alex Certify ಸ್ಪೇನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶ್ವದ ಅತಿ ಚಿಕ್ಕ ಕಡಲತೀರ ; ಫುಟ್‌ಬಾಲ್ ಮೈದಾನದ ಅರ್ಧದಷ್ಟಿದೆ ಇದರ ಗಾತ್ರ !

ಪ್ರವಾಸಿಗರ ಸ್ವರ್ಗ ಯುರೋಪ್. ಇಲ್ಲಿ ಬೇಸಿಗೆ ಬಂತೆಂದರೆ ಸಾಕು, ಪ್ರವಾಸಿಗರು ಕಡಲತೀರಗಳಿಗೆ ಲಗ್ಗೆ ಇಡುತ್ತಾರೆ. ಆದರೆ, ಜನಸಂದಣಿಯಿಂದ ದೂರವಿರುವ, ಶಾಂತವಾದ, ಸುಂದರವಾದ ಕಡಲತೀರವನ್ನು ಹುಡುಕುವುದು ಕಷ್ಟ. ಅಂತಹ ಒಂದು Read more…

BIG NEWS: ಖ್ಯಾತ ನಟ ಅಜಿತ್ ಗೆ ಮತ್ತೊಂದು ರೇಸಿಂಗ್ ದುರಂತ; ಒಂದು ತಿಂಗಳ ಅವಧಿಯಲ್ಲಿ 2 ನೇ ಬಾರಿಗೆ ಕಾರು ಅಪಘಾತ | Watch Video

ತಮಿಳು ಸೂಪರ್‌ಸ್ಟಾರ್ ಅಜಿತ್ ಕುಮಾರ್ ಅವರ ವೇಗದ ಮೇಲಿನ ಪ್ರೀತಿ ಮತ್ತೊಮ್ಮೆ ಅಪಾಯಕ್ಕೆ ತಿರುಗಿದೆ. ಸ್ಪೇನ್‌ನ ವೇಲೆನ್ಸಿಯಾದಲ್ಲಿ ನಡೆದ ರೇಸಿಂಗ್ ಸ್ಪರ್ಧೆಯಲ್ಲಿ ಅವರ ಕಾರು ಭೀಕರ ಅಪಘಾತಕ್ಕೀಡಾಗಿದೆ. ಕೇವಲ Read more…

ಕಿಯಾದ EV ಕಾರಿನ ಕುರಿತು ಇಲ್ಲಿದೆ ಮತ್ತಷ್ಟು ಡಿಟೇಲ್ಸ್

ಕಿಯಾ ಕಾರ್ಪೊರೇಷನ್ ತನ್ನ 2025 ಕಿಯಾ ಇವಿ ಡೇ ಯನ್ನು ಈ ತಿಂಗಳ ಕೊನೆಯಲ್ಲಿ ಸ್ಪೇನ್‌ನ ಟ್ಯಾರಾಗೋನಾದಲ್ಲಿರುವ ಟ್ಯಾರಾಗೋನಾ ಅರೆನಾದಲ್ಲಿ ಆಯೋಜಿಸಲು ಸಿದ್ಧವಾಗುತ್ತಿದೆ. 2023 ರಲ್ಲಿ ಕೊರಿಯಾದಲ್ಲಿ ನಡೆದ Read more…

Shocking: ವಿವಾಹೇತರ ಸಂಬಂಧಗಳಲ್ಲಿ ಈ ದೇಶದ್ದೇ ಅಗ್ರಸ್ಥಾನ…..!

ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಡೇಟಿಂಗ್ ತಾಣಗಳು ಮತ್ತು ಲೈಂಗಿಕತೆಯ ಬಗ್ಗೆ ಮುಕ್ತ ಮನೋಭಾವ ಹೆಚ್ಚಾದ ಕಾರಣ, ವಿವಾಹೇತರ ಸಂಬಂಧಗಳ ಸಮಸ್ಯೆ ಸಾಮಾನ್ಯವಾಗಿದೆ. ವಿವಾಹೇತರ ಸಂಬಂಧವೆಂದರೆ ಒಬ್ಬ ವ್ಯಕ್ತಿಯು ಮದುವೆಯ Read more…

