alex Certify ಸ್ವಚ್ಛತೆ | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಹದಿಹರೆಯದ ಹೆಣ್ಣು ಮಕ್ಕಳಿಗೆ ಗುಡ್ ನ್ಯೂಸ್: ‘ಮೈತ್ರಿ ಮುಟ್ಟಿನ ಕಪ್’ ಯೋಜನೆಗೆ ಇಂದು ಚಾಲನೆ

ಹದಿಹರೆಯದ ಹೆಣ್ಣು ಮಕ್ಕಳ ಸ್ವಚ್ಛ ಹಾಗೂ ಸುರಕ್ಷಿತ ಋತುಚಕ್ರ ನಿರ್ವಹಣೆಗಾಗಿ ರಾಜ್ಯ ಸರ್ಕಾರ ‘ಮೈತ್ರಿ ಮುಟ್ಟಿನ ಕಪ್’ ಎಂಬ ಯೋಜನೆಯನ್ನು ಜಾರಿಗೆ ತಂದಿದ್ದು, ಇಂತಹ ಯೋಜನೆಯನ್ನು ಪರಿಚಯಿಸಿದ ಮೊದಲ Read more…

ʼಶಿವಲಿಂಗʼದ ಜೊತೆ ಈ ನಾಲ್ಕು ದೇವರನ್ನು ಅವಶ್ಯವಾಗಿ ಪೂಜಿಸಿ

ಶಿವ ಪುರಾಣದ ಪ್ರಕಾರ ಶಿವಲಿಂಗ ಪೂಜೆ ಮಾಡುವುದ್ರಿಂದ ಜಾತಕದ ದೋಷ, ವೈವಾಹಿಕ ಜೀವನ ಹಾಗೂ ಉದ್ಯೋಗದ ಸಮಸ್ಯೆಗಳು ದೂರವಾಗುತ್ತವೆಯಂತೆ. ಮನೆಯಲ್ಲಿ ಶಿವಲಿಂಗವನ್ನಿಟ್ಟು ಪೂಜೆ ಮಾಡುವ ವೇಳೆ ಕೆಲವೊಂದು ಸಂಗತಿಗಳನ್ನು Read more…

ರಾತ್ರಿ ‘ಮಹಿಳೆ’ಯರು ಅಪ್ಪಿತಪ್ಪಿಯೂ ಮಾಡ್ಬಾರದು ಈ ಕೆಲಸ

ಪ್ರತಿಯೊಬ್ಬ ಮಹಿಳೆ ತನ್ನ ಕುಟುಂಬದ ಸಂತೋಷವನ್ನು ಬಯಸುತ್ತಾಳೆ. ಮನೆಯಲ್ಲಿ ಯಾವಾಗ್ಲೂ ಶಾಂತಿ ನೆಲೆಸಿರಬೇಕು. ದುಃಖಕ್ಕೆ ಕುಟುಂಬಸ್ಥರು ಗುರಿಯಾಗಬಾರದು ಎಂದು ಬಯಸ್ತಾಳೆ. ಮನೆ ಸಂತೋಷಕ್ಕೆ ಮಹಿಳೆ ಮುಖ್ಯವಾದ ಪಾತ್ರ ವಹಿಸ್ತಾಳೆ. Read more…

ಹಳದಿಯಾಗಿರೋ ಹಲ್ಲುಗಳನ್ನು ಬೆಳ್ಳಗೆ ಮಾಡಲು ಇಲ್ಲಿದೆ ಮನೆ ಮದ್ದು

ಎಷ್ಟೋ ಜನರು ದೇಹದ ಎಲ್ಲಾ ಭಾಗಗಳ ಸೌಂದರ್ಯದ ಬಗ್ಗೆ ಗಮನ ಕೊಡ್ತಾರೆ. ಆದ್ರೆ ಹಲ್ಲುಗಳ ರಕ್ಷಣೆ ಮತ್ತು ಸೌಂದರ್ಯದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಮುಖ ಸುಂದರವಾಗಿದ್ದು, ಹಲ್ಲುಗಳೇ ಹಳದಿಯಾಗಿದ್ದರೆ ಅದು Read more…

