alex Certify ಹಣ್ಣು | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಯಿಲೆ ದೂರ ಮಾಡಲು ನಿಮ್ಮ ಮೆನುವಿನಲ್ಲಿರಲಿ ಈ ತರಕಾರಿ

ಕೆಲವು ತರಕಾರಿಗಳನ್ನು ವಾರಕ್ಕೆರಡು ಬಾರಿ ಅಥವಾ ನಿತ್ಯ ಸೇವಿಸುವುದರಿಂದ ನೀವು ವೈದ್ಯರಿಂದ ದೂರವಿರಬಹುದು. ಅವುಗಳು ಯಾವುವು ಎಂದು ತಿಳಿಯುತ್ತೀರಾ? ಹಸಿರು ಸೊಪ್ಪು ಹಾಗೂ ತರಕಾರಿಗಳನ್ನು ನಿತ್ಯ ಸೇವಿಸಿ. ವಾರಕ್ಕೆರಡು Read more…

ಮಕ್ಕಳ ಬಾಯಲ್ಲಿ ನೀರೂರಿಸುವ ‘ಮಿಕ್ಸಡ್ ಫ್ರೂಟ್ ಜಾಮ್’

ಜಾಮ್ ಎಂದರೆ ಸಾಕು ಮಕ್ಕಳ ಬಾಯಲ್ಲಿ ನೀರು ಬರುತ್ತದೆ. ದೊಡ್ಡವರು ಕೂಡ ಈ ಜಾಮ್ ಪ್ರಿಯರೆ ಎನ್ನಬಹುದು. ಚಪಾತಿ, ದೋಸೆ, ಮಾಡಿದಾಗ ಜಾಮ್ ಇದ್ದರೆ ತಿನ್ನಲು ಚೆನ್ನಾಗಿರುತ್ತದೆ. ಹೊರಗಡೆಯಿಂದ Read more…

ವಿಟಮಿನ್ ಸಿ ಮಾತ್ರೆ ಸೇವಿಸುವ ಮುನ್ನ…..

ವಿಟಮಿನ್ ಸಿ ಮಾತ್ರೆ ಸೇವಿಸುತ್ತಿದ್ದರೆ ಈ ವಿಷಯ ನೆನಪಿರಲಿ, ವೈದ್ಯರ ಸಲಹೆ ಪಡೆಯದೆ ನೀವು ಈ ಮಾತ್ರೆಗಳನ್ನು ಸೇವಿಸುವುದು ಹಲವು ಸಮಸ್ಯೆಗಳಿಗೆ ಕಾರಣವಾಗಬಹುದು. ವಿಟಮಿನ್ ಸಿ ಮಾತ್ರೆಗಳನ್ನು ಅತಿಯಾಗಿ Read more…

ಹಣ್ಣು ಅಥವಾ ಹಣ್ಣಿನ ಜ್ಯೂಸ್‌, ದೇಹದ ತೂಕ ಇಳಿಸಲು ಯಾವುದು ಬೆಸ್ಟ್‌…..?

ಪ್ರತಿದಿನ ಒಂದು ಹಣ್ಣು ತಿಂದರೆ ವೈದ್ಯರನ್ನೇ ದೂರವಿಡಬಹುದು ಅನ್ನೋ ಮಾತಿದೆ. ಹಣ್ಣಿನ ಜ್ಯೂಸ್‌ ಕುಡಿಯುವುದು ಕೂಡ ಆರೋಗ್ಯಕರ. ಆದರೆ ತೂಕ ಇಳಿಸಲು ಹಣ್ಣು ತಿನ್ನುವುದು ಸೂಕ್ತವೇ ಅಥವಾ ಹಣ್ಣಿನ Read more…

ಜನಸಾಮಾನ್ಯರಿಗೆ ಮತ್ತೊಂದು ಶಾಕ್: ಮುಗಿಲು ಮುಟ್ಟಿದ ಹಣ್ಣು – ತರಕಾರಿ ಬೆಲೆ

ಪೆಟ್ರೋಲ್ – ಡೀಸೆಲ್ ದರ ಮುಗಿಲು ಮುಟ್ಟಿರುವುದರಿಂದ ಈಗಾಗಲೇ ಹಲವು ದೈನಂದಿನ ವಸ್ತುಗಳ ಬೆಲೆಗಳಲ್ಲಿ ಏರಿಕೆಯಾಗಿದೆ. ಇದೀಗ ಚಂಡಮಾರುತ ಹಾಗೂ ಮುಂಗಾರು ಮಳೆಯ ವಿಳಂಬದ ಕಾರಣಕ್ಕೆ ಹಣ್ಣು ತರಕಾರಿಗಳ Read more…

