alex Certify ಸ್ನಾನ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ನಾನಕ್ಕೆ ಪ್ಲಾಸ್ಟಿಕ್ ಸ್ಕ್ರಬ್ ಬಳಸ್ತೀರಾ….? ಹಾಗಾದ್ರೆ ತಿಳಿದಿರಲಿ ಈ ವಿಷಯ

ಹೆಚ್ಚಿನ ಜನರು ಸ್ನಾನ ಮಾಡುವಾಗ ಮೈಯನ್ನು ಉಜ್ಜಲು ಲೂಫಾವನ್ನು ಬಳಸುತ್ತಾರೆ. ಇದು ದೇಹದಲ್ಲಿರುವ ಕೊಳೆ ಮತ್ತು ಸತ್ತ ಚರ್ಮವನ್ನು ನಿವಾರಿಸಿ ದೇಹವನ್ನು ಸ್ವಚ್ಛಗೊಳಿಸುತ್ತದೆ. ಆದರೆ ಸ್ನಾನಕ್ಕೆ ಪ್ಲಾಸ್ಟಿಕ್ ಸ್ಕ್ರಬ್ Read more…

ಗರ್ಭಿಣಿಯರು ಬಿಸಿ ನೀರು ಸ್ನಾನ ಮಾಡುವುದು ಮಗುವಿಗೆ ಅಪಾಯಕಾರಿಯೇ…..?

ಗರ್ಭಾವಸ್ಥೆ ಮಹಿಳೆಯರ ಪಾಲಿಗೆ ಅತ್ಯಂತ ಸೂಕ್ಷ್ಮವಾದ ಸಮಯ. ಗರ್ಭಿಣಿಯರು ತಮ್ಮ ದಿನಚರಿ, ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಸ್ನೇಹಿತರು, ಸಂಬಂಧಿಕರು ಮತ್ತು ಹಿರಿಯರು ಗರ್ಭಿಣಿಯರಿಗೆ ಹಲವು ಸಲಹೆ Read more…

ʼಸೀಬೆ ಎಲೆʼ ಉಪಯೋಗಗಳ ಬಗ್ಗೆ ನಿಮಗೆಷ್ಟು ಗೊತ್ತು….?

ಸೀಬೆ ಹಣ್ಣನ್ನು ಮಧುಮೇಹಿಗಳು ಸೇರಿದಂತೆ ಪ್ರತಿಯೊಬ್ಬರೂ ಸೇವಿಸಬಹುದು, ಇದರಿಂದ ಅಡ್ಡ ಪರಿಣಾಮಗಳಿಲ್ಲ ಎಂಬುದು ಎಲ್ಲರಿಗೂ ತಿಳಿದ ಸಂಗತಿಯೇ. ಆದರೆ ಈ ಗಿಡದ ಎಲೆ ಹಾಗೂ ಚಿಗುರುಗಳನ್ನು ಸೌಂದರ್ಯ ವರ್ಧಕವಾಗಿಯೂ Read more…

ಯಶಸ್ಸು ಪ್ರಾಪ್ತಿಗಾಗಿ ಸ್ನಾನದ ನೀರಿಗೆ ಈ ವಸ್ತು ಹಾಕಿ ‘ಚಮತ್ಕಾರ’ ನೋಡಿ

ಪ್ರತಿಯೊಬ್ಬ ವ್ಯಕ್ತಿಯೂ ಪ್ರತಿಷ್ಠೆ, ಗೌರವ, ಉನ್ನತ ಹುದ್ದೆ ಬಯಸ್ತಾನೆ. ಆದ್ರೆ ಕೆಲವೇ ಕೆಲವು ವ್ಯಕ್ತಿಗಳು ಮಾತ್ರ ಜೀವನದಲ್ಲಿ ಬಯಸಿದ್ದನ್ನು ಪಡೆಯಲು ಯಶಸ್ವಿಯಾಗ್ತಾರೆ. ಪ್ರತಿಷ್ಠೆ, ಗೌರವ ಪ್ರಾಪ್ತಿಯಾಗಲು ಜ್ಯೋತಿಷ್ಯ ಶಾಸ್ತ್ರದಲ್ಲಿ Read more…

ಪ್ರತಿ ದಿನ ರಾತ್ರಿ ಮಲಗುವ ಮುನ್ನ ನೀವು ಸ್ನಾನ ಮಾಡ್ತೀರಾ…?

