alex Certify ಹಣಕ್ಕೆ ಬೇಡಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆ ವಾಟ್ಸಾಪ್ ಹ್ಯಾಕ್ ಮಾಡಿ ಪತಿಗೆ ಅಶ್ಲೀಲ ಫೋಟೋ ಕಳಿಸಿ ಹಣಕ್ಕೆ ಬೇಡಿಕೆ

ಬೆಳಗಾವಿ: ಬೆಳಗಾವಿ ಜಿಲ್ಲೆ ಗೋಕಾಕ್ ಮಹಿಳೆಯೊಬ್ಬರ ವಾಟ್ಸಾಪ್ ಹ್ಯಾಕ್ ಮಾಡಿ ದುಬೈನಲ್ಲಿರುವ ಅವರ ಪತಿಗೆ ಸಂದೇಶ ಕಳಿಸಿ ಹಣಕ್ಕಾಗಿ ಪೀಡಿಸಿದ್ದು, ಜಿಲ್ಲಾ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. Read more…

50 ಲಕ್ಷ ರೂ. ಕೊಡುವಂತೆ ಸಚಿವ ಆನಂದ್ ಸಿಂಗ್ ಗೆ ಬ್ಲ್ಯಾಕ್ ಮೇಲ್

ಹೊಸಪೇಟೆ: 50 ಲಕ್ಷ ರೂ. ಕೊಡುವಂತೆ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆ ಪ್ರಜಾ ಸೇನೆ ರಾಜ್ಯ ಘಟಕದ ಅಧ್ಯಕ್ಷ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ Read more…

ಪೊಲೀಸರೇ ಆರೋಪಿ ಅಪಹರಿಸಿ 45 ಲಕ್ಷ ರೂ.ಗೆ ಬೇಡಿಕೆ ಇಟ್ಟರು: ಪಿಎಸ್ಐ ನಾಪತ್ತೆ; ಮೂವರು ಅರೆಸ್ಟ್

ಬೆಂಗಳೂರು: ಪೊಲೀಸರೇ ಆರೋಪಿ ಅಪಹರಿಸಿ 45 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದ ಪ್ರಕರಣದಲ್ಲಿ ಮೂವರು ಪೊಲೀಸರನ್ನು ಬಂಧಿಸಲಾಗಿದೆ. ಹುಲಿ ಚರ್ಮ, ಉಗುರು ಮಾರಾಟ ಮಾಡುತ್ತಿದ್ದ ರಾಮಾಂಜನಿಯನ್ನು ಅಪಹರಿಸಿ ಆತನ Read more…

ವಿಡಿಯೋ ಚಾಟಿಂಗ್ ವೇಳೆ ಅಶ್ಲೀಲ ವಿಡಿಯೋ ರೆಕಾರ್ಡ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟ ಆರೋಪಿ ಅರೆಸ್ಟ್

ಶಿವಮೊಗ್ಗ: ವಿಡಿಯೋ ಚಾಟಿಂಗ್ ವೇಳೆ ಮಹಿಳೆಯ ಅಶ್ಲೀಲ ವಿಡಿಯೋ ರೆಕಾರ್ಡ್ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಆರೋಪಿಯನ್ನು ಬಿಹಾರದಲ್ಲಿ ಬಂಧಿಸಲಾಗಿದೆ. ಬಿಹಾರ ರಾಜ್ಯದ ಬೈಸಾ ಪೂರ್ಣಿಯಾ ಜಿಲ್ಲೆ ಸಾದಿಪುರ Read more…

ವಿಡಿಯೋ ಕಾಲ್ ಮಾಡಿ ಬೆತ್ತಲಾದ ಯುವತಿ: ಯುವಕನಿಗೆ ಬಿಗ್ ಶಾಕ್

ಮೈಸೂರು: ವಿಡಿಯೋ ಕಾಲ್ ಮಾಡಿ ಯುವಕನಿಗೆ ಯುವತಿಯಿಂದ ಬ್ಲಾಕ್ ಮೇಲ್ ಮಾಡಲಾಗಿದೆ. ಹುಣಸೂರು ತಾಲೂಕಿನ ಬಿಳಿಕೆರೆ ಗ್ರಾಮದ ವಾಸುಗೆ ಹಣ ನೀಡುವಂತೆ ಯುವತಿ ಬ್ಲಾಕ್ ಮೇಲ್ ಮಾಡಿದ್ದಾಳೆ. ವಿಡಿಯೋ Read more…

BREAKING NEWS: ಟ್ಯೂಷನ್ ಗೆ ಹೋಗಿದ್ದ ಬಾಲಕಿ ಕಿಡ್ನಾಪ್: 50 ಲಕ್ಷ ರೂ.ಗೆ ಬೇಡಿಕೆ

ಬಾಗಲಕೋಟೆ: ಟ್ಯೂಷನ್ ಗೆ ಹೋಗಿದ್ದ 7 ವರ್ಷದ ಬಾಲಕಿಯನ್ನು ಅಪಹರಣ ಮಾಡಲಾಗಿದ್ದು, 50 ಲಕ್ಷ ರೂಪಾಯಿ ಕೊಡುವಂತೆ ಬೇಡಿಕೆ ಇಡಲಾಗಿದೆ. 7 ವರ್ಷದ ಕೃತಿಕಾಳನ್ನು ರಾತ್ರಿ 8 ಗಂಟೆಗೆ Read more…