ಫಟಾ ಫಟ್‌ ತೂಕ ಇಳಿಸುತ್ತವೆ ಈ ತಾಜಾ ಹಣ್ಣುಗಳು…….!

ತಾಜಾ ಹಣ್ಣುಗಳನ್ನು ನಮ್ಮ ಆರೋಗ್ಯಕ್ಕೆ ಉತ್ತಮ ಸ್ನೇಹಿತರಿದ್ದಂತೆ. ನಮ್ಮ ದೇಹಕ್ಕೆ ಬೇಕಾದ ಎಲ್ಲಾ ರೀತಿಯ ಪೋಷಕಾಂಶಗಳು ಹಣ್ಣುಗಳಲ್ಲಿರುತ್ತವೆ. ಅನೇಕ ಜನರು ತೂಕ ಇಳಿಸಿಕೊಳ್ಳಲು ಹಣ್ಣುಗಳನ್ನು ಸಹ ಸೇವಿಸುತ್ತಾರೆ. ಇತ್ತೀಚಿನ Read more…

ಹಣ್ಣುಗಳು ಹಾಳಾಗದಂತೆ ರಕ್ಷಿಸಲು ಇಲ್ಲಿದೆ ಟಿಪ್ಸ್

ಹಣ್ಣು ಅಥವಾ ತರಕಾರಿಗಳನ್ನು ಹೆಚ್ಚು ದಿನಗಳವರೆಗೂ ಹಾಳಾಗದಂತೆ ಕಾಪಾಡುವ ಕೆಲವು ಟಿಪ್ಸ್ ಗಳು ಇಲ್ಲಿವೆ. ಕಾಟನ್ ಬಟ್ಟೆಯ ಬ್ಯಾಗ್ ಗಳಲ್ಲಿ ಹಣ್ಣು ಹಾಗೂ ತರಕಾರಿಗಳನ್ನು ಇಡಿ. ಪ್ಲಾಸ್ಟಿಕ್ ಕವರ್‌ Read more…

ಹಣ್ಣುಗಳನ್ನು ತಿನ್ನುವ ಸರಿಯಾದ ಕ್ರಮ ಯಾವುದು ಗೊತ್ತಾ ನಿಮಗೆ…..?

ಪ್ರತಿನಿತ್ಯ ಒಂದಲ್ಲ ಒಂದು ಹಣ್ಣು ತಿನ್ನಲೇಬೇಕು ಎಂಬುದು ವೈದ್ಯರ ಸಲಹೆ. ಹಣ್ಣುಗಳಲ್ಲಿ ಹೇರಳವಾದ ಜೀವಸತ್ವಗಳ ಆಗರ. ಆಯಾ ಋತುಮಾನಗಳಲ್ಲಿ ಸಿಗುವ ಸ್ಥಳೀಯ ಹಣ್ಣುಗಳನ್ನು ನಿಯಮಿತವಾಗಿ ತಿನ್ನುವುದರಿಂದ ಆರೋಗ್ಯದಲ್ಲಿ ಸಮತೋಲನ Read more…

ಜೀವನದಲ್ಲಿ ʼಯಶಸ್ಸುʼ ಸಾಧಿಸಲು ಈ ವಸ್ತುಗಳನ್ನು ದಾನ ಮಾಡಿ ನೋಡಿ

ಮನುಷ್ಯನೆಂದ ಮೇಲೆ ಜೀವನದಲ್ಲಿ ಸಮಸ್ಯೆಗಳು ಎದುರಾಗುವುದು ಸಹಜ. ಆದರೆ ಈ ಕಷ್ಟಗಳೆಲ್ಲಾ ಕಳೆದು ಜೀವನದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿಯೂ ಏಳಿಗೆ ಸಾಧಿಸಬೇಕು ಎಂಬ ಆಸೆ ಹಲವರಲ್ಲಿರುತ್ತದೆ. ಅಂತವರು ಈ ದಾನಗಳನ್ನು Read more…