  ನೈರ್ಮಲ್ಯದ ದೃಷ್ಟಿಯಿಂದ ಒಂದೇ ಅಲ್ಲ ಆರೋಗ್ಯದ ದೃಷ್ಟಿಯಿಂದಲೂ ಸ್ನಾನ ಒಳ್ಳೆಯದು. ಪ್ರತಿಯೊಬ್ಬರೂ ಪ್ರತಿ ದಿನ ಸ್ನಾನ ಮಾಡಬೇಕು. ಸ್ನಾನದ ವಿಚಾರದಲ್ಲಿ ಆಲೋಚನೆಗಳು ಬೇರೆ ಬೇರೆಯಾಗಿವೆ. ಕೆಲವರು ಬೆಳಿಗ್ಗೆ Read more…

ಹೊಳೆಯುವ ಬಾತ್ ರೂಂ ನಿಮ್ಮದಾಗಬೇಕೆ…..? ಇಲ್ಲಿದೆ ಸುಲಭ ಉಪಾಯ

ಸ್ನಾನ ಕೋಣೆಯಲ್ಲಿ ಕಲೆಗಳಾದ್ರೆ ತೆಗೆಯೋದು ಕಷ್ಟ. ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಬೆಲೆಯ ಕ್ಲೀನರ್  ಕೂಡ ಈ ಕಲೆ ತೆಗೆಯಲು ಸಾಧ್ಯವಿಲ್ಲ. ಮನೆಯಲ್ಲಿರುವ ವಸ್ತುಗಳನ್ನು ಬಳಸಿಯೇ ಈ ಕಲೆಯನ್ನು ತೆಗೆಯಬಹುದು. Read more…

‘ವ್ಯಾಕ್ಸಿಂಗ್’ ಮಾಡಿಸುವವರು ತ್ಚಚೆಯ ಆರೈಕೆಯತ್ತ ಗಮನ ಕೊಡಿ

ಯಾವುದೇ ಕಾರ್ಯಕ್ರಮವಿರಲಿ ವ್ಯಾಕ್ಸಿಂಗ್ ಗಾಗಿ ಪ್ರತಿಯೊಬ್ಬರೂ ಬ್ಯೂಟಿಪಾರ್ಲರ್ ಕದ ತಟ್ಟಿಯೇ ತಟ್ಟುತ್ತಾರೆ. ಆ ಬಳಿಕ ಚರ್ಮದಲ್ಲಿ ಮೂಡುವ ದದ್ದುಗಳ ಬಗ್ಗೆ ತಲೆ ಕೆಡಿಸಿಕೊಂಡೂ ಇರುತ್ತಾರೆ. ಅದನ್ನು ತಡೆಯಲು ಸರಳ Read more…

ʼಸ್ನಾನʼ ಮಾಡುವುದರಿಂದ ಸಿಗುತ್ತೆ ಆಧ್ಯಾತ್ಮಿಕ ಲಾಭ…..!

ಶರೀರವನ್ನು ಶುದ್ಧವಾಗಿಡಲು ಸ್ನಾನ ಮಾಡಲಾಗುತ್ತದೆ. ಸ್ನಾನ ಮಾಡುವುದರಿಂದ ವ್ಯಕ್ತಿಯ ದೇಹ ಹಾಗೂ ಮನಸ್ಸು ರೋಗಮುಕ್ತವಾಗಿರುತ್ತದೆ. ಸ್ನಾನ ಮಾಡುವುದರಿಂದ ಮನಸ್ಸು ಉಲ್ಲಾಸಿತಗೊಳ್ಳುತ್ತದೆ. ಸೌಂದರ್ಯ ವೃದ್ಧಿಯಾಗುವ ಜೊತೆಗೆ ಚರ್ಮ ಹೊಳಪು ಪಡೆಯುತ್ತದೆ. Read more…

ಊಟವಾದ ತಕ್ಷಣ ಸ್ನಾನ ಮಾಡಿದ್ರೆ ಆರೋಗ್ಯದ ಮೇಲಾಗುತ್ತದೆ ಗಂಭೀರ ಪರಿಣಾಮ…..!