ಮನೆಯಲ್ಲೇ ಸುಲಭವಾಗಿ ಮಾಡಿ ಪೆಡಿಕ್ಯೂರ್

  ಪಾದಗಳನ್ನು ಸುಂದರಗೊಳಿಸುವ ಪ್ರಕ್ರಿಯೆಯನ್ನು ಪೆಡಿಕ್ಯೂರ್ ಎನ್ನಲಾಗುತ್ತದೆ. ಮನೆಯಲ್ಲಿಯೇ ಸುಲಭವಾಗಿ ಪೆಡಿಕ್ಯೂರ್ ಮಾಡಿಕೊಳ್ಳಬಹುದು. ಇದರಲ್ಲಿ ಪಾದಗಳನ್ನು ಸ್ವಚ್ಛ ಗೊಳಿಸಲಾಗುತ್ತದೆ. ಪಾದಗಳ ಸತ್ತ ಚರ್ಮದ ಕೋಶಗಳನ್ನು ತೆಗೆದು ಹಾಕಲಾಗುತ್ತದೆ. ಉಗುರುಗಳ Read more…

ಬೆಡ್ ರೂಮ್ ಕ್ಲೀನ್ ಹೀಗೆ ಮಾಡಿ ಫಟಾಫಟ್

ವೈರಸ್ ತಡೆಗೆ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಮಲಗುವ ಕೋಣೆಯಲ್ಲಿ ನಾವು ದಿನದ ಹೆಚ್ಚಿನ ಸಮಯವನ್ನು ಕಳೆಯುತ್ತೇವೆ. ಆದ್ರೆ ಅದ್ರ ಸ್ವಚ್ಛತೆಗೆ ಹೆಚ್ಚು ಪ್ರಾಮುಖ್ಯತೆ ನೀಡುವುದಿಲ್ಲ. ಕೊರೊನಾ ಸಂದರ್ಭದಲ್ಲಿ ಮನೆಯ ಮೂಲೆ Read more…

ಬುದ್ದಿವಂತಿಕೆಯಲ್ಲಿ ಕಡಿಮೆಯೇನಿಲ್ಲ ನಮ್ಮ ದೇಶದ ಮಂಗ…..!

ಹಲ್ಲುಗಳ ಸ್ವಚ್ಛತೆ ಕಾಪಾಡಿಕೊಳ್ಳೋದು ಅತ್ಯಂತ ಅವಶ್ಯಕ. ಮನುಷ್ಯರಿಗಂತೂ ಇದಕ್ಕಾಗಿ ಹತ್ತಾರು ವಿಧಾನಗಳಿಗೆ. ಬ್ರಶ್ ಮಾಡಬಹುದು, ನಿಯಮಿತವಾಗಿ ಚೆಕಪ್ ಮಾಡಿಸಿಕೊಳ್ಳುವ ಮೂಲಕ ಹಲ್ಲುಗಳನ್ನು ಗಟ್ಟಿಯಾಗಿ, ಸ್ವಚ್ಛವಾಗಿ ಇಟ್ಟುಕೊಳ್ಳಬಹುದು. ಆದ್ರೆ ಇಷ್ಟೆಲ್ಲಾ Read more…

‘ನಾನ್ ಸ್ಟಿಕ್’ ತವಾ ಕ್ಲೀನ್ ಮಾಡುವಾಗ ವಹಿಸಿ ಈ ಮುನ್ನೆಚ್ಚರಿಕೆ

ತವಾ ಅಡುಗೆ ಮನೆಯಲ್ಲಿ ಬಹಳ ಬಳಕೆಯಾಗುವ ಪಾತ್ರೆ. ಹಿಂದೆ ನಾನ್ಸ್ಟಿಕ್ ಬಾಣಲೆ ಇರಲಿಲ್ಲ. ಹೆಂಚಿನ ತವಾವನ್ನು ಬೂದಿ ಅಥವಾ ಇದ್ದಿಲು ಹಾಕಿ ಸ್ವಚ್ಚಗೊಳಿಸುತ್ತಿದ್ದರು. ಆದ್ರೀಗ ಎಲ್ಲರ ಮನೆಯಲ್ಲೂ ನಾನ್ Read more…

ಭಾರೀ ಗಾಳಿಯಿಂದ ಗಗನ‌ಚುಂಬಿ ಕಟ್ಟಡಕ್ಕೆ ಅಪ್ಪಳಿಸಿದ ವಿಂಡೋ ಕ್ಲೀನರ್ ಕ್ರೇಡಲ್; ಬೆಚ್ಚಿಬೀಳಿಸುತ್ತೆ ಇದರ ವಿಡಿಯೋ