ಹಾನಿಕಾರಕ ಆಹಾರ ಪದಾರ್ಥಗಳಿಂದ ಯಕೃತ್ತನ್ನು ರಕ್ಷಿಸಲು ಇವೆರಡನ್ನು ತಪ್ಪದೇ ಸೇವಿಸಿ

ಹೊರಗಡೆ ಮಸಾಲೆಯುಕ್ತ ಆಹಾರಪದಾರ್ಥಗಳನ್ನು ಸೇವಿಸುವುದರಿಂದ ನಾಲಿಗೆಗೆ ರುಚಿ ಎನಿಸುತ್ತದೆ. ಆದರೆ ಅದು ನಮ್ಮ ದೇಹದ ಮೇಲೆ ಹಲವು ಪರಿಣಾಮಗಳನ್ನು ಬೀರುತ್ತದೆ. ಹೆಚ್ಚಾಗಿ ಮೂತ್ರಪಿಂಡ ಮತ್ತು ಯಕೃತ್ತಿನ ಮೇಲೆ ಹೆಚ್ಚು Read more…

ʼಹೃದಯಾಘಾತʼ ದಿಂದ ನಮ್ಮನ್ನು ರಕ್ಷಿಸುತ್ತವೆ ಈ 5 ಆಹಾರಗಳು…!

ಹೆಚ್ಚುತ್ತಿರುವ ಆರೋಗ್ಯ ಸಮಸ್ಯೆಗಳಿಂದಾಗಿ ನಾವು ದೇಹದ ಪ್ರತಿ ಭಾಗದ ಸುರಕ್ಷತೆಗೆ ವಿಶೇಷ ಗಮನ ಕೊಡುವ ಅಗತ್ಯವಿದೆ. ಅದರಲ್ಲೂ ಹೃದಯದ ಬಗ್ಗೆ ತುಸು ಹೆಚ್ಚೇ ಕಾಳಜಿ ವಹಿಸಬೇಕು. ಹೃದಯವನ್ನು ರಕ್ಷಿಸಿಕೊಳ್ಳಲು Read more…

ಈ 5 ಹಣ್ಣುಗಳ ಸೇವನೆಯಿಂದ ನಿವಾರಣೆಯಾಗುತ್ತೆ ಸಂಧಿವಾತದ ಸಮಸ್ಯೆ….!

ಸಂಧಿವಾತವು ಮಾನವರ ದೇಹದ ಕೀಲುಗಳಲ್ಲಿ ನೋವು, ಊತ ಮತ್ತು ಬಿಗಿತವನ್ನು ಉಂಟುಮಾಡುತ್ತದೆ. ಈ ರೋಗವು ಸಾಮಾನ್ಯವಾಗಿ ವಯಸ್ಸಾದವರಲ್ಲಿ ಕಂಡುಬರುತ್ತದೆ. ಆದರೆ ಜಡವಾದ ಜೀವನ ಶೈಲಿ ಮತ್ತು ಇತರ ಕಾರಣಗಳಿಂದ Read more…

ಮಾವಿನ ಹಣ್ಣು ಸೇವಿಸಿದ ನಂತ್ರ ಈ ಆಹಾರ ಸೇವಿಸಿದ್ರೆ ಕಾಡಬಹುದು ಈ ಕಾಯಿಲೆ

ಹಣ್ಣುಗಳ ರಾಜ ಮಾವು. ಬೇಸಿಗೆ ಮಾವಿನ ಹಣ್ಣಿನ ಋತು. ಬಹುತೇಕ ಎಲ್ಲರೂ ಮಾವಿನ ಹಣ್ಣನ್ನು ಇಷ್ಟಪಡ್ತಾರೆ. ಮಾವಿನ ಹಣ್ಣು ಸೇವನೆಯಿಂದ ಸಾಕಷ್ಟು ಪ್ರಯೋಜನವಿದೆ. ಆದ್ರೆ ಮಾವಿನ ಹಣ್ಣು ಸೇವಿಸಿದ Read more…