ಬೇಸಿಗೆ ಕಾಲವಾಗಿರೋದ್ರಿಂದ ಪದೇ ಪದೇ ಸ್ನಾನ ಮಾಡೋಣ ಎನಿಸುವುದು ಸಹಜ. ಸೆಖೆ, ಬೆವರಿನ ಕಿರಿ ಕಿರಿ ತಡೆಯಲಾಗದೇ ಜನರು ದಿನಕ್ಕೆ ಎರಡು ಬಾರಿಯಾದ್ರೂ ಸ್ನಾನ ಮಾಡ್ತಾರೆ. ಕೆಲವರು ರಾತ್ರಿ Read more…

ಇಲ್ಲಿದೆ ತಲೆಗೂದಲು ಸೊಂಪಾಗಿ ಬೆಳೆಯಲು ಟಿಪ್ಸ್

ಕೂದಲಿಗೆ ಎಣ್ಣೆ ಹಚ್ಚುವುದೆಂದರೆ ನಿಮಗೆ ಉದಾಸೀನವೇ, ಎಣ್ಣೆ ಹಾಕಿದರೆ ತಲೆನೋವು, ತಲೆಭಾರ ಎನ್ನುತ್ತೀರೇ…? ಈ ತಪ್ಪು ಕಲ್ಪನೆ ಬಿಟ್ಟು ಅರೋಗ್ಯದ ದೃಷ್ಟಿಯಿಂದ ಯೋಚಿಸಿ. ಉಗುರು ಬೆಚ್ಚಗಿನ ಬಿಸಿಯ ಎಣ್ಣೆಯಲ್ಲಿ Read more…

ಮಹಿಳೆಯಿರಲಿ ಪುರುಷ ಸ್ನಾನಕ್ಕಿಂತ ಮೊದಲು ಈ ಕೆಲಸ ಮಾಡಬಾರದು

ನಿದ್ರೆಯನ್ನು ಅರ್ಧ ಸಾವು ಎಂದು ಶಾಸ್ತ್ರಗಳು ಪರಿಗಣಿಸಿವೆ. ನಿದ್ರೆ ನಂತ್ರ ಯಾವುದೇ ಶುಭ ಕೆಲಸಗಳನ್ನು ಸ್ನಾನ ಮಾಡದೆ ಮಾಡಿದಲ್ಲಿ ಅದು ಅಶುಭ ಫಲವನ್ನು ನೀಡುತ್ತದೆ. ಸ್ನಾನಕ್ಕಿಂತ ಮೊದಲು ನಿತ್ಯ Read more…

ಕಪ್ಪಾದ ಕುತ್ತಿಗೆಯಿಂದ ಬೆಸತ್ತಿದ್ದೀರಾ…..? ಬೆಳ್ಳಗಾಗಿಸಲು ಇದನ್ನು ಬಳಸಿ

ಕುತ್ತಿಗೆ ಮತ್ತು ಬೆನ್ನಿನ ಮೇಲ್ಭಾಗಕ್ಕೆ ಸೂರ್ಯನ ಕಿರಣಗಳು ಹಾಗೂ ಧೂಳು ನೇರವಾಗಿ ಬಿದ್ದು ಆ ಭಾಗ ಸದಾ ಕಪ್ಪಾಗಿರುವುದೇ ಹೆಚ್ಚು. ಇದನ್ನು ಮತ್ತೆ ಸಹಜ ಬಣ್ಣಕ್ಕೆ ತರುವ ಮನೆಮದ್ದುಗಳನ್ನು Read more…

ಸ್ನಾನಕ್ಕಾಗಿ ಹೊಳೆಗೆ ಹೋದಾಗಲೇ ದುರಂತ: ಇಬ್ಬರ ಸಾವು

ಕಾರವಾರ: ಕಡವಿನಕಟ್ಟೆ ಹೊಳೆಯಲ್ಲಿ ಸ್ನಾನ ಮಾಡಲು ಹೋಗಿ ಇಬ್ಬರು ಸಾವನ್ನಪ್ಪಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಭಟ್ಕಳ ತಾಲೂಕಿನ ಕಡವಿನಕಟ್ಟೆ ಹೊಳೆಯಲ್ಲಿ ಘಟನೆ ನಡೆದಿದೆ. ಸೂರಜ್ ನಾಯಕ(15), ಪಾರ್ವತಿ ಶಂಕರ Read more…