ಬಲವಾಗಿ ಬೀಸಿದ ಗಾಳಿಯಿಂದ ಬಹುಮಹಡಿ ಕಟ್ಟಡದ ವಿಂಡೋ ಕ್ಲೀನಿಂಗ್ ಕ್ರೇಡಲ್ ಪಕ್ಕದ ಕಟ್ಟಡಕ್ಕೆ ಅಪ್ಪಳಿಸುವ ವಿಡಿಯೋ ವೈರಲ್ ಆಗಿದ್ದು, ಹೌಹಾರುವಂತಿದೆ. ಮಂಗಳವಾರ ಮಧ್ಯಾಹ್ನ ಮಲೇಷ್ಯಾ ರಾಜಧಾನಿಯಲ್ಲಿ ಚಂಡಮಾರುತದಿಂದಾಗಿ ಕಿಟಕಿ Read more…

ಮಹಾಲಕ್ಷ್ಮಿ ಮುನಿಸಿಗೆ ಕಾರಣ ನೀವು ಮಾಡುವ ಈ ತಪ್ಪು

ದೇವಿ ಲಕ್ಷ್ಮಿಯನ್ನು ಪ್ರಸನ್ನಗೊಳಿಸಲು ಜನರು ಇನ್ನಿಲ್ಲದ ಪ್ರಯತ್ನ ಮಾಡ್ತಾರೆ. ಆದ್ರೆ ನಾವು ತಿಳಿಯದೇ ಮಾಡುವ ಕೆಲವೊಂದು ತಪ್ಪುಗಳು ಲಕ್ಷ್ಮಿ ಬೇಸರಕ್ಕೆ ಕಾರಣವಾಗುತ್ತದೆ. ಮನೆಯಲ್ಲಿ ಹಸಿವು, ಬಡತನ ಕಾಡಲು ಶುರುವಾಗುತ್ತದೆ. Read more…

ಕೊರೊನಾ ಸೋಂಕಿತರಾಗಿ ಹೋಂ ಐಸೋಲೇಷನ್‌ ನಲ್ಲಿರುವವರಿಗೆ ತಿಳಿದಿರಲಿ ಈ ಮಾಹಿತಿ

ಕೊರೋನಾ ವೈರಸ್ ವೇಗವಾಗಿ ಹರಡುತ್ತೆ ಅನ್ನೋದಕ್ಕೆ ಹೊಸ ಪುರಾವೆಗಳೇನು ಬೇಕಿಲ್ಲ. ಅದ್ರಲ್ಲೂ ಅದರ ಹೊಸ ರೂಪಾಂತರ ಒಮಿಕ್ರಾನ್ ಮತ್ತಷ್ಟು ವೇಗವಾಗಿ ಜನರನ್ನ ಸೋಂಕುಗೊಳಿಸುತ್ತಿದೆ. ಸೌಮ್ಯ ಸ್ವರೂಪದ ಈ ವೈರಸ್ಗೆ Read more…

ಸೋಂಕಿನಿಂದ ಮನೆಯನ್ನು ಸ್ವಚ್ಛವಾಗಿಡಲು ಮಾಡಿ ಈ ಕೆಲಸ

ಕೊರೊನಾ ವೈರಸ್ ಮಧ್ಯೆ ಸ್ವಚ್ಛತೆ, ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ಆರೋಗ್ಯವಂತ ಹಾಗೂ ಸ್ವಚ್ಛವಾಗಿರುವ ಪರಿಸರದಲ್ಲಿ ವೈರಸ್ ಗಳ ಪ್ರಭಾವ ಕಡಿಮೆಯಿರುತ್ತದೆ. ತರಕಾರಿಗಳ ಪರಿಮಳವನ್ನು ಹೆಚ್ಚಿಸುವ ದಾಲ್ಚಿನಿ Read more…

ಸರ್ಕಾರಿ ಶಾಲೆಯ ಶೌಚಾಲಯ ಕ್ಲೀನ್ ಮಾಡಿದ ಸಚಿವ..!