ಅಮೆರಿಕ ಕಾನ್ಸುಲೇಟ್ ಬೆನ್ನಲ್ಲೇ ಬೆಂಗಳೂರಲ್ಲಿ ಸ್ಪೇನ್ ರಾಯಭಾರ ಕಚೇರಿ ಆರಂಭ

ಮ್ಯಾಂಡ್ರಿಡ್: ಅಮೆರಿಕ ಕಾನ್ಸುಲೇಟ್ ಬೆನ್ನಲ್ಲೇ ಬೆಂಗಳೂರಿನಲ್ಲಿ ಸ್ಪೇನ್ ರಾಯಭಾರ ಕಚೇರಿ ಕೂಡ ಆರಂಭವಾಗಲಿದೆ. ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಬೆಂಗಳೂರಿನಲ್ಲಿ ಶೀಘ್ರದಲ್ಲಿಯೇ ಸ್ಪೇನ್ ತನ್ನ ಕಾನ್ಸುಲೇಟ್  ಕಚೇರಿ Read more…

ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದ ಭಾರತ ಹಾಕಿ ತಂಡಕ್ಕೆ ಮೋದಿ ಅಭಿನಂದನೆ

ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತ ಹಾಕಿ ತಂಡ ಕಂಚಿನ ಪದಕ ಗಳಿಸಿದ್ದು, ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಸ್ಪೇನ್ ವಿರುದ್ಧ ಭಾರತ ತಂಡ 2-1 ಗೋಲುಗಳ ಅಂತರದಿಂದ Read more…

BREAKING: ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಪದಕ: ಕಂಚಿನ ಪದಕ ಗೆದ್ದ ಹಾಕಿ ತಂಡ

ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತ ಹಾಕಿ ತಂಡ ಕಂಚಿನ ಪದಕ ಗೆದ್ದಿದೆ. ಸ್ಪೇನ್ ವಿರುದ್ಧ 2-1 ಗೋಲುಗಳಿಂದ ಭಾರತ ತಂಡ ಗೆಲುವು ಸಾಧಿಸಿದೆ. ನಾಯಕ ಹರ್ಮನ್ ಪ್ರೀತ್ ಸಿಂಗ್ Read more…

ಸ್ಪೇನ್ ನಲ್ಲಿ ಉಗ್ರ ಚಟುವಟಿಕೆ: 14 ಪಾಕಿಸ್ತಾನಿಗಳ ಬಂಧನ

ಸ್ಪೇನ್  ಪೊಲೀಸರು ಪಾಕಿಸ್ತಾನ ಮೂಲದ 14 ವ್ಯಕ್ತಿಗಳನ್ನು ಬಂಧಿಸಿದ್ದಾರೆ ಮತ್ತು ದೇಶ ಮೂಲದ ಶಂಕಿತ ಜಿಹಾದಿ ಜಾಲವನ್ನು ಭೇದಿಸಿದ್ದಾರೆ ಎಂದು ವರದಿಯಾಗಿದೆ. ಒಂದು ತಿಂಗಳ ಹಿಂದೆ ಇಸ್ರೇಲ್ ಮೇಲೆ Read more…

BREAKING: ಭೀಕರ ಅಗ್ನಿ ಅವಘಡದಲ್ಲಿ ಕನಿಷ್ಠ 13 ಮಂದಿ ಸಾವು: ಸ್ಪೇನ್ ನೈಟ್ ಕ್ಲಬ್ ನಲ್ಲಿ ಘೋರ ದುರಂತ

ಸ್ಪೇನ್‌ ನ ಮುರ್ಸಿಯಾ ನೈಟ್‌ ಕ್ಲಬ್‌ ನಲ್ಲಿ ಸಂಭವಿಸಿದ ದುರಂತ ಬೆಂಕಿಯಲ್ಲಿ ಕನಿಷ್ಠ 13 ಜನರು ಸಾವನ್ನಪ್ಪಿದ್ದಾರೆ. ಘಟನೆಯ ನಂತರ ಇನ್ನೂ ಪತ್ತೆಯಾಗದ ವ್ಯಕ್ತಿಗಳಿಗಾಗಿ ರಕ್ಷಣಾ ತಂಡಗಳು ಸಕ್ರಿಯವಾಗಿ Read more…