ಊಟವಾದ ತಕ್ಷಣ ಮಾಡಬೇಡಿ ಈ ಕೆಲಸ

ಊಟವಾದ ತಕ್ಷಣ ಸ್ನಾನ ಮಾಡಬೇಡಿ ಎಂದು ಮನೆಯ ಹಿರಿಯರು ಹೇಳಿರುವುದನ್ನು ನೀವು ಕೇಳಿರಬಹುದು. ಇದು ಏಕೆ ಗೊತ್ತೇ? ಊಟವಾದ ಕೂಡಲೆ ಸ್ನಾನ ಮಾಡುವುದರಿಂದ ನೀವು ಸೇವಿಸಿದ ಆಹಾರ ಬಹುಬೇಗ Read more…

ಬೇಸಿಗೆಯಲ್ಲಿ ಪ್ರತಿದಿನ ಸ್ನಾನ ಮಾಡದೇ ಇದ್ದಲ್ಲಿ ಆಗಬಹುದು ಇಂಥಾ ದುಷ್ಪರಿಣಾಮ….!

ಬೇಸಿಗೆಯಲ್ಲಿ ಸ್ನಾನ ಮಾಡುವುದು ದೈನಂದಿನ ಅಭ್ಯಾಸ ಮಾತ್ರವಲ್ಲ, ದೇಹವನ್ನು ಸ್ವಚ್ಛವಾಗಿ ಮತ್ತು ಆರೋಗ್ಯಕರವಾಗಿಡಲು ಪ್ರಮುಖ ಮಾರ್ಗವಾಗಿದೆ. ಬೇಸಿಗೆಯಲ್ಲಿ ಧೂಳು, ಕೆಸರು, ಬೆವರು ಮತ್ತು ಹೆಚ್ಚಿನ ತಾಪಮಾನದಿಂದ ಪರಿಹಾರ ಸಿಗಬೇಕೆಂದರೆ Read more…

ಈಜು ಬಾರದಿದ್ದರೂ ಬಾವಿಗೆ ಇಳಿದ ಬಾಲಕರು ಸಾವು

ವಿಜಯಪುರ: ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮದಲ್ಲಿ ಬಾವಿಯಲ್ಲಿ ಮುಳುಗಿ ಇಬ್ಬರು ಬಾಲಕರು ಸಾವನ್ನಪ್ಪಿದ್ದಾರೆ. ಸೋಮಶೇಖರ ಆಲಮೇಲ, ಮಲಿಕ್ ನದಾಫ್ ಮೃತಪಟ್ಟ ಬಾಲಕರು ಎಂದು ಹೇಳಲಾಗಿದೆ. ಇಬ್ಬರು Read more…

ರಾತ್ರಿ ನೀವೂ ತಲೆ ಸ್ನಾನ ಮಾಡ್ತೀರಾ….?

ಅನೇಕ ಮಹಿಳೆಯರು ಬೆಳಿಗ್ಗೆ ತಲೆ ಸ್ನಾನ ಮಾಡಲು ಇಷ್ಟಪಡುವುದಿಲ್ಲ. ರಾತ್ರಿ ಕೂದಲು ತೊಳೆದ ಮಲಗುತ್ತಾರೆ. ಆದರೆ ರಾತ್ರಿಯಲ್ಲಿ ನಿಮ್ಮ ತಲೆ ಕೂದಲು ತೊಳೆಯುವುದು ಕೂದಲಿಗೆ ಸಾಕಷ್ಟು ಹಾನಿಯನ್ನುಂಟು ಮಾಡುತ್ತದೆ. Read more…