ಗ್ವಾಲಿಯರ್‌: ಮಧ್ಯಪ್ರದೇಶದ ಇಂಧನ ಸಚಿವ ಪ್ರದ್ಯುಮನ್ ಸಿಂಗ್ ತೋಮರ್ ಗ್ವಾಲಿಯರ್‌ನ ಸರ್ಕಾರಿ ಶಾಲೆಯ ಶೌಚಾಲಯವನ್ನು ಸ್ವಚ್ಛಗೊಳಿಸುವ ಮೂಲಕ ಸುದ್ದಿಯಾಗಿದ್ದಾರೆ. ಶಾಲೆಯಲ್ಲಿನ ಕೊಳಕು ಶೌಚಾಲಯಗಳ ಬಗ್ಗೆ ವಿದ್ಯಾರ್ಥಿನಿಯೊಬ್ಬಳು ನೀಡಿದ ದೂರಿನ Read more…

ಡಿಟರ್ಜೆಂಟ್​ನಿಂದ ಪತಿಯ ಲ್ಯಾಪ್ ​​ಟಾಪ್​​ ತೊಳೆದ ಪತ್ನಿ: ಸಂಗಾತಿಯ ಅತಿಯಾದ ಸ್ವಚ್ಛತೆ ಕಂಡು ಬೇಸತ್ತ ಟೆಕ್ಕಿ

ಪತ್ನಿಯ ಸ್ವಚ್ಛತೆಯ ಗೀಳಿನಿಂದ ಬೇಸತ್ತ ಪತಿಯೊಬ್ಬ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲು ಮುಂದಾದ ವಿಚಿತ್ರ ಘಟನೆಯು ಬೆಂಗಳೂರಿನಲ್ಲಿ ನಡೆದಿದೆ. ಪತ್ನಿಗೆ ಸ್ವಚ್ಛತೆಯ ಹುಚ್ಚು ಎಷ್ಟರಮಟ್ಟಿಗೆ ಇದೆ ಅಂದರೆ ಆಕೆ ಒಮ್ಮೆ Read more…

ಬಾತ್ ರೂಮ್ ಎಷ್ಟು ಬಾರಿ ಸ್ವಚ್ಛಗೊಳಿಸಬೇಕು….?

ವರ್ಕ್ ಫ್ರಂ ಹೋಮ್ ಆಯ್ಕೆ ದೊರೆತ ಬಳಿಕ ಮನೆ ಕೆಲಸದವರಿಗೂ ಬಾಯ್ ಹೇಳಿದ್ದಾಗಿದೆ. ಹಾಗಾಗಿ ಮನೆಯ ಎಲ್ಲಾ ಕೆಲಸಗಳು ಮನೆಯೊಡತಿಯ ಹೆಗಲ ಮೇಲೇ ಬಿದ್ದಿವೆ. ಹಾಗಾಗಿ ಬಾತ್ ರೂಮ್, Read more…

ಮಾರಾಟವಾಗ್ತಿದೆ ವಿಶ್ವದ ಅತ್ಯಂತ ಕೊಳಕು ಮನೆ..!

ಯುಕೆಯ ಡೆವೊನ್‌ನ ಪ್ಲೈಮೊತ್‌ನಲ್ಲಿ ಮನೆ ಮಾರಾಟಕ್ಕಿದೆ. ಮನೆ ಮಾರಾಟಕ್ಕಿದೆ ಎಂಬ ಬೋರ್ಡ್ ಎಲ್ಲ ಕಡೆ ಇರುತ್ತದೆ. ಅದರಲ್ಲಿ ಏನು ವಿಶೇಷ ಎನ್ನಬೇಡಿ. ಇದ್ರಲ್ಲಿ ವಿಶೇಷತೆಯಿದೆ. ಈ ಮನೆ ಚರ್ಚೆಯಾಗಲು Read more…

