೇ ಕಷ್ಟ ಹಣವನ್ನು ಸುರಕ್ಷಿತವಾಗಿಡುವುದು. ನೀವೂ ಮನೆ ಟ್ರಂಕ್ ನಲ್ಲಿ ನೋಟಿನ ಕಂತೆ ಇಟ್ಟಿದ್ದರೆ ಈ ಸುದ್ದಿಯನ್ನು ಓದಿ. ಆಂಧ್ರಪ್ರದೇಶದ ವ್ಯಕ್ತಿಯೊಬ್ಬ ಮನೆ ಕಟ್ಟುವ ಕನಸು ಕಂಡು Read more…

ವಿದೇಶದಲ್ಲಿರುವ ಆಪ್ತರಿಗೆ ಮೊಬೈಲ್ ಮೂಲಕ ಕಳಿಸಿ ಹಣ

ವಿದೇಶದಲ್ಲಿರುವ ನಿಮ್ಮ ಸಂಬಂಧಿಕರು ಅಥವಾ ಸ್ನೇಹಿತರಿಗೆ ಹಣ ಕಳುಹಿಸಲು ಇನ್ಮುಂದೆ ಚಿಂತೆಪಡಬೇಕಾಗಿಲ್ಲ. ಮೊಬೈಲ್ ಮೂಲಕವೇ ಅವರ ಖಾತೆಗೆ ಹಣ ವರ್ಗಾವಣೆ ಮಾಡಬಹುದು. ಕೋಟಕ್ ಮಹೀಂದ್ರಾ ಬ್ಯಾಂಕ್ ಗ್ರಾಹಕರಿಗೆ ಈ Read more…

ರೈತರಿಗೆ ಹಣ, ಮದ್ಯ ಹಂಚಿ: ಕಾರ್ಯಕರ್ತರಿಗೆ ಕಾಂಗ್ರೆಸ್ ನಾಯಕಿ ಕರೆ

ಗಡಿ ಭಾಗದಲ್ಲಿ ಪ್ರತಿಭಟನೆ ಹೂಡಿರುವ ರೈತರಿಗೆ ಹಣ, ಮದ್ಯ, ತುಪ್ಪ, ತರಕಾರಿಗಳನ್ನು ನೀಡುವಂತೆ ಕಾರ್ಯಕರ್ತರಿಗೆ ಕಾಂಗ್ರೆಸ್ ನಾಯಕಿ ಕರೆ ನೀಡಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಹರಿಯಾಣದ ಜಿಂದ್ ಪ್ರಾಂತ್ಯದಲ್ಲಿ Read more…

ATM ನಲ್ಲಿ ನಕಲಿ ನೋಟು ಬಂದ ವೇಳೆ ಮಾಡಬೇಕಾದ್ದೇನು….? ಇಲ್ಲಿದೆ ಸಂಪೂರ್ಣ ವಿವರ

ದೇಶದಲ್ಲಿ ನಕಲಿ ನೋಟುಗಳ ಚಲಾವಣೆ ಮತ್ತೆ ಆರಂಭವಾದಂತೆ ಕಾಣುತ್ತಿದೆ. ನಕಲಿ ನೋಟುಗಳ ಕುರಿತು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಸ್ವತಃ ಸಾರ್ವಜನಿಕರನ್ನು ಎಎಚ್ಚರಿಸುವ ಕೆಲಸ ಮಾಡುತ್ತಿದೆ. ಬ್ಯಾಂಕ್ ಎಟಿಎಂ Read more…

10 ಸಾವಿರಕ್ಕಿಂತ ಕಡಿಮೆ ಹೂಡಿಕೆ ಮಾಡಿ ಶುರುಮಾಡಿ ಈ ಬ್ಯುಸಿನೆಸ್

ಕೊರೊನಾದಿಂದ ವಿಶ್ವ ಸಂಕಷ್ಟದಲ್ಲಿದೆ. ಕೊರೊನಾ ಮಧ್ಯೆಯೇ ಜನರು ಜೀವನ ನಡೆಸುತ್ತಿದ್ದಾರೆ. ಆದ್ರೆ ಕೊರೊನಾ ಅನೇಕರ ಕೆಲಸ ಕಸಿದುಕೊಂಡಿದೆ. ನೌಕರಿ ಸಿಗದೆ ಪರದಾಡುತ್ತಿರುವವರು ಬ್ಯುಸಿನೆಸ್ ಶುರು ಮಾಡಬಹುದು. ಇದಕ್ಕೆ ಮೋದಿ Read more…