ಚರ್ಮದ ಹಲವಾರು ಸಮಸ್ಯೆಗಳಿಗೆ ಮದ್ದು ಬೇವಿನ ಸೊಪ್ಪು

ಯುಗಾದಿ ದಿನ ಸಿಹಿ – ಕಹಿ ಸಮನಾಗಿರಲಿ ಎಂದುಕೊಂಡು ಬೆಲ್ಲದೊಂದಿಗೆ ಬೇವನ್ನು ಸೇವಿಸುತ್ತೇವೆ. ಇದು ಸಾಂಕೇತಿಕವಾಗಿ ಮಾತ್ರವಲ್ಲ, ಅರೋಗ್ಯದ ದೃಷ್ಟಿಯಿಂದಲೂ ಬಹುಪಕಾರಿ ಎಂಬುದು ನಿಮಗೆ ಗೊತ್ತೇ…? ಇದರಲ್ಲಿ ಉರಿಯೂತ Read more…

ಮೂಳೆನೋವಿಗೆ ಪರಿಣಾಮಕಾರಿ ಔಷಧ ಸಾಸಿವೆ ಕಾಳು

ವಯಸ್ಸಾದಂತೆ ಕಾಲುಗಳಲ್ಲಿ ಹಾಗೂ ಕೀಲುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಮೂಳೆ ಸವೆತವೇ ಇದಕ್ಕೆ ಮುಖ್ಯ ಕಾರಣ. ಇದಕ್ಕೆ ಸಾಸಿವೆ ಕಾಳು ಪರಿಣಾಮಕಾರಿ ಔಷಧ ಎಂಬುದು ನಿಮಗೆ ತಿಳಿದಿದೆಯೇ? ಆಯುರ್ವೇದದ ಪ್ರಕಾರ Read more…

ಸ್ನಾನ ಮಾಡುವ ನೀರಿಗೆ ಈ ವಸ್ತು ಬೆರೆಸಿದ್ರೆ ವೃದ್ಧಿಯಾಗುತ್ತೆ ಆಯಸ್ಸು

ಸ್ನಾನ ಮಾಡುವುದರಿಂದ ಶರೀರ ಸ್ವಚ್ಛವಾಗುತ್ತದೆ. ಅನೇಕ ರೋಗಗಳಿಂದ ಮುಕ್ತಿ ಸಿಗುತ್ತದೆ. ಹಾಗೆ ಸ್ನಾನ ಮಾಡುವ ನೀರಿಗೆ ಕೆಲವೊಂದು ವಸ್ತುಗಳನ್ನು ಬೆರೆಸಿ ಸ್ನಾನ ಮಾಡಿದ್ರೆ ಆರ್ಥಿಕ ವೃದ್ಧಿಯ ಜೊತೆಗೆ ಆಯಸ್ಸು Read more…

ರಾತ್ರಿ ಪದೇ ಪದೇ ಎಚ್ಚರವಾಗುತ್ತಿದೆಯಾ…..? ಇಲ್ಲಿದೆ ಕಾರಣ

ಕೆಲವರಿಗೆ ರಾತ್ರಿ ಮಲಗಿದಾಕ್ಷಣ ನಿದ್ದೆಯೇನೋ ಬರುತ್ತದೆ. ಆದರೆ ರಾತ್ರಿ ಪದೇ ಪದೇ ಎಚ್ಚರವಾಗುತ್ತದೆ. ಸಣ್ಣ ಸದ್ದಿಗೂ ಒಮ್ಮೆ ಎಚ್ಚರವಾದರೆ ಮತ್ತೆ ನಿದ್ದೆ ಬರುವುದೇ ಇಲ್ಲ ಎಂಬಂತಾಗುತ್ತದೆ. ಒತ್ತಡವೇ ಇದಕ್ಕೆ Read more…

ʼಎಳ್ಳೆಣ್ಣೆʼ ಬಳಸುವುದರಿಂದ ತ್ವಚೆಗೆ ಸಿಗುತ್ತೆ ಈ ಪ್ರಯೋಜನಗಳು

ಎಳ್ಳಿನಿಂದ ಹೊರತೆಗೆದ ಎಣ್ಣೆ ಎಳ್ಳೆಣ್ಣೆಗೆ ಅನಾದಿ ಕಾಲದಿಂದಲೂ ಔಷಧೀಯ ಮಹತ್ವವಿದೆ. ಹಿಂದೆ ಇದು ನೋವು ನಿವಾರಕ ಔಷಧಿಯಾಗಿಯೂ ಬಳಕೆಯಾಗುತ್ತಿತ್ತು. ಸ್ನಾನ ಮಾಡಿ ಬಂದು ತಲೆ ಒಣಗಿಸಿಕೊಂಡ ಬಳಿಕ ನೆತ್ತಿಗೆ Read more…

ಉಪ್ಪು ನೀರಿನಿಂದ ಸ್ನಾನ ಮಾಡುವುದರಿಂದ ಆಗುವ ಲಾಭಗಳೇನು ಗೊತ್ತಾ…..?