‘ನೇರಳೆ ಹಣ್ಣು ಪ್ರಯೋಜನ ಹಲವುʼ

ಹಿಪ್ಪು ನೇರಳೆ ಹಣ್ಣು ಎಂದಾಕ್ಷಣ ಬಾಲ್ಯದಲ್ಲಿ ಇಷ್ಟಪಟ್ಟು ತಿನ್ನುತ್ತಿದ್ದ ದಿನಗಳು ನೆನಪಾಗುತ್ತಿವೆಯೇ..? ಇದರ ಉಪಯೋಗಗಳ ಬಗ್ಗೆ ನಿಮಗೆ ಗೊತ್ತೇ…? ಹಿಪ್ಪು ನೇರಳೆ ಹಣ್ಣಿನಲ್ಲಿ ವಿಟಮಿನ್ ಸಿ, ವಿಟಮಿನ್ ಕೆ, Read more…

ಉತ್ತಮ ಆರೋಗ್ಯಕ್ಕೆ ಕೆಮಿಕಲ್ ಮುಕ್ತ ಹಣ್ಣು – ತರಕಾರಿ ಬಳಸಿ

ಇತ್ತೀಚಿನ ದಿನಗಳಲ್ಲಿ ಹಣ್ಣು ಮತ್ತು ತರಕಾರಿಗಳು ಹೆಚ್ಚು ದಿನ ತಾಜಾವಾಗಿರಲೆಂದು ಕ್ರಿಮಿನಾಶಕಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಇವುಗಳನ್ನು ಮಾರುಕಟ್ಟೆಯಿಂದ ತಂದು ನೇರವಾಗಿ ಅಡುಗೆಗೆ ಹಾಗೂ ತಿನ್ನುವುದಕ್ಕೆ ಬಳಸಿದರೆ ಅಪಾಯ ಕಟ್ಟಿಟ್ಟ Read more…

ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಟಿಪ್ಸ್

ಆರೋಗ್ಯವೇ ಭಾಗ್ಯ ಎಂಬ ಮಾತಿದೆ. ಈ ಕೊರೊನಾ ಕಾಲದಲ್ಲದಂತೂ ಎಲ್ಲರೂ ಆರೋಗ್ಯದ ಕುರಿತು ಹೆಚ್ಚು ಕಾಳಜಿ ವಹಿಸುವವರೆ. ಪೌಷ್ಟಿಕಾಂಶ ತಜ್ಞರು  ಆರೋಗ್ಯವನ್ನು ಹೇಗೆ ಕಾಳಜಿ ಮಾಡಿಕೊಳ್ಳಬೇಕು ಎಂಬುದರ ಕುರಿತು Read more…

ನೀವು ಇಷ್ಟಪಡುವ ಹಣ್ಣುಗಳು ಹೇಳುತ್ವೆ ನಿಮ್ಮ ಸ್ವಭಾವ

ಜ್ಯೋತಿಷ್ಯದಲ್ಲಿ ವ್ಯಕ್ತಿಯ ಸ್ವಭಾವವನ್ನು ತಿಳಿಸುವ ಅನೇಕ ಮಾರ್ಗಗಳಿವೆ. ವ್ಯಕ್ತಿಯ ರಾಶಿ, ಜನ್ಮ ದಿನಾಂಕ, ಹಸ್ತರೇಖೆ ಸೇರಿದಂತೆ ಅನೇಕ ವಿಧಾನಗಳಿಂದ ವ್ಯಕ್ತಿಯ ವ್ಯಕ್ತಿತ್ವವನ್ನು ತಿಳಿಯಬಹುದು. ಹಣ್ಣುಗಳ ಮೂಲಕವೂ ನಿಮ್ಮ ಸ್ವಭಾವವನ್ನು Read more…