ಪ್ರತಿ ತಿಂಗಳು ನಿಗದಿತ ಗಳಿಕೆ ಬೇಕೆಂದ್ರೆ ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿ

ಭವಿಷ್ಯದ ಬಗ್ಗೆ ಆಲೋಚನೆ ಮಾಡುವವರು ಉತ್ತಮ ಹೂಡಿಕೆ ಮಾಡಲು ಬಯಸ್ತಾರೆ. ಸುರಕ್ಷಿತ ಹಾಗೂ ಲಾಭ‌ ತರುವ ಹೂಡಿಕೆಗೆ ಮಹತ್ವ ನೀಡ್ತಾರೆ. ಹೂಡಿಕೆ ಮಾಡಲು ಅಂಚೆ ಕಚೇರಿ ಉತ್ತಮ ಆಯ್ಕೆ. Read more…

9 ತಿಂಗಳು ಗರ್ಭಿಣಿ ನಾಟಕ ಮಾಡಿದ ಮಹಿಳೆ ಬಣ್ಣ ಬಯಲು

ಸ್ಕಾಟ್ಲೆಂಡ್ ನಲ್ಲಿ 9 ತಿಂಗಳು ಮಹಿಳೆಯೊಬ್ಬಳು ಗರ್ಭಿಣಿ ಎಂಬ ನಾಟಕವಾಡಿದ್ದಾಳೆ. ಹೊಟ್ಟೆಯಲ್ಲಿ ಮಗುವಿದೆ ಎಂದು ಬಾಯ್ ಫ್ರೆಂಡ್ ಗೆ ಮಹಿಳೆ ಸುಳ್ಳು ಹೇಳಿದ್ದಾಳೆ. ನಕಲಿ ಬೇಬಿ ಬಂಪ್ ತೋರಿಸಿ Read more…

ಹೆಣ್ಣು ಮಕ್ಕಳ ಮದುವೆ ಚಿಂತೆಯನ್ನು ಕಡಿಮೆ ಮಾಡುತ್ತೆ ʼಎಲ್‌ಐಸಿʼಯ ಈ ಪಾಲಿಸಿ

ಭಾರತದಲ್ಲಿ ಹೆಣ್ಣು ಮಕ್ಕಳು ಜನಿಸಿದ ತಕ್ಷಣ ಪಾಲಕರು ಅವ್ರ ಮದುವೆ ಚಿಂತೆ ಶುರು ಮಾಡ್ತಾರೆ. ನಿಮ್ಮ ಮನೆಯಲ್ಲೂ ಹೆಣ್ಣು ಮಗಳಿದ್ದು, ಮದುವೆ ಚಿಂತೆ ಕಾಡ್ತಿದ್ದರೆ ಇಂದೇ ಈ ಚಿಂತೆ Read more…

ತಲೆ ಮೇಲೆ ಕೈಹೊತ್ತು ಕುಳಿತಿದ್ದಾನೆ 31 ಲಕ್ಷ ರೂ. ಖರ್ಚು ಮಾಡಿ ಪತ್ನಿ ಕೆನಡಾಗೆ ಕಳುಹಿಸಿದ್ದ ವ್ಯಕ್ತಿ

ಪಂಜಾಬ್ ನ ಮೊಗಾದಲ್ಲಿ ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ಕೆನಡಾಕ್ಕೆ ಕಳುಹಿಸಿದ್ದಾನೆ. ಇದಕ್ಕಾಗಿ 31 ಲಕ್ಷ ರೂಪಾಯಿ ಖರ್ಚು ಮಾಡಿದ್ದಾನೆ. ಮೂರು ದಿನಗಳ ಕಾಲ ವಧುವಾಗಿದ್ದ ಹುಡುಗಿ ಕೆನಡಾ ತಲುಪುತ್ತಿದ್ದಂತೆ Read more…