ಋತುಮಾನಕ್ಕೆ ಅನುಗುಣವಾಗಿ ನಾವೆಲ್ಲ ಬಿಸಿ ಅಥವಾ ತಣ್ಣೀರಿನಿಂದ ಸ್ನಾನ ಮಾಡ್ತೇವೆ. ಆದರೆ ಉಪ್ಪು ನೀರಿನಲ್ಲಿ ಸ್ನಾನ ಮಾಡಿದ್ರೆ ಅನೇಕ ಸಮಸ್ಯೆಗಳು ದೂರವಾಗುತ್ತವೆ. ಉಪ್ಪು ನೀರಿನ ಸ್ನಾನ ಮಾಡುವುದರಿಂದ ಕೀಲು Read more…

ʼಸ್ನಾನʼ ಮಾಡುವಾಗ ಹುಡುಗಿಯರು ಮಾಡುವ ತಪ್ಪೇನು….?

ಸ್ನಾನ ಮಾಡುವಾಗ ಅನೇಕ ಸಣ್ಣ ಪುಟ್ಟ ವಿಷಯಗಳ ಬಗ್ಗೆ ಗಮನ ನೀಡುವುದಿಲ್ಲ. ಇದರಿಂದಾಗಿ ಚರ್ಮ ಸೇರಿದಂತೆ ನಮ್ಮ ದೇಹದ ಅನೇಕ ಅಂಗಗಳಿಗೆ ಹಾನಿಯುಂಟಾಗುತ್ತದೆ. ಅದರಲ್ಲೂ ಮಹಿಳೆಯರು ಸಾಕಷ್ಟು ಸಮಸ್ಯೆಗಳನ್ನು Read more…

ಹೆಲ್ಮೆಟ್ ಧರಿಸಿ ಕೂದಲು ಉದುರುತ್ತಿದೆಯೇ…? ಈ ಕೆಲವು ಟಿಪ್ಸ್ ಗಳನ್ನು ಅನುಸರಿಸುವ ಮೂಲಕ ಮಾಡಬಹುದು ನಿಮ್ಮ ಕೂದಲಿನ ರಕ್ಷಣೆ

ಹೆಲ್ಮೆಟ್ ಧರಿಸಿಯೇ ನನ್ನ ಕೂದಲೆಲ್ಲಾ ಉದುರಿ ಹೋಯಿತು ಎಂದು ದೂರುವ ಹಲವು ಮಂದಿಯನ್ನು ನೀವು ಕಂಡು ಕೇಳಿರಬಹುದು. ಇದರ ಹಿಂದಿನ ಮರ್ಮವೇನು ಗೊತ್ತೇ? ಮೊದಲಿಗೆ ನೀವು ತಿಳಿದುಕೊಳ್ಳಬೇಕಾದ್ದು ಏನೆಂದರೆ Read more…

ಕೂದಲಿನ ಆರೋಗ್ಯ ವೃದ್ಧಿಸಿ ಸೊಂಪಾಗಿ ಬೆಳೆಯಬೇಕೆಂದರೆ ಹೀಗೆ ಮಾಡಿ

ತಲೆ ತುಂಬಾ ಮುಡಿ ಇರಬೇಕೆಂಬುದು ಬಹುತೇಕ ಎಲ್ಲರ ಮಹಿಳೆಯರ ಹೆಬ್ಬಯಕೆ. ಹೊರಗಿನಿಂದ ವಸ್ತುಗಳನ್ನು ತರದೆ ಅಡುಗೆ ಮನೆಯ ಪದಾರ್ಥಗಳಿಂದಲೇ ನಿಮ್ಮ ಕೂದಲಿನ ಆರೋಗ್ಯವನ್ನು ವೃದ್ಧಿಸಬಹುದು. ಹೇಗೆಂದಿರಾ… ಪರಿಶುದ್ಧ ತೆಂಗಿನ Read more…