ಕನಸಿನಲ್ಲಿ ಕಾಣುವ ʼಹಣ್ಣುʼ ಹೇಳುತ್ತೇ ಭವಿಷ್ಯ

ಕನಸು ಕೆಲವು ಬಾರಿ ಮುಂದೆ ಆಗುವ ಸುಖ, ದುಃಖ ಘಟನೆಗಳ ಸಂಕೇತವಾಗಿರುತ್ತದೆ. ಕನಸಿನಲ್ಲಿ ಕೆಲ ಹಣ್ಣುಗಳು ಕಂಡರೆ ಒಳ್ಳೆಯದು. ಮತ್ತೆ ಕೆಲವು ಹಣ್ಣುಗಳು ಕೆಟ್ಟವು. ಶಾಸ್ತ್ರಗಳ ಪ್ರಕಾರ ಯಾವ Read more…

ಬೇಸಿಗೆ ಬೇಗೆಯಿಂದ ಪಾರಾಗಲು ತಂಪು ತಂಪಾದ ಕಲ್ಲಂಗಡಿ ಹಣ್ಣಿನ ಐಸ್ ಕ್ಯಾಂಡಿ

ಬೇಸಿಗೆ ಕಾಲದಲ್ಲಿ ಐಸ್ ಕ್ರೀಂಗೆ ಬೇಡಿಕೆ ಹೆಚ್ಚು. ಬಿಸಿಲಿನ ತಾಪಕ್ಕೆ ಏನಾದರೂ ತಂಪು ತಂಪಾಗಿರುವುದನ್ನು ತಿನ್ನಬೇಕು ಅನಿಸುತ್ತಿರುತ್ತದೆ. ಹೊರಗಡೆಯಿಂದ ಐಸ್ ಕ್ರೀಂ ತಂದು ತಿನ್ನುವುದಕ್ಕಿಂತ ಮನೆಯಲ್ಲಿ ಸುಲಭವಾಗಿ ಕಲ್ಲಂಗಡಿ Read more…

Viral Video : ಪೈನಾಪಲ್ ಕತ್ತರಿಸಲು ಇಲ್ಲಿದೆ ಸಿಂಪಲ್‌ ಟಿಪ್ಸ್

ಪೈನಾಪಲ್ ಹಣ್ಣಿನ ಚಗರೆಯನ್ನು ತೆಗೆದು ಅದನ್ನು ಕಟ್ ಮಾಡಿ ತಿನ್ನುವುದು ಎಂದರೆ ನಮ್ಮಲ್ಲಿ ಅನೇಕರಿಗೆ ಕೈಲಾಗದ ಕೆಲಸ. ಆದರೆ ಹಣ್ಣುಗಳನ್ನು ಕತ್ತರಿಸುವುದೂ ಒಂದು ಕಲೆ. ಈ ಕಲೆಯಲ್ಲಿ ನಿಷ್ಣಾತರಾದ Read more…

BIG NEWS: ಇಂದು ಮಧ್ಯರಾತ್ರಿಯಿಂದಲೇ ಲಾರಿ ಮುಷ್ಕರ; ಅಗತ್ಯ ವಸ್ತುಗಳ ಸಾಗಾಣಿಕೆಯಲ್ಲಿ ವ್ಯತ್ಯಯ ಸಾಧ್ಯತೆ

ವಾಣಿಜ್ಯ ವಾಹನಗಳ ಎಫ್‌ಸಿ ನವೀಕರಣಕ್ಕೆ ಕ್ಯೂಆರ್ ಕೋಡ್ ಹೊಂದಿರುವ ರೆಟ್ರೋ ರಿಫ್ಲೆಕ್ಟರ್ ಟೇಪ್ ಅಳವಡಿಸಿಕೊಂಡು ಬರಲು ಹೊರಡಿಸಿರುವ ಸರ್ಕಾರದ ಆದೇಶವನ್ನು ವಿರೋಧಿಸಿ ಕರ್ನಾಟಕ ಲಾರಿ ಮಾಲೀಕರು ಮತ್ತು ಏಜೆಂಟರುಗಳ Read more…