ʼನಿವೃತ್ತಿʼ ನಂತರ ಭಾರತಕ್ಕೆ ಮರಳಲು ಇಚ್ಛಿಸುತ್ತಾರಂತೆ ಅನಿವಾಸಿ ಭಾರತೀಯರು; ಸಮೀಕ್ಷೆಯಲ್ಲಿ ಇಂಟ್ರಸ್ಟಿಂಗ್‌ ಕಾರಣ ಬಹಿರಂಗ

ಯುಎಸ್, ಯುಕೆ, ಕೆನಡಾ, ಆಸ್ಟ್ರೇಲಿಯಾ ಮತ್ತು ಸಿಂಗಾಪುರದಲ್ಲಿರುವ 60 ಶೇಕಡಾ ಅನಿವಾಸಿ ಭಾರತೀಯರು ನಿವೃತ್ತಿಯ ನಂತರ ಭಾರತಕ್ಕೆ ಮರಳುವ ಪ್ಲಾನ್ ಮಾಡಿಕೊಂಡಿದ್ದಾರೆ. ಎಸ್‌ಬಿಎನ್‌ಆರ್‌ಐ ಎಂಬ ಸಂಸ್ಥೆ ಇತ್ತೀಚೆಗೆ ನಡೆಸಿದ Read more…

BIG NEWS: G-20 ಶೃಂಗಸಭೆಗೆ ಮತ್ತೊಬ್ಬ ನಾಯಕ ಗೈರು; ಕೋವಿಡ್ ಕಾರಣಕ್ಕೆ ಆಗಮಿಸುತ್ತಿಲ್ಲವೆಂದ ಸ್ಪೇನ್ ಅಧ್ಯಕ್ಷ…!

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಗೆ ಈಗ ಮತ್ತೊಬ್ಬ ವಿಶ್ವ ನಾಯಕ ಗೈರಾಗುತ್ತಿದ್ದಾರೆ. ಚೀನಾ ಅಧ್ಯಕ್ಷ ಕ್ಸಿ ಪಿಂಗ್ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಈಗಾಗಲೇ Read more…

ಕೇವಲ 17ರ ಹರೆಯದಲ್ಲೇ ಸೇನೆ ಸೇರಿದ್ದಾಳೆ ಈ ದೇಶದ ರಾಜಕುಮಾರಿ…!

ದೇಶದ ಸೈನ್ಯಕ್ಕೆ ಸೇರುವುದು ಹೆಮ್ಮೆಯ ಸಂಗತಿ. ಆದರೆ ರಾಜಕುಮಾರಿಯೊಬ್ಬಳು ತನ್ನ ದೇಶದ ಸೇನೆಗೆ ಭರ್ತಿಯಾಗುವುದು ಬಹಳ ಅಪರೂಪ. ಸ್ಪೇನ್‌ನ ರಾಜಕುಮಾರಿ ಲಿಯೊನರ್ ತನ್ನ ದೇಶದ ಮಿಲಿಟರಿ ಪಡೆಯನ್ನು  ಸೇರಿಕೊಂಡಿದ್ದಾಳೆ. Read more…

ಸ್ಪೇನ್ ನಲ್ಲಿ ಸುರಿದ ಭಾರೀ ಮಳೆಗೆ ಕೊಚ್ಚಿಹೋದ ಕಾರ್; ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಸ್ಪೇನ್ ನಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಮೆಡಿಟರೇನಿಯನ್ ಕರಾವಳಿಯುದ್ದಕ್ಕೂ ಪಟ್ಟಣಗಳಲ್ಲಿ ಭಾರೀ ನೀರು ತುಂಬಿದ್ದು ವಾಹನಗಳು ಮಳೆ ನೀರಲ್ಲಿ ಕೊಚ್ಚಿಹೋಗ್ತಿವೆ. ಇಂತಹ ಭಯಾನಕ ದೃಶ್ಯಾವಳಿಗಳು ಸಾಮಾಜಿಕ Read more…