ಹಣಕಾಸಿನ ಸಮಸ್ಯೆ ದೂರವಾಗಲು ಬುಧವಾರದಂದು ಈ ಪೂಜೆ ಮಾಡಿ

ಸರಿಯಾದ ದಿನ ಸರಿಯಾದ ಸಮಯದಲ್ಲಿ ದೇವರುಗಳನ್ನು ಪೂಜಿಸಿದರೆ, ನಿಯಮಗಳನ್ನು ಪಾಲಿಸಿದರೆ ನಮ್ಮ ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ನಿವಾರಿಸಬಹುದು ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಲಾಗಿದೆ. ಹಾಗಾಗಿ ನೀವು ಜೀವನದಲ್ಲಿ ಹಣದ Read more…

ಖುಷಿ ಸುದ್ದಿ…! PNB ಈ ಯೋಜನೆಯಲ್ಲಿ ಸಿಗ್ತಿದೆ ಆಕರ್ಷಕ ಬಡ್ಡಿ

ಗಳಿಸಿದ ಹಣ ಸುರಕ್ಷಿತವಾಗಿರಬೇಕು ಹಾಗೆ ಅದಕ್ಕೆ ಹೆಚ್ಚಿನ ಬಡ್ಡಿ ಸಿಗಬೇಕೆಂದು ಜನರು ಬಯಸ್ತಾರೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಪಿಪಿಎಫ್ ಖಾತೆಯಲ್ಲಿ ಈ ಸೌಲಭ್ಯ ನೀಡ್ತಿದೆ. ಇದ್ರಲ್ಲಿ ಗ್ರಾಹಕರಿಗೆ ತೆರಿಗೆ Read more…

ಶಾಕಿಂಗ್..! ಅಡಕೆ ಮಾರಾಟ ಮಾಡಿ ಬರುವಾಗ ವ್ಯಾಪಾರಿ ಅಡ್ಡಗಟ್ಟಿ ಹಣ, ಚಿನ್ನ ಲೂಟಿ

ಬೆಂಗಳೂರು: ಅಡಿಕೆ ವ್ಯಾಪಾರಿ ಅಡ್ಡಗಟ್ಟಿ 5 ಲಕ್ಷ ರೂ., ಚಿನ್ನದಸರ ದರೋಡೆ ಮಾಡಿದ ಘಟನೆ ನೆಲಮಂಗಲ ತಾಲ್ಲೂಕಿನ ಹಳೆನಿಜಗಲ್ ಗ್ರಾಮದ ಸಮೀಪ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ Read more…

ಯುಟ್ಯೂಬ್ ನಲ್ಲಿ ಹ್ಯಾಕಿಂಗ್ ಕಲಿತು ತಂದೆಗೆ 10 ಲಕ್ಷ ರೂ. ಬೆದರಿಕೆ ಹಾಕಿದ 11ರ ಪೋರ

ಐದನೇ ತರಗತಿ ಓದುತ್ತಿರುವ 11 ವರ್ಷದ ವಿದ್ಯಾರ್ಥಿ ಮಾಡಿದ ಕೆಲಸ ಕೇಳಿದ್ರೆ ದಂಗಾಗ್ತಿರಾ. 11 ವರ್ಷದ ಬಾಲಕ ಯುಟ್ಯೂಬ್ ನಲ್ಲಿ ಇಮೇಲ್ ಹ್ಯಾಕ್ ಮಾಡಿ ತಂದೆಗೆ ಧಮಕಿ ಹಾಕಿ Read more…

ಹಣದಿಂದ ಸಂತೋಷ ಖರೀದಿಸಬಹುದಂತೆ…! ಹೊಸ ಅಧ್ಯಯನದಿಂದ ಬಯಲಾಯ್ತು ಕುತೂಹಲಕಾರಿ ಮಾಹಿತಿ

ಹಣದಿಂದ ಖುಷಿಯನ್ನ ಖರೀದಿ ಮಾಡೋಕೆ ಸಾಧ್ಯವಿಲ್ಲ ಎಂಬ ಮಾತನ್ನ ನೀವು ಕೇಳೆ ಇರ್ತೀರಿ. ಎಷ್ಟು ಸಂಪತ್ತು ನಿಮ್ಮ ಬಳಿ ಇದೆ ಅನ್ನೋದರ ಆಧಾರದ ಮೇಲೆ ವ್ಯಕ್ತಿಯ ಸಂತೋಷವನ್ನ ಅಳೆಯೋಕೆ Read more…

ನಮೂದಿಸಿದ್ದಕ್ಕಿಂತ ಐದು ಪಟ್ಟು ಹಣ ಹೊರ ಹಾಕ್ತಿದ್ದ ಎಟಿಎಂ ಮುಂದೆ ಜನ ಸಾಗರ…!