ಸೋಂಕುಗಳ ವಿರುದ್ಧ ಹೋರಾಡಲು ಬೇಕು ವಿಟಮಿನ್ ಎ

ಪ್ರತಿದಿನ ಸಮತೋಲನದ ಆಹಾರ ಸೇವಿಸುವುದು ಪ್ರಮುಖವಾದ ಸಂಗತಿಗಳಲ್ಲಿ ಒಂದು. ಸರಿಯಾದ ಪ್ರಮಾಣದಲ್ಲಿ ಪೋಷಕಾಂಶಗಳನ್ನು ಸೇವಿಸದೆ ಹೋದಲ್ಲಿ ಅನಾರೋಗ್ಯ ಕಟ್ಟಿಟ್ಟ ಬುತ್ತಿ. ನಮ್ಮ ಆಹಾರದಲ್ಲಿ ಕಾರ್ಬೋಹೈಡ್ರೇಟ್ ಗಳು ಮತ್ತು ಕೊಬ್ಬಿನಂಶಗಳು Read more…

ರಕ್ತ ಶುದ್ದಿಯಾಗಲು ಈ ಆಹಾರ ಸೇವಿಸಿ

ನಮ್ಮ ದೇಹದಲ್ಲಿನ ರಕ್ತ ಶುದ್ಧವಾಗಿದ್ದರೆ ಅನಾರೋಗ್ಯದಿಂದ ದೂರವಿರಬಹುದು. ಸಾಕಷ್ಟು ಸಮಸ್ಯೆಗಳಿಗೆ ನಮ್ಮ ಅಶುದ್ಧವಾದ ರಕ್ತವೇ ಕಾರಣವಾಗುತ್ತದೆ. ರೋಗನಿರೋಧಕ ಶಕ್ತಿ, ಜೀವಕೋಶ, ಹಾರ್ಮೋನ್ಸ್ ಇವೆಲ್ಲದಕ್ಕೆ ರಕ್ತವೇ ಕಾರಣವಾಗಿರುತ್ತದೆ. ನಾವು ತಿನ್ನುವ Read more…

ಹಣ್ಣು ಕೆಡದಂತೆ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ

ಮನೆಗೆ ಒಂದಷ್ಟು ಹಣ್ಣು ತಂದಿರುತ್ತೇವೆ. ಅಥವಾ ಹಬ್ಬ ಹರಿದಿನಗಳಲ್ಲಿ ತಂದ ಹಣ್ಣು ಸಾಕಷ್ಟು ಮಿಕ್ಕಿರುತ್ತದೆ. ಇದನ್ನು ತುಂಬಾ ದಿನ ಇಡುವುದಕ್ಕೆ ಆಗುವುದಿಲ್ಲ. ಬೇಗನೆ ಹಾಳಾಗುತ್ತದೆ. ಈ ಹಣ್ಣುಗಳು ಕೆಡದಂತೆ Read more…

ನೆಗ್ಗಿನಮುಳ್ಳಿನ ಗಿಡದ ಪ್ರಯೋಜನದ ಬಗ್ಗೆ ನಿಮಗೆಷ್ಟು ಗೊತ್ತು….?

ನೆಲನೆಲ್ಲಿ ಅಥವಾ ನೆಗ್ಗಿನಮುಳ್ಳಿನ ಗಿಡ ಎಂದು ಕರೆಯುವ ಈ ಗಿಡ ಗದ್ದೆಯ ಬದುಗಳಲ್ಲಿ ಬೆಳೆಯುತ್ತದೆ. ಹುಣಸೆ ಎಲೆಯನ್ನು ಹೋಲುವ ಈ ಸಸ್ಯದ ಎಲೆಗಳು ಚಿಕ್ಕ ಚಿಕ್ಕ ದಳಗಳನ್ನು ಹೊಂದಿದೆ. Read more…

ಈ ಆಹಾರಗಳನ್ನು ತಿಂದ ತಕ್ಷಣ ನೀರು ಕುಡಿಯಬೇಡಿ; ಆರೋಗ್ಯದ ಮೇಲಾಗುತ್ತೆ ದುಷ್ಪರಿಣಾಮ…..!

ಚಿಕ್ಕಂದಿನಲ್ಲಿ ನಮ್ಮ ಹಿರಿಯರು ಊಟ ಮಾಡಿದ ನಂತರ ನೀರು ಕುಡಿಯಬೇಡಿ ಎಂದು ಸಲಹೆ ನೀಡ್ತಾರೆ. ಇದು ಮೊದಲಿನಿಂದ ಬಂದ ಪರಿಪಾಠವಾದರೂ ಅದಕ್ಕೂ ವೈಜ್ಞಾನಿಕ ಕಾರಣವಿದೆ. ಯಾಕಂದ್ರೆ ಕೆಲವೊಂದು ನಿರ್ದಿಷ್ಟ Read more…

ಈ ಹಣ್ಣುಗಳನ್ನು ಸಿಪ್ಪೆ ಸುಲಿದು ತಿನ್ನುವ ತಪ್ಪನ್ನು ಮಾಡಬೇಡಿ; ಯಾಕೆ ಗೊತ್ತಾ ?

