ನೀವು ಮಾಡುವ ಈ ತಪ್ಪುಗಳಿಂದಾಗಿ ಬೇಗ ಹಾಳಾಗುತ್ತೆ ʼಸ್ಮಾರ್ಟ್ ಫೋನ್ʼ
ಸ್ಮಾರ್ಟ್‌ಫೋನ್ ಈಗ ನಮ್ಮ ಬದುಕಿನ ಅವಿಭಾಜ್ಯ ಅಂಗ. ಸ್ಮಾರ್ಟ್ ಫೋನ್‌ಗಳ ಮೇಲೆ ಜನರ ಅವಲಂಬನೆ ಬಹಳಷ್ಟು…
ಅಪಾಯದಲ್ಲಿವೆ ಭಾರತದ ಮಕ್ಕಳ ಕಣ್ಣುಗಳು…..! ಸ್ಮಾರ್ಟ್‌ಫೋನ್ ಅತಿಯಾದ ಬಳಕೆಯಿಂದಾಗಿ ಕಾಡುತ್ತಿದೆ ಗಂಭೀರ ಸಮಸ್ಯೆ….!!
ಸ್ಮಾರ್ಟ್‌ಫೋನ್‌ಗಳಿಂದಾಗಿ ಭಾರತದಲ್ಲಿ ಮಕ್ಕಳು ದೃಷ್ಟಿದೋಷಗಳಿಗೆ ತುತ್ತಾಗುತ್ತಿದ್ದಾರೆ. ಭಾರತದ 13 ಪ್ರತಿಶತದಷ್ಟು ಶಾಲಾ ಮಕ್ಕಳು ಸಮೀಪ ದೃಷ್ಟಿ…
ಸ್ಮಾರ್ಟ್ಫೋನ್ ಬಳಕೆದಾರರು ಮಾಡಬೇಡಿ ಈ ತಪ್ಪು
ಸ್ಮಾರ್ಟ್ಫೋನ್ ಬಳಕೆದಾರರು ಫೋನ್ ಬಳಸುವಾಗ ಕೆಲವೊಂದು ತಪ್ಪುಗಳನ್ನು ಮಾಡ್ತಾರೆ. ತಿಳಿಯದೆ ಮಾಡುವ ತಪ್ಪುಗಳು ದೊಡ್ಡ ನಷ್ಟಕ್ಕೆ…
ನೀವು ಸದಾ ಫೋನ್ ಬಳಸುತ್ತಿದ್ದರೆ ಮೆದುಳಿನ ಮೇಲಾಗುತ್ತೆ ಇಂಥಾ ದುಷ್ಪರಿಣಾಮ…!
ಈಗ ಬಹುತೇಕ ಎಲ್ಲರ ಬಳಿ ಇರುವ ಅಸ್ತ್ರ ಮೊಬೈಲ್. ದೈನಂದಿನ ಜೀವನದಲ್ಲಿ ಮೊಬೈಲ್ ಅನೇಕ ಉಪಯೋಗಗಳನ್ನು…
ಸ್ಮಾರ್ಟ್ ಫೋನ್ ಅತಿಯಾಗಿ ಬಿಸಿಯಾಗುವುದು; ಸ್ಫೋಟಗೊಳ್ಳುವುದರ ಹಿಂದಿದೆ ಈ ಎಲ್ಲ ಕಾರಣ…!