ವೈನ್ ಬಾಟಲಿಗಳನ್ನು ಕದ್ದ ಜೋಡಿ ಅಂದರ್

ಹೋಟೆಲ್ ಒಂದರ ರೆಸ್ಟೋರೆಂಟ್‌ನಲ್ಲಿ 1.6 ದಶಲಕ್ಷ ಯೂರೋಗಳಷ್ಟು ಬೆಲೆ ಬಾಳುವ 45 ವೈನ್ ಬಾಟಲಿಗಳನ್ನು ಕದ್ದ ಆರೋಪದಲ್ಲಿ ಸ್ಪಾನಿಶ್ ನ್ಯಾಯಾಲಯವೊಂದು ದಂಪತಿಗಳಿಬ್ಬರಿಗೆ ಜೈಲು ಶಿಕ್ಷೆ ನೀಡಿದೆ. ಭಾರೀ ಯೋಜನೆಯೊಂದಿಗೆ Read more…

ಎರಡು ಕೋಟಿ ರೂ. ಇದ್ಯಾ ? ಹಾಗಾದ್ರೆ ಇಡೀ ಗ್ರಾಮವನ್ನೇ ನಿಮ್ಮದಾಗಿಸಿಕೊಳ್ಳಬಹುದು…!

ಸ್ಪೇನ್​: ಒಂದು ಸೈಟ್​ನ ಬೆಲೆಯೇ ಕೋಟಿ ಕೋಟಿ ರೂಪಾಯಿಗೆ ಬೆಲೆ ಬಾಳುವ ಈ ದಿನದಲ್ಲಿ ಎರಡು ಕೋಟಿ ರೂಪಾಯಿಗೆ ಒಂದು ಇಡೀ ಗ್ರಾಮವೇ ನಿಮ್ಮ ಕೈಗೆ ಸಿಗುತ್ತದೆ ಎಂದರೆ Read more…

ಸಮುದ್ರದಲ್ಲಿ ಕೊಚ್ಚಿ ಹೋಗುತ್ತಿದ್ದ 14 ವರ್ಷದ ಬಾಲಕ; ಡ್ರೋನ್‌ ಸಹಾಯದಿಂದ ರಕ್ಷಣೆ

ಸ್ಪೇನ್‌ನ ವೆಲೆನ್ಸಿಯಾದಲ್ಲಿ ಸಮುದ್ರ ಪಾಲಾಗುತ್ತಿದ್ದ 14 ವರ್ಷದ ಬಾಲಕನನ್ನು ಡ್ರೋನ್‌ ಸಹಾಯದಿಂದ ರಕ್ಷಣೆ ಮಾಡಲಾಗಿದೆ. ಡ್ರೋನ್ ಜೀವರಕ್ಷಕ ಸೇವೆ ಬಾಲಕನ ಪ್ರಾಣ ಕಾಪಾಡಿದೆ. ಸಮುದ್ರದಲ್ಲಿ ಅಲೆಗಳ ಅಬ್ಬರ ಜೋರಾಗಿತ್ತು. Read more…

ತಪ್ಪಾದ ವಿಮಾನ ಹತ್ತಿ 800 ಮೈಲಿ ಪ್ರಯಾಣಿಸಿದ ದಂಪತಿ…!

ದಂಪತಿಗಳು ಆಕಸ್ಮಿಕವಾಗಿ ತಪ್ಪಾದ ವಿಮಾನವನ್ನು ಹತ್ತಿದ ಪರಿಣಾಮ, ಅವರು ಸ್ಪೇನ್‌ನಲ್ಲಿ ಸಿಲುಕಿಕೊಂಡ ಘಟನೆ ನಡೆದಿದೆ. ಎಲಿಸ್ ಮಲ್ಲಿಯಾ ಮತ್ತು ಜೆಸ್ಸಿ ಜೆಜೆಕ್ವೆಲ್ ಎಂಬ ದಂಪತಿ ಫ್ರಾನ್ಸ್‌ನಲ್ಲಿ ರಜಾ ದಿನಗಳನ್ನು Read more…

ಯುದ್ದ ಸಾರಿದ ರಷ್ಯಾ ವಿರುದ್ದ ಸೇಡು ತೀರಿಸಿಕೊಳ್ಳಲು ಉಕ್ರೇನ್‌ ವ್ಯಕ್ತಿ ಮಾಡಿದ್ದೇನು ಗೊತ್ತಾ…?

ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಸಾರಿದಕ್ಕೆ ಪ್ರತೀಕಾರ ತೀರಿಸಿಕೊಳ್ಳುವ ಸಲುವಾಗಿ ತನ್ನ, ರಷ್ಯಾ ಮೂಲದ ಮಾಲೀಕನ ಐಷಾರಾಮಿ ಯಾಚ್ ಮುಳುಗಿಸಲು ಉಕ್ರೇನಿಯನ್ ಪ್ರಜೆ ಪ್ರಯತ್ನಿಸಿದ್ದಾನೆ ಎಂದು ವರದಿಯಾಗಿದೆ. ಈ Read more…

ಬರಗಾಲದಿಂದಾಗಿ 30 ವರ್ಷಗಳ ನಂತರ ಮೇಲಕ್ಕೆ ಬಂತು ನೀರೊಳಗಿದ್ದ ಗ್ರಾಮ…..!

ತೀವ್ರ ಬರಗಾಲದಿಂದಾಗಿ 30 ವರ್ಷಗಳ ಕಾಲ ನೀರೊಳಗಿದ್ದ ಗ್ರಾಮವೊಂದು ಮೇಲೆದ್ದಿದೆ. ಅಣೆಕಟ್ಟಿನಿಂದ ಮುಳುಗಿದ ಸ್ಪೇನ್‌ನ ಹಳ್ಳಿಯಲ್ಲಿ ಬರದಿಂದಾಗಿ ಆಲ್ಟೊ ಲಿಂಡೋಸೊ ಜಲಾಶಯ ಖಾಲಿಯಾಗಿದೆ. ಹೀಗಾಗಿ ನೀರೊಳಗಿದ್ದ ಗ್ರಾಮ ಮೇಲೆ Read more…

ಶ್ವಾನ ಮಾಡಿದ್ದ ಮಲ ತೆಗೆಯದಿದ್ದಕ್ಕೆ ಮಹಿಳೆಗೆ 42,000 ರೂ. ದಂಡ…!

ಸಾರ್ವಜನಿಕ ಸ್ಥಳಗಳಲ್ಲಿ, ರಸ್ತೆಗಳಲ್ಲಿ ಅಥವಾ ತೆರೆದ ಸ್ಥಳದಲ್ಲಿ ಶ್ವಾನಗಳು ಮಲವಿಸರ್ಜನೆ ಮಾಡಿದ್ರೆ, ಅದರ ಮಾಲೀಕರ ವಿರುದ್ಧ ಸ್ಪೇನ್ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತದೆ. ಹಾಗೆಯೇ ಮಹಿಳೆಯೊಬ್ಬಳು ತನ್ನ ಶ್ವಾನದೊಂದಿಗೆ Read more…

ಮೃತ ವ್ಯಕ್ತಿ ಮರಣೋತ್ತರ ಪರೀಕ್ಷೆ ನಡೆಸಲು ಮುಂದಾದ ವೈದ್ಯರಿಗೆ ಎದುರಾಯ್ತು ಬಿಗ್ ಶಾಕ್…..!

ಮೃತಪಟ್ಟ ವ್ಯಕ್ತಿಯನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದಾಗ ಇದಕ್ಕಿದ್ದಂತೆ ಆತ ಎಚ್ಚರಗೊಂಡ ಆಘಾತಕಾರಿ ಘಟನೆ ಸ್ಪೇನ್ ನಲ್ಲಿ ನಡೆದಿದೆ. ಖೈದಿಯಾಗಿದ್ದ ಗೊಂಜಾಲೊ ಮೊಂಟೊಯಾ ಜಿಮೆನೆಜ್‌ ಎಂಬಾತನನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ನೋಡಿದ Read more…

20 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಪತ್ತೆಗೆ ನೆರವಾಯ್ತು ಗೂಗಲ್ ಮ್ಯಾಪ್..!