ʼದೀಪಾವಳಿʼಗೂ ಮುನ್ನ ಮನೆಯ ಈ ಜಾಗವನ್ನು ಅವಶ್ಯಕವಾಗಿ ಸ್ವಚ್ಛಗೊಳಿಸಿ

ದೀಪಾವಳಿ ಹತ್ತಿರ ಬರ್ತಿದೆ. ಹಬ್ಬದ ತಯಾರಿ ಜೋರಾಗಿ ನಡೆಯುತ್ತಿದೆ. ಧನ್ ತೇರಸ್ ಗೂ ಮುನ್ನವೇ ಮನೆಗಳನ್ನು ಸ್ವಚ್ಛಗೊಳಿಸುವ ಪದ್ಧತಿ ನಮ್ಮಲ್ಲಿದೆ. ಧನ್ವಂತರಿ ಪೂಜೆ ಮಾಡಿದ್ರೆ ಸಂಪತ್ತಿನ ಜೊತೆ ಆರೋಗ್ಯ Read more…

ಸ್ವಚ್ಛ ಶೌಚಾಲಯ ಹೊಂದಿರುವವರಿಗೆ ಟಿವಿ, ಮೊಬೈಲ್ ʼಕೊಡುಗೆʼ

ಸ್ವಚ್ಛತೆಯ ಕುರಿತು ಜನಜಾಗೃತಿ ಮೂಡಿಸಲು ದೇಶಾದ್ಯಂತ ಖುದ್ದು ಪ್ರಧಾನಿ ನರೇಂದ್ರ ಮೋದಿಯವರಿಂದ ಹಿಡಿದು ಗ್ರಾಮ ಪಂಚಾಯಿತಿ ಮಟ್ಟದವರೆಗೂ ಅನೇಕ ಬಗೆಯ ಪ್ಲಾನ್‌ಗಳನ್ನು ಮಾಡಿಕೊಂಡು ಬರಲಾಗುತ್ತಿದೆ. ಇದೇ ಹಾದಿಯಲ್ಲಿ ಮಧ್ಯ Read more…

ದೀಪಾವಳಿಯಲ್ಲಿ ಮನೆ ʼಸ್ವಚ್ಛತೆʼ ಹೀಗಿರಲಿ

ದೀಪಾವಳಿ ಹಬ್ಬಕ್ಕೆ ದೇಶದಾದ್ಯಂತ ತಯಾರಿ ಜೋರಾಗಿ ನಡೆದಿದೆ. ಹಬ್ಬಕ್ಕೆ ಮುಂಚೆಯೇ ಜನರು ಮನೆಗಳನ್ನು ಶುಭ್ರಗೊಳಿಸಲು ಶುರು ಮಾಡುತ್ತಾರೆ. ಶುಭ್ರವಾಗಿರುವ ಮನೆಯಲ್ಲಿ ಲಕ್ಷ್ಮಿ ನೆಲೆಸುತ್ತಾಳೆ. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ Read more…

ಅಮೃತ್‌ 2.0 ಯೋಜನೆ ಕುರಿತು ನಿಮಗೆಷ್ಟು ಗೊತ್ತು…? ಇಲ್ಲಿದೆ ಅದರ ಮಾಹಿತಿ

ನಗರ ಪ್ರದೇಶದಲ್ಲಿ ಸ್ವಚ್ಛ ಭಾರತ ಅಭಿಯಾನದ ಎರಡನೇ ಹಂತಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಇದೇ ವೇಳೆ ಅಟಲ್ ನಗರ ಪುನರುಜ್ಜೀವನ ಹಾಗೂ ಪರಿವರ್ತನೆ ಅಭಿಯಾನ Read more…

ಹೇಗಿದೆ ಗೊತ್ತಾ ಬಯಲು ಬಹಿರ್ದೆಸೆ ಮುಕ್ತ ಗ್ರಾಮದ ಸ್ಥಿತಿ…!

ಗ್ರಾಮಗಳನ್ನು ಬಯಲು ಬಹಿರ್ದೆಸೆ ಮುಕ್ತವನ್ನಾಗಿಸುವ ಉದ್ದೇಶದೊಂದಿಗೆ 2014ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ’ಸ್ವಚ್ಛ ಭಾರತ ಅಭಿಯಾನ’ಕ್ಕೆ ಚಾಲನೆ ನೀಡಿದ್ದರು. ಗ್ರಾಮಗಳಲ್ಲಿ ಮನೆಮನೆಗೂ ಶೌಚಾಲಯ ನಿರ್ಮಿಸುವ ಮೂಲಕ ಬಯಲು Read more…