ಉತ್ತರ ಪ್ರದೇಶದ ಕುಶಿನಗರದಲ್ಲಿ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿನ ಎಟಿಎಂನಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ಎಟಿಎಂನಲ್ಲಿ ಹಾಕಿದ ಮೊತ್ತಕ್ಕಿಂತ 5 ಪಟ್ಟು ಹೆಚ್ಚು ಹಣ ಹೊರ ಬಂದಿದೆ. Read more…

ಕಂಚಿನ ಯುಗದಲ್ಲಿ ಕರೆನ್ಸಿಯಾಗಿ ಏನನ್ನು ಬಳಸುತ್ತಿದ್ದರು ಗೊತ್ತಾ….?

ಕಂಚಿನ ಯುಗದ ಸಂದರ್ಭದಲ್ಲಿ ಕೇಂದ್ರ ಯೂರೋಪಿಯನ್ನರು ಕಂಚಿನ ಉಂಗುರಗಳು, ಕೊಡಲಿಯ ಬ್ಲೇಡ್‌ಗಳು ಸೇರಿದಂತೆ ಅನೇಕ ವಸ್ತುಗಳನ್ನು ’ಯೂರೋ’ಗಳ ಮುಂಚಿನ ಅವತಾರದಲ್ಲಿ ಬಳಸುತ್ತಿದ್ದರು. ನೆದರ್ಲೆಂಡ್ಸ್‌ನ ಲೆಯ್ಡೆನ್‌ ವಿವಿಯಲ್ಲಿ ಸಂಶೋಧಕರ ಅಧ್ಯಯನ Read more…

ಎಟಿಎಂ ವಹಿವಾಟಿಗೂ ಮುನ್ನ ನಿಮಗೆ ತಿಳಿದಿರಲಿ ಈ 5 ವಿಷಯ

ನಿಮ್ಮ ಡೆಬಿಟ್ ಕಾರ್ಡ್‌ಗಳ ಭದ್ರತೆ ಹಾಗೂ ಸುರಕ್ಷತೆ ಸಂಬಂಧ ನಿಮ್ಮ ಮೇಲೆ ಬಹಳ ಜವಾಬ್ದಾರಿ ಇರುತ್ತದೆ. ನಿಮ್ಮ ಎಟಿಎಂ ಕಾರ್ಡ್‌ಗಳ ಪಾಸ್‌ವರ್ಡ್, ಪಿನ್‌ಗಳನ್ನು ಯಾರೊಂದಿಗೂ ಶೇರ್‌ ಮಾಡದೇ ಇರುವುದರಿಂದ Read more…

ಬಿಟ್‌ ಕಾಯಿನ್ ಮಾಹಿತಿಯಿದ್ದ ಹಾರ್ಡ್‌ ಡಿಸ್ಕ್‌‌ ಬಿಸಾಡಿ ಪರಿತಪಿಸುತ್ತಿದ್ದಾನೆ ಭೂಪ

ಯಾವುದೋ ಗ್ಯಾನದಲ್ಲಿ ವಸ್ತುವೊಂದನ್ನು ಎಸೆದುಬಿಟ್ಟು ಬಳಿಕ ಅದರ ಬೆಲೆ ತಿಳಿದ ಮೇಲೆ ವಿಷಾದಪಟ್ಟ ಘಟನೆ ನಮ್ಮೆಲ್ಲರ ಲೈಫ್‌ನಲ್ಲಿ ಆಗಿಯೇ ಇರುತ್ತದೆ ಅಲ್ಲವೇ? ಬ್ರಿಟನ್‌ನ ಈ ವ್ಯಕ್ತಿ ದಶಲಕ್ಷಗಳ ಲೆಕ್ಕದಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...