ಕೂದಲು ಕಸಿ ಮಾಡುವ ಮುನ್ನ ತಿಳಿದುಕೊಳ್ಳಿ ಈ ವಿಷಯ

ಕೂದಲು ಉದುರುವ ಸಮಸ್ಯೆ ಹೆಚ್ಚಿದಾಗ ಪುರುಷರು ಹೆಚ್ಚಾಗಿ ಕೂದಲ ಕಸಿ ಅಥವಾ ಹೇರ್ ಟ್ರಾನ್ಸಪ್ಲಾಂಟ್ ಮಾಡಿಕೊಳ್ಳುವುದನ್ನು ನೀವು ಕಂಡಿರಬಹುದು. ಈ ಚಿಕಿತ್ಸೆಯನ್ನು ಎಲ್ಲರೂ ಮಾಡಿಸಿಕೊಳ್ಳಲು ಏಕೆ ಸಾಧ್ಯವಿಲ್ಲ ಎಂಬುದು Read more…

ಹೆಣ್ಣು ಮಕ್ಕಳನ್ನು ಕಾಡುವ ಮುಟ್ಟಿನ ಸಮಸ್ಯೆಗೆ ಇಲ್ಲಿದೆ ಪರಿಹಾರ

ಹೆಣ್ಣು ಮಕ್ಕಳಿಗೆ ತಾಯಿಗಿಂತ ಉತ್ತಮ ಗೆಳತಿಯರಿಲ್ಲ. ಹದಿಹರೆಯದ ಸಮಸ್ಯೆಗಳನ್ನು ಯಾರ ಬಳಿ ಹೇಳಿಕೊಳ್ಳಲೂ ಮುಜುಗರ ಪಡುವ ಸಂದರ್ಭದಲ್ಲಿ ಆಕೆಯ ಆದ್ಯತೆಯಲ್ಲಿ ಮೊದಲು ನೆನಪಾಗುವುದೇ ಅಮ್ಮ. ಹಾಗಾಗಿ ತಾಯಿಯಾದವಳು ಮಗಳಿಗೆ Read more…

ಸ್ನಾನಕ್ಕೂ ಇದೆ ‘ಅದೃಷ್ಟ’ ಬದಲಿಸುವ ಶಕ್ತಿ

ಸ್ವಚ್ಛತೆ ಹಾಗೂ ಸೌಂದರ್ಯಕ್ಕಾಗಿ ಪ್ರತಿದಿನ ಸ್ನಾನ ಮಾಡುವ ಅವಶ್ಯಕತೆ ಇದೆ. ಹಾಗೆ ಈ ಸ್ನಾನಕ್ಕೆ ನಮ್ಮ ಅದೃಷ್ಟವನ್ನು ಬದಲಾಯಿರುವ ಶಕ್ತಿ ಇದೆ. ಸ್ನಾನ ಮಾಡುವಾಗ ಕೆಲವೊಂದು ಪದ್ಧತಿಗಳನ್ನು ಅನುಸರಿಸಿದ್ರೆ Read more…

ಮಕ್ಕಳ ತಲೆಯಲ್ಲಿ ಹೇನಿನ ಸಮಸ್ಯೆಯೇ….? ನಿವಾರಿಸಲು ಇಲ್ಲಿದೆ ಸರಳ ವಿಧಾನ

ಶಾಲೆಗೆ ಹೋಗುವ ಮಕ್ಕಳ ತಲೆಯಲ್ಲಿ ಹೇನಿನ ಸಮಸ್ಯೆ ಕಾಣಿಸಿಕೊಳ್ಳುವುದು ಸಹಜ. ಅದರಲ್ಲೂ ದಪ್ಪ ಕೂದಲಿನ ಮಕ್ಕಳಿನ ಅಮ್ಮಂದಿರು ಹೇನಿನ ಸಮಸ್ಯೆ ದೂರ ಮಾಡಲು ಹಲವು ಪ್ರಯೋಗಗಳನ್ನು ಮಾಡಿ ಸೋತಿರುತ್ತಾರೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...