ಮನೆಯಲ್ಲಿರುವ ಹಣ್ಣುಗಳನ್ನು ಕೀಟದಿಂದ ರಕ್ಷಿಸಬೇಕೆಂದ್ರೆ ಹೀಗೆ ಮಾಡಿ

ಮನೆಯಲ್ಲಿ ಆಹಾರವನ್ನು ಸುರಕ್ಷಿತವಾಗಿಡುವುದು ಸವಾಲಿನ ಕೆಲಸ. ಸಣ್ಣ ಸಣ್ಣ ಕೀಟಗಳು ಆಹಾರ, ಹಣ್ಣಿನ ಮೇಲೆ ಕುಳಿತುಕೊಳ್ಳುತ್ತವೆ. ಇದ್ರಿಂದ ಹಣ್ಣು, ಆಹಾರ ಹಾಳಾಗುವ ಜೊತೆಗೆ ಅನಾರೋಗ್ಯ ಕಾಡುತ್ತದೆ. ಈ ಸಣ್ಣ Read more…

ಮಗನ ಬೆಡ್ ಕೆಳಗಿದ್ದ ವಸ್ತು ನೋಡಿ ದಂಗಾದ ತಾಯಿ….!

ಮನೆಯಲ್ಲಿ ಮಕ್ಕಳಿದ್ಮೇಲೆ ಸ್ವಚ್ಛತೆಯ ಪ್ರಶ್ನೆಯೇ ಇಲ್ಲ. ಮನೆಯ ಮೂಲೆ-ಮೂಲೆಯಲ್ಲಿ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಹರಡಿರುತ್ತವೆ. ಈ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯೊಬ್ಬಳು ಫೋಟೋ ಒಂದನ್ನು ಹಂಚಿಕೊಂಡಿದ್ದಾಳೆ. ಮಗನ ಮಂಚದ ಕೆಳಗಿರುವ Read more…

ಮಳೆಗಾಲದಲ್ಲಿ ಸೂಕ್ಷ್ಮಜೀವಿಗಳಿಂದ ದೇಹವನ್ನು ಕಾಪಾಡುವುದು ಹೇಗೆ….?

ಮಳೆಗಾಲದಲ್ಲಿ ಒದ್ದೆ ಬಟ್ಟೆಯಿಂದ ಅಥವಾ ಶೀತದ ಕಾರಣದಿಂದ ಶಿಲೀಂದ್ರ ಹಾಗೂ ಬ್ಯಾಕ್ಟೀರಿಯಗಳು ನಮ್ಮ ದೇಹವನ್ನು ಬಹುಬೇಗ ಆಕ್ರಮಿಸಿಕೊಳ್ಳುತ್ತದೆ. ಇದರಿಂದ ರಕ್ಷಿಸಿಕೊಳ್ಳಲು ಏನು ಮಾಡಬಹುದು? ಆರೋಗ್ಯಕರ ಖರ್ಜೂರ ‘ಡ್ರೈ ಫ್ರೂಟ್ಸ್’ Read more…

ಕೊರೊನಾ ಸಂದರ್ಭದಲ್ಲಿ ಅಡುಗೆ ಮನೆ ಸ್ವಚ್ಛತೆ ಬಗ್ಗೆ ಗಮನವಿರಲಿ

ಕೊರೊನಾ ಜೊತೆ ಅನೇಕ ಫಂಗಸ್ ಈಗ ದಾಳಿಯಿಟ್ಟಿದೆ. ಜನರು ಭಯದಲ್ಲಿ ಬದುಕುತ್ತಿದ್ದಾರೆ. ಈ ಸಂದರ್ಭದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗುತ್ತದೆ. ಅ ಡುಗೆ ಮನೆ ಸ್ವಚ್ಛವಾಗಿದ್ದರೆ ಎಲ್ಲವೂ ಸ್ವಚ್ಛವಾಗಿದ್ದಂತೆ. Read more…

ನೀವೂ ಕಾಂಟಾಕ್ಟ್ ಲೆನ್ಸ್ ಬಳಸುತ್ತೀರಾ…..? ಈ ಬಗ್ಗೆ ಇರಲಿ ಗಮನ

ಪ್ರತಿ ದಿನವೂ ಫ್ಯಾಷನ್ ಬದಲಾಗ್ತಿದೆ. ಬದಲಾಗುವ ಫ್ಯಾಷನ್ ಗೆ ಜನರು ಹೊಂದಿಕೊಳ್ತಿದ್ದಾರೆ. ದೃಷ್ಟಿ ದೋಷವಿರುವವರು ಸಾಮಾನ್ಯವಾಗಿ ಕನ್ನಡಕ ಧರಿಸಲು ಇಷ್ಟಪಡುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಲೇಸರ್ ಚಿಕಿತ್ಸೆ ಪ್ರಸಿದ್ಧಿ ಪಡೆದಿದೆ. Read more…