ನೀವು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಲು ದಾರಿಹೋಕರಲ್ಲಿ ಕೇಳಿಕೊಂಡು ಹೋಗಬೇಕಿಲ್ಲ. ಗೂಗಲ್ ಮ್ಯಾಪ್ ಬಳಸಿ ನಿಮ್ಮ ದಾರಿಯನ್ನು ಕಂಡುಕೊಳ್ಳಬಹುದು ಎಂಬುದು ನಿಮಗೆ ಗೊತ್ತೇ ಇದೆ. ಕೆಲವೊಮ್ಮೆ ಗೂಗಲ್ Read more…

ವಿಚ್ಛೇದನದ ನಂತ್ರ ಸಾಕು ಪ್ರಾಣಿ ಯಾರ ಬಳಿ ಇರಬೇಕು….? ಈ ಸಮಸ್ಯೆಗೆ ಕೊನೆಗೂ ಅಂತ್ಯ ಹಾಡಿದ ಸ್ಪೇನ್

ಇಂದಿನ ಕಾಲದಲ್ಲಿ ಸಾಕು ಪ್ರಾಣಿಗಳನ್ನು ಮನೆಯ ಮಕ್ಕಳಂತೆ ನೋಡಿ ಕೊಳ್ಳಲಾಗುತ್ತದೆ. ಸಾಕು ಪ್ರಾಣಿಗಳ ಜೊತೆ ಕಾಲ ಕಳೆಯಲು ಅನೇಕರು ಇಷ್ಟಪಡ್ತಾರೆ. ಆದ್ರೆ ದಂಪತಿ ಮಧ್ಯೆ ಬಿರುಕು ಮೂಡಿ ವಿಚ್ಛೇದನ Read more…

ಬಂಡೆಗಳ ಮಧ್ಯೆ ಕುಳಿತ ದೈತ್ಯ ಸಸ್ತನಿ ವಾಲ್ರಸ್ ಫೋಟೋ ವೈರಲ್..!

ಈ ಹಿಂದೆ ಐರ್ಲೆಂಡ್, ಫ್ರಾನ್ಸ್, ಸ್ಪೇನ್ ಮತ್ತು ಯುಕೆಯಲ್ಲಿ ಕಾಣಿಸಿಕೊಂಡಿದ್ದ ವಾಲ್ರಸ್ ಎಂಬ ಸಸ್ತನಿಯು ಐಸ್‌ಲ್ಯಾಂಡ್‌ನಲ್ಲಿ ಕಾಣಿಸಿಕೊಂಡಿತ್ತು ಎಂದು ಸಮುದ್ರ ತಜ್ಞರು ಹೇಳಿದ್ದರು. ಬಳಿಕ ನಾಪತ್ತೆಯಾಗಿದ್ದ ದೈತ್ಯ ವಾಲ್ರಸ್ Read more…

ಸ್ಪೇನಿನಲ್ಲಿದ್ದಾರೆ ಜಗತ್ತಿನ ಅತ್ಯಂತ ಹಿರಿಯ ವ್ಯಕ್ತಿ…!

ಸ್ಪೇನಿನ ಸ್ಯಾಟರ್ನಿನೋ ಡೆ ಲಾ ಫ್ಯೂಂಟೆ ಗಾರ್ಸಿಯಾ ಅವರಿಗೆ 112 ವರ್ಷ ಮತ್ತು 211 ದಿನಗಳಾಗಿದ್ದು, ಜಗತ್ತಿನ ಅತ್ಯಂತ ಹಿರಿಯ ವ್ಯಕ್ತಿಯಾಗಿ ಗಿನ್ನಿಸ್ ವಿಶ್ವ ದಾಖಲೆಗೆ ಪಾತ್ರರಾಗಿದ್ದಾರೆ. ಸ್ಯಾಟರ್ನಿನೋ Read more…

ಪೊಲೀಸ್ ಬಲೆಗೆ ಬೀಳಲು ಕಾರಣವಾಯ್ತು ಉಗ್ರನ ‘ಕಬಾಬ್’ ಮೇಲಿನ ಪ್ರೀತಿ….!