ಹಣ್ಣುಗಳಲ್ಲಿ ಆರೋಗ್ಯದ ಖಜಾನೆಯೇ ಇದೆ. ಹಾಗಾಗಿ ನಾವು ಪ್ರತಿನಿತ್ಯ ಹಣ್ಣುಗಳನ್ನು ಸೇವಿಸಬೇಕು. ಆದರೆ ಕೇವಲ ಹಣ್ಣುಗಳನ್ನು ತಿನ್ನುವುದು ಉತ್ತಮ ಆರೋಗ್ಯಕ್ಕೆ ಸಾಕಾಗುವುದಿಲ್ಲ, ಅವುಗಳ ಸಿಪ್ಪೆ ಸಮೇತ ಸರಿಯಾದ ರೀತಿಯಲ್ಲಿ Read more…

ಆರೋಗ್ಯಕರ ಆಪಲ್ ಸಲಾಡ್ ಸವಿದು ನೋಡಿ

ತರಕಾರಿ ಸಲಾಡ್ ತಿಂದಿರುತ್ತಿರಿ ನೀವೆಲ್ಲಾ. ಇಲ್ಲಿ ಸೇಬುಹಣ್ಣನ್ನು ಉಪಯೋಗಿಸಿಕೊಂಡು ಮಾಡಬಹುದಾದ ಸಲಾಡ್ ಇದೆ. ತಿನ್ನುವುದಕ್ಕೂ ತುಂಬಾ ಚೆನ್ನಾಗಿರುತ್ತದೆ ಮಾಡಿ ನೋಡಿ. ಬೇಕಾಗುವ ಸಾಮಾಗ್ರಿಗಳು: 1.5 ಕಪ್- ಕತ್ತರಿಸಿದ ಸೇಬುಹಣ್ಣು, Read more…

ಈ ಕಾಯಿಲೆಗಳಿಗೆ ರಾಮಬಾಣ ಬೋರೆ ಹಣ್ಣು

ಈ ಒಂದು ಹಣ್ಣಿನ ಸೇವನೆಯಿಂದ ಹತ್ತಾರು ಕಾಯಿಲೆಗಳಿಂದ ದೂರವಿರಬಹುದು. ಬುತ್ತಲೇ ಹಣ್ಣು ಅಥವಾ ಬುಗುರಿ ಎಂಬ ಹೆಸರಿರುವ ಜಾನಿ ಮರ, ಈ ಹಣ್ಣು ಅಕ್ಟೋಬರ್ ತಿಂಗಳಿನಲ್ಲಿ ಹೇರಳವಾಗಿ ಸಿಗುತ್ತದೆ. Read more…

ನಿಮ್ಮ ಮೂಡ್‌ ಕೆಟ್ಟಾಗ ಈ ಹಣ್ಣುಗಳನ್ನು ತಿನ್ನಿ…..!

ಇತ್ತೀಚಿನ ದಿನಗಳಲ್ಲಿ ಎಲ್ಲರೂ ಒತ್ತಡದಲ್ಲೇ ಬದುಕ್ತಿದ್ದಾರೆ. ಕೆಲಸ, ಕೌಟುಂಬಿಕ ಸಮಸ್ಯೆ, ಆರ್ಥಿಕ ಮುಗ್ಗಟ್ಟು ಹೀಗೆ ಒಂದಿಲ್ಲೊಂದು ಸಮಸ್ಯೆ ಜನರನ್ನು ಕಾಡುತ್ತಿದೆ. ಒತ್ತಡವು ಪ್ರತಿಯೊಬ್ಬರ ಜೀವನದ ಭಾಗವಾಗಿಬಿಟ್ಟಿದೆ. ಒತ್ತಡವನ್ನು ಸರಿಯಾಗಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...