ಎಚ್ಚರ: ಕೊರೊನಾ ʼಸೋಂಕುʼ ವೇಗವಾಗಿ ಹರಡಲು ಕಾರಣವಾಗುತ್ತೆ ಈ ಹವ್ಯಾಸ

ಸದ್ಯ ಎಲ್ಲರ ಸಮಸ್ಯೆ ಕೊರೊನಾ. ಮಹಾಮಾರಿಗೆ ಬಲಿಯಾಗ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಕೊರೊನಾ ನಿಯಂತ್ರಣಕ್ಕೆ ಇನ್ನಿಲ್ಲದ ಪ್ರಯತ್ನಗಳು ನಡೆಯುತ್ತಿವೆ. ಈ ಮಧ್ಯೆ ನಮ್ಮ ಕೆಲವೊಂದು ಹವ್ಯಾಸಗಳು ಸೋಂಕು ಬೇಗ ಹರಡಲು Read more…

ತಂದೂರಿ ರೋಟಿ ಮೇಲೆ ಉಗುಳುತ್ತಿದ್ದ ಬಾಣಸಿಗ ಅರೆಸ್ಟ್

ಕೋವಿಡ್ ಸಾಂಕ್ರಮಿಕ ಈ ಕಾಲಘಟ್ಟದಲ್ಲಿ ಸ್ವಚ್ಛತೆ ಬಗ್ಗೆ ಹಿಂದೆಂದಿಗಿಂತಲೂ ಹೆಚ್ಚು ಕಾಳಜಿ ಎಲ್ಲೆಡೆ ಮೂಡಿ ಬರುತ್ತಿದೆ. ಇದೇ ವೇಳೆ, ಮದುವೆ ಸಮಾರಂಭವೊಂದರ ಭೋಜನ ಕೂಟಕ್ಕೆ ರೋಟಿಗಳನ್ನು ತಯಾರಿಸುತ್ತಿದ್ದ ವೇಳೆ Read more…

ವಾರಗಟ್ಟಲೆ ಧರಿಸಿದರೂ ವಾಸನೆ ಬರೋಲ್ಲ ಈ ಒಳ ಉಡುಪು….!

ನಮ್ಮೊಳಗಿನ ಹೇಳಿಕೊಳ್ಳಲಾಗದ ನಗ್ನ ರಹಸ್ಯಗಳಲ್ಲಿ ಒಂದು ಒಳುಡುಪು ಕೊಡುವ ಕಿರಿಕಿರಿ….! ಹೌದು, ಬಲು ಬೇಗ ಕ್ರಿಮಿಗಳ ದಾಳಿಗೆ ಒಳಗಾಗುವ ಒಳುಡುಪುಗಳು ವಾಸನೆ ಬಂದು ಬಿಡುವುದಲ್ಲದೇ ಹೊರ ಬಟ್ಟೆಯೂ ವಾಸನೆ Read more…

ಫಳ ಫಳ ಹೊಳೆಯುವ ಹಲ್ಲು ನಿಮ್ಮದಾಗಬೇಕಾ….?

ಹಲ್ಲು ಕೂಡ ವ್ಯಕ್ತಿಯ ಸೌಂದರ್ಯವನ್ನು ಹೆಚ್ಚಿಸುತ್ತದೆ. ಸುಂದರ, ಹೊಳೆಯುವ ಹಲ್ಲು ಮುಂದಿರುವವರನ್ನು ಆಕರ್ಷಿಸುತ್ತದೆ. ಆದ್ರೆ ಕೆಲವರ ಹಲ್ಲು ಬಿಳಿ ಬದಲು ಹಳದಿ ಬಣ್ಣದಲ್ಲಿರುತ್ತದೆ. ಎಲ್ಲರೆದುರು ಹಳದಿ ಬಣ್ಣದ ಹಲ್ಲುಳ್ಳವರು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...