ಸ್ಮಾರ್ಟ್‌ಫೋನ್ ಬಳಸುವ ಸಂದರ್ಭಗಳಲ್ಲಿ ಕೆಲವೊಮ್ಮೆ ಡಿವೈಸ್ ಅತಿಯಾಗಿ ಬಿಸಿಯಾಗಲು ಆರಂಭಿಸುತ್ತದೆ. ಫೋನ್‌ನಲ್ಲಿ ಮಾತನಾಡುವಾಗ ಅಥವಾ ಇಂಟರ್ನೆಟ್…
ಓಲಾ S1 ಪ್ರೊ ವೈಶಿಷ್ಟ್ಯಗಳ ಬಗ್ಗೆ ನಿಮಗೆಷ್ಟು ಗೊತ್ತು ? ಇಲ್ಲಿದೆ ಮಾಹಿತಿ
ಭಾರತದ ಹೆಚ್ಚು ಮಾರಾಟವಾಗುವ ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ಓಲಾ S1 ಪ್ರೊ ಅನೇಕ ವೈಶಿಷ್ಟ್ಯಗಳೊಂದಿಗೆ ಬಂದಿದೆ.…
ಐಫೋನ್ ಕೊಡಿಸಲು ಪೋಷಕರ ನಿರಾಕರಣೆ; ಮನೆ ತೊರೆದಿದ್ದ ಬಾಲಕರು ಗೋವಾದಲ್ಲಿ ಪತ್ತೆ…!
ಪೋಷಕರು ತಮಗೆ ಐಫೋನ್ ಕೊಡಿಸಲಿಲ್ಲವೆಂಬ ಕಾರಣಕ್ಕೆ ಮನೆ ತೊರೆದಿದ್ದ ಬೆಂಗಳೂರಿನ ಇಬ್ಬರು ಬಾಲಕರು ಗೋವಾದಲ್ಲಿ ಪತ್ತೆಯಾಗಿದ್ದು,…
ಪ್ರತಿ ಸ್ಮಾರ್ಟ್ ಫೋನ್‌ಗೂ ಇರುತ್ತೆ ಎಕ್ಸ್‌ಪೈರಿ ಡೇಟ್…! ನಿಮಗೆ ತಿಳಿದಿರಲಿ ಈ ಕುರಿತ ಮಹತ್ವದ ಮಾಹಿತಿ
ಸ್ಮಾರ್ಟ್‌ಫೋನ್ ಆಯಸ್ಸು ಹೆಚ್ಚೆಂದರೆ 3-4 ವರ್ಷಗಳು. ಅಷ್ಟರಲ್ಲಿ ಸ್ಮಾರ್ಟ್‌ಫೋನ್‌ಗಳ ಬ್ಯಾಟರಿ ಕೈಕೊಡಲಾರಂಭಿಸುತ್ತದೆ. ಆದರೆ ಸ್ಮಾರ್ಟ್‌ಫೋನ್ ಅನ್ನು…
ʼಮೊಬೈಲ್ʼ ಚಾರ್ಜ್ ಮಾಡುವಾಗ ಇರಲಿ ಎಚ್ಚರ; ಈ ತಪ್ಪು ಮಾಡಿದರೆ ಆಗಬಹುದು ಸ್ಪೋಟ…!
ಸ್ಮಾರ್ಟ್‌ಫೋನ್ ಈಗ ಎಲ್ಲರ ಅನಿವಾರ್ಯತೆಯಾಗಿಬಿಟ್ಟಿದೆ. ಹಾಗಂತ ಇದು ಸಂಪೂರ್ಣ ಸೇಫ್ ಎಂದರ್ಥವಲ್ಲ. ಸ್ಮಾರ್ಟ್‌ಫೋನ್ ಬಳಕೆ ಅನೇಕ…
ಭಾರತದ ಅತ್ಯಂತ ಅಗ್ಗದ ಟಾಪ್ 5 ಸ್ಮಾರ್ಟ್‌ಫೋನ್‌ಗಳು….!
ಈಗ ಸ್ಮಾರ್ಟ್‌ಫೋನ್ ಸಾಮಾನ್ಯವಾಗಿಬಿಟ್ಟಿದೆ. ಭಾರತದಲ್ಲಿ ಕೂಡ ಅತ್ಯಂತ ಅಗ್ಗದ ಬೆಲೆಗೆ ಉತ್ತಮ ಸ್ಮಾರ್ಟ್‌ಫೋನ್‌ಗಳು ಲಭ್ಯವಿವೆ. ಚೆಂದದ…