ರಾತ್ರಿ ನಗ್ನಳಾಗಿ ವಿಡಿಯೋ ಕಾಲ್ ಮಾಡಿದ್ಲು ಯುವತಿ, ಮೈಮರೆತ ಆಟೋ ಚಾಲಕನ ಮರ್ಯಾದೆಯೇ ಹೋಯ್ತು

ಮಂಗಳೂರು: ವಿಡಿಯೋ ಟ್ರ್ಯಾಪ್ ಮಾಡಿ ಆಟೋ ಚಾಲಕನಿಂದ ಹಣ ಸುಲಿಗೆಗೆ ತಂಡವೊಂದು ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ. ಒಂದು ಕ್ಷಣ ಮೈಮರೆತ ಆಟೋ ಚಾಲಕ ಮರ್ಯಾದೆ ಕಳೆದುಕೊಳ್ಳುವಂತಾಗಿದೆ. ದಕ್ಷಿಣ Read more…

BIG BREAKING: ಗ್ರಾಹಕರ ಖಾಸಗಿ ಮಾಹಿತಿಗೆ ಕನ್ನ – ಕಂಪನಿಗಳ ಮುಂದೆ 70 ಮಿಲಿಯನ್​ ಡಾಲರ್ ಬೇಡಿಕೆಯಿಟ್ಟ ಹ್ಯಾಕರ್ಸ್

ವಿಶ್ವಾದ್ಯಂತ ನೂರಕ್ಕೂ ಅಧಿಕ ಕಂಪನಿಗಳ ಮೇಲೆ ನಡೆದ ಸಾಮೂಹಿಕ ರ್ಯಾನ್ಸಮ್​ವೇರ್​​​ ಅಟ್ಯಾಕ್​ ಹಿಂದೆ ಇರುವ ಹ್ಯಾಕರ್​​ಗಳು ಕಂಪನಿಯ ಡೇಟಾಗಳನ್ನ ವಾಪಸ್​ ಬಿಟ್ಟುಕೊಡಲು ಬರೋಬ್ಬರಿ 70 ಮಿಲಿಯನ್​ ಡಾಲರ್​​ಗೆ ಬೇಡಿಕೆ Read more…

ಹೆಂಡ್ತಿ ಹತ್ರ ಹಣ ಕೇಳೋದು ಕಿರುಕುಳವಲ್ಲ: ಜಡ್ಜ್ ಪುಷ್ಪಾರಿಂದ ಮತ್ತೊಂದು ವಿವಾದಿತ ತೀರ್ಪು

ನಾಗಪುರ: ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳ ಸಂಬಂಧಿತ ಪ್ರಕರಣಗಳಲ್ಲಿ ವಿವಾದಿತ ತೀರ್ಪು ನೀಡಿ ಚರ್ಚೆಗೆ ಗ್ರಾಸವಾಗಿದ್ದ ನ್ಯಾಯಮೂರ್ತಿ ಪುಷ್ಪಾ ಗನೇಡಿವಾಲಾ ಮತ್ತೊಂದು ತೀರ್ಪು ನೀಡಿದ್ದಾರೆ. ಬಾಂಬೆ ಹೈಕೋರ್ಟ್ ನಾಗಪುರ Read more…

ಉಜಿರೆ ಬಾಲಕ ಕಿಡ್ನಾಪ್: ಬರೋಬ್ಬರಿ 17 ಕೋಟಿ ರೂ.ಗೆ ಬೇಡಿಕೆ ಇಟ್ಟ ಅಪಹರಣಕಾರರು..?

ಉಜಿರೆಯಲ್ಲಿ 8 ವರ್ಷದ ಬಾಲಕನ ಅಪರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕನ ತಂದೆಗೆ ಕರೆ ಮಾಡಿ 17 ಕೋಟಿ ರೂಪಾಯಿ ಬೇಡಿಕೆ ಇಡಲಾಗಿದೆ. ಬಾಲಕನ ತಂದೆಗೆ ಕರೆ ಮಾಡಿದ ಅಪಹರಣಕಾರರು, Read more…

ಪತ್ರಕರ್ತನ ಮಗನ ಅಪಹರಣ: 45 ಲಕ್ಷ ರೂ.ಗೆ ಬೇಡಿಕೆ ಇಟ್ಟ ದುಷ್ಕರ್ಮಿಗಳು

ಹೈದರಾಬಾದ್: ತೆಲಂಗಾಣದಲ್ಲಿ ಪತ್ರಕರ್ತರೊಬ್ಬರ 9 ವರ್ಷದ ಪುತ್ರನನ್ನು ಅಪಹರಿಸಲಾಗಿದ್ದು, 45 ಲಕ್ಷ ರೂಪಾಯಿಗೆ ಅಪಹರಣಕಾರರು ಬೇಡಿಕೆ ಇಟ್ಟಿದ್ದಾರೆ. ತೆಲಂಗಾಣದ ಮೆಹಬೂಬಬಾದ್ ಜಿಲ್ಲೆಯಲ್ಲಿ ಭಾನುವಾರ ಸಂಜೆ 7 ಗಂಟೆ ಸುಮಾರಿಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...