ಅತಿಯಾಗಿ ತಿಂದರೆ ಅನೇಕ ಸಮಸ್ಯೆಗಳು ನಮ್ಮನ್ನು ಕಾಡಲು ಆರಂಭಿಸುತ್ತವೆ. ಸ್ಥೂಲಕಾಯ ಸಮಸ್ಯೆಯು ಕೇವಲ ದೇಹದ ಆರೋಗ್ಯವನ್ನು ಹದಗೆಡಿಸುವುದು ಒಂದಡೆಯಾದರೆ ನಿಮ್ಮನ್ನು ಪೊಲೀಸರು ಬಂಧಿಸಲು ಕೂಡ ಇದೇ ಕಾರಣವಾಗಬಹುದು..! ಅರೆ..! Read more…

ಊರಿನ ಬೀದಿಗಳಲ್ಲಿ ಉಕ್ಕಿ ಹರಿದ ಲಾವಾರಸ….!

ಸ್ಪಾನಿಷ್ ಕೆನರಿ ದ್ವೀಪ ಲಾ ಪಾಮಾದಲ್ಲಿ ಭುಗಿಲೆದ್ದ ಜ್ವಾಲಾಮುಖಿಯಿಂದ ಕಾರುತ್ತಿರುವ ಲಾವಾರಸವು ವಸತಿ ಪ್ರದೇಶಗಳ ಬೀದಿಗಳಲ್ಲಿ ಹರಿಯುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಭಾನುವಾರ ಮಧ್ಯಾಹ್ನ 3 ಗಂಟೆಗೆ ಚಿಮ್ಮಿದ Read more…

ಮುಂಬೈ ಪೊಲೀಸರ ಈ ಬ್ಯಾಂಡ್‌ ವಾದನಕ್ಕೆ ನೀವೂ ಆಗ್ತೀರಾ ಫಿದಾ…!

ಜಗತ್ತಿನೆಲ್ಲೆಡೆ ಅಲೆಯೆಬ್ಬಿಸಿರುವ ’ಮನಿ ಹೀಸ್ಟ್‌’ ಸರಣಿಯ 5ನೇ ಸೀಸನ್‌ಗೆ ಸಿನಿಪ್ರಿಯರು ಎಲ್ಲೆಲ್ಲೂ ಫಿದಾ ಆಗಿದ್ದಾರೆ. ಈ ಶೋ ವೀಕ್ಷಿಸಲು ತಾವೆಷ್ಟು ಕಾತರದಿಂದ ಇದ್ದೇವೆ ಎಂದು ತಿಳಿಸಲು ನೆಟ್ಟಿಗರು ಸಾಮಾಜಿಕ Read more…

ಈ ಕಾರಣಕ್ಕೆ ವಿಮಾನದಲ್ಲಿಯೇ ನಡೆದಿದೆ ಪ್ರತಿಭಟನೆ

ಲಂಡನ್ ಗ್ಯಾಟ್ವಿಕ್‌ನಿಂದ ಮಲಾಗಾದತ್ತ ಹೊರಟಿದ್ದ ಈಸಿಜೆಟ್ ವಿಮಾನದಲ್ಲಿದ್ದ ಇಬ್ಬರು ಕೃಷ್ಣವರ್ಣೀಯರು ಜೋರಾಗಿ ಉಸಿರು ಬಿಟ್ಟರು ಎಂಬ ಕಾರಣಕ್ಕೆ ಅವರನ್ನು ವಿಮಾನದಿಂದ ಕೆಳಗಿಳಿಸಲು ನೀಡಿದ ಸಿಬ್ಬಂದಿ ವಿರುದ್ಧ ಪ್ರಯಾಣಿಕರು ಪ್ರತಿಭಟಿಸಿದ್ದಾರೆ. Read more…

ʼಹಾಲಿಡೇʼ ಚಿತ್ರಗಳನ್ನು ಶೇರ್‌ ಮಾಡಿದ ಇಶಾ ಗುಪ್ತಾ

’ಬಾದ್‌ಶಾಹೋ’, ’ರುಸ್ತೊಂ’, ಕಮಾಂಡೋ 2’ ಚಿತ್ರಗಳಲ್ಲಿ ನಟಿಸಿರುವ ಇಶಾ ಗುಪ್ತಾ ಇತ್ತೀಚೆಗೆ ಸ್ಪೇನ್‌ ಪ್ರವಾಸಕ್ಕೆ ತೆರಳಿದ ನೆನಪುಗಳನ್ನು ಚಿತ್ರಗಳ ರೂಪದಲ್ಲಿ ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. SHOCKING VIDEO: ಖ್ಯಾತ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...